ನಯವಾಗಿಯೇ ನೂತನ ಸ್ಪೀಕರ್ ಕಾಲೆಳೆದ ರಮೇಶ್ ಕುಮಾರ್..! | Ramesh Kumar | TV5 Kannada

Поділитися
Вставка
  • Опубліковано 10 вер 2024
  • ನಯವಾಗಿಯೇ ನೂತನ ಸ್ಪೀಕರ್ ಕಾಲೆಳೆದ ರಮೇಶ್ ಕುಮಾರ್..! | Ramesh Kumar | TV5 Kannada.
    #rameshkumar #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.co...

КОМЕНТАРІ • 624

  • @arunkushalgowda9023
    @arunkushalgowda9023 5 років тому +246

    Who is speaker? how much powerful he is., came to know when Ramesh kumar was speaker..
    We miss you as a speaker.

  • @abdulrazzak8453
    @abdulrazzak8453 5 років тому +38

    ದೇಶದ ಒಳ್ಳೆಯ ಜನರ ಮನಸ್ಸಿಗೆ ಎಂದೂ ಮರೆಯಲು ಅಸಾಧ್ಯವಾದ ಒಳ್ಳೆಯ ಸ್ಪೀಕರ್ ರಮೇಶ್ ಕುಮಾರ್

  • @mariyamegha1457
    @mariyamegha1457 5 років тому +34

    ಅದ್ಭುತ ಸರ್
    ತಮಗೆ ಮೊದಲನೆಯದಾಗಿ ಅಭಿನಂದನೆಗಳು👏👏
    ತಮ್ಮ ಮಾತುಗಳು ನಮ್ಮಂತಹ ಯುವಕರಿಗೆ ದಾರಿದೀಪಗಳಾಗಿವೆ. ಮತ್ತೆ ಮತ್ತೆ ತಮ್ಮಿಂದ ಇಂತಹ ಅಪೂರ್ವವಾದ ಮಾತುಗಳನ್ನು ನಿರೀಕ್ಷಿಸುವ ತಮ್ಮ ಅಭಿಮಾನಿ..

  • @channubdoddamani8308
    @channubdoddamani8308 5 років тому

    ನಮ್ಮ ದೇಶದಲ್ಲಿಯೂ ಸಹ ಇಂತಹ ಸ್ಪೀಕರ್ ಇದರೆ ಅಂತ ಇವತ್ತೇ ನಂಗೆ ಗೊತ್ತಾಗಿದ್ದು ಆದ್ರೆ ಬೇಜಾರ್ ಸಂಗತಿ ಎಂದರೆ ನಿಮ್ಮಂತ ಸ್ಪೀಕರ್ ನ ಕಳ್ಕೊಂಡಿದಿವಿ ನಮ್ಮ ರಾಜ್ಯದಲ್ಲಿ ನಿಮ್ಮಂತ ರಾಜಕಾರಣಿಗಳು ದೇಶದೆಲ್ಲೆಡೆ ಬರ್ಲಿ
    ನಮ್ಮಿಂದ ನಿಮ್ಗೆ ತುಂಬು ಹೃದಯದ ಅಭಿನಂದನೆಗಳು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ ಅವ್ರಿಗೆ
    ಹಾಗೆ ಹೊಸದಾಗಿ ನೇಮಕಗೊಂಡ ಸ್ಪೀಕರ್ ಅವರಿಗೂ ಸ್ವಾಗತ ನಿಂವು ಸಹ ರಮೇಶ್ ಕುಮಾರ್ ಸರ್ ತರಹನೆ ಒಳ್ಳೆಯ ನಿರ್ದಾರ ತೆಗೆದುಕೊಳ್ಳಿ ಯಾವುದೇ ಪಕ್ಷಪಾಠವಿಲ್ಲದೆ.

