ಅಣ್ಣ , ಚಿತ್ರ ಕತೆ ಸೂಪರ್ . ಈ ಕತೆಯ ಸಾರಾಂಶ ಚೆನ್ನಾಗಿದೆ .ಯಾರು ಇದನ್ನ ಬರೆದದ್ದು .ಸಮಯ , ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ , ದೃಶ್ಯಗಳನ್ನ ರೆಡಿಮಾಡಿದ್ದೀರಿ . ಸೂಪರ್ . ಹಾಗೆ ಪಾರ್ಟ್ 2 ರೆಡಿಯಾಗಲಿ . I like so much . ಇವತ್ತಿನ ಈ ಸಿನೆಮಾ ರಂಗ ಏಕೆ ಬಿದ್ದುಹೋಗಿದೆ ಅಂದರೆ , ಅವರ ಅಸಂಬಂದ ಚಿತ್ರಕತೆ , ಅಸಂಬಂದ ಸಂಭಾಷಣೆ , ಯಾವ್ಯಾವುದೋ ವೇಷಭೂಷಣ , ಯಾವ್ಯಾವುದೋ ಹಾಡು ಸಂಗೀತ , ಯಾವ್ಯಾವುದೋ ದೃಶ್ಯಗಳು . ಇವತ್ತಿನ ಈ ಸಿನೆಮಾಗಳ ನೋಡುವುದರ ಬದಲು , ನಿಮ್ಮ ಇಂತಹ ಮನಮೋಹಕ , ನೈಜವೆಂಬುವಂತಹ ಶಾರ್ಟ್ ಮೂವಿಗಳು ತುಂಬಾ ತುಂಬಾ ಚೆನ್ನಾಗಿರುತ್ತವೆ . ನಿಮ್ಮಂತಹ ಕಲಾವಿದರು ಒಂದು ಹಳೆಯ ಟ್ರೆಂಡ್ ಸಿನೆಮ ರಂಗ ಹೇಗಿತ್ತು . ಅದನ್ನ ನೀವೆಲ್ಲ ಸೇರಿ ಮತ್ತೆ ಎಳೆದು ತರಬೇಕು . ಈವನೊವನ್ ಇವತ್ತಿನ ಸಿನೆಮಾಗಳು , ಈ industry ಯನ್ನ ನೋಡ್ತಾ ಇದ್ರೆ , ತಲೆ ಕೆಟ್ಟು ಹೋಗುತ್ತೆ . ಇಂತಹ ಸಿನೆಮಾ ನೋಡುವುದರ ಬದಲು , ಸುಮ್ನೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ . ಆದ್ದರಿಂದ ಸ್ನೇಹಿತರೆ ನೀವೆಲ್ಲ ಸೇರಿ ಆ ಒಂದು 50 , 60 ಧಶಕದ ಚಿತ್ರಕತೆ , ಸಂಭಾಷಣೆ , ಸಂಗೀತ , ಸೌಂದರ್ಯವನ್ನ ಮತ್ತೆ ಸೃಷ್ಟಿಸಬೇಕೆಂದು ನನ್ನ ವಿನಂತಿ . ಹಳೆ ಪದ್ಧತಿಯ ಹೊಸ ತಲೆಮಾರು ಚಿಗುರಲೆಂದು ನನ್ನ ಆಶಯ .
🎉🎉🎉 ಒಳ್ಳೆಯ ಕಥೆ ಚೆಂದವಾಗಿ ಇದೆ ತರಹ ಮುಂದುವರಿಸಿ ಬಹಳ ಚೆನ್ನಾಗಿದೆ 🎉🎉🎉
Tq
❤❤❤❤
Tq
Perfect team 👌 please continue.
Tq
Very nice 👌👌👌👌
Tq
ಕುತೂಹಲಭರಿತ, ಹಾಸ್ಯಮಯ ಮುಂಬರುವ ಸಂಚಿಕೆಗಾಗಿ ಕಾಯುತ್ತೇವೆ, ಆದಷ್ಟು ಬೇಗನೆ ಬರಲಿ 🫠🫠🫠
Okri🙏
Super super ending music v v super..
Tq
Super fakkiranna manjanna & somesh anna vary nice
Tq
GURuSHANT S VAKKUND Sampgaon. Super Comedy Story Fakkir Annar and All Teams...
Tq
😂😂super😂😂🎉🎉🎉🎉🎉🎉nattaka🎉🎉🎉🎉🎉
Tq
ನಿಮ್ಮ ಬಹಳ ಚನ್ನಾಗಿದೆ ನಿಮ್ಮ ವಿಡಿಯೋಗಾಗಿ ಕಾಯುತ್ತಿರುತ್ತೇನೆ
Supar🎉🎉
Tq
😂😂😂😂😂😂❤❤❤❤❤😅😅😅superrr ri anna part 2 hakri 💯👌👌👌👌👌👌👌👌👍🏻👍🏻👍🏻
Tq
ಅಣ್ಣ , ಚಿತ್ರ ಕತೆ ಸೂಪರ್ . ಈ ಕತೆಯ ಸಾರಾಂಶ ಚೆನ್ನಾಗಿದೆ .ಯಾರು ಇದನ್ನ ಬರೆದದ್ದು .ಸಮಯ , ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ , ದೃಶ್ಯಗಳನ್ನ ರೆಡಿಮಾಡಿದ್ದೀರಿ . ಸೂಪರ್ . ಹಾಗೆ ಪಾರ್ಟ್ 2 ರೆಡಿಯಾಗಲಿ .
