ಗುಲಾಬ್ ಜಾಮೂನ್ EP - 14 | Gulab Jamun || Kannada Web Series |@JavariJunction || Tamada Media

Поділитися
Вставка
  • Опубліковано 18 бер 2024
  • tಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Amruta Khale
    Sunil Maradi
    Kiran Bagalkot
    Nagaraj Nilugal
    Camera Work
    Sunil Maradi
    Editor
    Dinesh Bagalkot
    #gulabjamun #uttarakarnatakacomedy #kannadacomedy #comedyvideos
    Instagram id:
    / mallya_bagalkot. .
    Javari Junction Is an entertainment channel in UA-cam aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #uttarakarnatakashortfilm #kannadawebseries #webseries #newseries
    Click Here To Subscribe : bit.ly/3eqMSkI
    Do follow Us On:
    / javarijunct. .
    / javarijunction
    For business enquiries, email us at brands@tamadamedia.com
    #javerijunction #wirallykannada #tamadamedia
    #javarijunctioncomedy #kannadafunnycomedy #kannadacomedy #comedyvideosertainment channel in youtube aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #WirallyKannada #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideos
  • Розваги

КОМЕНТАРІ • 924

  • @vasantshetty6518
    @vasantshetty6518 3 місяці тому +25

    ಸೂಪರ್ ಡೈಲಾಗ್, ಸೂಪರ್ ಆಕ್ಟಿಂಗ್, ಸೂಪರ್ ಡೈರೆಕ್ಷನ್. ಟಿವಿ ದಾರವಾಹಿಗಳು, ಕನ್ನಡ ಚಿತ್ರಗಳು, ನಿಮ್ಮ ಗುಲಾಬ್ ಜಾಮುನ್ ಮುಂದೆ ಬಿಗ್ ಜೀರೋ. 🎉🎉🎉🎉🎉🎉🎉🎉🎉❤❤❤❤❤🎉🎉🎉

  • @ravip3139
    @ravip3139 3 місяці тому +4

    Durgappa super

  • @helloindia6672
    @helloindia6672 3 місяці тому +22

    ಹೇಳೂದರ ಮಾಡು, ಅಳೂದರ ಮಾಡು 😂😂😂 ಅಂತ ಸೀರಿಯಸ್ situation ನಲ್ಲೂ ಕಾಮಿಡಿ 👌🏼👌🏼👌🏼👌🏼 ಅದ್ಬುತ 👌🏼👌🏼👌🏼 Loved❤❤❤

  • @rahulshinde123
    @rahulshinde123 3 місяці тому +31

    😔👌💯ಅಣ್ಣಾ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಪಾರ್ಟ್ 15 ಬೇಕು🙏♥️

  • @Shivakumarreddy7
    @Shivakumarreddy7 3 місяці тому +74

    ಉತ್ತರ ಕರ್ನಾಟಕದ Professional short movie maker TEAM 🎉🥳💛❤️

  • @sanjeevkabbar4039
    @sanjeevkabbar4039 3 місяці тому +158

    ಅಣ್ಣಾ ಸ್ವಲ್ಪ ಜಾಸ್ತಿ ಹೊತ್ತು ಇರೋದು ವೀಡಿಯೋ ಮಾಡಿ.... ಅಣ್ಣಾ ❤

    • @HanamantPujari-di1fv
      @HanamantPujari-di1fv 3 місяці тому +2

      Anna super birthday

    • @user-wy1tq4er5i
      @user-wy1tq4er5i 3 місяці тому +2

      Berry.. Short.. Not interested at all. Super story.. 100 %truth this is kaligala

    • @MkBad770
      @MkBad770 3 місяці тому +1

      😂😂😂

    • @BabyK-im1to
      @BabyK-im1to 3 місяці тому

      S

    • @user-jg9vj9dd2o
      @user-jg9vj9dd2o 3 місяці тому +2

      ಮಲ್ಲು ಅಣ್ಣಾ ಯಲ್ಲಾರೂ ಕೇಳೋದಾ ಇದ ಒಂದ ___ವಿಡಿಯೋ ಇನ್ನು ಸ್ವಲ್ಪ್ ಜಾಸ್ತಿ ಹೋತ್ ಮಾಡ್ ಅಂತ ಕೇಳಾತಾರ ನಡಿಸಿ ಕೊಡ ಅಣ್ಣಾ

