ಪಂಜಾಬ್ ಪ್ಯೂರ್ ಮೇಕೆಗಳಲ್ಲಿ ಅದ್ದೂರಿ ಯಶಸ್ಸು ಕಂಡ ಯುವಕ.!ಹೊಸ ತಂತ್ರಜ್ಞಾನದಿಂದ ಮೇಕೆಗಳಲ್ಲಿ ಆದಾಯ ಹೆಚ್ಚು.!

Поділитися
Вставка
  • Опубліковано 3 січ 2025

КОМЕНТАРІ • 41

  • @lingaiahn7391
    @lingaiahn7391 6 місяців тому +20

    ಅಯ್ಯಾ ತಮ್ಮ ಈ ನಿನ್ನ ಭಾಷೆ ರೈತರಿಗೆ ತಿಳಿಯಲ್ಲ ಅಪ್ಪಟ ಕನ್ನಡದಲ್ಲಿ ಹೇಳೋಮರಿ. 😊❤

    • @KamleshPatil-qd5cx
      @KamleshPatil-qd5cx 6 місяців тому +2

      ಅವ್ನು ಹೇಳ್ತ ಇದಾನೆ ತಾನೆ,, ಅದ್ರಲ್ಲೂ ಕೊಂಕು,,, ಏನ್ ಜನಗಳೋ

    • @lakshmipathindoddaballapur9507
      @lakshmipathindoddaballapur9507 3 місяці тому

      ಅಯ್ಯಾ ಮೊದಲು ನಿನಗೆ ಅರ್ಥ ಆಗ್ತಿದೆಯ ಮೊದಲು ಹೇಳು😂.
      ಅವರು ಮಾಡಿರೋ ಪದ್ಧತಿ ಎಲ್ಲರಿಂದಲೂ ಅಸ್ಟು ಸುಲಭದಲ್ಲಿ ಮಾಡಲು ಸಾದ್ಯವಿಲ್ಲ ಮೊದಲು ತಿಳಿದುಕೋ.

  • @mallannam335
    @mallannam335 6 місяців тому +1

    So advanced method.. need like this people in agriculture and animals husbandry...

  • @goutham6055
    @goutham6055 6 місяців тому +5

    wow...power of education taking agriculture next level

  • @BSF2018
    @BSF2018 6 місяців тому +6

    ತುಂಬ ವೈಜ್ಞಾನಿಕವಾಗಿ ಮೇಕೆ ಸಾಕಾಣಿಕೆ ಬಗ್ಗೆ ತಿಳಿಸಿ ಕೊಟ್ಟಿದಿರಾ.. ಒಬ್ಬ Veternary scientist ನ ಸರಿಸಮನಾಗಿ ತಿಳಿಸಿ ಕೊಟ್ಟಿದಿರಾ brother..ನಿಮ್ಮಿಂದ ಇನ್ನೊಂದಿಷ್ಟು videoಗಳು ಬರಲಿ.

  • @prakashkn8918
    @prakashkn8918 6 місяців тому +2

    Super infarmation ❤

  • @kader1435
    @kader1435 6 місяців тому +1

    Good nutritional information.

  • @santujetking
    @santujetking 2 місяці тому

    Education talking....

  • @sambramagrotechfarm-8298
    @sambramagrotechfarm-8298 2 місяці тому +1

    12 ತಿಂಗಳು ವಯಸ್ಸು ಮರಿ 4 ಹಲ್ಲು ಬಂದಿದ್ದಿದ್ಯಾಯ....

