HOW DOES DHARMASTALA FEEDS THOUSANDS OF PEOPLE | ಅನ್ನಪೂರ್ಣ ದಲ್ಲಿ ಒಂದು ದಿನ |With

Поділитися
Вставка
  • Опубліковано 28 вер 2024
  • HOW DOES DHARMASTALA FEEDS THOUSANDS..! | ಅನ್ನಪೂರ್ಣ ದಲ್ಲಿ ಒಂದು ದಿನ | Inside dharmasthala mega kitchen
    Special thanks to:
    Management of Dharmasthala for the coordination
    Abhilash KS
    Team Stories that matters
    Friends thanks for watching..
    For Brand Collaborations & Promotions write to bhatnbhat@multiboxentertainment.com or give us a call at +91 8105725557
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

КОМЕНТАРІ • 1,7 тис.

  • @Praveenkulal16
    @Praveenkulal16 6 місяців тому +262

    ಧರ್ಮಸ್ಥಳ ಅಂದ್ರೆ ನೆನಪಾಗೋದು ಎರಡು ಹೆಸರು ಒಂದು ಮಂಜುನಾಥ ಮತ್ತೊಂದು ಸೌಜನ್ಯ 😢

    • @Venu-s8u
      @Venu-s8u 5 місяців тому +7

      Ajmer victims also must get justice

    • @NaveenS-ds8xi
      @NaveenS-ds8xi 5 місяців тому

      Yes sir

    • @harikrishna6715
      @harikrishna6715 5 місяців тому

      Kelavarige kamale roga bandide neevu hospital GE hogi bega

    • @RohitN-o3v
      @RohitN-o3v 5 місяців тому +3

      Vote for nota😢🎉🎉

    • @LokeshPoojari-kf3iw
      @LokeshPoojari-kf3iw 5 місяців тому

      Nota kke vottidre nyaya sigutta 😮​@@RohitN-o3v

  • @kumar98568
    @kumar98568 6 місяців тому +2

    ಅದ್ಭುತ ವಾದ ವ್ಯವಸ್ಥೆ ಶ್ರೀ ಅನ್ನ ದಾಸೋಹ ಶ್ರೀ ಅನ್ನಪೂರ್ಣ ಛತ್ರ ದಿಂದ ಶ್ರೀ ಧರ್ಮಸ್ಥಳ

  • @VinayakBhatBantwal
    @VinayakBhatBantwal 6 місяців тому +26

    I watch your video regularly.ವಿದ್ಯಾ ಕಾಫಿ ತುಂಬಾ ಒಳ್ಳೆಯ ಕಾಫಿ ಹಂಚಿದ್ದಕ್ಕೆ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ ದಯವಿಟ್ಟು ಅವರಿಗೆ ನನ್ನ ನಮನಗಳನ್ನು ತಿಳಿಸಿ

    • @butti20
      @butti20 6 місяців тому

      Naanu video nodidallinda vidya coffee fan... Adanne tharudu

  • @hemalathajn3355
    @hemalathajn3355 6 місяців тому +133

    ಹೌದು ಭಟ್ರೆ... ದಯವಿಟ್ಟು ಸೌಜನ್ಯ ಳ ಪರ ಮಾತಾಡಿದ್ರೆ ದೇವರು ಮೆಚ್ಚುವನು

    • @vidyapsvidyaps5222
      @vidyapsvidyaps5222 6 місяців тому +9

      Ad court ge produce madidre adu court alli nirdara agte nivu hogi matadi avre agbeka

    • @chethankm1721
      @chethankm1721 6 місяців тому

      Kamandana bhaktha​@@vidyapsvidyaps5222

    • @pradyu.kumble
      @pradyu.kumble 6 місяців тому +2

      ​@@vidyapsvidyaps5222court nalli 12yrs adru justice sigade idre neevu enu madtiri?

    • @gayathrishekar4250
      @gayathrishekar4250 6 місяців тому

      ​@@pradyu.kumble nimma sariyada saxi enayithu janaru 4:46 nyayalayada viruddh mathadndku antha helithhira

    • @santhubent
      @santhubent 6 місяців тому

      Ili comments akudre agola ali hogi protest madbeku

  • @NewsHOUR-yh9qt
    @NewsHOUR-yh9qt 6 місяців тому +3

    ಧರ್ಮಸ್ಥಳದ ಅನ್ನಪ್ರಸಾದ ವಿಶ್ವದಲ್ಲಿ ಅದ್ಭುತ

  • @dunggabox5378
    @dunggabox5378 6 місяців тому +77

    Ondu hennige bele illadalli esthu dana madidre en banthu 🙏🙏🙏 Jai manjunath swamy

    • @media944
      @media944 6 місяців тому +6

      ಹೋಗಲೋ ತಿಮ್ಮನ ಅಕ್ರಮ ಪಿಂಡ 😂

    • @harish.poojary2606
      @harish.poojary2606 6 місяців тому

      ಅಂದ್ರೆ ನಿನ್ನ ಮನೆಯ ಹೆಣ್ಣು ಮಕ್ಕಳನ್ನು ಕಾಮಂದರಿಗೆ ಮಾರಿದ್ದೀಯ ಅಂತ ಆಯಿತು...​@@media944

    • @harish.poojary2606
      @harish.poojary2606 6 місяців тому

      ​@@media944ನೀನು ಕಾಮಂದರಿಗೆ ಹುಟ್ಟಿದವನು ಅದಕ್ಕಾಗಿ ನಿನಗೆ ಹೆಣ್ಣಿನ ಬೆಲೆ ಗೊತ್ತಿಲ್ಲ.. ಇಡೀ ಊರಿನವರಿಗೆ ಗೊತ್ತುಂಟು ಕಾಮಂದರ ಹಣೆಬರಹ...

