ದರ್ಶನ್ ತಮ್ಮ ದಿನಕರ್ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ- ತಾಯಿಯೂ ದೂರ ದೂರ- Darshan brother dinakar house news

Поділитися
Вставка
  • Опубліковано 16 чер 2024
  • #dbossdarshan #darshanarrest #darshanlivenews #dinakarthoogudeepa #meenathoogudepa #kannadanews #thirdeyekannada #trendingvideo #viralvideo
    ನಟ ದರ್ಶನ್ ತಮ್ಮ ದಿನಕರ್ ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ ಪವಿತ್ರಾ ಗೌಡ ಮಾತ್ರ 6 ಕೋಟಿ ಬಂಗಲೆಯಲ್ಲಿ ವಾಸ ಮಾಡ್ತಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
    Third eye kannada
  • Розваги

КОМЕНТАРІ • 405

  • @Karthy_04
    @Karthy_04 11 днів тому +536

    ಕರ್ನಾಟಕದ ಸಾಕ್ಷರತಾ ಪ್ರಮಾಣ 75.36% ಉಳಿದವರು ದರ್ಶನ್ ಅಭಿಮಾನಿಗಳು😅

  • @Rocky_Bhai204
    @Rocky_Bhai204 11 днів тому +333

    ಒಡಹುಟ್ಟಿದವರು ಬಾಡಿಗೆ ಮನೆಯಲ್ಲಿ
    ಇಟ್ಕೊಂಡೋಳು ಐಷಾರಾಮಿ ಮನೆಯಲ್ಲಿ 😂😂😂😂😂

  • @user-eq7dr1md9w
    @user-eq7dr1md9w 11 днів тому +183

    ಮನೆಗೆ ಮಾರಿ ಊರಿಗೆ ಉಪಕಾರಿ ಇಂಥ ಅಭಿಮಾನಿ ಆಗೋದಿಲ್ಲ ನಾನು

    • @Pavarstar270
      @Pavarstar270 11 днів тому +14

      Oorige yava upakaari( apakaari ) pavitralige upakari anni .😂

  • @nagendraamin3621
    @nagendraamin3621 11 днів тому +297

    ಅವನ ಪಾಪದ ಕೊಡ ತುಂಬಿದೆ 👈💯

  • @shrinivaskempegowda6865
    @shrinivaskempegowda6865 11 днів тому +54

    ಅಪ್ಪು ಮನೆ ಕಟ್ಟುಸ್ವಾಗ ಪಕ್ಕದಲ್ಲಿ ಇದ್ದ ರಾಗಣ್ಣ ಅವ್ರಿಗೂ ಮನೆ ಕಟ್ಟುಸ್ಕೋಡ್ತಾರೆ ಅಲ್ಲಿ ಮನೆ ಕಟ್ಟೋರಿಗೆ ಅಪ್ಪು ಹೇಳ್ತಾರೆ ನೋಡಿ ಅದು ನನ್ನ ಅಣ್ಣನ ಮನೆಗೆ ನನ್ನ ಮನೆ ಕಿಂತನು ಚನಾಗಿ ದೊಡ್ಡದಾಗಿ ಕಟ್ಟಿ ಅಂತ, ಇದು ಸ್ವಾತ ರಾಘವೇಂದ್ರ ರಾಜಕುಮಾರ್ ಅವ್ರೆ ಇತ್ತೀಚಿಗೆ ಆಗಿ ಹೇಳೋದು❤ ರಾಜಕುಮಾರ್ ಮಗನ್ ಹತ್ರ ಇರೋ ತರದ್ ಕಾರ್ ತಗೋಬೋದು ಅಷ್ಟೇ, ಬೆಟ್ಟದ ಹೂವು ಅಪ್ಪು😘

  • @sureshpy4109
    @sureshpy4109 11 днів тому +110

    ಈತ ಜೈಲಿನಿಂದ ಹೊರಬಂದಮೇಲೆ ಈತನನ್ನೇ ನಾಯಕನನ್ನಾಗಿ ಮಾಡಿ ಈತನ ಜೀವನಕತೆಯನ್ನಾಧರಿಸಿ ಚಿತ್ರವನ್ನು ತೆಗೆಯಬೇಕೆಂದಿದ್ದೇನೆ, ಚಿತ್ರದ ಹೆಸರು ರಕ್ತಕಣ್ಣೀರು ಭಾಗ 2.

