ಜೀವನದ ಕಷ್ಟಗಳನ್ನ ನೆನೆದು ಕಣ್ಣೀರಿಟ್ಟ ಸಿತಾರ | Sithara | Enagali Munde Saguni | NewsFirst Kannada
Вставка
- Опубліковано 5 гру 2020
- ಜೀವನದ ಕಷ್ಟಗಳನ್ನ ನೆನೆದು ಕಣ್ಣೀರಿಟ್ಟ ಸಿತಾರ | Sithara | Enagali Munde Saguni | NewsFirst Kannada
--------------------------------------------------------------
LIVE from 20.09.2020
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News |
Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstlive.com
Subscribe to UA-cam Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Sithara #EnagaliMundeSaguni #ActressSithara #Paaru #PaaruSerial #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews, #Kannada, #News,
Great ಮಗಳೆ. ನಿನಗೆ ಭಗವಂತ ಸದಾಕಾಲ ಕಾಪಾಡಲಿ.ಹೇಗಿದ್ದರೂ ಕೆಲ ಜನ ಆಡಿಕೊಳ್ಳುತ್ತಾರೆ. ನಿನ್ನ ಜೀವನ ಅನೇಕ ಹೆಣ್ಣುಮಕ್ಕಳ ಜೀವನದ ಪಾಠ. God bless u lots.
👏👏👏👏 🙏🙏ಇನ್ನು ಒಳ್ಳೆ ದಾರಿ ಸಿಗ್ಲಿ ನಿಮಗೆ ಒಳ್ಳೇದಾಗ್ಲಿ ಆ ದೇವರು ಒಳ್ಳೇದು ಮಾಡ್ಲಿ
ನಿಮ್ಮ ಆತ್ಮ ವಿಶ್ವಾಸಕ್ಕೆ hatts up madam. ನೀವು ಕಷ್ಟದಲ್ಲಿ ಇರುವವರಿಗೆ ಇನ್ನು ಹೆಚ್ಚು ಸಹಾಯ ಮಾಡಿ ಮೇಡಂ. ದೇವರು ನಿಮಗೆ ಒಳ್ಳೆಯದು ಮಾಡಲಿ. 👏
Ur so courageous , ur story is really inspiration for so many depressed ones, ದೇವರು ನಿಮ್ಮ ಜೊತೆ ನಿಮ್ಮ ಒಳ್ಳೆ ತನದಲಿ ಸಾದಾ ಇರುತ್ತಾರೆ...❤️
Hylm
ಇವರ ಈ ಸಂಪೂರ್ಣ ಸಂಧರ್ಸ್ರನ್ ಇಷ್ಟ ಪಡುರೋ ಇಲ್ಲೀ 1 ಲೈಕ್ ಕೊಡಿ
Good luck mam.
Medam nivu kasta pado esto novugalu ivagu esto hennu makkalu padtidare medam.nim tarahane ella hennu makkaligu badukuva dari sigali matte nimvashirvadanu namele irli ri meda🙏🙏🙏🙏🙏
Hariva gange banded Male bidderu haritale, kolache sikkaru hartale yakendre hariyudonde akege gottirodu, bhumi olage irtale, aakshdalli irtale, SAMUDRA sertale SITARA , e tara jeevan ellarigu sigalla adu sikkide jayasidiya, great, adu ninna Vijay devara ashirvda sada ninna mele irali kapdali. All the best.
Hats off to you mam,
we all lv ur acting 👌👌👌👌
@@shambuswamy9410 ..................n
ಎಲ್ಲಾ ಕಷ್ಟ ನಮಗೇ ಬರುತ್ತದೆ ಎಂದು ಕೊರಗಿ ಕೊರಗಿ ಮೂರೂ ಹೊತ್ತು ಅಳುವವರು ಖಂಡಿತವಾಗಿ ಇದನ್ನು ನೋಡಬೇಕು.