    • @prashanthkumar8643
      @prashanthkumar8643 6 місяців тому

      ​@@media9441)21 ದಿನಗಳ ಹಿಂದೆ ಸೌಜನ್ಯ ಹತ್ಯೆಗೆ ಮಾವುತರು ಧರ್ಮಸ್ಥಳದಲ್ಲಿ ಜೋಡಿ ಕೊಲೆ..ತಲೆಗೆ ಕಲ್ಲು ಹೊಡೆದು..ಯಾರು ಮಾಡಿದ್ದು!?
      2) ಪವರ್ ಟಿವಿ 2013 ರ ಪ್ರಯಾಣದ ಇತಿಹಾಸವನ್ನು ತೋರಿಸಿದೆ. ಮತ್ತು ನಿಶಾಲ್ 2012 ರಿಂದ 2014 ರವರೆಗೆ ಅವರು ಅಮೇರಿಕಾದಲ್ಲಿದ್ದರು .. ಆ ಎರಡು ವರ್ಷಗಳಲ್ಲಿ ಅವರು ಭಾರತದಿಂದ ಅಮೇರಿಕಾಕ್ಕೆ 4 ಬಾರಿ ಪ್ರಯಾಣಿಸಿದರು.. ಅವರು ತೋರಿಸಿದ್ದಾರೆಯೇ..
      3) ಸಿಬಿಐ ವಿಚಾರಣೆ ಆರಂಭಿಸುವ ಕೇವಲ 8 ರಿಂದ 10 ದಿನಗಳ ಮೊದಲು ಪ್ರಧಾನ ಸಾಕ್ಷಿ ರವಿ ಪೂಜಾರಿ ಸಾವನ್ನಪ್ಪಿದ್ದಾರೆ ..ಯಾರು ಮಾಡಿದರು
      4 ) ಧೀರಜ್ ಕೆಲ್ಲಸ್ ಶರ್ಟ್ ರಕ್ತದ ಕಲೆಯಿಂದ ಆವೃತವಾಗಿರುವುದನ್ನು ನೋಡಿದ ವಾರಿಜಾ ಸಾಕ್ಷಿ, ಗೌರಿ ಸಿಬಿಐ ಅಧಿಕಾರಿ ಸೌಜನ್ಯಾ ಪ್ರಕರಣಕ್ಕೆ ಆಯ್ಕೆಯಾದಾಗ ಆತ್ಮಹತ್ಯೆ..ಯಾರು ಮಾಡಿದ್ದು ..
      5) ಇನ್ನೋರ್ವ ಸಾಕ್ಷಿ ಗೋಪಾಲ ಕೃಷ್ಣ ಗೌಡ ದೈಹಿಕವಾಗಿ ಅಸ್ವಸ್ಥಗೊಂಡಿದ್ದು, ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಜನರು ವಿಷ ಸೇವಿಸಿದ್ದಾರೆ ಎಂದು ಹೇಳಿದರು, ಯಾರು ಅದನ್ನು ಮಾಡಿದರು
      6) ಸೌಜನ್ಯ ಕೊಲೆಯಾದ ದಿನ ಉದಯ ನಿಶಾಲ್ ಮತ್ತು ಧೀರಜ್ ನನ್ನು ನೋಡಿದ ದಿನೇಶ್ ಗೌಡ ಅಪಘಾತದಲ್ಲಿ ಸಿಬಿಐ ವಿಚಾರಣೆಗೆ ಮುಂಚೆಯೇ ಸಾವನ್ನಪ್ಪಿದ್ದಾನೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಕೃಷಿ ವಿಭಾಗ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ ಬೊಲೆರೊ ಅವರಿಂದ..
      7) ಯೋನಿ ಸ್ವ್ಯಾಬ್ ಅನ್ನು ಸಂಗ್ರಹಿಸಿದ ವೈದ್ಯರು.. ಸೂಕ್ತ ರೀತಿಯಲ್ಲಿ ಅದನ್ನು ನಾಶಪಡಿಸಿದರು.. ಅವರಿಗೆ 25 ವರ್ಷಗಳ ಮರಣೋತ್ತರ ಪರೀಕ್ಷೆಯ ಅನುಭವವಿದ್ದರೂ.. ಯಾರು ಅದನ್ನು ಮಾಡಲು ಹೇಳಿದರು.
      8) ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಸಿಸಿಟಿವಿ ಫೂಟೇಜ್ ಪ್ರಮುಖ ಸಾಕ್ಷಿಯಾಗಿದೆ ..ಪೊಲೀಸರು ಅದನ್ನು ಏಕೆ ತೆಗೆದುಕೊಂಡರು..ಗೋಮಾತ ಬೆಟ್ಟ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದಿಂದ..ತೆಗೆದುಕೊಳ್ಳಬೇಡಿ ಎಂದು ಯಾರು ಹೇಳಿದರು.
      .9) ಧರ್ಮಸ್ಥಳದ ಬಾಲಕೃಷ್ಣ ಪೂಜಾರಿಯವರು ಸೌಜನ್ಯಳ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಆಕೆಯನ್ನು ಬಲವಂತವಾಗಿ ಅಡ್ಮಿಟ್ ಮಾಡಿ ಮಾನಸಿಕ ಅಸ್ವಸ್ಥಳಂತೆ ತೋರಿಸಿದರು ಮತ್ತು ನನ್ನ ಅನುಮತಿಯಿಲ್ಲದೆ ಯಾರೂ ಅವಳೊಂದಿಗೆ ಮಾತನಾಡಬಾರದು ಎಂದು ಎಲ್ಲರಿಗೂ ಹೇಳಿದರು
      10)ಧರ್ಮಸ್ಥಳದಲ್ಲಿ ಕೊಲೆಯಾದ ದಿನ ಸಂತೋಷ್ ರಾವ್ ಹಾಜರಿದ್ದರು ಎಂಬುದು ಪೊಲೀಸ್ ಸಿಬಿಐ ಅಥವಾ ಸಿಐಡಿಯಿಂದ ಸಾಬೀತಾಗಿಲ್ಲ.
      11)ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಆರೋಪಿ ಸಂತೋಷ್ ರಾವ್.. ಧರ್ಮಸ್ಥಳದ ಜನರ ಕೈಗೆ ಸಿಕ್ಕಿಬೀಳಲು ಎರಡು ದಿನ ಅಲ್ಲೇ ಇದ್ದ.
      12)ಸಂತೋಷ್ ರಾವ್ ಅವರು ಧರ್ಮಸ್ಥಳಕ್ಕೆ ಪ್ರವೇಶಿಸುವ ಮೊದಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಏಕೆ ತೆಗೆದುಕೊಳ್ಳಲಿಲ್ಲ ..ಅಥವಾ ಬಸ್ ಟಿಕೆಟ್ ಅಥವಾ ಪ್ರಯಾಣದ ಸಮಯದಲ್ಲಿ ಅವರನ್ನು ನೋಡಿದ ಇತರ ಸಾಕ್ಷಿಗಳನ್ನು ತೆಗೆದುಕೊಳ್ಳಲಿಲ್ಲ

