ಹೆಜ್ಜೆನಿನ ಗೂಡಿಗೆ ಕೈಯನ್ನು ಹಾಕುವ ಬೂಪ 😱 | ಜೇನುಗಳ ಬಗ್ಗೆ ಸಂಪೂರ್ಣ ಮಾಹಿತಿ | Honeybees

Поділитися
Вставка
  • Опубліковано 13 січ 2025

КОМЕНТАРІ • 216

  • @nagabhushanbhushan8424
    @nagabhushanbhushan8424 9 місяців тому +60

    ಜೇನು ಹುಳುಗಳ ಬಗ್ಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರ ಧನ್ಯವಾದಗಳು

  • @n.s.venkateshnagamangala6748
    @n.s.venkateshnagamangala6748 8 місяців тому +51

    ದಯವಿಟ್ಟು ಇದು ಪ್ರಕ್ರುತಿ ಇದು ಯಾರಿಂದಲೂ ಕಲಿಯಬೇಕಾಗಿಲ್ಲ. ಆದರೂ ವ್ರಕೃತಿಯನ್ನುಪ್ರೀತಿಸುವ ಇಂತಹ ಮಹಾನ್ ಪ್ರತಿಭೆಗೆ ಭಗವಂತ ಆಶೀರ್ವಾದ ಕೂಡಲಿ ಇದಕ್ಕಿಂತ ವಿಸ್ಮಯಗಳು ಬಹಳಷ್ಟು ಇವೆಅ ಸ್ವೇಷಿಸಿ. ವಂದನೆಗಳು

  • @welleducated86
    @welleducated86 8 місяців тому +8

    ಜೇನು ಸಂಶೋಧಕರಿಗೆ ಮತ್ತು ವಾಹಿನಿಯವರಿಗೆ ಅನಂತ ಧನ್ಯವಾದಗಳು. ನೀವು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಜೇನು ಸಂತತಿ ಉಳಿವು ಮತ್ತು ಅಭಿವೃದ್ಧಿಗಾಗಿ ಅರಿವು ನೀಡವುದರಿಂದ, ಅವರಿಗೆ ತಮ್ಮ ಸುತ್ತಮುತ್ತಲಿನ ಜೇನು ಅರಿವು ಮೂಡಿಸಲು ಸಾಧ್ಯವಾಗುತ್ತದೆ.

  • @kirankiri5043
    @kirankiri5043 9 місяців тому +13

    Real hero andre Dhanu.... Olle service madthidhare

  • @Karnataka-b9r
    @Karnataka-b9r 8 місяців тому +7

    ಜೇನಿನ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿರುವ ನಿಮಗೆ
    ಧನ್ಯವಾದಗಳು

  • @gurunanda4071
    @gurunanda4071 9 місяців тому +9

    ತುಂಬಾ ಒಳ್ಳೆ information

  • @guruprasadkunjar6698
    @guruprasadkunjar6698 9 місяців тому +30

    ಜೇನು ಕಡಿತದಿಂದ ಬಹಳಷ್ಟು ಪ್ರಾಣಹಾನಿ ಗಳಾಗಿದ್ದಾವೆ.

  • @ranganathgaranganath901
    @ranganathgaranganath901 9 місяців тому +7

    ಸರ್ ತುಂಬಾ ಒಳ್ಳೆಯ ಮಾಹಿತಿ ಇರುವ ವಿಡಿಯೋ ಧನ್ಯವಾದಗಳು

  • @VijayaLakshmi_24
    @VijayaLakshmi_24 7 місяців тому +3

    Thank you for this... When I see people destroying the bees and their hives tumba bejaar aaguthe... I wish more and more people are given this awareness and learn

  • @rameshtalakeri5156
    @rameshtalakeri5156 8 місяців тому +9

    ನಿಜವಾಗಿಯೂ ಉತ್ತಮ ಸಂದೇಶ...ಧನು ಜೀವನದಲ್ಲಿ ಉತ್ತುಂಗಕ್ಕೆ ಹೋಗಲಿ,,, ನೂರಾರು ಎಕರೆ ಜಮೀನಿನ ಒಡೆಯನಾಗಲಿ ಅಂತ ನಾನು ಆಶಿಸುತ್ತೇನೆ

  • @HariPn-ux6dg
    @HariPn-ux6dg 8 місяців тому +4

    Thumba ಇಷ್ಟ aythu sir ಹೀಗೆ ಮುಂದುವರಿಸಿ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿ❤❤❤❤