Hat's off to you madam
Thank you
I rqwest please send no
Call me 9945157507tobangalore
@@nagavenig5256 nimm contact number Yake hakidira mam
U1é13@@basavarajgondi3889 olwk3KKK2oeekeoidjhielsd
Vcbdhbvdhur2u2i2o on
Q
ಮೊದಲು ನ್ಯೂಸ್ ಕನ್ನಡ ಚಾನಲ್ ಅವರಿಗೆ, ಈ ವೀಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅಪಿ೯ಸುತ್ತಿದಿದೇನೆ.🙏🙏ಅಬ್ಬಬ್ಬಾ, ಎಂಥಾ ನೋವುಗಳನ್ನು ಅನುಭವಿಸಿದ್ದೀರಿ ಮೇಡಂ ನೀವು.. ನೀವು ಇಷ್ಟು ಎತ್ತರಕ್ಕೆ ಬೆಳೆಯಲಿ ಎಂದೇ ದೇವರು ಅಷ್ಟು ಪರೀಕ್ಷೆಗಳನ್ನು ಮಾಡಿದನೇನೋ ಅನ್ನಿಸುತ್ತೆ..God bless you madam. ನೀವು ಇನ್ನು ಬೆಳೆಯಬೇಕು. ಹೇಗೆಂದರೆ ಹತ್ತಾರು ನೊಂದ ಜೀವಕ್ಕೆ ಕಣ್ಣೀರು ಒರೆಸುವ, ಹಸಿದ ಹೊಟ್ಟೆಗೆ ಅನ್ನ ಹಾಕುವ, ಅನಾಥರಿಗೆ ತಂದೆ,ತಾಯಿಯಾಗುವಷ್ಟು..
ಸರ್ ಅವರತ್ರ ಒಳ್ಳೆಯ ಕಲೆ ಇದೆ
ಅದಕ್ಕೆ ಸಂಬಂಸಿದಂತವರು
ಅವರ ಕಲೆಗೆ ಒಳ್ಳೆಯ ಬೆಲೆ ಕೊಡಿ.
ಹೆಣ್ಣು ಅಂತ ಕೀಳಾಗಿ ನೋಡಬೇಡಿ.
ಅವರ ಸಾಧನೆಯನ್ನು ಗುರುತಿಸಿ,ಬೆಳಸಿ.
ಪ್ಲೀಸ್ ಅಳಬೇಡಿ ಮೇಡಂ I love you so much ಯಾಕೆಂದರೆ ನಿಜವಾದ ಕಷ್ಟ ಅದರ ನೋವು ಸಂಕಟ ಅನುಭವಿಸಿದವರಿಗೆ ಖಂಡಿತಾ ಅರ್ಥ ಆಗುತ್ತೆ so keep going and keep rocking God bless you always smiling 👍
ನಿಜ ಮೇಡಂ ನಿಮ್ಮ ಪ್ರತಿ ಮಾತು ಸತ್ಯ ಅನುಭವದ ಮಾತು ನಿಮ್ಮ ಹಾಗೇ ಧ್ಯರ್ಯ ವಾಗಿ ಬದುಕ ಬೇಕು ಇಲ್ಲಿ ಯಾರ್ ಯಾರಿಗೂ ಇಲ್ಲ ಅವರ ಅವರ ಜೀವನ ಅವರೇ ನೋಡ್ಕೋ ಬೇಕು ಶುಭವಾಗಲಿ ನಿಮಗೆ ನಿಮ್ಮ ಜೀವನಕ್ಕೆ
ಸಂಘರ್ಷ ಮತ್ತು ಹೋರಾಟದ ಬದುಕು ನಿಮ್ಮದು
ನಿಮ್ಮ ಹೃದಯಸ್ಪರ್ಶಿ ಅನುಭವದ ನೋವು ನಲಿವಿನ ಕಥನ ನನ್ನ ಕಣ್ಣು ಒದ್ದೆಯಾಯಿತು
ಶುಭವಾಗಲಿ ಮೆಡಮ್
ತುಂಬಾ ಖುಷಿ ಆಯಿತು ನಿಮ್ಮ ಜೀವನದ ದಿನಗಳನ್ನು ಕೇಳಿ....ಏನು ಖುಷಿ ಅಂತಿರಾ ಅಂದುಕೊಳ್ಳಬಹುದು ನೀವು ನಾನು ತುಂಬಾ ಕಷ್ಟಗಳನ್ನು ದಾಟಿ ಬಂದಿದ್ದೇನೆ ಎಷ್ಟು ಕಷ್ಟಗಳನ್ನು ದಾಟಿದರೂ ಜೀವನ ಚಿಕ್ಕದಲ್ಲವಲ್ಲ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ ಕಷ್ಟಗಳು ಹಾಗ ಅನಿಸೋದು ಬೇಡ ಈ ಜೀವನ ಅಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಅದು ತಪ್ಪು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಷ್ಟ ಬರುತ್ತವೆ ನಮಗೂ ಬಂದಿದೆ ಎಂದು ಏನೆ ಆಗಲಿ ಮುಂದೆ ಸಾಗು ನೀ ಎಂದು ಖುಷಿಯಿಂದ ಹೇಳಬೇಕು...