    • @prashanthkumar8643
      @prashanthkumar8643 6 місяців тому

      ​@@media944ಟವರ್ ಡಂಪ್ ವಿವರಗಳನ್ನು ಪೊಲೀಸರು ಏಕೆ ತೆಗೆದುಕೊಂಡಿಲ್ಲ ಮತ್ತು ಸಿಡಿಆರ್ ವಿವರಗಳನ್ನು ಸಿಬಿಐ ಮತ್ತು ನ್ಯಾಯಾಲಯಕ್ಕೆ ನೀಡಿಲ್ಲ ಪ್ರಕೃತಿ ಚಿಕಿತ್ಸಾಲಯದ ಹಿಂದಿನ ದಾರಿಯನ್ನು ಲೋಹದ ಹಾಳೆಗಳಿಂದ ಏಕೆ ತಡೆದರು .
      .ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ನಂತರ.. ಸಂತ್ರಸ್ತೆ ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳದಿಂದ ಧೀರಜ್ ಕೆಲ್ಲಸ್ ಮನೆ ಕೇವಲ 1.3 ಕಿಮೀ ದೂರದಲ್ಲಿದೆ..
      ಮಲ್ಲಿಕ್ ಧೀರಜ್ ಜೈನ್ ಮತ್ತು ಇತರ ಕೆಲವು ಜನರು ಸಂತೋಷ್ ರಾವ್ ಅವರ ಕೈಯಲ್ಲಿ ಚೀಲವನ್ನು ಹೊಂದಿದ್ದಾಗ 11 10 2012 ರಂದು ಹಿಡಿದರು.
      13 10 2012 ರಂದು ಪೊಲೀಸರು ಸಂತೋಷ್ ರೈ ಅವರನ್ನು ಪರಿಶೀಲನೆಗೆ ಕರೆದೊಯ್ದರು .. ಮತ್ತು ಸಂತೋಷ್ ರೈ ಅವರು ಆಶ್ರಯ ಪಡೆದಿದ್ದ ಟೆಂಟ್ ಒಳಗೆ ಚೀಲವನ್ನು ಅವರು ಕಂಡುಕೊಂಡರು .. ಎರಡು ಸ್ಥಳಗಳಲ್ಲಿ ಒಂದೇ ಚೀಲ ..ಯಾರು

  • @chandrashekarputhran2407
    @chandrashekarputhran2407 3 місяці тому +2

    Very holy place. Anna dana, vidya dana, aushadhi dana and abhaya dana are great. Manjunatha deva & Annappa daiva kale and karnika are to be experienced. Visit & see yourself.

  • @chandugidi306
    @chandugidi306 6 місяців тому +24

    Bhatre niu swojanyara bagge horata madi 1 video haki.

    • @dinakarnp2076
      @dinakarnp2076 6 місяців тому

      Yes

    • @kudladajavane3544
      @kudladajavane3544 6 місяців тому +6

      ಅದ್ರಲ್ಲಿ ಅವ್ನಿಗೆ ಹಣ ಸಿಗಲ್ವಲ್ಲ ಅದಕ್ಕೆ ಮಾಡಲ್ಲ

    • @ShettY-SHRAVAN
      @ShettY-SHRAVAN 6 місяців тому +2

      Adakku ee video ge yaava sambandavu illa

  • @madhu7029
    @madhu7029 6 місяців тому +63

    ಜೈ ಮಂಜುನಾಥೆಶ್ವರ ಸ್ವಾಮಿ 🙏

  • @dhananjayaandar1815
    @dhananjayaandar1815 6 місяців тому +27

    ಜೈ ಧರ್ಮಸ್ಥಳ ಮಂಜುನಾಥೇಶ್ವರ, ನಿಜಕ್ಕೂ ಅದ್ಬುತ, ಧರ್ಮಸ್ಥಳದ ಮೂಲಕ ಅನೇಕ ಸಮಾಜಕ್ಕೆ ಉಪಯೋಗ ವಾಗುವ ಕೆಲ್ಸ ಆಗುತ್ತಿದೆ, ಜೈ ಧರ್ಮಸ್ಥಳ

