Chicken 🐔🐔🐔🐔🐔 sambar recipes super excellent 👌👌 tasty food 😋 chicken eggs....
Illa amma nanu nimma manege barthini aga dinalu nimma adage thunnabahudu allva thumbha chennagi madi thoristhira moodup agidru nimma video nodidre saku happy amma
Aunty thank you so much for your information saru sooooooooo
Super madam
👌👍
Hello, I am deaf. I like watching your UA-cam food nice. But I want to substitute an English food item's name because I don't understand how you speak it. Please substitute and items name. Let me know it accessible easy.
Akka need your farm kolli masala power dear Akka
ಬಾಯಿಂದ ನೀರು ಬರುವಂತೆ ಮಾಡಿದ್ದಾರೆ ಮೊಟ್ಟೆ ಕೋಳಿ ಸಾಂಬಾರ್ ನಮ್ಮ ಮನೆಯಲ್ಲಿ ಮಾಡುತ್ತಿದ್ದೇನೆ ರಾಧ ಅಕ್ಕ ಈ ದಿನ
ನಿಮ್ಮ ವಿಡಿಯೋಗಳನ್ನು ನಾನು ನೋಡುತ್ತಾ ಇರುತ್ತೇನೆ ತುಂಬಾ ಚೆನ್ನಾಗಿ ಮೂಡಿ ಬರುತ್ತವೆ ಈ ವಿಡಿಯೋದಲ್ಲಿ ಹೇಳಿದ್ದೀರಾ ಫಾರಂ ಮೊಟ್ಟೆ ಕೋಳಿ ಅಂದರೆ ಲಯರ್ ಕೋಳಿ ನಾಟಿ ಕೋಳಿ ತರಾನೆ ಇರುತ್ತೆ ಎಂದು ಲಯರ್ ಕೋಳಿಗೂ ಮತ್ತು ನಾಟಿ ಕೋಳಿಗೂ ಖಂಡಿತವಾಗಿ ಡಿಫ್ರೆಂಟ್ ಇದ್ದೆ ಇರುತ್ತೆ ರುಚಿಯಲ್ಲಿ ಖಂಡಿತವಾಗಿ ತುಳಿಯಬಹುದು ಇಲ್ಲವಾದರೆ ಮುಖ್ಯವಾಗಿ ಮೂಳೆಗಳಲ್ಲಿ ಖಂಡಿತವಾಗಿ ತಿಳಿಯಬಹುದು ಲಯರ್ ಕೋಳಿ ಮೂಳೆ ಕಡಿದ ಜಾಗದಲ್ಲಿ ಪುಡಿಯಾಗುತ್ತವೆ ಏಕೆಂದರೆ ಆ ಕೋಳಿಗಳು ಮೆಡಿಸನ್ ಸೇವನೆ ಮಾಡಿರುತ್ತವೆ ನಾಟಿಕೋಳಿ ಮೊಳೆ ಕಡಿದ ಜಾಗದಲ್ಲಿ ಯಾವುದೇ ಕಾರಣಕ್ಕೂ ಪುಡಿ ಆಗಲು ಸಾಧ್ಯವಿಲ್ಲ ನಾಟಿ ಕೋಳಿ ರುಚಿ ತುಂಬಾ ಅದ್ಭುತವಾಗಿರುತ್ತದೆ ಲಯರ್ ಕೋಳಿ ಅಂದರೆ ಫಾರಂ ಮೊಟ್ಟೆ ಕೋಳಿ ಒಂದು ಕೆಜಿಗೆ 100 ರಿಂದ 120 ತನಕ ಇರಬಹುದು ಆದರೆ ನಾಟಿ ಕೋಳಿ 350 ರಿಂದ 500 ತನಕ ಇರುತ್ತದೆ ನೀವು ಹೇಳಿದ ಹಾಗೆ ಆದರೆ ನಾಟಿ ಕೋಳಿ ಸಾಕಾಣಿಕೆ ಮಾಡುವ ರೈತರ ಪರಿಸ್ಥಿತಿ ಏನಾಗಬೇಕು ನಿಮ್ಮ ಬಳಿ ನಾನು ತಿಳಿದುಕೊಳ್ಳುವ ವಿಚಾರ ತುಂಬಾ ಇರುತ್ತದೆ ಬೇಸರ ಇಲ್ಲದಿದ್ದರೆ ಕರೆ ಮಾಡಿ 9845875881 ಇದು ಸತ್ಯವಾದ ವಿಚಾರ ಧನ್ಯವಾದಗಳು
ಅಮ್ಮ ಒಂದು doubt ನಿಮ್ಮ ಚಿಕನ್ ಪುಡಿ ಬಳಸಿದ್ರೆ ದನಿಯಾ ಪುಡಿ ಮತ್ತು ಕಾರಪುಡಿ ಬಳಸುವ ಅಗತ್ಯವಿಲ್ಲವಾ . ದಯವಿಟ್ಟು ತಿಳಿಸಿ
ರಾಧ ಅಕ್ಕ ಚೆನ್ನಾಗಿದಿರ ನಿಮ್ಮ ಆಡಗೆ ನೋಡೋಕೆ ಬಹಳ ಅದ್ಭುತ ಅಂದ್ರೆ ಸುಂದರವಾದ ಆಡಗೆ ಕಲಿಸಿ ಕೊಡುತ್ತಿರ ಬಹಳ ರುಚಿಕರವಾದ ಮೊಟ್ಟೆ ಕೋಳಿ ಸಾಂಬಾರ್ 🐓🐓🐓🐓🐓💐
Namge sambar powder beku hage mutton sambar powder 1 kilo yestu ph madi ella nimma contact no kodi
@@madhukumar7903 radhamurthy50@gmail.com ge nimma phone number kalsi contact madtivi
Madam bele samber pudi 1kg sigutta matte matan samber pudi rate send madtira
Amma sambar pudi 1 kg yeshtu
S
Gmail bittu bere order option kodi.
Nimma number illi comment madi illa description box alli Facebook Instagram ide yavdralladru message madi
Nodi nandhu alla aunty adhu 😂😂
Wow super nice
Thanks Mahalakshmi ☺️❤️