Congress Guarantees Survey: ಗ್ಯಾರಂಟಿ ವಿರೋಧಿಗಳಿಗೆ ಸಮೀಕ್ಷೆ ಚಡಿ ಏಟು! | Ramakanth Aryan | Tv5 Kannada
Вставка
- Опубліковано 7 жов 2024
- Congress Guarantees Survey: ಗ್ಯಾರಂಟಿ ವಿರೋಧಿಗಳಿಗೆ ಸಮೀಕ್ಷೆ ಚಡಿ ಏಟು! | Ramakanth Aryan | Tv5 Kannada
#congressguaranteescheme #congress5guarantees #tv5kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.co...
ವುದ್ಯೋಗ ವಿಲ್ಲದ ಬಡ ಕುಟುಂಬ ಮತ್ತೆ ವಯೋ ವೃದ್ಧ ಕುಟುಂಬ ಇವರಿಗೆ ಸಹಾಯ ವಾಗುತ್ತೆ ಸರ್ ❤️good ಅಂಡ್ ಗಾಡ್ ಗಿಫ್ಟ್ ಗ್ಯಾರೆಂಟಿ ಸರ್
ಸರ್ ನಿಮ್ಮ ಗ್ಯಾರಂಟಿ ಯೋಜನೇ ಗಳು ಬಡವರಿಗೆ ತುಂಬಾ ತುಂಬಾ ಅನುಕೂಲವಾಗಿದೆ
ಗೃಹಲಕ್ಷ್ಮಿ ಗೃಹಲಕ್ಷ್ಮಿ ಗೃಹ ಜ್ಯೋತಿ ತುಂಬಾ ಅನುಕೂಲ ಆಗಿದೆ
ಜೈ ಸಿದ್ದರಾಮಯ್ಯ🌹🌹🌹🌹🌹
ಸೂಪರ್ ರಮಾಕಾಂತ ಸರ್, ಸತ್ಯಮೇವ ಜಯತೆ
Gyaranti togondu Congress ge vote yake akilla.
ನಾವು ಗುರುಲಕ್ಷ್ಮಿ ಹಣದಿಂದ ಸಾಲವನ್ನು ತೀರಿಸಿದ್ದೇವೆ ನಮಗೆ ಅನುಕೂಲವಾಗಿದೆ
ರಾಮಾಕಾಂತ ಸರ್ ಸೂಪರ್ ನಿಮ್ಮ ನ್ಯೂಸ್ ರಿಪೋರ್ಟರ್ ಬೇಕು ಸರ್ ❤❤❤
ಸಿದ್ದರಾಮಯ್ಯ ಸರ್ ನಿಮ್ಮ ಗ್ಯಾರಂಟಿ ಯೋಜನೆ . ಬಡವ ಜನರಿಗೆ ಬಹಳ ಸಂತೋಷ ಅಗೆದೆ ಅದಕೆ BJP ಗೆ ಬಹಳ ಕೆಟ್ಟದು ಆಗಿದೆ❤❤❤❤❤❤❤❤
ಬೇಡ ಅಂತ ಹೇಳುವವರು ಬೇಡ ಅಂತ ಹೇಳಿ ಅರ್ಹ ಫಲಾನುಭವಿಗಳಿಗೆ ಸಿಗಲಿ.
ಜೈ ಕಾಂಗ್ರೆಸ್ ❤❤
ಗ್ಯಾರಂಟಿ ಯೋಜನೆಗಳು ಅನುಕೂಲವನ್ನು ಮನೆಮನೆಯ ಸರ್ವೆ ಮಾಡಿ ಅರ್ಹ ಫಲಾನುಭವಿಗೆ ನೀಡಿ
ಬಾರತ ದೇಶದ ಎಲ್ಲ ರಾಜ್ಯಗಳೂ ಬಡವರಿಗೆ ಗೆರೆಂಟಿ ಬಾಗ್ಯಗಳನ್ನ ಕೊಟ್ರೆ ಬಡವರು ಬದುಕಿ ಗೆ ಸಹಾಯ ಆಗುತ್ತೆ ಕರ್ನಾಟಕ ರಾಜ್ಯ ಸರ್ಕಾರ ಕಾಂಗ್ರೆಸ್ಸ್ ಪಕ್ಷ ಕೋಟಿ ರವ ಭಾಗ್ಯ ಯೋಜನೆ ತುಂಬ ಒಳ್ಳೆಯ ಕಾರ್ಯಕ್ರಮವಾಗಿದೆ ಇಡೀ ಪ್ರಪಂಚವೇ ಕರ್ನಾಟಕ ದ ಕಡೆ ನೋಡ್ತ ಇದೆ ಮಾನ್ಯ ಮುಖ್ಯ ಮಂತ್ರಿಗ ಳಿಗೂ ರಾಜ್ಯ ಸರ್ಕಾರ ಕ್ಕೂ ನಾವು ಚೀರರುಣಿಗಳು ❤ ಜೈ ಕರ್ನಾಟಕ ಜೈ ಕಾಂಗ್ರೆಸ್ಸ್ ❤
Jai Huliya Jai Sidhramayya 🤞🤙🤟💥🔥
ನಮಗೆ ತುಂಬಾ ಅನುಕೂಲವಾಗೆದೆ ಸರ್
ನಾನು ಒಬ್ಬರಿಗೆ ಸಾಲ ತೀರಿಸಿದೆ
Jai siddaramaia
Corcet
Tv5 only badavara paravada news torisuttide, nayayuta news samajakke anukula aguvanta, tiluvslike koduvanta news kodutid good job from tv5
ಒಳ್ಳೆ ಯೋಜನೆ ಸರ್
Jai Congress
