ಹಾಯ್ ಮೇಡಂ ನನ್ನ ಹೆಸರು ಸಂಧ್ಯಾ ಅಂತ ನನ್ ಮಗ ಬುದ್ಧಿಮಾಂದ್ಯ ಮಗು ಇದ್ದಾನೆ ಆದರೆ ನನಗೆ ದೇವರು ಕೇಳಿಕೊಳ್ಳುವುದು ಇಷ್ಟೇ ನನಗೆ ಆಯುಷ್ಯ ಆರೋಗ್ಯ ಕೊಡು ಅಂತ ನಾನು ಕೇಳಿಕೊಳ್ಳುವುದು ಇಷ್ಟೇ ನನ್ನ ಮಗನಿಗೆ ಸೇವೆ ಮಾಡಕ್ಕೆ ಆ ದೇವರಲ್ಲಿ ನಾ ಇಷ್ಟೇ ಕೇಳಿ ಕೊಡ್ತೀನಿ ಬೇಡ ಅದು ಬಿಟ್ಟರೆ ನನಗೆ ಆಸ್ತಿ ಅಂತಸ್ತು ಏನು ಬೇಡ ನನ್ನ ಗಂಡ ನನ್ನ ಮಕ್ಕಳು ತುಂಬಾ ಚೆನ್ನಾಗಿರಲಿ ಸಾಕು ಅಷ್ಟೇ
ನಮಸ್ಕಾರ ನನ್ನ ಮಗಳು ಹೆಸರು ರಥನ್ಯ ಅಂತ ಅವಳುಗೆ ಒಂದೂವರೆ ವರ್ಷ ಇವಾಗ ಕಲರ್ ಕಪ್ಪು ಆಗ್ತಾ ಇದೆ ಅವಳಿಗೆ ಸಭಾ ಮೇಡ್ ಕಂಪನಿ ಪ್ರಾಡಕ್ಟ್ ಯೂಸ್ ಮಾಡ್ತಾ ಇದ್ದೀವಿ ಪ್ಲೀಸ್ ಸೊಲ್ಯೂಷನ್ ಹೇಳಿ
. ಹಾಯ್ ಮೇಡಂ ನಮಸ್ತೆ ಲಾಸ್ಟ್ ಟೈಮ್ ಒಂದು ಸ್ಟೋರಿ ಹೇಳಿದ್ರಿ ಸ್ಟಮಕ್ ಸ್ಟೋರಿ ಹೇಳಿದ್ರಿ ತುಂಬಾ ಚೆನ್ನಾಗಿತ್ತು ಮೇಡಂ ನನ್ ಮೊದ್ಲು ಸಣ್ಣ ಅಯ್ತೆ ಆದ್ರೆ ಇವಾಗ ಒಂದು ತಿಂಗಳು ಎರಡು ತಿಂಗಳು ಇಂದ 10 ಕೆಜಿ ಜಾಸ್ತಿ ಆಗಿದ್ದೇನೆ ಫಾಸ್ಟ್ ಫುಡ್ ಬೇಕ್ರಿ ಐಟಂ ತಿಂತಿಲ್ಲ ಬಟ್ ಒಂದು ತಿಂಗಳಿಗೆ ಎರಡು ತಿಂಗಳಿಗೆ ಒಂದು ಸಲ ಬೇಕ್ರಿ ಐಟಂ ಆದ್ರೂ ಯಾಕ್ ದಪ್ಪ ಆಗ್ತಾ ಇದೀನಿ ಗೊತ್ತಾಗ್ತಿಲ್ಲ ಪ್ಲೀಸ್ ಹೇಳಿ ಗೊತ್ತಾಗುತ್ತಿಲ್ಲ ದಯವಿಟ್ಟು ಇದರ ಬಗ್ಗೆ ಹೇಳಿ ಪ್ಲೀಸ್
ನನ್ನ ಮಗಳು ಒಂದುವರೆ ವರ್ಷದ ಅವಳಿದ್ದಾಳೆ ಮೇಡಂ ಈಗ ಒಂದು ತಿಂಗಳಿಂದ ಕಲರ್ ಕಪ್ಪು ಆಗುತ್ತಿದೆ ಏನು ಮಾಡೋದು ಪ್ಲೀಸ್ ಸಲ್ಯೂಷನ್ ಹೇಳಿ ಅವಳಿಗೆ ಸಭಾ ಮೇಡ್ ಕಂಪನಿ ಪ್ರಾಡಕ್ಟ್ ಯೂಸ್ ಮಾಡ್ತಾ ಇದ್ದಿವಿ ಪ್ಲೀಸ್ ಹೇಳಿ ಮೇಡಂ ನನಗೆ ಅದೇ ಚಿಂತೆ ಆಗಿದೆ,
100% Correct, Very Simple mam " Navu " Arogya" Vagidre mathra" Sampadane" madi Yella Enjoy madbodu, jyothege " Family & friends Yallarannu Nodokobedu jyothege Yalru Nam Care madthare but " Health" ella Andre " O " aste.
