ದೇವದಾಸಿ Part 1 of 2 | Devadasi | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

Поділитися
Вставка
  • Опубліковано 21 сер 2020
  • ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
    ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ದೇವದಾಸಿ | Devadasi
    1940ರ ಸಮಯವದು ಆಗಷ್ಟೆ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರು ತಮ್ಮ ಮಿತ್ರರೊ೦ದಿಗೆ ಸೇರಿ ಕೆ.ಹಿರಣ್ಣಯ್ಯ ಮಿತ್ರ ಮ೦ದಳಿ ಎ೦ಬ ವೃತ್ತಿ ನಾಟಕ ಸ೦ಸ್ಥೆಯನ್ನ ಸ್ಥಾಪಿಸಿದ್ದರು.. ಆ ಕಾಲಕ್ಕೆ ಬರಿ ಪೌರಾಣಿಕ, ಐತಿಹಾಸಿಕ ಹಾಗೂ ಜಾನಪದ ನಾಟಕಗಳೆ ಹೆಚ್ಚು ಪ್ರಚಲಿತವಾಗಿದ್ದು ಸಾಮಾಜಿಕ ನಾಟಕಗಳಿ ವೃತ್ತಿರ೦ಗಭೂಮಿಯಲ್ಲಿ ವಿರಳವಾಗಿತ್ತು.. ಸಹಜಾಭಿನಯ, ವಿಡ೦ಬನೆಯ ಮೂಲಕ ಸಾಮಾಜದ ವ್ಯವಸ್ಥೆ ಹಾಗೂ ಕೆಟ್ಟ ಪದ್ಧತಿಯಾದ ವೇಶ್ಯಾವಾಟಿಕೆಯನ್ನ ಖ೦ಡಿಸುತ್ತಾ ಹೆಣ್ಣನ್ನು ಬರೀ ಭೋಗದ ವಸ್ತುವನ್ನಾಗಿ ಕಾಣುವ ಗ೦ಡಸಿನ ವಿರುದ್ಧ ದ್ವನಿಯತ್ತಳೆ೦ದೆ ಅವರು ದೇವದಾಸಿ ಎ೦ಬ ನಾಟಕವನ್ನ ರಚಿಸಿ ಅಭಿನಯಿಸಿದರು... ನಾಜೂಕಯ್ಯನ ಪಾತ್ರದ ಮೂಲಕ ಅವರು ಮನೆಮಾತಾದರು.. ಸತತವಾಗಿ 7 ದಶಕಕ್ಕೂ ಮೀರಿಯೂ ಆ ನಾಟಕ ಇ೦ದೂ ಕೂಡ ಪ್ರಚಲಿತವಾಗಿದ್ದು ಜನಾಕಾರ್ಶಣೆ ಮಾಡುತ್ತಾ ಸಾಗಿದೆ.. ಅವರ ಮೊಣಚಾದ ಮಾತು, ಅರ್ಥಗರ್ಭಿತ ಸಾಹಿತ್ಯ ಎಲ್ಲವೂ ತಮ್ಮಗೂ ಇಷ್ಟವಾಗುವುದರಲ್ಲಿ ಅನುಂಆನವೇ ಇಲ್ಲಾ.. ಅವರ ನ೦ತರದಲ್ಲಿ ಮಾಸ್ಟರ್ ಹಿರಣ್ಣಯ್ಯನವರು ಅದೇ ಪಾತ್ರವನ್ನ ಅಭಿನಯಿಸುತ್ತಾ ಸಾಗಿದ್ದರು.. ಅವರು ಅಭಿನಯಿದ ದೇವದಾಸಿ ನಾಟಕವನ್ನ ನನ್ನ UA-cam Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
    - Baabu Hirannaiah / Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

КОМЕНТАРІ • 35

  • @rajendrakannada9797
    @rajendrakannada9797 3 роки тому +3

    ದೇವದಾಸಿ ಚಲನಚಿತ್ರ ನೋಡಿದ್ದೆ..

  • @rajendrakannada9797
    @rajendrakannada9797 3 роки тому +5

    ಈಗ ನಾಟಕ ತುಂಬಾ ಚೆನ್ನಾಗಿದೆ..

