ಘ೦ಟ ಸಾಲ ಅವರನ್ನ ನಾವು ಕಂಡಿಲ್ಲ. ಆದರೆ ಅವರ ಧ್ವನಿ ಕೇಳಿದ್ದೇವೆ. ಆದ್ದರಿಂದ ಅವರಿನ್ನೂ ನಮ್ಮ ನಡುವೆ ಇದ್ದಾರೆಂದು ಅನ್ನಿಸುತ್ತಿದೆ. ಈಗ ಅವರ ಹಾಡು ಕೇಳಿದೆ. ನನ್ನನ್ನ ಐವತ್ತು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋದವು. ಸಿನಿಮ ಟೆಂಟುಗಳಲ್ಲಿ ಡಾ, ರಾಜ್ ಕುಮಾರ್ ರವರ ಅಭಿನಯದಲ್ಲಿ ಈ ಹಾಡುಗಳನ್ನು ಕೇಳಿದ್ದು,ನೋಡಿದ್ದು ನೆನಪಿಗೆ ಬಂತು. ಧನ್ಯವಾದಗಳು.
ಬಹಳ ವರ್ಷಗಳ ನಂತರ ಈ ಹಾಡುಗಳನ್ನು ಕೇಳಿ ತುಂಬ ಸಂತೋಷವಾಯಿತು. ಕಲೆಕ್ಷನ್ ಮಾಡಿದವರಿಗೆ ಧನ್ಯವಾದ.
Ghurugale ee ghntashala ravaru hadiruva athuyuthhama had galannu needida nimaghe 100 100 namaskaragalu jai ghanta shala mathhu nimghe
Unique Voice and nice collections
ವರ್ಷ ಕಳೆದಂತೆ ಇಂತಹ ಹಳೆಯ ಗಾಯಕರ ಹಾಡುಗಳು ಇನ್ನಷ್ಟು ಮಧುರವಾಗುತ್ತ ಹೋಗುತ್ತವೆ. ಕಳೆದುಹೋದ ಕಾಲ ಮತ್ತೆ ಬಾರದು !
ಮಧುರ ಗಾನ ಹೃದಯ ಮಿಡಿಯುತ್ತದೆ
ಸುಮಧುರವಾದ ಕಂಠ. ಎಲ್ಲಾ ಹಾಡುಗಳು ಅರ್ಥಪೂರ್ಣ ಮತ್ತು ಮರೆಯಲಾಗದ ಹಾಡುಗಳು, ಕೇಳಿ ತುಂಬಾ ಸಂತೋಷವಾಯಿತು🙏🏼👌🏼👌🏼
ಬೆಳ್ಳಿ ಪರದೆಗೆ 1972 ಪೂರ್ವ ಸೊಗಸ್ಸು ಅರ್ಥ ಬರೀತಾ ಕನ್ನಡದ ಚಿತ್ರ ಹಾಡುಗಳು ನಮಸ್ಕಾರ 🙏🇮🇳💯🌹🔯
ಮನ ಮುಟ್ಟುವ ಸುಮಧುರ ಸ್ವರ ಗಾಯನ ಗಾರುಡಿಗ ಘಂಟಸಾಲ ಹಾಡುಗಳು ❤
ಅತ್ಯುತ್ತಮ ಗೀತೆಗಳು,ಕರ್ಣಾನಂದವಾಯಿತು,ಘಂಟಸಾಲರವರಿಗೆ ಘಂಟಸಾಲರವರೇ ಸಾಟಿ. ನಮಸ್ಕಾರಗಳು
Very nice songs , thanks
ಘ೦ಟ ಸಾಲ ಅವರನ್ನ ನಾವು ಕಂಡಿಲ್ಲ. ಆದರೆ ಅವರ ಧ್ವನಿ ಕೇಳಿದ್ದೇವೆ. ಆದ್ದರಿಂದ ಅವರಿನ್ನೂ ನಮ್ಮ ನಡುವೆ ಇದ್ದಾರೆಂದು ಅನ್ನಿಸುತ್ತಿದೆ. ಈಗ ಅವರ ಹಾಡು ಕೇಳಿದೆ. ನನ್ನನ್ನ ಐವತ್ತು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋದವು. ಸಿನಿಮ ಟೆಂಟುಗಳಲ್ಲಿ ಡಾ, ರಾಜ್ ಕುಮಾರ್ ರವರ ಅಭಿನಯದಲ್ಲಿ ಈ ಹಾಡುಗಳನ್ನು ಕೇಳಿದ್ದು,ನೋಡಿದ್ದು ನೆನಪಿಗೆ ಬಂತು. ಧನ್ಯವಾದಗಳು.
ತುಂಬಾ ತುಂಬಾ ಮಧುರವಾದ ಗಾಯನ .ಕಂಠ ಸಾಹಿತ್ಯ ಸಂಗೀತ ಅದ್ಭುತ ಎಲ್ಲರಿಗೂ ಧನ್ಯವಾದಗಳು👍👍👌👌💐💐👏👏
Super Tune.very nice singing
ಬಹಳ ದಿನಗಳ ನಂತರ ಮತ್ತೆ .ಕೇಳಿ ಸಂತೋಷ ಆಗಿದೆ.
