ಪದೇ ಪದೇ ಕೇಳಬೇಕು ಅನ್ನೋ ಹಾಡು, ಪದೇ ಪದೇ ಅಮ್ಮನ ನೆನಪಿಸೋ ಹಾಡು... ಪದೇ ಪದೇ ಕಳೆದ ಕ್ಷಣಗಳ ಮರುಕಳಿಸೋ ಹಾಡು..... ಪದೇ ಪದೇ ಅಮ್ಮನ ನೆನಪಲ್ಲಿ ಕಣ್ಣೀರು ಜಿನಿಗಿಸೋ ಹಾಡು....... ನನಗೆ ತುಂಬಾ ತುಂಬಾ ಇಷ್ಟ ಈ ಹಾಡು...
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ ಪ್ರಶ್ನೆ ಮೇಲೆ ಪ್ರಶ್ನೆ ಇರಲಿ ಸಾವಿರ ಈ ತಾಯಿ ಮಗುವಿಗಿಲ್ಲ ಅಂತರ ಓ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ.ಕಾಸಿದ್ದರೆ ಕಟ್ಟಬಹುದು ರಾಜ್ಯವನ್ನೇ ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೇ ತಾಯಿ ಎದೆಯ ಹನಿಯು ಸಿಗುವುದೇನಮ್ಮ ಕೋಟಿ ಕೊಟ್ಟರು ಅದನ್ನು ತರುವರಾರಮ್ಮ ಅವಳ ಮಡಿಲ ಸುಖ ದೊರೆತರೆ ಕೊನೆ ತನಕ ಎಂಥ ಭಾಗ್ಯ ಕಂದ ಈ ನಿನ್ನ ಬಾಳಿಗೆ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ.ಮಮತೆಯೇ ಅವಳಿಗೆ ಸಿರಿತನ ಕರುಣೆಯೇ ಕರುಳಿನ ಗೆಳೆತನ ದೇವರಿಗೂ ಅವಳೇ ತಾನೇ ದೇವರು ಅವಳ ಸರಿಸಮ ಯಾರೂ ಕಾಣರು ಅವಳ ಪ್ರೀತಿಯಲಿ ಜಗವೇ ಬೆಳಗುವುದು ಅಮ್ಮ ನಿನಗು ಮೊದಲು ಜಗದಲ್ಲಿ ಯಾರಮ್ಮ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ.
ಯುವಕರ ಸಾರಥಿ ಹಾಗೂ ನಿರ್ಮಾಪಕರು ಹಾದ ವೆಂಕಟೇಶ್ ಎಸ್ ರವರಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು....ತಾಯಿ ಭುವನೇಶ್ವರಿ ದೇವಿಯು ನಿಮಗೆ ಆರೋಗ್ಯ,ಐಶ್ವರ್ಯ,ಯಶಸ್ಸು, ಸುಖ,ಶಾಂತಿ,ಸಮೃಧ್ಧಿ ಕೊಟ್ಟು ಸದಾ ಕಾಲ ಕಾಪಾಡಲಿ ಎಂದು ಆಶಿಸುತ್ತೇನೆ..ಸದಾ ನಗು ನಗುತಾ ಬಾಳಿ....💐💐💐🎂🎂🎂🎊🎊🎊🎊 ಇಂತಿ, ಕರ್ನಾಟಕ ರಕ್ಷಣಾ ಕನ್ನಡ ಕಹಳೆ (ನೋ) ಕಾಶಿ ವಿಶ್ವನಾಥ ಪಿ ವಿ ರಾಜ್ಯ ಸಂಘಟನಾ ಕಾರ್ಯದರ್ಶಿ
Ee song andre nange tumba ishta.. 🥰🥰 Tande taayi iruva tannak avara bele gottagolla omme avaru kalkondre naav eshte attaru barolla eshte wait madidru namma magano or magalo aalta iddare anta barolla.. 😔😔😔😔
ತಾಯಿಗಿಂತ ದೇವರಿಲ್ಲ
ತಾಯಿಯೇ ನಿಜವಾದ ದೇವರು❤🥺🙏🏻✨
ತಾಯಿಗಿಂತ ಮತ್ತೊಂದು ದೇವರಿಲ್ಲ 🙏🙏❤️❤️ತಾಯಿಯೇ ದೇವರು🙏🙏❤️
ಅಮ್ಮನ ಜೊತೆಯಲ್ಲೇ ಇದೀವಿ ಅನ್ಸುತ್ತೆ ಈ ಹಾಡುಗಳನ್ನ ಕೇಳತಿದ್ರೆ.
