Anyone here:2023 ... Best feeling song wen i was in love i struggled like a hell.. I almost in a stage of suicide , i and my love we both faced some hard situation and guess what we finally married .. Now everthing thing is okay in my life. I suggest youth not to love till you earn money and dont hurt your parents, in my case i was having money and parents support..
ಏನಿದೆ ಅಂತ ಗೊತ್ತಿಲ್ಲ ಈ ಹಾಡಲ್ಲಿ ..ಕೇಳಿಲ್ಲ ಅಂದ್ರೆ ಮನಸಿಗೆ ಸಮಾಧಾನ ಸಿಗಲ್ಲ ,ಕೇಳಿದ್ರೆ ಆ ನೆನಪುಗಳು ಮನಸನ್ನೇ ಚುಚ್ಚುತ್ತೇ😔..ಅದರೂ ಮನಸಿಗೆ ನೋವದಾಗ ಈ ಹಾಡು ಕೇಳಲೇಬೇಕು..😢 ಈ ಹಾಡು ಕೇಳಿರೋ ಪೈಕಿ ಪ್ರೀತಿಲೀ ಸೋತವರೆ ಹೆಚ್ಚು..
ಹಾಡು: ಏನೋ ಇದೆ ಚಲನಚಿತ್ರ: ಸೈಕೋ ಸಾಹಿತ್ಯ: ವಿ. ಮನೋಹರ್, ರಘು ದೀಕ್ಷಿತ್ ಸಂಗೀತ: ರಘು ದೀಕ್ಷಿತ್ ಗಾಯನ: ರಘು ದೀಕ್ಷಿತ್ ಏನೋ ಇದೆ ಏನೋ ಇದೆ,ಈ ಪ್ರೀತಿಲಿ ಏನೋ ಇದೆ ಏನಿದೆ ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ ಓ ತನ್ನ ರಾಗವನ್ನೇ ಹಾಡು ತೊರೆದಂತೆ ಭಾವದಲ್ಲಿ ಬರೆದ ಚಿತ್ರ ಹರಿದಂತೆ ಕನ್ನ ಹಾಕಿ ಹೃದಯವನ್ನೇ ಕೊರೆದಂತೆ ನನ್ನ ಶೋಕಗೀತೆ ನಾನೇ ಬರೆದಂತೆ ಪರಿತಾಪವೇ ಪ್ರೀತಿಯ ಫಲವೇ ಸರಿ ಉತ್ತರ ನೀಡು ನೀ ಒಲವೇ ಬೆಳದಿಂಗಳೇ, ಮರೆಯಾಗಿದೆ, ಮರೆಯಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ ಕಾಡುವಂಥ ನೂರು ನೋವು ಇರುಳಲ್ಲಿ ನಾಟಿದಂತೆ ಬಾಣವೊಂದು ಎದೆಯಲ್ಲಿ ನೀನೇ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ ನಿಜ ಬಣ್ಣವೇ, ಬಯಲಾಗಿದೆ, ಬಯಲಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ, ಹೇ
Ofter 13 years back I'm listening this song, my college days feeling song, wen I lost my first love 😪😭 every day I will listen this song more then 100 times, now I'm turning to 30, if im listening this song I will remember everything, old college days memories.....
This generation preeti is nothing... Yooo man this girls can delete feeling within second.... We boys we keep digging more... Shouldn't expected anything when ur loving❤️
I don't how many times listen I listen when I met Raghu dixit one day said feelings about him he said only u have good respect just move on MP everything all right and he help me out came out that all situation now I am happy stay single and I never filrt with anyone..
Love breakup adavre illi bartir alva..? But nan hanebaraha ne bere ide keltira..? My 5years love 5 sec ge booomi bittu hoitu😢😢😢😢😢 Misss u bangara 😢😢😢😢 Balina deepave indu ari hogide.. nannaya nerele nanna bittu hogide... 😢😢💔💔😢😢
ಈ ಹಾಡು ನನ್ನೆಲ್ಲಾ ಅಚ್ಚುಮೆಚ್ಚಿನ ಹಾಡುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹಾಡು, ಈ ಹಾಡು ಕೇಳ್ತಿದ್ರೆ.... ಆಹಾ.... ಒಳ್ಳೆ ರಿಧಮ್.... ಒಳ್ಳೆ ಜೋಶ್ ಸಿಗುತ್ತೆ, ಏನೋ ಒಂಥರಾ ಕಚಗುಳಿ😂😂😂💪.
