ನಾಳೆ ನಾಗರ ಪಂಚಮಿ ತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಿ ದೋಷ ತಂದುಕೊಳ್ಳಬೇಡಿ ,ನಾಗ ಪೂಜೆ ಸಂಕಲ್ಪ ಪೂರ್ವಕ ವಿವರವಿದೆ

Поділитися
Вставка
  • Опубліковано 23 жов 2024
  • #ಶ್ರೀನಾಗದೇವತಾ_ಅಷ್ಟೋತ್ತರ
    ಓಂ ಅನಂತಾಯ ನಮಃ |
    ಓಂ ಆದಿಶೇಷಾಯ ನಮಃ |
    ಓಂ ಅಗದಾಯ ನಮಃ |
    ಓಂ ಅಖಿಲೋರ್ವೇಚರಾಯ ನಮಃ |
    ಓಂ ಅಮಿತವಿಕ್ರಮಾಯ ನಮಃ |
    ಓಂ ಅನಿಮಿಷಾರ್ಚಿತಾಯ ನಮಃ |
    ಓಂ ಆದಿವಂದ್ಯಾನಿವೃತ್ತಯೇ ನಮಃ |
    ಓಂ ವಿನಾಯಕೋದರಬದ್ಧಾಯ ನಮಃ |
    ಓಂ ವಿಷ್ಣುಪ್ರಿಯಾಯ ನಮಃ | ೯
    ಓಂ ವೇದಸ್ತುತ್ಯಾಯ ನಮಃ |
    ಓಂ ವಿಹಿತಧರ್ಮಾಯ ನಮಃ |
    ಓಂ ವಿಷಧರಾಯ ನಮಃ |
    ಓಂ ಶೇಷಾಯ ನಮಃ |
    ಓಂ ಶತ್ರುಸೂದನಾಯ ನಮಃ |
    ಓಂ ಅಶೇಷಫಣಾಮಂಡಲಮಂಡಿತಾಯ ನಮಃ |
    ಓಂ ಅಪ್ರತಿಹತಾನುಗ್ರಹದಾಯಿನೇ ನಮಃ |
    ಓಂ ಅಮಿತಾಚಾರಾಯ ನಮಃ |
    ಓಂ ಅಖಂಡೈಶ್ವರ್ಯಸಂಪನ್ನಾಯ ನಮಃ | ೧೮
    ಓಂ ಅಮರಾಹಿಪಸ್ತುತ್ಯಾಯ ನಮಃ |
    ಓಂ ಅಘೋರರೂಪಾಯ ನಮಃ |
    ಓಂ ವ್ಯಾಲವ್ಯಾಯ ನಮಃ |
    ಓಂ ವಾಸುಕಯೇ ನಮಃ |
    ಓಂ ವರಪ್ರದಾಯಕಾಯ ನಮಃ |
    ಓಂ ವನಚರಾಯ ನಮಃ |
    ಓಂ ವಂಶವರ್ಧನಾಯ ನಮಃ |
    ಓಂ ವಾಸುದೇವಶಯನಾಯ ನಮಃ |
    ಓಂ ವಟವೃಕ್ಷಾರ್ಚಿತಾಯ ನಮಃ | ೨೭
    ಓಂ ವಿಪ್ರವೇಷಧಾರಿಣೇ ನಮಃ |
    ಓಂ ತ್ವರಿತಾಗಮನಾಯ ನಮಃ |
    ಓಂ ತಮೋರೂಪಾಯ ನಮಃ |
    ಓಂ ದರ್ಪೀಕರಾಯ ನಮಃ |
    ಓಂ ಧರಣೀಧರಾಯ ನಮಃ |
    ಓಂ ಕಶ್ಯಪಾತ್ಮಜಾಯ ನಮಃ |
    ಓಂ ಕಾಲರೂಪಾಯ ನಮಃ |
    ಓಂ ಯುಗಾಧಿಪಾಯ ನಮಃ |
    ಓಂ ಯುಗಂಧರಾಯ ನಮಃ | ೩೬
    ಓಂ ರಶ್ಮಿವಂತಾಯ ನಮಃ |
    ಓಂ ರಮ್ಯಗಾತ್ರಾಯ ನಮಃ |
    ಓಂ ಕೇಶವಪ್ರಿಯಾಯ ನಮಃ |
    ಓಂ ವಿಶ್ವಂಭರಾಯ ನಮಃ |
    ಓಂ ಶಂಕರಾಭರಣಾಯ ನಮಃ |
    ಓಂ ಶಂಖಪಾಲಾಯ ನಮಃ |
    ಓಂ ಶಂಭುಪ್ರಿಯಾಯ ನಮಃ |
    ಓಂ ಷಡಾನನಾಯ ನಮಃ |
    ಓಂ ಪಂಚಶಿರಸೇ ನಮಃ | ೪೫
    ಓಂ ಪಾಪನಾಶಾಯ ನಮಃ |
    ಓಂ ಪ್ರಮದಾಯ ನಮಃ |
    ಓಂ ಪ್ರಚಂಡಾಯ ನಮಃ |
    ಓಂ ಭಕ್ತಿವಶ್ಯಾಯ ನಮಃ |
    ಓಂ ಭಕ್ತರಕ್ಷಕಾಯ ನಮಃ |
    ಓಂ ಬಹುಶಿರಸೇ ನಮಃ |
    ಓಂ ಭಾಗ್ಯವರ್ಧನಾಯ ನಮಃ |
    ಓಂ ಭವಭೀತಿಹರಾಯ ನಮಃ |
    ಓಂ ತಕ್ಷಕಾಯ ನಮಃ |
    ಓಂ ಲೋಕತ್ರಯಾಧೀಶಾಯ ನಮಃ |
    ಓಂ ಶಿವಾಯ ನಮಃ |
    ಓಂ ವೇದವೇದ್ಯಾಯ ನಮಃ |
    ಓಂ ಪೂರ್ಣಾಯ ನಮಃ |
    ಓಂ ಪುಣ್ಯಾಯ ನಮಃ |
    ಓಂ ಪುಣ್ಯಕೀರ್ತಯೇ ನಮಃ |
    ಓಂ ಪಟೇಶಾಯ ನಮಃ |
    ಓಂ ಪಾರಗಾಯ ನಮಃ |
    ಓಂ ನಿಷ್ಕಲಾಯ ನಮಃ | ೬೩
    ಓಂ ವರಪ್ರದಾಯ ನಮಃ |
    ಓಂ ಕರ್ಕೋಟಕಾಯ ನಮಃ |
    ಓಂ ಶ್ರೇಷ್ಠಾಯ ನಮಃ |
    ಓಂ ಶಾಂತಾಯ ನಮಃ |
    ಓಂ ದಾಂತಾಯ ನಮಃ |
    ಓಂ ಆದಿತ್ಯಮರ್ದನಾಯ ನಮಃ |
    ಓಂ ಸರ್ವಪೂಜ್ಯಾಯ ನಮಃ |
    ಓಂ ಸರ್ವಾಕಾರಾಯ ನಮಃ |
    ಓಂ ನಿರಾಶಯಾಯ ನಮಃ |
    ಓಂ ನಿರಂಜನಾಯ ನಮಃ |
    ಓಂ ಐರಾವತಾಯ ನಮಃ |
    ಓಂ ಶರಣ್ಯಾಯ ನಮಃ |
    ಓಂ ಸರ್ವದಾಯಕಾಯ ನಮಃ |
    ಓಂ ಧನಂಜಯಾಯ ನಮಃ |
    ಓಂ ಅವ್ಯಕ್ತಾಯ ನಮಃ |
    ಓಂ ವ್ಯಕ್ತರೂಪಾಯ ನಮಃ |
    ಓಂ ತಮೋಹರಾಯ ನಮಃ |
    ಓಂ ಯೋಗೀಶ್ವರಾಯ ನಮಃ |
    ಓಂ ಕಲ್ಯಾಣಾಯ ನಮಃ |
    ಓಂ ವಾಲಾಯ ನಮಃ |
    ಓಂ ಬ್ರಹ್ಮಚಾರಿಣೇ ನಮಃ |
    ಓಂ ಶಂಕರಾನಂದಕರಾಯ ನಮಃ |
    ಓಂ ಜಿತಕ್ರೋಧಾಯ ನಮಃ |
    ಓಂ ಜೀವಾಯ ನಮಃ |
    ಓಂ ಜಯದಾಯ ನಮಃ |
    ಓಂ ಜಪಪ್ರಿಯಾಯ ನಮಃ |
    ಓಂ ವಿಶ್ವರೂಪಾಯ ನಮಃ |
    ಓಂ ವಿಧಿಸ್ತುತಾಯ ನಮಃ |
    ಓಂ ವಿಧೀಂದ್ರಶಿವಸಂಸ್ತುತ್ಯಾಯ ನಮಃ |
    ಓಂ ಶ್ರೇಯಪ್ರದಾಯ ನಮಃ |
    ಓಂ ಪ್ರಾಣದಾಯ ನಮಃ |
    ಓಂ ವಿಷ್ಣುತಲ್ಪಾಯ ನಮಃ |
    ಓಂ ಗುಪ್ತಾಯ ನಮಃ |
    ಓಂ ಗುಪ್ತತರಾಯ ನಮಃ |
    ಓಂ ರಕ್ತವಸ್ತ್ರಾಯ ನಮಃ |
    ಓಂ ರಕ್ತಭೂಷಾಯ ನಮಃ |
    ಓಂ ಭುಜಂಗಾಯ ನಮಃ |
    ಓಂ ಭಯರೂಪಾಯ ನಮಃ |
    ಓಂ ಸರೀಸೃಪಾಯ ನಮಃ |
    ಓಂ ಸಕಲರೂಪಾಯ ನಮಃ |
    ಓಂ ಕದ್ರುವಾಸಂಭೂತಾಯ ನಮಃ |
    ಓಂ ಆಧಾರವಿಧಿಪಥಿಕಾಯ ನಮಃ |
    ಓಂ ಸುಷುಮ್ನಾದ್ವಾರಮಧ್ಯಗಾಯ ನಮಃ |
    ಓಂ ಫಣಿರತ್ನವಿಭೂಷಣಾಯ ನಮಃ |
    ಓಂ ನಾಗೇಂದ್ರಾಯ ನಮಃ || 108ll