  • @shridevimath1711
    @shridevimath1711 11 днів тому +174

    ಈ ಪಾಪಿಗೆ ಆದಷ್ಟು ಬೇಗ
    ಶಿಕ್ಷೆ ಆಗಲಿ.....

  • @sudhakarakundar672
    @sudhakarakundar672 11 днів тому +150

    ಆಂಟಿಗಿರುವ ಬೆಲೆ ತಮ್ಮನಿಗಿಲ್ಲ 😂😂😂

    • @Hrudayagalavishaya
      @Hrudayagalavishaya 11 днів тому +13

      Hendatige bele illa

    • @kirankumark3219
      @kirankumark3219 11 днів тому +14

      Dagar giruva bele tamma and ammanige illa

    • @Agnosticc
      @Agnosticc 11 днів тому +8

      Tamma hogali, Amma nigoo kottilla

    • @sharadachowdappa6308
      @sharadachowdappa6308 11 днів тому

      ​@@Agnosticcaa thayige enu beda intha maganinda agiro. Novu enu kammina. Ivnu avrige nemmadi annode kottilla aa thayi yav janada karmano intha mags ittidane. Eglu samaya meeri la thappu madidre shikshe anubhavisi olle yavana gi marpatagi aache barli

    • @Abhi_the_explorer
      @Abhi_the_explorer 11 днів тому

      Well said

  • @VinayVinaynail-qw3zl
    @VinayVinaynail-qw3zl 11 днів тому +13

    ನಾನು ಹೆಮ್ಮೆ ಇಂದ ಹೇಳಿಕೊಳ್ಳುತ್ತೇನೆ ಅಪ್ಪು ಅವರ ಅಭಿಮನಿಯಾಗಿದ್ದಕ್ಕೆ ತುಂಬಾ ಪುಣ್ಯ ಮಾಡಿದ್ದೇನೆ ❤❤❤❤ಒಬ್ಬ ನಿಜವಾದ ತೆರೆಯ ಹಿಂದಿನ ಹೀರೋ ಆಗುವುದಕ್ಕೆ ಇರುವ ಗುಣಗಳಿಗಿಂತ ಇನ್ನೂ ಹೆಚ್ಚಾಗಿಯೇ ಇದೆ ❤ಅಣ್ಣ ತಮ್ಮಂದಿರು ಹೇಗೆ ಇರಬೇಕು ಎಂಬುವುದಕ್ಕೆ ಜೀವಂತ ಉದಾಹರಣೆ ನಮ್ಮ ಅಪ್ಪು ತನ್ನ ಅಣ್ಣನಿಗೋಸ್ಕರ ತನ್ನ ಮನೆ ಹೆಗಿದಿಯೋ ಹಾಗೆ ಆತನ ಅಣ್ಣನಿಗೆ ಮನೆ ಕಟ್ಟಿಕೊಟ್ಟಿದ್ದಾರೆ❤❤ಇವರು ಕಣ್ರೀ ನಿಜವಾದ ಸ್ಪೂರ್ತಿ ಅಂದ್ರೆ❤❤ನಾನು ಒಬ್ಬ ಅಪ್ಪು ಅಭಿಮಾನಿ ಅಂತ ಈ ಮಾತನ್ನು ಹೇಳುತ್ತಿಲ್ಲ ನಾನು ಒಬ್ಬ ಸಾಮಾನ್ಯ ವ್ಯಕ್ತಿ ಆಗಿ ಹೇಳುತ್ತಿದ್ದೇನೆ❤❤❤ಜೋತೆಗಿರದ ಜೀವಾ ಎಂದೆಂದಿಗೂ ಜೀವಂತ❤❤

  • @grsravi72
    @grsravi72 11 днів тому +17

    ನಮ್ಮ ಕನ್ನಡ ಚಿತ್ರ ರಂಗದ ದೊಡ್ಡ ತಗಡು ಅಂದರೆ ಇವನೇ ಈ ಲೋಫರ್ ದರ್ಶನ್.