While seeing this video I am literally crying ..nim spirit thumba Esta aythu...devru sadda Kala olled madli 🙏
ಕಣ್ಣಂಚಿಂದ ಹನಿಯು ಜಾರಿಹೋದ ಅರಿವೆ ನನಗಿಲ್ಲಾ , ಅಷ್ಟು ಮಗ್ನನಾಗಿ ನಿಮ್ಮ ಕಥೆ(ವ್ಯತೆ)ಯನ್ನು ಕೇಳಿದ್ದೇನೆ... ಬಾಳು ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂಬ ಮಾತಿದೆ. ಇಂದು ಶೊಭಿಸುತ್ತಿದ್ದೀರಾ..!! ಮುಳ್ಳುಗಳ ನಡುವೆ ಅರಳಿನಿಂತ ಗುಲಾಬಿಯಂತೆ..ಎಲ್ಲಾ ನಿಮ್ಮ ಪರಿಶ್ರಮ , ತಾಳ್ಮೆ, ಅನುಭವಿಸಿದ ಅವಮಾನಗಳ ಫಲ🙏
Great ಕಷ್ಟದ ಜೀವನ ನೆಡೆಸಿ ಈಗ ಆದರೂ ಒಳ್ಳೆಯ ಜೀವನ ನಡೆಸಿದ್ದೀರಾ ದೇವರ ದಯೆ ನಿಮ್ಮ ಮೇಲೆ ಇರಲಿ.
Heart touching words mam 💔. God bless u ❤️🔥
Praise The Lord !! 🥲
My dear daughter. Listened to your amazing experience.
As a mother , my heart aches dear, for I did not get opportunity to meet you baby.
Sweet Heart, constantly you were going on saying you were alone, alone , alone. No dear you have not realised that GOD was, is and will be with you dear.
Because of HIS very presence only you are a shining star today dear.
Do you know , you are such a wonderful inspiration to all the Girl Babies in the world.
Keep moving forward with bold steps dear. Don't care for the foul mouths that gossips !!
You are God's incarnation.
Anyone who hurts you will be taken care by the Mighty God !!
My sincere Prayers and blessings for you baby.
You WILL soar high in life.
Keep thanking and praising God all through your life.
Keep doing good.
Don't expect any returns from man, for we will never get.
But... remember, blessings from above will make you a whole beautiful human being .
Don't worry dear. One fine day , all of us should give our account to God.
One who realises this will be saved.
One who don't, he/she Will pay the price .
Very proud of you dear.
Keep up the good path.
Wait and watch, God's Abundant Blessings and HIS beautiful gift is in store for you dear .
All the very best !!
Take care !!
God Bless you my child !!
Love you !! 🥰🥰🥰🥰🥲🥲🥲🥲🥲🥲🥲🥲🥲🥲
👌👌👌👌👌👌👌👏👏👏👏👏👏👏👏👍👍👍👍👍👍👍👍👍👍👍♥️♥️♥️♥️♥️♥️♥️♥️😇😇😇😇😇😇😇😇😇😇
God Bless
U r great medam,,, 🥰🥰🥰nim success journey ege erli,, eno tumba beliri
ಜೀವನದ ಪಾಠ ಹೇಳಿದಕಾಗಿ ತುಂಬಾ ಧನ್ಯ ವಾದಗಳು ಅಕ್ಕ
ನಿಮಗೆ ಒಳ್ಳೇದು ಆಗಲಿ ಲೈಫ್ ಅಲ್ಲಿ ಇನ್ನು ಮುಂದೆ ಯಾದ್ರು ಚನ್ನಗಿರಿ.. ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏🙏
ಅಕ್ಕ ನೀನು ಬೇಜಾರ್ ಆಗ್ಬೇಡ ನಿನ್ ❤ ಲೈಫ್ ತುಂಬಾ ಚೈನ್ನಗಿರ್ ಲಿ ಗಾಡ್ ಬ್ಲೆಸ್ ಯು ನನ್ ಅಕ್ಕಾ 😍👍👍
I
ನಿಮ್ಮ ಜೀವನ ನಿಜಕ್ಕೂ ತುಂಬಾ ಜನಕ್ಕೆ ಸ್ಫೂರ್ತಿಯಾಗಲಿ.... Hats off to u ma'am....
