ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಎಲ್ಲಾ ಸಂಚಿಕೆಗಳು ಈ ಕೆಳಗಿನ ಲಿಂಕ್ ನಲ್ಲಿ ಸಿಗತುತ್ತದೆ. ua-cam.com/play/PLk0Z5zbrj5HouEeciya1g15jJfD0kj7ud.html ------------------------------------------------------------------- ಪ್ರಶ್ನೋತ್ತರ ಮಾಲಿಕೆಯ ಎಲ್ಲಾ ಪ್ರಶ್ನೆಗಳು ಈ ಕೆಳಗಿನ ಲಿಂಕ್ ನಲ್ಲಿ ಸಿಗತುತ್ತದೆ. ua-cam.com/play/PLk0Z5zbrj5HqQSt8w19jLwK2DfVBZpNpN.html
ಪೂಜ್ಯ ಗುರುಗಳ ಪಾದ ಕಮಲ ಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ ಇಂದಿನ ನಿಮ್ಮ ಪ್ರವಚನ ಕೇಳಿದಾಗ ನನಗೆ ಅನಿಸಿದ್ದು ನೀವು ಅದ್ವೈತ ಸಿದ್ಧಾಂತ ಗೊಂದಲ ನಿವಾರಿಸುವ ನಿಮ್ಮ ಪ್ರವಚನ ಡಳಿ ಸಗುಣ ನಿರ್ಗುಣ ಬ್ರಹ್ಮ ನ ಬಗ್ಗೆ.ಮನ ಮುಟ್ಟುವಂತೆ ವಿವರಿಸಿ ಶ್ರಿ ಶಂಕರಚರ್ಯರ ನಿಲುವು ತುಂಬಾ ಚೆನ್ನಾಗಿ ವಿವರಿಸುವ ನಿಮಗೆ.ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ
Gurujii Dhanyavaad, your explanation clears all doubts. As you explained so many people having different mental status of understanding. So understanding Nirakara or Nirguna Brahman is not possible until the level of knowledge reaches that hight. The Nirakara Brahman mean universal consciousness or Prajnanam that is one consciousness which control the whole universe. Because we all having seperate bodies our Egoconciousness make us feel we are seperate.. Also the knowledge what we accumulated through our five senses in our life is accumulated in universal consciousness or Parabrahma or Prajnanam. The knowledge acquired by of thousands bodies accumulated in the universal consciousness like in a library. Past and present knowledge stored in the Parabrahma or universal consciousness and He is controlling the whole universe with His knowledge and power.
🙏. ಮಾಯೆಯಿಂದ ಈ ಸೃಷ್ಟಿಯು ಕೇವಲ ತೊರಲ್ಪಡುತ್ತದೆ. ನಿಜವಾಗಿ ಏನೂ ಸೃಷ್ಟಿಯಿಲ್ಲ. ಕೇವಲ ಭಾಸವಾಗುತ್ತದೆ. ಇದು ಪ್ರಪಂಚದಲ್ಲಿ ಇರುವ ನಮಗೆ ಗೊಂದಲವಾಗುತ್ತದೆ. ಯಾಕೆಂದರೆ ನಮಗೆ ನಮ್ಮ ನಿತ್ಯ ಅನುಭವ ಸತ್ಯವಾಗೆ ಇದೆ. ಹಾಗಿದ್ದಲ್ಲಿ ಕೇವಲ ತೋರುವಿಕೆ ಅಂತ ಹೇಳದೇ ಸೃಷ್ಟಿಯಾಗಿದೆ ಅಂತ ಯಾಕೆ ಹೇಳುವುದಿಲ್ಲ? (ಹಗ್ಗದಲ್ಲಿ ಹಾವು ಕಂಡಂತೆ ಅನ್ನುತ್ತಾರೆ.)ದಯಮಾಡಿ ತಿಳಿಸಿಕೊಡಿ🙏
ಹಗ್ಗದಲ್ಲಿ ಹಾವು ಹಾವು ತೋರತ್ತಾ ಇರೋದು ನಮ್ಮ ಅಜ್ಞಾನ. ಆದರೆ ಒಂದು ದಿನ ಹಗ್ಗವು ಇಲ್ಲಾವುಗುವುದು. ಭ್ರಾಂತಿ ಒಂದು ವಸ್ತು ಒಂದು ವಸ್ತುವಿನಿಂದ ಹುಟ್ಟುವುದಾ ಹುಟ್ಟಿದರೆ ಇಲ್ಲಾವಾಗುವುದು. ಯಾರಾದರೂ ಬಂದರು ಅಥವಾ ನಿನಗೆ ಸ್ವಲ್ಪ ಸಮಯ ನಂತರ ತಿಳಿದರು ಹಗ್ಗನೇ ಅದು ಹಾವು ಅಲ್ಲ ಅಂತ ಸ್ವತ ತಿಳಿದುಕೊಳ್ಳುವುದು. ತಪ್ಪು ಕಲ್ಪನೆ ತೆಗೆದುಹಾಕುವುದು ತಪ್ಪಾಗಿ ತಿಳಿಯದೆ ಇರುವುದು. ( ವಸ್ತು ಇದೆ ಅಂತ ತೋರುವುದು ನೋಡುವವನಿಂದಲೇ ವರತು ನೋಡಿಸಿಕೊಳ್ಳುವುದರಿಂದ ಅದು ಪರ್ಥಾತ). ಇಲ್ಲದ್ದು ಮನಸ್ಸಿನಲ್ಲಿ ಹುಟ್ಟಿತು ಮನಸ್ಸಿನಲ್ಲಿಯೇ ಇಲ್ಲವಾಯಿತು ವಿನಹ ಹೊರಗೆ ಏನು ಆಗಿಲ್ಲ ಅಂದರೆ ಅಜ್ಞಾನ ತಪ್ಪು ತಿಳುವಳಿಕೆಯಿಂದ ತಿಳಿಯುವುದಾಗಿದೆ. ಆಗಾದರೆ ತಿಳಿದಿತು ಅಂತ ಅಂದುಕೊಳ್ಳಿ ಆವಾಗ ಹಾವು ಏನಾಯಿತು ಹಾವು ಅಲ್ಲ ಅದು ಇರಲಿಲ್ಲ. ಮುಂದು ಒಂದು ದಿನ ಹಗ್ಗವು ಸಹಿತ ಇಲ್ಲವಾಗುವುದು. ಆದರೆ ಅರಿವು ಮಾತ್ರ ಎಲ್ಲಾ ಕಾಣುವವನು ಮಾತ್ರ ಇರುವನು. 👍
@@malakanagowda233 ಹಾವು ಕಾಣುವುದು ಹಗ್ಗ ಇರುವುದರಿಂದ. ಏನು ಇಲ್ಲದ ಖಾಲಿ ಜಾಗದಲ್ಲಿ ಹಾವಿನ ಭ್ರಮೆ ಬಾರದು. ಆದರೆ ಪರಬ್ರಹ್ಮ ಹಗ್ಗದಂತೆ ಸ್ಥೂಲ ವಸ್ತುವಾಗಿ ಇಲ್ಲ. ಅಂದಮೇಲೆ ಯಾವುದರ ಮೇಲೆ ಈ ಪ್ರಪಂಚ ತೋರುವುದು. ಅಗೋಚರ ಹಾಗೂ ಮನ ಬುದ್ಧಿ ತರ್ಕ ಇವುಗಳಿಗೆ ನಿಲುಕದ ಪರಬ್ರಹ್ಮ ವನ್ನು ಹಗ್ಗದಂತೆ ಒಂದು ದಿನ ಇಲ್ಲವಾಗುವುದು ಎನಲು ಸಾಧ್ಯವೇ? ಹಗ್ಗದ ಜ್ಞಾನ ಬಂದಾಗ ಹಾವು ಮರೆಯಾಗುವುದು. ಆದರೆ ಬ್ರಹ್ಮ ಜ್ಞಾನ ಬಂದ ನಂತರವೂ ಈ ಪ್ರಪಂಚ ಇದ್ದಂತೆಯೇ ಗೋಚರಿಸುವುದು.