  • @sureshkr6144
    @sureshkr6144 9 місяців тому +11

    ಅರಿವೇ ಗುರು, ಮಾಹಿತಿಗಾಗಿ ಧನ್ಯವಾದಗಳು 🎉🎉🎉🎉

  • @ashrayiinavarathnaram4099
    @ashrayiinavarathnaram4099 Місяць тому +1

    Oh my god, you have become an expert in handling bees. ಜೇನು ಇಳದೆ ಪ್ರಕ್ರಿti nasha ಆಗೋ ಗತ್ತೆ. Ne evu helidu satya! 🙏

  • @vineeth9s
    @vineeth9s 9 місяців тому +23

    ನಿಮ್ಮ ಧೈರ್ಯಕೆ ನನ್ನದೊಂದು ಸಲ್ಯೂಟ್.

  • @sureshhiremath6557
    @sureshhiremath6557 8 місяців тому +3

    eno hosadannu nodida kelida anubhav. dhanyavadagalu. jotege jenu huluvina full life history.....adu gudu katto riti.... ee baggenu mahiti nidi.

  • @MohammedRasheedB
    @MohammedRasheedB 20 днів тому +1

    Best information about honey bees, thanks.

  • @premalathavenkatesh6692
    @premalathavenkatesh6692 8 місяців тому +5

    Great hardworking,
    Good work, agriculture thara neevu maduva kelasa nu imp,all the best

  • @angryyoungman8132
    @angryyoungman8132 8 місяців тому +4

    Very informative brother… I appreciate you for covering this ❤ loved this video

  • @chandanamadhuvana2145
    @chandanamadhuvana2145 Місяць тому +1

    ಹೃತ್ಪೂರ್ವಕ ಅಭಿನಂದನೆಗಳು ಧನಂಜಯ ಶಾಂತವೀರಯ್ಯ

  • @jagadishkonaje7343
    @jagadishkonaje7343 8 місяців тому +3

    ಒಳ್ಳೆಯ ಮಾಹಿತಿ ಸರ್

  • @srinivasasrinivasapv5632
    @srinivasasrinivasapv5632 8 місяців тому +2

    ಒಳ್ಳೆ ಮಾಹಿತಿ ಧನ್ಯವಾದಗಳು 🙏👌

  • @rajashekarshekar1582
    @rajashekarshekar1582 8 місяців тому +1

    Really great, amulyavada mahiti

  • @lakshmanb3245
    @lakshmanb3245 9 місяців тому +3

    Very informative video 👌

  • @sachinvishwakarma1394
    @sachinvishwakarma1394 8 місяців тому +25

    99 missed calls from ರಘುವೀರ್ ದೇಸಾಯಿ 😂

  • @ArunKumarAE
    @ArunKumarAE 7 місяців тому +1

    ನಮಸ್ತೆ ಸರ್... ಒಳ್ಳೆಯ ಮಾಹಿತಿ 👌👌👌👍

  • @vasantababladv.g9990
    @vasantababladv.g9990 8 місяців тому +2

    Good information sir.congratulations

  • @vishwanathakumbara860
    @vishwanathakumbara860 9 місяців тому +3

    Good massageS 👌👌

  • @ShafiAhmed-z2p
    @ShafiAhmed-z2p 8 місяців тому +2

    Very good video thank you

  • @ravikumar-bq8lh
    @ravikumar-bq8lh 8 місяців тому +3

    Great episode 🙏

  • @reshma.v4492
    @reshma.v4492 8 місяців тому +3

    Good Information🙂

  • @NannaAnisike
    @NannaAnisike 8 місяців тому +1

    ಒಳ್ಳೆಯ ಮಾಹಿತಿ

  • @rgn7706
    @rgn7706 9 місяців тому +2

    Good information

  • @drrajj9041
    @drrajj9041 8 місяців тому +1

    ಇಲ್ಲಿ ಕಾಣುತ್ತಿರುವ 21:11 ಜೇನಿಗೂ ಮತ್ತು ಮರದಲ್ಲಿ ನೇತಾಡುತ್ತಿರುವ ಜೇನಿಗೂ ಯಾವುದೇ ವ್ಯತ್ಯಾಸ ಇಲ್ಲ..
    (ಏಕೆಂದರೆ, ಯಾರೋ ಒಬ್ಬರು ಕಾಮೆಂಟ್ನಲ್ಲಿ ಕೇಳಿದ್ದಾರೆ:⤵️👇
    'ಮರದಲ್ಲಿರುವ ಹೆಜ್ಜೇನಿಗೆ ಕೈ ಹಾಕೀ ಕಿತ್ತು ನಿನ್ನ ಪರಾಕ್ರಮ ತೋರು' ಅಂತ..!) 1:37

