ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಸಂಪೂರ್ಣ ವಿವರ, ಸರಕಾರದ ಹೊಸ ಸೂಚನೆ.
Вставка
- Опубліковано 6 лют 2025
- ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಸಂಪೂರ್ಣ ವಿವರ, ಸರಕಾರದ ಹೊಸ ಸೂಚನೆ
ಹೆಣ್ಣು ಮಗು ಹುಟ್ಟಿದರೆ || 1 ಲಕ್ಷ ರೂಪಾಯಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ || Bhagyalakshmi Scheme Online Apply
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಈ ಹಿಂದೆ ಹೆಣ್ಣು ಮಕ್ಕಳು ಮನೆಯಲ್ಲಿ ಕರ್ನಾಟಕ ಸರ್ಕಾರದಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ಕರ್ನಾಟಕ ರಾಜ್ಯಸರ್ಕಾರವು ಲಕ್ಷ್ಮಿ ಯೋಜನೆಯ ಮೂಲಕ ಪ್ರತಿಯೊಂದು ಬಡಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಸರ್ಕಾರದಿಂದ 50 ಸಾವಿರ ದಿಂದ 1 ಲಕ್ಷ ರೂಪಾಯಿಗಳವರೆಗೆ ಸರ್ಕಾರದಿಂದ ಉಚಿತವಾಗಿ ಬಡ ಹೆಣ್ಣು ಮಕ್ಕಳ ಮದುವೆಗಾಗಿ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜಲ್ಲೆ ಅವರು ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಗೆ ಒಂದು ವರ್ಷಗಳವರೆಗೆ ಇಲ್ಲಿಯವರೆಗೂ ಎಲ್ಲ ಹೆಣ್ಣುಮಕ್ಕಳ ಪೋಷಕರು ಭಾಗ್ಯಲಕ್ಷ್ಮಿ ಬಾಂಡ್ ಪಡೆಯುವುದಕ್ಕಾಗಿ ಕಾಯಬೇಕಾಗಿತ್ತು ಆದರೆ ಆರು ತಿಂಗಳಲ್ಲಿ ಎಲ್ಲಾ ಹೆಣ್ಣು ಮಕ್ಕಳ ಪೋಷಕರ ಕೈಯಲ್ಲಿ ಸೇರುವಂತೆ ಮಾಡಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಬಡಕುಟುಂಬದಲ್ಲಿ ಜನಿಸುವ ಎರಡು ಹೆಣ್ಣುಮಕ್ಕಳಿಗೆ ಮಾತ್ರ ಭಾಗ್ಯಲಕ್ಷ್ಮಿ ಬಾಂಡ್ ಸೌಲಭ್ಯವನ್ನು ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ.
ಭಾಗ್ಯಲಕ್ಷ್ಮಿ ಬಾಂಡ್ ಮಾಡಿಕೊಳ್ಳುವುದು ಹೇಗೆ.
ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳುವುದು ಹೇಗೆ.
ಸರ್ಕಾರದಿಂದ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್.
ಯಡಿಯೂರಪ್ಪ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ.
ಹೆಣ್ಣು ಮಗುವಿಗೆ 100000 ರೂಪಾಯಿ ಭಾಗ್ಯ ಲಕ್ಷ್ಮಿ ಬಾಂಡ್.
ಭಾಗ್ಯಲಕ್ಷ್ಮಿ ಬಾಂಡ್ ಅರ್ಜಿ ಸಲ್ಲಿಸುವುದು ಹೇಗೆ.
ಕರ್ನಾಟಕ ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣು ಮಕ್ಕಳಿಗಾಗಿ.
ಕನ್ನಡದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಪಡೆಯುವುದು ಹೇಗೆ
ಭಾಗ್ಯಲಕ್ಷ್ಮಿ ಬಾಂಡ್ ಹಣ ಪಡೆಯುವುದು ಹೇಗೆ.
ಆನ್ಲೈನ್ ಮೂಲಕ ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳುವುದು.
ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಪಡೆದುಕೊಳ್ಳುವುದು.
#Bhagyalakshmiyojanekannada
#BhagyalakshmiBondkannada #BhagyalaxmiSchemekarnataka
#bhagyalxmiyojanekannada
*************ಹೆಚ್ಚಿನ ಮಾಹಿತಿಗಾಗಿ ಈ website ಗೆ ಭೇಟಿ ಮಾಡಿ**************
www.visheshavani.com
#visheshavani
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Yojana #Scheme #Kannada #Yojana#KannadaYojanaayen#KannadaNewSchemes#NarendraModiSchemes
#kannada #modischeme #todaynews #kannadanews #modinews #yadiyurappanews #newscheme #banknews #modirules #yojana #yojane #bpl #bplcard #aplcard #rationcard
#mastmedia #masthmediaworks #mastermediakannada #kannadanews #rationcardupdate #certificate #aadhaarcard #rationcard #loan #job #Masthmagaa #masthmagaanews
#government #schemekannada #modiYojana #BSYeddyurappa #BJP#NarendraModi #AmitShah
#KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #karnataka #KannadaTodayNews #CMBsy #todayKannadanews #KarntakaCM #news24Kannada #Kannadanews24 #Kannadapublictv #KannadaNews #Information #Health #educational #informative #food #India #science
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ ಲೈಕ್ ಕೊಡಿ, ನಂತರ Thanks ಎಂದು ಕಾಮೆಂಟ್ ಮಾಡಿ.
Lllllllllll
Ok
P
Q1qqqqqqq1qqq1qqqqqqqqqq1q1qqqqq1qq1.q
ಒಳ್ಳೆಯ ಮಾಹಿತಿ ಕೊಟ್ಟಿದಿರಿ bro thank you and god bless you🙏🙏🙏🙏
Thanks for giving feedback
Tande or tayi ge apagat adag kelidaru e soulabya ella andaru
@@Visheshavani p.
ಧನ್ಯವಾದಗಳು ಸರ್ 💝🙏
ಸೂಪರ್ ವಿಡಿಯೋ ಸರ್ 👌👌
ಧನ್ಯವಾದಗಳು
@@Visheshavani banamabaglia
@@Visheshavani banamabaglia
ದನ್ಯವಾದ
Nimma dhanyavaadagalu
ಸೂಪರ್ ಸರ್
Good information Sr
Thanks for your support
ಸೂಪರ್ 👌
Danyavadagalu
Dhanyavadhaghalu
ನಿಮ್ಮ ಸಪೋರ್ಟ್ ಹಾಗೆ ಇರಲಿ
dhanyavadagalu
Super 👌👌
Thanks for giving feedback
Super sr
Thanks for giving feedback....
Thank you very much
Danyadagalondige
Thanks for your feedback
It is nice anna
Thanks for giving feedback
Thank you❤
Superb Hanuma👌👌👌
ತಾಯಿ ಸಹಜ ಸಾವು ಆದರೆ ಯಾರನ್ನು ಸಂಪರ್ಕಿಸಬೇಕು
ಥ್ಯಾಂಕ್ಯೂ ಸರ್
❤👌
ಧನ್ಯವಾದ
Thanking u sir
ನಿಮ್ಮ ಸಪೋರ್ಟ್ ಹಾಗೆ ಇರಲಿ
Jai laxmi
Thanks for giving feedback...
Good info.sir
Thanks for giving feedback
Tq sar
Thanks for your feedback
Sp
ನಮ್ಮದು ಭಾಗ್ಯಲಕ್ಷ್ಮಿ ಬಾಂಡ್ ತಾಲೂಕು ಹೋಬಳಿ ಜಿಲ್ಲೆ ಕರೆಕ್ಟಾಗಿದೆ. ಆದರೆ ಊರು ಚೇಂಜ್ ಆಗಿದೆ ಏನ್ ಮಾಡೋದು ಸಾರ್
Don't worry, if draw affidavit make it
Tnq
Super
ನಿಮ್ಮ ಸಪೋರ್ಟ್ ಹಾಗೆ ಇರಲಿ...
