ಬಾಲಿವುಡ್: ದೊಡ್ಡಪ್ಪ ಬರ್ತಾ ಇದಾರೆ(ಉಪ್ಪಿ entry)... ಹಾಲಿವುಡ್: ಬರೀ ದೊಡ್ಡಪ್ಪ ಅಲ್ಲಾ... ಡೈರೆಕ್ಟರ್ ಗಳ ಅಪ್ಪ. ಯಾರೂ ಟಚ್ ಮಾಡದೆ ಇರೋ ಕಥೆಗಳ ಮುತ್ತಾತ ಬರ್ರೋ ನನ್ ಮಕ್ಕಳಾ ಹಾಲಿವುಡ್ ಗೂ ಗುದ್ದಿ ಹಿಂದೆ ಒಗಿತಾನೆ 💥💥💥💥💥
Codihalychandrsecar serscolo AGRICULTURE INDUSTRIES PRODUCT MAFIA Openly black marketing Gambling in marketing Government allowed India is still not indipendent from British APMC system Agriculture industries r not the owner of product till the consumers Agriculture industries r the tenants of APMC and it's unauthorised buyers and sellers
ನನ್ ಮಗನೇ . . ಆ ಮಂಕೆ ಪ್ರೇಮ್ ಫಿಲ್ಮ್ ನೋಡಿ ನಿಂಗ್ ತಲೆ ಕೆಟ್ಟಿದೆ ಅನ್ಸುತ್ತೆ. ಗೂಗಲ್ ಅಲ್ಲಿ ಹೋಗಿ ನೋಡು.. ಟಾಪ್ 10 ಡೈರೆಕ್ಟರ್ ಗಳ ಲಿಸ್ಟ್ ಅಲ್ಲಿ ಇದಾನೆ ಆ ಉಪ್ಪಿ.. ಅವನ ಬಗ್ಗೆ ನಿಂಗೇನ್ ಗೊತ್ತೋ ಮೂಢ... ಉಪ್ಪಿ ಈಗ ನಿನ್ನಲ್ಲೂ ಇದಾನೆ ನನ್ನಲ್ಲೂ ಇದಾನೆ. ನನ್ನ ನಿನ್ನ ಮದ್ಯೆ ನಡೆಯೋ conversation....ಅಂದ್ರೆ ಉಪ್ಪಿ vs ಉಪ್ಪಿ ಮಧ್ಯೆ ನಡೆಯೋ ಮಾನಸಿಕ ಯುದ್ಧ
ಬಾಲಿವುಡ್: ದೊಡ್ಡಪ್ಪ ಬರ್ತಾ ಇದಾರೆ(ಉಪ್ಪಿ entry)...
ಹಾಲಿವುಡ್: ಬರೀ ದೊಡ್ಡಪ್ಪ ಅಲ್ಲಾ... ಡೈರೆಕ್ಟರ್ ಗಳ ಅಪ್ಪ.
ಯಾರೂ ಟಚ್ ಮಾಡದೆ ಇರೋ ಕಥೆಗಳ ಮುತ್ತಾತ
ಬರ್ರೋ ನನ್ ಮಕ್ಕಳಾ ಹಾಲಿವುಡ್ ಗೂ ಗುದ್ದಿ ಹಿಂದೆ ಒಗಿತಾನೆ 💥💥💥💥💥
ದೊಡ್ಡಪ್ಪ..........
ಆಹೊರಾತ್ರ ಅವರ ಮೂರ್ಖನ ಮಾತುಗಳು ಪುಸ್ತಕದ ಒಂದಷ್ಟು ವಿಷಯಗಳು ಈ ಸಿನಿಮಾದಲ್ಲಿ ಇದೇ ಅನಿಸುತ್ತದೆ ನನಗೆ...
Press coference is HASYA SANJE
Benki Uppi 🔥
Codihalychandrsecar serscolo
AGRICULTURE INDUSTRIES PRODUCT MAFIA
Openly black marketing
Gambling in marketing
Government allowed
India is still not indipendent from British APMC system
Agriculture industries r not the owner of product till the consumers
Agriculture industries r the tenants of APMC and it's unauthorised buyers and sellers
Too much intelligence not nessesary
Yes
Wait and watch aste ......avr helala film barovarge so yak buddivanthana bayibidsoke hogthira
ಸಕತ್ ಬಂಡಲ್ ಮಾತು.ಬರಿ ಪದಗಳ ಟ್ರಿಕ್ಸ್ ಗೆ ಮರುಳಾಗೊದಿಲ್ಲ...ನಾವು ಬಕರಾಗಳಲ್ಲ,,,,,🐒😋
ನನ್ ಮಗನೇ . . ಆ ಮಂಕೆ ಪ್ರೇಮ್ ಫಿಲ್ಮ್ ನೋಡಿ ನಿಂಗ್ ತಲೆ ಕೆಟ್ಟಿದೆ ಅನ್ಸುತ್ತೆ. ಗೂಗಲ್ ಅಲ್ಲಿ ಹೋಗಿ ನೋಡು.. ಟಾಪ್ 10 ಡೈರೆಕ್ಟರ್ ಗಳ ಲಿಸ್ಟ್ ಅಲ್ಲಿ ಇದಾನೆ ಆ ಉಪ್ಪಿ.. ಅವನ ಬಗ್ಗೆ ನಿಂಗೇನ್ ಗೊತ್ತೋ ಮೂಢ...
ಉಪ್ಪಿ ಈಗ ನಿನ್ನಲ್ಲೂ ಇದಾನೆ ನನ್ನಲ್ಲೂ ಇದಾನೆ. ನನ್ನ ನಿನ್ನ ಮದ್ಯೆ ನಡೆಯೋ conversation....ಅಂದ್ರೆ ಉಪ್ಪಿ vs ಉಪ್ಪಿ ಮಧ್ಯೆ ನಡೆಯೋ ಮಾನಸಿಕ ಯುದ್ಧ
ಅದ್ಕೆ ಅವ್ರು ಎನೂ ಮಾತಾಡಲ್ಲ ಬ್ರದರ್.. ನೀವೇ ಕೇಳಿ ಅನ್ನೋದು.