@@Chethan-photopedia don't feel bad broo Go ahead in future bro 😑😑😑 sorry but u don't Know me I'm really sad about u r story 😑😑 forget everything c future bro 😣
Saw and hurd this song 1st time in theater itself..trust me..it was hell..goosbums..tears..all the feelings at once...coz it was just after few days from breakup.. Wow what a hell situation..and each line in the aong was just like as if it was written for me.. Well itz been 14 years..n am still alive..ade nodu aascharya...
already uppi sir said preetii preema ella pustakadaa badanekayii..🙁few ppls can't undstd real feel lv emotions..... ☹️no values in dis generation 😏 its better to single lyf
Love is eternal and an end... It depends upon that whom u love.. If it's mother it's an unconditional, if it's sister it's caring, if it's daughter it's emotion and it's a girl that u loved it's just pain.
ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ ಬಾಳಿನ ದೀಪವೆ ಇಂದು ಆರಿ ಹೋಗಿದೆ ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ ಕಲ್ಲೋಲವಾಗಿದೆ ಕರೆಯುವ ಕೊರಳೆ ಮೌನ ತಾಳಿದೆ ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ ಓ ತನ್ನ ರಾಗವನ್ನೇ ಹಾಡು ತೊರೆದಂತೆ ಭಾವದಲ್ಲಿ ಬರೆದ ಚಿತ್ರ ಹರಿದಂತೆ ಕನ್ನ ಹಾಕಿ ಹೃದಯವನ್ನೇ ಕೊರೆದಂತೆ ನನ್ನ ಶೋಕ ಗೀತೆ ನಾನೇ ಬರೆದಂತೆ ಬರಿ ತಾಪವೇ ಪ್ರೀತಿಯ ಫಲವೇ ಸರಿ ಉತ್ತರ ನೀಡು ಒಲವೆ..... ಬೆಳದಿಂಗಳೇ ಮರೆಯಾಗಿದೆ ಮರೆಯಾಗಿದೆ ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ ಕಾಡುವಂತ ನೂರು ನೋವು ಇರುಳಲ್ಲಿ ನಾಟಿದಂತೆ ಬಾಣ ಒಂದು ಎದೆಯಲ್ಲಿ ನೀನೆ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ ನಿಜ ಬಣ್ಣವೇ ಬಯಲಾಗಿದೆ ಬಯಲಾಗಿದೆ ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ ತುಂಬಾ ಅದ್ಭುತವಾದ ಹಾಡು😍😍😍❤️❤️❤️❤️👌👌👌🙏🙏🙏
Eno ide, eno ide Ee preethili eno ide Enide enenide Ee preethili innenide BaaLina deepave indu aari hogide Nannaya neraLe nanna biTTu hogide Jeevana allola kallolavaagide Kareyuva koraLe mouna thaaLide Enide, eno ide Ee preethili eno ide Eno ide enenide Ee preethili innenide Oo tanna raagavanne haadu thoredanthe Bhaavadalli bareda chithra haridanthe Kanna haaki hrudayavanne koredanthe Nanna shoka geethe naane baredanthe Parithaapave preethiya phalave Sari utthara needu nee olave BeLadingaLe mareyaagide mareyaagide Aakaashave suLLaagide ee bhoomiyu muLLaagide Eno ide enenide Ee preethili innenide... KaaDuvantha nooru novu iruLalli NaaTidanthe baaNa ondu edeyalli Neene beku emba nanna chaladalli LooTiyaagi hodenalla… Watta lyrics 😇🙌🙏
E preethi ali...modhlige suka.....amele....anumana.....amel...novu....eshtena preethi....preethi andhre pavithra.....i want him in every sec of my life....
