ಅಣ್ಣಾವ್ರ ಬಗೆಗಿನ ವರದಪ್ಪರವರ ಸಂದರ್ಶನ ಇದ್ದರೆ ನೋಡುವ, ಬಹಳ ದಿನಗಳ ಆಸೆ.. ಈ ಸಂಚಿಕೆಯಲ್ಲಿ ಅವರ ಬಗೆಗಿನ ನಿಮ್ಮ ವಿಚಾರ ಕೇಳಿ ತುಂಬ ಇಷ್ಟವಾಯಿತು...ವರದಪ್ಪರವರ ಬಗ್ಗೆ ಇನ್ನೂ ಹೆಚ್ಚಿನ ವಿವರ ತಿಳಿಯುವ ಕುತೂಹಲ..
Hai Praveen Sanchike channagi Barthidhe. Dhanyavadhagalu🙏🙏🙏Dayavittu Thumbaa Gap Kodbedi. Bega Banni.Sanchike Miss Madthairodhu Thumbaaaaa Bejaragthaidhe. Miss You We Miss Rajanna. Bega Banni Please🙁😥😢🙏🙏🙏
ಸಾರ್ ಅದು ನಿರಾಕರಣ ಅಲ್ಲ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ "ಸುಬ್ಬಣ್ಣ" ಕೃತಿ ಇರಬೇಕು ನೋಡಿ. ಭಗವಾನ್‌ರವರ ಸಂದರ್ಶನದಲ್ಲಿ ಕೇಳಿದ ನೆನಪು. ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ.
Great video.Says a lot about the bond between the brothers. We totally understand the priorities in your life, please attend t your pressing work in your life, but please dont dissappoint us by not continuing this series...Please
ಸರ್..... ಅಣ್ಣಾವ್ರಿಗೆ ಚಿಕ್ಕ ವಯಸ್ಸಿನಲ್ಲಿ ಮತ್ತೊಬ್ಬ ತಮ್ಮ "ಗೋವಿಂದರಾಜು" ಎಂದು ಇದ್ದರಂತೆ...ಅವರು ಚಿಕ್ಕ ವಯಸ್ಸಲ್ಲೇ ತೀರಿಹೋದರಂತೆ... ಅವರ ಬಗ್ಗೆ ಏನಾದರೂ ಮಾತನಾಡಿದ್ರಾ ಸರ್ ಅಣ್ಣಾವ್ರು ತಮ್ಮ ಜೊತೆ.....
That novel belongs to Masti Venkatesha Iyengar of Melukote and not S L Byrappa. S L Byrappa's another novel rights not received and this as mentioned by Bhagavan sir.
ನಮಸ್ಕಾರ ಪ್ರವೀಣ ಜೀ. ನಿಮ್ಮ. ಮಾ ತು ಗ ಳು ಮಧುರ. ಸಜನರ ಸ ಹ ವಾಸದ೦ತೆ ಎಂಬ ನು ಡಿ ಯ o ತೆ , ರಾ ಜ ಕು ಮಾ ರರು ಮತ್ತು ತಾ ವು ಗ ಳ ಒ ಡ ನಾ ಟ ಅ ಮೋ ಘ. ಮುoದಿನ ಮಾತಿ ಗಾಗಿ ಕಾಯುತ್ತಿ ರು ವ ರಾ ಜಕುಮಾ ರ ರ ಅ ಬಿ ಮಾ ನಿ.ರo ಗಣ್ಣ. ಅ ಕ್ಷ ರ ಗ ಳು ತ ಪ್ಪಿ ದ್ದ ರೆ ದ ಯ ವಿ ಟ್ಟು ಕ್ಷ ಮಿ ಸಿ.
ನಿಮ್ಮ ಸಂಚಿಕೆಗೆ ಕಾಯುತ್ತಿರುವೆವು. ಸರ್ ಧನ್ಯವಾದಗಳು
ಕಲಿಯುಗದ ರಾಮಲಕ್ಷ್ಮಣರು ಅಣ್ಣಾವ್ರು ಹಾಗೂ ವರದಪ್ಪನವರು.