  • @vijihs1988
    @vijihs1988 8 місяців тому +3

    ಜೇನು ಸಂಶೋಧಕರು ಧನಂಜಯ ಅವರಿಗೆ ಧನ್ಯವಾದಗಳು

  • @shanthkumar4067
    @shanthkumar4067 8 місяців тому +4

    Nam. Huduga🎉❤ thanks

  • @nagaveniarun3032
    @nagaveniarun3032 7 днів тому

    Very good video 🙏🏻🙏🏻🙏🏻👍

  • @stalinjoss
    @stalinjoss 7 місяців тому +1

    Good information 👍

  • @ramamurthy8723
    @ramamurthy8723 8 місяців тому +2

    Suuuuper information

  • @multitalent3952
    @multitalent3952 9 місяців тому +4

    Nice ಹುಲಿ‌ ಜೇನು ಯಾವ ತರಹ ತೆಗಿತಾರೆ ಅದರ ಬಗ್ಗೆ ವೀಡಿಯೋ ಮಾಡಿ

  • @devarajusp5663
    @devarajusp5663 9 місяців тому +24

    ಜೂನಿಯರ್ ಪುನೀತ್ tara idira

  • @omram777
    @omram777 Місяць тому +4

    Glass ಮಾಸ್ಕ್ ಹಾಕ್ಕೊಂಡು ಮಾಡಬಹುದಲ್ಲ.....ಮತ್ತೆ ಕೈಗಳಿಗೆ glouse ಹಾಕೊಂಡು ಮಾಡಬಹುದಲ್ಲ.....

    • @GaganDeep-m8m
      @GaganDeep-m8m 26 днів тому

      Mask ಹಾಕೊಂಡು ಮಾಡಿದ್ರೆ ಮಜಾ ಬರಲ್ವಂತೆ ಕೆಲವೊಬ್ಬರಿಗೆ ಅದಿಕ್ಕೆ😅😅😅😅

  • @hrd-kf3mv
    @hrd-kf3mv 8 місяців тому +3

    Your voice super nice 🎉

  • @ka42kkpkbl
    @ka42kkpkbl 8 місяців тому +1

    Very good work brother

  • @vetrugrahavasi5404
    @vetrugrahavasi5404 7 місяців тому +1

    ಜೇನು ಗಳೆಲ್ಲಾ ಅಲೆಯುತ ಹಾರಿ
    ಕಾಡೆಲ್ಲ ಕಾಡೆಲ್ಲ ಕಾಡೆಲ್ಲ
    ಹನಿಹನಿ ಜೇನು ಸೇರಿಸಲೇನು
    ಬೇಕೂ ಎಂದಾಗ ತನದೆನ್ನುವ
    ಏನೆಂದೂ ನಾ ಹೇಳಲಿ
    ಮಾನವನಾಸೆಗೆ ಕೊನೆಯೆಲ್ಲಿ
    ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ
    ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
    ಯಾರನ್ನೂ ಪ್ರೀತಿಸನು ಮನದಲ್ಲಿ
    ಏನೊಂದೂ ಬಾಳಿಸನು ಜಗದಲ್ಲಿ
    😊😊😊😊😊😊

  • @mixedworld8831
    @mixedworld8831 8 місяців тому +2

    What is rani 🐝 bee and workers be asking him sir

  • @RajeevAnand
    @RajeevAnand 8 місяців тому +2

    Excellent 👏👏

  • @chetanchirag233
    @chetanchirag233 8 місяців тому +3

    Bro is built different 😮🔥🙄

  • @Vasanth-k1m
    @Vasanth-k1m 8 місяців тому +2

    Great job

  • @G.R.Manjunath-qu6rj
    @G.R.Manjunath-qu6rj 5 місяців тому +1

    Good measage Thank you God bless both of you 🌹📗🔰🇮🇳📘📙🐶🔱🙏✌😍🌹

  • @madhusk349
    @madhusk349 6 місяців тому +3

    He’s my friend Dhanu nd he sale organic honey from his farm
    High quality honey that too

  • @Dev9447-f5b
    @Dev9447-f5b 27 днів тому

    Sar maneya kitakia mele kattide godu enu madali tilisi plis

  • @hrd-kf3mv
    @hrd-kf3mv 8 місяців тому +2

    Nice 🎉 video 💐

  • @RamuPRamu-ey7rt
    @RamuPRamu-ey7rt 8 місяців тому +7

    ಜೇನು ಮರ ಹೂವುಗಳಿಗೆ ಪರಾಗ ಸ್ಪರ್ಶ ಮಾಡಿದರೆ ಹೂಗಳೆಲ್ಲ ಸದೃಢರಾಗುತ್ತವೆ

  • @ashok9454
    @ashok9454 8 місяців тому +1

    ಪಾಪ ಜೇನು ಪಾಪಿ ನಾನು ವಿಚಾರಿಸಲು ಮತಿ ಹೀನ ನಾನು🙏👌👍😍...