ಏನೋ ಇದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ ಏನಿದೆ? ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ? ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ -ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ? ಏನೋ ಇದೆ, ಈ ಪ್ರೀತಿಲಿ ಏನೋ ಇದೆ ಏನೋ ಇದೆ, ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ? ಓ, ತನ್ನ ರಾಗವನ್ನೇ ಹಾಡು ತೊರೆದಂತೆ ಭಾವದಲ್ಲಿ ಬರೆದ ಚಿತ್ರ ಹರಿದಂತೆ ಕನ್ನ ಹಾಕಿ ಹೃದಯವನ್ನೇ ಕೊರೆದಂತೆ ನನ್ನ ಶೋಕ ಗೀತೆ ನಾನೇ ಬರೆದಂತೆ ಪರಿತಾಪವೇ ಪ್ರೀತಿಯ ಫಲವೇ? ಸರಿ ಉತ್ತರ ನೀಡು ನೀ ಒಲವೇ ಬೆಳದಿಂಗಳೇ ಮರೆಯಾಗಿದೆ, ಮರೆಯಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಏನೋ ಇದೆ, ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ? ಕಾಡುವಂತ ನೂರು ನೋವು ಇರುಳಲ್ಲಿ ನಾಟಿದಂತೆ ಬಾಣವೊಂದು ಎದೆಯಲ್ಲಿ ನೀನೇ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ ಇದು ಎಚ್ಚರವಿಲ್ಲದ ಕನಸೇ? ಅಥವಾ ಇದು ಸಾವಿನ ತಿನಿಸೇ? ನಿಜ ಬಣ್ಣವೇ ಬಯಲಾಗಿದೆ, ಬಯಲಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ -ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ? ಏನೋ ಇದೆ, ಈ ಪ್ರೀತಿಲಿ ಏನೋ ಇದೆ
Anyone here:2023 ... Best feeling song wen i was in love i struggled like a hell.. I almost in a stage of suicide , i and my love we both faced some hard situation and guess what we finally married .. Now everthing thing is okay in my life. I suggest youth not to love till you earn money and dont hurt your parents, in my case i was having money and parents support..
I need to Cal..can I get your number
I need to talk..can I get your number
True bro
2021 here 🤭 the song touches the heart❤️🥺
@@gautamkotiyan9484 kudla na bro?
ಎಚ್ಚರ ವಿಲ್ಲದ ಕನಸು ಈ ಪ್ರೀತಿ. ಎಂಥಹ ಲೈನ್ sir super
ಏನಿದೆ ಅಂತ ಗೊತ್ತಿಲ್ಲ ಈ ಹಾಡಲ್ಲಿ ..ಕೇಳಿಲ್ಲ ಅಂದ್ರೆ ಮನಸಿಗೆ ಸಮಾಧಾನ ಸಿಗಲ್ಲ ,ಕೇಳಿದ್ರೆ ಆ ನೆನಪುಗಳು ಮನಸನ್ನೇ ಚುಚ್ಚುತ್ತೇ😔..ಅದರೂ ಮನಸಿಗೆ ನೋವದಾಗ ಈ ಹಾಡು ಕೇಳಲೇಬೇಕು..😢
ಈ ಹಾಡು ಕೇಳಿರೋ ಪೈಕಿ ಪ್ರೀತಿಲೀ ಸೋತವರೆ ಹೆಚ್ಚು..