  • @padmajasn2325
    @padmajasn2325 11 днів тому +108

    ಚೋರ ಗುರು,ಚಾಂಡಾಲ ಶಿಷ್ಯಂದಿರು 😊😊

  • @NaveenKumar-pe5nj
    @NaveenKumar-pe5nj 11 днів тому +127

    ದುಡಿದ ದುಡ್ಡೆಲ್ಲ ಪವಿತ್ರ ಗೌಡಳ ಹುಂಡಿಗೆ ಹಾಕಿದ್ದಾನೆ ಲೋಫರ್.

    • @shankarprabhu6571
      @shankarprabhu6571 11 днів тому +1

      Hundigaa??😂

    • @PRASHISPB
      @PRASHISPB 11 днів тому +2

      ಆ ಹುಂಡಿ ದೊಡ್ಡದು ತುಂಬಲ್ಲ

    • @AkhileshA-vr6mo
      @AkhileshA-vr6mo 10 днів тому +1

      Super meaning full Comment

  • @sridevihiremath
    @sridevihiremath 11 днів тому +57

    ಯದಾ ಯದಾ ಹಿ ಧರ್ಮಶ್ಯ ಗ್ಲಾನಿರ್ಭವತಿ ಭಾರತ ಅಭ್ಯುಥ್ತಾನಮ ಧರ್ಮಸ್ಯ ತಾದಾತ್ಮಾನಂ ಸ್ರಜಾಮ್ಯ ಹಂ 🙏😢

  • @sumar1661
    @sumar1661 11 днів тому +38

    Hu sir ಪಾಪ ದ ಕೊಡ ತುಂಬಿದೇ

  • @manjugowdamanju5588
    @manjugowdamanju5588 11 днів тому +40

    ತಾಯಿ ಶಾಪ

  • @devendrave6131
    @devendrave6131 11 днів тому +19

    ಯಾವುದೇ ಕಾರಣಕ್ಕೂ ಈ ನಾಯಿ ಸೂಪರ್ ಸ್ಟಾರ್ ಅಲ್ಲವೇ ಅಲ್ಲ

  • @puneethkumar2855
    @puneethkumar2855 11 днів тому +48

    ಸಂಭವಾಮಿ ಯುಗೇ ಯುಗೇ🙏

  • @yashukotian3492
    @yashukotian3492 11 днів тому +21

    ಮಂಗಳೂರುನವರು ಎಲ್ಲರೂ ಹೀರೋಗಳೇ ಇಲ್ಲಿ ಯಾರೂ ಬಂದ್ರು ಕೇರ್ ಮಾಡಲ್ಲ 😂😂😂😂

    • @rajeeviraji9439
      @rajeeviraji9439 11 днів тому +1

      Yes 💯%

    • @Raghupati-qu4bv
      @Raghupati-qu4bv 11 днів тому +1

      Literacy is more in Mangalore 😅

    • @lokeshloki4990
      @lokeshloki4990 10 днів тому

      ಹೌದು ಸರ್ ಒಮ್ಮೆ ಸಚಿನ್ ತೆಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯಕೆ ಬಂದಿದ್ರು. ನೋಡೋಕೆ 50 ಜನ ಇರ್ಲಿಲ್ಲ

  • @sureshn3948
    @sureshn3948 11 днів тому +56

    Manege Maari setup ge upakari😂😂😂😂😂😂😂😂😂

  • @AshokH-vr7jv
    @AshokH-vr7jv 11 днів тому +29

    ನರರೂಪ ರಕ್ಸಸ 🙄

  • @bharatheeya369
    @bharatheeya369 11 днів тому +98

    ಗಾಂಚಲಿ ಪವಿತ್ರ

  • @bhimashjogura
    @bhimashjogura 11 днів тому +11

    ಮನೆಗೆ ಮಾರಿ ಸೆಟಪ್ ಗೆ ಉಪಕಾರಿ 😅😂

  • @bhavanibaani613
    @bhavanibaani613 11 днів тому +24

    Rowdy Darshan

  • @manjunathv640
    @manjunathv640 11 днів тому +10

    Need justice common man 🙏🙏🙏

  • @mgs6742
    @mgs6742 11 днів тому +20

    ಮೃಗ ಅವ್ನು ಇಂತವನು ಇನ್ನ ಇದಾನ

  • @ChandruChandru01
    @ChandruChandru01 11 днів тому +10

    ಉಪ್ಪು ತಿಂದವರು ನೀರು ಕುಡಿಲೆಬೇಕು.