  • @praveennagappayalavigiyala8669
    @praveennagappayalavigiyala8669 5 років тому +161

    What talent politician in Karnataka...🙏Ramesh Kumar sir

  • @ashokkodigal6352
    @ashokkodigal6352 5 років тому +3

    ನಿಜವಾಗ್ಲೂ ನಮ್ಮ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನನ್ನ ಕೋಟಿ ಕೋಟಿ ಭೀಮ ನಮನಗಳು ಯಾಕಂದ್ರೆ ಈ ಒಂದು ತಿಂಗಳ ಅವಧಿಯಲ್ಲಿ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅನೇಕ ಬಾರಿ ಸ್ಮರಣೆ ಮಾಡಿದರು ನಮ್ಮ ಸಂವಿಧಾನದ ಮಹತ್ವ ಏನು ಎಂಬುದು ಪ್ರತಿ ಒಬ್ಬರು ಬಾಯಿಯಲ್ಲಿ ಬಂದಿದೆ

  • @anjankumar1869
    @anjankumar1869 5 років тому +3

    ಧನ್ಯ ವಾಯಿತು ಕರ್ನಾಟಕ, ನಿಮ್ಮ ವಿಷಯ ಜ್ಞಾನ, ಭಾಷೆ ಯ ಸೊಬಗು ಅದ್ಬುತ ಗುರುಗಳೆ

  • @prashanthas9802
    @prashanthas9802 5 років тому +1

    ಅತ್ಯುತ್ತಮ ಮಾತುಗಳು sir.... ಅದ್ಭುತ

  • @user-mf6uq6ey8p
    @user-mf6uq6ey8p 5 років тому +14

    ಮಿಸ್ ಯು ಫಾರ್ಮರ್ ಸ್ಪೀಕರ್ ರಮೇಶ್ ಕುಮಾರ್

  • @MuhammadIrshad-ls6ic
    @MuhammadIrshad-ls6ic 5 років тому +5

    Before retirement please do create some personalities like you sir, next generations really required like you "principle POLITICIAN'S " thank you very much for wonderful words and history ... Salute 🙏

  • @harishkumars8998
    @harishkumars8998 5 років тому +112

    ಇಡೀ ಜಗತ್ತಿನಲ್ಲಿ ಸಂವಿಧಾನದ ನೆರಳಿನಲ್ಲಿ ಸಮಾನತೆ ಘೋಷಣೆ ಮಾಡುತ ಅಸಮಾನತೆ ವಿಜೃಂಭಸುತ್ತಿರುವುದು ನಮ್ಮ ದೇಶದಲ್ಲಿ ಮಾತ್ರ, 👏👏👏👏👏👌

  • @shivarajuc3090
    @shivarajuc3090 5 років тому

    ಇತಿಹಾಸವನ್ನು ತಿಳಿದುಕೊಡ್ಡಿರುವ ರಾಜಕಾರಿಣಿ ಅಂದರೆ ರಮೇಶ್ ಕುಮಾರ್ ಸರ್ ಅಭಿನಂದನೆಗಳು ಸಾರ್

  • @kumara.shmatakere9183
    @kumara.shmatakere9183 5 років тому

    ನಿಮ್ಮ ಅದ್ಭುತ ವಾದ ಜ್ಞಾನಕ್ಕೆ ನನ್ನದೊಂದು ಸಲಾಮ್. ಉತ್ತಮವಾದ ರಾಜಕಾರಣಿ.

  • @manasa.harshigubbi3680
    @manasa.harshigubbi3680 5 років тому +33

    Super sir i selute ur speech.