  • @mallikarjun.manganavar7567
    @mallikarjun.manganavar7567 9 місяців тому +117

    ಇದನ್ನ ನೋಡಿ ಯಾರು ಮಾಡಬೇಡಿ

  • @manjums_gis
    @manjums_gis 9 місяців тому +2

    Great Job Bro

  • @ShashiKumar-io8qi
    @ShashiKumar-io8qi 4 місяці тому

    ಒಳ್ಳೆಯದಾಗಲಿ ನಿಮಗೆ

  • @umapathiumapathi2145
    @umapathiumapathi2145 8 місяців тому

    How much one kg honey natural idont now tell you Dhananjay

  • @gowrishankarmurthy8461
    @gowrishankarmurthy8461 8 місяців тому

    Nice. Safe honey catch.

  • @anandashettar6916
    @anandashettar6916 9 місяців тому +2

    Dhanyavadavagalu.

  • @RameshK.R-lh3bl
    @RameshK.R-lh3bl 6 місяців тому

    Good.bro.❤❤❤❤❤❤

  • @puneethrajkumarfilm572
    @puneethrajkumarfilm572 8 місяців тому

    How to check honey is original product or not

  • @tharaaneepa6230
    @tharaaneepa6230 7 місяців тому +1

    Nis bro

  • @rpssh3110
    @rpssh3110 9 місяців тому

    Vidya chowdeswari enayithu sir

  • @MuraliJ-wx4ni
    @MuraliJ-wx4ni 9 місяців тому +2

    Tnx bro

  • @naveenm3618
    @naveenm3618 5 місяців тому

    Super🎉

  • @Ramis505
    @Ramis505 8 місяців тому +11

    ಮೊದಲು ಜೇನು ಗುಡಿಗೆ ವೂಫ್ ಅಂತ ವುದಬೇಕು, ಆಮೇಲೆ ಅದನ್ನು ಮುಟ್ಟಿದರೆ ಏನು ಮಾಡಲ್ಲ, ಮತ್ತೆ ನಮ್ಮ ಉಸಿರನ್ನು 24 ಗಂಟೆ ತನಕ ಅವು ಜ್ಞಾಪಕ ಇಟ್ಕೊಳ್ತದೆ.

  • @MaliniarusArus
    @MaliniarusArus 9 місяців тому +1

    Nice video. Very dangerous but he was trained.

  • @VinayHulluraiah
    @VinayHulluraiah 9 місяців тому +2

    Nice information thank you 🫡🙏👍😊

  • @ManjuManjuv-m3f
    @ManjuManjuv-m3f 9 місяців тому +2

    Tq sar

  • @ravindragurubadamikar8003
    @ravindragurubadamikar8003 9 місяців тому +6

    ಕೆಲವೊಂದು ಸಾರಿ ನಾವು ಜೇನು ಬಿಡಿಸೋಕೆ ಕಲ್ಲು ಬೀಸತಿವಲ್ಲಾ ಅದರ ಬಗ್ಗೆ ಸ್ವಲ್ಪ ಮಾಹಿತಿ ತಗೋಳಿ ಸರ್

  • @lohitbs1987
    @lohitbs1987 29 днів тому

    How to start honey business

  • @ShafiAhmed-z2p
    @ShafiAhmed-z2p 8 місяців тому +2

    How I have to buy honey from him please tell me or let me know sir

  • @manjunathsmanju4264
    @manjunathsmanju4264 8 місяців тому +3

    ಇವನು ನಮ್ಮ ಸ್ನೇಹಿತ ಗುರುಗುಂಟೆಪಾಳ್ಯ ಪೂಜಾಮ ಟೆಂಪಲ್ ಇವರ ಮನೆ

  • @RaviKumar-hu2ie
    @RaviKumar-hu2ie 9 місяців тому +3

    👌👌👌👌👌🌹🌹🌹🌹

  • @VageshPandre
    @VageshPandre 2 місяці тому

    Yav uru anna

  • @prasannavishvakarma7026
    @prasannavishvakarma7026 8 місяців тому

    Good ..