  • @yogeshacn1837
    @yogeshacn1837 11 днів тому +7

    Super sir slipper shot 😅😅😅

  • @paul_reddy
    @paul_reddy 11 днів тому +14

    Big Tanker vinod prabhakar and handi ambi yelli 😂😂😂😂😂

  • @ravigwoda674
    @ravigwoda674 11 днів тому +19

    Subramanaya sir ❤❤❤❤ good Janarlist

  • @harishs8778
    @harishs8778 11 днів тому +16

    Paapa Dinakar😢 😢😢 As he gained name and fame he left brother and mother 😡😡😡

  • @premn6281
    @premn6281 11 днів тому +3

    ದಿನಕರ್ ತೂಗುದೀಪ ಅವರ ಸಾರಥಿ ಸಿನಿಮಾ ಆ ಟೈಮ್ ನಲ್ಲಿ ಇರ್ಲಿಲ್ಲ ಅಂದಿದ್ರೆ ಇವತ್ತು ದರ್ಶನ್ ಇರ್ತಿರ್ಲಿಲ್ಲ..

  • @Mahadevmopagar
    @Mahadevmopagar 11 днів тому +7

    ಮನೆಗೊಂದು ಮೂರು ಬಾಗಿಲು, ನಮ್ಮ ಪ್ರಕಾರ, ದರ್ಶನ್ ಪ್ರಕಾರ ಮನೆಗೊಂದು ಲೆಕ್ಕ ಇಡದಷ್ಟು ಬಾಗಿಲು 😡

  • @shihabkargal4454
    @shihabkargal4454 11 днів тому +11

    💯 truth sir hats of you ❤️

  • @Basavanaguoudapatel
    @Basavanaguoudapatel 11 днів тому +39

    ಈ ವಿಡಿಯೋ ಜೈ d ಬಾಸ್ ಅಭಿಮಾನಿಗಳಿಗೆ ಸಮರ್ಪಣೆ 😂😂😂

  • @narendradandale3317
    @narendradandale3317 11 днів тому +2

    Mind blowing episode superb

  • @shashikalaaradhyag9135
    @shashikalaaradhyag9135 11 днів тому +42

    Pavitra Gowda inda darshan sir life halagi oytu

    • @RameshRudra-sh8vb
      @RameshRudra-sh8vb 11 днів тому +6

      @shashikalaaradhyag9135 modhlu e video na poorthi kelsko artha maadko paapa darshan alla paapi darshan ,avnige en buddhi ilwa ,thale Li brain ilwa , olle thagadu jeevna na avne maadkondiddhu

    • @surajbsgatty9547
      @surajbsgatty9547 11 днів тому +5

      Yake darshan taleli buddi ilva

    • @RameshRudra-sh8vb
      @RameshRudra-sh8vb 11 днів тому +3

      @shashikalaaradhyag9135 life Alli dagaar sigthare aadre Anna thamma hendthi gu olle life kodbeku paapa dinakar thogudeepa baadige maneli idhare

    • @jayaramb.r
      @jayaramb.r 11 днів тому +3

      ಅವ್ನಾಗಿ ಅವ್ನು ಹಾಳ್ ಮಾಡ್ಕೊಂಡಿರೋದು

    • @sanisk143
      @sanisk143 11 днів тому +2

      Shanda darshan inda Pavitra gouda matte amayaka janagala jeevana halaytu

  • @user-wp9rb5th6r
    @user-wp9rb5th6r 11 днів тому +10

    ಏನೆ ಆಗಲಿ ಮೊಲೆಗೆ ಬೆಲೆ ಅಂತ ತೋರಿಸಿಬಿಟ್ಟ...