  • @parashuramjogannavar803
    @parashuramjogannavar803 3 місяці тому +30

    ಯಾವುದೇ ಸಿನೆಮಾ ಕ್ಕಿಂತ‌ ಕಮ್ಮಿ ಇಲ್ಲಾ ..👌👌👏👏👍👍

  • @lokesh243
    @lokesh243 3 місяці тому +12

    ನಿಮ್ಮ ಮುಗ್ದವಾದ ನಟನೆ ತುಂಬಾ ಚೆನ್ನಾಗಿ ಬಂದಿದೆ ಮುಂದೆ ಬರುವ ಎಪಿಸೊಡ್ ಚೆನ್ನಾಗಿ ಬರುತ್ತದೆ. ಹೊಳ್ಳೆದಾಗಾಲಿ ನಿಮ್ಮ ತಂಡಕ್ಕೆ❤❤

  • @munirajunagu3323
    @munirajunagu3323 3 місяці тому +1

    ❤👌🏻💐ನನ್ ಗೆ ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು 🌹💐🚩

  • @kubendrak9207
    @kubendrak9207 3 місяці тому +2

    ಕಥೆ ತುಂಬಾ ಚನ್ನಾಗಿ ಬರತಾ ಇದೆ

  • @AvinashRagad
    @AvinashRagad 3 місяці тому +7

    ನಮ್ಮ ಬಳಗಕ್ಕೆ ಸೇರಿದ ಮಲ್ಲಪ್ಪ ಸಾಹುಕಾರ್ ಜೈ 🎉🎉🎉🎉🎉
    ಕುಡಕರ ಸಂಘಕ್ಕೆ ಸ್ವಾಗತ

  • @AARI6363
    @AARI6363 3 місяці тому +14

    ದುರ್ಗಾಪ್ಪ I love you bro nima actinge super ಅಣ್ಣಾ

  • @santhusanthosh2604
    @santhusanthosh2604 3 місяці тому +2

    ಥಿಯೇಟರ್ ರಿಲೀಸ್ ಮೂವಿ ಮಾಡಿ...........ತುಂಬಾ ಚೆನ್ನಾಗಿದೆ ❤🎉

  • @kaleshganiger76
    @kaleshganiger76 3 місяці тому +2

    ಅಮೃತ ನಟನೆ ಸೂಪರ ಐತಿರಿ.. ಅಗ್ರಿಕಲ್ಚರ್ ನ್ಯಾಗು ಬಾಳ ಚಂದ ಮಾಡ್ಯಾರ.. ನಟನೆ ಮಾಡ್ಯಾರ ರ್ರಿ..
    ಮಲ್ಯಾ ಮಲ್ಯಾನ ಬಿಡ.. ಅದ್ಬುತ ಮುಗ್ಧ ಪಾತ್ರಧಾರಿಯಾಗಿ.. ಮಾಡಿರಿ ರಾಗ್ಯಾ.. ಪಾತ್ರ...👍👍👍👌👌👌👌

  • @jambunathm98
    @jambunathm98 3 місяці тому +3

    ಸರ, ಕಥೆ ತುಂಬಾ ಚಂದಾಗಿ ಮೂಡಿಬರಾಕತ್ತೈತಿ . ನಿಮ್ಮ ಪಾತ್ರ, ಗೆಳೆಯರ , ಹೆಂಡತಿಯ ಪಾತ್ರ ಬಹಳ ಇಷ್ಟಾ ಆತು. ಮುಂದಿನ ಸಂಚಿಕೆಗೆ ಬಹಳ ಕಾಯಿಸಬ್ಯಾಡ್ರಿ .

