ನಮ್ಮ ತಂದೆಯವರು ನೀವು ಹೇಳುವ ಸಿದ್ದಿ ಪಡೆದಿದ್ದರೂ ನಾವು ಅಂದು ಸಾಂಸಾರಿಕ ಜೀವನದ ಬಂದನದಲ್ಲಿದ್ದು ಅರಿಯಲಾಗಿರಲಿಲ್ಲ ಅವರು ಅಂತ್ಯಕಾಲದಲ್ಲಿ ನನಗೆ ಅವರಿಂದ ಏನು ಕಲಿಯಲಗಲಿಲ್ಲ ಎಂದು ಪಶ್ಚಾತಾಪ ಪಟ್ಟಾಗ ಅವರು ನಿನ್ನಲ್ಲಿ ಸಂಸ್ಕಾರ ಇದ್ದರೆ ತನಾಗಿ ಸಿದ್ದಿಸುತ್ತೆ ಎಂದಿದ್ದರೂ.. ಅದೇ ಗುಂಗಿನಲ್ಲಿ ಹೇಗೆ ತಿಳಿಯುವುದು ಗುರುಗಳನ್ನು ಎಲ್ಲಿ ಹುಡುಕುವುದು ಎಂದಿದ್ದಾಗ ನನಗೆ ನಮ್ಮ ತಂದೆಯೇ ಗುರುವಿನ ರೂಪದಲ್ಲಿ ಬಂದು ಹೇಳಿದಂತಿದೆ. 🙏🙏🙏
Holle hagu thumba vichar ide gurugale . Dayvitu veda gala sandesha nidi ....nanage adara avashyakathe thumba ne ide . Please vedhagala vishaya nidi gurugale
ಸದ್ಯಕ್ಕೆ ನೀವೇ ನಮ್ಮ ಗುರುವಾಣಿ.... ನಿಮ್ಮ ಈ ಕಾರ್ಯ ಮುದುವರೆಯಲ್ಲಿ....🙏🌄
Super madam ಹಲವು ವೀಕ್ಷಕ ಸ್ನೇಹಿತರು ಹೇಳಿದಂತೆ ಈಗ ನೀವೇ ನಮ್ಮ ಗುರುಗಳು, ನಿಮ್ಮ ಮಾತುಗಳು ನಿಜವಾದ ಸಾಕ್ಷಾತ್ ಗುರುವಿನ ಮಾರ್ಗದರ್ಶನದಂತಿತ್ತು. ತುಂಬಾ thanks
ದಯವಿಟ್ಟು ಈ ಜ್ಞಾನ ದ ಮೂಲವನ್ನು ತಿಳಿಯಬಹುದೇ ಗುರುಗಳೇ (ಪುಸ್ತಕ ದ ಹೆಸರು)🙏
Kundali jagruthi yoga
Manjaguni darshana sriniwas Bhatru e bagge heliddare tappade nodi
👌ಆದ್ಯಾತ್ಮಿಕ ಚಿಂತಕರಿಗೆ ಒಳ್ಳೆಯ ಮಾಹಿತಿ. ಧನ್ಯವಾದಗಳು 🙏🏼🙏🏼🙏🏼🙏🏼🙏🏼🙏🏼🙏🏼🙏🏼👌👌🙏🏼🙏🏼
ಆಧ್ಯಾತ್ಮಿಕ ಸಾಧನೆ ಯ ಹಾದಿಯಲ್ಲಿ ಅಭೂತಪೂರ್ವ ಮಾಹಿತಿ ನೀಡೀದ್ದಿರ ಆನಾಂತಾಂನತ ಧನ್ಯವಾದಗಳು. ಇದರಲ್ಲಿ ಕೆಲವು ಅನುಭವಗಳನ್ನು ಅನುಭವಿಸಿದ್ದೇನೆ. ಆದರೆ ಯೋನಿ ಮುದ್ರೆ ಎಂದರೇನು?
ಸಾಧಕರಿಗೆ ಉತ್ತಮ ಮಾಹಿತಿ, ಕುಂಡಲಿನಿ ಶಕ್ತಿ ಮತ್ತು ಮಿತಿ ಸಮಗ್ರವಿಷಯ ತಿಳಿಸಿದ್ದೀರಿ, ಧನ್ಯವಾದಗಳು.