ಸರ್ ತಾಯಿ ಸಹಜ ಸಾವು ಸಾವು ಆಗಿದೆ ಯಾರನ್ನು ಕೇಳುವುದು ನಮಗೆ ತಿಳಿಸಿಕೊಡಿ ಮೂರು ವರ್ಷ ಆಗಿದೆ ನಮಗೆ ಇದರ ಬಗ್ಗೆ ಮಾಹಿತಿ ಗೊತ್ತಿಲ್ಲ ಧನ್ಯವಾದಗಳು
Thanks again sir
Thanks
ಧನ್ಯವಾದಗಳು
ಈ, ಯೋಜನೆ, ಎಲ್ಲರಿಗೂ, ಸಿಗಲಿಲ್ಲ ಅದರಲ್ಲೂ, ಕಡುಬಡವರಿಗೆ, ಆಗಲಿಲ್ಲ,ಕಾರಣ, ಕಾರ್ಡ್, ಸಮಸ್ಯೆ, ಎಲ್ಲರಿಗೂ,ಪುನಃ, ಒಂದು, ಅವಕಾಶ ನೀಡಬೇಕು ಕೇಂದ್ರ ಅಮ್ಮ
ಹೌದು ಸರ್ ಇನ್ನೊಂದು ಸಲ ಭಾಗ್ಯಲಕ್ಷ್ಮಿ ಯೋಜನೆ ಅವಕಾಶ ಕೊಡಬೇಕು ಏಕಂದರೆ ಬಡವರಿಗೆ
🙏🙏
ಸರ್
ಯಾವುದಾದರೂ ವಿಷಯ ಇದ್ದರೆ ದಯವಿಟ್ಟು ತಿಳಿಸಿ ,,,ಜನರಿಗೆ ವಿಡಿಯೋ ಮೂಲಕ ತಲಪುವ ಹಾಗೆ ನಾವು ಮಾಡುತ್ತೇವೆ...
sonu.hanama@gmail.com
E-mail ಗೆ ಕಳಿಸಿ....
ನೂರಾರು ಜನರಿಗೆ ಅನಕೂಲ ಆಗುವುದೇ ಇದರ ಉದ್ದೇಶ,,,
...........channel link below........
ua-cam.com/users/visheshavani
Thank you
ನಿಮ್ಮ ಸಪೋರ್ಟ್ ಹಾಗೆ ಇರಲಿ
Welcome
Thanks for giving feedback.....
Thanks bro
Thanku,, ನಿಮಗೆ ಗೊತ್ತಿರುವ ಯಾವುದಾದರೂ ವಿಷಯ ಗೊತ್ತಿದ್ದರೆ ಹೇಳಿ,, ಜನರಿಗೆ ತಲುಪಿಸುವ ಹಾಗೆ ನಾವು ಮಾಡುತ್ತೇವೆ..
ಸರ್ ನನ್ನ ಮಗಳಗೆ ಈಗ 6ವಷ೯ ನಮ್ಮ ಯಜಮಾನರು ಅಪಘಾತ ದಲ್ಲಿ ಮರಣ ಹೊಂದಿದ್ದಾರೆ ನಾನು ವಿಮಾ ಹಣವನ್ನುಪಡೆಯಬಹುದಾ ಮತ್ತು ಹೇಗೆ ತಿಳಿಸಿ ದಯವಿಟ್ಟು 🙏🏻🙏🏻
Hi
Aganadiyalle thiliyere
👍
Thanks for your support
❤❤❤❤
Thanks for giving feedback
Tumkur
Sir what?
