ಸುಧೀರ್ ಸಾರ್ ನಿಮ್ಮ ಈ ಸಾಹಸಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತೆ. ಒಳ್ಳೆ ಇಬ್ಬರು ವ್ಯಕ್ತಿ ಗಳನ್ನು ಆಯ್ಕೆ ಮಾಡಿದ್ದೀರಿ. ಪುಟ್ಟಮಲ್ಲ ಆಚಾರ್ ಹಾಗು ಮುತ್ತು ಕುಮಾರ್. ಒಳ್ಳೆ ಇನ್ ಪರಮೇಶನ್. ಇಂತ ಒಳ್ಳೆ ಪೊಲೀಸ್ ನೂರಕ್ಕೆ ಒಬ್ಬ ಏಕೆಂದ್ರೆ ಕಾಗೆಗಳ ಹಿಂಡಿನಲ್ಲಿ ಗಿಳಿಮರಿ ಇದ್ದಹಾಗೆ ಇಂತ ಒಳ್ಳೆ ಪೊಲೀಸರ ಕಥೆ
ಯಾರ್ಯಾರಿಗೋ ಸಿಂಹ , ಟೈಗರ್ ಅಂತೆಲ್ಲ ಹೇಳುತ್ತೇವೆ . ಪುಟ್ಟಮಲ್ಲಾಚಾರ್ ಕರ್ನಾಟಕದ ರಿಯಲ್ ಟೈಗರ್ . ಪುಟ್ಟು ಸರ್ ಅವರ ಅಭಿಮಾನಿ ಬಳಗಕ್ಕೆ ಸೇರಬಯಸುವವರು ದಯವಿಟ್ಟು ಲೈಕ್ ಒತ್ತಿ . Puttamallachar for next MLA . Long like Jana jagruthi madhyama . UA-cam men of the year puttu sir Or muttu sir
Muttu lakshmi was police under custody during Shankar Bidari tenure. Puttu sir narrates the terrible torture given by police to her. Do you still think without Bidari's knowledge it all happened?
ಪುಟ್ಟ ಮಲ char ಸಾರ್. ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ನಿಮ್ಮ. ರುದ ಯ ಶ್ರೀ ಮತ್ತಕೆ .ಬಹಳ ದೊಡ್ಡದು. ನಿಮ್ಮ ತವರು ನೂರ್ ಕಾಲ ಬಳ.ಬೆಕ್ಕು. ಸಾರ್.ಜೀವನದಲ್ಲಿ ಒಮ್ಮೆ ಯದ ರು .ನೋಡ. ಬೇಕು ಸಾರ್.
ಅದ್ಬುತವಾದ ಮಾಹಿತಿಗಳನ್ನು ತಿಳಿಸುತ್ತಿರುವ ಪುಟ್ಟಮಲ್ಲ ಆಚಾರ್ ಸರ್ ಗೆ ಅಭಿನಂದನೆಗಳು. ವಿರಪ್ಪನ್ ಆಪರೇಷನ್ ಲಿ ಕೆಲವು ಅಧಿಕಾರಿಗಳ ವರ್ತನೆ ಸರಿಯಲ್ಲ.... I heat that police inspectors...
ನಾನು ಅಶೋಕ್ ಸಾರ್ ಅವರ ಪುಸ್ತಕ ಓದಬೇಕು ಅಂದು ಕೊಂಡಿದ್ದೆ ಅಷ್ಟು ಸತ್ಯ ಎಂದು ಕೊಂಡಿದ್ದೆ ಆದರೆ ಇವರ ಸಂದರ್ಶ ನ ನೋಡಿ ಅಶೋಕ್ ಸಾರ್ ಅವರ ಪುಸ್ತಕ ವನ್ನು ಓದುವುದನ್ನು ಬಿಟ್ಟು ಬಿಟ್ಟಿದ್ದೇನೆ.