GOD BLESS U ALL ,,,JAI SIDDARAMAIAJI,JAI CONGRESS, HAT'S OFF ALL JAI D K SHIVAKUMARJI , JAI RAHULJI, JAI PRIYANKAJI 👏👏🔥🔥💖💜💚💯💯🇳🇪🇳🇪VERY GOOD PROGRAMS FOR NEEDY PEOPLES,,,,,,,,
Jai sidhramaya
ಸೂಪರ್ ನಿಮ್ಮ ನ್ಯೂಸ್ ನಮ್ಮಂತ ಸಾಮಾನ್ಯ ಜನಕ್ಕೆ ಲಾಭ ಆಗಿದೆ 👍
Super sir Ramakanth nivu super ❤
ಕೈ ಸರಕಾರದಿಂದ ಅನುಕುಲವಾಗಿದೆ
Jai. Siddu. Bos
ಬಡ ಜನರ ಕಷ್ಟಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡುತ್ತಿರುವ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ.
ಜೈ ಸಿದ್ದು...
ಜೈ ಕಾಂಗ್ರೆಸ್...
Sir 2000 rp koodi pl nilisbedi
Jai congress jai siddaramayya sir
ಸಿದ್ಧರಾಮಯ್ಯ ಸರ್ಕಾರದಿಂದ ಏ ತುಂಬಾ ಅನುಕೂಲವಾಗಿದೆ ಬಡವರಿಗೆ ಈ ಭಾಗ್ಯಗಳು ಬೇಕು ಬಡವರಿಗೆ ಮಾತ್ರ
Yes
Naneggaa thumba uppayagaagida
ಜೈ ಸಿದ್ದರಾಮಯ್ಯ
As a middle class family gruha Jyoti and gruha Laxmi helped us a lot
Tq congress government❤
Good news
ಗ್ಯಾರಂಟಿ ತಲುಪಿರೋದು ಎಷ್ಟು ಜನಕ್ಕೆ ಸೇರಿದೆ?? RTI ಹಾಕಿದರೆ ಗೊತ್ತಾಗುತ್ತೆ ಅಲ್ವಾ
ತರಕಾರಿ ರೇಟು???
Hi ರಮಾನಾಥ್ ಸರ್ 🌹💐🙋♂️🙏
Good job good work of Congress government. Plz don't stop the gurantees it is my humble request
Badavarige.tumba.anukulvagide.sir.jai.siddaramayya❤
Your are true journalists
ಜೈ ಸಿದ್ದರಾಮಯ್ಯ ಸರ್ ❤
Yes it is good support by government for middle class people also
Super ramakanth sir
Rice is Not from state
. What a lie..
ಅಕ್ಕಿ ಬದಲು ದುಡ್ಡು ಎಷ್ಟು ಜನಕ್ಕೆ ಬರ್ತಾ ಇದೆ?
Ok
Yes right 🙏 sir namge medicine ge use madta eidvi haert problem
Jai siddu sir
Ji kngrys
Jai Congress,but majority People get benefitted are not with Congress, practical out come is actually bad for Congress,
ಬಡವರ ಬಂದು ನಮ್ಮ ಬಾಸ್ ಸಿದ್ದರಾಮಯ್ಯ ಇವರು ಬಡವರ ಬಂದು
ಅರ್ಹ ಫಲಾನುಭವಿಗಳಿಗೆ ಕೊಡಿಸಿ ಸರ್ ನಿಮ್ಮ ಮಾಧ್ಯಮದಿಂದ.
ಇದರಿಂದ ನಾವು ಕೂಡ ಸಾಲ ತೀರಿಸಿಕೊಳ್ಳುತ್ತ ಇದ್ದೀವಿ ನಮಗೂ ಕೂಡ ಗ್ರಹಲಕ್ಷ್ಮಿ ತುಂಬಾ ಹೆಲ್ಪ್ ಆಗಿದೆ
ನಮ್ಮನು ಯಾರು ಕೇಳೇ ela😂😂😂
Shakthi yojane bedavagithu Shakthi yojane kaibidi
Toglbedi bidi .bere yavarige help agutte.
ರೇಟ್ ಜಾಸ್ತಿ ಆಗಿದ್ದಕ್ಕೆ ಉತ್ತರ?