😭😭😭😭😭😭
Nina gury
Naanu oba guru
😂😂😂😂
😢
ಹಾಡು: ಏನೋ ಇದೆ
ಚಲನಚಿತ್ರ: ಸೈಕೋ
ಸಾಹಿತ್ಯ: ವಿ. ಮನೋಹರ್, ರಘು ದೀಕ್ಷಿತ್
ಸಂಗೀತ: ರಘು ದೀಕ್ಷಿತ್
ಗಾಯನ: ರಘು ದೀಕ್ಷಿತ್
ಏನೋ ಇದೆ ಏನೋ ಇದೆ,ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೇ ಮೌನ ತಾಳಿದೆ
ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ
ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ
ಓ ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
ನನ್ನ ಶೋಕಗೀತೆ ನಾನೇ ಬರೆದಂತೆ
ಪರಿತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ನೀ ಒಲವೇ
ಬೆಳದಿಂಗಳೇ, ಮರೆಯಾಗಿದೆ, ಮರೆಯಾಗಿದೆ
ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ
ಕಾಡುವಂಥ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣವೊಂದು ಎದೆಯಲ್ಲಿ
ನೀನೇ ಬೇಕು ಎಂಬ ನನ್ನ ಛಲದಲ್ಲಿ
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ
ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೇ, ಬಯಲಾಗಿದೆ, ಬಯಲಾಗಿದೆ
ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ
ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೇ ಮೌನ ತಾಳಿದೆ
ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ, ಹೇ
Super
Tq so much.. 🫶🙏✌️Excellent bro 🎉
Anyone Listening this song in 2024 😢
Hey dude just now I want see this movie in big screen
❤❤@@Dushyanth-ys1hg
+1
Ofter 13 years back I'm listening this song, my college days feeling song, wen I lost my first love 😪😭 every day I will listen this song more then 100 times, now I'm turning to 30, if im listening this song I will remember everything, old college days memories.....
I can understand ur feelings
same 😭
😢😢
ಪ್ರೀತಿ ಪವಿತ್ರವಾಗಿ ಇದೆ
ಪ್ರೀತಿ ಮಾಡೋರಲ್ಲಿ ಇರೋದು ದೋಷ
ಅತ್ಯಂತ ಶ್ರೇಷ್ಠ ಭಾವನೆಗಳು ಮನುಷ್ಯನಿಗೆ ಅರ್ಥವಾಗುವುದು ಪ್ರೀತಿಯಲ್ಲಿ 😍
ಎಲ್ಲರ ಹಾಗೆ ನಾನು ಲವ್ ಮಾಡಿನಿ ಅನ್ನುವವರಿಗೆ ಇದರ ಅರ್ಥ ತಳಿಯಲ್ಲ.
ಆಸೆ ಇಲ್ಲದೆ ನಿಸ್ವಾರ್ಥವಾಗಿ ಮನಸಾರೆ ಪ್ರೀತಿಸುವವರಿಗೆ ಇದರ ಅರ್ಥ ತಿಳಿದಿರುತ್ತದೆ.
This generation preeti is nothing... Yooo man this girls can delete feeling within second.... We boys we keep digging more... Shouldn't expected anything when ur loving❤️
2008- 09 ರ ಅವಧಿಯ ಎಫ್ಎಂ ಯುಗದಲ್ಲಿ ಅತಿಹೆಚ್ಚು ಮಾರ್ದನಿಸಿದ ಮಾಧುರ್ಯಗಳಲ್ಲಿ ಇದು ಒಂದು. ಕಳೆದ ಕಾಲದ ನೆನಪಿಗೆ ಸೂಕ್ತ ವೇದಿಕೆ ಇಂತಹ ಹಾಡುಗಳು..... 💚
Wow nimma padagala jodane thumba ista aythu.... Brother
Kanditha ❤️melting
ಯಾವ ಶತ್ರುಗೂ ಬೇಡ ಇಂತ ನೋವು..💔😥
True love nove jasti swartakke bele
Preethi li bari noov anubhavsidawr ond like madi 😭😭
nija
😄😄
@@dini4356 yake nagu
I don't how many times listen I listen when I met Raghu dixit one day said feelings about him he said only u have good respect just move on MP everything all right and he help me out came out that all situation now I am happy stay single and I never filrt with anyone..
Manasige Tumba kasta agthide, there is some magic in this song. Ultimate, Juz loved it..!!
Love is not a word it's a emotion and wonderfull experience
That's also the saddest memory for me 😢😢😔
But yelar story nu 1de tara erolla broo.......
Srry fr saying ths.......
bt u r lucky 1 u got real.....