    • @ಕರಾವಳಿಸೊಬಗು-ಛ2ದ
      @ಕರಾವಳಿಸೊಬಗು-ಛ2ದ 6 місяців тому +6

      ಸೌಜನ್ಯ ಹೆಣ್ಣುಮಗಳ ಹಾಗೂ ಹಲವಾರು ಸಾವುಗಳಿಗೆ ಕಾರಣ ಆಗಿರುವ ಧರ್ಮಸ್ಥಳ ದೇವಾಲಯದಲ್ಲಿ ತಿಥಿ ಊಟ ಅದು ನಿಮಗೆ ಪ್ರಸಾದ😢

    • @ಡಾಲಿಸ್ಟುಡಿಯೋ
      @ಡಾಲಿಸ್ಟುಡಿಯೋ Місяць тому

      ​@@ಕರಾವಳಿಸೊಬಗು-ಛ2ದಅದೆಲ್ಲಾ ಸುಳ್ಳು ಮಾಹಿತಿ

  • @NewsHOUR-yh9qt
    @NewsHOUR-yh9qt 6 місяців тому +1

    ಧರ್ಮಸ್ಥಳ ಒಂದು ಅದ್ಭುತ ಜೈ ಶ್ರೀ ಮಂಜುನಾಥ

  • @manjammamg947
    @manjammamg947 6 місяців тому +4

    ಓಂ ನಮಃ ಶಿವಾಯ 🙏🙏🙏❤❤❤🚩🚩🚩🕉️🕉️🕉️🥰🥰🥰😍😍😍

  • @thapasvi3190
    @thapasvi3190 5 місяців тому +39

    ಭಟ್ರೇ ಸೌಜನ್ಯ ವಿಚಾರ ಮಾತಾಡ್ತಿದ್ರೆ ಆ ಗೌರವ ನೆ ಬೇರೆ ನಿಮಗೆ.

  • @nikhilpoojary2190
    @nikhilpoojary2190 6 місяців тому +32

    Nimge sowjanya na aathma olledu maadli 🙃

    • @gayathrishekar4250
      @gayathrishekar4250 6 місяців тому

      Ninge athma kettaddu madithhu antha helithiddiya, athmagalu devarslla divvagalu olledu kettaddu enu madoke agolla dadda praveens 😂😂

  • @prsangam381
    @prsangam381 6 місяців тому +28

    Bhattre, Tumba Thanks. Such an informative post. Can't thank you enough. Revelation. Astounding work in Srikshetra. Thanks so much

  • @sdrsdrsdr7372
    @sdrsdrsdr7372 6 місяців тому +6

    Om namah shivaya jai annaporneshwari amma. Thanks battre

  • @jayarajk4349
    @jayarajk4349 6 місяців тому +19

    Soujanya nyayada bagge matadi batre... Veerendra heggade ge dikkara

    • @sanatkumarnitd9043
      @sanatkumarnitd9043 6 місяців тому +1

      Jaya female Raj male ninu middle

    • @gayathrishekar4250
      @gayathrishekar4250 6 місяців тому

      Nyaya beku antha kelthhiri, neve thirmana mafi dhikkara annuthhiri enidu double standard

    • @sanatkumarnitd9043
      @sanatkumarnitd9043 6 місяців тому

      @@gayathrishekar4250 Mental patient. Ha 😢😺 Ha 🤣🤣😂🙂☺️

  • @UshaShetty-q2p
    @UshaShetty-q2p 6 місяців тому +123

    Justice for soujanya😊

    • @lingaraju2116
      @lingaraju2116 6 місяців тому +1

      😍😍🙏🙏🙏🙏

    • @Venu-s8u
      @Venu-s8u 5 місяців тому

      Ajmer victims also must get justice

  • @sathyabhamahegde1892
    @sathyabhamahegde1892 6 місяців тому +55

    Re bhatre yake Dgangaster jyothe hogiddira avaru kamandaru sari ella . Justice for Soujanya n Santhosh Rao n others

    • @gayathrishekar4250
      @gayathrishekar4250 6 місяців тому

      Bhattaru darma sthalakke hogilla andare alli ellavu ninthu hogi , janaru yaru darmasthalakke hoguthiralillava , devaru sathyavantha yarige en madbeku ellavannu maduthhane

  • @nayanaj3154
    @nayanaj3154 6 місяців тому +95

    Justice ⚖️ for soujanya 😢😢

    • @anilkala9275
      @anilkala9275 6 місяців тому +9

      ಅಯ್ಯೋ ಸು ಮಗನೆ ಅದನ್ನ ಇಲ್ಲಿ ಯಾಕೆ ಕೇಳ್ತಾ ಇದ್ಯಾ

    • @AlviyasdellaRio
      @AlviyasdellaRio 6 місяців тому +10

      Justice for sowjanya 🚩🚩🚩

    • @AlviyasdellaRio
      @AlviyasdellaRio 6 місяців тому

      ​@@anilkala9275soolemaga ninna appa veerendra matte harshendra

    • @anupamakb5778
      @anupamakb5778 6 місяців тому +4

      Justice for ಸೌಜನ್ಯ

    • @punithb2910
      @punithb2910 6 місяців тому +4

      Justice for soujanya

  • @annayyan5308
    @annayyan5308 4 місяці тому +2

    ಶ್ರೀ ಧರ್ಮಸ್ಥಳ 🙏🙏🙏🙏🙏

  • @malashreemalashree3609
    @malashreemalashree3609 3 місяці тому +3

    ಓಂ ನಮಃ ಶಿವಾಯ 🙏🏻❤️

  • @nsm8264
    @nsm8264 3 місяці тому +2

    ಶ್ರೀ ಮಂಜುನಾಥ ಸ್ವಾಮಿ ನಮಃ

  • @balasubramanyakn6466
    @balasubramanyakn6466 3 місяці тому +1

    ಜೈ ಮಂಜುನಾಥ. 🙏 ಶ್ರೀ. ಧರ್ಮೇದ್ರ ಹೆಗಡೆಯವರ ಸಮರ್ಥ ಆಡಳಿತಕ್ಕೆ ನಮನಗಳು. 🙏

  • @canem_erkencikus
    @canem_erkencikus 6 місяців тому +91

    Justice for sowjanya

  • @rekhalkamatad3235
    @rekhalkamatad3235 4 місяці тому +2

    Nijavagiyu Manjunathswami Elli nelesiddare 👌👌🙏🙏

  • @ChaithramanjunathChaithram-k5l
    @ChaithramanjunathChaithram-k5l 6 місяців тому +1