КОМЕНТАРІ • 570

  • @poornima20099
    @poornima20099 2 місяці тому +9

    ಅಮ್ಮ ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದಿನಿ ವರಮಹಾಲಕ್ಷ್ಮಿ ಹಬ್ಬದ ಪೂಜಾ ,ಕಥೆಗಳ ವೀಡಿಯೋ ಹಾಕಿ ನೀವು ಹೇಳಿಕೊಡುವ ರೀತಿ ಇಷ್ಟ ಅಮ್ಮ ನಿಮ್ಮ ಧ್ವನಿ ಕೇಳುವ ಕಾತುರ ಅಮ್ಮ ❤🙏 🙏

  • @Kavyamanjuanth-r4c
    @Kavyamanjuanth-r4c 2 місяці тому +3

    Amma elli hogidira nimma dwani keli 5 divasa aitu varamaha lakhmi habbada sankalpa sametha pooje thilisi amma 🙏

  • @aaratideshpande
    @aaratideshpande 2 місяці тому +2

    ತುಂಬಾ ಚೆನ್ನಾಗಿ ಹೇಳ್ಕೊಡ್ತೀರಿ ವೀಣಾ ಅಕ್ಕಾ. ನಾನು USA ನಲ್ಲಿ ನಿಮ್ಮ ಪೂಜಾ ಪದ್ಧತಿ ನೋಡಿ ನನ್ನ ಸೊಸೆ ಮತ್ತೂ ನಾನು ಪೂಜೆ ಮಾಡ್ತೀವಿ. ತುಂಬಾ ಧನ್ಯವಾದಗಳು 🙏🙏

  • @indiraramkishore4628
    @indiraramkishore4628 2 місяці тому +3

    ಅಮ್ಮ ನಿಮಗೆ ಧನ್ಯವಾದಗಳು, ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮನ್ನು ಉತ್ತಮ ದಾರಿಯಲ್ಲಿ ಕರೆದು ಕೊಂಡು ಹೋಗುತ್ತಿರುವ ನಿಮಗೆ ಕೋಟಿ ಪುಣ್ಯ ಲಭಿಸಲಿ. ನಿಮ್ಮನು ಪಡೆದ ನಾವೇ ಧನ್ಯರು❤❤❤

  • @shobhal59
    @shobhal59 2 місяці тому +1

    🙏 Amma nim video ge wait madtini Amma...