  • @mavindrachengta4511
    @mavindrachengta4511 5 років тому +67

    ಸಂಸದಿಯ ಪದ್ಧತಿ ಎಂದರೆ ಏನು?ಎಂದು ನಮ್ಮ ಕೆಲವು ಅವಿವೆಕಿ ಶಾಸಕರು ಇವರಿಂದ ತಿಳಿಯದುಕೋಂಡರೆ ಒಳ್ಳೆಯದು

    • @Chavins0407
      @Chavins0407 5 років тому +2

      ನಮ್ಮ ಶಾಸಕರಿಗೆ ನಾವು ಶಾಸನ ಮಾಡೋರು ಅನ್ನೋದು ಬಿಟ್ಟು ನಾವು ನಮ್ಮ ಕ್ಷೇತ್ರದಲ್ಲಿ ನೀರು ಹಾಗೂ ರೋಡ್ ಇಲ್ಲ ಅಂತ ರಾಜೀನಾಮೆ ಕೊಡ್ತಾರೆ... ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಅನ್ಕೊಂಡು ಬಿಟ್ಟಿದ್ದಾರೆ

  • @Amar-44
    @Amar-44 5 років тому +1

    ನಿಮಗೆ ಇರುವ ಜ್ಞಾನ ಬೇರೆ ಸದಸ್ಯರಿಗೆ ಯಾಕೆ ಇಲ್ಲ ರಮೇಶ್ ಕುಮಾರ್ ಸರ್ ನಿಮಗೆ ಅನಂತ ವಂದನೆಗಳು

  • @user-pq9sz2tn4v
    @user-pq9sz2tn4v 5 років тому +3

    ಸರ್ ನಿಮ್ಮ ಸೇವೆ ಮತ್ತು ಸಲಹೆ ಅತ್ಯಂತ ಅಗತ್ಯ .... ಕನ್ನಡನಾಡಿಗೆ....

  • @hanamantganti4506
    @hanamantganti4506 5 років тому +205

    ನಿಮ್ಮ ಮಾತೇ ಒಂದು ಮಾಣಿಕ್ಯ ಸರ್ ಧನ್ಯವಾದಗಳು

  • @abzalpasha4794
    @abzalpasha4794 5 років тому +93

    Sir Ramesh sir .I want to see u again as a speaker...I miss u sir

    • @im_royal24
      @im_royal24 5 років тому

      @@sindurani5771 🙄

  • @ravic6403
    @ravic6403 5 років тому

    ಜಾತಿ ವ್ಯವಸ್ಥೆ ಗಳನ್ನು ಮೀರಿಸಿ ಅತೀ ಸಾಮಾನ್ಯರ ಮೇಲೆಯೂ ಅಸಾಮಾನ್ಯ ನಂಬಿಕೆ ಪ್ರೀತಿ ವಿಶ್ವಾಸವಿಟ್ಟವರು ನಮ್ಮ ಜಿಲ್ಲೆಯ ಹೆಮ್ಮೆಯ ರಾಜಕಾರಣಿ ( ರಮೇಶ್ ಕುಮಾರ್. ಸರ್ ರವರು ) ಧನ್ಯವಾದಗಳು...ಸರ್ ಇಂತಹ ಜನನಾಯಕರು ಅವಶ್ಯಕತೆ ಬಹಳ ಇದೆ ಇಂದಿನ ಸಮಾಜಕ್ಕೆ

  • @YoutubeGod_ॐ
    @YoutubeGod_ॐ 5 років тому +53

    ದೇಶ ಕಂಡ ಉನ್ನತ ಸ್ಪೀಕರ್ ನೀವು ಸರ್ ..

  • @chidanandkuddan3306
    @chidanandkuddan3306 5 років тому +1

    ಒಳ್ಳೆಯ ವಿಚಾರ ವ್ಯಕ್ತಪಡಿಸಿದಿರಿ ಸರ್

  • @siddusiddu9436
    @siddusiddu9436 5 років тому +124

    Speaker Andre Ramesh Kumar we cannot imagine any one in his place.

  • @somashekharaut95
    @somashekharaut95 5 років тому

    ಅದ್ಬುತವಾದ ಮಾತುಗಳು ಸಾರ್. ಎಂಜಲು ಕಾಸಿಗೆ ನಾಲಿಗೆ ಚಾಚುವ ನರಮಾನವರು ನಿಮ್ಮಿಂದ ಕಲಿಯುವುದು ಬಹಳಷ್ಟಿದೆ‌. ಇತಿಹಾಸ ನೆನಪಿಸಿದ್ದಕ್ಕೆ ಅನಂತ ಅನಂತ ಧನ್ಯವಾದಗಳು.