ಅತಿ ಸುಂದರವಾದ ವಿವರಣೆ. ಧನ್ಯವಾದಗಳು
ತುಂಬ ಅದ್ಭುತ ಒಳ್ಳೆಯ ಮಾಹಿತಿ ಧನ್ಯವಾದ
ನನಗೇ ಬಹಳ ಉಪಯೋಗ ಆಗಿದೆ 🌹🌹🌹🌹🌹🌹🌹🌹👍 ಅದಕ್ಕೆ ಬಹಳ ಧನ್ಯವಾದಗಳು 🙏🏻
Tumba chennagi tilisikottidira tumba thanks medam. Nan gurugalu heegene irodu. Avrinda , avra aashirvadadinda olledadaga avra pavada gala bagge nambike barutte. Avra bagge gottilde irorella avriilge eneno bayige Banda hage matadtare. 😮
ಮಾಹಿತಿ ಉತ್ತಮವಾಗಿತ್ತು ಧನ್ಯವಾದಗಳು
ಧನ್ಯವಾದ ಅಕ್ಕ ಹೀಗೆ ಮತ್ತೂ ತಿಳಿಸಿ ನಮ್ಮಂತವರಿಗೆ ಅನುಕೂಲ ಆಗತ್ತೆ ಅಕ್ಕ
ನಿಮ್ಮ ಎಲ್ಲಾ ವೀಡಿಯೋಗಳನೆಲ್ಲಾ ನೋಡುತ್ತೇನೆ ಧನ್ಯವಾದಗಳು
ಪಿರಮಿಡ್ ಧ್ಯಾನ ಮಂದಿರದ ಬಗ್ಗೆ ಮಾಹಿತಿ ನೀಡಿ ದಯವಿಟ್ಟು ಮತ್ತು ಹೈಯೆಸ್ಟ್ views ಗ್ಯಾರಂಟಿ ಬರುತ್ತೆ
What a wonderful information madam 🙏🙏🙏 super...
❤Namaste madam istu vistaravagi vicharavanna heliddakke thank you thank you universe 🎉🙏🙏🙏🙏
ತುಂಬಾ ತುಂಬಾ ಸೂಪರ್ ಮೇಡಂ, ತುಂಬಾ ಅದ್ಭುತ ವಾಗಿ ದೆ
Amma nimage koti koti koti Dannyvadagalu
Istu uttamavada mahiti ellu keliralilla tumba dhanyavadagalu 🙂🙏
Very Good Information. Kelavondu arta agta Illa. ide viodio na series videos madi innu detail agi explain madi please.
ಈ ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು
ನಮ್ಮ ತಂದೆಯವರು ನೀವು ಹೇಳುವ ಸಿದ್ದಿ ಪಡೆದಿದ್ದರೂ ನಾವು ಅಂದು ಸಾಂಸಾರಿಕ ಜೀವನದ ಬಂದನದಲ್ಲಿದ್ದು ಅರಿಯಲಾಗಿರಲಿಲ್ಲ ಅವರು ಅಂತ್ಯಕಾಲದಲ್ಲಿ ನನಗೆ ಅವರಿಂದ ಏನು ಕಲಿಯಲಗಲಿಲ್ಲ ಎಂದು ಪಶ್ಚಾತಾಪ ಪಟ್ಟಾಗ ಅವರು ನಿನ್ನಲ್ಲಿ ಸಂಸ್ಕಾರ ಇದ್ದರೆ ತನಾಗಿ ಸಿದ್ದಿಸುತ್ತೆ ಎಂದಿದ್ದರೂ.. ಅದೇ ಗುಂಗಿನಲ್ಲಿ ಹೇಗೆ ತಿಳಿಯುವುದು ಗುರುಗಳನ್ನು ಎಲ್ಲಿ ಹುಡುಕುವುದು ಎಂದಿದ್ದಾಗ ನನಗೆ ನಮ್ಮ ತಂದೆಯೇ ಗುರುವಿನ ರೂಪದಲ್ಲಿ ಬಂದು ಹೇಳಿದಂತಿದೆ. 🙏🙏🙏
Certain explanation should have shown by real practicals by leaving person. Thank youl
Thanku for good information ❤
Thankyou for the wonderfull knowledge
Tq Nakshatra mantravannu hege tilkolodu kindly tell
Good message tq u teem
Madam agna chakradalli ugama agtide kiranagalu adre hege adanna 6 chakragalige ravanisodu
Holle hagu thumba vichar ide gurugale .
Dayvitu veda gala sandesha nidi ....nanage adara avashyakathe thumba ne ide .
Please vedhagala vishaya nidi gurugale
Horn sound ತುಂಬಾ disturrb agthide.