  • @NagarathnaCN-qy1hx
    @NagarathnaCN-qy1hx 9 місяців тому +4

    ಸರ್ ಮನೆ ಹತ್ರ ಜೇನು ಕಟ್ಟಿದ್ರೆ ತೆಗಿತೀರ, ಅಮೌಂಟ್ ಎಷ್ಟು ಕೊಡ್ಬೇಕು sir please ಹೇಳಿ

  • @paulsathish5607
    @paulsathish5607 8 місяців тому +1

    Good

  • @VageshPandre
    @VageshPandre 2 місяці тому

    Namali ondu jenu ede sir

  • @nagaraju8424
    @nagaraju8424 8 місяців тому +1

    thank u sir

  • @9bbalakrishnarn363
    @9bbalakrishnarn363 9 місяців тому +3

    I need one bottle of honey how much money please

  • @maheshamahesha3835
    @maheshamahesha3835 8 місяців тому +2

    👌👍

  • @AnandAnanda-b2y
    @AnandAnanda-b2y 8 місяців тому

    ಗ್ರೇಟ್ ಗುರು 👍🙏

  • @ravin9006
    @ravin9006 9 місяців тому +1

    Sir, i have 2 hives in my building, does he charge any fees for this service?

  • @hanamantappadodamani718
    @hanamantappadodamani718 8 місяців тому

    Original jeenu kandu hidiyuuvadu hege

  • @BlackPanther-lo3kq
    @BlackPanther-lo3kq 9 місяців тому

    ಹೆಜ್ಜೇನು ಜೇನು ನೊಣ deference yenu swami

  • @honeybeefriends
    @honeybeefriends 13 днів тому

    Claiming to Capturing the queen Bee is All hype, bcoz queen Bee is essential for the sustenance of the colony, there's no such reality when you deal with wild bees..

  • @Huligemma-be8lz
    @Huligemma-be8lz 9 місяців тому +1

    Namma halli li bandu. E tara jenu bidisu chaddi haridogatte ninge

  • @MADDY881000
    @MADDY881000 9 місяців тому +4

    Don't try without training

  • @YogendraNaik-wi2vw
    @YogendraNaik-wi2vw 6 місяців тому +1

    🙏🌹

  • @yashwanthkumar9165
    @yashwanthkumar9165 8 місяців тому

    👍👍👍👌👌👌

  • @sharathkumar8018
    @sharathkumar8018 6 місяців тому +1

    ❤🙌

  • @nithin_r_gowda_
    @nithin_r_gowda_ 8 місяців тому

    Dr mohan kumar???

  • @gurug1805
    @gurug1805 9 місяців тому +1

    Hai bro

  • @gopisolarworks8279
    @gopisolarworks8279 8 місяців тому +1

    ನಮ್ಮ ನಾಗರಬಾವಿ

  • @kotreshc197
    @kotreshc197 9 місяців тому +8

    ಇನ್ನು ಆ ತಟ್ಟಿನಲ್ಲಿ ಇರೋ ಮರಿ ಮತ್ತೆ ಮೊಟ್ಟೆಗಳ ಕತೆ ಏನು ?

    • @Fearless-world
      @Fearless-world 8 місяців тому

      Ondhu motteya kathe😰

    • @DR.dhananjaya
      @DR.dhananjaya 6 місяців тому

      ಅದರಲ್ಲಿರುವ ರಾಣಿ ಹುಳ ಜೀವ ಉಳಿದರೆ ಆ ರೀತಿಯ ಮರಿ ಮೊಟ್ಟೆಗಳನ್ನು ಲಕ್ಷಾಂತರ ತಯಾರು ಮಾಡುವ ಕೆಪಾಸಿಟಿ ರಾಣಿ ಗೆ ಇದೆ ಔಷಧಿ ಇಂದ ಬೆಂಕಿ ಹಾಕಿ ಸಾಯಿಸುವ ಸಮಯದಲ್ಲಿ ರಾಣಿಯು ಕೂಡ ಸತ್ತರೆ ಜೇನು ಪೀಳಿಗೆ ಸತ್ತಂತೆ ಕರ್ನಾಟಕ ಜೇನು ರಕ್ಷಕ ಧನು 🌲

  • @sureshkarker7315
    @sureshkarker7315 8 днів тому

    Brahmavar allondu jodi ide

  • @madhusudhangowda1280
    @madhusudhangowda1280 6 місяців тому

    Nam uralli more than 100 Kacchide enu agilla

  • @vishwanathshetty725
    @vishwanathshetty725 9 місяців тому +1

    ❤x
    Namaste