Ep 7 1:45 Question = If there is the Nirguna Brahman , how can we do any Saguna worship of it ? Isn’t doing Saguna roopa to Nirguna Brahman contradictory and against Adi Shankara’s teachings ? 1:55 Answer = Adi Shankara has made it clear throughout each of his books and treatises that Nirguna Brahman is the goal of all Sadhana, and Saguna Brahman is another stepping stone in it . Saguna Brahman is the concept of “God” . God is a tool that the devotee uses to clarify her mind and realize that essence underpins both the lover and the beloved . All upasanas , Aradhana , tapas , yajnas etc are but stepping stones in the Sadhana path . The goal is Nirguna (realizing the Awareness , untouched by any attributes ) , which occurs only through Jnana because Maya (the superposition of features) is removed. But This Jnana is not readily acceptable to all , Jnana comes by introspection and very deep focuessed enbquiry into onseself guided by the Upadesha from the Guru . Fo such an enquiry , the mind needs certain amount of ease and balance . This is to be cultured . Few are born gifted . For the rest , the “pure” mind is to be cultivated . How can it be cultivayed? Through upasanas like bhakti(-uncondiional devotion to the Saguna Brhaman) , karma ( selfless service to fellow beings) , dhyana ( one-pointedness of the mind ) ,tapas( austerity and control over the senses and body) and ritualistic aspects like poojas , Yajnas , daana (philanthropy) . Why are there so many paths? Because there are as many people with as many tastes . (Some prefer emotional surrender , hence bhakti attracts them . Some are built with skepticism; for them, dhyana might be suitable . Some are inclined towards helping and servitude, for them karma would be preferable , etc) Why can’t Jnana dawn by itself on everybody ? Because of the hold of Maya . In this world , as long as one abides by the axioms of a transaction ,and functions thus, trying to preserve the health of one body and happiness of one mind , the mind is tumultuous . It cannot understand the Upadesha even if the Guru personally gives . Why ? Because one’s mind is not ready to inquire , question ,and delve deep into its understanding . She may not even understand .So , the Upadesha and subsequently Jnana arises only in those whse mind has been purified by the upasanas mentioned above . Why did Adi SHankara then compose Stotrams ? Because Adi SHankara recognised that people cannot digest the higher knowledge and the raw truth . They muyst frist be led by hand , gradually with devotion , service and concentration to the royal chambers of knowledge. When even the brightest minds and the sharpest intellects cannot fully grasp Nirguna Brahman , what to say about us , the commoners ?! Hence , the stotras like Shivananda lahari , Soundarya lahari etc. have been composed to help people with an inclination towards bhakti .
