ಒಂದು ತುತ್ತು ಅನ್ನ ಹಾಕಿ ನೋಡಿ, ನಿಮ್ಮ ಋಣ ತೀರಿಸದೆ ನಾನು ಸಾಯುವುದಿಲ್ಲ ||

Поділитися
Вставка
  • Опубліковано 25 лис 2024

КОМЕНТАРІ • 85

  • @MrMon667
    @MrMon667 Рік тому +12

    ಮಳೆ ಗಾಳಿ ಚಳಿ ಬಿಸಿಲಿಗೆ ಮೈಯೊಡ್ಡಿ ಸ್ವಾವಲಂಬಿ ಬದುಕ್ತಿರುವ ಎಲ್ಲ ಕುರಿಗಾಹಿ ಬಂದುಗಳ ಸಂದರ್ಶನ ಮಾಡಿದ್ದು ಅದ್ಭುತವಾಗಿದೆ ಸರ್

  • @jyothik8611
    @jyothik8611 Рік тому +12

    ಸೂಪರ್ ಲೈಫ್ ಸ್ಟೈಲ್ ನೋಡಿ ತುಂಬಾ ಖುಷಿ ಆಯ್ತು.

  • @kadashiddeshwarkamatagi2083
    @kadashiddeshwarkamatagi2083 Рік тому +2

    ಮಹಾರುದೃಪ್ಪನವರೆ. ನಾನು ತಮಗೆ ನನ್ನ ಹೃದಯದಿಂದ ತಮಗೆ ಅನಂತ ಧನ್ಯವಾದಗಳನ್ನು ಹೇಳಿ,ನನ್ನ ಮಾತುಗಳನ್ನು ಮುಂದುವರೆಸುವುದು ತಾವು ನಿಜವಾದ ಬಡವರ ಭಂದು ಏಕೆಂದರೆ ನಿಜವಾದ ಶ್ರಮಜೀವಿಗಳು ಯಾರು ಅವರ ಜೀವನ ಹೇಗಿರುತ್ತೆ ಎಂದು ಎಲ್ಲರಿಗೂ ಮನಮುಟ್ಟುವಂತೆ ತೋರಿಸಿದ ತಮಗೆ ನನ್ನ ಧನ್ಯವಾದಗಳು.❤

  • @bharathmahan
    @bharathmahan Рік тому +11

    ನಿಜವಾಗಿಯೂ ಒಂದು ಚಲನಚಿತ್ರ ನೋಡಿದ ಹಾಗೆ ಆಯ್ತು. ನಿಜ ಜೀವನದ ಕಥೆ. ಧನ್ಯವಾದಗಳು 🙏🙏🙏

  • @varadarajaluar2883
    @varadarajaluar2883 Рік тому +5

    ತುಂಬಾ ಆಸಕ್ತಿದಾಯಕ, ವೀಕ್ಷಿಸಬಹುದಾದ ವೀಡಿಯೊ. ನಮಸ್ತೆ ಸರ್. 🙏

  • @ramesholekar7792
    @ramesholekar7792 Рік тому +14

    I am proud of ಕುರಿಗಾರರು

  • @arunkumarnandaragi4592
    @arunkumarnandaragi4592 Рік тому +5

    🙏 ಅದ್ಭುತವಾದ ವಿಡಿಯೋ ಮಾಡಿದ್ದೀರಿ ಧನ್ಯವಾದಗಳು ಸರ್ 💐

  • @shivayyasaraganachari4916
    @shivayyasaraganachari4916 Рік тому +8

    ಅಜ್ಜಿಯ.ಹತ್ತಿರ.ಸಂದರ್ಶನ.ಮಾಡುವಾಗ. ವಲೆ.ಹತ್ತಿರ.ತಾವು. ಕಾಲಲ್ಲಿ.ಚಪ್ಪಲ್. ಧರಿಸ ಬಾರದಿತ್ತು. ಇರಲಿ.ಕುರಿಗಾರರ.ಜೀವನದ. ದಿನಚರಿಯನ್ನು. ನಾಡಿನ.ಜನತೆಗೆ.ಅರ್ಪಿಸಿದ್ದಿರಿ.ಅಭಿನಂದನೆಗಳು. .ಜೈ. ಬದುಕಿನ. ಬುತ್ತಿ....ಚಾನೆಲ್

  • @ravindrag8277
    @ravindrag8277 Рік тому +12

    ಕುರುಬರೋ ನಾವು ಕುರುಬರೋ, ಏನಾ ಬಲೈರೀ ನಮ್ಮ ಕಾರುಬಾರು. 👌 ಜೈ ಕರ್ನಾಟಕ.