  • @mamathaganesh5021
    @mamathaganesh5021 2 місяці тому +1

    Varamahalaxmi puje madodhu hege tilisi kodi
    Video gagi wait madtidhini 🙏 🙏

  • @shilpaayachit9716
    @shilpaayachit9716 2 місяці тому +1

    ನಾಗಪಂಚಮಿ ಹಬ್ಬದ ಶುಭಾಶಯಗಳು ಅಮ್ಮ. ನೀವು ನಾಗಂಚಮಿ ಹಬ್ಬದ ಪೂಜಾ ವಿಧಾನ ತಿಲಿಸಿಕೊಟ್ಟದಕ್ಕೆ ತುಂಬಾ ಧನ್ಯವಾದಗಳು

  • @Kingullas
    @Kingullas 2 місяці тому +11

    ಅಮ್ಮ ನಮಸ್ತೇ ನನ್ನ ಬದುಕಿನಲ್ಲಿ ಗುರುವಾಗಿ ಬಂದು ದಾರಿ ತೋರುತ್ತಿರುವ ನಿಮಗೆ ಅನಂತಕೋಟಿ ನಮನಗಳು 🙇 ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಮ್ಮ 🙏🙏

  • @thararaghav9423
    @thararaghav9423 2 місяці тому +14

    ನಮಸ್ಕಾರ ಅಮ್ಮ 🙏🏼 ನಾಗ ಚೌತಿ ಹಾಗೂ ನಾಗ ಪಂಚಮಿಯ ಶುಭಾಶಯಗಳು 🙏🏼.. ಇವತ್ತು ನಾಗ ಚೌತಿ ಪೂಜೆ ಸೂಸುತ್ರವಾಗಿ ನಡಿಯಿತು 🙏🏼 ಧನ್ಯವಾದಗಳು ಅಮ್ಮ 🙏🏼

    • @netraarya5402
      @netraarya5402 2 місяці тому +2

      ಅಮ್ಮ ನಮಸ್ಕಾರ ನೀವು ಆರೋಗ್ಯವಾಗಿದ್ದೀರಿ ನನಗೆ ಚಿಂತೆ ಆಗ್ತಾ ಇದೆ ನನಗೆ ಪ್ರತಿ ದಿವಸ ಏಕಾದಶಿ ಇದ್ದಾಗ ಮುಂಜಾನೆ ವಿಡಿಯೋ ಹಾಕಿದ್ರಿ ಈಗ ನಿಮ್ ವಿಡಿಯೋ ನೋಡ್ದೆ ಸಮಾಧಾನವೇ ಇಲ್ಲ ಮನಸ್ಸಿಗೆ ಅಮ್ಮ ಪ್ಲೀಸ್ ದಯವಿಟ್ಟು ಬೇಗ ತಿಳಿಸಿಕೊಡಿ ಅಮ್ಮ ಹುಷಾರಾಗಿದ್ದೀರಾ ಅಮ್ಮ❤

    • @jyothikalyan7778
      @jyothikalyan7778 2 місяці тому

      Howdu man nimma vdeioge kayth edeevi mam plese mam aramgi edeera thilisi mam❤😊

  • @sourabhkulkarni8485
    @sourabhkulkarni8485 2 місяці тому +2

    Nagara panchami habbada Shubashagalu amma🎉🎉🎉 ❤❤ hage nanna maga sslc odutiddane avanige nimma asirvada irali ಅಮ್ಮ 🙏🙏🙏🙏🙏

  • @kavyasm492
    @kavyasm492 2 місяці тому +1

    ನಮಸ್ಕಾರ ಅಮ್ಮಾ 🙏
    ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙏 ನಿಮ್ಮ ಎಲ್ಲಾ ಮಾಹಿತಿಗೆ ಧನ್ಯವಾದಗಳು .
    ಎಲ್ಲರಿಗೂ ಒಂದು ಒಳ್ಳೆ ಮಾಹಿತಿ ಮತ್ತೆ ಮಾರ್ಗದರ್ಶಕನ ಕೊಡ್ತೀರಾ.
    ನಿಜವಾಗ್ಲೂ ನಮಗೆ ಗೊತ್ತಾ ಇಲ್ಲದೆ ಎಷ್ಟು ತಪ್ಪು ಮಾಡ್ತಿವಿ ಪೂಜಾ ಮಾಡುವಾಗ ಆದ್ರೆ ನೀವು ನಮಗೆ ಅದು ಯಾವದೂ ಆಗಬಾರ್ದು ಅಂತ ಎಲ್ಲರಿಗೂ ಒಳ್ಳೇದು ಆಗಲಿ ಅಂತ ಮಾಡುವ ಈ ನಿಮ್ಮ ಸೇವೆಗೆ ತುಂಬಾ ಹೃದಯ ಪೂರಕ ಧನ್ಯವಾದಗಳನ್ನು ಅರ್ಪಿಸುತ್ತೇನೆ 🙏

  • @renukag.p4213
    @renukag.p4213 2 місяці тому

    Amma really really very thanks❤🌹🙏 today I have done lakshmi pooja i got devi prasaad from right side I am so happy and what pooja ur telling almost all poojas i am doing and i am seeing changes in my family and really very glad to you amma and sorry i don't no to type in kannada amma ❤❤

  • @nalini7190
    @nalini7190 2 місяці тому +1

    🙏 Mam varmahaaxmi video pls swalpa bega haki devaru samnu ready madkobeku antha nimm video ge tumba wait madata idini❤

  • @RoopaRameshWalvekar
    @RoopaRameshWalvekar 2 місяці тому +1

    ತುಂಬಾ ಚೆನ್ನಾಗಿ tilisidderi ನಮಸ್ಕಾರ Thanks

  • @Lavanya19791
    @Lavanya19791 2 місяці тому

    Amma nimma video nodi nagapanna pooja aithu.. danyavada Amma...hope ur doing well