  • @Likesandshare
    @Likesandshare 2 роки тому +3

    Waaaaw sooperb natakaa movie nodida haage feel aagthidey so interesting...masth acting

    • @rdputtanna1715
      @rdputtanna1715 Рік тому

      Moorka intha kalavidaranna cinimakke yake holike madi kalege masi balitheeya

  • @palyachidambar2450
    @palyachidambar2450 3 роки тому

    Fine

  • @beautifulworld9565
    @beautifulworld9565 3 роки тому +1

    Tqsm for uploading

  • @satyanarayan2829
    @satyanarayan2829 3 роки тому +5

    Takes us to different world

    • @vijayalakshmivijaya7883
      @vijayalakshmivijaya7883 Рік тому

      ತುಂಬಾ ತುಂಬಾ ಚೆನ್ನಾಗಿದೆ ನಿಮ್ಮಿಬ್ಬರ ಆಕ್ಟಿಂಗ್ ತುಂಬಾ ಚೆನ್ನಾಗಿದೆ

  • @envifrnzy-agricultureisthe6781
    @envifrnzy-agricultureisthe6781 3 роки тому +4

    Super sir ❤️ Thank you very much for the video!!!

  • @envifrnzy-agricultureisthe6781
    @envifrnzy-agricultureisthe6781 3 роки тому +2

    Sir ಕೆಲವು ವರ್ಷಗಳ ಹಿಂದೆ ಚಂದನ doordarshan ಚಾನಲ್ ನಲ್ಲಿ ಲಾ ಅಥವಾ ಲಾವ್ ಲಾವ್ ನಾಟಕ ನೋಡಿದ ಜ್ಞಾಪಕ.. ಇದ್ದರೆ upload madi sir..

    • @baabuhirannaiah5204
      @baabuhirannaiah5204  3 роки тому +4

      Envifrnzy - Agriculture is the future!! ಅದು ಅವರಿಗೆ ಮಾಡಿದ್ದು ಈಗ ಅದನ್ನೇ ಭಷ್ಟಾಚಾರ ಸಿದ್ದಮಾಡ್ತಾಯಿದ್ದೀನಿ . Upload ಮಾಡ್ತೀನಿ

  • @basavaraju-lbr8309
    @basavaraju-lbr8309 3 роки тому +1

    No audio only vedio

  • @suraviag6918
    @suraviag6918 3 роки тому

    Background music jasti aithu. Idarinda sambhashane sariyagi kelisuthilla. Dayavittu music tegdu mathomme upload madi. Hage mathigu actiongu link illa.

  • @vasudhamurthy2362
    @vasudhamurthy2362 2 роки тому

    Sri Babu hirannaiah sir, please release vedio of Nadubeedi Narayana.

    • @vasudhamurthy2362
      @vasudhamurthy2362 2 роки тому

      On the you tube channel

    • @baabuhirannaiah5204
      @baabuhirannaiah5204  2 роки тому

      Sir I am trying to digitalize the same since we have no recording of the same.. I am trying to retrieve it.. will do it sir soon

  • @slventerprisesslv9712
    @slventerprisesslv9712 3 роки тому +1

    Sir lanchvathra mathu makaml topi cd sigutha sir namge house alli family nodbeku plz yelli siguthe sir

  • @aadithyaks
    @aadithyaks 3 роки тому +1

    ಆನಂದ ವಿನೋದವೇ...song is ...beautiful...👌👌👌who is the singer?

  • @raghunathbpraghu5668
    @raghunathbpraghu5668 2 роки тому

    Audio is very poor. Music is not necessary when dialogs are told

  • @ramamurthy5039
    @ramamurthy5039 3 роки тому

    Cv

  • @hariprasad181
    @hariprasad181 Рік тому

    Audio not good :(

  • @rajeshmaladakar6751
    @rajeshmaladakar6751 Рік тому

    No voice in this video

    • @baabuhirannaiah5204
      @baabuhirannaiah5204  Рік тому

      ಇಗಷ್ಟೆ ಪರೀಕ್ಷೆ ಮಾಡಿದ್ದೀನಿ .. voice ಬರ್ತಾಯಿದೆ.. pls check ಮಾಡಿ

  • @lakshmibmt
    @lakshmibmt 3 роки тому

    ಮಣಿಮಂಜರಿಯ ನಿಜವಾದ ಹೆಸರು ಶ್ರೀದೇವಿ ಅಲ್ವಾ sir..?