ಧನ್ಯವಾದಗಳು ಸರ್. 🙏🙏🙏
Jai annavru varadappa
ಶ್ರೀಯುತ ಪ್ರವೀಣ್ ನಾಯಕ್ ನಿಮ್ಮ ಮಾತುಗಳು ಕೇಳಿ ತುಂಬಾ ಖುಷಿ ಆಯಿತು
ಅಣ್ಣಾವ್ರ ಬಗೆಗಿನ ವರದಪ್ಪರವರ ಸಂದರ್ಶನ ಇದ್ದರೆ ನೋಡುವ, ಬಹಳ ದಿನಗಳ ಆಸೆ..
ಈ ಸಂಚಿಕೆಯಲ್ಲಿ ಅವರ ಬಗೆಗಿನ ನಿಮ್ಮ ವಿಚಾರ ಕೇಳಿ ತುಂಬ ಇಷ್ಟವಾಯಿತು...ವರದಪ್ಪರವರ ಬಗ್ಗೆ ಇನ್ನೂ ಹೆಚ್ಚಿನ ವಿವರ ತಿಳಿಯುವ ಕುತೂಹಲ..
Dr Rajkumar ಗೇ 💙💙 ಜೈ 🙏🙏🙏💓💓😍😍BOSS...sssss 🙏
Annavara matugalu sarani tumba channagi bartaa ede Praveen sir ravarige tumba danyavaadagalu............
Super Muthu Raj,varada Raj
ಮತ್ತೆ ಬನ್ನಿ ಸರ್ ನಿಮ್ಮ ಸಂಚಿಕೆಗಾಗಿ ಕಾಯುತ್ತಿರುವ ಅಣ್ಣಾವ್ರ ಅಭಿಮಾನಿಗಳು ನಿರಾಸೆ ಮಾಡಬೇಡಿ ಧನ್ಯವಾದಗಳು
Hai Praveen Sanchike channagi Barthidhe. Dhanyavadhagalu🙏🙏🙏Dayavittu Thumbaa Gap Kodbedi. Bega Banni.Sanchike Miss Madthairodhu Thumbaaaaa Bejaragthaidhe. Miss You We Miss Rajanna. Bega Banni Please🙁😥😢🙏🙏🙏
Annavru varadappanavaru adunika yugadalli naavu Kanda Rama Lakshmanaru avara nnu Kanda nave dhanyaru thank you sir
Runa sambandhagalu nimma avara bandhavya aste Sogasagidhe.
ಅಖ oಡ ಕ ನಾ೯ಟಕದ ವjjjraಕುoಡಲದ ಮುತ್ತು. ರಾಜಕುಮಾರ ರವರು.
🌻🥀🌹🌼🌸🌺🌷☀
ಧನ್ಯವಾದಗಳು ಸರ್
ಸಹೋದರರು ಹೇಗಿರಬೇಕು ಅಂದರೆ ಅಣ್ಣಾವ್ರು ವರದಪ್ಪ ಅವರಹಾಗೆ
Jai Ramakrishna
ನಿಜವಾಗಲೂ ನೀವು ತುಂಬಾನೇ ಅದೃಷ್ಟವಂತರು
ಮಹಾನ್ ವ್ಯಕ್ತಿ. ಡಾ: ರಾಜ್
ಮುಂದುವರಿಯಲಿ
Thank you for sharing this video.
Super sar
ರಾಜಾಭಿಮಾನಿಯ ಹೃತ್ಪೂರ್ವಕ ಧನ್ಯವಾದಗಳು ಸರ್
Ok sir waiting
Sir,iam too old by age I saw yr still snap abba aphotograper can act like a hero sir really you are great yr parents ,wife yr daughter's re lucky
🙏
ಆ ಸಿನೆಮಾ ಬಹುಶಃ ಮಾಸ್ತಿ ಅವರ ಸುಬ್ಬಣ್ಣ ಇರಬಹುದು; ನಿರಾಕಾರಣ ಅಲ್ಲ.. ಭಗವಾನ್ ಅವರ ಸಂದರ್ಶನದಲ್ಲಿ ನೋಡಿದ್ದು
Super
Super sr
ಧನ್ಯವಾದಗಳು ಸರ್ ನಿಮ್ಮ ಬರುವಿಕೆಗಾಗಿ ಕಾಯುತ್ತ ಇರುವ ಅಣ್ಣಾವ್ರ ಅಭಿಮಾನಿಗಳು 👍👌🙏🙏🙏🙏🙏
OK sir.... We will be waiting sir......