  • @Dattatrey-k3c
    @Dattatrey-k3c 2 місяці тому +1

    Thank you so much mam to teaching us like ur kids ❤

  • @shashikale7608
    @shashikale7608 2 місяці тому +2

    Naga Pooja vidhavannu tumba Chennagi helikottiri madam..
    Thank you

  • @nalini7190
    @nalini7190 2 місяці тому +2

    Madam varmahlaxmi vedio haki pls samanu ready madako beko pls

  • @padmavatammapaddu5867
    @padmavatammapaddu5867 2 місяці тому

    ನಿಮಗೆ ಮೊದಲೇ ಈ ವಿಚಾರ share ಮಾಡಿದೆ amma🙏💐

  • @sumanhombaradi8663
    @sumanhombaradi8663 2 місяці тому +1

    ನಾಗರ ಪಂಚಮಿ ಹಬ್ಬದ ಶುಭಾಶಯಗಳು ಅಮ್ಮ. ತುಂಬಾ ಧನ್ಯವಾದಗಳು ಅಮ್ಮ 🙏

  • @kavithakavlur
    @kavithakavlur 2 місяці тому +1

    Veena amma varamahalakshmi aachane heli kodi

  • @roopakrishna3907
    @roopakrishna3907 2 місяці тому +1

    Thank you so much

  • @IrappaSampaganvi
    @IrappaSampaganvi 2 місяці тому

    Amma namaskara ,,Amma nivu helikotta hage nanu nagappa Poojana nan yajamanra kadeinda madiside manasaige tumba samadhana astide Amma thank you Amma lu good night amma

  • @ashwinik9430
    @ashwinik9430 2 місяці тому +1

    ನಮಸ್ತೆ ಅಮ್ಮ ವರಮಹಾಲಕ್ಷ್ಮಿಯ ಹಬ್ಬದ ಪೂಜೆಯ ಬಗ್ಗೆ ತಿಳಿಸಿಕೊಡಿ❤

  • @rakeshnidagundi1977
    @rakeshnidagundi1977 2 місяці тому +1

    ತುಂಬಾ ಸರಳವಾಗಿ ತಿಳಿಸಿಕೊಟ್ಟಿದ್ದಿರಾ ಅಮ್ಮ ಧನ್ಯವಾದಗಳು

  • @trivenistribalu2742
    @trivenistribalu2742 2 місяці тому +1

    ಧನ್ಯವಾದಗಳು ಮೇಡಂ.. 🙏🙏🙏👌👌👌🌹🌹🌹..

  • @premasrinivas6634
    @premasrinivas6634 2 місяці тому

    ನಮಸ್ತೇ ಅಮ್ಮ 🙏🙏
    ನಾಗರ ಪಂಚಮಿ ಹಬ್ಬದ ಶುಭಾಶಯಗಳು ತಾಯಿ😊
    ಶುಭ ರಾತ್ರಿ ಅಮ್ಮ

  • @PriyaKulkarni-uc8sq
    @PriyaKulkarni-uc8sq 2 місяці тому +2

    Veenamma 🙏🙏🙇‍♀️... vivarvagi tilisi kodtiri .. thank you ❤

  • @AnithaChitral
    @AnithaChitral 2 місяці тому +1

    Namaste amma naagara chowti and panchami habba da shubhashayagalu 🌹🌹amma habbada bagge tumba good information tilisi kottiddi amma thank you🌹🌹🙏🙏🙏🙏🙏

  • @sindumv1941
    @sindumv1941 2 місяці тому +1

    Surperb mama I did today naga churtti today in my house and went naga idol pour milk for nagappa with prasda 🎉

  • @Rangamma34
    @Rangamma34 2 місяці тому +1

    Madthhivi amma thanks

  • @anuradhaprathiksha9784
    @anuradhaprathiksha9784 2 місяці тому +1

    ಅಮ್ಮ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ ಎಷ್ಟು ಧನ್ಯವಾದಗಳನು ಹೇಳಿದರು ಸಾಲದು

  • @neethurrk4519
    @neethurrk4519 2 місяці тому

    Amma varamahalakshmi habbada bagge tilskodi sankalpa pooje nim video ge wait madtidivi amma

  • @S.ITalkies
    @S.ITalkies 2 місяці тому

    Thank you

  • @Shankarimkbhat
    @Shankarimkbhat 2 місяці тому

    ನಾಗರಪಂಚಮಿ ಹಬ್ಬವು ಚೆನ್ನಾಗಿ ಹೇಳಿ ದೃ ರಿಅಮ❤

  • @Samruddhi1267
    @Samruddhi1267 2 місяці тому +1

    Amma pls e varsha na hosadagi e vashane varamahalakshi vratha start madthirodu nim vediogoskaa wait madthidini amma pls bega helkodi amma hage na 2nd baby pragnen idini nan madbouda poojena pls thilisikodima

  • @tarakiran4312
    @tarakiran4312 2 місяці тому

    Amma yak amma videos na aktaila tumba kelsa idiya nimge kasta agtaide amma but tumba miss madkotaidini nim voice keldene mathe 2nd mangalagowri vratha madde nim nenap aythu ma. Amma and varamahalakshmi kalsa stapane same as you said last year alwa ma adane follow madidre ok na ma.....