Here i am not talking about Maha guruji bcz i am not eligible person to talk about them. For Tattva shankara chanel Thanks a lot for provoiding this much helfull knowledge for our life. You people(chanel) are doing great job, i will recomend this programm to display on DD chandana and also help u by Government.
U r really a great well wisher for everyone because you wish to spread the message and true knowledge to everyone , so please go forward for your think please
@@subramanyashindagikar6454 //omme ondu jeevige sakshaatkara vaadare innobba sakshaatkaara vaagede iruva jeevi iralu (vyaavaharika vaagi aadaru) hege sadhya.// ವಾಸ್ತವದಲ್ಲಿ ಒಬ್ಬನಿಗೆ ಸತ್ಯದ ಅರಿವಾದರೆ, 'ಇತರರು' ಎಂಬ ಬುದ್ಧಿ ಬಾಧಿತವಾಗುತ್ತೆ. ನಿಜವಾಗಿ ಇತರರಿದ್ದಾರೆ ಎಂಬ ಅರಿವು ಹೋಗಿ, ಇರುವಹಾಗೆ ತೋರುತ್ತೆ ಎಂದು ತಿಳಿಯುತ್ತಾನೆ. ಆದರೆ ಆ ಇತರರು ತಮ್ಮನ್ನು ಒಂದು ಜೀವ ಎಂಬ ಬುದ್ಧಿ ಇರುವವರೆಗೂ ತಮ್ಮನ್ನು ಬದ್ಧ ಎಂದೇ ಎಣಿಸುವರು. ಇದಕ್ಕೆ ಕಾರಣ ಪ್ರತಿಯೊಬ್ಬರಿಗೂ ಅಂತಃಕರಣ, ಮನಸ್ಸು, ಬೇರೆ ಬೇರೆ. ಅಲ್ಲಿರುವ ಅಜ್ಞಾನ ಹೋದರೆ ಅವನಿಗೆ ಮುಕ್ತಿ. ಒಬ್ಬ ಮುಕ್ತನಾದರೆ ಎಲ್ಲರೂ ಮುಕ್ತರಾಗುವರು ಎಂಬ ಪ್ರಶ್ನೆಗೆ ಅದ್ವೈತದಲ್ಲಿ ಸ್ಥಾನವಿಲ್ಲ. ಏಕೆಂದರೆ ಅದ್ವೈತ ಹಾಗೆ ಹೇಳುತ್ತಲಿಲ್ಲ.
Hello Sir I have a doubt , in veda mahanarayana Upanishad there is mruthyunjaya mantras that is to become immortal. But if we read mruthyunjaya mantra we will not become immortal.
ಮಂತ್ರಗಳು ಆ ರೀತಿ ಕೆಲಸ ಮಾಡುವುದಿಲ್ಲ. ಮೊದಲು ಆ ಮಂತ್ರ ಸಿದ್ಧಿ ಪಡೆದವರು ನಿಮಗೆ ದೀಕ್ಷೆ ಕೊಡಬೇಕು. ನಂತರ ಅವರು ಹೇಳಿಕೊಟ್ಟ ನಿಯಮಗಳನ್ನು ಪಾಲನೆ ಮಾಡಿ, ಎಷ್ಟು ಸಲ ಮಂತ್ರವನ್ನು ಜಪಿಸಬೇಕು ಎಂದು ಹೇಳಿದ್ದಾರೋ ಅಷ್ಟು ಸಲ ಜಪವಾದ ನಂತರ ಅದರ ಫಲ ಸಿಗುತ್ತದೆ. ಹೀಗಾಗೇ ನಮ್ಮ ಪೂರ್ವಜರು ಮಂತ್ರಗಳನ್ನು ಬರೆಯಲಿಲ್ಲ, ಬದಲಾಗಿ ಯೋಗ್ಯ ಶಿಷ್ಯರಿಗೆ ಬಾಯಿಂದ ಹೇಳಿ ಕೊಡುತ್ತಿದ್ದರು. ಎಲ್ಲಾ ಮಂತ್ರಗಳೂ ಎಲ್ಲರಿಗೂ ಸರಿ ಹೊಂದುವುದಿಲ್ಲ.
What is becoming immortal - to leave the wrong notion of body mind complex as "I" thought. Once that realisation is achieved , its like achieving immortality only. Always attaching body & mind as that which is perishable but "aatma tatva "being permanent or nitya - one has to live that thought always that is immortality .

ನಿರ್ಗುಣ ಬ್ರಹ್ಮನನ್ನು ಹೇಗೆ ಉಪಾಸನೆ ಮಾಡಲಿಕ್ಕೆ ಆಗುತ್ತೆ? ಹೀಗಾಗಿ ಬ್ರಹ್ಮ ಸಾಕ್ಷಾತ್ಕಾರ ಆಗಿದ್ದವರು ಸಗುಣ ದೇವರ ಉಪಾಸನೆ ಮಾಡಿ ನಂತರ ಮೋಕ್ಷ ಸಿಕ್ಕ ಮೇಲೆ ಪರಬ್ರಹ್ಮನ ಸ್ವರೂಪ ತಿಳಿಯುತ್ತದೆ ಎಂದು ತಿಳಿಸಿ ಕೊಟ್ಟಿದ್ದಾರೆ
ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಎಲ್ಲಾ ಸಂಚಿಕೆಗಳು ಈ ಕೆಳಗಿನ ಲಿಂಕ್ ನಲ್ಲಿ ಸಿಗತುತ್ತದೆ.