  • @mukhtarahmed2021
    @mukhtarahmed2021 5 років тому +14

    Great good speech... Sir..thanks.. Jai hind

  • @mohamedakram4049
    @mohamedakram4049 5 років тому +1

    ರಮೇಶ್ ಸರ್ ‌‌.
    You are great.
    ನಿಮ್ಮಂತಹ ನಾಯಕರು ನಮ್ಮ ರಾಜ್ಯಕ್ಕೆ ಆಯ್ಕೆಯಾಗಿ ಬಂದ ಬೇಕು.
    Salute to you sir.

  • @nandeeshapj9687
    @nandeeshapj9687 5 років тому +28

    ramesh Kumar Sir nanna prakara constitution rakshaka. good speech in the house thank you sir........

  • @user-bo4hq4fq2g
    @user-bo4hq4fq2g 5 років тому

    Really
    Great
    Sir
    ಕೋಟಿ
    ಕೋಟಿ
    ನಮನಗಳು.
    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @satishkbmagadi4152
    @satishkbmagadi4152 5 років тому +2

    ಉತ್ತಮ ಮಾನವತಾವಾದಿ , ಅದ್ಭುತ ಸಮಾಜವಾದಿ , ಅತ್ಯುತ್ತಮ ರಾಜಕೀಯ ಪಟು. ನೀವು ನಮ್ಮ ಹೆಮ್ಮೆ . ಸರ್..,

  • @mohitnaik202
    @mohitnaik202 5 років тому +6

    Super Ramesh Kumar Sir nice speech in parliament.

  • @mallanagoudak9834
    @mallanagoudak9834 5 років тому +23

    ನಾನು ಕಂಡ ಅದ್ಬುತ್ತ್ ಸ್ಪೀಕರ್ ರಮೇಶ್ ಕುಮಾರ್ ಸರ್, ನಿಮ್ಮ knowledge ಗೆ dodda namaskara ಸರ್

  • @ramchandra-xf7qz
    @ramchandra-xf7qz 5 років тому +45

    Lot of talent sir

  • @shashidharan6492
    @shashidharan6492 5 років тому

    Wow , superb sir.... What a excellent speech... It should be known to all

  • @sunilkumar-wg3nt
    @sunilkumar-wg3nt 5 років тому

    ನಿಮ್ಮಂತವರು ಸದನದ ಸದಸ್ಯರಾಗಿರುವುದೇ ........ಸದನಕ್ಕೆ ಒಂದು ಗೌರವ ಮತ್ತು ಘನತೆ ......ನಿಮ್ಮಂತವರಿಂದ ಯುವ ಶಾಸಕರು,ಅವಿವೇಕಿ ಶಾಸಕರು ಕಲಿಯುವುದು ಬಹಳ ಇದೇ ........ನಿಮ್ಮ ಅಪಾರ ಜ್ಞಾನ ,ಮುತ್ಸದ್ದಿ ತನ ಸದನ ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗಲು ಸಹಕಾರಿಯಾಗುವುದು .......ನಿಮ್ಮ ಪ್ರಯತ್ನ ಹೀಗೆಯೇ ಇರಲಿ

  • @manjupoojar5698
    @manjupoojar5698 5 років тому +9

    wowww super sir

  • @abhilashaabhi3911
    @abhilashaabhi3911 5 років тому +51

    We miss u sir..only you deserves that place sir..I wish I could see you again on that seat please if possible fulfill my wish

  • @kanagilecreations7881
    @kanagilecreations7881 5 років тому +22

    Hats off to his clarity in the concepts of history!