I thnk sooo....
Break up is also not a word it's a emotion and wonderful experience 🤙🤙
Anyone 2024💔
💔
🫀💔
In bro 💔
💔💔💔💔💔💔💔💔💔💔 NNN
💔
When I'm alone I listen this song... Tq Raghu dikshith sir
ಆವಾಗ ಆವಾಗ ಇಲ್ಲಿ ಬೇಟಿ ನೀಡಿ ಈ ಹಾಡು ಕೇಳಿ ಹೋಗುವುದು ನನಗೆ ಸಾಂಪ್ರದಾಯ ಆಗಿ ಹೋಗಿದೆ 😌😇
It is ten years since this film was released...but this track is amazing, wonder ... it will be even after a dicade ...😘😘 ♥️♥️♥️
Love breakup adavre illi bartir alva..?
But nan hanebaraha ne bere ide keltira..?
My 5years love 5 sec ge booomi bittu hoitu😢😢😢😢😢
Misss u bangara 😢😢😢😢
Balina deepave indu ari hogide.. nannaya nerele nanna bittu hogide... 😢😢💔💔😢😢
Enaythuu broo
What happened ?
Felt very bad after listening to it
Sorry for your loss bro
What happened madam.....
✌♠👑💔🔥🌍
Same bro 5 year's love madidhe na nna bittu avara mavanna maduve hadalu Nan hudugi Nan hathra duddu Ella hantha nanna bittodhlu😭😭😭😭
3:33 lyrics by kavi and voice of raghu dixith sir👌👌💯..school days alli release aagid song may be 2009.. but now it's still super hit..2021..
ಪ್ರೀತಿ ಯಾರಿಗೂ ಮೋಸ ಮಾಡಲ್ಲ,
ಆದ್ರೆ ಪ್ರೀತಿ ಮಾಡುವವರು ಮೋಸ ಮಾಡ್ತರೆ....
Super
Nyayavada mathu
Hi
Elaa. E Preetine Mosaa. Preetisalu shuru maadidre. Nammalli swaatraa balesutte. I hate love
Mounesha
2023 still in my playlist
Loving someone is not hard
The flash back is hurt ❤️🩹😢
ನಮ್ಮ ಕ್ಲಿನಿಕ್ ಹುಡುಗಿ ಕೆಲಸ ಬಿಟ್ಟು ಹೋಗ್ತಾಳೆ ಅಂತ ಗೊತ್ತಾದ ಮೇಲೆ ಈ ಹಾಡನ್ನ ಸತತವಾಗಿ 12 ಬಾರಿ ಕೇಳಿದ್ದೀನಿ ಇವತ್ತು..... 💔 Miss you sanjana💔...
ಅವಳು ಸಿಗಲ್ಲ ನಾ ಅವ್ಳ ಮರೆಯೋಲ್ಲ...😥😥
Hu
In my situation avanu sigalilla nanu avma marleilla
One side lovers will definitely listen this song for nth time😟😫
ಈ ಹಾಡು ನನ್ನೆಲ್ಲಾ ಅಚ್ಚುಮೆಚ್ಚಿನ ಹಾಡುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹಾಡು, ಈ ಹಾಡು ಕೇಳ್ತಿದ್ರೆ.... ಆಹಾ.... ಒಳ್ಳೆ ರಿಧಮ್.... ಒಳ್ಳೆ ಜೋಶ್ ಸಿಗುತ್ತೆ, ಏನೋ ಒಂಥರಾ ಕಚಗುಳಿ😂😂😂💪.
When it was released in FM it's one of the top ten 10songs still it's never lost its feelings of.🎼🎼🎵🎶
Eno idhe eno idhe e preethili nijavaglu eno idhe.. Nan phone ringtone idhe.. Thumba Thumba ista e song❤❤ keldhagella althirthini 😥😥
Preethili tumba ide arta agovastralli preetine iralla....
True sir
Super words so touching
ನನ್ನ ಶೋಕ ಗೀತೆ ನಾನೇ ಬರೆದಂತೆ
Anyone addicted this song from last 6 years 😢
2020 anyone!!!