ua-cam.com/play/PLk0Z5zbrj5HouEeciya1g15jJfD0kj7ud.html
-------------------------------------------------------------------
ಪ್ರಶ್ನೋತ್ತರ ಮಾಲಿಕೆಯ ಎಲ್ಲಾ ಪ್ರಶ್ನೆಗಳು ಈ ಕೆಳಗಿನ ಲಿಂಕ್ ನಲ್ಲಿ ಸಿಗತುತ್ತದೆ.
ua-cam.com/play/PLk0Z5zbrj5HqQSt8w19jLwK2DfVBZpNpN.html
ಅರ್ಥಪೂರ್ಣವಾದ ವಿವರಣೆ ಜೈ ಗುರುದೇವ 🙏🙏🌺🙏🙏
ಧನ್ನೋಸ್ಮಿ ,ಹೃತ್ಪೂರ್ವಕ ಧನ್ಯವಾದಗಳು, ಶ್ರೀ ಶ್ರೀ ಗುರುಗಳ ದಿವ್ಯಸನ್ನೀಧಾನಕ್ಕೆ ಶಿರ ಸಾಷ್ಟಾಂಗ ನಮಸ್ಕಾರಗಳು.
ಪೂಜ್ಯ ಗುರುಗಳ ಪಾದ ಕಮಲ ಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ ಇಂದಿನ ನಿಮ್ಮ ಪ್ರವಚನ ಕೇಳಿದಾಗ ನನಗೆ ಅನಿಸಿದ್ದು ನೀವು ಅದ್ವೈತ ಸಿದ್ಧಾಂತ ಗೊಂದಲ ನಿವಾರಿಸುವ ನಿಮ್ಮ ಪ್ರವಚನ ಡಳಿ ಸಗುಣ ನಿರ್ಗುಣ ಬ್ರಹ್ಮ ನ ಬಗ್ಗೆ.ಮನ ಮುಟ್ಟುವಂತೆ ವಿವರಿಸಿ ಶ್ರಿ ಶಂಕರಚರ್ಯರ ನಿಲುವು ತುಂಬಾ ಚೆನ್ನಾಗಿ ವಿವರಿಸುವ ನಿಮಗೆ.ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ
Koti Pranamas to Acharya 🙏🙏🙏 To explained so simply and to everyone understanding....
Very beautiful presentation by His Holiness Swamiji whose Darshan and words always pleases our easing needs
Gurujii Dhanyavaad, your explanation clears all doubts. As you explained so many people having different mental status of understanding. So understanding Nirakara or Nirguna Brahman is not possible until the level of knowledge reaches that hight. The Nirakara Brahman mean universal consciousness or Prajnanam that is one consciousness which control the whole universe. Because we all having seperate bodies our Egoconciousness make us feel we are seperate.. Also the knowledge what we accumulated through our five senses in our life is accumulated in universal consciousness or Parabrahma or Prajnanam. The knowledge acquired by of thousands bodies accumulated in the universal consciousness like in a library. Past and present knowledge stored in the Parabrahma or universal consciousness and He is controlling the whole universe with His knowledge and power.
🙏. ಮಾಯೆಯಿಂದ ಈ ಸೃಷ್ಟಿಯು ಕೇವಲ ತೊರಲ್ಪಡುತ್ತದೆ. ನಿಜವಾಗಿ ಏನೂ ಸೃಷ್ಟಿಯಿಲ್ಲ. ಕೇವಲ ಭಾಸವಾಗುತ್ತದೆ. ಇದು ಪ್ರಪಂಚದಲ್ಲಿ ಇರುವ ನಮಗೆ ಗೊಂದಲವಾಗುತ್ತದೆ. ಯಾಕೆಂದರೆ ನಮಗೆ ನಮ್ಮ ನಿತ್ಯ ಅನುಭವ ಸತ್ಯವಾಗೆ ಇದೆ. ಹಾಗಿದ್ದಲ್ಲಿ ಕೇವಲ ತೋರುವಿಕೆ ಅಂತ ಹೇಳದೇ ಸೃಷ್ಟಿಯಾಗಿದೆ ಅಂತ ಯಾಕೆ ಹೇಳುವುದಿಲ್ಲ? (ಹಗ್ಗದಲ್ಲಿ ಹಾವು ಕಂಡಂತೆ ಅನ್ನುತ್ತಾರೆ.)ದಯಮಾಡಿ ತಿಳಿಸಿಕೊಡಿ🙏
ಹಗ್ಗದಲ್ಲಿ ಹಾವು ಹಾವು ತೋರತ್ತಾ ಇರೋದು ನಮ್ಮ ಅಜ್ಞಾನ. ಆದರೆ ಒಂದು ದಿನ ಹಗ್ಗವು ಇಲ್ಲಾವುಗುವುದು. ಭ್ರಾಂತಿ ಒಂದು ವಸ್ತು ಒಂದು ವಸ್ತುವಿನಿಂದ ಹುಟ್ಟುವುದಾ ಹುಟ್ಟಿದರೆ ಇಲ್ಲಾವಾಗುವುದು. ಯಾರಾದರೂ ಬಂದರು ಅಥವಾ ನಿನಗೆ ಸ್ವಲ್ಪ ಸಮಯ ನಂತರ ತಿಳಿದರು ಹಗ್ಗನೇ ಅದು ಹಾವು ಅಲ್ಲ ಅಂತ ಸ್ವತ ತಿಳಿದುಕೊಳ್ಳುವುದು. ತಪ್ಪು ಕಲ್ಪನೆ ತೆಗೆದುಹಾಕುವುದು ತಪ್ಪಾಗಿ ತಿಳಿಯದೆ ಇರುವುದು. ( ವಸ್ತು ಇದೆ ಅಂತ ತೋರುವುದು ನೋಡುವವನಿಂದಲೇ ವರತು ನೋಡಿಸಿಕೊಳ್ಳುವುದರಿಂದ ಅದು ಪರ್ಥಾತ).