  • @dhanushree8284
    @dhanushree8284 Рік тому +1

    Nivu parichayisuva prati janara kutumbadavarige nimagu saha ananta dhanyavadagalu sir..

  • @peterdsouza5558
    @peterdsouza5558 6 місяців тому

    One of the best video i have ever seen. Today's world its not possible to handle family and the social responsibility.
    Hat's of the yajamana.

  • @dhanushree8284
    @dhanushree8284 Рік тому

    Sir nivu shramadayakda janarannu video moolaka parichayistira ayadhubhuta nim kalasakke hrudayapoorvaka dhanyavadagalu sir....ivellav tumba janarige sooprtidayaka....

  • @nagarajdn7385
    @nagarajdn7385 Рік тому +7

    Sir, even though they got plenty of sheep, these shepherd people are very very intelligent people. If sheep is missing in the herds they will identify the sheep. They are very very rich people outside they look poor but in their heart they are humble. Hat’s off to that shepherds.

  • @nidonisplnews
    @nidonisplnews Рік тому +3

    ಎಲ್ಲಕ್ಕಿಂತ ಈ ವಿಡಿಯೋ ಅದ್ಬುತ ನೊಡ್ರಿ ಸರ,

  • @ArujunmrSatyapnur
    @ArujunmrSatyapnur Місяць тому

    ಸೂಪರ್ ಜೋಡಿ❤❤❤

  • @ManjunahmuttalageriManju-hb2qm

    ಜೈ ಹಾಲು ಮತ..

  • @arunkumarnandaragi4592
    @arunkumarnandaragi4592 Рік тому +1

    🙏 ನಮಸ್ತೆ ಸರ್ ಕುರಿಗಾಹಿ ಒಬ್ಬ ತನ್ನ ಎಂಟನೇ ವಯಸ್ಸಿಗೆ ಮನಿ ಬಿಟ್ಟು ಮಳೆ ಗಾಳಿ ಬಿಸಿಲು ಎನ್ನದೆ ಊರೂರು ಸುತ್ತುತ್ತ ತನ್ನ ಕುರಿಗಳ ಗುಂಪು ಬೆಳೆಸುತ್ತ ಇವತ್ತು 35 ಎಕರೆ ಜಮೀನು ಮಾಡಿ ಸಾವಯವ ಕೃಷಿ ಯಲ್ಲಿ ಕೃಷಿ ವಿಶ್ವ ವಿದ್ಯಾಲಯ ವೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಮುತ್ತಣ್ಣ ಪೂಜಾರ್ ಅವರ ಅದ್ಭುತ ಜೀವನದ ಕಥೆ ಯನ್ನ ನೀವು ತೋರಿಸಲೇಬೇಕು ಸರ್ 🙏

  • @rajukhemadi.7827
    @rajukhemadi.7827 Рік тому +3

    Super nammuru chikodi

  • @pampavathipraveen7162
    @pampavathipraveen7162 Рік тому +4

    Nange e Tara horgade rotti tumba esta❤

  • @VijiyaLakshmi-n6v
    @VijiyaLakshmi-n6v Рік тому +2

    Super video sir

  • @yankobayankoba5615
    @yankobayankoba5615 Рік тому +1

    Wow great person 😮✨🥰🙏🙏

  • @shivapadma-nu2kx
    @shivapadma-nu2kx Рік тому +7

    ಇವರ ಕಷ್ಟ ದೇವರೇ ಗೊತ್ತು

  • @ಸೋಮುಮಯಾಯಿನಾಗರಮುನ್ನೋಳಿ

    ಸೂಪರ್ ಕಾಕ ❤❤❤

  • @revanasiddappa.b.kkuntoji8022
    @revanasiddappa.b.kkuntoji8022 Рік тому +1

    Super nice vedo

  • @arunkumarnandaragi4592
    @arunkumarnandaragi4592 Рік тому +3

    🙏 ಸರ್ ಕುಷ್ಟಗಿ ತಾಲೂಕಿನ ರಮೇಶ ಬಳೂಟಗಿ ಯವರ ಶ್ರೀ ಗಂಧದ ಕಾಡು ತೋರ್ಸಿ ಸರ್ ಮತ್ತು ಇನ್ಫೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಕವಿತಾ ಮಿಶ್ರ ಮೇಡಂ ಮದುವೆಯಾದ ನಂತರ ಇವತ್ತು ಸಿಂಧನೂರು ತಾಲೂಕು ಕವಿತಾಳ ಗ್ರಾಮದ ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆದು ಮಹಿಳೆ ಒಬ್ಬಳು ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎಂದು ದಿಟ್ಟತನದಿಂದ ಗೆದ್ದು ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪಡೆದು ಯುವಕರಿಗೆ ಸ್ಫೂರ್ತಿ ಯಾಗಿದ್ದಾರೆ ಅವರ ಸಂದರ್ಶನ ಮಾಡಿ ಸರ್