ಪುಟ್ಟಮಲ್ಲಚಾರ್ ನಿಮಗೆ ನಮಸ್ಕಾರಗಳು. ಇಂತಹ ಅತ್ಯಂತ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಇದ್ದ ನೀವೇ ನಿಮ್ಮ ಬ್ರಷ್ಟ ಪೋಲೀಸ್ ಇಲಾಖೆಯ ಎನ್ಕೌಂಟರ್ ಪಟ್ಟಿಯಲ್ಲಿ ಬಂದಿದ್ದು ದಿಗ್ಭ್ರಮೆಗೊಳಿಸಿತು. ವೀರಪ್ಪನ್ ಹೆಸರಿನಲ್ಲಿ ಅದೆಷ್ಟು ಲೆಕ್ಕವಿಲ್ಲದ ಪೊಲೀಸ್ ದೌರ್ಜನ್ಯ, ಅನಾಚಾರ, ಅತ್ಯಾಚಾರ, ಹತ್ಯಾಕಾಂಡ ಗಳು ಆಗಿದೆಯೋ ? ಪೋಲೀಸ್ ರು ವೀರಪ್ಪನ್ ಗಿಂತಾ ಸಾವಿರ ಪಟ್ಟು ಕ್ರೂರಿಗಳು. ವೀರಪ್ಪನ್ ಕಾಡು ಪ್ರಾಣಿ ಬೇಟೆ ಆಡಿದರೆ, ಈ ಪೊಲೀಸರು ಮನುಷ್ಯರ ಬೇಟೆ ಆಡಿದ್ದಾರೆ. ಅಮಾಯಕ ಅಸಹಾಯಕ ಹೆಣ್ಣು ಮಕ್ಕಳ ಪರಿಸ್ಥಿತಿ ನೆನೆಸಿಕೊಂಡರೆ ಅತ್ಯಂತ ದುಃಖ ಆಗುತ್ತೆ. ಅಂತ ನಿಜ ವಿಷಯ ಜನತೆಗೆ ತಿಳಿಸಿದ ಜನಜಾಗೃತಿ ಚಾನೆಲ್ ಗೆ ನಮನಗಳು. ನೋಡುಗರಲ್ಲಿ ಯಾರಾದರೂ ಕಾನೂನು ಬಲ್ಲವರು ಇದ್ದರೆ, ಸಾರ್ವಜನಿಕ ಹಿತಾಸಕ್ತಯಿಂದ ಯಾಕೆ ಮಾನವ ಹಕ್ಕು ಉಲ್ಲಂಘನೆ ಅಡಿಯಲ್ಲಿ ಕ್ರಮ ಜರುಗಿಸಲು ಆಗಲ್ಲವಾ?
Good Journalism!! Sir, Don't edit the truth said by Mr. Puttamalla Achar. One day truth has to come out. Everyone will know the positive and negative things with in the police department and Veerappan's team.
ಸುಧೀರ್ ಸಾರ್ ನಿಮ್ಮ ಈ ಸಾಹಸಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತೆ. ಒಳ್ಳೆ ಇಬ್ಬರು ವ್ಯಕ್ತಿ ಗಳನ್ನು ಆಯ್ಕೆ ಮಾಡಿದ್ದೀರಿ. ಪುಟ್ಟಮಲ್ಲ ಆಚಾರ್ ಹಾಗು ಮುತ್ತು ಕುಮಾರ್. ಒಳ್ಳೆ ಇನ್ ಪರಮೇಶನ್. ಇಂತ ಒಳ್ಳೆ ಪೊಲೀಸ್ ನೂರಕ್ಕೆ ಒಬ್ಬ ಏಕೆಂದ್ರೆ ಕಾಗೆಗಳ ಹಿಂಡಿನಲ್ಲಿ ಗಿಳಿಮರಿ ಇದ್ದಹಾಗೆ ಇಂತ ಒಳ್ಳೆ ಪೊಲೀಸರ ಕಥೆ
Excellent
Best One Of The Veerappan Episode.......Honest Police Officer Puttamalla Achar.......
ಶೆಟ್ರೇ ಚಾಂದಿನಿ ಸಂದರ್ಶನ ಮಾಡಿ ಮತ್ತು ಮುತ್ತುರಾಮ್ ಸಂದರ್ಶನ ಮುಂದುವರೆಸಿ, ನಿಮ್ಮಿಂದ ಮಾತ್ರ ಇದೆಲ್ಲ ಸಾಧ್ಯ ನಿಮ್ಮ ಈ ಸಾಹಸಕ್ಕೆ ಅಭಿನಂದನೆಗಳು
Already muthuram na baga 42 delete agogide.