ಇಲ್ಲದ್ದು ಮನಸ್ಸಿನಲ್ಲಿ ಹುಟ್ಟಿತು ಮನಸ್ಸಿನಲ್ಲಿಯೇ ಇಲ್ಲವಾಯಿತು ವಿನಹ ಹೊರಗೆ ಏನು ಆಗಿಲ್ಲ ಅಂದರೆ ಅಜ್ಞಾನ ತಪ್ಪು ತಿಳುವಳಿಕೆಯಿಂದ ತಿಳಿಯುವುದಾಗಿದೆ. ಆಗಾದರೆ ತಿಳಿದಿತು ಅಂತ ಅಂದುಕೊಳ್ಳಿ ಆವಾಗ ಹಾವು ಏನಾಯಿತು ಹಾವು ಅಲ್ಲ ಅದು ಇರಲಿಲ್ಲ. ಮುಂದು ಒಂದು ದಿನ ಹಗ್ಗವು ಸಹಿತ ಇಲ್ಲವಾಗುವುದು. ಆದರೆ ಅರಿವು ಮಾತ್ರ ಎಲ್ಲಾ ಕಾಣುವವನು ಮಾತ್ರ ಇರುವನು. 👍
Srusti is created by our mind only. Mind is destroyed by Gnana. Until knowledge comes it is srusti only.
ತೋರತ್ತಾ ಇದೆ ಅಂದರೆ ಇಲ್ಲವಾಗುವುದು ನಿಜ.
@@malakanagowda233 ಹಾವು ಕಾಣುವುದು ಹಗ್ಗ ಇರುವುದರಿಂದ. ಏನು ಇಲ್ಲದ ಖಾಲಿ ಜಾಗದಲ್ಲಿ ಹಾವಿನ ಭ್ರಮೆ ಬಾರದು. ಆದರೆ ಪರಬ್ರಹ್ಮ ಹಗ್ಗದಂತೆ ಸ್ಥೂಲ ವಸ್ತುವಾಗಿ ಇಲ್ಲ. ಅಂದಮೇಲೆ ಯಾವುದರ ಮೇಲೆ ಈ ಪ್ರಪಂಚ ತೋರುವುದು. ಅಗೋಚರ ಹಾಗೂ ಮನ ಬುದ್ಧಿ ತರ್ಕ ಇವುಗಳಿಗೆ ನಿಲುಕದ ಪರಬ್ರಹ್ಮ ವನ್ನು ಹಗ್ಗದಂತೆ ಒಂದು ದಿನ ಇಲ್ಲವಾಗುವುದು ಎನಲು ಸಾಧ್ಯವೇ? ಹಗ್ಗದ ಜ್ಞಾನ ಬಂದಾಗ ಹಾವು ಮರೆಯಾಗುವುದು. ಆದರೆ ಬ್ರಹ್ಮ ಜ್ಞಾನ ಬಂದ ನಂತರವೂ ಈ ಪ್ರಪಂಚ ಇದ್ದಂತೆಯೇ ಗೋಚರಿಸುವುದು.
ನಾಮ ರೂಪ ದೇಶ ಕಾಲಗಳ ಅಧೀನ. ಅದನ್ನು ಮೀರಿದ್ದು. ಈ ಪ್ರಪಂಚವು ನಮಗೆ ಪ್ರತ್ಯೇಕವಾಗಿ ತೋರುವುದು ಅದು ಸಹಿತ ಒಂದು ಸಮಯದಲ್ಲಿ ಇಲ್ಲವಾಗುವುದು.
Koti koti Pranamas to
The Lotus Feet of Shankaraaa..
To Tattva Shankara, please have more sessions with Swamiji with many more questions. Namaskara 🙏
Namaste, i feel blessed to have access to such divine content.
Please keep the series with Jagadhguru going. This is highly enlightening.
Sri Guruve Namah .Good message on Sagun and Nirgun . My doubt Cleard.
ಶ್ರೀ ಗುರುಭ್ಯೋ ನಮಃ. ಕಾರ್ಯಕ್ರಮ ತುಂಬಾ ಚೆನ್ನಾಗಿ ಮುಡಿ ಬರುತ್ತಿದೆ. ದಯವಿಟ್ಟು EP 4 upload ಮಾಡಿ.
ಎಲ್ಲಾ episode ಗಳನ್ನು ಈ ಕೆಳಗಿನ playlist ನಲ್ಲಿ ಕಾಣಬಹುದು.
ua-cam.com/play/PLk0Z5zbrj5HqQSt8w19jLwK2DfVBZpNpN.html
Gurugala mathu kelida naave dhanyaru ... Nimagellarigu namma ananta koti koti dhanyavadagalu
Ep 7
1:45 Question = If there is the Nirguna Brahman , how can we do any Saguna worship of it ? Isn’t doing Saguna roopa to Nirguna Brahman contradictory and against Adi Shankara’s teachings ?