  • @tusharbg2073
    @tusharbg2073 2 місяці тому

    🕉️JaiMaShakthi 🙏
    🌞 ಶುಭೋದಯ ಅಮ್ಮಾ 🌹☺️ ❤️ 😘

  • @tusharbg2073
    @tusharbg2073 2 місяці тому

    🌾 JaiMaShakthi 🙏
    🐘 ಶುಭೋದಯ ಅಮ್ಮಾ 🌷🌹 ❤️ 😘

  • @tusharbg2073
    @tusharbg2073 2 місяці тому

    🐚 JaiMaShakthi 🙏
    ✨ ಶುಭೋದಯ ಅಮ್ಮಾ 🌹🐣 ❤️ 😘

  • @dhanalakshmikrishna-yh2ho
    @dhanalakshmikrishna-yh2ho 2 місяці тому

    ನಿಮ್ಮಿಂದ ನಮ್ಮ ಪೊಜೆಯಲ್ಲಿ ಇನ್ನು ಅತ್ಯುನ್ನತವಾಗಿ ನೆಡೆಯುತ್ತಿದೆ.🙏🙏🙏🙏🙏

  • @Chidashu555
    @Chidashu555 2 місяці тому +1

    Thank you so much Amma 🙏❤️

  • @vikaskulkarni7086
    @vikaskulkarni7086 2 місяці тому +1

    Thank you so much Guruji 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @YamunaPatil1
    @YamunaPatil1 2 місяці тому +1

    Namaste Amma Thankyou

  • @nayanavaidya1607
    @nayanavaidya1607 2 місяці тому +1

    ನಾಗರ ಪಂಚಮಿ ಹಬ್ಬದ ಶುಭಾಶಯಗಳು ಅಮ್ಮ❤❤🙏🙏

  • @vaishalimesta283
    @vaishalimesta283 2 місяці тому

    Dhanyavadagalu Amma. Nammalli arashina ele kadubu madteve. Patoli anta konkaniyalli helteve.
    Tumba sundaravagi pooja vidhana helikottiddiri.Nagara panchamiya hardika shubhashayagalu amma.🙏🪷

  • @khushigalli4916
    @khushigalli4916 2 місяці тому +1

    🙏🙏🙏 so careing... Jai shree Ram

  • @sairamya
    @sairamya 2 місяці тому

    Amma neevondu gnanada sagara❤

  • @rashmihr5021
    @rashmihr5021 2 місяці тому

    ಅಮ್ಮ ನಿಮಗೆ ಎಸ್ಟ್ ಧನ್ಯವಾದ ಹೇಳಿದ್ರು ಕಮ್ಮಿ ..ನಿಮ್ ಇಂದ ನನ್ ಜೀವನದಲ್ಲಿ ನೆಮ್ಮದಿ ಸಿಕ್ಕಿದೆ..ನನಗೆ ಒಂದು ವಿಷಯದ ಬಗ್ಗೆ ಗೊಂದಲ ಇದೆ..ನಮ್ ಅತ್ತೆ ಮನೆಯಲ್ಲಿ ಕುಲದೇವತೆ ಎಂದು ಒಂದು ಶಕ್ತಿ ದೇವತೆಯೆನ್ನು 3ತಲೆಮಾರ್ ಇಂದ ಪೂಜಿಸ್ತಿದ್ರು ನಾವು 4 ನೆಯ ತಲೆಮಾರು...ಅದು ನಮ್ಮ ತಾತ ಸಾಯೋ ಮುಂಚೆ ತಾತ ಮನೇಲಿ ಅಜ್ಜಿ ಪೂಜೆ ಮಾಡುತಿದ್ರು..ತಾತ ಸತ್ತಾಗ 4 ತಿಂಗಳು ಮನೆ ಬಿಡಬೇಕು ಎಂದು ಹೇಳಿದ ಮೇಲೆ ನಮ್ ಮಾವ ಹ ಶಕ್ತಿ ದೇವತೆಯ ಯಂತ್ರ ಮುಖಾಂತರ ಇರೋ ಫೋಟೋ ನಮ್ ಮನೆಗೆ ತಂದಿದ್ದಾರೆ ನಾನು ಆಗ ಮದುವೆ ಆಗಿರಲಿಲ್ಲ..ಆಮೇಲೆ ಮದುವೆ ಆಯಿತು.. ನಮ್ ಅತ್ತೆ ಸ್ವಲ್ಪನೂ ದೇವರ ಮೇಲೆ ಭಯ ಭಕ್ತಿ ಇಲ್ಲ ಅಮ್ಮ ಅವ್ರು ಪೂಜೆ ನು ಸರಿ ಆಗಿ ಮಾಡುತ್ತಿರಲಿಲ್ಲ ಹ ಫೋಟೋ ಗೆ..ಮನೇಲಿ ತುಂಬಾ ನೋವ್ ಪಡ್ತಿದೆ..ನಾನು ಹ ಮನೇಲಿ ಇರೋ ಅಷ್ಟು ದಿನ ಕಣ್ಣೀರ್ ಲೀ ಬದುಕಿದ್ದೀನಿ.. ಕೊನೆಗೆ ನಾವು ನಾನು ನನ್ ಗಂಡ ಮನೆ ಬಿಟ್ಟು ಬೇರೆ ಮನೆ ಮಾಡಿಕೊಂಡು ಬಂದೋ...ನಮ್ ಅತ್ತೆ ಮನೇಲಿ ಇದ್ದ ಹ ಫೋಟೋ ನ ಮತ್ತೆ ಅಜ್ಜಿ ಮನೆಗೆ ತಕೋ ಹೋಗ್ ರಿಟರ್ನ್ ಕೊಟ್ಟೋರೆ ಅದು ಕೂಡಾ ಹುಣ್ಣಿಮೆ ದಿನ...ಅವ್ರು ಕೊಟ್ಟ ದಿನ ಇಂದ ಇನ್ನೊಂದು ಹುಣ್ಣಿಮೆ ತನಕ ಒಂದಲ ಒಂದು ತೊಂದರೆ ಆಗಿ ಕೊನೆಗೆ ಮುಂದಿನ ಹುಣ್ಣಿಮೆ ಇಂದಿನ ದಿನ ನಾನು ಆಕಸ್ಮಿಕವಾಗಿ ಬಿದ್ದೆ ಅಮ್ಮ ಅಷ್ಟೇ.. ಅದು ನೋಡಿದ್ರೆ ಮೂಳೆ ಮುರಿತ ಆಗಿ ಆಪರೇಷನ್ ಆಯ್ತು ಅಮ್ಮ..ನಾವು ಹ ದೇವಸ್ಥಾನದ ಅಲ್ಲಿ ಕೇಳಿದ್ಕೆ ಅವ್ರು ಮಾಡಿದ ತಪ್ಪು ನೀವು ಅನುಭವಿಸ್ತಾ ಇದ್ದೀರಾ ಅಂದ್ರು..ಫೋಟೋ ಕೊಟ್ಟೂರು ಅವ್ರು ನಮಗೆ ಯಾಕ್ ಅಮ್ಮ ಶಿಕ್ಷೆ..ದಯವಿಟ್ಟು ಪರಿಹಾರ ತಿಳಿಸಿ

