ಏಕೆಂದರೆ ಇವರು ಕಂಪನಿಗೆ ಏಜೆಂಟ್ ಆಗಿ ಲಾಭ ತಂದುಕೊಟ್ಟು ಅವರೂ ಲಾಭ ತೊಗೋತಾರೆ ನಾನೂ ಸಹ ಇವರ ಅಡುಗೆ ಮೆಚ್ಚಿಕೊಂಡಿದ್ದೆ ಹೋದಸಲ ಸಿಲ್ವರ್ ಪಾತ್ರೆ ಕ್ಲೀನಿಂಗ್ ಗೆ ಯಾವುದೋ chemical use ಮಾಡಿದ್ದರು
ಏಕೆಂದರೆ ಇವರು ಕಂಪನಿಗೆ profit ತಂದುಕೊಟ್ಟು ಅವರೂ ಲಾಭ ಪಡೆಯುತ್ತಾರೆ ( comission ) ಲಾಸ್ಟ್ ಟೈಮ್ ಸಿಲ್ವರ್ ಪಾತ್ರೆಗೆ chemical powder ಹಾಕಿ ಇದು ಒಳ್ಳೆಯ ಬ್ರಾಂಡ್ ಹಾಳಾಗಲ್ಲ ಎಂದಿದ್ದರು ನಾನೂ ಇವರ ಅಡಿಗೆ ಮೆಚ್ಚಿದ್ದೆ ಯಾವುದಕ್ಕೂ ನಾವು ಸರಿಯಾಗಿ ತಿಳಿದುಕೊಂಡು use ಮಾಡಬೇಕು
ಕತ್ತೆ ಕುದುರೆ ಆಗೋಕೆ ಸಾಧ್ಯ ಇಲ್ಲ,,, ಒಳ್ಳೆಯ ವಿಚಾರ ಉತ್ತಮ ಆಹಾರ ಮಾಡುವ ವಿಡಿಯೋ ಮಾಡಿ
ದೋಸೆ ತುಂಬಾ ಚೆನ್ನಾಗಿ ಮಾಡಿದೀರ ನೋಡ್ತಾ ಇದ್ರೆ ಬಾಯಲ್ಲಿ ನೀರು ಬರುತ್ತೆ ನಾನು ನಾಳೆ ಮಾಡಃತ್ತಿನಿ
ಹೌದು
Super
Madiidr doose mele eedelilla madidella danda aagoitu dosse ne eedelilla evella helbedi madam summne ella thinks weast aagoitu😮😮😮😮
Wow very interesting Medam naanu try ಮಾಡುತ್ತೇನೆ
ಮ್ಯಾಗಿ Product ಮಾಡಿದ್ದೆ Easy ,Fast Prepare ಉದ್ದೇಶದಿಂದ ಅದನ್ನು ಕಠಿಣಗೊಳಿಸಿಕೊಂಡು ಮಾಡಬೇಕಾ😂
ಮ್ಯಾಗಿ ಆರೋಗ್ಯ ಕ್ಕೆ ಒಳ್ಳೆಯದಲ್ಲ ನೀವು ಆರೋಗ್ಯಕರ ಆಹಾರಗಳನ್ನು ತಯಾರಿಸಿ ತೋರಿಸುತ್ತಿದ್ದೀರಿ ಏಕೆ ಈ ಮಟ್ಟಕ್ಕೆ ಇಳಿದಿರಿ
ಏಕೆಂದರೆ ಇವರು ಕಂಪನಿಗೆ ಏಜೆಂಟ್ ಆಗಿ ಲಾಭ ತಂದುಕೊಟ್ಟು ಅವರೂ ಲಾಭ ತೊಗೋತಾರೆ
ನಾನೂ ಸಹ ಇವರ ಅಡುಗೆ ಮೆಚ್ಚಿಕೊಂಡಿದ್ದೆ
ಹೋದಸಲ ಸಿಲ್ವರ್ ಪಾತ್ರೆ ಕ್ಲೀನಿಂಗ್ ಗೆ ಯಾವುದೋ chemical use ಮಾಡಿದ್ದರು
ಏಕೆಂದರೆ ಇವರು ಕಂಪನಿಗೆ profit ತಂದುಕೊಟ್ಟು ಅವರೂ ಲಾಭ ಪಡೆಯುತ್ತಾರೆ ( comission )
ಲಾಸ್ಟ್ ಟೈಮ್ ಸಿಲ್ವರ್ ಪಾತ್ರೆಗೆ chemical powder ಹಾಕಿ ಇದು ಒಳ್ಳೆಯ ಬ್ರಾಂಡ್ ಹಾಳಾಗಲ್ಲ ಎಂದಿದ್ದರು
ನಾನೂ ಇವರ ಅಡಿಗೆ ಮೆಚ್ಚಿದ್ದೆ ಯಾವುದಕ್ಕೂ ನಾವು ಸರಿಯಾಗಿ ತಿಳಿದುಕೊಂಡು use ಮಾಡಬೇಕು
ಮ್ಯಾಗಿ ಕಂಪನಿಯವರು ದುಡ್ಡು ಕೊಟ್ಟರೆ 😮
Looking yummy 😋
Will try
Good try👌🏻👌🏻👌🏻
Omg maggilu dosena 😢khanditha beda
Wow