ಬೆಣ್ಣೆನಗರಿಯಲ್ಲಿ ಮಳೆ ಆರ್ಭಟ; ರಸ್ತೆಯಲ್ಲೆಲ್ಲ ನೀರೋ ನೀರು, ಬೈಕ್‌ ಕೊಚ್ಚಿ ಹೋಯ್ತು! | Vijay Karnataka

Поділитися
Вставка
  • Опубліковано 4 лют 2025
  • ದಾವಣಗೆರೆ: ದಾವಣಗೆರೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆ ಅವಾಂತರವನ್ನೇ ಸೃಷ್ಠಿ ಮಾಡಿದೆ. ಮಳೆಯಾಗಿದ್ದು, ರಸ್ತೆ ಜಲಾವೃತ್ತವಾಗಿದ್ದವು. ಸುಮಾರು ಒಂದು ಗಂಟೆಗಳ ಕಾಲ ಮಳೆ ಬಂದಿದ್ದು, ಸಿಟಿಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರುಪಾಲಾಗಿದೆ. ಇನ್ನು ಹೊನ್ನಾಳಿ ಪಟ್ಟಣದಲ್ಲಿಯೂ ಧಾರಕಾರ ಮಳೆಯಾಗಿದ್ದು, ಖಾಸಗಿ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಂಡಿತು. ಜನರು ಹೈರಾಣಾಗಿದ್ದಾರೆ.
    Heavy Rain In Davanagere District Bike Washed Away In Rain Water
    #davanagere #raineffect #rain
    Our Website : Vijaykarnataka...
    Facebook: / vijaykarnataka
    Twitter: / vijaykarnataka
    Our Video Website: kannada.timesx...
  • Фільми й анімація

КОМЕНТАРІ •