    Good job ಅಣ್ಣಾ, ಇದುವರೆಗೂ ಯಾರೂ ತೋರಿಸಿದ್ದಿಲ್ಲ

  • @kothainayakey5330
    @kothainayakey5330 3 місяці тому +2

    Wow.Dhanyavadalu Namasivaya.

  • @anantdesai8300
    @anantdesai8300 3 місяці тому +3

    ಉತ್ತಮ ಮಾಹಿತಿ ಭಟ್ರೆ. ಹಲವು ಬಾರಿ ಧರ್ಮಸ್ಥಳಕ್ಕೆ ಹೋದರೂ ಮತ್ತೆ ಮತ್ತೆ ಹೋಗಬೇಕು ಎಂಬ ಆಶೆ ಬರುವದು ಅಲ್ಲಿನ ವ್ಯವಸ್ಥೆ ಉತ್ತಮವಾಗಿರುವ ಕಾರಣ ದಿಂದ 🙏🙏🙏🙏🙏

  • @anandsanu163
    @anandsanu163 Місяць тому

    ಕ್ಲೀನಿಂಗ್ ಊಟ ಎಲ್ಲಾ ಸೂಪರ್ ಆದ್ರೆ ಅನ್ನ ತುಂಬಾ ವೇಸ್ಟ್ ಆಗುತ್ತೆ ಅದೇ ಬೇಜಾರು.
    ಬಡಿಸುವಾಗ ತುಂಬಾ ಅನ್ನ ಚೆಲ್ಲಿ ಹೋಗುತ್ತದೆ ಸರಿಯಾಗಿ ಬಳಸುವುದಿಲ್ಲ.

  • @SoorajShetty-h3m
    @SoorajShetty-h3m 6 місяців тому +6

    ನಾವು ನಿಮ್ಮ ಅಭಿಮಾನಿಗಳು ನಿಮ್ಮ ಈ ವೀಡಿಯೋ ತುಂಬಾ ಉತ್ತಮವಾಗಿ ಮೂಡಿಬಂದಿದೆ 🙏 ಧರ್ಮಸ್ಥಳಕ್ಕೆ ಧರ್ಮಸ್ಥಳವೇ ಸಾಕ್ಷಿ...

  • @sudeephegde5825
    @sudeephegde5825 4 місяці тому +2

    Nice Sri Swami Bless to All

  • @aruna251
    @aruna251 6 місяців тому +10

    Thank you Mr Bhat. I had been there with my family long time ago. I still remember the day and the taste of the food. So blessed.

    • @BhatnBhat
      @BhatnBhat  6 місяців тому +1

      So nice

    • @sk_ka_in8193
      @sk_ka_in8193 6 місяців тому +13

      Ketta kelasa madi uta hakidre enu prayojana

    • @aruna251
      @aruna251 6 місяців тому

      @@sk_ka_in8193 nimma vichara ne kettadhu. And you have some stupid people to support you

    • @Badboys68459
      @Badboys68459 6 місяців тому +4

      ​@@BhatnBhat ಏನು ಬಟ್ರೆ ಏನು ಅಭಯ ಕೊಟ್ಟಿದ್ದಾರೆ ಕಾಮಂದರು ಭಯ ಹುಟ್ಟಿಸುತ್ತಿದ್ದಾರೆ

    • @kamalakshamalekudiyamalava1707
      @kamalakshamalekudiyamalava1707 6 місяців тому +1

      @@BhatnBhat bvc

  • @mukeshgatty5928
    @mukeshgatty5928 6 місяців тому +17

    ಅನ್ನದೇವರಿಗಿಂತ ಅನ್ಯ ದೇವರಿಲ್ಲ.....
    ಜೈ ಮಂಜುನಾಥ ಸ್ವಾಮಿ....
    ಜೈ ಧರ್ಮಸ್ಥಳ.....

  • @narayananjs6451
    @narayananjs6451 4 місяці тому +2

    ANEKA NAMASKARAM SRIKRISHNAM VANDE JAGATHGURUM

  • @nanjundeshwaram2503
    @nanjundeshwaram2503 5 місяців тому +1

    🙏🙏🙏🙏💐ಶ್ರೀ ಮಂಜುನಾಥಾಯ ನಮಃ ಶ್ರೀ ಅನ್ನಪೂರ್ಣೇಶ್ವರಿ ತಾಯಿ 🙏💐💐

  • @chinthand9742
    @chinthand9742 Місяць тому

    Let Dharmasthala live long. Let manjunath swamy bless the veerendra Hegde 100 years..