ದೇವರಿಗೂ ಅವಳೇ ತಾನೇ ದೇವರು ವಾವ್ ಎಂಥಾ ಸಾಲುಗಳು🙏🙏
Yes sir
yes
ಬಾಹುಬಲಿ ಸಂಗೀತ ನಿರ್ದೇಶಕರು ಈ ಸಿನೆಮಾದ ಸಂಗೀತ ನಿರ್ದೇಶಕರು
ಹೌದು ಸಾರ್
ತಾಯಿ ಇಲ್ಲದ ಲೋಕ ಇಲ್ಲ ಮೈ ಲವ್ಲೀ ಅಮ್ಮ 🙏❤
1:51......linesss❤❤❤😢😢😢😢😢
E Thara songs kannadadalli Matra hadoke sadya. Entha dwani entha sahitya nijvaglu naave punyavantharu. I love u amma Jai karnataka.
Super🙂🙂
Suupar Amma hadu
ಅದ್ಭುತ ಸುಮದರ ಹಾಡು ಪದೇ ಪದೇ ಕೇಳಬೇಕು
ಅಂತ ಎನಿಸುವ ಮಧುರವಾದ ಗೀತೆ ತುಂಬ ಧನ್ಯವಾದಗಳು ಇಂತ ಹಾಡನ್ನು ನಮಗೆ ಅರ್ಪಿಸಿದಕ್ಕೇ ತಾಯಿಯ ಬಗ್ಗೆ ಎಷ್ಟೊಂದು ವರ್ಣಿಸಲಾಗಿದೆ 🙏🙏🙏
ಇಂತಹ ಅದ್ಭುತ ಸಂಗೀತ ಕೊಟ್ಟಿದ್ದಕ್ಕೆ....ಧನ್ಯವಾದಗಳು sir...ಹೃದಯ ತುಂಬಿ ಬಂತು
Sari
Super
@@kavyakavyalamani7655 me mm mm mm mm mm mm
@@hanumeshkankihanumeshkanki8307yako sataa
O my god this song sung by legend M.M.Keeravani sir😮❤
ಪದೇ ಪದೇ ಕೇಳಬೇಕು ಅನ್ನೋ ಹಾಡು, ಪದೇ ಪದೇ ಅಮ್ಮನ ನೆನಪಿಸೋ ಹಾಡು...
ಪದೇ ಪದೇ ಕಳೆದ ಕ್ಷಣಗಳ ಮರುಕಳಿಸೋ ಹಾಡು.....
ಪದೇ ಪದೇ ಅಮ್ಮನ ನೆನಪಲ್ಲಿ ಕಣ್ಣೀರು ಜಿನಿಗಿಸೋ ಹಾಡು.......
ನನಗೆ ತುಂಬಾ ತುಂಬಾ ಇಷ್ಟ ಈ ಹಾಡು...
😔
mast maccha
Howdu re nija
Pakka
Pakka mathu
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ ಪ್ರಶ್ನೆ ಮೇಲೆ ಪ್ರಶ್ನೆ ಇರಲಿ ಸಾವಿರ ಈ ತಾಯಿ ಮಗುವಿಗಿಲ್ಲ ಅಂತರ ಓ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ.ಕಾಸಿದ್ದರೆ ಕಟ್ಟಬಹುದು ರಾಜ್ಯವನ್ನೇ ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೇ ತಾಯಿ ಎದೆಯ ಹನಿಯು ಸಿಗುವುದೇನಮ್ಮ ಕೋಟಿ ಕೊಟ್ಟರು ಅದನ್ನು ತರುವರಾರಮ್ಮ ಅವಳ ಮಡಿಲ ಸುಖ ದೊರೆತರೆ ಕೊನೆ ತನಕ ಎಂಥ ಭಾಗ್ಯ ಕಂದ ಈ ನಿನ್ನ ಬಾಳಿಗೆ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ.ಮಮತೆಯೇ ಅವಳಿಗೆ ಸಿರಿತನ ಕರುಣೆಯೇ ಕರುಳಿನ ಗೆಳೆತನ ದೇವರಿಗೂ ಅವಳೇ ತಾನೇ ದೇವರು ಅವಳ ಸರಿಸಮ ಯಾರೂ ಕಾಣರು ಅವಳ ಪ್ರೀತಿಯಲಿ ಜಗವೇ ಬೆಳಗುವುದು ಅಮ್ಮ ನಿನಗು ಮೊದಲು ಜಗದಲ್ಲಿ ಯಾರಮ್ಮ ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವು ಇದೆಯಮ್ಮ.