  • @ದವಲ್ಕಸಾಬ್ದವಲ್ಕಸಾಬ್

    ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಮೇಕೆ ಫಾರಂ ನವರ ಮಾತು ಕೇಳಿದರೆ ಇನ್ನೊಬ್ಬರು ಫಾರಂ ಮಾಡಬಾರದು

  • @ಅನ್ನಬ್ರಹ್ಮಕನ್ನಡ-ಟ9ಠ

    Interview means intergate must should conversation

  • @puttamallegowdaputtamalleg2776
    @puttamallegowdaputtamalleg2776 2 місяці тому +1

    ಅರ್ಥ ಆಘೊಲ್ಲದು ಸರ್ ತುಂಬಾ ಸುಲಭವಾಗಿ ಅರ್ಥವಾಗಲಿಲ್ಲ

  • @pradeepdl1313
    @pradeepdl1313 6 місяців тому

    Super information

  • @RizwanKhan-gp3er
    @RizwanKhan-gp3er 6 місяців тому

    After watching this video I feel like u have done Phd in goat farming 🔥

  • @bharathmrmysore105
    @bharathmrmysore105 5 місяців тому

    Nice marketing

  • @chedrashekarayyahiremath435
    @chedrashekarayyahiremath435 5 місяців тому

    ಚನ್ನಾಗಿ ಹೇಳಿದ್ದಾರೆ ಆರ್ಟಿಸಿಕೊಳ್ಳಬೇಕು ದಯವಿಟ್ಟು ವಿಳಾಸ ತಿಳಿಸಿ ನೀವು ಫೋನ್ ಲಿಫ್ಟ್ ಮಾಡಲ್ಲ ದಯವಿಟ್ಟು ಫೋನ್ ಎತ್ತಿ sir

  • @Ashwath_kh
    @Ashwath_kh 6 місяців тому +1

    Sir part 2 madi

  • @pavanpavi8078
    @pavanpavi8078 6 місяців тому +2

    ಸರ್ ಮಾರ್ಕೆಟ್ ಹೇಗೆ ಮಾಡ್ತೀರಾ

  • @melwildsouza5774
    @melwildsouza5774 6 місяців тому +3

    E Tara helidre raitarige arta agolla

  • @gnanadevam.c.4170
    @gnanadevam.c.4170 5 місяців тому

    Kids rate thilisu

  • @ananadhuded1406
    @ananadhuded1406 4 місяці тому +1

    ನೀನು ಮಾತಾಡಿದ ಹಾಗೆ ಕುರಿ ಅಷ್ಟು ಬಲಿಷ್ಠ, ಜಾಸ್ತಿ ತೂಕದ ಹಾಗೆ ಏನ ಕಾಣಸಲ್ಲ ಬಿಡಿ.

  • @piragoudaghanti2230
    @piragoudaghanti2230 6 місяців тому

    Four teeth means two years

  • @mdgousetumbaramatti5270
    @mdgousetumbaramatti5270 6 місяців тому

    Where is this farm location.

  • @appuhiremath4638
    @appuhiremath4638 6 місяців тому

    What are pre mix and concentration feed ingredients. Please tell us.

    • @suchithCS
      @suchithCS 6 місяців тому

      Premix is combination of Calcium, phosphorus with Zinc, Ferrous, Manganese,copper, Potassium iodide, selenium,cobalt with Vitamins,Amino acids like DL methionine & Lysine with Sachhromyces cerviceae (Rumen probiotics) all in synergistic formulated

  • @nagannan8811
    @nagannan8811 6 місяців тому

    What is the rate of small kid

  • @SunilKumar-wp6nm
    @SunilKumar-wp6nm 6 місяців тому

    Science Teacher

  • @kushalhanji1192
    @kushalhanji1192 5 місяців тому

    Anna video adaral avarda number

  • @mysm8922
    @mysm8922 6 місяців тому

  • @chandanchandu193
    @chandanchandu193 Місяць тому

    evaru yella Mari takondre matra attira kudodu sokku manusya

  • @sumangalab6262
    @sumangalab6262 6 місяців тому +1

    Yenu artha agilla🙏🙏🙏

  • @SiddeshES
    @SiddeshES 3 місяці тому

    Yenu arta aglilla

  • @pavithrac200
    @pavithrac200 5 місяців тому +1

    Wonderful information