Hi Medum nan Hesaru sumithra nanu shift wise Kelsa madtini so starting 2 days completely nidde baralla matte wiegt tumba loss agide yavdadru powder idre heli mam
ತುಂಬಾ ಒಳ್ಳೆಯ ಸಲಹೆ ಕೊಟ್ಟಿದ್ದೀರಾ ಮೇಡಂ ,ಧನ್ಯವಾದಗಳು.
ಮೇಡಂ ಇತ್ತೀಚಿಗೆ ಜನ ಹರ್ಬಲ್ ಲೈಫ್ ನುಟ್ರಿಷನ್ ಕಡೆ ಹೆಚ್ಚು ವಾಲ್ತಿದಾರೆ ಆ ಪ್ರಾಡಕ್ಟ್ ಬಗ್ಗೆ ವಿಡಿಯೋ ಮಾಡಿ ಪ್ರಸ್ತುತ ಅಗತ್ಯ ದಯವಿಟ್ಟು ಬೇಗ ಮಾಡಿ
Pls do video for combination skin care mam
Mam ur understanding is great 🎉🎉🎉🎉
Thumba chennagi explain maadidira madam, enthade tips kodtha iri madm tnqq so much
Thank you so much for the valuable information Mam such a great doctor....
ಹಾಯ್ ಮೇಡಂ ನನ್ನ ಹೆಸರು ಸಂಧ್ಯಾ ಅಂತ ನನ್ ಮಗ ಬುದ್ಧಿಮಾಂದ್ಯ ಮಗು ಇದ್ದಾನೆ ಆದರೆ ನನಗೆ ದೇವರು ಕೇಳಿಕೊಳ್ಳುವುದು ಇಷ್ಟೇ ನನಗೆ ಆಯುಷ್ಯ ಆರೋಗ್ಯ ಕೊಡು ಅಂತ ನಾನು ಕೇಳಿಕೊಳ್ಳುವುದು ಇಷ್ಟೇ ನನ್ನ ಮಗನಿಗೆ ಸೇವೆ ಮಾಡಕ್ಕೆ ಆ ದೇವರಲ್ಲಿ ನಾ ಇಷ್ಟೇ ಕೇಳಿ ಕೊಡ್ತೀನಿ ಬೇಡ ಅದು ಬಿಟ್ಟರೆ ನನಗೆ ಆಸ್ತಿ ಅಂತಸ್ತು ಏನು ಬೇಡ ನನ್ನ ಗಂಡ ನನ್ನ ಮಕ್ಕಳು ತುಂಬಾ ಚೆನ್ನಾಗಿರಲಿ ಸಾಕು ಅಷ್ಟೇ
ಎಷ್ಟು ವರ್ಷ aithu ಮಗನಿಗೆ
Some miracle should happen and ur child become normal.