I'm 2021🤣
2021 🙂
2021
2021
2021😂
Midnight 2:36 AM, listening to this masterpiece 💔🙇🥺
ಕಾಡುವ೦ತ ನೂರು ನೋವು ಇರುಳಲ್ಲಿ ☹️
ನಾಟಿದ೦ತೆ ಬಾಣವೊ೦ದು ಎದೆಯಲ್ಲಿ 😢
ನೀನೆ ಬೇಕು ಎ೦ಬ ನನ್ನ ಛಲದಲ್ಲಿ 🙁
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ 🥺
ನೀನೇ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ 💔
I love the sentence 💔
ಏನಿಲ್ಲ ಗುರು ಪ್ರೀತಿಲಿ
ಬರಿ ನೋವ್ ಇದೆ ಅಷ್ಟೇ 😢
Nija guru
Ranya Shetty ಹಾ 💔
Ranya Shetty ಹಾ
@@Chethan-photopedia don't feel bad broo
Go ahead in future bro 😑😑😑 sorry but u don't Know me I'm really sad about u r story 😑😑 forget everything c future bro 😣
@@vishalgoudar 🙏🙏💔💔
I don't have lover, but when I listen this song I will get feeling like I got break up.........................................
🤘😴🤘😴🤘😴🤘😴.......
Saw and hurd this song 1st time in theater itself..trust me..it was hell..goosbums..tears..all the feelings at once...coz it was just after few days from breakup.. Wow what a hell situation..and each line in the aong was just like as if it was written for me..
Well itz been 14 years..n am still alive..ade nodu aascharya...
already uppi sir said preetii preema ella pustakadaa badanekayii..🙁few ppls can't undstd real feel lv emotions..... ☹️no values in dis generation 😏 its better to single lyf
Love story alli hudganigintha hudgi jaasthi love madidre adu success agodu thumba Kadime.... adre hudga jaasthi love madidre success agodu guarantee 😢
Never feel bored when I'm listening to this music 🥰
ಈ ಸಿನಿಮಾದಲ್ಲಿರುವ ಎಲ್ಲಾ ಹಾಡುಗಳೂ ಸೂಪರ್
Love is eternal and an end... It depends upon that whom u love.. If it's mother it's an unconditional, if it's sister it's caring, if it's daughter it's emotion and it's a girl that u loved it's just pain.
Bro I'm not k with ur words🥺😭
Raghu Dixit Sir Music is like therapy for people like us 😌🎶💙
One of the golden love song ever.....♥️
2021 ರಲ್ಲಿ ಯಾರು ಈ ಹಾಡು ಯಾರು ಕೇಳ್ತಾ ಇದಿರ...????
it's been 2023 but still this song ✨❤️👌
Journey of 2022 still any one of you listening to this great feeling song.
ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಬಾಳಿನ ದೀಪವೆ ಇಂದು ಆರಿ ಹೋಗಿದೆ
ನನ್ನಯ ನೆರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲವಾಗಿದೆ
ಕರೆಯುವ ಕೊರಳೆ ಮೌನ ತಾಳಿದೆ
ಏನಿದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಓ ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
ಬರಿ ತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ಒಲವೆ.....