Kandita madam
Spr......
Really grate inspiration to all girls.... Thanks for the interview ma'am! Have a happy life ahead with all smiles😊😊😊
Fjoqhr jjapwwjanoqmo
I loved your story, such an inspiration 😊
ನೀವು ಎಷ್ಟೋ ಜನರಿಗೆ ರೋಲ್ ಮಾಡೆಲ್, please don't cry sister all the best for ur future😍
ನಿಜ ಹೇಳಬೇಕೆಂದರೆ ಪಾರು ಧಾರಾವಾಹಿಯಲ್ಲಿ ನಿಮ್ಮ ಪಾತ್ರ ನಂಗೆ ತುಂಬಾ ಇಷ್ಟ. ಯಾಕೆಂದ್ರೆ ನೀವು ಮಾತಾಡೋದು ನೈಜವಾಗಿರತ್ತೆ.
❤️❤️❤️ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು. ❤️❤️🙏🙏🌹🌹⭐⭐⭐⭐⭐
ಓಕೆ ಮೇಡಂ ನಿಮ್ಮ ನಿಮ್ಮ ಎಲ್ಲಾ ಕಷ್ಟನಾ ಕೇಳ್ತಾ ಇದ್ರೆ ತುಂಬಾ ನೋವಾಗುತ್ತೆ ಇನ್ನೊಂದು ಇಂಟರ್ವ್ಯೂ ಲಿ ನೀವೇ ಹೇಳಿದ್ದೀರ ನನಗೆ ಮೂರು ಮದುವೆ ಆಗಿದೆ ಮೂರು ಜನ ಮೋಸ ಮಾಡಿದ್ದಾರೆ ಅಂತ ಆ ವಿಡಿಯೋನ ಸಂಪೂರ್ಣವಾಗಿ ನಾನು ನೋಡಿದ್ದೇನೆ ಅದರ ಬಗ್ಗೆ ಹೇಳಿ ಈಗ ನೀವು ಯಾರನ್ನು ಮದುವೆಯಾಗಿದ್ದೀರಿ ನಿಮ್ಮ ಜೀವನ ಚೆನ್ನಾಗಿದ್ದೀಯಾ ಮದುವೆ ಆಗಿದ್ದೀರಾ ತಾನೇ ಕಳೆದ ಕಹಿ ನೆನಪನ್ನು ಮರೆತು ಮುಂದಿರುವ ಸಿಹಿಯನ್ನು ನೆನೆಸಿರಿ
ಸೀತಾರಾ ಮೇಡಮ್ ನಮಸ್ತೆ..🙏🏻🙏🏻
ನಿಮ್ಮ ಹೋರಾಟದ ಜೀವನಕ್ಕೆ ನಮ್ಮ ಅನಂತ ವಂದನೆಗಳು..🌹🙏🏻🌹
ನಿಮ್ಮ ಮಾತುಗಳು ಎಷ್ಟುಪ್ರೌಢವಾಗಿವೆ..ನಿಮ್ಮ ಅನುಭವಗಳು ಎಷ್ಟೋ ಜನಗಳಿಗೆ ಮಾದರಿಯಾಗಲಿ...ಇನ್ನು ಕೇಳಬೇಕು ಅನ್ನೋ ಆಸೆ..
😭😭😭🙏🙏🙏
Devaru olledhu madli madam kelavu janagali mathadodhe kelsa nimage devaru kai bittilla alva nimma stori keli kanniru banthu.
Kandita ri
ಜೀವನದಲ್ಲಿ ನಿಮ್ಮಿಂದ ಕಲಿಯಲು ತುಂಬಾ ಇದೆ ಸಿತಾರರವರೇ.
Really inspiration to all girls and women.. I thankful to your inspiration words.. 🙏🙏🙏🙏
So so inspiring story 🙂.....may Almighty bless you ❤️
Really I cried lot from ur words and inspired
Really u r very great mam
Really open hearted talk
All the best for ur future
Tumbane bejar aytu nim story kely, and nim dairyakke nijawaglu hats of. Tq
Super 😭😭😭🤔💕🌹
Really ur words are heart touching .be happy always
ನಿಮ್ಮ ಜೀವನವೇ ಒಂದು ಸ್ಪೂರ್ತಿದಾಯಕ 🙏
Great achievement mam ಮುಂದಿನ ಜೀವನ ಹಳೆಯ ಕಹಿ ನೆನೆಪುಗಳನ್ನು ಮರೆಯುವಂತೆ ಮಾಡಲಿ
Really proud true inspiration!!!!