I like so much . ಇವತ್ತಿನ ಈ ಸಿನೆಮಾ ರಂಗ ಏಕೆ ಬಿದ್ದುಹೋಗಿದೆ ಅಂದರೆ , ಅವರ ಅಸಂಬಂದ ಚಿತ್ರಕತೆ , ಅಸಂಬಂದ ಸಂಭಾಷಣೆ , ಯಾವ್ಯಾವುದೋ ವೇಷಭೂಷಣ , ಯಾವ್ಯಾವುದೋ ಹಾಡು ಸಂಗೀತ , ಯಾವ್ಯಾವುದೋ ದೃಶ್ಯಗಳು . ಇವತ್ತಿನ ಈ ಸಿನೆಮಾಗಳ ನೋಡುವುದರ ಬದಲು , ನಿಮ್ಮ ಇಂತಹ ಮನಮೋಹಕ , ನೈಜವೆಂಬುವಂತಹ ಶಾರ್ಟ್ ಮೂವಿಗಳು ತುಂಬಾ ತುಂಬಾ ಚೆನ್ನಾಗಿರುತ್ತವೆ . ನಿಮ್ಮಂತಹ ಕಲಾವಿದರು ಒಂದು ಹಳೆಯ ಟ್ರೆಂಡ್ ಸಿನೆಮ ರಂಗ ಹೇಗಿತ್ತು . ಅದನ್ನ ನೀವೆಲ್ಲ ಸೇರಿ ಮತ್ತೆ ಎಳೆದು ತರಬೇಕು . ಈವನೊವನ್ ಇವತ್ತಿನ ಸಿನೆಮಾಗಳು , ಈ industry ಯನ್ನ ನೋಡ್ತಾ ಇದ್ರೆ , ತಲೆ ಕೆಟ್ಟು ಹೋಗುತ್ತೆ . ಇಂತಹ ಸಿನೆಮಾ ನೋಡುವುದರ ಬದಲು , ಸುಮ್ನೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ . ಆದ್ದರಿಂದ ಸ್ನೇಹಿತರೆ ನೀವೆಲ್ಲ ಸೇರಿ ಆ ಒಂದು 50 , 60 ಧಶಕದ ಚಿತ್ರಕತೆ , ಸಂಭಾಷಣೆ , ಸಂಗೀತ , ಸೌಂದರ್ಯವನ್ನ ಮತ್ತೆ ಸೃಷ್ಟಿಸಬೇಕೆಂದು ನನ್ನ ವಿನಂತಿ . ಹಳೆ ಪದ್ಧತಿಯ ಹೊಸ ತಲೆಮಾರು ಚಿಗುರಲೆಂದು ನನ್ನ ಆಶಯ .
ತುಂಬಾ ತುಂಬಾ ಧನ್ಯವಾದಗಳು🙏🙏
👌 ಸೂಪರ್ ಪಕ್ಕೀರನ ಬೋಗೂರ್ ಬಾ
Super dilag second husband sanjan 😂
Tq
very 🙏 super.
Super vidou Anna 😂😂
Tq
Super fakya
Tq
Fakkir sir super acting and nice dialogue and super comedy so like you S Atmanand B O officers
Thanks sir
Super bro 2part haki
Okri
Fakkiranna & sanjana sister paatra naija bhagavaavide i enjoyed
Tq
Super
Tq
ಸೂಪರ್ ಫಕ್ಕೀರನ್ನ
well done super keep it up we want more comedy from it😊🎉🎉🎉🎉🎉🎉🎉🎉🎉🎉
Super story'
Tq
Uttar Karnataka super drama 😂😂
Fakkirann sajanna super jodi❤❤❤❤❤❤
Tq
ಸೂಪರ್ ❤
Tq
Next 1 billion followers pakka 😂
Fisar bava fisar😂😂
Sakkat plot, sakkat prasangada vlog torisutiddiri, mundina vlog nodalu kutuhala keraluttide, ottare idu ondu super duper comedy 🎉🎉🎉🎉🎉, nodi nakku enjoy madutteve.
Tq🙏
Super comedy 👌🙏
ಬೆಂಕಿ ಅಣ್ಣಾ 🙏🙏🙏
Tq
Super bro
Tq
ಸೆರೆ ಕುಡದ್ರಿ 😂😂😂
😄
Super 😊
First comment..👍
🙏🙏
Fakkri.kamblicomedysuper
Tq
❤❤🎉
Tq
My first comment
Tq
Nice video
Tq
👍👌🔥
Tq
Pakka bhilhongal language 😂😂😂
🙏
Fakir shere kudadi good morning
😄
🆂🆄🅿🅴🆁 🅽🅸🅲🅴 🆅🅸🅳🅴🅾 🎉🎉🎉🎉
😂
Tq
ಚನ
🎉 Part 2 Come Soon
❤❤
❤
❤❤🎉🎉
❤❤❤😂😂😂😂😅😅😅🎉🎉❤❤❤😂😂😂😂😂😅
Tq
ಫಕೀರ ನೀನು ಕುಡುಕನ ಪಾತ್ರ ಬಿಟ್ಟು ಬೇರೆ ಎಲ್ಲ ಪಾತ್ರಗಳು ok
ಬೆಂಕಿ ಅಣ್ಣಾ ಕನ್ನಡದಾಗ ಹಾಕಿನೀ ನೋಡ ಬೇ
🙏🙏
ಕಾಮೆಂಟ್ಗಳನ್ನು ಸ್ವಲ್ಪ ಕನ್ನಡದಲ್ಲಿ ಹಾಕಿರೋ ಅಣ್ಣಂದೀರಾ.
ಧನ್ಯವಾದಗಳು
V
Learn English bro.
Super anna
Tq