Super song
Super
🤗🤗🤗
ಯುವಕರ ಸಾರಥಿ ಹಾಗೂ ನಿರ್ಮಾಪಕರು ಹಾದ ವೆಂಕಟೇಶ್ ಎಸ್ ರವರಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು....ತಾಯಿ ಭುವನೇಶ್ವರಿ ದೇವಿಯು ನಿಮಗೆ ಆರೋಗ್ಯ,ಐಶ್ವರ್ಯ,ಯಶಸ್ಸು, ಸುಖ,ಶಾಂತಿ,ಸಮೃಧ್ಧಿ ಕೊಟ್ಟು ಸದಾ ಕಾಲ ಕಾಪಾಡಲಿ ಎಂದು ಆಶಿಸುತ್ತೇನೆ..ಸದಾ ನಗು ನಗುತಾ ಬಾಳಿ....💐💐💐🎂🎂🎂🎊🎊🎊🎊
ಇಂತಿ,
ಕರ್ನಾಟಕ ರಕ್ಷಣಾ ಕನ್ನಡ ಕಹಳೆ (ನೋ)
ಕಾಶಿ ವಿಶ್ವನಾಥ ಪಿ ವಿ
ರಾಜ್ಯ ಸಂಘಟನಾ ಕಾರ್ಯದರ್ಶಿ
Super
My first love♥️
My life 🥰
My world ❤️
Everything in my life ❤️❤️😘
Yestu bari kelidru kelbekenisuva hadu....amazing
S
Super song baredavarige tumba danyavadagalu with singer
Nice
S Narayan
Super song kiravani Garu
Hats off u sir🙏🙏🙏🙏
ತವರು ಮನೆಯಲ್ಲಿ ಇದ್ದಾಗ ನನ್ ಅವ್ವ ನ ಬೆಲೆ ಗೊತ್ತಾಗಲಿಲ್ಲ ....ಬಟ್ ಗಂಡನ ಮನೆಗೆ ಬಂದ ಮೇಲೆ ಅಮ್ಮ ಏನು ಅಂತ ಅರ್ಥ ಆಯ್ತು 😭😭😭 ಅವ್ವ.... ನನ್ ದೇವರು
My mother passed away. It's been 2 yrs complete.😢😢😢😭😭😭😭.but feel hell in these 2 yrs without mom. 😢😢
😢😢
😢😢😢😢
Stay strong brother 🫂🤞
😢
@@abhiabhi-ry5lz 😭after that my lover who promised me I will see you better than your mom. Now he also cheated 😭😭😭😭😭😭😭😭😭😭😭
Abhinaya Bhargava Sahasa Simha Vishnu Dada 🥺❤️
❤❤❤ ಸೃಷ್ಟಿಯಲ್ಲಿ ಅಮ್ಮನ ಪ್ರೀತಿ-ಪ್ರೇಮವೇ ಪವಿತ್ರವಾದುದು.❤❤❤
ತಾಯಿಗಿಂತ ದೇವರಿಲ್ಲ ತಾಯಿಯೇ ದೇವರು❤
ನಂಗೆ ನನ್ ತಾಯಿ ನೆನಪಾದಾಗಲೆಲ್ಲ ಈ ಹಾಡನ್ನೇ ಆಲಿಸುತ್ತೇನೆ
❤️ಅಮ್ಮ ನೀನಿಲ್ಲದೆ ನಾನು ಏನು ಅಲ್ಲಾ ಏನು ಅಲ್ಲದ ನನಗೆ ನೀನೇ ಎಲ್ಲಾ ಅಮ್ಮ ❤️
ತಾಯಿಯೇ ಮೊದಲ ಗುರು🙏🙏🌍🌍
thayi andre enu annodu ee haadinalli adbuthavagi chitrisidare nirdheshaka Narayan Sir nimage Dhanyavadagalu
Super song
Enta lyrics ❤🙏 super narayana sir
M m kiravani by music n sing the beautiful emotional song.. Kannada da kuvaranige ನನ್ನ ನಮಸ್ಕಾರ..
En voice guru super 🙏🙏🙏
MM Keeravani singing + music composition. 🙏
I love you mother india ❤
Super voice♥️💫
song❤😽
🙏ತಾಯಿ ದೇವರ ಮುಂದೆ ಅಮ್ಮಾ ❤
ಅವಳ ಮಡಿಲ ಸುಖಾ ದೊರೆತರೆ ಕೊನೆ ತನಕ wów whatt lines ❤😢
Miss u amma😢😢😢😢
I miss you appa
Jai kannada ಮಾತೆ
Vishnu sir greatest actor
Wow 1st time I listened this song really meaningful lines
M
Reyali. Great ,,,,,mom is god
Send me
Not only meaning full ma its real fact super for s narayan sir for a wonderful lirics thanks for all mother's
My fvt song super ....