Inspirational story 🤘
Life is full of struggle
Hat's off you Sitara
ಸ್ಪೂರ್ತಿ ದಾಯಕ ಜೀವನದ ಮಾತು ಅಕ್ಕ
ನಿಮ್ಮದು
Madam
You have great inspiration to all of us.
Good luck in your life. Don't worry good time will come.
Really ur great mam...👍
Hi sithara I like ur acting in serial paru, n ur dress sence n after hearing ur struggling story I really bow u n appreciable n inspiring to all girls who r out of there home n struggling for life, hats off n me to want to meet u bcoz I am also struggle for my daughter for joining in acting school so pls can u help madam.
Super
Super story very heart touching 💔💔💔
Your honest life way is really amazing u are best inspiration to us
You are really a strong lady.. don't cry madam.. I love your acting.. keep growing .. I wish you have all the success, love, good health.. loads of love from shivamoga
ಮೇಡಂ ನಿಂಜೊತೆ ನಾಟಕ ಮಾಡಿದೀನಿ, ರವಿದ್ರಾ ಕಲಾಕ್ಷೇತ್ರ ದಲಿ ನೀವು ತುಂಬಾ ಶ್ರಮ ಜೀವಿ 👍👌
Sir plz contact number mamdu
ನಿಮ್ಮ ಧೈರ್ಯ ಎಲ್ಲಾ ಹೆಣ್ಣು ಮಕ್ಕಳಿಗೂ ಬಂದರೆ ,ಯಾರ ಜೀವನದಲ್ಲೂ ನೋವಿರೋಲ್ಲ. ನಿಮ್ಮ ಪ್ರತಿಭೆ ನಿಮ್ಮ ಮಾತಿನಲ್ಲಿ ಗೊತ್ತಾಗುತ್ತೆ. ಇನ್ಮುಂದಿನ ನಿಮ್ಮ ಜೀವನ ಬಹಳ ಚೆನ್ನಾಗಿರಲಿ
BRAVO, SUPERB MADAM, INSPIRED❤️❤️❤️❤️❤️🌹🌹🌹🌹🙏🙏🙏🙏
ನಾನು ನಿಮ್ಮ ಹತ್ತಿರ ಮಾತಾಡಿದೀನಿ. ನಿಮಗೆ ದೇವರು ಒಳ್ಳೇದು ಮಾಡಲಿ.🙏
Howda ri
Hai
👌👍👍👍👍👍
@@mahadeviv8686 hai
@@mahadeviv8686 hai
Now...your ...days..🤩
I'm speechless madam really nija istondhu interview alli nim interview sakath ista aythu nd inspiration
Super
Hai
Strong lady keep it up 👍👍👍👍👍👍👍
Ur the greatest Women I have ever seen mam.. ur such a great inspiration and respectful women.. tq u fr sharing all those experiences, don't feel bad mam what ever u did in ur life it's like a step for ur successful jurney stay strong and always stay happy I really wish you a great great success from the bottom of my heart....tq lv u mam
Hats of to you ,come backing the most worst situation of life!!!👍👍👍
Great akka nivu....devru yaavglu nimge ollede maadthaane
🙏🙏🙏 ಇನ್ನೂ ಮುಂದೆ ನಿಮ್ ಜೀವನ ಚನಾಗಿರುತ್ತೇ ಬಿಡಿ ಯಾಕೆಂದ್ರೆ ಭಯದ ಬದುಕನ್ನು ಮೀರಿ ಬದುಕಿದವರು ನೀವು..... ನಿಮ್ ಜೊತೆ ನಾವು ಇದೀವಿ... 💐💐💐
Inspirational story mam 👍 ur the best❤️
Nimma generation chanaagittu, ivaaga yelhodru competition, yella kade jana tumbhogidaare, duddu duddu anta saayo samaajada madhye oblle kashta padoke bhaya aagutte.
You are lucky maam, nivu nanginta bega life challenges na face maadideera.
Nange eegeega kashta shuruvaagtide.....
