ದರ್ಶನ್ ಮಗನಿಗೆ ಉತ್ತರ ಕೊಟ್ಟ ರಂಗಣ್ಣ | Darshan Arrest News | Ranganna | Troll Adda 2.0

Поділитися
Вставка
  • Опубліковано 10 вер 2024
  • ದರ್ಶನ್ ಮಗನಿಗೆ ಉತ್ತರ ಕೊಟ್ಟ ರಂಗಣ್ಣ | Darshan Arrest News | Ranganna | ಪೊಲೀಸರ ಮೇಲೆ ಗರಂ ಆದ ರಂಗಣ್ಣ | Kannada News | Ranganna Talking About Darshan | Karnataka News | Public Tv Ranganna | Ajith hanamakkanavar About Darshan | Troll Adda 2.0
    #darshanarrest #ranganna #kannadanews #darshanarrestnews #karnatakanews #publictvranganath #publictv #trolladda #ajithanamakkanavar #kannada #darshanthoogudeepa

КОМЕНТАРІ • 592

  • @ganapathitantry1996
    @ganapathitantry1996 2 місяці тому +151

    ರಂಗಣ್ಣ...ನಿಮ್ಮಂಥ ಹಿರಿಯ ಪತ್ರಕತ೯ರು ನೊಂದವರ ಪರ ಯಾವಾಗಲೂ ಇರಬೇಕು🙏🙏

  • @samboy180
    @samboy180 2 місяці тому +334

    ಚೆನ್ನಾಗಿ ಉಗಿದು ಉಪ್ಪಿನ್ಕಾಯಿ ಹಾಕಿದ್ರು ರಂಗಣ್ಣ. ಈ ತರ ಯಾರು ರುಬ್ಬಲ್ಲ ಬಿಡಿ😂😂😅

    • @ajay8659
      @ajay8659 2 місяці тому

      ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ ಅಜಿತ್ ಕುಮಾರ್ ಅವರು ರಂಗಣ್ಣಕಿಂತ ಚೆನ್ನಾಗಿ ರಬ್ಬಿದ್ರೂ ದೆವ್ವ ಐವಾನಾ ತಗ್ದ್ ಬಾಸ್ ದರ್ಶನ್ ಮಾತು ಇವರ ಐನಾತಿ ಅಭಿಮಾನಿಗಳನ್ನು 😂🎉

  • @tkhanumantrajutkhanumantra1097
    @tkhanumantrajutkhanumantra1097 2 місяці тому +96

    ದರ್ಶನ್ ಮಗನಿಗೆ ಲಕ್ಷಕ್ಕೆ ಒಂದು ಮಾತನ್ನು ಹೇಳಿದರೆ ರಂಗಣ್ಣನವರ ಕೃತಜ್ಞತೆಗಳು ನಿಮಗೆ ಸತ್ಯ ಯಾವಾಗಲೂ ಸರಿಯಾಗಿರುತ್ತದೆ ಜೈ ರಂಗಣ್ಣನವರ

  • @user-yk3tf9iu8o
    @user-yk3tf9iu8o 2 місяці тому +179

    ರಂಗಣ್ಣನ್ನ ಇದಕ್ಕೆ ಹೇಳೋದು ಡಬಲ್ ಬ್ಯಾರೆಲ್ ಗನ್ ಅನ್ನೋದು

  • @PratapsingPratapsingtl
    @PratapsingPratapsingtl 2 місяці тому +122

    ಮಗನೇ ಬರಿ ಸುಖವನ್ನೇ ಬೇಕು ಅಂದ್ರೇ ಹೇಗಪ್ಪ ಮಗನೇ ಇದನ್ನು ಅನುಭವಿಸು 😂😂😂

  • @malathir1855
    @malathir1855 2 місяці тому +61

    👌 ರಂಗಣ್ಣ ಸರ್ ನೀವು ಉಗಿಯೋದು ಕೇಳೋಕ್ಕೆ ಚೆನ್ನ keep it up 👍

  • @aswathanarayana9399
    @aswathanarayana9399 2 місяці тому +26

    ಧರ್ಮಸ್ಥಳದ 😂ಸೌಜನ್ಯ ಬಗ್ಗೆ ಏಕೆ ನೀನು ಧ್ವನಿ ಎತ್ತ ಲಿಲ್ಲ

  • @India-ct5hv
    @India-ct5hv 2 місяці тому +435

    ಪವಿತ್ರಾ ಜೊತೆ ದರ್ಶನ್ಗೆ ಮದುವೆ ಮಾಡ್ತೀರಬಹುದಾ 😂😂😂

  • @ushaka7133
    @ushaka7133 2 місяці тому +70

    ತಂದೆಯವರ ದುಡ್ಡು ಕೀರ್ತಿ ಅದರ ಎಲ್ಲಾ ಅನುಭವಿಸಿದ ಮೇಲೆ ಇದನ್ನು ಸಹಿಸಲಿಲ್ಲ ಅಂದರೆ ಹೇಗೆ.