  • @ranjithrai7505
    @ranjithrai7505 6 місяців тому +43

    Justice for Sowjanya

    • @manjunathm8806
      @manjunathm8806 6 місяців тому +3

      ನೀನೇ ಹೋರಾಟ ಶುರು ಮಾಡು

    • @ReturnTolaunch
      @ReturnTolaunch 6 місяців тому +1

      Dud edre duniya aste . Evaga yaru barolla 😂

    • @prs2032
      @prs2032 6 місяців тому +10

      #Justiceforsoujanyajaihind🇮🇳...Kamandharige shraddhanjali adashtu bega agali.. devare🙏

    • @PramilaPoojary-cl4lr
      @PramilaPoojary-cl4lr 6 місяців тому +8

      Justice for soujanya

    • @BhatnBhat
      @BhatnBhat  6 місяців тому +2

      Yes 👍

  • @shwethabb7466
    @shwethabb7466 6 місяців тому +6

    Nange sowjanya case li evara patra edyo evallo gottila... Adre Dharmasthala dalli matra aa manjunathana eddare mte ennu aa place lu kuda.. innu Dharma ede anta nange anisutte... Om namo manjunatha..

  • @AnitaPrasanna
    @AnitaPrasanna 6 місяців тому

    Thank you for sharing the video. No food can beat the taste of temple food. All the temples in and around Mangalore are exceptional. I miss all those moments.

  • @PurushothamAacharya-w3t
    @PurushothamAacharya-w3t 6 місяців тому +64

    Neevu video madi hana maadi.
    Adhre adharottige dharma irali
    Illa andhre avara paapadha phala nimgu untu. Neevu vedha shaastra purana thilidha
    Vidhvamsara hattira keli thilkolli

    • @PramilaPoojary-cl4lr
      @PramilaPoojary-cl4lr 6 місяців тому +11

      Correct 😂😂😂😂😂😂😂

    • @sukanyapradeepkumar3508
      @sukanyapradeepkumar3508 6 місяців тому +15

      Yes papa da Hana tagondre papadalloo palu sigutte

    • @yashuprashant255
      @yashuprashant255 6 місяців тому +1

      yess

    • @ShettY-SHRAVAN
      @ShettY-SHRAVAN 6 місяців тому

      Ee video promotion alla

    • @gayathrishekar4250
      @gayathrishekar4250 6 місяців тому

      Bereyavage nev herge eri antha heloke nemagenu hakku, ninge esta ella andare vidio nodbeda navu nodyhheve,, kelavu varshagala hinde b b c yalle bandide gothha jogu avarigu helu

  • @abhibangalore4024
    @abhibangalore4024 6 місяців тому +41

    Justice for sowjanya 😢😢

  • @NewsHOUR-yh9qt
    @NewsHOUR-yh9qt 6 місяців тому +1

    great service to devotees by this kshetra

  • @akshathshetty4901
    @akshathshetty4901 6 місяців тому +31

    ಜಸ್ಟಿಸ್ ಫಾರ್ ಸೌಜನ್ಯ

  • @abhishekm5144
    @abhishekm5144 6 місяців тому +8

    Justice for soujanya😢

  • @shashikiran9716
    @shashikiran9716 5 місяців тому +2

    Justice for Soujanya.. 🙏🙏🙏

  • @geethasethuram726
    @geethasethuram726 6 місяців тому +14

    Namo Namah !Manjunatha swami ki jai! Two eyes are not enough to seethe viabhava of Swamy! Blessed! Thanks bhat and bhats! 🙏💖🕉🌸💐😇

  • @vinayagouda5600
    @vinayagouda5600 6 місяців тому

    Bro nimmage edu bek ett tumba respect ede nimma mele ede namma tangi souwjnya ge ennu naya sigalil devaru edre sigate 😢😢😢😢

  • @pacchupujary7789
    @pacchupujary7789 6 місяців тому +1

    ಅನ್ಯಾಯ ಕೂಡ ಅಲ್ಲಿ ದಾನ ಆಗುತದ್ಯೆ

  • @SukanyaRao-m2r
    @SukanyaRao-m2r 6 місяців тому +2

    Really it was good documentary. Evagle hogi uta maduva annisthu. But besara Andre, illi yu anavashyaka vishaya gala bagge tumba cheap comments nodide. Nimma uddesha vannu avru bere view li nodi eneno comments hakidare. Aduve besara aaddu

  • @dreamwork2020
    @dreamwork2020 6 місяців тому +14

    Bhatre avrella helida hage iga e video bekitta? Nim mele gourav ide .adare soujanya ge nyaya sikkila jai girishanna maheshanna

  • @kaushikgowda5941
    @kaushikgowda5941 6 місяців тому +2

    ನಮ್ಮ ಊರು ಧರ್ಮಸ್ಥಳ 🎉😊

  • @ashwinik1178
    @ashwinik1178 6 місяців тому

    Anna prasada alla Adhu...thiti uta Adhu.....Asstu kole Aagide Alva Adara. Uta. Adhu..maind it...

  • @srinivasmurthy5831
    @srinivasmurthy5831 6 місяців тому +12

    ಶಿಸ್ತು ಬದ್ಧ ಕಾರ್ಯ ನಿರ್ವಹಣೆ - great..

  • @Arjun-Aj67
    @Arjun-Aj67 6 місяців тому

    All staff and management are giving teir best out of best in their work really great

  • @girijaraman4073
    @girijaraman4073 6 місяців тому +5

    Thank you so much, Bhat 🙏🙏

  • @shashirekhap7106
    @shashirekhap7106 6 місяців тому +12

    ಜೈ ಮಂಜುನಾಥ ಸ್ವಾಮಿ ಅದ್ಭುತವಾದ ಪ್ರಸಾದ ವ್ಯವಸ್ಥೆ

  • @GuruBhai-yn9mt
    @GuruBhai-yn9mt 6 місяців тому

    Dharmasthala food is very best before 9 years AG I am working in Car Museum I am Muslim but I love Dharmasthala annadana I really enjoyed thank you for making video I miss the days