Ee video sikkiddu nan punnya!❤💙❤💙
Prati padadallu nimma prabuddhathe kaansutte ma'am...😊😊
Houdu
No
💃👩👩👧👦🤙😟
Really inspiration speech
When we grown up by a spiritual guru our life will be 👍 always
PRAISE GOD, VERY PROUD OF YOU MAGALE, YOU ARE AN INSPIRATION TO MANY.GOD BLESS YOU ABUNDANTLY AND PROTECT YOU ALWAYS. MAY YOU BE BLESSED WITH MANY MORE ACHIEVEMENTS IN YOUR LIFE 💐💐👏🙌🙌🙌👌👍🤗🙋♀️
Very touching story. Glad to know your leading a better life today and a role model to others who are in same boat as you were once. Like your role as Mangala in kasturi nivasa serial. God bless you and best wishes to you.
Very heart touching msg madam god bless u tk cr
Serial alli lady villain agidru neev kannada mathra superrb agi mathadthira nim kasta kke prathipala sikke siguthhe all women ge inspiration madam keep rocking all the best for future endeavours
Really great you mam
Sampoorna interview nodida modala video nimmadu Sitara. Nimma ella novu dukhagalanna maresuvantha olle dinagalu nimage barali antha bayastheeni.
Mattondu kivi maathu : nimma kashta nimma novu vyathe ella anubhava itkondiddoo innoo janaranna nambkondu, sentimentalaagi duddu kalkolodu athava nimma aatmagowravakke dakke barodu eradannoo sahisabedi. All the very best n proud of u. ♥️👏💐
Super Impormation.sister.....thank you..
I really respect mam❤️
ಸ್ಪೂರ್ತಿದಾಯಕ ಮಾತು,ಜೀವನ
Hai
Nima story keli nanagu kannali niru banthu madam ,Niwu madida paru serial ondu dina bidade nodutheni madam nima acting Super madam ,God bless you madam, I miss u every time
Such a strong lady...lovely ma'am ❤️🔥👍
You are great mam ❤❤❤hats of to mam God bless you paru siriyalnalli nimma act super mam nivandre tumba esta ega nim mele tumba hemme anistise yenagali munde sagu ni nimmana nodi kalibebeku nimge olledagali sitara mam ❤❤❤❤
Sitaara, nimma acting namge thumbaa ishta. I wish u, All ur dreams come true. Kallige etu bidre thaane adhu shile aagodu.
ಶಿಲೆ ಅಲ್ಲ ಶಿಲ್ಪ ಆಗೋದು
Literally I am crying be strong god bless you wish u all success
Verry inspiration......i think some time i have a so many problem...but when i hear you story ...really iam inspired
I am really proud of you and wishing you for your prosperous future
Proud of you sithara Awre ... No words 😢😢😢
Brave girl
God bless you coming full of happiness.
Super
Thank you so much and happy new year cithara ravare nimage all the best nimma Dance school shuru adre namma Anna nige avakasha kodi and zee TV yalli navu namma family nodutheva nimagagiruva avamana inna yava hannu makkalannu agabaradu Jenny makkalege govravese avarege asrayakodi and sahaya madi avagale Allah nimannu ashirvadisuthane nimmajothe navi erotheve Thank you
ದೇವರು ನಿಮಗೆ ಸದಾ ಒಳ್ಳೆಯದನ್ನೇ ಮಾಡಲಿ...👍👍💐💐
ಸೂಪರ್ mam 🙏
ದೇವರು ಜೊತೆ ಇರುತ್ತಾನೆ ಇದು ಸತ್ಯ ನಂಬೋ ವ್ಯಕ್ತಿಗಳಿಗೆಮಾತ್ರ🌄👍🌄
Very bold actor and individual, I appreciate yr boldness.May the almighty bless u
Nimma mathu keli nanna kannali niru banthu mam... Really hat s of u💕
Hatts off Sitharavare 💞
Hai good morning
ಅಕ್ಕಾ ಧನ್ಯವಾದಗಳು ನಿನ್ನಿಂದ ನಾನು ತುಂಬಾ ಕಲಿತೆ
very inspiring !! keep it up and be an example for many kids - hope all poor kids will follow you !! lift your head and walk ...............truely inspiring .......
God bless you madam don't feel bad ur really great my life almost same don't feel bad 😞
All the best dear Wish to see you growing more and more...... lots of love 💕 don’t give up, keep up the same spirit
I really hands of mam your really great your life story my heart touching keep smile mam 😍🙏jai Anjaneya 🙏
Akka super
God bless u mam
Mam I like your story and my native place also Davanagere all the best for your future
Inspirational heart touching story 🙏🙏
Wonderful story ❤️ Be happy