  • @mkgamerz3090
    @mkgamerz3090 2 місяці тому +49

    Ranggana🗣️💥

  • @Basava98
    @Basava98 2 місяці тому +51

    ರಂಗಣ್ಣ ಪ್ರಮೋಟ್ ❤ ನಂದಿನಿ ❤ ಬ್ರಾಂಡ್

  • @ravigowdaravigowda5707
    @ravigowdaravigowda5707 2 місяці тому +28

    Super Anna ❣️❤️💕❤️💕 RK

  • @user-qr2tk4gx3f
    @user-qr2tk4gx3f 2 місяці тому +42

    ಸೂಪರ್ ರಂಗಣ್ಣ ಸರ್ 🌹🌹

  • @Naveen..598
    @Naveen..598 2 місяці тому +183

    D...ದೊಡ್ಡವ್ನು ಆಗಿದ್ದಾನೆ ಅದಿಕ್ಕೆ ಶಾಮಿಯಾನ ಹಾಕಿ ಶುಭಕಾರ್ಯ ಮಾಡ್ತೆದರೆ 😂😂😂😂

  • @shalinishalini943
    @shalinishalini943 2 місяці тому +34

    ಸೂಪರ್ ರಂಗಣ್ಣ 🌹🌹🌹❤️

  • @ambareeshapm2046
    @ambareeshapm2046 2 місяці тому +33

    😢😢😢 ಯಾಕೋ ಪೊಲೀಸ್ ವ್ಯವಸ್ಥೆ. ಬೇಜಾರಾಗುತ್ತೆ...ದುಃಖಕರ😢😢😢😢.ಕರ್ನಾಟಕ ಪೊಲೀಸ್ ಗೆ ಒಳ್ಳೆ ಹೆಸರು ಇದೆ.ಒಳ್ಳೆಯವರ ಸೇವೆ ಸಲ್ಲಿಸಿದ್ದಾರೆ ಉದಾ.. ಬಿದರಿ ಸಾರ್. ಭಾಸ್ಕರ ರಾಯರು.ಅಣ್ಣಾಮಲೈ ಸಾರ್.. ಎಷ್ಟು ಗೌರವ ತಂದಿದ್ದಾರೆ....😢

  • @omshivaenterprises5343
    @omshivaenterprises5343 2 місяці тому +22

    Protection by Police and Politicians 😂

  • @nagendranmv902
    @nagendranmv902 2 місяці тому +9

    Darshan ದುರ್ಬಲತೆ,ದೌರ್ಜನ್ಯ ‌ಅದವನ ದೌರ್ಭಾಗ್ಯ ದಾರಿದ್ರ್ಯ, ಭಗವಂತ ಇನ್ನಾದರೂ ಒಳ್ಳೆಯ ಬುದ್ದಿ ಕೊಡಲಿ