Super i👌👌
Thank u mam 🙏
Good 👍 information madam
Super 💕💎😇 madam
ನಿಮಗೆ ಅನುಭವ ಆಗಿದೆಯೇ
Akka , dayavittu edara bagge ennu mahiti kodi dayavittu nanu jagruta madkobeku kai mugitini plz hege jagruthi agodu heli
Good information
Medam manavana dehadalli total agi yeshtu chakragalive Aavugalu yavuvu anta Sa wistaravagi ondara nantara ondu anno riti heli plz
Tq
Supper
ಬೇರೆ ಬೇರೇ ಅನುಭವಗಳು
ಈ ಜ್ಞಾನ ಭಂಡಾರದ ಪುಸ್ತಕದ ಹೆಸರು
Ma'am ಸಂಸಾರಿಗಳು kundalini ದ್ಯಾನ ಮಾಡಬಹುದಾ
I want to know where you refered this information please🙏
E ella chakravanna hondidda vyakthigalu e kaliyigadalli egalu idhara yaru idhare dayavituu thilisii plssssss
Danyvad swwamy
ಮಾಘ ನಕ್ಷತ್ರ ಮಂತ್ರ ತೀಲೀ ಸೀ
Thanks medium
Idannu navu abhyasa madabahude dayavittu thilisi
Hi madam tell the meaning of Lalita sahasranama
Chaksu vidya bagge heli madum
19:42 very nice, mam
Umeshsn somalapur 🙏
Innu ollolle mahitigalu idre kodi madam 🙏
Super.madam.tq
ಇದು ಯಾವಾಗ ಮಾಡಬೇಕು ?
Super voice
❤❤❤
Kathe tumba chennagide
Please explain relations between kundalini and subrahmanya
Mahattamara charetthergalannu videos maade
Pls male voice nalli madi
Madam how can we understand without a guru
Nanage annubhava aggide
ನನ್ನ ಅನುಭವದ ಪ್ರಕಾರ ಸತ್ಯ
ಆ 7ಚಕ್ರಗಳು 114 ಚಕ್ರಗಳನ್ನು ಒಳಗೊಂಡಿವೆ. ಆದ್ದರಿಂದ 7 ಮೂಲ ಚಕ್ರಗಳು ಎಂದರೆ 114 ಚಕ್ರಗಳೆಂದೇ ಅರ್ಥ.
🙏🙏🚩
Rekhi🙏
ಓಂ ನಮೋ ನಾರಾಯಣಾಯ🙏
ಕುಂಡಲಿನಿ ಜಾಗೃತಿ ಮಾಡಿಕೊಳ್ಳೋದು ಹೇಗೆ
super madam,, any medatiaon class you contact like to join give details to connect
ಧ್ಯಾನ ಮಾಡುವಾಗ ದೇಹ ಅಲುಗಾಡುವ ಕುರಿತು ದಯವಿಟ್ಟು ವಿಡಿಯೋ ಮಾಡಿ.🙇🙏
ಕುಂಡಲಿನಿ ಶಕ್ತಿಯ ತರಂಗ ಅದು
Meditation is doing nothing
Super voice nimdu,excellent information
Hello sister
💐👌👍
🙏🙏🙏🙏🙏🙏🙏🙏🙏👌👌
ಇದಕ್ಕೆ ಗುರುಗಳು ಯಾರಾದರೂ ಇರುವರೇ?
Neja nemaa matu anubhava aage de neja
🕉️🙏🏼🙇♀️
Sir voice indha yav video nu barthilla plz avr voice alli yavadadru haki thumbha dina aythu keli
🙏🙏🙏🙏🙏🙏🙏🙏🙏
Voice Malavika Avinash ...?
ಶ್ವೇತಾ ದಾವಣಗೆರೆ
🙏🙏🙏🙏🙏👌👌
👍💐🌷💐
U r from
Nimm no heli medo plz
Can't imagine
ಧ್ಯಾನವನ್ನ ಒಂದೊಂದು ಚಕ್ರಕ್ಕೂ ಎಷ್ಟು ಸಮಯ ಮಾಡಬೇಕು? ಆಯಾ ಚಕ್ರಕ್ಕೆ ಅವುಗಳ ಮುದ್ರೆಯನ್ನ ಹಿಡಿದು ಧ್ಯಾನ ಮಾಡಬೇಕಾ? ಸ್ವಲ್ಪ ಉತ್ತರ ಕೊಡಿ.
ಚಕ್ರ ಧ್ಯಾನಕ್ಕೆ ಗುರುಗಳ ಆಶೀರ್ವಾದ ಬೇಕೇ ಬೇಕು . ಸೂಕ್ತ ಮಾರ್ಗದರ್ಶನ ಪಡೆಯಿರಿ
@@nammanambike2020 ನೀವು ಗುರುಗಳ ಆಶೀರ್ವಾದ ಬೇಕೆ ಬೇಕು ಅನ್ನೋದನ್ನ ವಿಡಿಯೋದಲ್ಲಿ ಹೇಳಿದ್ರೆ ಚನ್ನಾಗಿರುತ್ತಿತ್ತು ದೇವ್ರು.
Kiru.beralu.jala.thathava.
Pls heli
C m
ಎಲ್ಲರಿಗೂ ಒಂದೇ ರೀತಿ ಆಗಲ್ಲ
Reyal mattar
Tq Mam🙏
Super voice
Super
🙏
🙏🙏🙏🙏🙏🙏🙏🙏🙏🙏🙏
🙏🙏🙏🙏🙏
🙏🙏🙏
🙏🙏🙏🙏🙏👌
🙏🙏🙏🙏🙏🙏🙏🙏🙏
🙏🧘🙏