ಆದಷ್ಟು ಬೇಗ ಮತ್ತೆ ಆರಂಭಿಸಿ ನಮಗೆ ಅಣ್ಣಾವ್ರ ಮಾಹಿತಿಯನ್ನು ಪ್ರತಿದಿನ ಕೇಳಿದರೇನೇ ಏನೋ ಒಂದು ಸಮಾಧಾನ
Hrudhayasparshi maathugalindha, Dr.Rajkumar avara antharalavannu abhimaanigalige bimbisiruviri, Praveen Sir.. vandhanegalu
Please tell about yogabhyasa of rajkumaar
Please don't stop sir
Very nice Episode Praveen Sir. Pls Sir next Monday wait maadthirthivi neev matthe bandhu Annavra bagge helbeku Sir it's request.
Dr Raj is an all time legend of Karnataka
We are waiting sir.
Super sir Explanation is very very good Sir pl contineu ur Episodes
Ok sir but so sad to too much days waiting but we waiting till next Monday....jai dr.raaaj
OK sir good information
Kindly continue episode ... u are blessed by god of kannadigas in your touch for a long time
Ok Sir,will wait
Thanks for sharing your experience. We will be waiting for your next video sir.
Even though the incident are repeated feel like keep listening his episodes ,
Praveen sir avare..neev konege helta helta exite aagi nannannan tharane ugdvegadind kulitiralla..aa nimma mukhbhavadalli nannannannananne nodide praveen sir avare...nimma kannall neer tulkiddu nodide sir..neevu nannannan tara bhavanajeevi sir...
Vry heart touching.
Thanku sir.
Ñillisabedj Munduvareyali Praveen sir
Wow sir you look like Rama Krishna only. I saw that image. When I see your eyes. If u put print and sell many people will buy really
Sir my name is padma 58 old Superrrrr sir
Please re-publish "Rajkumar - Ondhu Belaku" book. I would like to buy that book.
🙏🙏🌹🌹🙏🙏🙏🌹🌹🌹🌹🌹
Ok sar
Mundina 12ne Thareekina tanaka kaybeka Che Mosa maadtiddira praveen pratidina nimma ee sanchikegoskara kayta idde Miss U till that date
🌷🙏🌷
Wonderful praveen .... U are doing gud work
Thanq Sir for continuing
Both are made for each other and Rama laxman
Sir break thagoli adhre please series anthu stop maadbedi...
ಬೇಗನೆ ಬನ್ನಿ ಸರ್
ಪ್ರವೀಣ್ ಸರ್, ವರದಪ್ಪ ರವರ ಕುಟುಂಬದ ಪರಿಚಯ ಮಾಡಿಕೊಡಿ ಸರ್
ಅಣ್ಣಾವ್ರ ಜೊತೆ ಹುಟ್ಟಿದವರು 5 ಜನ
1.ಮುತ್ತುರಾಜು
2.ವರದರಾಜು
3.ಗೋವಿಂದರಾಜು
4.ನಾಗಮ್ಮ
5.ಶಾರದಮ್ಮ
ಸಾರ್ ಅದು ನಿರಾಕರಣ ಅಲ್ಲ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ "ಸುಬ್ಬಣ್ಣ" ಕೃತಿ ಇರಬೇಕು ನೋಡಿ. ಭಗವಾನ್‌ರವರ ಸಂದರ್ಶನದಲ್ಲಿ ಕೇಳಿದ ನೆನಪು. ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರೆಯಲಿ.