🦁 ಲಯನ್ ಇಸ್ ಬ್ಯಾಕ್.. ಕರ್ನಾಟಕ ದ 007🔥
Yes nijavada lion ivure
ಸುಧೀರ್ ಶೆಟ್ಟಿ ಸರ್ 🙏🙏
ಜೆಂಟಲ್ ಮ್ಯಾನ್ ಆಫ್ ಜರ್ನಲಿಸಂ
ಥ್ಯಾಂಕ್ಸ್ ಮತ್ತು ಗುಡ್ ಗುರುಗಳೇ
ಯಾರ್ಯಾರಿಗೋ ಸಿಂಹ , ಟೈಗರ್ ಅಂತೆಲ್ಲ ಹೇಳುತ್ತೇವೆ . ಪುಟ್ಟಮಲ್ಲಾಚಾರ್ ಕರ್ನಾಟಕದ ರಿಯಲ್ ಟೈಗರ್ . ಪುಟ್ಟು ಸರ್ ಅವರ ಅಭಿಮಾನಿ ಬಳಗಕ್ಕೆ ಸೇರಬಯಸುವವರು ದಯವಿಟ್ಟು ಲೈಕ್ ಒತ್ತಿ . Puttamallachar for next MLA . Long like Jana jagruthi madhyama . UA-cam men of the year puttu sir
Or muttu sir
ಪುಟ್ಟಮಲ್ಲ ಸರ್ ಎಪಿಸೋಡ್ ಚನ್ನಾಗಿ ಇದೆ ಮುಂದುವರಿಯಲಿ . ಆದರೆ "ಮತ್ತುರಾಮ್ "ಅವರ ಎಪಿಸೋಡನ್ನು ಆದಷ್ಟು ಬೇಗ ನೇರ ಸಂದರ್ಶನ ಮಾಡಿ ಸುದೀರ್ ಶೆಟ್ಟಿ ಸರ್ 🙏🙏
Already nine episode baga 42 delete agide 🤣
Puttamalla achar sir nimma mathinalli thumba satyagalu idave dayavittu namma e mahaniyaru madiruvantha karya galannu nam janarige innu hechina rithiyali thilisi.🙏🙏
Tq janajagruti madyama.honerable Puttu sir episode ge wait madtidde.
Thank sir for bringing puttmalla sir back god bless you sir ❤️
Best interview till now very honest review don't stop his episode 👌👌👌
Pramanika Adhikari sir neehu. . . Nim thara olle mansu iro adhikarigalu ididre yesto amayakara jeeva uliyodu ansuthe . . Thank you sir .
Bravary & real policing done by Puttamalla SIR 🙏🙏🙏
ಸರ್ ನಂಗೆ ತುಂಬಾ ಕುಷಿ ಆಯ್ತು ಸರ್ ನೋಡಿ. ಇಗೆ ಮುಂದು ಇಗೆ ಸಾಗಲಿ ನಿಮ್ ಮಾತುಗಳು
ರಿಯಲ್ ಹೀರೋ ವೀರಪ್ಪನ್ 👍
ಇದು ಸರ್ ಬೇಕು ಉತ್ತಮ ಮುಂದುವರಿಸಿಕೊಂಡು ಹೋಗಿ
Boss is back....
Hanast speech puttamalai achar sir🙏
It's very happy to seeing again puttu's episode sir, and also mutturam and puttu both persons are real heroes in verappan's episode.
King is back
ಸರ್ ಚಾಂದಿನಿ ಬಗ್ಗೆ ಮಾಹಿತಿ ಹೇಳಿ ಸರ್ ಪುಟ್ಟಮಲ್ಲ ಸರ್
Really... Great...puttamalu...sir...👍🏽
This man really has lot many good information ,we need more information from this officer ❤️
Honest person is back great puttu sir
Puttamallachar sir information is super
Woww he is back..one of the genuinee man
Thank you janajagruthi channel for giving true story
Super sir nivu putta Sir really u r hero 👏 🙌 🙏 👍 ❤️
ಇವರ ಸಂದರ್ಶನ ಹಿಗೇ ಮುಂದುವರಿಸಿ 🙏
puttamallachar is grate sir
ನೀವೇ ಮೆಚ್ಚಿಕೊಳ್ಬೇಕು
Truth man❤
Puttu sir....superrr neevu ❤️
Interesting episodes.. honest officer 👌..puttamalla Sir
Welcome back sir...
Super sir ur r great
ಎಂತೆಂತಹ ಘನಂದಾರಿ ಕೆಲಸ ಮಾಡಿದಾರೆ ಕೆಲವ ಅಧಿಕಾರಿಗಳು ಬಿದರಿ ಸರ್ ಬರೋವರೆಗೂ.