  • @varshakulkarni8844
    @varshakulkarni8844 2 місяці тому +1

    Namaskara akka, ede vaaradalli yavdadru ondu Valle muhurta idre helikodi Padmavati stotra japa shuru madbekagide

  • @tusharbg2073
    @tusharbg2073 2 місяці тому

    🌺 JaiMaShakthi 🙏
    🌸 ಶುಭೋದಯ ಅಮ್ಮಾ 🌹☺️ ❤️ 😘

  • @RoopaRameshWalvekar
    @RoopaRameshWalvekar 2 місяці тому +1

    Nagarpanchamiya ಶುಭಾಶಯಗಳು

  • @ayushsangamkar9482
    @ayushsangamkar9482 2 місяці тому +1

    Thank you amma

  • @Sanu18189
    @Sanu18189 2 місяці тому +2

    ಅಮ್ಮ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಮ್ಮ

  • @jayasheelae1353
    @jayasheelae1353 2 місяці тому +1

    ನಾಗರ ಪಂಚಮಿಯ ಶುಭಾಶಯಗಳು ವೀಣಾ ಅವರೇ

  • @jyothikalyan7778
    @jyothikalyan7778 2 місяці тому +1

    Nimminda tumba kalthideevi mam thank u mam❤

  • @srinivasaiahabhay8030
    @srinivasaiahabhay8030 2 місяці тому +1

    Amma Nimma Padaarivind galige nanna koti koti Namaskar gallu Nimma ashirwad sadda nanna mele erali 🙏🙏🙏🌹🙏🙏🙏🌹🙏🙏🙏🌹🙏🙏🙏🌹🙏🙏🙏🌹🙏🙏🙏🌹🙏🙏🙏🌹🙏🙏🙏

  • @padmavatammapaddu5867
    @padmavatammapaddu5867 2 місяці тому

    ಅಮ್ಮ ಈ ದಿನ ಈವಾಗ ನನ್ನ ಮಗಳಿಗೆ ಗಂಡು ಮಗು ಆಯಿತು 🙏🙏💐 ಅಮ್ಮ ನಿಮ್ಮ blessing ಬೇಕು 🙏💐🤝 bless me🙏💐

  • @padamavatikathare959
    @padamavatikathare959 2 місяці тому +1

    ನಾಗರಪಂಚಮಿಯ ಶುಭಾಶಯಗಳು ಅಮ್ಮ ನಿಮಗೆ 🙏

  • @amruthamurugesh7149
    @amruthamurugesh7149 2 місяці тому +1

    ಅಮ್ಮ ನಮಸ್ಕಾರ ❤❤❤❤ ಪಂಚಮಿ ಹಬ್ಬದ ಶುಭಾಶಯಗಳು ಅಮ್ಮ ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏🤱👌👌👌👌

  • @siddarthpatil9546
    @siddarthpatil9546 2 місяці тому

    Namste Veena amma 🙏🙏nammenlli ide samprdaya ide amma

  • @ShwethaJBadiger
    @ShwethaJBadiger 2 місяці тому +2

    Happy Naga chaturthi & Nagapanchami🙏🙏 medam

  • @naveenanaveena298
    @naveenanaveena298 2 місяці тому

    Amma nanu nim videos prati Dina nodtene nododaste alla nim inda tumba upayoga padedu kondini padmavati stotra dinda nange olledagtide adre nanna magalu ee varsha 10 ne taragati but aki sariyage odutilla alAsya neglect ma pls avlige vidyeyali astakti baroke enadru tilsikodi nanu nanna makkalanna uttungakke muttuso kanasu kandini nive idakke pariharra tilsi pls this is my humble request

  • @NandiniNandinikariyappa
    @NandiniNandinikariyappa 2 місяці тому +1

    Amma naanu evathu neevu heliro bhudha brihaspati pooje madidini Amma plz nam kutumbakke aashrivada madi nan makkala vidyabyasakke ❤ plz 🙏🙏 bless madi Amma

  • @VeenaVeenakenchappa
    @VeenaVeenakenchappa 2 місяці тому

    ಅಮ್ಮ ನಾನು ಡೇಟ್ ಆಗಿ 3ದಿನ ಆಗುತ್ತೆ ಶುಕ್ರವಾರ ಪೂಜೆ ಮಾಡುಬೋದ ಹೇಳಿದ್ರೆ ಮಾಡುತೇನೆ ಇಲ್ಲ ಇನೊಂದು ವಾರ ಒಳೆದಿನ ಇದ್ರೆ ಪೂಜೆ ಮಾಡುತೇನೆ 🙏🏻🙏🏻🙏🏻❤️💐

  • @wv3217
    @wv3217 2 місяці тому +2

    ವೀಣಾ ಅಮ್ಮನವರಿಗೆ ನಾಗ ಚತುರ್ಥಿಯ 🐍 🐍 ಹಬ್ಬದ ಶುಭಾಶಯಗಳು💐💐 ಮತ್ತು ನಾಗ ಪಂಚಮಿ 🐍 🐍 💐💐 ಹಬ್ಬದ ಶುಭಾಶಯಗಳು💐💐💐💐

  • @geetakambar8228
    @geetakambar8228 2 місяці тому

    Good information mami ❤🙏🙏❤ mami ri hennamakkalu Govinda ನಾಮಗಳನ್ನು helbahuda ri mami ri..