  • @vasanthakumarab3443
    @vasanthakumarab3443 2 місяці тому +19

    Super sir

  • @shivasharanappagotur6319
    @shivasharanappagotur6319 2 місяці тому +18

    🌹❤️ಸೂಪರ್ ಆಗಿ ಹೇಳಿದೀರಿ 100%ಸತ್ಯಮಾತು

  • @PratapsingPratapsingtl
    @PratapsingPratapsingtl 2 місяці тому +47

    ಅಭಿಮಾನಿಗಳು ಬಂದ್ರೇ ಕೆಜಿಫ್ ದೊಡ್ಡಪ್ಪನ ಕರೆಸಿ ಆಗ ಒಬ್ಬನು ಇರಲ್ಲ 😂😂😂

  • @kavithamohini2715
    @kavithamohini2715 2 місяці тому +2

    Super ranganna go ahead

  • @lathamu4500
    @lathamu4500 2 місяці тому +31

    ಬೀಗರು ಊಟ ಮಾಡ್ತಾವ್ರೆ

  • @kalavathk7375
    @kalavathk7375 2 місяці тому +6

    Thanks Ranganna anna ಜೈ ಶ್ರೀ ರಾಮ್

  • @sushmasandeep2018
    @sushmasandeep2018 2 місяці тому +7

    super sir nivu heliddu currect

  • @srinivasasrinivasa3597
    @srinivasasrinivasa3597 2 місяці тому +5

    ರಂಗಣ್ಣನಿಗೆ ಜೈ

  • @gangadharh6867
    @gangadharh6867 2 місяці тому +4

    Thank you so much sir 🙏🙏🙏❤❤

  • @MKPatil-vs4gj
    @MKPatil-vs4gj 2 місяці тому +8

    👍👍 Fantastic Sir

  • @kparunaprabhu8607
    @kparunaprabhu8607 2 місяці тому +14

    ದರ್ಶನ ಆಸ್ತಿ ಮಾರಿ ನೊಂದ್ವರಿಗೇ ಪರಿಹಾರ ನೀಡುವುದು ಸರಕಾರದ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ

  • @user-di9le5kh2j
    @user-di9le5kh2j 2 місяці тому +5

    ಜೈ ರಂಗಣ್ಣ

  • @jagadhishvivek1925
    @jagadhishvivek1925 2 місяці тому +5

    ಸರ್ ನೀವು 👌👌👌

  • @rosyarunrosy7423
    @rosyarunrosy7423 2 місяці тому +6

    Super sir true say hand's of

  • @S0nj1986
    @S0nj1986 2 місяці тому +19

    Shame on police

  • @KuldeepSCGL925
    @KuldeepSCGL925 2 місяці тому +31

    ರಾಂಗ್ ಆದ್ರು ರೈಟ್ ರಂಗಣ್ಣ

  • @SomningPujari-vh9ee
    @SomningPujari-vh9ee 2 місяці тому +3

    Super very great rangana sir 💁 ☑️👍😃

  • @kalpataru6793
    @kalpataru6793 2 місяці тому +14

    ನಮ್ಮ ಕುದುರೆ ಹೀಟಿಗೆ ಬಂದಿದೆ, ಪವಿತ್ರ ಗೌಡಳನ್ನ ಹತ್ತು ನಿಮಿಷ ಹೂರಗೆ ಬಿಡಿ

  • @raghavendra.k4067
    @raghavendra.k4067 2 місяці тому +2

    sir real we are with you,,,ಜೈ ರಂಗಣ್ಣ

  • @kpoojary7597
    @kpoojary7597 2 місяці тому +4

    ಸೂಪರ್ ರಂಗಣ್ಣ

  • @venkateshreddygowramma4792
    @venkateshreddygowramma4792 2 місяці тому +2

    Shahabash Ranganna

  • @ManjuManju-ko5jo
    @ManjuManju-ko5jo 2 місяці тому +7

    ಇಂದು ಮಧ್ಯಹ್ನ 2.30ಕ್ಕೆ ನೆಂಟ್ರೂಟ😂😂😂😂😂😂😂😂😂😂😂😂😂😂😂

  • @SharanyanagarajNagaraj
    @SharanyanagarajNagaraj 2 місяці тому +17

    ರಂಗಣ್ಣ ನೀವು ಎಷ್ಟು ಉಗುದ್ರು ಅಷ್ಟೇ

  • @padmajarai2551
    @padmajarai2551 2 місяці тому +2

    Super Ranganna.. You are the best 👍🙏

  • @yuvachandra7256
    @yuvachandra7256 2 місяці тому +6

    Super ranganna❤❤❤❤❤🎉🎉🎉🎉🎉🎉

  • @user-cv2kb5sz3q
    @user-cv2kb5sz3q 2 місяці тому +5

    Super Ranganna sir

  • @g.snagaraj9173
    @g.snagaraj9173 2 місяці тому +3

    Jai ranganna good comments oogiri innu chennagi

  • @manjunathm844
    @manjunathm844 2 місяці тому +2

    Ranganna I like your comments . Fair & correct

  • @veenamuruvanda1033
    @veenamuruvanda1033 2 місяці тому +3

    Super talk Ranganna.