Shankar bidari avr baggenu evere helidare Keli sir
Muttu lakshmi was police under custody during Shankar Bidari tenure. Puttu sir narrates the terrible torture given by police to her. Do you still think without Bidari's knowledge it all happened?
I waiting for this...... Love you sir
Supwr puttamallachar sir🙏
Puttamalla Achar thanks sir
Sir nivu straight forward sir hads up sir nimge
Sair nimma brive is great hand ✋
ಜೈ ಪುಟ್ಟು ...
Sir. You are great person with humanity.
Nimma episode tumba waiting madtirini sir
ಪುಟ್ಟ ಮಲ char ಸಾರ್. ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು. ನಿಮ್ಮ. ರುದ ಯ ಶ್ರೀ ಮತ್ತಕೆ .ಬಹಳ ದೊಡ್ಡದು. ನಿಮ್ಮ ತವರು ನೂರ್ ಕಾಲ ಬಳ.ಬೆಕ್ಕು. ಸಾರ್.ಜೀವನದಲ್ಲಿ ಒಮ್ಮೆ ಯದ ರು .ನೋಡ. ಬೇಕು ಸಾರ್.
Super puttu bro
Sir nimma pramanikatege nimma manaviyatege Nana sastanga namaskara.yakandra nanu mugilan interview matu nimma matu muthuram avara interview galu ade reeti sandanakadu episodenalli baruva hadaralli staliyarau bandu Tanna novanna helkotare thumbs novagutte sir nimma matu nimma kutumbakke olleyadagli hanta devaralli.kelkotini
Honest interview💐
puttamalla achar sir & muthuram sir is real super stars
Super.sar
Super episode continue madaya janajagruti
I am also waiting sir
Super putu sir🇮🇳
Sir,hatts off to this gentleman officer ,rare in police department. May nature bless him long , healthy and prosperous Life.
Again Mr. Puttamalla achor Sir interview,😄😄😄😄😄 super sir .
Thankyou for our request granted as came as broadcasting of Achor sir interview
Boss is back,
Puttu sir is back 🔥🔥🔥🔥🔥🔥
Please continue sir.
Wonnderfull speach
Most waited video 🙏🏼
U are real hero sir puttamallachar
Sir waiting is finally over.....🙏🙏🙏
ಪೋಲಿಸ್ರೇ ಪಾಪಿಗಳು ಆದರೆ ಸತ್ಯಕ್ಕೆ ಎಲ್ಲಿ ನ್ಯಾಯ..???
Real cop ಬಂದ್ರು❤️
Super putu sir good 👍
Puttu sir u are super
ಅದ್ಬುತವಾದ ಮಾಹಿತಿಗಳನ್ನು ತಿಳಿಸುತ್ತಿರುವ ಪುಟ್ಟಮಲ್ಲ ಆಚಾರ್ ಸರ್ ಗೆ ಅಭಿನಂದನೆಗಳು. ವಿರಪ್ಪನ್ ಆಪರೇಷನ್ ಲಿ ಕೆಲವು ಅಧಿಕಾರಿಗಳ ವರ್ತನೆ ಸರಿಯಲ್ಲ.... I heat that police inspectors...
Neevu great person sir .badavara mele nimgadru karune etthala 👏
Super 👌 sar
thanks
Sar nijayeidrsar. Sar goodddddd....
Supper. Sir
ಜೈ ಪುಟ್ಟ ಮಲ್ಲು 🏇 ರಿಯಲ್ ಹೀರೋ
Great
Puttu sir really your hero sir 🙏
Plzz continue sir
Great puttmallachar nivu nijvada Police
Best episode
Real truth is back 🔥🔥🔥🔥🔥
ನಾನು ಅಶೋಕ್ ಸಾರ್ ಅವರ ಪುಸ್ತಕ ಓದಬೇಕು ಅಂದು ಕೊಂಡಿದ್ದೆ ಅಷ್ಟು ಸತ್ಯ ಎಂದು ಕೊಂಡಿದ್ದೆ ಆದರೆ ಇವರ ಸಂದರ್ಶ ನ ನೋಡಿ ಅಶೋಕ್ ಸಾರ್ ಅವರ ಪುಸ್ತಕ ವನ್ನು ಓದುವುದನ್ನು ಬಿಟ್ಟು ಬಿಟ್ಟಿದ್ದೇನೆ.