  • @aswathrao3619
    @aswathrao3619 Рік тому +2

    ❤🙏 sir nimma maathu bahalla chand re sara

  • @vijayyuga1333
    @vijayyuga1333 Рік тому +3

    Jai kuruba,s❤

  • @mrbro5166
    @mrbro5166 Рік тому +2

    ನಮಸ್ತೆ ಗುರು🙂

  • @vijaykumarb8862
    @vijaykumarb8862 Рік тому +1

    ಸೂಪರ್ ಸರ್

  • @vijayyuga1333
    @vijayyuga1333 Рік тому +1

    Superb

  • @JayKumar-uy2ew
    @JayKumar-uy2ew Рік тому +1

    Devruuu avr na sukuvagii edliii❤❤

  • @siddappamurachitti6525
    @siddappamurachitti6525 Рік тому +1

    Super sir tank you 👏👏👏👏👏

  • @Keshava1462
    @Keshava1462 Рік тому +1

    Super

  • @shanthkumar4067
    @shanthkumar4067 Рік тому +2

    Sar. Mudada. Vechara. 🎉❤

  • @RockyNaveen-mw8uu
    @RockyNaveen-mw8uu Рік тому +1

    Supper🎉🎉🎉🎉

  • @spradeepkumarschandrasheka672
    @spradeepkumarschandrasheka672 Рік тому +1

    Awesome vlog sir😊😊😊😊😊😊

  • @shanthkumar4067
    @shanthkumar4067 Рік тому

    Sar. Ethavarege. Sahaya. Madabeku. Adabetu. Frie. Free. Anbaradu. ❤

  • @maluvaggar5245
    @maluvaggar5245 Рік тому +1

    Super sir

  • @ppraneetha5410
    @ppraneetha5410 Рік тому

    Sir nimma vedios namge thumbha ista aguthhiri naavu Chennai indha nodthivri

  • @kamalabadiger4291
    @kamalabadiger4291 Рік тому

    Namma ilkal❤

  • @nikhilmirji4192
    @nikhilmirji4192 Рік тому +1

    🙏🙏🙏🙏👌💟

  • @maluvaggar5245
    @maluvaggar5245 Рік тому +1

    ನಮಸ್ತೆ

  • @hucchiranayaka2227
    @hucchiranayaka2227 7 місяців тому

    ❣️❣️❣️❤❤❤❤❤❤

  • @yashavanthikarkera7696
    @yashavanthikarkera7696 Рік тому

    Sir naayige iruva niyattu manushyarige illa. Maneyalli naayi saaki nodi adhu thorusuva preethige namma depression kadime aagtade

  • @devarajswamydevaraj3059
    @devarajswamydevaraj3059 Рік тому

    👌👌🙏

  • @santoshguddad1766
    @santoshguddad1766 Рік тому +1

    ❤❤

  • @udayhk2674
    @udayhk2674 Рік тому +1

    Gm sir

  • @pushpavatish4845
    @pushpavatish4845 Рік тому

    🙏🙏👌👍

  • @hulagappas
    @hulagappas 6 місяців тому

    Ilakal namm huru

  • @geetamagdum
    @geetamagdum Рік тому

    Yenu sir sainikaranna nahige holusutta eddera ,matte sainikaru nahi tara kayuttara yenu matadutta edderi

  • @roopasris2749
    @roopasris2749 Рік тому

    Nayi niyathina prani.. Swalpa preeti vuta kotare jasti preeti vapas koduthey.. Manushya hage halla.. My opinion

  • @Maruti-qe1wx
    @Maruti-qe1wx Рік тому +1

    🙏🙏🥰🥰🥰❤️💖💚

  • @beerappahegade2501
    @beerappahegade2501 Рік тому

    🐏🐏🐏🐏🐏🐏👌👌

  • @Devaraj-gy3yh
    @Devaraj-gy3yh Рік тому

    Hi.devarai

  • @ashokmudagall
    @ashokmudagall Рік тому

    🙏

  • @basavarajbasu4740
    @basavarajbasu4740 Рік тому

    ❤❤❤❤❤❤

  • @SanthoshKs-z6q
    @SanthoshKs-z6q Рік тому +2

    Adbuta avara jeevana 😂😂😂

  • @ayyappayadav1003
    @ayyappayadav1003 Рік тому

    ಸರ್ ನೀವು ಮಾಡ್ತೀರಲ್ಲಾ ದಯವಿಟ್ಟು adress ಹಾಕಿ 🙏🏻

  • @rachagondapatil5473
    @rachagondapatil5473 Рік тому

    👌👍🙏🍒💕💕

  • @muttumetimallikarjunmeti1287
    @muttumetimallikarjunmeti1287 Рік тому +1

    Sir kustagige banni sir

  • @srichaitanyacreation1346
    @srichaitanyacreation1346 11 місяців тому

    ಜೋಳದ ಸುಂಕಟಿ

  • @sainathkalal7619
    @sainathkalal7619 Рік тому

    Pls talk with him in plurals

  • @srichaitanyacreation1346
    @srichaitanyacreation1346 11 місяців тому

    ಜೋಳದ ಸುಂಕಟಿ ಹಂಗದ್ರೇನು?