  • @kumaraswamy5209
    @kumaraswamy5209 11 днів тому +12

    ಪ್ರೀತಿಯಲ್ಲಿ ಪ್ರಪಂಚ ಕಾಣಿಸುವುದಿಲ್ಲ, ಅಂದರಾಗಿಬಿಡತಾರೆ

    • @NethraPM-hh2mo
      @NethraPM-hh2mo 11 днів тому +1

      Yav seeme Preeti Swami idu

    • @kumaraswamy5209
      @kumaraswamy5209 11 днів тому +1

      @@NethraPM-hh2mo ಹೌದು, ಯಾಕೆ ಅಂದರಾಗಿಬಿಡುತ್ತಾರೆ

    • @NethraPM-hh2mo
      @NethraPM-hh2mo 11 днів тому +1

      First of all adu Preeti ne alla

  • @siddrajgowda7010
    @siddrajgowda7010 2 дні тому

    ಧನ್ಯವಾದ ಅಣ್ಣ

  • @lakshmikiran8225
    @lakshmikiran8225 11 днів тому

    Thankyou so much for this videos

  • @ChandruChandru01
    @ChandruChandru01 11 днів тому +8

    ಮಾಡಿದುಣ್ಣೊ ಮಾರಾಯ..

  • @manjunathkadam3079
    @manjunathkadam3079 11 днів тому +13

    ಮಿಂಡ್ರಿಯ ಸಹವಾಸ... ಜೈಲಿನ ಆವಾಸ...😅

  • @madhukr4373
    @madhukr4373 11 днів тому +7

    ರಕ್ತ ಕಣ್ಣೀರು 2 ಮಾಡಬಹುದು

  • @sunithasunitha7633
    @sunithasunitha7633 11 днів тому +6

    Hi sir

  • @anandkumar-df5ow
    @anandkumar-df5ow 11 днів тому +4

    ನಿಜ ಸಾರ್ ಆ ಮಹಾತಾಯಿತೆ ಬೆವರು

  • @user-bf2vp9pe6o
    @user-bf2vp9pe6o 11 днів тому +6

    ಮನೆಗೆ ಮಾರಿ ಊರಿಗೆ ಉಪಕಾರಿ 😊😊

  • @naganandakaushika3065
    @naganandakaushika3065 11 днів тому +10

    Bevaru surisi car thagandirodu😂😂

  • @rudreshgn8987
    @rudreshgn8987 11 днів тому +5

    ಮನೆಗೆ ಮಾರಿ ಊರಿಗೆ ಉಪಕಾರಿ
    ಅಷ್ಟೇ

  • @user-uq5xm4iz1i
    @user-uq5xm4iz1i 11 днів тому +2

    ❤❤❤❤❤❤❤❤❤❤

  • @girishachargiliyar2254
    @girishachargiliyar2254 11 днів тому +4

    Sandalwood next PAN India Movie 😂 👉Majestic To Kamakshipalya

  • @apsh23
    @apsh23 10 днів тому +1

    Karma catching up with Darshan. Never forget Matru Devo Bhava, Pitru Devo Bhava, Guru devo Bhava and atiti devo bhava from Upanishad.

  • @rakeshb2534
    @rakeshb2534 11 днів тому +9

    Ban from kannada industry..or else we will ban kannada films

  • @ShashiKumar-cw2yc
    @ShashiKumar-cw2yc 10 днів тому

    Sr DCP ಗಿರೀಶ್ ಸರ್ ಲೈಫ್ STORY ಬಗ್ಗೆ ವಿಡಿಯೋ ಮಾಡಿ ಪ್ಲೀಸ್ ಸರ್

  • @geethapbhatt8591
    @geethapbhatt8591 11 днів тому +1

    They are in the right place now.

  • @zuhahishanhishan2587
    @zuhahishanhishan2587 11 днів тому

    Umapathi n darshan bagge video Maadi sir awribra vishya yenantha thumba curious edhe

  • @hemuhemanth4024
    @hemuhemanth4024 11 днів тому +1

    Sir neet exam mele 1 video madi sir nodi nodi sakathu edhu 15-20 video ansthe

  • @muralidharbp4904
    @muralidharbp4904 11 днів тому +1

    Anna bereyavara mane vichara namge yake?
    Darshan inda renkaswamy kole agiddane adke avana kutumbakke nyaya sigabeku ashte. A vicharavagi mathadi, mikkiddella yake?

  • @suvarnas.1658
    @suvarnas.1658 11 днів тому +2

    Pls seize pavitra gowda properties and cars which is given by darshan

  • @manjunathk9031
    @manjunathk9031 11 днів тому +2

    Kolegadak na yaru betti madatare sir.