    • @VeenaJoshi
      @VeenaJoshi  2 місяці тому

      ಖಂಡಿತ ಹೇಳಿ

    • @geetakambar8228
      @geetakambar8228 2 місяці тому

      Thank you so much Mami ri ❤️ ❤️ ❤️ ❤️

  • @varshabhaskar8044
    @varshabhaskar8044 2 місяці тому +1

    ಧನ್ಯವಾದಗಳು ಅಮ್ಮ 🙏🙏🙏🙏🙏🙏🙏

  • @savitajoshi8691
    @savitajoshi8691 2 місяці тому +1

    ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ಮಾಮಿರಿ 🙏

  • @savita970
    @savita970 2 місяці тому +1

    Namaste amma neevu helida haage pooje Maadi manasige samadhanavaayitu🙏🙏🙏🙏

  • @anilajagadeesh2491
    @anilajagadeesh2491 2 місяці тому +1

    🙏🙏 ಅಮ್ಮಾ ನಾಗಪಂಚಮಿ ಶುಭಾಶಯಗಳು ಅಮ್ಮ🙏🙏

  • @rashmim6521
    @rashmim6521 2 місяці тому

    Amma varamahalaxmi pooje video haki pls.. Wait madta idivi... Ekadashi ide avattu so pooja vidana mattu ekadashi maduva vidana vannu tilisi 🙏🏻

  • @051sachinkulkarni5
    @051sachinkulkarni5 2 місяці тому +1

    ನಾಗಪಂಚಮಿ ಹಬ್ಬದ ಶುಭಾಶಯಗಳು 💐💐🙏🏻

  • @sudhan371
    @sudhan371 2 місяці тому +1

    ನಾಗರ ಚೌತಿ ಹಬ್ಬದ ಶುಭಾಶಯಗಳು
    ವೀಣಾ ರವರೆ
    ಧನ್ಯವಾದಗಳು

  • @SantoshJore-gf4rc
    @SantoshJore-gf4rc 2 місяці тому +1

    Amma nimma dayeyinda jivanadalli nemadi kanutiruve thank you and love you amma nimma ashirvad namma mele erali

  • @Jasmine-qi3ol
    @Jasmine-qi3ol 2 місяці тому

    Amma varamahalaxhmi habbada Pooja vidaana .sankalpa haki Amma🙏🙏🙏🙏🙏🙏🙏🙏🙏🙏🙏

  • @archanahegde4803
    @archanahegde4803 2 місяці тому

    Amma nimage nanna namanagu🙏

  • @kiranaradhya3141
    @kiranaradhya3141 2 місяці тому +2

    ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻

  • @gayathridr4
    @gayathridr4 2 місяці тому +1

    ಧನ್ಯವಾದಗಳು ಮೇಡಮ್

  • @sonalikasunita6349
    @sonalikasunita6349 2 місяці тому

    👌🙏varalakshmi ಪೂಜೆ ಬಗ್ಗೆ ತಿಳಿಸಿಕೊಡಿ

  • @tusharbg2073
    @tusharbg2073 2 місяці тому

    🥀 JaiMaShakthi 🙏
    🌹ಶುಭೋದಯ ಅಮ್ಮಾ 🌷☺️ ❤️ 😘

  • @sindhunagur2611
    @sindhunagur2611 2 місяці тому

    Amma varamahalaxmi pooja sankalpa haki ekadashi ede henga madadu heli plz tumba wait madtidivi

  • @yashodhakudagol6924
    @yashodhakudagol6924 2 місяці тому +2

    ಅಮ್ಮ ನಮಸ್ಕಾರ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙏🙏🙏🙏🙏🌹🌹🌹🌹🌹

  • @sonusonu-dt8ii
    @sonusonu-dt8ii 2 місяці тому +1

    ❤amma❤🙏🙏🙏🙏🙏❤amma❤
    Nagara panchamiya kurithu urthavatagi tilisikoteedera tiliyada bahalastu vishaya tiliyithu amma 🙏🙏🙏🙏🙏❤🌹❤

  • @rajeshwarieswarappa1330
    @rajeshwarieswarappa1330 2 місяці тому +1

    Veenamma nagara Panchami habbada shubhashayagalu🙏🙏🙏🙏🙏

  • @jahnavidhananjay9963
    @jahnavidhananjay9963 2 місяці тому +1

    Happy panchimi amma🙏🙏

  • @ashwiniashwini6001
    @ashwiniashwini6001 2 місяці тому

    Amma varalakshmi acharnne bega kalsi Amma.

  • @bhagyalakshmik.g.2136
    @bhagyalakshmik.g.2136 2 місяці тому +1

    ಹರೇ ಶ್ರೀನಿವಾಸ 🙏🙏🙏🙏ಚೌತಿ ಮತ್ತು ಪಂಚಮಿ ಹಬ್ಬದ ಶುಭಾಶಯಗಳು ವೀಣಾ ವೈನಿ ಅವರಿಗೆ 🙏🙏🌹🌹ಧನ್ಯವಾದಗಳು 🙏🙏ಎಲ್ಲರಿಗೂ ನಾಗಪಂಚಮಿಯ ಶುಭಾಶಯಗಳು 🙏🙏🙏🙏🙏👍👍👍👍🌹🌹🌹🌹

  • @shrutipattar6428
    @shrutipattar6428 2 місяці тому

    Nanu iwattu naga chowatiya pooje madide ... Niwu helida hage madidini amma... Thank u

  • @sumababu4393
    @sumababu4393 2 місяці тому +1

    ಧನ್ಯವಾದಗಳು ಅಕ್ಕ 🙏🏻🙏🏻

  • @vaishnavicookware9021
    @vaishnavicookware9021 2 місяці тому +1

    🙏🏻 ಅಮ್ಮ ನಾವು ಬೆಂಗಳೂರಿನಲ್ಲಿ ಮನೆ ರಿಜಿಸ್ಟ್ರಾರ್ ಆಗಿದ್ದು ಇದೇ ಶ್ರಾವಣ ನಾಗರಪಂಚಮಿ ದಿನ ಆಗಿದೆ ಆದರೆ ಅವತ್ತು ಮಂಗಳವಾರ ಇತ್ತು ಹಬ್ಬ ಮತ್ತೆ ಮಂಗಳ ಗೌರಿ ಪೂಜೆ ದಿನ 2/7/2022 ಮಂಗಳವಾರ ಗೌರಿ ಹಬ್ಬ ನಾಗರ ಪಂಚಮಿ ಹಬ್ಬ ವಿತ್ತು ಅವತ್ತಿನದಿ ಚೆನ್ನಾಗಿ ನಾನು ನಿಮ್ಮಗೆ ಕಾಮೆಂಟ್ ಮಾಡಿದೆ ಆದರೆ ನಿವು ನೊಡಿಲಾ ಅಮೂ ಸ್ವಲ್ಪ ಜನ ಮಂಗಳವಾರ ಮಾಡಬಾರದು ಅಂದಿದ್ರು ಅಮ್ಮ