  • @sampreetashokkumbar3366
    @sampreetashokkumbar3366 3 місяці тому +37

    ಆದ್ರೂ ಕೂಡದಿ... ಅಲ್ಲಲ್ಲ ಕುಡಿಸಿದರು.. ಇನ್ನ ಬಾಳೆ ಶುದ್ದಾತು...❤❤❤❤🎉🍺🍺🍺🍺

    • @MkBad770
      @MkBad770 3 місяці тому +1

      😮😮😮

  • @kakasabasode5305
    @kakasabasode5305 3 місяці тому +1

    ❤❤❤❤❤ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಮ್ಮ ಗುಲಾಬಿ ಜಾಮುನ

  • @user-yu7je8oz8q
    @user-yu7je8oz8q 3 місяці тому +2

    ❤❤.Durgappana.acting.supper

  • @prabhuharsoor7521
    @prabhuharsoor7521 3 місяці тому +59

    ನಮ್ಮ ಹೆಸರು ಪ್ರಭು ಹರಸೂರು ತುಮಕೂರಿನಿಂದ ಮೂಲತಹ ನಾವು ಚಿತ್ರ ಕಲಾವಿದರು, ಇದುವರೆಗೂ ತಾವು ನಟಿಸಿರುವ ಎಲ್ಲಾ ಶಾರ್ಟ ಮೂವಿಗಳನ್ನ ನಾವು ನೋಡಿರುತ್ತೇವೆ, ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ 20 ನಿಮಿಷಗಳ ವಿಡಿಯೋ ಮಾಡಿಬಿಡುವ ಶಕ್ತಿ ದೇವರು ನಿಮಗೆ ನೀಡಿರುತ್ತಾನೆ, ದಯಮಾಡಿ ಅದನ್ನು ಮಾಡಿ, ಧನ್ಯವಾದಗಳು. ಇದರಲ್ಲಿ ನಟಿಸಿರುವ ಎಲ್ಲಾ ಕಲಾವಿದರುಗಳು ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯವನ್ನು ಒದಗಿಸಿದ್ದಾರೆ

  • @nomrcgames2845
    @nomrcgames2845 3 місяці тому +3

    ವೀಡಿಯೋ ಸಮಯ ತುಂಬಾ ಚಿಕ್ಕದಾಗಿರುವುದರಿಂದ ಬೇಸರವಾಗುತ್ತಿದೆ....
    Story is super ❤

  • @rajeshwarishetty9653
    @rajeshwarishetty9653 3 місяці тому +1

    Samadhana manusynige enu antha videvo mulaka torsiri thanks

  • @nagarajunagaraju9981
    @nagarajunagaraju9981 3 місяці тому +1

    ಸೂಪರ್ ಸೂಪರ್ ಏ ಣಿ ಕುಡು ಗಾಡಿ ಓಡಿಸಬಾರದು 👌👌👌

  • @sharanagoudaashtagi549
    @sharanagoudaashtagi549 3 місяці тому +20

    Na ಜೀವನದಲ್ಲಿ ಫಸ್ಟ್ ಟೈಮ್ ಕುಡುದಿದು ನೆನಪಾಯ್ತು ಸರ್..... ಗುಡ್ ಎಪಿಸೋಡ್ 🎉🎉🎉

    • @MkBad770
      @MkBad770 3 місяці тому +1

      😅😅😅😂😂

  • @user-lk4nf2dx4d
    @user-lk4nf2dx4d 3 місяці тому +15

    Crying ಸಿನ್ super ಆಕ್ಟಿಂಗ್ ಅಮೃತ ಖಾಳೆ 💐💐🙏💚

  • @user-lu6qu1ys5m
    @user-lu6qu1ys5m 3 місяці тому +1

    Suparr. Sar. Eppisood. Yavaga. Kayita. Erateve. Tyenkiyou. 👍👍👍👍👍👍

  • @pandithsm914
    @pandithsm914 3 місяці тому +1

    Ibru acting super. Ella episodes mugud mele combine madi film release madi

  • @samanvitahiremath8412
    @samanvitahiremath8412 3 місяці тому +18

    Nagappa (Durgappa) acting soooooo natural,........😊

    • @MkBad770
      @MkBad770 3 місяці тому

      😂😂😂😢😢

    • @Justnameisram
      @Justnameisram 3 місяці тому

      Nimg full crush ansutte avr acting mele😂

  • @HanumanthaAgasimundin
    @HanumanthaAgasimundin 3 місяці тому +5

    ಮಲ್ಲು ಅಣ್ಣ ಸ್ವಲ್ಪ ಜಾಸ್ತಿ ವಿಡಿಯೋ ಹಾಕು ಸೂಪರ್

  • @shamashamanna62geml28
    @shamashamanna62geml28 3 місяці тому +2

    ವಿಷಯ ತುಂಬಾ ಇಷ್ಟ ಆಗಿದೆ ಒಳ್ಳೆ ವಿಡಿಯೋ ಈಗಿನ ಜನರೇಶನ್ ಬೇಕು🎉

  • @gg.4734
    @gg.4734 3 місяці тому +2

    ಎಲ್ಲಾ ಹೆಣ್ಣುಮಕ್ಳು TV'ಲಿ ಬರೋ ಧಾರವಾಹಿ ನೋಡುದ್ರೆ.. ನಾವು ಮೊಬೈಲ್'ಲಿ ಮಸ್ತ Entertainment ಇರೋ ಒಂದೊಳ್ಳೆ ಕಥೆಯನ್ನು.. ನಾವು Episode ಮುಖಾಂತರ ನೋಡ್ತಾ ಇದೀವಿ.. 👌👌👌👌..