  • @lokeshb8372
    @lokeshb8372 5 років тому +15

    Good sir

  • @tameemibrahimbaig8086
    @tameemibrahimbaig8086 5 років тому +7

    We miss u sir,, ur a very good person & a speaker,..waiting to see you again on a speaker seat,,, very good speech 👌👌👌

  • @maheshas1104
    @maheshas1104 4 роки тому

    The Best Speaker in India Ramesh Kumar Sir

  • @jaisonthaniyil651
    @jaisonthaniyil651 5 років тому +5

    No one is in Karnataka for the speaker chair better than u sir....respect uuu....we miss ur guidence...

  • @examin23
    @examin23 5 років тому +22

    u r one of the best speaker sir..🙏🙏🙏u made us to realise the power of speaker

  • @siddhugovada5539
    @siddhugovada5539 5 років тому +2

    Ramesh kumar gari fans from AP here

  • @shahiduppinangady9042
    @shahiduppinangady9042 5 років тому +39

    Good knowledge sir. We eespect

  • @manojkumarpatil5602
    @manojkumarpatil5602 3 роки тому

    ಅದ್ಭುತವಾದ ಮಾತು 🙏🙏

  • @ramuvbhovi9676
    @ramuvbhovi9676 5 років тому +1

    I am never seen like that top speech in my life hats off Ramesh Kumar sir

  • @alokbaggavalli6063
    @alokbaggavalli6063 5 років тому

    ಸಭೆಯ ಅಧ್ಯಕ್ಷ ಸ್ಥಾನದಲ್ಲಿ ನೀವು ಕೂರದಿದದ್ದರು, ಆ ಸಭೆಗೆ ನಿಮ್ಮ ಅವಶ್ಯಕತೆ ಬಹು ಮುಖ್ಯವಾಗಿದೆ. ನಿಮ್ಮಂತ ಸಂವಿಧಾನದ ಸಂಪ್ರದಾಯ ಹಾಗೂ ಇತಿಹಾಸ ತಿಳುವಳಿಕೆ ಇರುವವರು ಅವಶ್ಯಕತೆ ಈ ದೇಶಕ್ಕೆ ಬಹು ಮುಖ್ಯವಾಗಿದೆ. ಸಭೆಯಲ್ಲಿ ಯಾರಾದರೂ ತಿಳಿದು ಅಥವಾ ತಿಳಿಯದೇ ತಪು ಮಾಡಿದರೆ ಅದನ್ನು ನೀವು ಗುರುತಿಸಬೇಕಾಗಿ ನನ್ನ ವಿನಂತಿ 🙏

  • @pradeepp3943
    @pradeepp3943 5 років тому +9

    Hats off

  • @rameshah5074
    @rameshah5074 5 років тому +13

    Good speech I'm toatly speech less sir 1🙏🙏🙏🙏

    • @JBS-77777
      @JBS-77777 5 років тому

      Ramesh sir good man

  • @shivaprasadyalavatti7044
    @shivaprasadyalavatti7044 5 років тому +3

    Yen matu sir 👌👌👌👌👌

  • @goutamraj9309
    @goutamraj9309 5 років тому +3

    Seriously it was a great speech... Our history is gone with lot of sacrifice. We should never forget those sacrifices we should value it. If we think our generation is lucky it is only bcoz of our parents or bcoz of those great leaders who fought for our better nation better future. we should teach the same to coming generation. Thank u sir for the inspirational speech..

  • @abhiabhi3370
    @abhiabhi3370 5 років тому +1

    ನೀವು ಒಳ್ಳೆಯ ಇತಿಹಾಸ ಮತ್ತು ಸಂವಿಧಾನ ತಿಳಿದಿರುವ ವ್ಯಕ್ತಿ ನಿಮ್ಮಂತವರು ಸದನದಲ್ಲಿ ಇರಬೇಕು

  • @ashuashokabc9892
    @ashuashokabc9892 5 років тому +1

    Super sir

  • @YoutubeGod_ॐ
    @YoutubeGod_ॐ 5 років тому +59

    Really we miss ur guidance sir we respect ur thoughts..