  • @shanthiacharya1970
    @shanthiacharya1970 2 місяці тому +3

    ❤❤❤super ranganna

  • @manjumanjunath6837
    @manjumanjunath6837 2 місяці тому +56

    ದರ್ಶನ್ ಗೂ ಪವಿತ್ರ ಗೂ ಮದುವೆ ಆಗ್ತಾ ಇದೆ ಅನ್ಸುತ್ತೆ ರಂಗಣ್ಣ ಅವರೇ 😂😂😂😂😂

    • @nppbestallvideos718
      @nppbestallvideos718 2 місяці тому +2

      ಮತ್ತೆ ಮದುವೆಯಾಗಿ ಲಾಸ್ಟ್ ನೈಟ್ ಲೈಟ್ 😂😂😂 ಆಗಲ್ಲಿ ಮುದಕ ಮಜಾ ಮಾಡಲೀ

  • @geethamallya3442
    @geethamallya3442 2 місяці тому +2

    Carect talk I am very proud of you ranganavare

  • @venugopalps9117
    @venugopalps9117 2 місяці тому +3

    Ranganna ರಾಕ್ಸ್

  • @tajindersingh8908
    @tajindersingh8908 2 місяці тому +2

    Excellent sir🙏

  • @vidyaheravatta
    @vidyaheravatta 2 місяці тому +2

    ಸೂಪರ್ ಸರ್

  • @siddeshhb5516
    @siddeshhb5516 2 місяці тому +4

    Supar.sar❤

  • @prathapprathap4772
    @prathapprathap4772 10 днів тому

    Super sir neevu

  • @PkIaS
    @PkIaS 2 місяці тому +14

    ನಂದಿನಿ ಶಾವಿಗೆ ಪಾಯಸ ❤

  • @suvarnamamatha4306
    @suvarnamamatha4306 2 місяці тому +2

    Super ❤❤❤

  • @Annapoornamanju
    @Annapoornamanju 2 місяці тому +3

    Super sir nivu🎉

  • @harishankar-db3to
    @harishankar-db3to 2 місяці тому +2

    Excellent Sir ❤

  • @shanmukhmathapati5193
    @shanmukhmathapati5193 2 місяці тому +2

    Super sir 👏

  • @prashanthck514
    @prashanthck514 2 місяці тому +4

    ಗೊಜ್ಜೇ ಅಭಿಮಾನಿಗಳ ಜೊತೆ ಸೇರಿ ಕೊಚ್ಚೆ ಆದ ದರ್ಶನ ಮಿಂಡರಿ ಮೀಡಿಯಾಗಳಿಗೆ ಬಿರ್ಯಾನಿ ಸಿಕ್ಕಿದಾಗೇ ಆಯ್ತು😂😂😂

  • @mohinig2010
    @mohinig2010 2 місяці тому

    Super super and thanks

  • @banashri4732
    @banashri4732 2 місяці тому +2

    u r right sir

  • @RekhaanilRekhaanil-lq8pp
    @RekhaanilRekhaanil-lq8pp 2 місяці тому +7

    Darshan du tithi utta haktidare banni hogona payasa bisibelebath biryani ella sigute😂😂😂😂😂😂😂😂😂😂

  • @prashanthdevadigavkd2237
    @prashanthdevadigavkd2237 2 місяці тому +4

    ನೈಸ್ ನಿಮ್ಮ ಮಾತು ಸತ್ಯಕ್ಕೆ ಹತ್ರ ಇದೆ

  • @anusuyadevraj4378
    @anusuyadevraj4378 2 місяці тому +2

    Wow super sir

  • @DevarajuBS-fm4wc
    @DevarajuBS-fm4wc 2 місяці тому +3

    Good work sir

  • @odalamatu1296
    @odalamatu1296 2 місяці тому +2

    ಚೆನಾಗಿ ಉಗಿದಿದ್ದಿರಾ

  • @kirankumar.y1327
    @kirankumar.y1327 2 місяці тому +3

    Superb😂

  • @govindarajuh.vgraju7597
    @govindarajuh.vgraju7597 2 місяці тому +2

    Supre sir❤

  • @lavinaseravo2683
    @lavinaseravo2683 2 місяці тому +2

    ತಂದೆ ಸಿನಿಮಾದಲ್ಲಿ ವಿಲನ್ ನಿಜ ಜೀವನದಲ್ಲಿ ಹೀರೋ ಆದ್ರೆ ಮಗ ಸಿನಿಮಾದಲ್ಲಿ ಹೀರೋ ನಿಜ ಜೀವನದಲ್ಲಿ ವಿಲನ್ 😮