U r very responsible citizen and helpful for poor
ಒಂದು ವೇಳೆ ತಂದೆ ತೀರಿಕೊಂಡು 3 ವರ್ಷವಾಗಿದ್ದರೆ ಹೇಗೆ ಹಣವನ್ನು ಪಡೆದುಕೊಳ್ಳುವುದು
E prashne ge reply maadi
DDLR ಆಫೀಸನಲ್ಲಿ ಮಾಡಿರುವ ತತ್ಕಾಲ್ ಪೋಡಿ ಯನ್ನು ರದ್ದುಗೊಳಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ತಿಳಿಸಿ
NO idea,,, Sorry
Super statement
Thanks
Thanks
ಸಾರ್ ನಾವು ಒಂದು ಹುಡುಗಿಗೆ ಮಾಡಿಸಿಲ್ಲ ಮಾಡಿಸುವುದು ಮಂಗಳ ವರ್ಷ
ಅವಳಿಗೆ ಏಳು ವರ್ಷ
Bagelaxmi no I. Ipalikashn
🙏🙏🙏
Danyvada
Thanks for giving feedback
ನಮಸ್ತೆ ಎಲ್ಲರಿಗೂ ಓದು-ಬರಹ ಗೊತ್ತಿಲ್ಲ ಆದರೆ ನನ್ನ ಮಗಳ ಎಲ್ಐಸಿ ಬಾಂಡ್ ಅನ್ನು ವಾಪಸ್ ತಗೊಂಡಿದ್ದಾರೆ ಕರೆಕ್ಷನ್ ನಿಗೆ ಅಂತ ತಗೊಂಡಿದ್ದಾರೆ ಅದನ್ನ ನಮಗೆ ವಾಪಸ್ ಅದನ್ನ ಕೊಡ್ತಾ ಇಲ್ಲ ಮೂಡಿಗೆರೆ ತಾಲ್ಲೂಕು ಸಂಸೆ ಗ್ರಾಮ ಕಳಸ ಹೋಗ್ಲಿ ಇದರ ನಡುವೆ ಆಗಿರೋದು ನಂಬರ್ ತಗೊಂಡು ತುಂಬಾ ವರ್ಷಗಳೇ ಆಯ್ತು ಅಂಗನವಾಡಿಯಲ್ಲಿ ವಿಚಾರಿಸಿದರೆ ಬರುತ್ತೆ ಅಂತ ಹೇಳ್ತಾರೆ ಆದ್ರೆ ಇಲ್ಲಿವರೆಗೂ ಬರ್ಲಿಲ್ಲ 2007 2008 ನಮಗೆ ವರ್ಜಿನಲ್ ಬಾಂಡ್ ಸಿಕ್ಕಿತ್ತು ಈಗ ನಂಬಲಿ ಇರೋದು ಜರಿಕ್ಸ್ ಮಾತ್ರ ಯಾರು ಯಾವ ರಸ್ಥಾಂ ಮಾಡ್ತಾ ಇಲ್ಲ ನಾವು ಕಡುಬಡವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನನಗೆ ಎರಡು ಜನ ಹೆಣ್ಣು ಮಕ್ಕಳು ನನ್ನ ಗಂಡನಿಗೆ ಆರೋಗ್ಯಸ್ಥಿತಿ ಸರಿ ಇಲ್ಲ ಆದ ಕಾರಣ ನಾನು ಒಬ್ಬಳೇ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇನೆ ದಯವಿಟ್ಟು ಇದನ್ನು ಯಾರಾದರೂ ವಿಚಾರಿಸಿ ನಮಗೆ ಸಹಾಯ ಮಾಡಿ ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ
6362486091 ಈ ನಂಬರಿಗೆ ಕಾಂಟಾಕ್ಟ್ ಮಾಡಿ
ತುಂಬಾ ಜನರು ಬಾಂಡ್ ತೆಗೆದುಕೊಂಡ ನಂತರ ಹೆಸರು ಬದಲಾವಣೆ ಮಾಡಿಸಿಕೊಂಡಿದ್ದಾರೆ ಅಂತ ಹೇಳಿದ್ದಿರಿ/ಅದು ಹೇಗೆ ಅದರ ವಿಧಾನವನ್ನು ದಯವಿಟ್ಟು ತಿಳಿಸಿಕೊಡಿ..