ವೋಟ್ ಮಾತ್ರ ಬಿಜೆಪಿ ಗೆ ಯಾಕೆ ಅಂತಾನೂ ಒಂದ್ ಸಮೀಕ್ಷೆ ಮಾಡಿ
BPL card government job nalli eroru card ede modalu raddu made
ವಾಲ್ಮೀಕಿ??
ಉದ್ಯೋಗನೀಡಿ ಜನರನ್ನು ಕಾರ್ಮಿಕ ರನ್ನಾಗಿ ಮಾಡಿ, ಜನರನ್ನು ಸೋಮಾರಿಮಾಡಿ ರಾಜ್ಯವನ್ನು ಹಾಳು ಮಾಡಬೇಡಿ
(Public toilets....)Make urinals and wash rooms free this is very essential for every one . For urinals in majestic and satellite bus stand charging Rs.ten . Is it so much expensive. These are maintained by outsiders and they are Minting the money.
Those who mocks this BITTY BAGYA should be identified and stopped henceforth 👌👍
Why govt employees like(ladies) teacher,pdo , taluk office,zp, everyone govt sector employees ,is they necessity,plz cancel Shakthi yojane,
100% ನಿಜ, ಒಂಚೂರು ನಾಚಿಕೆ ಇಲ್ಲದೆ ಅದನ್ನು ಪಡೆದುಕೊಳ್ಳುವ ಸರ್ಕಾರಿ ನೌಕರರಿರುವಾಗ ಇನ್ನೇನು ಮಾಡೋಕೆ ಸಾಧ್ಯ
Centre government should support this scheme
Current 100 percent real pect
Super
RTI ಹಾಕಿ
Nijavaglu olle news & varadi kottiddiri sir. Yojane bagge sumne matadtidru virodhapakshagalu, nijavaglu saamaanya janarige tumbane help aagide. Janara kastakke spandiside sarkara. 👍👍
Medical, education ge antu tumba help aagide sir🙏🙏
Sir tell about bus service
Namge thumba help agide bari kastadalidini hagagi help aguti sir
See that modiji government development world number 2 National Highway development only witin ten years completed 67 lakhs kilometres roads development jai shree ram only modiji without corruption and without family politics members no support only
Anukula vagide
enu development work agta illa.. adu khandita nishchita uchita
Bm Karent bill & bond paper rate est jasthi agade anta gotta
ಆಯ್ತು ಬಿಡಪ್ಪ ಆರ್ಥಿಕ ತಜ್ಞ.ನಿನಗೆ ಅರ್ಥಶಾಸ್ತ್ರ ನೊಬೆಲ್ ಪಕ್ಕಾ ಈ ಬಾರಿ. ನಾನೇ ರೆಕಮೆಂಡ್ ಮಾಡ್ತೀವಿ. 😂😂😂😂
Badnekai Garranti 1year ge tussu. Yako dummu Ella e govment ge
I Love you sir you r not godi midya
All free scheme all sccans and poor people name only lootiying pakka confirm and development impossible
Bada Gandasarigu kuda bus free madudre tumba upkara agutte..Jotege busses kuda jasti agbeku..
ಬೇಳೆ 200 ಏನು ಇಲ್ಲದವರಿಗೆ ಕೊಡಲಿ ಸರ್
Ega confirm ayitu bido ramakantha ninna mindset yenu anta
when payment is received on time news favours you
Ning gotta mr.anchor nammuralli varshakke 15 laksha sapadne madoru free yojane labha madkoltidare.ithara nammuralle 10 Mandi torsaballe.! Ba mr.anchor
Lo Turka 200 unit in your dream
Turka means they are not human?
@@pradeepkumarnarayanappashi4980 ohhh ur teaching a humanity lol look at Pakistan afghan Iran South Sudan recent Russia 🇷🇺 music event are they human lofar
Plz sir amount haki plz olledu agide sir
Nanu mannagge karchuu madedane
Mathe MP election nalli badavara vrode BJP and usaravalli jds yak vote hakedre
ಒಳ್ಳೆ alochane❤❤
Eidu kuda abiruddine
Karnataka janara kaiyalli chadiyetu yenge nodi
BJP AND JDS LEADERS APPEAL TO PARTY WORKERS GIVE IT UP FREE SCHEME PLEASE TELL YOUR PARTY WORKERS
I APPEAL TO KARNATAKA STATE GOVERNMENT SENIOR CITIZEN MONTHLY PENSION TO EPS PENSIONERS EPS PENSIONERS MONTHLY PENSION GETTING BELOW 3000
jaicngeress jaisiddaramai
Tumba upayoga aagide sir
Bitre yala biku
Navu hotte thumba uta madivi gruha laksmi duddinda
Nanna magalu Vichchadite ondu hennu paapu ide namage baruva rs 2000/= avalige kharchu aagta ide sathya. Please guarantee nillisa bedi 🙏🙏🙏