    • @VeenaJoshi
      @VeenaJoshi  2 місяці тому

      ಜನ ಹೇಳುವದನ್ನು ಕೇಳಬೇಡಿ ಬೇಕಾದ್ದು ಹೇಳುತ್ತಾರೆ ತಿಥಿ ಶುದ್ಧಿ ಒಳ್ಳೆಯ ನಕ್ಷತ್ರ ಶುಭ ಯೋಗ ಒಳ್ಳೆಯದೆ ಆಗುತ್ತೆ

    • @vaishnavicookware9021
      @vaishnavicookware9021 2 місяці тому

      @@VeenaJoshi ಅಮ್ಮ ನನ್ನಗೆ ಮೂರು ವರ್ಷದ ನಂತರ ನಿಮ್ಮಿಂದ ಉತ್ತರ ಸಿಕ್ಕಿದೆ ನನ್ನಗೆ ಇವತ್ತು ತುಂಬಾ ಖುಷಿ ಆಗುತ್ತಿದೆ ಅಮ್ಮ ಈ ಮನೆಯಲ್ಲಿ ಮೂರುನೆ ವರ್ಷ ನಾಗರ ಪಂಚಮಿ ಹಬ್ಬ ಮಾಡುತ್ತಿ ನಿಮ್ಮ ಆಶೀರ್ವಾದಂ ಇದು ಎಲ್ಲಾ ಸ್ಯಾದವಾತ್ತು ನಿಮ್ಮಗೆ ಕೋಟಿ ಕೋಟಿ ನಮನಗಳು 🙏🏻

  • @muralikumkumgar8730
    @muralikumkumgar8730 2 місяці тому +1

    ನಮಸ್ಕಾರ ಅಮ್ಮ.... ನಿಮ್ಮ ವೀಡಿಯೋಸ್ ಪ್ರತಿನಿತ್ಯ ನೋಡುತ್ತೇವಿ ನೀವೂ ಹೇಳುವಂತೆ ಪೂಜೆ ಮಾಡುತ್ತೇವಿ ಅಮ್ಮ... ನಮ್ಮ ಮನೆಯ ದೇವರು ಶ್ರೀ ದ್ಯಾಮಮ ದೇವಿ.... ಈ ದೇವಿಯ ಬಗ್ಗೆ ನಮಗೇನು ಗೊತ್ತಿಲ್ಲ ಅಮ್ಮ... ನಮ್ಮ ಮನೆಯಲಿ ಯಾರು ದೊಡ್ಡವರು ಇಲ್ಲ ಇದರ ಬಗ್ಗೆ ಹೇಳಲು...ಅಮ್ಮ ಈ ದೇವರ ಬಗ್ಗೆ ತಿಳಿಸಿಕೊಡಿ... ಧನ್ಯವಾದಗಳು🙏

  • @shailasg2822
    @shailasg2822 2 місяці тому +3

    ಅಮ್ಮಾ ನಾಗರ ಪಂಚಮಿ ಹಬ್ಬದ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೂ 🙏🙏

  • @nirmalanirmala2149
    @nirmalanirmala2149 2 місяці тому +1

    Namaste amma, nan maglige 17 years, avlge garbakoshadalli 14cm gedde agithu amma, june alli hodaga scan madsidaga surgery madslebeku, adru chikkavlagirodrinda 2 months nodona medicine kottu antha gynaecologist helidru amma, namge yestu bejar agithu andre heloke agalla amma.. Neevu heli kotta streeyarige yavude roghavidru sari padiso 48 dina 48 sala helo manthra helidlu amma, dhanvanthari sthotra, sanjeevini parwatha rangoli haki sthotra helthidlu amma.. Sthotra start madida 42 dinakke.. Gedde kadme agide amma medicine alle sari aguthe surgery yenu beda antha report alli bandide amma.. Nijwaglu neevi heli koduva yella manthragalu yestu sahaayakaari antha heloke words illa amma... Neevu heltha irthiri amma sthotrakke yestu shakti ide navu nambike ittu madidre parihaara agada kastane illa antha.. Neevu namma paalige devare amma. 🙏idella barivaga kannu thumbi baruthe amma...🙏🙏.. Amma please Facebook post mathe comment section on madi amma... Navella wait madtha idivi.. Yaro yeno helidru antha thale kediskolbeda amma..neevu namage devaru amma... Dayavittu on madi amma.. Please 🙏

  • @DeepaManjuDeepaManju
    @DeepaManjuDeepaManju 2 місяці тому +1

    ಅಮ್ಮ ನನ್ನ ಸಿಸ್ಟೆರ್ ಅಮೇರಿಕಾದಲ್ಲಿ ಇದ್ದಾರೆ ega 6 ತಿಂಗಳ ಗರ್ಭಿಣಿ ಕಳೆದ ವರ್ಷ ನೀವು ಹೇಳಿದಾಗೆ ವರಮಲಕ್ಷ್ಮಿ ಪೂಜೆ ಮಾಡಿದರೆ ತುಂಬಾನೇ ಒಳ್ಳೇದು ಆಗಿದೆ ಅವರು ಗರ್ಭಿಣಿ ಇದ್ದಾರೆ ಪೂಜಾ ಮಾಡಬಹುದಾ ಅಮ್ಮ

  • @anithaanu2655
    @anithaanu2655 2 місяці тому +1

    Amma yaka amma video akillla amma please amma 🙏🙏🙏

  • @hemanthbp9415
    @hemanthbp9415 2 місяці тому

    Tq amma tamarind leaves we can't get we can keep tamarind and salt

  • @veenamaruthi902
    @veenamaruthi902 2 місяці тому +1

    Amma namste happy nagarapanchami....

  • @ushasheelvant6844
    @ushasheelvant6844 2 місяці тому +1

    ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಗಳು ಅಮ್ಮ

  • @tusharbg2073
    @tusharbg2073 2 місяці тому

    ☘️ JaiMaShakthi 🌸
    🕉️ ಶುಭೋದಯ ಅಮ್ಮಾ 💐 🤍 ☺️ 😘