Good news
Thanks
ಸರ್ ನಾನು ನನ್ನ ಎರಡು ಹೆಣ್ಣು ಮಕ್ಕಳ ಭಾಗ್ಯಲಕ್ಷ್ಮೀ ಬಾಂಡ ಮಾಡ್ಸಿ 2_ವರ್ಷ ಆಯತು ಆದರೆ ಇನ್ನೂ ಬಾಂಡ ಬಂದಿಲ್ಲ ಸರ್ ಅದಕ್ಕೆ ಎನ ಮಾಡಬೆಕು ಸರ್
Tp
Thanks for giving feedback....
Tq sir
Support
ನಿಮ್ಮ ಸಪೋರ್ಟ್ ಹಾಗೆ ಇರಲಿ...
ಯಾವುದೇ ವರುಷದಲ್ಲಿ. ಹುಟ್ಟಿದ ವರಿಗೂ ಒಂದೇ. Amount add ಆಗುತ್ತಾ ಸರ್
ಹೌದು ಸರ್
ಆದ್ರೆ ಮೊದಲ ಮಗು ಮತ್ತು ಎರಡನೇ ಮಗುವಿಗೆ ಹಣ ವ್ಯತ್ಯಾಸ ಇರುತ್ತೆ...
Thank u sir
Thanks
ಹೆಸರು ಬಾಂಡ್ ನಲ್ಲಿ ಮತ್ತು ಶಾಲಾ ದಾಖಲಾತಿಯಲ್ಲಿ ಬೇರೆ ಬೇರೆಯಾಗಿದೆ. ಬಾಂಡ್ ಅಲ್ಲಿ ಬದಲಿಸಲು ಸಾಧ್ಯವೇ
ಈ ಕೆಳಗಿನ ಕಮೆಂಟ್ಸ್ ಒಂದು ಬಾರಿ ದಯವಿಟ್ಟು ಓದಿರಿ....
Thanks sir
👍
2006 bhagya Lakshmi madsirodu amount 2024 ge baratta illa 2025
Thank you sir
Thanks
👌👌
Thanks
ಹಲೋ ಸರ್,
ಮೊದಲು ತಂದೆ ತೀರಿಕೊಂಡು ಆಗ ಈ ಸೌಲಭ್ಯ ಪಡೆಯಲಿಲ್ಲ ಒಂದು ವರುಷದಲ್ಲಿ ಇಬ್ಬರು ತೀರಿಕೊಂಡರೆ ಅದು ಇಬ್ಬರಿಗೂ ಅನ್ವಯ ಆಗುತ್ತಾ ಸರ್,
ಅಂಗನವಾಡಿ teacher ಗೆ ಬಾಂಡ್ ತೋರಿಸಿ,, ಯಾವ ರೀತಿ process anta ಕೇಳಿ...
ಸರ್ ನಾವು ಕೊಟಿದವೆ ಆದರೆ ಅಂಗನವಾಡಿ ಯಲಿ ಕೆಲಸ ಮಾಡರು ಏನೂ ಮಾಡಿಲಾ ಹಣ ತಕೊಂಡಿದಾರೆ ಆದರೆ ಬೌಡ್ ಕೊಟಿಲಾ ಸರ್ ....4 ವಷ£ ವಾಯಿತು ಸರ್.... ಮಗುವಿನ ತಂದೆ ಕೂಂಡಾ ನಿಧನ ಹೊಂದಿದಾರೆ ಆದರೆ ಕೇಲಸ ಮಾಡಿಲಾ
ಸರ್ ಮಗು ಹೆಸರು ಬದಲಾಯಿಸಲು ಆಗೋದಿಲ್ಲ ವೆಬ್ ಭಾಗ್ಯಲಕ್ಷ್ಮಿ ಬಾಂಡ್ ನಲ್ಲಿ
Hiii Sir, maguvige one yearginta modlu arji hakbeka or 2years complete ogodra olagade arji hakbeka please reply madi...