1:55 Answer = Adi Shankara has made it clear throughout each of his books and treatises that Nirguna Brahman is the goal of all Sadhana, and Saguna Brahman is another stepping stone in it . Saguna Brahman is the concept of “God” . God is a tool that the devotee uses to clarify her mind and realize that essence underpins both the lover and the beloved . All upasanas , Aradhana , tapas , yajnas etc are but stepping stones in the Sadhana path . The goal is Nirguna (realizing the Awareness , untouched by any attributes ) , which occurs only through Jnana because Maya (the superposition of features) is removed.
But This Jnana is not readily acceptable to all , Jnana comes by introspection and very deep focuessed enbquiry into onseself guided by the Upadesha from the Guru . Fo such an enquiry , the mind needs certain amount of ease and balance . This is to be cultured . Few are born gifted . For the rest , the “pure” mind is to be cultivated . How can it be cultivayed?
Through upasanas like bhakti(-uncondiional devotion to the Saguna Brhaman) , karma ( selfless service to fellow beings) , dhyana ( one-pointedness of the mind ) ,tapas( austerity and control over the senses and body) and ritualistic aspects like poojas , Yajnas , daana (philanthropy) .
Why are there so many paths?
Because there are as many people with as many tastes . (Some prefer emotional surrender , hence bhakti attracts them . Some are built with skepticism; for them, dhyana might be suitable . Some are inclined towards helping and servitude, for them karma would be preferable , etc)
Why can’t Jnana dawn by itself on everybody ?
Because of the hold of Maya . In this world , as long as one abides by the axioms of a transaction ,and functions thus, trying to preserve the health of one body and happiness of one mind , the mind is tumultuous . It cannot understand the Upadesha even if the Guru personally gives . Why ? Because one’s mind is not ready to inquire , question ,and delve deep into its understanding . She may not even understand .So , the Upadesha and subsequently Jnana arises only in those whse mind has been purified by the upasanas mentioned above .
Why did Adi SHankara then compose Stotrams ?
Because Adi SHankara recognised that people cannot digest the higher knowledge and the raw truth . They muyst frist be led by hand , gradually with devotion , service and concentration to the royal chambers of knowledge. When even the brightest minds and the sharpest intellects cannot fully grasp Nirguna Brahman , what to say about us , the commoners ?! Hence , the stotras like Shivananda lahari , Soundarya lahari etc. have been composed to help people with an inclination towards bhakti .
Kind of you to have given the English translation of Sri Sri Sri Sannidhanam's replies and the questions in Kannada.
Jai gurudeva
Thank full for your channel for facilitating good knows.
ಶ್ರೀ ಗುರುಭ್ಯೋ ನಮಃ 🙏🙏
Guruji Namasthe. First time come to know about Advaitha sedhantha. Dhanyavadagalu Ghuruji. Please bless me Ghuruji.
Very, very simple and beautiful explanation.
ದೇವರ ಸಾಕಾರ ರೂಪವೇ ಮಹಾಮಾಯೆಯೇ!!!!🙏🙏🙏🙏🙏🙏
Vyavahara nivirthikku mottamodalage vyavahara virakthi sambadane aag bekku. Adukke gurugala anugraha bekku. Hence my sashtanga pranams at the holy lotus feet of the sringeri jagadguru sankaracharya vidhusekhara bharathi sannidhanam mahaswamigalu. Namaste jagadguro 🙏🙏🙏🙏🙏
Adbhuta vivarane Sharanu swamiji
🙏🙏 ಅಧ್ಬುತ ವಾದ ವಿವರಣೆ. 🙏🙏
Very convincing. Excellent
ಗುರುಗಳಿಗೆ ಅನಂತಾನಂತ ನಮಸ್ಕಾರಗಳು
Super.
PUJYASRI SRIPADANGALAVARIGE BAKTIPURVAVAKA NAMASKARAGALU 🙏🙏🙏🙏🙏
Please start a series on vedantasara and Bhagvat Gita from Swami
Swami Ji tamma uttara kottiddakke dhanyavadagalu.
Aadare Nirguna Brahmanannu saamanya janate avara Jeevanadalli padeyuvudannu Savivaravagi Swamigalu Helabeku.
Yaake Nirguna Brahmana bagge tili helalu Swamigalige Hedarikeye?
Saaviraru Varshagala hindeye namma Veda Upanishattinalli heliruva, "Jeeva-Shiva" nannu "Ahaham Brahmasmi" padeyuvudu ellaria janma siddha hakku.
Jaya Jaya Shankara Hara Hara Shankara 🙏🏼🙏🏼
Here i am not talking about Maha guruji bcz i am not eligible person to talk about them. For Tattva shankara chanel Thanks a lot for provoiding this much helfull knowledge for our life. You people(chanel) are doing great job, i will recomend this programm to display on DD chandana and also help u by Government.
U r really a great well wisher for everyone because you wish to spread the message and true knowledge to everyone , so please go forward for your think please
Gurubhyo namaha🙏🙏🙏
ಜಯ ಜಯ ಶಂಕರ ಹರ ಹರ ಶಂಕರ
ನಮೋ ನಮಃ 🙏🙏
Thank you guruji 👏
Om Shree Gurubhyonnamaha🙏
Nithya,Smaraneeya,Gurudevarige,Namo,Namaha,
Hari om shri Gurubhyo namaha 🙏🙏
Thank you guruji for helping us know the concepts with this clarity.