  • @MuttannaAvati
    @MuttannaAvati 3 місяці тому +3

    ಅಣ್ಣಾ ನಿಮ್ಮ ವಿಡಿಯೋ ಅದ್ಭುತ ಅಣ್ಣಾ ನಿಮ್ಮ ವಿಡಿಯೋದಲ್ಲಿ ಒಳ್ಳೆಯ ಸಂದೇಶ ಇದೆ

  • @user-rq5tx8zy9p
    @user-rq5tx8zy9p 3 місяці тому +5

    ಒಂದೆರಡು ಡೈಲಾಗ್ ಸೂಪರ್ ನಂಗೆ ತುಂಬಾ ಇಷ್ಟ ಆಯ್ತು ಸೂಪರ್ ಕಥೆ ಹೀಗೇ ಮುಂದುವರೇಸಿ

  • @basumr6178
    @basumr6178 3 місяці тому +2

    ದುರ್ಗಪ್ಪ ಸೂಪರ್

  • @user-et8mp9no9k
    @user-et8mp9no9k 3 місяці тому +1

    Serial hakbeku edu tv li🎉 simply superb 🎉🎉🎉

  • @hemanthyh9082
    @hemanthyh9082 3 місяці тому +31

    ಜೈ ಮಲ್ಲು ಅಣ್ಣಾ ❤

    • @MkBad770
      @MkBad770 3 місяці тому +2

      😮😮😮😮

  • @LakshmanaR-cw7rg
    @LakshmanaR-cw7rg 3 місяці тому +4

    ಕಿರಣ ದುರ್ಗಪ್ಪ ❤️❤️❤️

  • @rudrappaangol3802
    @rudrappaangol3802 3 місяці тому +2

    ಸೂಪ್ಪರ್ ಅಣ್ಣಾ ❤

    • @MkBad770
      @MkBad770 3 місяці тому

      😊😅😂

  • @yuvarajakarnarbasavaiah5644
    @yuvarajakarnarbasavaiah5644 3 місяці тому +1

    ಅಮೃತಾ ಆಕ್ಟಿಂಗ್ ಸೂಪರ್

  • @BasavarajBasu-qe8tk
    @BasavarajBasu-qe8tk 3 місяці тому +6

    ಇವತ್ತಿನ ಸಂಚಿಕೆ ಅದ್ಭುತ

  • @nijagunashivayogihugar6875
    @nijagunashivayogihugar6875 3 місяці тому +4

    ಈ ಎಪಿಸೋಡ ನ ಸೂಪರ್ ಡೈಲಾಗ್ ಸಿಟ್ಟಿನಿಂದ ಎಲ್ಲಾ ಅಗುದಿತ್ತ ಅಂದ್ರ ಪ್ರೀತಿಗೆ ಎಲ್ಲೆ ಬೆಲೆ ಇರತಿತ್ತು

  • @shivanandhanchinal307
    @shivanandhanchinal307 3 місяці тому +2

    ಸೂಪರ್. ಅಮೃತ್ತಾ. ಮೇಡಂ

  • @SmilingCamel-ml5bu
    @SmilingCamel-ml5bu 3 місяці тому +1

    Eagerly waiting for episode 15

  • @MantappaKutni-zg8rc
    @MantappaKutni-zg8rc 3 місяці тому +3

    ಸೂಪರ್ ಮುಂದ ವರ್ಶಿರಿ ಯಲ್ಲ ಪಾತ್ರಗಳು ಸೂಪರ್ ❤❤❤

  • @shankard5924
    @shankard5924 3 місяці тому +3

    ಏನ್ ಗುರು ಆಕ್ಟಿಂಗ್ 👌👌👌👌

    • @MkBad770
      @MkBad770 3 місяці тому

      😅😊😂

  • @laxmannaik6737
    @laxmannaik6737 14 днів тому +1

    Super 👉🌹👌🌹👌🌹👌 super 👍🌷👌🌷 super ಸೂಪರ್ ಸ್ಟಾರ್ 🙏🏼⭐🙏🏼

  • @ravichandrakonannavar4181
    @ravichandrakonannavar4181 3 місяці тому +2

    ಅಣ್ಣಾ ನಿಮ್ಮ ವಿಡಿಯೋಗಳು ತುಂಬಾ ಮನೋರಂಜನೆ ನೀಡುತ್ತವೆ ನೀವೂ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ

  • @delicious_food_vibes
    @delicious_food_vibes 3 місяці тому +14

    ನಾನು ಯಾವಾಗ episode ೧೪ ಬರತ್ ಅಂತ ಕಾಯ್ತಾ ಇದ್ದೆ

  • @appu1438
    @appu1438 3 місяці тому +3

    ನಿಮ್ಮ ಈ ವಿಡಿಯೋ ಗಾಗಿ ಕಾಯುವ ಹಾಗೆ ಆಗಿದೆ the different story and carecter 🤗🤗😊😊

  • @user-xm4cx5vz1u
    @user-xm4cx5vz1u 3 місяці тому +1

    ಸೂಪರ್ ಅಕ್ಕ 👏👏👏🌹ಸೂಪರ್ ಅಣ್ಣಾ

  • @shalahallur4887
    @shalahallur4887 3 місяці тому +2

    Duragapp 👌😂

  • @user-wk5pc8nk5o
    @user-wk5pc8nk5o 3 місяці тому +32

    ಮಲ್ಲಪ್ಪ video ನೋಡದೆನೆ like madini ❤

  • @avinashavi8176
    @avinashavi8176 3 місяці тому +8

    ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ಬ್ರೋ 🤟

  • @channaveerayyahiremat521
    @channaveerayyahiremat521 3 місяці тому +1

    ಸೂಪರ್ ವಿಡಿಯೋ ಅಣ್ಣ ಅಂಡ್ ಅಕ್ಕ

  • @rajeshwarisavadatti4249
    @rajeshwarisavadatti4249 3 місяці тому +2

    ದುರ್ಗಪ್ಪ bro nimma acting suuuuuuuuuuuuuuuuuuuuuuuper mallu sir amruta mam acting super

  • @user-ze7pe3gz3d
    @user-ze7pe3gz3d 3 місяці тому +15

    ನಾಗರಾಜನ ಡೈಲಾಗ್ ಡೆಲಿವರಿ ಬಹಳ ಇಷ್ಟ ಆಗುತ್ತೆ ನಮಗೆ.
    We Like n love ನಾಗರಾಜ ಡೈಲಾಗ್, Expression.