9 month
7996456606
🙏💐🙏
Sir namdu APL reshan card barutha..
No
Sir nan papu du bond bandila sir 3yar aythu bond bandlla Sir yali vichars beku hali sir plz..reply madi..
Status check ಮಾಡಿ
Namge 2 hennu makkal bagyalaxmi bond 4 years aagide namge ennu bond bandilla edar bagge yelli enquire maadbeku maahiti heli sir edar bagge angwadi teacherage kelidare avaru yenu helatilla nmage gottilla antare adakke naavenu maadabeku bpl retion cardide namge hennu makkalashste ede
ua-cam.com/video/6NLGa-DNRG4/v-deo.html
Ok
ನಿಮ್ಮ ಸಪೋರ್ಟ್ ಹಾಗೆ ಇರಲಿ
bagiya lakmi kard mish agide anna en madodu
Narsappa.s,babu
Sir nam maniyavru therkodu 3yearas,agedi enu amount bhadela dakumints yala kotidi
Govt job mafuva parents iddre hii avakashakke pstrsragiruvsra namma maneya hattira bank li kelasa maduttirutare ibbaru hrnnumskkslige bond madsiruvaru heli nadryuvude
ಸರಕಾರಿ ಕೆಲಸ ಇದ್ದರೆ ಬರುವುದಿಲ್ಲ
Shilpa Shetty to cut it Mere Pitaji problem
🙏
Thanks
ಸೂಪರ್
Hi sir super . Maguvina thande helth problam inda death adru adru namge yav dudd saha bandila namge baandu vishayadali yaru enu inpomeshan kodtha ila baandu ide, evaga en madbeku
Modlu anganwadi teacher ge beti aagi. Amount barutte plz let madabedi
Anganavaadi teacher I kelasa maadabeku...avarige gottiralla...
7996456606
Sir please share information on sry no to allaniation process .
Hi
Sir bhagyalaxmi bond maadi 10 varsha aytu adu nam hatra ne ede Jana adu bankalli edbekittu niu ettilla adu waste abide anta edare houda sir adara hana baralwa sir adu 2010 ralli madiddu
ಇಲ್ಲ...ನಿಮ್ಮ ಬಳಿನೆ ಇರಬೇಕು...ಬ್ಯಾಂಕಿನಲ್ಲಿ ಅಲ್ಲ.
Sir maguge 6 years agide nanna husbend thirkondu 2 years aythu 28 /7/2019 thirkondru adre ella documents thagondu e year deth ador yardu amount barodu dought antha heltha idare en madbeku sir sumne bagyalakshmi band anthare
Office ge hogi clear agi kelu ma pakka mahiti sigutte ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೇಟಿ ಮಾಡು
ದಯವಿಟ್ಟು ತಿಳಿಸಿ ಸಾರ್
100% ಪರಿಹಾರ ಇದೆ... ಮಗು 18 ವರ್ಷ ದಾಟಿದ ನಂತರ ಹಣ ಡ್ರಾ ಮಾಡುವಾಗ, ಮಗುವಿನ ಹೆಸರು ಬದಲಾವಣೆ ಆಗಿದೆ ಎಂದು(E-STAMP) court affidavit ಮಾಡಿಸಿ ಹಣ ಡ್ರಾ ಮಾಡಿಕೊಳ್ಳಬಹುದು...,,, ಒಂದು ವೇಳೆ ಬೇರೆ ಪರಿಹಾರ ಇದ್ದರೆ ಸ್ವಲ್ಪ ದಿವಸ ಬಿಟ್ಟು ಹೇಳುತ್ತೇನೆ.....