Lord Krishna bless your kid ❤
As you wish God give you ayushya and arogya ❤
@@pradeepprabhu8441 15 ವರ್ಷ ಅವನಿಗೆ
ನಮಸ್ಕಾರ ನನ್ನ ಮಗಳು ಹೆಸರು ರಥನ್ಯ ಅಂತ ಅವಳುಗೆ ಒಂದೂವರೆ ವರ್ಷ ಇವಾಗ ಕಲರ್ ಕಪ್ಪು ಆಗ್ತಾ ಇದೆ ಅವಳಿಗೆ ಸಭಾ ಮೇಡ್ ಕಂಪನಿ ಪ್ರಾಡಕ್ಟ್ ಯೂಸ್ ಮಾಡ್ತಾ ಇದ್ದೀವಿ ಪ್ಲೀಸ್ ಸೊಲ್ಯೂಷನ್ ಹೇಳಿ
Thank u so much mam 🙏
U r my inspiration ❤
Thank you so much 🙏❤
Thank you very much Dr 🙏
Nice information mam I really like it
Neev yara etha magalu eno e tara yochane nijakku janara jeevana baduku ellavu chenge agutte nimmanthamagalu nam deshakke hemme appa amma nijakku danya
Good information madam thank you so much 🙏🥰❤️
Thank you mam.
Yes mam our health is very important then family also
Madam I have dry skin. Suggest a good moisturizer and sunscreen lotion
Thankyou
Combination skin ge moisturizer, sunscreen, face cream bagge vedio maadi mam.,
Nange summer nalli oily ansathe, winter nalli dry agiruthe
Suuuuper msg
Super information
❤Health is wealth mam ❤
Well said ma'am 😀
Mam tubel reconalision bagge tilisikodi pls
Howdu mam nan health important antha andkondidde last vargu health important anthane ansthu
ನಮಸ್ಕಾರ ಮೇಡಂ ನನ್ನ ಮಂಗಳು 13 ವರ್ಷ ನಮ್ಮ ಸೋಪ್ ಕ್ರೀಮ್ ಸಲಹೆ ಮಡಿ
Hi, medam namaste 🌈🌹🌈
Amazing mam❤
Namaste, doctor
Namaste, madam 🌈🎉💫
💐 arogya and Amma 💐
. ಹಾಯ್ ಮೇಡಂ ನಮಸ್ತೆ ಲಾಸ್ಟ್ ಟೈಮ್ ಒಂದು ಸ್ಟೋರಿ ಹೇಳಿದ್ರಿ ಸ್ಟಮಕ್ ಸ್ಟೋರಿ ಹೇಳಿದ್ರಿ ತುಂಬಾ ಚೆನ್ನಾಗಿತ್ತು ಮೇಡಂ ನನ್ ಮೊದ್ಲು ಸಣ್ಣ ಅಯ್ತೆ ಆದ್ರೆ ಇವಾಗ ಒಂದು ತಿಂಗಳು ಎರಡು ತಿಂಗಳು ಇಂದ 10 ಕೆಜಿ ಜಾಸ್ತಿ ಆಗಿದ್ದೇನೆ ಫಾಸ್ಟ್ ಫುಡ್ ಬೇಕ್ರಿ ಐಟಂ ತಿಂತಿಲ್ಲ ಬಟ್ ಒಂದು ತಿಂಗಳಿಗೆ ಎರಡು ತಿಂಗಳಿಗೆ ಒಂದು ಸಲ ಬೇಕ್ರಿ ಐಟಂ ಆದ್ರೂ ಯಾಕ್ ದಪ್ಪ ಆಗ್ತಾ ಇದೀನಿ ಗೊತ್ತಾಗ್ತಿಲ್ಲ ಪ್ಲೀಸ್ ಹೇಳಿ ಗೊತ್ತಾಗುತ್ತಿಲ್ಲ ದಯವಿಟ್ಟು ಇದರ ಬಗ್ಗೆ ಹೇಳಿ ಪ್ಲೀಸ್
🙏 madam skin whitening cream day and night. Heli pls
100% true mam
super ri mam🎉
❤super
Superrr madam
Mam nanna facelli banggu ede please yavdadru crim heli 🙏🙏 please
Superb mam
Madam bp bandabittide sann wayasalli 😢parihar tilisi
Nija mam
Skin whitening cream heli plz akka
Super mam
👍👍👍
ನನ್ನ ಮಗಳು ಒಂದುವರೆ ವರ್ಷದ ಅವಳಿದ್ದಾಳೆ ಮೇಡಂ ಈಗ ಒಂದು ತಿಂಗಳಿಂದ ಕಲರ್ ಕಪ್ಪು ಆಗುತ್ತಿದೆ ಏನು ಮಾಡೋದು ಪ್ಲೀಸ್ ಸಲ್ಯೂಷನ್ ಹೇಳಿ ಅವಳಿಗೆ ಸಭಾ ಮೇಡ್ ಕಂಪನಿ ಪ್ರಾಡಕ್ಟ್ ಯೂಸ್ ಮಾಡ್ತಾ ಇದ್ದಿವಿ ಪ್ಲೀಸ್ ಹೇಳಿ ಮೇಡಂ ನನಗೆ ಅದೇ ಚಿಂತೆ ಆಗಿದೆ,
🌹🌹🌹🌹🌹🌹🌹🌹
Haii madam nanna hesaru viji nanna ubbu udurutha ede aduke yenadru creem yenadru edre yeli plz