ಜಗದ್ಗುರುಗಳು ಕೊಟ್ಟ ವಿವರಣೆ ಬಹಳ ಸುಂದರವಾಗಿತ್ತು.
जय गुरुदेव!🙏
ಧನ್ಯೋಸ್ಮಿ
Very nice 🙏🙏🙏 🌷
Guru galige namaskar
Super 🙏🙏🙏🙏🙏🙏
Ji vidya viveka shakti sampanna. Shudda vyakyana hegay a e reetiya karyakrama aachandrarka vaagerali
🙏🙏🙏 ಪ್ರಶ್ನೋತ್ತರ ಮಾಲಿಕೆ ಎರಡರಲ್ಲಿ ತಿಳಿಸಿದ "ಷಡ್ವಿಧತಾತ್ಪರ್ಯ ಲಿಂಗ"ಗ ಬಗ್ಗೆ ಸವಿವರವಾಗಿ ತಿಳಿಸಿಕೊಡಿ 🙏🙏🙏
Supper 🙏🙏🙏🙏🙏
Thanks for the great initiative to get Advaita queries getting clarified through srigalu himself..
Query :
Nirguna Brahma Sakshaatkarakke "avaravra yogyate anusaara" ennuvudaadare sakshaatkaara hondida jeeva, hondade iruva jeeva endu vibhaaga aaguvudu.. onde iruva nirguna Brahma sakshaatkaara hondida jeeviyalli nirguna brahmanaagi hondade iruvanalli sagunaagi(sagunante) iralu Hege sadhya..addarinda ondu akanda adviteeya Brahma irabekaadare yellarigu ommele sakshaatkaara aagabekaguvudu allave?
Nirgunane bhagavanta.. Avane nammalli nimmalli saguna devaralli ellede iddaane.. Avano, avalo, ado gottilla.. Adke adu nirguna.
Ramakrishna paramahamsaru helidante.. Neeru sheeta taaki manju gadde aagtade.. Ade shaaka taagi neeraaguttade..
Neerallu manjugaddeyallu irodu neere. Ade satya.
Haage nirguna shaktiye ellarallu ellavugalallu irodu.
Neerinante nirguna shatiyu maaye samsara ajnana emba sheeta taagi namge manju gaddeyaagi kaanuttade.. Adu saha neere.
Ade manjugaddege jnana emba shaaka taagidare adu neeraagiye kaanuttade.
Ade satya. Ellarallu avanobbane embudannu anubhavakke tandukondare Ade jnaana prapti..
@@harishs6048 sariyada vichaara..
Aadare prashne..omme ondu jeevige sakshaatkara vaadare innobba sakshaatkaara vaagede iruva jeevi iralu (vyaavaharika vaagi aadaru) hege sadhya..Vidye emba belaku bandaaga avidye emba kattalina naasha sari..aadare, kevala sadhaane maadida jeeviyalli agnyaana naasha emba vyatyasa, saadhaneya uttungavannu muttida mele agnyaana naasha emba kaala parimiti iruvudu hege...Advaita reetya hege parihara..
adu ondu samsaaradalliruva agnyaanigalaada namma tarkakke nilukada parabrahmana achintya shaktiya leeleye?
@@subramanyashindagikar6454 Nija jnana banda mele ajnana jnaana ella illae illa. ellaru ellavu onde. naavu illi matanaaduvaaga adu pustaka jnana ashte..
namage aa jnana anubhavakke bandilla. adakke tapashakti agatya.
ashte alla omme jnana praptiyaada mele ramana maharshigalanthavaru endu bheda maadade, ellaru onde emba bhavane ittiddaru.
Shankaracharyaru Ramakrishna Paramahamsarantha kelavaru jnana prapti aadaru bodhanegaagi nammodane vyavaharika jagattinalli iddaru.
Rsmskrishnaru helidante, manushya eccharadalli dvaiti, kaliya pooje maadutta vishistadvaii, smaadhi sthitiyalli advaiti.
kelavaru advaitadalle uliyuttare.
kelavaru aa anubhavakke hogi bandu maduttare.
Sringeriya Chandrashekhara bharatigalu koneya dinagalali sampoorna advaitanubhavadalle iddu maimareyuttiddaru endu keliddeve
@@subramanyashindagikar6454 //omme ondu jeevige sakshaatkara vaadare innobba sakshaatkaara vaagede iruva jeevi iralu (vyaavaharika vaagi aadaru) hege sadhya.// ವಾಸ್ತವದಲ್ಲಿ ಒಬ್ಬನಿಗೆ ಸತ್ಯದ ಅರಿವಾದರೆ, 'ಇತರರು' ಎಂಬ ಬುದ್ಧಿ ಬಾಧಿತವಾಗುತ್ತೆ. ನಿಜವಾಗಿ ಇತರರಿದ್ದಾರೆ ಎಂಬ ಅರಿವು ಹೋಗಿ, ಇರುವಹಾಗೆ ತೋರುತ್ತೆ ಎಂದು ತಿಳಿಯುತ್ತಾನೆ. ಆದರೆ ಆ ಇತರರು ತಮ್ಮನ್ನು ಒಂದು ಜೀವ ಎಂಬ ಬುದ್ಧಿ ಇರುವವರೆಗೂ ತಮ್ಮನ್ನು ಬದ್ಧ ಎಂದೇ ಎಣಿಸುವರು. ಇದಕ್ಕೆ ಕಾರಣ ಪ್ರತಿಯೊಬ್ಬರಿಗೂ ಅಂತಃಕರಣ, ಮನಸ್ಸು, ಬೇರೆ ಬೇರೆ. ಅಲ್ಲಿರುವ ಅಜ್ಞಾನ ಹೋದರೆ ಅವನಿಗೆ ಮುಕ್ತಿ. ಒಬ್ಬ ಮುಕ್ತನಾದರೆ ಎಲ್ಲರೂ ಮುಕ್ತರಾಗುವರು ಎಂಬ ಪ್ರಶ್ನೆಗೆ ಅದ್ವೈತದಲ್ಲಿ ಸ್ಥಾನವಿಲ್ಲ. ಏಕೆಂದರೆ ಅದ್ವೈತ ಹಾಗೆ ಹೇಳುತ್ತಲಿಲ್ಲ.