19 300rs
Iwill the Bhgylikshmi Bond with me on this Agnvdi Teachers to going on this day was bond on this day was
No understand your Question
Sir nandu village nav iga chithradurga dalli idivi nan adhar alli village addres ide nam wife du city addres ide bere yalla documents kuda city de ide nandu adhar addres mathrave change ide nav apply madoke barutha sir. Nan adhar addres na city ge change madsoke agolla yake andre nam asthi yalla village alline ide nav en madbeku nan wife addres alli akboda thilsi
ಹಾಕಬಹುದು,,ಆದ್ರೆ BPL ration card city address ಹೊಂದಿರಬೇಕು,,,ಆದ್ರೆ ರೇಷನ್ ಕಾರ್ಡ್ ಎಲ್ಲಿಂದು ಇರುತ್ತೋ ಅಲ್ಲೇ ಮಾಡಿಸಿ..
ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇರಬೇಕು...
Sir illi iro asha worker baralla andru adike nav sumne agivi nan papuge 3 months innu time ide illi anganwadi worker kuda sariyake helalla enmadli sir
ನಿಮಗೆ ಡೌಟ್ ಇದ್ದರೆ ನಿಮ್ಮ ಪಕ್ಕದ ಹಳ್ಳಿ angavaadi. Teacher ರನ್ನು ಕೇಳಿ.
Yes
Sir e bondnnu estu hennu makkalige padeyabahudu plz heli
2
Kolar district
Sir Date Of Bartasaktivet Problem
Please tilisi sir
Sir before 18 fther accident ninda kalu murdide insurance hege cliam madbeku
ಸರ್
ಇಲ್ಲಿಯವರೆಗೂ ಯಾರು claim form ಸಿಕ್ಕಿಲ್ಲ,,,ಒಂದು ಬಾರಿ ನಿಮ್ಮ ಊರಿನ ಅಂಗನವಾಡಿ teacher ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯನ್ನ ಸಂಪರ್ಕಿಸಿ
Tq sir
like
Thanks
Bhagyalakshmi band hai yah to Sukanya samriddhi Yojana banana ki
Sir nama magalu 2008 utidu nanu bagayalakshi yojane madithe adare bond baralila yenu mada Beku
ಅಂಗನವಾಡಿ teacher ಕೇಳಬೇಕು,,,
✔️ ಬಾಂಡ್,,, one time Miss ಆಗುವ ಚಾನ್ಸ್ ಕೂಡಾ ಇರುತ್ತೆ,,,
✔️ದಾಖಲೆಗಳು ಸರಿಯಾಗಿ ಕೊಟ್ಟಿಲ ವೆಂದರು ಬರುವುದಿಲ್ಲ,,,
✔️ Acknowledgement receipt number ಇದ್ದರೆ ಸರ್ಚ್ ಮಾಡಬಹುದು....
Me.
Nin. Your. See
Applied
ಮಗುವಿನ ಹೆಸರು ಬದಲಾವಣೆ ಮಾಡಬೇಕು ಯಾವ ರೀತಿ ಮಾಡಬೇಕು ಎಲ್ಲಿ ಹೋಗಿ ಬದಲಾವಣೆ. ಮಾಡಿಸಬೇಕು ದಯವಿಟ್ಟು ತಿಳಿಸಿ
100% ಪರಿಹಾರ ಇದೆ... ಮಗು 18 ವರ್ಷ ದಾಟಿದ ನಂತರ ಹಣ ಡ್ರಾ ಮಾಡುವಾಗ, ಮಗುವಿನ ಹೆಸರು ಬದಲಾವಣೆ ಆಗಿದೆ ಎಂದು court affidavit ಮಾಡಿಸಿ ಹಣ ಡ್ರಾ ಮಾಡಿಕೊಳ್ಳಬಹುದು...,,, ಒಂದು ವೇಳೆ ಬೇರೆ ಪರಿಹಾರ ಇದ್ದರೆ ಸ್ವಲ್ಪ ದಿವಸ ಬಿಟ್ಟು ಹೇಳುತ್ತೇನೆ.....
ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ನಿಮಗೆ ಗೊತ್ತಿರುವ LIC ಏಜೆಂಟ್ ರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ....
M