  • @ramesh-vd6ok7wn4k
    @ramesh-vd6ok7wn4k 6 місяців тому

    how organized and disiplined service great

  • @Bhkatha-gb2de
    @Bhkatha-gb2de 6 місяців тому +1

    Good bhatre...olle vishyaa

  • @ganeshp3729
    @ganeshp3729 4 місяці тому +1

    ಒಂದು ವಿಶೇಷವಿದೆ, ಎಲ್ಲ ಲೆಖ್ಖ ಪುಸ್ತಕದಲ್ಲೆ ಆಗುತ್ತದೆ, ಕಂಪ್ಯೂಟರ್ ನಲ್ಲಿ ಯಾವುದೆ ಮಾಹಿತಿ ಇಡುತ್ತಿಲ್ಲ.. ಕಂಪ್ಯೂಟರ್ ಬರದ ವ್ಯಕ್ತಿಗಳು ಲೆಖ್ಖ ನೋಡಿಕೊಳ್ಳುತ್ತಿದ್ದಾರೊ ಅಥವಾ ಮತ್ತೆನಾದರೂ ಬೇರೆ ಕಾರಣ ಇದೆಯೊ....?

  • @simplestories6592
    @simplestories6592 6 місяців тому +1

    Payment Bhat n Bhat anta Ivath prove ayitu

  • @ramesh-vd6ok7wn4k
    @ramesh-vd6ok7wn4k 6 місяців тому +1

    National geographic channel has recognised it as one of the wonders in india

  • @lightbringer6436
    @lightbringer6436 6 місяців тому +1

    Very nice video Bhatre. Some places the bg song wasn't that good. It seems some people have made up their mind to hate Dharmasthala (as seen in the comments). Anyways , Thank you for the video.

  • @umap6716
    @umap6716 6 місяців тому +7

    Om namo manjunathaya. Justice for soujanya and other more than 460 cases

  • @kumar98568
    @kumar98568 6 місяців тому

    Dharmsthala is known for chaturvidha Dana annadana is the first preference among them.hands off to this kshetra

  • @doddmane
    @doddmane 6 місяців тому +1

    #justiceforsoujanya

  • @sharvanipatte6107
    @sharvanipatte6107 6 місяців тому +14

    ನಿಮ್ಮ ಮೇಲೆ ಅಭಿಮಾನ ಹೋಯಿತು

  • @gururajguru805
    @gururajguru805 6 місяців тому +5

    ನಮಸ್ತೆ ಭಟ್ And ಭಟ್ 🙏👌👌

  • @shwethabb7466
    @shwethabb7466 6 місяців тому +5

    10:39 howdu nanu first time nodiddu yavude rithi 1rupee kuda ellade vasati erodu mte laggage counter erodu bus li barorige edu tumba help agutte laggage edkondu odadu tapputte edke helidu edu Dharmasthala..

  • @yashavanthsalian1639
    @yashavanthsalian1639 6 місяців тому +1

    ದೇವಸ್ಥಾನದ ಅನ್ನ ಪ್ರಸಾದ ದ ಬಗ್ಗೆ ಸಚಿತ್ರ ವರದಿ ಮಾಡಿ ಉತ್ತಮ ವಿವರಣೆ ನೀಡಿದ್ದೀರಿ......

  • @v.kalpana437
    @v.kalpana437 6 місяців тому

    My fav palce 🥰🥰🙏🙏🙏 illi uta madokke ond tara kushi ❤

  • @user-ಶತ್ರುನಾಶಂ
    @user-ಶತ್ರುನಾಶಂ 6 місяців тому +8

    ನಂಬಿಕೆ ಹೆಸರು ಧರ್ಮಸ್ಥಳ

  • @prashanthkumar8643
    @prashanthkumar8643 6 місяців тому +1

    Nuraru jana nodthirovaga darmastala varshika kreedotsavadalli kabaddi pandyata advaga ,,darmastala virodi team player nannu catch hidiva nepadalli kathu hi suki kodaddu ide darmastaladalli

  • @bondguru6886
    @bondguru6886 6 місяців тому +1

    ಈ ದೇಶದಲ್ಲಿ ಒಂದು ಹೊತ್ತಿನ ಊಟಕ್ಕೂ ತುಂಬಾನೇ ಕಷ್ಟ ಇದೆ. ಇಷ್ಟೆಲ್ಲಾ ಮಾಡೋರೇ ದೇವರು ಅಂತ ನಾನು ನಂಬಿದ್ದೇನೆ ಅದು ಸಣ್ಣವನು ಇದಾಗು ಬೇರೆ ಏನೇ ಇರಲಿ ಈ ಒಂದು ವಿಷಯ ತುಂಬಾನೇ ಚೆನ್ನಾಗಿದೆ ಏನಂತೀರಾ😊

    • @santhoshmurthy1908
      @santhoshmurthy1908 6 місяців тому +1

      Nimdu yaava desha

    • @bondguru6886
      @bondguru6886 6 місяців тому

      @@santhoshmurthy1908 ನಾನು ಬಾರತ ದೇಶ ಕೇಳುವನು ಇಟ್ಟಲಿನ ಹವ್ದು ಅಂದ್ರೆ ನೀನು ನಮ್ಮವನು ಅಲ್ಲ ಏನಂತೀರಾ

  • @nannipun
    @nannipun 6 місяців тому +1

    Soujanya case yenaytu 💀

  • @Sjdd92
    @Sjdd92 13 днів тому +1

    Super 🙏🙏🙏🙏

  • @radhambikabk6815
    @radhambikabk6815 6 місяців тому +39

    Sri Manjunatha swamy 🙏🙏Justice for sowjanya and Santhosh Rao and all the Rapes and murders in Dharmasthala sir. 🙏🙏😪😢🚩🚩

