ಉತ್ತರ ಕರ್ನಾಟಕ ಸ್ಪೆಷಲ್ ಮಾದಲಿ|Madli Recipe In Kannada|Madali Recipe In Kannada|Uttara Karnataka Recipe

Поділитися
Вставка
  • Опубліковано 10 лют 2025
  • ಉತ್ತರ ಕರ್ನಾಟಕ ಸ್ಪೆಷಲ್ ಮಾದಲಿ ಕೇಳಿದ ತಕ್ಷಣ ನಿಮಗ ನಿಮ್ಮ ಊರಾಗ ಯಾವಾದರ ಹಬ್ಬ ಜಾತ್ರೆ ಇರಬೇಕ ಅಂತ ಅನಸತೈತ್ರಿ ಅದರ ಇವತ್ತ ಹಬ್ಬ ಜಾತ್ರೆ ಮಾಡು ಪರಿಸ್ಥಿತಿಯಲ್ಲಿ ನಾವಿಲ್ಲರಿ. ಎಲ್ಲರೂ ಮನ್ಯಾಗ ಇದ್ದಕೊಂಡು ನಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕಿದೆ. ನಾನು ಇವತ್ತ 2 ನಮನಿ ಮಾದಲಿ ಮಾಡಿ ತೋರಿಸಿದ್ದೇನೆ ಒಂದು ಬೆಲ್ಲ ಹಾಕಿ ಮಾಡುದು ಇನ್ನೊಂದು ಸಕ್ಕರೆ ಹಾಕಿ ಮಾಡುದು. ಮಾದಲಿ ಒಂದೊಂದ ಕಡೆ ಒಂದೊಂದು ರೀತಿ ಮಾಡತಾರರೀ
    ಮತ್ತ ಒಂದೊಂದು ರೀತಿ ಕರಿತಾರಿ ಏನಾರ ಆಗಾಲಿರಿ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆದರೀ ಈ ಟೈಂನಲ್ಲಿ ಪೌಷ್ಟಿಕ ಆಹಾರ ತಿನ್ನ ಬೇಕುರೀ
    ingredients for jaggery madli recipe
    3/4 cup wheat flour
    1/2 cup jaggery
    chiroti rava
    grated dry coconut
    cardamom powder
    salt
    ingredients for sugar madli recipe
    2 cup besan flour
    1 cup sugar
    grated dry coconut
    cardamom powder
    salt
    #MadliRecipe, #MadliRecipe, #SweetRecipeInKannada, #NorthKarnatakaSpecialRecipe, #UttaraKarnatakaSpecialRecipes, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

КОМЕНТАРІ • 552