This song singer is m m keeravaani ......🎉❣️❤️💓
M M kiravani singing super
Lyrics and music🎶singer Super sir ❤
Ee song andre nange tumba ishta.. 🥰🥰
Tande taayi iruva tannak avara bele gottagolla omme avaru kalkondre naav eshte attaru barolla eshte wait madidru namma magano or magalo aalta iddare anta barolla.. 😔😔😔😔
Miss u vishnuvardhan sir 😢
Love you Amma nin stana yaru tumbakagalla
Lovely song,supre line's, good music, total very nice super song.
ಅಮ್ಮನಿಗೆ ಅಂತ ಹೇಳಿ ಮಾಡಿದ ಹಾಡು ಕೇಳಿ
ILOVE YOU AVVA 😘😘❤
Super mom ❤😊
ತಾಯಿ ಹಾಡು ತುಂಬಾ ಚನ್ನಾಗಿದೆ
Super 👌
S Narayan lyrics 🥺❤
This song dedicated to all Moms in the world .what a feeling. What a melody..... Wow....
❤😂🎉😢😅😅😊❤
I love song 👌
I Love you❤ Amma........ ❤
కీరవాణి గారు 🙏🙏🙏🙏🙏
అమ్మా❤️
😢😢 Miss you Maa
Devarigu modala devaru Amma what a great line superb
I Love you Amma 💗💗💗🌹🌹🌏🌎🌎🌎🌎🌎♥️♥️♥️♥️♥️♥️
Ur my world .....
Love you amma 🌎😘💕
Super I am frist Time sing the song in college 💖💖💖💖💖💖😘😘😘😘😘💓💓💓💓💓💓💓🤗🤗🤗🤗 Amma I love you so much amma
So nice madam superb the best song of mother
@@manjum1533 l
@@punithasypuni7458 0
M M keeravani 🔥
soooooooperb this song vioce very nice vishnuvardhan sir ge jai jai dada matte huttibhani dada ok navu wait madutivi dada jai jai
Super song in Kannada 😘😘😘😘😘😘😘😘❤❤❤❤❤❤❤
ತಾಯಿಗೆ ನಾ ಚಿರಋಣಿ.
Back bone of this movi mm keeravani
My sweet mom❤
i love the song and i love my mother
ಮಿಸ್ ಯು ಅಮ್ಮ 😌
ಅವ್ವ ❤
Nange Amma Ella adre e hadu kelidre nange sattu hogothara aguthe I love you so much Amma miss you Amma appa😭😭😢
Don't feel
I love you Amma I like my mother
Miss u mom😓
Sorry sister but e song Ali Amman kannu same
Song 😢😢❤❤❤❤❤❤
Devarigu avale tane devaru 😍😍😍👪👪👪 s narayan sir ge estu ogalidarunu kammine
Super ❤❤❤❤❤❤
🙏🙏🙏🙏🙏🤗🤗🤗🤗🤗 ಕನ್ನಡ ಕನ್ನಡ ಸಾಂಗ್ ಸೂಪರ್ ಸೂಪರ್ ಸೂಪರ್ ಸೂಪರ್ 🤗🤗🤗🤗🤗🤗🤗🤗 ✨✨✨
🙏🙏🙏🙏🙏 ಸಾಹಸ ಸಿಂಹ ಡಾ. ವಿಷ್ಣುವರ್ಧನ್ 🙏🙏🙏🙏🙏🙏
😢😢😢😢😢😢 😔😔😔😔😔
Love you. Amma mother is world❤
favorite song 👌👌👌
i ❤ love❤ u amma
Superb
ಮನಸ್ಸಿಗೆ ತುಂಬಾ ಹತ್ತಿರ ವಾದ ಹಾಡು
Fantastic song sir miss uuu
I love amma ninna runa tirisoke e janmadalli agalla
U r from
Very beautiful motivated song😘🙏
ಅಮ್ಮ 💞💞💕💞💞💙💙💙💙💙
💓
Thanks keeravani sir
Heart touching 💞 song
One af the best song in my carrier 🙏🙏🙏
media.giphy.com/media/14urMYvFxIKEms/giphy.gif
Amma
Amma I love you 🥰😊😥😥😊
super song amma ne e lokadali mukya i love u amma
Teja
True mother love song 😥😥😪
supperrrrrrrr I loved dis song ree...
Miss u maa love u amma
My fev song and i love you amma I miss you amma adre Nanu Amma ನಿದ್ದ doors edini ,
Dot weary you r going supar hero❤❤❤
I.love you amma
I miss you so much Amma 😭 😭😭😭😭😭😭😭😭😭😭😭😭😭
2021 yar yar e song keltha eddira like maadi
Love you Amma 🙏💐🙏🙏🙏
I'm from Chennai always my favourite mother song my life time
Miss u avva 🙏❤️😭😭😭😭😭😭😭😭😭😭😭😭😭😭😭😭😭😭