ಅದ್ಭುತ & ವಿಶಿಷ್ಟ❤
ಘಂಟಸಾಲ ಅವರ ಅದ್ಭುತ ಸುಮಧುರ ಕಂಠದಿಂದ ಮೂಡಿಬಂದ ಹಾಡುಗಳನ್ನು ಕೇಳಿದ ನಾನು ಧನ್ಯ ಕೇಳಿಸಿದ ನಿಮಗೆ ಧನ್ಯವಾದಗಳು
ವಿಡಿಯೋ ಅಪ್ಲೋಡ್ ಮಾಡಿ ಮಕ್ಕಳುಗೆ ತೋರಿಸಲು ಚನ್ನಾಗಿ ಇರುತ್ತೆ
Ippathara hareyada nenapu. Adbhutha saahitya.
ಇವರೆಲ್ಲರ ಗಾಯನ ಆಕಾಶದಲ್ಲಿರುವ ಧ್ರುವ ತಾರೆಯರು, ಮನುಷ್ಯನಿಗೆ ಜೀವನ ಅರ್ಥವನ್ನು ತಿಳಿಸುತ್ತದೆ, ಘಂಟಸಾಲ ನವರ ಗಾಯನ ಯಾವಾಗಲು ಜೀವಂತ.
ನನ್ನ ಬಾಲ್ಯದಲ್ಲಿ ಇಂತಹ ಗೀತೆಗಳು ಜನಪ್ರಿಯ. ಆವಕಾಶ ಸಿಕ್ಕಾಗ ಮೆಲುಕು ಹಾಕುತ್ತಾ ಇರುತ್ತೇನೆ
ಕಂಚಿನ ಕಂಠ ನಿತ್ಯ ನೂತನ ನಮಸ್ಕಾರ
Sooper voice.
ಎಂಥ ಅಧ್ಭುತ ಧ್ವನಿ ಸುಂದರವಾದ ಗೀತೆಗಳು
ಅದ್ಭುತ ಗೀತೆಗಳು
ಅದ್ಭುತವಾದ ಕಂಠ ಸಿರಿ
Super super songs...
Wonderful songs hands up Gantasala sir
ಸಂಗೀತ ವನ್ ಹೃದಯದಿಂದ ಆನಂದಿಸಬೇಕು, ಭಾಷ ಅಭಿಮಾನ್ ತರಬಾರದು.ಎಲ್ಲವೂ ಆನಂದ ಕರ.
ಶಿವ ಶಂಕರಿ ಹಾಡು ಕನ್ನಡ ದಲ್ಲಿ ಹಾಕಿ
Super.songs.thanku 8:03
Nice Songs
ಸುಂದರವಾದ ಸಾಹಿತ್ಯ ಗಾಯನ
Super collection I love always ❤
ಹಳೆ.ಹಾಡಗಳ.ಹಟ್ಟಿ.ಚಿನ್ನದ.ಗಣಿ
Very very very super songs 🎉🎉
ಶಿವಶಂಕರಿ ಹಾಡು ಕನ್ನಡದ್ದು ಹಾಕಬೇಕಲ್ವಾ? ಈ ತರಹ ಮಾಡಬಾರದು.
What's great si singer, unbelievable voice, you are great sir, 💯💯💯💯🙏🙏🙏🙏👍👍👍🎵🎵🎵🎵🎶🎶🎶👌👌👌👌
Superb c0llection
Legend of music❤❤
👍🌹👌
Very nice songs
❤❤❤
Supersonĝs
MRaju 🙏🙏🙏🙏🙏
ಕಿವಿಗಳಿಗೆ ಆನಂದ
Devageetegalu
Good cllection❤🎉😮❤
Great singer
Excellent songs🎉🎉🎉❤❤❤
❤❤❤❤and.exllent.
Shivashankari hadu kannadadalli barali
❤❤❤❤❤
ಓಲ್ಡ್. ಇಸ್. ಗೋಲ್ಡ್. ಮ್ಯೂಸಿಕ್
@umajagadish63❤
BB.
Aaj
Aaj
Aaj
Ma
..
Ma 😮😮😊😊😊😅😅😊😊😊😊😊😊😅😅😅😅😮😮😢😊😊😅😊😊😮😊😮😢😢😊😢😢😢😢😅😮😮😊😢😮😅😊😮😢😅😮😮😮😮😮😮😮😢😊😊😅😢😢😢😢😢😢🎉😮😢😮😮😢😢🎉😢😢😮🎉😅😅😅😅😅41
🙏🙏🙏🙏🙏
Super 👌
ಶಿವಶಂಕರಿ ಕನ್ನಡ ಹಾಡು ಹಾಕಿ.
Super songs ಎಂದು ಹೇಳಿದರು ನಮಸ್ಕಾರ ನಮಸ್ಕಾರ ನಮಸ್ಕಾರ
Wonder ful songs hates up gantsala sir
Supero super Songs ❤😂🎉
ఘంటసాల గారి నుండి బాల సుబ్రహ్మణ్యం గారి వరకూ మన తెలుగు వారు ఎన్నో భాషహ్లాలలో పాటలు పాడి లోకమే మెచ్చుకోతగ్గా వాళ్ల మే మన తెలుగు వాళ్ళము.
ಕ್ರಮವಾಗಿ ಹಾಡುಗಳ ವಿವರಣೆ ನೀಡಿದ್ದರೆ ಚೆನ್ನಾಗಿರ್ತಿತ್ತು.
ಅಂದರೆ ಚಿತ್ರದ ಹೆಸರು, ಗೀತ ರತನೆಕಾರು, ಚಿತ್ರ ಬಿಡುಗಡೆಯಾದ ವರ್ಷ, ಇತ್ಯಾದಿ...
* ರಚನೆಕಾರರು
ಸಲಹೆಗೆ ಧನ್ಯವಾದಗಳು..
Shivashankari song was not kannada version it is telugu