ಹೌದು, ನನಗೂ ಹಾಗೇ ಅನಿಸುತ್ತದೆ,ನಾಯಕರೂ ಕೂಡ ಅನಿಸುತ್ತೆ ಎಂದೇ ಹೇಳುತ್ತಾರೆ, ಆ ಕೃತಿ ಮಾಸ್ತಿ ಯವರದೇ ಇರಬೇಕು
Howdu adu Masti Venkatesh Iyengar avara Subbanna Kadambari ne
Great video.Says a lot about the bond between the brothers. We totally understand the priorities in your life, please attend t your pressing work in your life, but please dont dissappoint us by not continuing this series...Please
Kaayutteve sir
Anna tammandiru aninyavagiddaru Raj kooda
Tammanige sahaya sahakara
Maduddu spastavagi helabekagittu sir
Sir Dayavittu Nanna Manassige thumba Novaguva Ondu vishaya Helthini....Etteechege Namma Karaate king... Auto Raja... Shankar nag ravara..Huttu Habbada...Dina...Naanu Ondu Tea Stall Nalli Tea Kudiyuttidde... Paper Nalli Shankar nag Nenapina Chithra....galiddavu..Allidda kelavu kidigedigalu...Nodo... Rajkumar.. Shankar nag nna.. Accident..Madsi Saayisi ivattige..32 Varsha aayithu anda nanage Nanna Kopana...Thadeyoke Aaglilla... Dayavittu ee vishayada bagge nikharavagi....thilisi... please.... please please....
Pls sir nilisbedi
Wt we would u say sir 🙏🙏🙏
ಸರ್.....
ಅಣ್ಣಾವ್ರಿಗೆ ಚಿಕ್ಕ ವಯಸ್ಸಿನಲ್ಲಿ ಮತ್ತೊಬ್ಬ ತಮ್ಮ "ಗೋವಿಂದರಾಜು" ಎಂದು ಇದ್ದರಂತೆ...ಅವರು ಚಿಕ್ಕ ವಯಸ್ಸಲ್ಲೇ ತೀರಿಹೋದರಂತೆ... ಅವರ ಬಗ್ಗೆ ಏನಾದರೂ ಮಾತನಾಡಿದ್ರಾ ಸರ್ ಅಣ್ಣಾವ್ರು ತಮ್ಮ ಜೊತೆ.....
Tangi eddalu sharadmma
sannavayassinalli hodaru
@@hemanthkulkarni5480 ಅಣ್ಣಾವ್ರ ಜೊತೆ ಹುಟ್ಟಿದವರು 5 ಜನ
1.ಮುತ್ತುರಾಜು
2.ವರದರಾಜು
3.ಗೋವಿಂದರಾಜು
4.ನಾಗಮ್ಮ
5.ಶಾರದಮ್ಮ
That novel belongs to Masti Venkatesha Iyengar of Melukote and not S L Byrappa.
S L Byrappa's another novel rights not received and this as mentioned by Bhagavan sir.
ಇಲ್ಲ ನಾಗರಾಜ್, ನಿರಾಕರಣ s.l. ಬೈರಪ್ಪ ಅವರು ಬರೆದಿರುವ ಕಥೆ.
6:45 Sir if possible please upload this song in your channel...
UA-cam alle ide nodi sir....👍👍👍👍
It is there in my UA-cam channel. Here is the link
ua-cam.com/video/5LvtPTiq0H8/v-deo.html
@@kpraveennayak1234 Thank u Sir...🙏
ವರದರಾಜು ಏನು ಓದಿದ್ದರು
ನಮಸ್ಕಾರ ಪ್ರವೀಣ ಜೀ. ನಿಮ್ಮ. ಮಾ ತು ಗ ಳು ಮಧುರ. ಸಜನರ ಸ ಹ ವಾಸದ೦ತೆ ಎಂಬ ನು ಡಿ ಯ o ತೆ , ರಾ ಜ ಕು ಮಾ ರರು ಮತ್ತು ತಾ ವು ಗ ಳ ಒ ಡ ನಾ ಟ ಅ ಮೋ ಘ. ಮುoದಿನ ಮಾತಿ ಗಾಗಿ ಕಾಯುತ್ತಿ ರು ವ ರಾ ಜಕುಮಾ ರ ರ ಅ ಬಿ ಮಾ ನಿ.ರo ಗಣ್ಣ. ಅ ಕ್ಷ ರ ಗ ಳು ತ ಪ್ಪಿ ದ್ದ ರೆ ದ ಯ ವಿ ಟ್ಟು ಕ್ಷ ಮಿ ಸಿ.