ಬೆಳದಿಂಗಳೇ ಮರೆಯಾಗಿದೆ ಮರೆಯಾಗಿದೆ
ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ ಏನೇನಿದೆ ಈ ಪ್ರೀತಿಲಿ ಇನ್ನೇನಿದೆ
ಕಾಡುವಂತ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣ ಒಂದು ಎದೆಯಲ್ಲಿ
ನೀನೆ ಬೇಕು ಎಂಬ ನನ್ನ ಛಲದಲ್ಲಿ
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ
ನಿಜ ಬಣ್ಣವೇ ಬಯಲಾಗಿದೆ ಬಯಲಾಗಿದೆ
ಆಕಾಶವೇ ಸುಳ್ಳಾಗಿದೆ ಈ ಭೂಮಿಯು ಮುಳ್ಳಾಗಿದೆ
ತುಂಬಾ ಅದ್ಭುತವಾದ ಹಾಡು😍😍😍❤️❤️❤️❤️👌👌👌🙏🙏🙏
I'm.a writer ಈಗ ಕೊಡ ನನ್ನ inspiration song ide ಏನೋ.ಇದೆ ಈ ಹಾಡಿನಲ್ಲಿ ಸಾಯಿತ್ಯದಲ್ಲಿ 😍🔥👌🙏
ಈ ಪ್ರೀತಿಯಲ್ಲಿ ಕೆಲವಬರು ಪಡೆದುಕೊಳುತಾರೆ ಕೆಲವರು ಕಳೆದುಕೊಳು ತಾರೆ
ನಿಜ ಬಣ್ಣವೇ... ಬಯಲಾಗಿದೇ..... ಬಯಲಾಗಿದೇ.....
Eno ide, eno ide
Ee preethili eno ide
Enide enenide
Ee preethili innenide
BaaLina deepave indu aari hogide
Nannaya neraLe nanna biTTu hogide
Jeevana allola kallolavaagide
Kareyuva koraLe mouna thaaLide
Enide, eno ide
Ee preethili eno ide
Eno ide enenide
Ee preethili innenide
Oo tanna raagavanne haadu thoredanthe
Bhaavadalli bareda chithra haridanthe
Kanna haaki hrudayavanne koredanthe
Nanna shoka geethe naane baredanthe
Parithaapave preethiya phalave
Sari utthara needu nee olave
BeLadingaLe mareyaagide mareyaagide
Aakaashave suLLaagide ee bhoomiyu muLLaagide
Eno ide enenide
Ee preethili innenide...
KaaDuvantha nooru novu iruLalli
NaaTidanthe baaNa ondu edeyalli
Neene beku emba nanna chaladalli
LooTiyaagi hodenalla…
Watta lyrics 😇🙌🙏
Idu yeccharavillada kanase
Athava idu Savina himse
Nija bannave bayalagide bayalagidee
Akashave sullagide ee bhoomiyu mullagide
2023, ಆಗಾಗ ನಾವಿಲ್ಲಿ ಬರೋದು ಸಂಪ್ರದಾಯ ಆಗೋಗಿದ ❤
I’m in love 😍 marriage ❤️❤️
Lucky guys
U r lucky
Lucky bro
Adrusta Madidiya Bidu Guru
Anna Araam aagi er anna😔
Yen feeling kottidare guru Raghu Dixit siru☮️❤️🙏
ನಿಜ ಗುರು ಈ ಸಾಹಿತ್ಯ ನಮ್ಮ ನೋವಿಗೆ ತುಂಬಾ ಹತ್ತಿರವಾಗಿದೆ 🙏🏻🙏🏻
ಅದ್ಭುತವಾದ ಹಾಡು 🎶🎤🎵... ❤🌷
Ee lovu slow motion alli saavu 😣
Never ending love towards this song ❤💔
💔💔
E preethi ali...modhlige suka.....amele....anumana.....amel...novu....eshtena preethi....preethi andhre pavithra.....i want him in every sec of my life....
Eny one 2023😍
Naanu preethiyalli satthu badukidavanu andare love maadi davlanne maduve aagiddene ondu saari avalu nannannu beda anta bittaga naannaya nerale nanna bittu hodante aagittu.. Aaga ee haadu nanageyeno onthara estavaayitu friends eega avalnnu maduveyAagi 9 year namGe 2 makkalu 2001ralli shuru aada love 2011ralli sukaanthya kanditu.
Supper nima love nivu helledha 100/ present nija
Nice😍
Yeno ide song is an Emotion.. Its an Addiction to Love..