  • @rudreshbuchadi3575
    @rudreshbuchadi3575 3 місяці тому +5

    ಅಣ್ಣಾ ಅಕ್ಕಾ ಅಳೋದ ಕಾಮಿಡಿ ಸೂಪರ್ 😂😂😂

  • @ChandruK-ij8eu
    @ChandruK-ij8eu 3 місяці тому +2

    ಮಲ್ಲು ಅಣ್ಣ ಎಲ್ಲಾ ಅದ್ಭುತ ಆಕ್ಟರ್ಗಳು ಚೆನ್ನಾಗಿ ಬರುತ್ತೆ ಮುಂದಿನ ಎಪಿಸೋಡ್ ಮುಂದುವರಿಸು

  • @raghunc8250
    @raghunc8250 3 місяці тому

    ಸೂಪರ್ ಅಣ್ಣಾ 👌ಬೆಂಕಿ ತರ ಇದೆ ಎಲ್ಲಾ ಕಲಾವಿದರ ಆಕ್ಟಿಂಗ್ 👌🔥❤️

  • @hanamantkhairav9937
    @hanamantkhairav9937 3 місяці тому +4

    First like malya❤

  • @ShivalingSanadi-yy5ew
    @ShivalingSanadi-yy5ew 3 місяці тому +11

    ಮಲ್ಲಪ್ಪ ಸಾವಕಾರ🔥🔥

  • @shanteshpujari1191
    @shanteshpujari1191 3 місяці тому

    Super mallu ❤❤

  • @user-ty9no6kf1j
    @user-ty9no6kf1j 3 місяці тому +2

    ಅಮೃತಾ ಕಾಳೇ ಸೂಪರ್ ಆಕ್ಟಿಂಗ್

  • @patakibasu1048
    @patakibasu1048 3 місяці тому +6

    ಎಕ್ಸಲೆಂಟ Performance Mallappa saahukar…. ❤❤

  • @nageshpujar5676
    @nageshpujar5676 3 місяці тому +4

    ಮಲ್ಲು ನಾನ್ನು ನಿಮ್ಮ ಅಭಿಮಾನಿ ❤❤

  • @user-bl7je7yt4b
    @user-bl7je7yt4b 3 місяці тому +1

    ಸೂಪರ್ ಅಮೃತ ಮಲ್ಲು sir

  • @bkparashuramadin7097
    @bkparashuramadin7097 3 місяці тому +1

    ಸೂಪರ ರೀ ಮಲ್ಲು ಅಣ್ಣಾ

  • @anandkumarvb9073
    @anandkumarvb9073 3 місяці тому +13

    Le Raghanna!!!! Best acting from both of you!!!!!!!!!!! 😢

  • @krishnagoudapatil8290
    @krishnagoudapatil8290 3 місяці тому +9

    ಅಣ್ಣಾ ಸ್ವಲ್ಪ ಜಲ್ದಿ ಜಲ್ದಿ ಹಾಕ್ರಿ ಫುಲ್ ವಿಡಿಯೋ

  • @manimanimmk5071
    @manimanimmk5071 3 місяці тому +1

    Hi ನಿಮ್ಮ ಎಲ್ಲಾ ವರ್ಗದ
    ಎಪಿಸೋಡ ಗಳನ್ನು ನೋಡ್ತೀನಿ ನಿಮ್ಮ ಸ್ಟೋರಿ ಸೂಪರ್ ❤🎉

  • @kadeshmadiwal7712
    @kadeshmadiwal7712 3 місяці тому +2

    ನಮಸ್ಕಾರ ಮಲ್ಲಣ್ಣ ಒಳ್ಳೆಯ ಕಥೆ ಒಳ್ಳೆಯ ಅದ್ಭುತ ಅಮೃತ ಅವರ ಕಥೆ ಒಳ್ಳೆಯದು ಸುಮ್ಮ ದೂರವಾಗಿ ಆಕ್ಟಿಂಗ್ ಮಾಡಿದ್ದಾರೆ ಮತ್ತೆ ಬೇಗ ಎಪಿಸೋಡ್ ರೆಡಿ ಮಾಡಿರಿ ಸ್ವಲ್ಪ ಎಪಿಸೋಡನ್ನು ಜಾಸ್ತಿ ಸಮಯ ಕೊಡಿ ಜೈ ಮಲ್ಲನ🎉

    • @MkBad770
      @MkBad770 3 місяці тому

      😅😅😊😊

  • @manjuby
    @manjuby 3 місяці тому +4

    ಚೆನ್ನಾಗಿ ಬಂದಿದೆ.. ನಾಗರಾಜ ಅವ್ರು ಡ್ರಿಂಕ್ಸ್ ಮಿಕ್ಸ್ ಮಾಡಿದುದ್ದು ಸಹಜವಾಗಿ ಬಂದಿದೆ. ಕಿರಣ ಅವ್ರು ಸೂಪರ್..

  • @ambareeshb8648
    @ambareeshb8648 3 місяці тому +7

    First like comment namde mallanna sahukar ❤

  • @shivakumarhh6559
    @shivakumarhh6559 3 місяці тому

    Really am waiting for your videos

  • @santoshkarimani7443
    @santoshkarimani7443 3 місяці тому +1

    ಸೂಪರ್ ಆಗಿ ಮಾಡುತ್ತಿದಿರಿ

  • @satishdandinnavar3520
    @satishdandinnavar3520 3 місяці тому +7

    Yen twist edati PA mallappa next episode.....🎉

  • @maludombar7388
    @maludombar7388 3 місяці тому +7

    ಅಣ್ಣ ನೀ 🔥🔥🔥

  • @madangopalbaradol2717
    @madangopalbaradol2717 3 місяці тому +1

    Thank you for 3 min extension video...