  • @user-bf5kd9lt9e
    @user-bf5kd9lt9e 11 днів тому +5

    Darshan.. puneeth sir..na nade,nudi.. nodi..kali.. amele Bere car thgolvianthe😅😅😅

    • @shreyankshreyankhs3492
      @shreyankshreyankhs3492 11 днів тому +1

      ಒಳ್ಳೆಯ ವರಿಗೆ ಕಾಲ ಇಲ್ಲ ಸರ್ .ದರ್ಶನ್ ತರ ಇದ್ರೆ 100 ವರ್ಷ ಆಯಸ್ಸು ಅಗಾಗಿದೆ ಪ್ರಕೃತಿ

  • @user-zs8xo3qo7k
    @user-zs8xo3qo7k 11 днів тому +2

    🤦 no words to use Baldy Dharshan thoo

  • @user-lj4sl8ru5i
    @user-lj4sl8ru5i 11 днів тому +5

    Tamma amma beda andonu . Inna abamanigalu yav lekka

  • @NingappaGejji-wk5wp
    @NingappaGejji-wk5wp 11 днів тому +10

    Lavarige help madi jailige hogidane

  • @sharadapoojary4511
    @sharadapoojary4511 11 днів тому +3

    ದರ್ಶನ್ ಪಾಪದ ಕೊಡ thumbide

  • @maheshchikodi8693
    @maheshchikodi8693 11 днів тому

    ನೀಟ ಪರೀಕ್ಷೆ ಬಗ್ಗೆ ವಿಡಿಯೋ ಮಾಡಿ

  • @manjunathv640
    @manjunathv640 11 днів тому +2

    Killing star ✨😊

  • @madhusudhanmadhu6065
    @madhusudhanmadhu6065 11 днів тому +16

    Darshan avaru sule inde hogi jivana Kone aitu

    • @sanisk143
      @sanisk143 11 днів тому

      Pavitra gouda tayigandun sahavasa madi jeevana hal madkondlu

    • @Pavarstar270
      @Pavarstar270 11 днів тому

      ​@@sanisk143 😂ellaaa sent soap shampoo furfume mahime

  • @soumyachintu5024
    @soumyachintu5024 11 днів тому

    Darshan reminds of king Joffrey from game of thrones series.

  • @Pavarstar270
    @Pavarstar270 11 днів тому +1

    Earth 🌍 mele naanu naanu anta egaradidavaru short time li 6×3 serkondidaare .

  • @channahirol3484
    @channahirol3484 11 днів тому +4

    Pavitra satre yalla samasyagu parihara

  • @KaveriKaveri.s-mj6dx
    @KaveriKaveri.s-mj6dx 11 днів тому +3

    ಎಲ್ಲಾ ಅದರ ಮಹಿಮೆ

  • @manjunathv640
    @manjunathv640 11 днів тому +1

    Durahankarada paramavadi

  • @NaveenKumar-vy9ig
    @NaveenKumar-vy9ig 11 днів тому

    Story kodlike Nim no yavdu

  • @hanamanth9448
    @hanamanth9448 11 днів тому +1

    Subbu dir e nai nan maga yarigu help madil adu sudda sullu...nam punith boss avaru devaru ❤❤

  • @user-td5vs4ok4i
    @user-td5vs4ok4i 11 днів тому

    Aishwarya sarja umapati love story please❤

  • @mahantayyapatil6040
    @mahantayyapatil6040 11 днів тому +18

    ಮಾಡಿದವರ ಪಾಪ ಆಡಿದವರ ಬಾಯಲ್ಲಿ.

  • @Esther-vi9de
    @Esther-vi9de 11 днів тому +2

    ನೀವು ಅವರ ತಮ್ಮನ ಮನೆ ನೋಡಿದೀರಾ. ಒಬ್ಬ ಮನುಷ್ಯನ ಬಗೆ ತಪ್ಪಾಗಿ ಹೇಳ ಬೇಡಿ.