  • @Nagaraj_S
    @Nagaraj_S 5 років тому

    What a speech sir, every Indian must see this.. 🙏🙏🙏🙏

    • @Nagaraj_S
      @Nagaraj_S 5 років тому

      We miss you as a speaker..

  • @santhoshagowdasanthu9676
    @santhoshagowdasanthu9676 5 років тому +1

    ಸೂಪರ್ ಸರ್

  • @naagraaj34
    @naagraaj34 5 років тому +45

    Rameshkumar sir knowledge person

  • @vinayreddy1866
    @vinayreddy1866 5 років тому +44

    Iam andhra nellore ..ramesh garu well knowledge person

  • @gnaneshraghu4294
    @gnaneshraghu4294 5 років тому +3

    Deep Respect to Ramesh kumar sir

  • @mavindrachengta4511
    @mavindrachengta4511 5 років тому +1

    ನಿಜವಾಗಿಯೂ ಇಂತಹ ಶಾಸಕರು ನಮ್ಮ ವಿಧಾನ ಸಭೆಯಲ್ಲಿ ಇರಬೇಕು. ಜನರು ಇನ್ನೂ ಮುಂದೆ ಇಂತಹ ನಾಯಕರನ್ನು ಆರಿಸಿ ಕಳಿಸಬೇಕು.

  • @santhoshags1410
    @santhoshags1410 5 років тому +39

    Really mindblowing Speech and Superb Sir....

  • @anandnidoni1775
    @anandnidoni1775 5 років тому +7

    Ramesh sir you are a Karnataka Ratna👌👌👌👌

  • @mohammedkhanmohammed1217
    @mohammedkhanmohammed1217 5 років тому +7

    Super speech

  • @daya345
    @daya345 5 років тому

    Ramesh Kumar for CM

  • @yogeshgowda5331
    @yogeshgowda5331 5 років тому +1

    Great personality with good knowledge

  • @gunduthebullet
    @gunduthebullet 5 років тому +14

    Mr Ramesh Kumar is like Raymond...
    A complete Man.

  • @marutijamadar1870
    @marutijamadar1870 5 років тому

    ಸಾರ್ ನಿಮ್ಮ ಮಾತು ಸತ್ಯವಾಗಿದೆ ಎಲ್ಲರಿಗೂ ಮಾದರಿಯಾಗಿದೆ 💐💐

  • @markandadixith6275
    @markandadixith6275 5 років тому

    One of the best speaker in Indian history

  • @basavarajkuri5505
    @basavarajkuri5505 5 років тому +6

    He is super knowledge person

  • @csd...ckd...
    @csd...ckd... 5 років тому +4

    Ramesh Kumar hantavar magalagi huttuva aashe nanage...I love you Sir...🙏🙏🙏

  • @sukruthitharanga3494
    @sukruthitharanga3494 5 років тому +2

    Ramesh Kumar sir you are very clear about your speech and reality also .. Super sir

  • @sunilsomshekar5372
    @sunilsomshekar5372 5 років тому

    Ramesh Kumar sir great speKar com back sir 🙏🙏🙏🙏🙏

  • @ravipravip7447
    @ravipravip7447 5 років тому

    We all respected sir......What a speech.......all politicians follow ramesh sir ........A man True leader

  • @muniraj623
    @muniraj623 5 років тому

    God bless you good speech

  • @KhanTeam07
    @KhanTeam07 5 років тому

    Highly Respected speaker..

  • @anilv3716
    @anilv3716 5 років тому +1

    Superb speech Ramesh sir✌🏻

  • @shabbirahmed4618
    @shabbirahmed4618 5 років тому +3

    what a speech sir ur service badly need for us ... hats of sir

  • @srikanthbr8025
    @srikanthbr8025 5 років тому

    The fact. True words.