  • @prakashkrishnanaik3530
    @prakashkrishnanaik3530 3 місяці тому

    Aluva seen ಅದ್ಭುತ ವಾಗಿ ಬಂದಿದೆ mdm

  • @kenchukurubar2016
    @kenchukurubar2016 3 місяці тому +4

    Super story anna ..jaldi barli next part anna❤❤

  • @santoshkoli3521
    @santoshkoli3521 3 місяці тому +5

    Nimma illa bhaga galu nodidene tumba chennagide❤

  • @tmchengatiapchand7456
    @tmchengatiapchand7456 3 місяці тому +1

    Durgappa brother kiran brother acting very super

  • @lathakumarcreations9118
    @lathakumarcreations9118 3 місяці тому +1

    ಒಂದು ಒಳ್ಳೆ ಸ್ಟೋರಿ......

  • @yallappakoppal2982
    @yallappakoppal2982 3 місяці тому +5

    👌👌ಮಲ್ಲು

  • @user-gu4qv4nd7t
    @user-gu4qv4nd7t 3 місяці тому +7

    ಚೆನ್ನಾಗಿದೆ ಪಾತ್ರೆಗೆ ಚೆನ್ನಾಗಿ ಮಾಡ್ತೀರಾ ಎಲ್ಲಾ ಇನ್ನು ಸ್ವಲ್ಪ ವಿಸ್ತಾರ ಮಾಡಿ ಇನ್ನೊಂದು ಮೂರು ನಿಮಿಷ ಅಥವಾ ನಾಲ್ಕು ನಿಮಿಷ

    • @MkBad770
      @MkBad770 3 місяці тому

      😅😂😂😂😊

  • @RajVishnu-lr2nf
    @RajVishnu-lr2nf 3 місяці тому +2

    Anna nim video thubba changi iruthade anna super

  • @santoshjmanur7726
    @santoshjmanur7726 3 місяці тому +1

    Bega next episode haku bro wait madak aagavaltu

  • @pintunikkam8308
    @pintunikkam8308 3 місяці тому +5

    ಸೂಪರ್ ಅಣ್ಣ ❤

  • @shanthakumar4703
    @shanthakumar4703 3 місяці тому +4

    Super ಇದೆ ಬ್ರೋ

  • @S-Swami-M.
    @S-Swami-M. 3 місяці тому +1

    Durgappan soori anna mallu anna sudd madri.

  • @malappamaddeppagol8528
    @malappamaddeppagol8528 3 місяці тому +1

    Love u mallu anna super video

  • @sachinparakali535
    @sachinparakali535 3 місяці тому +21

    ಮುದ್ದಿನ ಹೆಂಡತಿ ✅ಗುಲಾಮ ಜಾಮೂನ್ ✅🫡❤

    • @GoogleAccount-or7dr
      @GoogleAccount-or7dr 3 місяці тому +2

      ಮುದ್ದಿನ ಹೆಂಡ್ತಿ ಫಾರ್ವರ್ಡ್ ಆದಳೋ ತಮ್ಮ 😂😂ಇದು ಎಲ್ಲಾರ ಲೈಫ್ ಅಲ್ಲಿ ಆಗೋ ಕಾಮನ್ ಕನ್ಫ್ಯೂಷನ್ 😅

  • @anandk6164
    @anandk6164 3 місяці тому +4

    ಶಂಬ್ಯಾ ಷಂಕರ್❤

  • @UpariMutturaj-tn2mw
    @UpariMutturaj-tn2mw 3 місяці тому

    ಏ ಬಿಡಿ ನನ್ನ ಬಿಟ್ಟು ಕೊಡ್ಯಾತ್ತಿ...❤

  • @9632771098
    @9632771098 3 місяці тому +2

    ಇಬ್ಬರು ಅದ್ಬುತ ಕಲಾವಿದರು👌👌👌👌

  • @vijayaa2648
    @vijayaa2648 3 місяці тому +1

    I like Durgappa and malu acting

  • @Abhishekpatil562
    @Abhishekpatil562 3 місяці тому +5

    Namma mallappa soukara 💪😈

  • @user-qf5xw1tn9v
    @user-qf5xw1tn9v 3 місяці тому +5

    ಸೂಪರ್ ❤❤❤

  • @danjaneyaanji6253
    @danjaneyaanji6253 3 місяці тому

    ಈ ಸಂಚಿಕೆ ಚೆನ್ನಾಗಿದೆ ಸೂಪರ್ ಅಣ್ಣ🎉😮

  • @praveenmadalgeri3211
    @praveenmadalgeri3211 3 місяці тому +3

    ❤❤❤❤ super bro.....

  • @bhirushirabur5253
    @bhirushirabur5253 3 місяці тому +3

    Part 15 bega upload madi Anna please ❤❤❤❤