  • @Venk672
    @Venk672 2 місяці тому +1

    Super Ragana sir super Ragana sir 🎉🎉🎉🎉🎉🎉🎉

  • @rameshkl1785
    @rameshkl1785 2 місяці тому +4

    Super.sri

  • @roopabhat3904
    @roopabhat3904 2 місяці тому +1

    Super anna ❤️❤️❤️❤️❤️❤️ nivu

  • @raviprasadshetty4495
    @raviprasadshetty4495 2 місяці тому +2

    Correct sir

  • @siddarthgowda9025
    @siddarthgowda9025 2 місяці тому +2

    Super Ranganna

  • @sunilmonappa522
    @sunilmonappa522 2 місяці тому +7

    ಅಲ್ಲ ರಾತ್ರಿ ಕಾರ್ಯಕ್ರಮ ಮಾಡಿಸ್ತ ಇರಬಹುದು.

  • @shivarudrappa7695
    @shivarudrappa7695 2 місяці тому +3

    Super 👌 sir 👏

  • @user-vj7lm2ri1w
    @user-vj7lm2ri1w 2 місяці тому +5

    Ayithu bidu guru

  • @ManteshjManteshj
    @ManteshjManteshj 2 місяці тому +5

    Supper you speak ranganna but court thirpu carect earabeku ella Andre Jana govt nomballa navu madiddu nave uta madabeku

  • @santoshc9818
    @santoshc9818 2 місяці тому +2

    👌🏻 sir

  • @pavithrapavithra4935
    @pavithrapavithra4935 2 місяці тому +3

    This is really nice

  • @WilldvillageTelugu
    @WilldvillageTelugu 2 місяці тому +1

    Public tv great news 👍

  • @punithm7581
    @punithm7581 2 місяці тому +1

    Super Rangan super 💯🙏🙏🙏

  • @maroonedmaniac
    @maroonedmaniac 2 місяці тому +1

    Super sir naavu.

  • @jossydsouza1174
    @jossydsouza1174 2 місяці тому +6

    Police department against public this shamiyana.

  • @Param.21
    @Param.21 2 місяці тому +1

    Darshan station was ultimate dialogue 👌👌

  • @user-io4iw8cu4r
    @user-io4iw8cu4r 2 місяці тому +1

    Super,,sir truth ward

  • @afrozunnisa2917
    @afrozunnisa2917 2 місяці тому +2

    Very nice ranganna sir

  • @user-mn7ld2qx5p
    @user-mn7ld2qx5p 2 місяці тому +3

    ಯಾರಿಗೂ ಹೆದರದ ಏಕ ವ್ಯಕ್ತಿ!!!

  • @Sumitra-rp6eq
    @Sumitra-rp6eq 2 місяці тому +4

    👍👍

  • @shashikumark3926
    @shashikumark3926 2 місяці тому +4

    ❤❤❤❤

    • @Sumitra-rp6eq
      @Sumitra-rp6eq 2 місяці тому

      ವೆರಿ ಸೂಪರ್👍👍

  • @muthukumarrv6517
    @muthukumarrv6517 2 місяці тому

    You are correct....sir

  • @bhagyanagendra-np5qm
    @bhagyanagendra-np5qm 2 місяці тому +4

    Hats off sir

  • @user-zr3ik2vq8k
    @user-zr3ik2vq8k 2 місяці тому +1

    ❤ 100% true

  • @vinaykumarkumar6414
    @vinaykumarkumar6414 2 місяці тому

    Suppar ...ranganna😅

  • @channayyamathad
    @channayyamathad 2 місяці тому

    ನಾವು ನ್ವೀಸ್ ಅಭಿಮಾನಿಗಳು
    ಆದರೆ ಮೀಡಿಯಾವನ್ನು ಹತ್ತಿರಕ್ಕೆ
    ಬಿಡತಿಲ್ಲಾ,ಬೇರೆಯವರನ್ನು ಬೀಡೋ
    ಕಾಗುತ್ತಾ, ಕಾನೂನು ಎಲ್ಲರಿಗೂ ಒಂದೇ

  • @Manjula-uc4ik
    @Manjula-uc4ik 2 місяці тому

    Super sir 🙏🙏🙏🙏🙏❤

  • @mgowda784
    @mgowda784 2 місяці тому +1

    👌 sir..

  • @chandrakantkamble6340
    @chandrakantkamble6340 2 місяці тому +2

    ಉಗಿರಿ ಇನ್ನೂ ಸ್ವಲ್ಪ😂😂😂😂