  • @jaggucreations9076
    @jaggucreations9076 5 років тому +3

    ನೋಡೋಕ್ ಎಷ್ಟು ಖುಷಿಯಾಗುತ್ತೆ...😍

  • @ArunKumar-dj1bh
    @ArunKumar-dj1bh 5 років тому

    One of the great Human Being.

  • @syedmoosa7797
    @syedmoosa7797 5 років тому +1

    Excellent speech Sir 🙏 we always miss you 🇮🇳🙏

  • @suhasas9357
    @suhasas9357 5 років тому

    He deserve to be a CM of Karnataka state

  • @user-yw2vm8jz7t
    @user-yw2vm8jz7t 5 років тому

    ಉತ್ತಮ ರೀತಿಯ ಸ್ಪೀಕರ್ ರಮೇಶ್ ಕುಮಾರ್ ಸರ್👌👌👌👌👌

    • @babycarvalho4683
      @babycarvalho4683 5 років тому

      You are a great leader.india needs politician like u .

  • @nayazznayaz7128
    @nayazznayaz7128 5 років тому

    ತುಂಬಾ ಚನ್ನಾಗಿ ಮಾತನಾಡುter

  • @maruthimadarmaruthi190
    @maruthimadarmaruthi190 5 років тому

    Super sar jai beem

  • @shivumalnaad8349
    @shivumalnaad8349 5 років тому +41

    Very valuable speech Sir ..... ! 🙏🙏🙏
    So many useless politision has to learn from you sir, and pls conduct the classes for them 🙏

  • @srinivasbg4779
    @srinivasbg4779 5 років тому

    Good speaking about 'Speaker'.

  • @rahamanphatan2124
    @rahamanphatan2124 5 років тому +5

    Very Good spich sir

  • @imranalameen4261
    @imranalameen4261 5 років тому

    Peaceful speech 👍👍👍👍👍👍👍👍👍

  • @mohammedmukhtar7557
    @mohammedmukhtar7557 5 років тому +32

    Good man is Ramesh Kumar salute sir

  • @arunkumarkhanage995
    @arunkumarkhanage995 5 років тому

    Excellent speech and explanation

  • @naveenbkna1230
    @naveenbkna1230 5 років тому

    ಎರಡನೇ ಅಂಬೇಡ್ಕರ್ ಅಂದರು ತಪ್ಪಾಗಲಾರದು ಉತ್ತಮ ವಿಚಾರ ಮಂಡಿಸಿದಿರಿ ಉತ್ತಮ ಸಮಾಜ ಸೇವಕ ಅಂದರೆ ಆದು ರಮೇಶ ಕುಮಾರ್ ಸರ್

  • @shrinivasgangoor2799
    @shrinivasgangoor2799 5 років тому +3

    I'm drawn by bjp thoughts but this person is wellworth to get praise

  • @shivanandchandaki5860
    @shivanandchandaki5860 5 років тому

    Ramesh Kumar sir real hero

  • @ramaswamydesai9836
    @ramaswamydesai9836 5 років тому

    Miss you speaker Ramesh kumar

  • @prashanthhiremath9240
    @prashanthhiremath9240 5 років тому

    Salam ರಮೇಶ್ ಸಾರ್ 🙏ನಿಮ್ಮ ಮಾತು ನಮಗೆ ಪ್ರೇರಣೆ ನೀಡಿದೆ

  • @syeddawood6579
    @syeddawood6579 5 років тому

    Sir supper speech. Sir 👌👌👌👌👌👌👌

  • @shrishailyadavannavark6242
    @shrishailyadavannavark6242 5 років тому

    Ramesh Kumar sir u r a good lecturer . U r madel to the teacher because U have connected the situation by giving illustrations and history

  • @adip2008
    @adip2008 5 років тому +1

    Wow!! What a speech Sir!! Great words..

  • @IJSAMUEL_ADV
    @IJSAMUEL_ADV 5 років тому +21

    Great Sir Ramesh Kumar Sir, we need you.