🌹❤🌹❤🌹❤🌹❤🌹❤🌹❤🌹❤🌹🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹 Nija Bangari ninna matu nurke nurarastu nija 🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹🌹❤🌹❤🌹❤🌹❤🌹❤🌹❤🌹🌹🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹❤🌹
Mam typhoid fever bandre heg usharagodhu pls explain madam
Madam hair conditioner use madbeka atva bedva ..side effects edya adarinda ..
Nangi problems Bahala idhe solution bekho
Hi madam nan skin oily skin nan face alli acne scar edhe best cream hely madam reply madi please
Hi mam nanagi hi halle
Hi Madam
Mam nanage amoshananl negativiti kaduttide mam
😊🎉
12 years girl suntan reamove face wash heli plz plz
Mam please reply madi
Hai mam nanna manasu tumba solutede anu madabeku makkalu chekkavaru tumba baya hagutede fyameli alle halagutto baya pless anadaru reply made mam😢😢
Yake sis ಗಂಡ ಇದ್ದರಲ್ವ ಜವಾಬ್ದಾರಿ ge
100% Correct, Very Simple mam " Navu " Arogya" Vagidre mathra" Sampadane" madi Yella Enjoy madbodu, jyothege " Family & friends Yallarannu Nodokobedu jyothege Yalru Nam Care madthare but " Health" ella Andre " O " aste.
Madam nin clinic ellide??
Plz heli ma'am
Hi mam please reply your answer mam
Nange nimna meet madbeku anta tumba aase ede yaake anta gottilla plz one sala nan hatra matadi neevu doctor adru nange olle friend tara annustera neevu
Hi Medum nan Hesaru sumithra nanu shift wise Kelsa madtini so starting 2 days completely nidde baralla matte wiegt tumba loss agide yavdadru powder idre heli mam
Age yestaithu
How to contact mam
Madam nange thumba dull skin plece nim clinic adress send madi plese
Madam nimadhu yauru nivu yallirodhu please heli
🙏🙏 madam nima jote matadbeku nima nomber kodi plz
1:08 1:09 1
Madam pls mention your address because I have some questions to ask regarding health
Madum sowmyashree avru niv 10k amt avr accountge hakidri andru nimge nive hakbeku ansto ella nimge gotildage hakidra ರಾಯರ bagge tilkobeku anta kelde pls reply madi
My name is lakshmi plz one time hi
Tak tak sound in between beda madam
Haha tried something different with images n sound.. will avoid it in future.🤗
@@DrDivyaT you may use image... But no tak.. Tak 😊
Hi Divya mam private part eching ge video madi mam please ❤
Madve agidya sis
Voint ment helbeka
Namasthe madam
Nimanna beti aagbeku how can i contact you madam.
1:08 1:09 1