  • @manjunathv640
    @manjunathv640 11 днів тому +4

    Lamborghini car 😂😂😂

  • @vedhavathis9122
    @vedhavathis9122 10 днів тому

    Namskara badige manelidru nemmadiyagiddare tamma evraddu papada koda tumbide shikshe agale beku sir

  • @Lovelyworld3
    @Lovelyworld3 11 днів тому +3

    ಕಚಡ

  • @manjunathv640
    @manjunathv640 11 днів тому +2

    Ayyo paapa dinakar

  • @shalahallur4887
    @shalahallur4887 11 днів тому +13

    Yava sime bos iva

  • @7592NV
    @7592NV 10 днів тому

    Darshan avru change aagtare may be after this incident. This must be his life changing incident .

  • @SwattaPrpacha
    @SwattaPrpacha 11 днів тому +5

    Ayo brother awara personal ewara maneyali hala elara maneyali darshan yasto better thodhare kotila nama anna aunty na edukondu kole madoke bandha😢nama anna nu aste i leval. Own house navu badi ge maneyali yan madodhu awana dhudhu awana ista kodabeku antta rules illa aste😢

  • @shrur3527
    @shrur3527 10 днів тому

    ಈತನಿಗೆ ಶಿಕ್ಷೆ ಆಗಲೇಬೇಕು

  • @dundappapakandi3598
    @dundappapakandi3598 11 днів тому

    D

  • @venkateshkurade8110
    @venkateshkurade8110 11 днів тому +1

    D💥💥

  • @HamsaLatha-yw6eh
    @HamsaLatha-yw6eh 11 днів тому +2

    Saaku bidi sir bere yavdadru case bagge mathadi sir 😊

  • @BharathRaj-vi6mk
    @BharathRaj-vi6mk 11 днів тому +1

    ಬಿಟ್ಟಸ್ಥಳ ತುಂಬಿರಿ
    ಕಟ್ಕೊಂಡೊಳು -----------------?
    ಇಟ್ಕೊಂಡೋಳು --------------------?
    ಬೇಗ ಬೇಗ ಬಿಟ್ಟಸ್ಥಳ ತುಂಬಿರಿ ಮಕ್ಕಳೆ ಪರಿಕ್ಷೆಯಲ್ಲಿ ಒಂದು ಪ್ರಶ್ನೆಗೆ ಹತ್ತು ಅಂಕ ಇರುತ್ತೆ 😊

  • @RagavaRaghu-ky6ws
    @RagavaRaghu-ky6ws 11 днів тому +6

    Sir bajar madkobidi bere news elvva

  • @chiragpatel2145
    @chiragpatel2145 11 днів тому +2

    Oh boss what his your worry why are crying something happened to you darshan money its is money however he wants he will use so called social media now got chance putting full negativity on him

  • @krishnaveni-vo1qs
    @krishnaveni-vo1qs 11 днів тому

    😢😢😢

  • @dpkishne6995
    @dpkishne6995 10 днів тому

    Durahakaarada paramaavadi 🎉❤🎉🎉🎉

  • @deepunandeesh3428
    @deepunandeesh3428 11 днів тому +1

    Pavitra hatra eno ide adke 6cr mane,
    Dinakar hatra enu illa adke badige mane

  • @MANOJMANU-in9in
    @MANOJMANU-in9in 11 днів тому +7

    ದರ್ಶನ್ ಕೊಡುಗೈದಾನಿ ಬಲ ಗೈ ಕೊಟ್ಟಿದ್ದು ಎಡ ಗೈ ಗೆ ಗೊತ್ತಾಗಲ್ಲ ಎಡ ಗೈ ಕೊಟ್ಟಿದ್ದು ಬಲ ಗೈ ಗೆ ಗೊತ್ತಾಗಲ್ಲ......... ಎನ್ ಓದೆ ನ😂😂😂😂😂

  • @arunmogaveera3027
    @arunmogaveera3027 11 днів тому +1

    Mentel aagidane kudidu kudidu aste

  • @nageshguddu8135
    @nageshguddu8135 11 днів тому +1

    Estu ketta manshana evru

  • @Spapu143
    @Spapu143 11 днів тому +1

    Avara personal yala yake sir ega darshan avaru tappu madidara elawa astu saku

  • @savithahr3104
    @savithahr3104 11 днів тому +1

    Inta pralayantakana evanu...yapppa..😮

  • @manjunathv640
    @manjunathv640 11 днів тому +4

    Ayyo thagade