  • @irannagomadi722
    @irannagomadi722 11 місяців тому

    ಜಾತ್ರೆಗೆ ಹೋಗ್ತಿದ್ದಾರೆ ಬಿಡ್ರಿ

  • @Ramramjairamram
    @Ramramjairamram Рік тому

    Iva yeno maraya yala kotid tintana anoun valaya ano baige barala 😂😂

  • @arunkumarnandaragi4592
    @arunkumarnandaragi4592 Рік тому +80

    🙏 ನಮಸ್ತೆ ಸರ್ ಕುರಿಗಾಹಿ ಒಬ್ಬ ತನ್ನ ಎಂಟನೇ ವಯಸ್ಸಿಗೆ ಮನಿ ಬಿಟ್ಟು ಮಳೆ ಗಾಳಿ ಬಿಸಿಲು ಎನ್ನದೆ ಊರೂರು ಸುತ್ತುತ್ತ ತನ್ನ ಕುರಿಗಳ ಗುಂಪು ಬೆಳೆಸುತ್ತ ಇವತ್ತು 35 ಎಕರೆ ಜಮೀನು ಮಾಡಿ ಸಾವಯವ ಕೃಷಿ ಯಲ್ಲಿ ಕೃಷಿ ವಿಶ್ವ ವಿದ್ಯಾಲಯ ವೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಮುತ್ತಣ್ಣ ಪೂಜಾರ್ ಅವರ ಅದ್ಭುತ ಜೀವನದ ಕಥೆ ಯನ್ನ ನೀವು ತೋರಿಸಲೇಬೇಕು ಸರ್ 🙏

  • @arunkumarnandaragi4592
    @arunkumarnandaragi4592 Рік тому +6

    🙏 ಸರ್ ಕುಷ್ಟಗಿ ತಾಲೂಕಿನ ರಮೇಶ ಬಳೂಟಗಿ ಯವರ ಶ್ರೀ ಗಂಧದ ಕಾಡು ತೋರ್ಸಿ ಸರ್ ಮತ್ತು ಇನ್ಫೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಕವಿತಾ ಮಿಶ್ರ ಮೇಡಂ ಮದುವೆಯಾದ ನಂತರ ಇವತ್ತು ಸಿಂಧನೂರು ತಾಲೂಕು ಕವಿತಾಳ ಗ್ರಾಮದ ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆದು ಮಹಿಳೆ ಒಬ್ಬಳು ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎಂದು ದಿಟ್ಟತನದಿಂದ ಗೆದ್ದು ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪಡೆದು ಯುವಕರಿಗೆ ಸ್ಫೂರ್ತಿ ಯಾಗಿದ್ದಾರೆ ಅವರ ಸಂದರ್ಶನ ಮಾಡಿ ಸರ್

  • @santoshhadaginal5033
    @santoshhadaginal5033 8 місяців тому

    🙏🙏🙏

  • @arunkumarnandaragi4592
    @arunkumarnandaragi4592 Рік тому +7

    🙏 ನಮಸ್ತೆ ಸರ್ ಕುರಿಗಾಹಿ ಒಬ್ಬ ತನ್ನ ಎಂಟನೇ ವಯಸ್ಸಿಗೆ ಮನಿ ಬಿಟ್ಟು ಮಳೆ ಗಾಳಿ ಬಿಸಿಲು ಎನ್ನದೆ ಊರೂರು ಸುತ್ತುತ್ತ ತನ್ನ ಕುರಿಗಳ ಗುಂಪು ಬೆಳೆಸುತ್ತ ಇವತ್ತು 35 ಎಕರೆ ಜಮೀನು ಮಾಡಿ ಸಾವಯವ ಕೃಷಿ ಯಲ್ಲಿ ಕೃಷಿ ವಿಶ್ವ ವಿದ್ಯಾಲಯ ವೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಮುತ್ತಣ್ಣ ಪೂಜಾರ್ ಅವರ ಅದ್ಭುತ ಜೀವನದ ಕಥೆ ಯನ್ನ ನೀವು ತೋರಿಸಲೇಬೇಕು ಸರ್ 🙏