ಗಂಗೆ ತುಂಗೆ ಕಾವೇರಿ ಹಾಸ್ಯ - ಕಡಬಾಳ್ + ದೇವಾಡಿಗ + ಮೂಡ್ಕಣಿ - jansale - Perdoor mela - Yaksha Tare

Поділитися
Вставка
  • Опубліковано 6 січ 2025

КОМЕНТАРІ • 27

  • @nagendrapbhat3927
    @nagendrapbhat3927 11 місяців тому +4

    ಅತೀಯಾದ ಹೊಲಸು

  • @shashidharamaiya7608
    @shashidharamaiya7608 11 місяців тому +11

    ನಾಟಕ ನೋಡಿದ, ನೋವಾಗುತ್ತಿದೆ ಇದು ಯಕ್ಷಗಾನನ ಅಂತ?

  • @raajn2j434
    @raajn2j434 11 місяців тому +5

    ದೈವ ಕಲೆಗೆ ಅವಮಾನ ಇದು

  • @jayantgouda7667
    @jayantgouda7667 11 місяців тому +5

    Yakshagan yelligoytu devre

  • @manjus9953
    @manjus9953 11 місяців тому +8

    Nimge bere vedike siglilva

  • @amritheshwarimedia596
    @amritheshwarimedia596 11 місяців тому +5

    ಯಕ್ಷಗಾನದ ಮೌಲ್ಯ, ಪಾವಿತ್ರ್ಯತೆ ಹಾಳು ಮಾಡಬೇಡಿ ಮಾರಾಯ್ರೆ

    • @Yakshatare
      @Yakshatare  11 місяців тому +1

      ಸಾಮಾಜಿಕ ಪ್ರಸಂಗವೇ ಹೀಗೆ... ಯಕ್ಷಗಾನದ ಮೂಲ ಮೌಲ್ಯ ಸಿಗುವುದು ಕಷ್ಟ...

  • @manjus9953
    @manjus9953 11 місяців тому +6

    Nimma melakke hiriya kalavidara avasyakathe ide avara marga darshana beku mate hosa prasanga beku derre melakke adre intha adika prasanga beda

    • @srinivasm9498
      @srinivasm9498 11 місяців тому +4

      ಹೌಧು ನಂಗ್ಗು ಇಷ್ಟ ಆಗ್ಲಿಲ್ಲ ಸಿನಿಮಾ ಡೈಲಾಗ್ ಜಾಸ್ತಿ ಇದೆ ಕಥೆ ಜಾಸ್ತಿ ಇಲ್ಲ ಓವರ್ ಆಕ್ಟಿಂಗ್ ನಮ್ಮ್ ಹೆಮ್ಮೆಯ ಪೆರ್ಡೂರು ಮೇಳ ಇದೆ ನ annisu ಅಷ್ಟು ಮೇಳ ಚೇಂಜ್ ಆಗಿದೆ ರಮೇಶ್ ಮೂರೂರು, halladi ಅವ್ರ hassya ಸೂಪರ್ ಆಗತಿತು ಈಗಿನ hastya ಇಷ್ಟ ವೇ ಆಗತಿಲ್ಲ ಹಾಸ್ಯ ಅಪಹಾಸ್ಯ ಆಗತಿದೆ 😢

  • @gururajacharya3186
    @gururajacharya3186 11 місяців тому +5

    Edentha yakshaganava or chalana chitrava....yakshaganakke naveenyathe beku....adre edu athiyada varthane....edu choukattu meeerida belavanige

  • @tvajithkaranth
    @tvajithkaranth 11 місяців тому +11

    ಇದಕ್ಕಿಂತ ಭಿಕ್ಷೆ ಬೇಡಬಹುದು ಅಲ್ವಾ ?

    • @jayaprakashshetty9284
      @jayaprakashshetty9284 11 місяців тому +2

      Yake

    • @GajananNayak-m9f
      @GajananNayak-m9f 11 місяців тому +1

      Poorna prasanga nodidini nanu.. Chennagide.... Yake bikshe bedbeku

    • @tvajithkaranth
      @tvajithkaranth 11 місяців тому

      @@GajananNayak-m9f .. ಸಿನಿಮಾ ಡೈಲಾಗ್ ಗಳೇ ಬೇಕಾ ? ಅದೇ ಬೇಕು ಅಂತಾದ್ರೆ ಅಲ್ಲೇ ನೋಡಬಹುದು ಅಲ್ವಾ.. ಎಲ್ಲಾ ಕಲೆಗಳಿಗೂ ಅದರದ್ದೇ ಆದ ಅಸ್ಮಿತೆ ಇದೆ. ಕೇವಲ ನೀತಿ ಹೇಳಿದ್ದಾರೆ, ಕಥೆ ಚೆನ್ನಾಗಿದೆ ಅನ್ನೋದೇ ಮಾಪಕವಲ್ಲ . ಕಲೆಯ ಮಾಧ್ಯಮವನ್ನೂ ಗಮನಿಸಬೇಕಲ್ವಾ ? ಯಕ್ಷಗಾನ ಕಲೆಗೇನು ಬಡತನ ಬಂದಿದ್ಯಾ ?

    • @tvajithkaranth
      @tvajithkaranth 11 місяців тому

      @@GajananNayak-m9f .. ಕಥೆಯಲ್ಲಿ ಸಂದೇಶವಿರಬಹುದು ಆದರೆ ಇದು ಯಕ್ಷಗಾನದ ವೇದಿಕೆಯಲ್ವೇ ? ಯಕ್ಷಗಾನಕ್ಕೆ ಏನೂ ಮೌಲ್ಯ ಬೇಡವೇ ? ಸಿನಿಮಾದ ಡೈಲಾಗ್ ಗಳು ಹಾಗೆಯೇ ಭಟ್ಟಿಇಳಿಸುವಷ್ಟು ಬಡತನ ನಮ್ಮ ಯಕ್ಷಗಾನ ಕಲೆಗೆ ಬಂತೇ ? ಈ ಕಲೆಗೆ ಅದರದ್ದೇ ಆದ ಅಸ್ಮಿತೆಯಿದೆ . ಅದನ್ನು ಉಳಿಸಬೇಕಾದ್ದು ಕಲಾವಿದರ , ಕಲಾಭಿಮಾನಿಗಳ ಹೊಣೆ .

  • @R15_riding
    @R15_riding 11 місяців тому +3

    Perdoor mele dalli evaga Ragavendra acharya and Sudeer uppur and vinay Berolli and Udaya kadabal ravindra devadiga. Evr ist jana Bitre alli yenu saa agalla

    • @Yakshatare
      @Yakshatare  11 місяців тому

      ಈ ವಿಡಿಯೋದಲ್ಲಿ ಕಡಬಾಳ್ ಇದ್ದಾರೆ,

    • @suhasrao4855
      @suhasrao4855 11 місяців тому +2

      Karthik,yalaguppa,thandi,balkal niranjan,annappa,salmane evrella kalavidaralva adbutha kalavidru yakshagaana live nodi mathadi sum sumne 4 kalavidara fans agi UA-cam nodi mathanadbedi