Ellaroo sakshatkaravadavre ... Adare avaravara karmanusara, vasanadigalinda avru adannu tiliyalaguvudilla... Saguna , Nirguna bere alla ... Brahmavastu nirgunave , adre namgella sagunavagiye kanuvudu. Yake andre Brahmavastu prapanchavastu taraha kai madi torisalikke agodilla... Adakke adu nirguna ... Saguna Brahma irodu nirgunavannu upasane maduvudakke ...
🙏🙏🙏🙏🙏🌷🌷🌷
Om sri gurubhyo namah
ಜೈ ಗುರು ದೇವ
Om Nameskra Swamey
Please request Sri jagadguru sripadam to preach on bagvatgeeta🙏
samastavu gurucharanaarpana mastu
Gurugalige ananthvandnegalu
Sharade Pahimam Shankara Rakshamam
Jagadgurugalige namaskargalu.
Namage bhasma dharane hagu hudugiyaru kuknuma yeke dharane madabeku adara mahatwa tilisabekagi tammalli prarthane
ಸೂತ ಸಂಹಿತೆ /ಸ್ಕಂದ ಪುರಾಣದಲ್ಲಿ ಅವಲೋಕಿಸಿ
🙏🙏🙏
🙏🌸🌸🙏
To understand quantum physics one needs to learn Newtonian mechanics first
🙏🙏🙏💐
🙏
🙏🙏🙏🙏
Sulabhavagi arthavaguvante jagdgurugalu vivarane neediddare🙏🙏🙏🙏
🙏🙏🙏🙏🙏
Hello Sir I have a doubt ,
in veda mahanarayana Upanishad there is mruthyunjaya mantras that is to become immortal.
But if we read mruthyunjaya mantra we will not become immortal.
ಮಂತ್ರಗಳು ಆ ರೀತಿ ಕೆಲಸ ಮಾಡುವುದಿಲ್ಲ. ಮೊದಲು ಆ ಮಂತ್ರ ಸಿದ್ಧಿ ಪಡೆದವರು ನಿಮಗೆ ದೀಕ್ಷೆ ಕೊಡಬೇಕು. ನಂತರ ಅವರು ಹೇಳಿಕೊಟ್ಟ ನಿಯಮಗಳನ್ನು ಪಾಲನೆ ಮಾಡಿ, ಎಷ್ಟು ಸಲ ಮಂತ್ರವನ್ನು ಜಪಿಸಬೇಕು ಎಂದು ಹೇಳಿದ್ದಾರೋ ಅಷ್ಟು ಸಲ ಜಪವಾದ ನಂತರ ಅದರ ಫಲ ಸಿಗುತ್ತದೆ. ಹೀಗಾಗೇ ನಮ್ಮ ಪೂರ್ವಜರು ಮಂತ್ರಗಳನ್ನು ಬರೆಯಲಿಲ್ಲ, ಬದಲಾಗಿ ಯೋಗ್ಯ ಶಿಷ್ಯರಿಗೆ ಬಾಯಿಂದ ಹೇಳಿ ಕೊಡುತ್ತಿದ್ದರು. ಎಲ್ಲಾ ಮಂತ್ರಗಳೂ ಎಲ್ಲರಿಗೂ ಸರಿ ಹೊಂದುವುದಿಲ್ಲ.
What is becoming immortal - to leave the wrong notion of body mind complex as "I" thought. Once that realisation is achieved , its like achieving immortality only.
Always attaching body & mind as that which is perishable but "aatma tatva "being permanent or nitya - one has to live that thought always that is immortality .

🙏🙏🙏🙏🙏🙏🙏
🌺🙏🙏🙏🙏🙏🌺
Sandhya vandhane sagunavo athava nirgunavo
ಶ್ರೀನಾಥ್ sir how to donate money for this channel? Pls send any QR code or account no
Check in description. You have to send mail to given email id.
Plz. Send a mail to tattvashankara@gmail.com so that we can share you our bank details.
ನಿರ್ಗುಣೋಪಾಸನೆ ಕಷ್ಟ ಎಂದು ಅನ್ಯಥಾ ಉಪಾಸನೆ ಅರ್ಥಕ್ಕೆ ಕಾರಣವಿಲ್ಲದೆ?
Nimma prashne arthavaguvante illa.
@@sgbalakrishna correct