Raghu Dixith❤ magic in his voice. 2024 still fresh feeling this song
2022 ...!!! Still it's a everyday routine to me... 😍
Miss u muddu 🥰🥰🥰 ninna prethiya jaaanu 💔💔💔
Haadu lyrics GE raghuanna voice ultimate yaar
Raghu dixit always rocks
2023 ಫೆಲ್ಲಿಂಗ್ ಹಾಡು
ಏನೋ ಇದೆ ಎನ್ ಇದೆ ಈ ಪ್ರಿತಿಲಿ ಬರೀ ಮೊಸವಿದೆ
Don't go with views and likes. This is the best song ever🌟
We need raghu dixit back to sandalwood
Heart teaching song😍😘
really
💯💯💯
Heart touching song......
Hi
Halva
"Ee Preethili bari novide"
Avenakkenn no one can replace this song !!
Anyone here February 2024! ❤
Never forget ...pure love old days ...❤
Love this song 2019
Swathi P S yea
Hi
8880070033
Super swathi sister
One love 🖤🥀
True love. I also love one girl she live me 2010 now also pain This My favourite song
be happy avlu chenagidalalva ninyake pain padtiya
Ivag ondh sala keli
Don't have words. To. Tell about this song. I remember. My. Journey of. Love in. This song
Mansige....thumba kashta agthidhe....nin jothe math eldhe....one sec erakke agthilla....i truely love diz song.....
This songs from psych still hits hard in 2024 😮
Anyone 2024 march 👋🏻
I can relate to the feelings that is being shown, being a divorcee myself it simply hurts and the pain is unfathomable
This song killed my heart 🥺😥✨🥀
I am the only guy listing everyday
2024?
Such a awesome song bro it's heart tuching songs baro
Bro
Hiiii
ಏನೋ ಇದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ
ಏನಿದೆ? ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ?
ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ -ಕಲ್ಲೋಲವಾಗಿದೆ
ಕರೆಯುವ ಕೊರಳೇ ಮೌನ ತಾಳಿದೆ
ಏನಿದೆ? ಏನೋ ಇದೆ, ಈ ಪ್ರೀತಿಲಿ ಏನೋ ಇದೆ
ಏನೋ ಇದೆ, ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ?
ಓ, ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ ಹಾಕಿ ಹೃದಯವನ್ನೇ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
ಪರಿತಾಪವೇ ಪ್ರೀತಿಯ ಫಲವೇ?
ಸರಿ ಉತ್ತರ ನೀಡು ನೀ ಒಲವೇ
ಬೆಳದಿಂಗಳೇ ಮರೆಯಾಗಿದೆ, ಮರೆಯಾಗಿದೆ
ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ
ಏನೋ ಇದೆ, ಏನೇನಿದೆ? ಈ ಪ್ರೀತಿಲಿ ಇನ್ನೇನಿದೆ?
ಕಾಡುವಂತ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣವೊಂದು ಎದೆಯಲ್ಲಿ
ನೀನೇ ಬೇಕು ಎಂಬ ನನ್ನ ಛಲದಲ್ಲಿ
ಲೂಟಿಯಾಗಿ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ?
ಅಥವಾ ಇದು ಸಾವಿನ ತಿನಿಸೇ?
ನಿಜ ಬಣ್ಣವೇ ಬಯಲಾಗಿದೆ, ಬಯಲಾಗಿದೆ
ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ
ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ -ಕಲ್ಲೋಲವಾಗಿದೆ
ಕರೆಯುವ ಕೊರಳೇ ಮೌನ ತಾಳಿದೆ
ಏನಿದೆ? ಏನೋ ಇದೆ, ಈ ಪ್ರೀತಿಲಿ ಏನೋ ಇದೆ
Favr 😍
Any one listening in 2021?
Balina dhepave indhu haari hogidhe nannaya nerale nanna bittu hogidhe jeevana hallola kallola vagidhe kareyuva korale mowna thalidhe e preethili eno idhe 😢😥❤❤
2021 inna hosa feel koduthey ❤️
Lyrics outstanding....love uuuu
Really heart touching song ❤❤❤❤
2021🥺 anyone?!
Fan of Raghu Dixit voice ❤️
Official top choice whatsapp status song of Break-up bois
Hearing this in 2021!! ❤️
The way he cried by saying pavani name 😭😭😭😭