  • @Arjun-Aj67
    @Arjun-Aj67 6 місяців тому

    ಧರ್ಮಸ್ಥಳ ಪ್ರತಿ ಯೊಂದು ಕಾರ್ಯಕ್ರಮ ಗಳುಹಾಗೂ ವ್ಯವಸ್ಥೆ ನಮ್ಮ ದೇಶಕ್ಕೆ ಮಾದರಿ

  • @vaibhavrbharadwaj3267
    @vaibhavrbharadwaj3267 6 місяців тому +38

    ಹಾಗೆ ಹಣವೂ ಏಷ್ಟು ಬರುತ್ತೆ ಅಂಥ ತೋರಿಸಿ

    • @sanatkumarnitd9043
      @sanatkumarnitd9043 6 місяців тому +4

      1000000000000000000000000

    • @pushpashetty2702
      @pushpashetty2702 6 місяців тому +4

      Ask other religious, why asking Hindu temples

    • @ShashGowda21
      @ShashGowda21 4 місяці тому +3

      Every other place make a huge revenue from the devotees, but how many of them run charities?
      Get your facts right brother

    • @sanatkumarnitd9043
      @sanatkumarnitd9043 4 місяці тому

      @@ShashGowda21 Try to get God bless, if blessed you can keep 100 note counting machines in your home. Why Hindu god others gods . Only one God.

    • @Ashishkumar-gs8mb
      @Ashishkumar-gs8mb 4 місяці тому +2

      Hana bandu Anna Dana madtrare. Adu dod vishya

  • @ZubedaZubeda-e1n
    @ZubedaZubeda-e1n 6 місяців тому +14

    Justice ⚖️ for soujanya

  • @chandrashekarj2400
    @chandrashekarj2400 6 місяців тому

    ಅನ್ನದಾಸೋ ಸುಖೀ ಭವ. ಜೈ ಧಮ೯ಸ್ತಳ

  • @rakshasksathyask8847
    @rakshasksathyask8847 6 місяців тому

    Justice for sowjanya jai maheshanna ❤

  • @bharathmatale4913
    @bharathmatale4913 6 місяців тому +7

    Bhatre Karnataka dalli eruva yalla devastana gala aduge mane torisi

  • @harishm1437
    @harishm1437 6 місяців тому +2

    Jai maheshanna

  • @sanatkumarnitd9043
    @sanatkumarnitd9043 6 місяців тому +1

    Jai Ho Khavandharu ❤❤

  • @Ravindrashetty-fp1ge
    @Ravindrashetty-fp1ge 6 місяців тому +1

    justies for soujania

  • @sadashivrao3563
    @sadashivrao3563 6 місяців тому +5

    Thank you ,

  • @ramesh-vd6ok7wn4k
    @ramesh-vd6ok7wn4k 6 місяців тому

    Yo have showed the people of this world that how service can be served if will power is inside within u

  • @srirams7474
    @srirams7474 4 місяці тому +1

    Super, next level

  • @BHEEMARMY-k2r
    @BHEEMARMY-k2r 6 місяців тому +8

    ಸೌಜನ್ಯ ಧರ್ಮಸ್ಥಳ.....!

  • @SudharshanC-p7j
    @SudharshanC-p7j 5 місяців тому +1

    Sudarshan bat suojanya papada maguvina bagge mathadi

  • @nikhilkum7118
    @nikhilkum7118 6 місяців тому

    Like all your videos.
    Justice for soujanya

  • @drsshetty12
    @drsshetty12 6 місяців тому +2

    I recently visited that place, a month ago, but I had worst experience. Sorry to say but Meals served to us was worst. Rice was half boiled, Sambar was water tickness.😢😢😢 i will mot visit again

    • @amannaik9405
      @amannaik9405 6 місяців тому +3

      Bruh...respect anna prasada...you can't expect 5 star food while feeding thousands of devotees. u said u will not visit again...please don't...!!!

    • @drsshetty12
      @drsshetty12 6 місяців тому +1

      @@amannaik9405 Anna, they are collecting good amount of money. Whole temple looks like a business hub, we can see menu hanging on the walls.They also have all the resources and govt support. Even small temples serve free meals in a good manner. This was not expected by them. May be I have visited wrong time. God bless all.

    • @amannaik9405
      @amannaik9405 6 місяців тому +2

      @@drsshetty12 There's a difference between collecting money and receiving money/grains through harike and kaanike (which is donated by devotees because of faith and positivity towards MANJUNATHA SWAMY ) please know your facts before commenting bullshit...

    • @drsshetty12
      @drsshetty12 6 місяців тому

      @@amannaik9405 thanks anna. May God open your eyes soon.....and you many know the facts soon.....

    • @amannaik9405
      @amannaik9405 6 місяців тому

      @@drsshetty12 Yeah... And may god give you some brain to stop Hypocrisy. Views goskara "Tulunaad Da Manikya" anta video hakodu...matte bere videos alli avr bagge ne bedavada comments maadodu.

  • @BasavarajTokarkoli
    @BasavarajTokarkoli Місяць тому

    🙏 ಓಂ ಮಂಜುನಾಥಾಯ ನಮಃ 🙏

  • @slrgiftingdelights-uniquer7709
    @slrgiftingdelights-uniquer7709 6 місяців тому +5

    God bless you For good work

  • @anildsouza5142
    @anildsouza5142 4 місяці тому +1

    Justice for Soujanya 🙏

  • @charancharangangadhar3393
    @charancharangangadhar3393 5 місяців тому

    🙏🙏🙏🙏🙏nin ee karune yela jeevagala mele erali tande

  • @sureshglobeit
    @sureshglobeit 3 місяці тому

    Safety precautions - hot kitchen

  • @Aarohi501
    @Aarohi501 Місяць тому

    Shringeri sharadamba temple nalli estu chanda uta badisthare gotta dharmasthala ginthalu