Khandita
ನಾನು same bro 😅.
Ashok Kumar sir avrige tiger group javabdhari thumba iddithu aaga, Prati obra opinion ondondu reethi irutte. ivra vichara heege, Puttamallu avru thamma bagge maatra helkothare aadre veerappan karyacharane antha bandre hege bekaadru integrate maadle bekagithu asttu attahaasa ithu aaga,, ivru ivrna maatra manavathavaadi antha helkothiddare.
This man has ethics and principles that is why God saved him for this day.
ಸತ್ಯ ಹರಿಶ್ಚಂದ್ರ ನಮಸ್ಕಾರ 😮
Elli hogiddri sir nimma episode thumba ista
Exlent work sir proud of you
Baga 42 is missing, kindly give link here...
Good episode
Good Generalisem , great police 🚨
Good human being
Please ನಿಮ್ಮ ಎಲ್ಲಾ ಎಪಿಸೋಡ್ ಮುಂದುವರೆಸಿ ರೋಚಕತೆ
Super puttamalya you are heart person man careact
ಪುಟ್ಟಮಲ್ಲಚಾರ್ ನಿಮಗೆ ನಮಸ್ಕಾರಗಳು. ಇಂತಹ ಅತ್ಯಂತ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಇದ್ದ ನೀವೇ ನಿಮ್ಮ ಬ್ರಷ್ಟ ಪೋಲೀಸ್ ಇಲಾಖೆಯ ಎನ್ಕೌಂಟರ್ ಪಟ್ಟಿಯಲ್ಲಿ ಬಂದಿದ್ದು ದಿಗ್ಭ್ರಮೆಗೊಳಿಸಿತು. ವೀರಪ್ಪನ್ ಹೆಸರಿನಲ್ಲಿ ಅದೆಷ್ಟು ಲೆಕ್ಕವಿಲ್ಲದ ಪೊಲೀಸ್ ದೌರ್ಜನ್ಯ, ಅನಾಚಾರ, ಅತ್ಯಾಚಾರ, ಹತ್ಯಾಕಾಂಡ ಗಳು ಆಗಿದೆಯೋ ? ಪೋಲೀಸ್ ರು ವೀರಪ್ಪನ್ ಗಿಂತಾ ಸಾವಿರ ಪಟ್ಟು ಕ್ರೂರಿಗಳು. ವೀರಪ್ಪನ್ ಕಾಡು ಪ್ರಾಣಿ ಬೇಟೆ ಆಡಿದರೆ, ಈ ಪೊಲೀಸರು ಮನುಷ್ಯರ ಬೇಟೆ ಆಡಿದ್ದಾರೆ. ಅಮಾಯಕ ಅಸಹಾಯಕ ಹೆಣ್ಣು ಮಕ್ಕಳ ಪರಿಸ್ಥಿತಿ ನೆನೆಸಿಕೊಂಡರೆ ಅತ್ಯಂತ ದುಃಖ ಆಗುತ್ತೆ. ಅಂತ ನಿಜ ವಿಷಯ ಜನತೆಗೆ ತಿಳಿಸಿದ ಜನಜಾಗೃತಿ ಚಾನೆಲ್ ಗೆ ನಮನಗಳು. ನೋಡುಗರಲ್ಲಿ ಯಾರಾದರೂ ಕಾನೂನು ಬಲ್ಲವರು ಇದ್ದರೆ, ಸಾರ್ವಜನಿಕ ಹಿತಾಸಕ್ತಯಿಂದ ಯಾಕೆ ಮಾನವ ಹಕ್ಕು ಉಲ್ಲಂಘನೆ ಅಡಿಯಲ್ಲಿ ಕ್ರಮ ಜರುಗಿಸಲು ಆಗಲ್ಲವಾ?
Veerappan not exactly an angel. He killed police, civilians and government officers.
Best episode puttamallachar sathyavantha police officer
Real hiro Veerappan 🔥🔥🙏🙏
Sir 💐
Welcome puttu sir
Welcome back 🤠 sir
Puttaamalla Achar sir your really great sir
Honest officer puttamalla achar sir
Good Journalism!! Sir, Don't edit the truth said by Mr. Puttamalla Achar. One day truth has to come out. Everyone will know the positive and negative things with in the police department and Veerappan's team.
s . please don't edit too much.