ಸುಬ್ಬು ಸ್ಟುಡಿಯೋದಲ್ಲಿ ದೆವ್ವ ಎಂದು ಹೆದರಿಕೊಂಡಿದ್ದು ಯಾಕೆ? ಬಾಂಬ್ ಬ್ಲಾಸ್ಟ್ ನಿಂದ ಅಗಿದ್ದೇನು? । Kari Subbu

Поділитися
Вставка
  • Опубліковано 11 вер 2024
  • ನಟರಾಗಿ, ನಿರ್ಮಾಪಕರಾಗಿ ಬಂದ ಕರಿ ಸುಬ್ಬು ಅಬ್ಬಯಾಯಿ ನಾಯ್ಡು ಜಾಗದಲ್ಲಿ ಒಂದು ಸುಸಜ್ಜಿತವಾದ ಸ್ಟುಡಿಯೋ ನಿರ್ಮಿಸಲು ಮುಂದಾದರು. ಅದೇ ಬಾಲಾಜಿ ಡಿಜಿ ಸ್ಟುಡಿಯೋ. ಸ್ಟುಡಿಯೋ ನಿರ್ಮಿಸುವ ಸಮಯದಲ್ಲಿ ಕೆಲವರು ಅವರಿಗೆ ಬಯಂಕರವಾಗಿ ಹೆದರಿಸಿದ್ದರಂತೆ. ಅಂದ್ರೆ 1999 ರಲ್ಲಿ ಒಂದು ಚಿತ್ರದ ಚಿತ್ರೀಕರಣದಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಕೆಲವರು ತೀರಿಕೊಂಡರು. ಆದೇ ಜಾಗದಲ್ಲಿ ಸ್ಟುಡಿಯೋ ನಿರ್ಮಿಸುತ್ತಿದ್ದರಿಂದ ಸುಬ್ಬುಗೆ ಅಲ್ಲಿನ ಹುಡುಗರಿಗೆ ವಿಚಿತ್ರವಾದ ಶಬ್ಧ ಕೇಳಿ ಬರತ್ತಿತ್ತಂತೆ. ಎಲ್ಲವನ್ನು ವಿವರವಾಗಿ ತಿಳಿಸಿದ್ದಾರೆ ಕರಿ ಸುಬ್ಬು.... ವಿಡಿಯೋ ನೋಡಿ...
    Click here To Subscribe to Channel -- / chitraloka
    Click here To Subscribe to Channel -- / chitraloka
    Tavare Thota : Contact BISHEJ + 91 9901411113
    Tavare Thota Google Map - maps.app.goo.g...
    #chitraloka #kari #subbu #karisubbu #bombblast #shooting #abbaiahnaidustudio #ghost #ghoststories #balajidigistudio #recordingstudio
    Also Watch
    ಕರಿ ಸುಬ್ಬು ಕನಸಿನಲ್ಲಿ ಈ ಬಂಡೆ ಕಂಡಿದ್ದೇಗೆ? - Part 1 - • ಕರಿ ಸುಬ್ಬು ಕನಸಿನಲ್ಲಿ ಈ...
    ಕರಿ ಸುಬ್ಬು ತೋಟದಲ್ಲಿರುವ ಅಮುಲ್ಯ ವಸ್ತುಗಳೇನು? Part 2 • ಕರಿ ಸುಬ್ಬು ತೋಟದಲ್ಲಿರುವ...
    ಶಿವನಿಗೆ ಇಷ್ಟವಾದ ವಸ್ತುಗಳು ಈ ತೋಟದಲ್ಲಿದೆ!! Kari Subbu Secret Exposed | Lord Shiva | Ep 03 • ಶಿವನಿಗೆ ಇಷ್ಟವಾದ ವಸ್ತುಗ...
    ಕರಿ ಸುಬ್ಬುಗೆ ತಾವರೆ ಸಿಕ್ಕಿದ್ದೇಗೆ? - • ಕರಿ ಸುಬ್ಬುಗೆ ತಾವರೆ ಸಿಕ...
    ಕರಿ ಸುಬ್ಬು ಅವರ ತೋಟದ ಅರಮನೆ ಹೇಗಿದೆ ನೋಡಿ.. Kari Subbu Farm House | Subbu Palace House • ಕರಿ ಸುಬ್ಬು ಅವರ ತೋಟದ ಅರ...
    ಕರಿ ಸುಬ್ಬು ಮಂಚನಬೆಲೆಯಲ್ಲಿ ಅಂದು ಮಾಡಿದ್ದು ಏನು? • ಕರಿ ಸುಬ್ಬು ಮಂಚನಬೆಲೆಯಲ್...
    ವಾಸು ಅರಮನೆಯಲ್ಲಿ ಕರಿ ಸುಬ್ಬು ಹೇಳಿದ್ದೇನು? | Actor Kari Subbu Surprises Vasu At his Farm House | Ep 68 • ವಾಸು ಅರಮನೆಯಲ್ಲಿ ಕರಿ ಸು...
    ಕರಿ ಸುಬ್ಬು ಹೇಳಿದ್ದಕ್ಕೆ ವಾಸು ಏನಂದ್ರು? | Kari Subbu at Vasu Farm House • ಕರಿ ಸುಬ್ಬು ಹೇಳಿದ್ದಕ್ಕೆ...
    ಕರಿ ಸುಬ್ಬು ತಾವರೆಯಲ್ಲಿ ವಾಸು ಮಕ್ಕಳಾಟ | Vasu At Kari Subbu Tavare Thota | Friends Together • ಕರಿ ಸುಬ್ಬು ತಾವರೆಯಲ್ಲಿ ...
    ಸುಬ್ಬುಗೆ ಮೊಟ್ಟೆ ಚಿಕನ್ ಕಲಿಸಿದ್ದು ಹೇಗೆ ವಾಸು? | Egg Chicken Making | Kari Subbu | Vasu • ಸುಬ್ಬುಗೆ ಮೊಟ್ಟೆ ಚಿಕನ್ ...
    ಕರಿ ಸುಬ್ಬು ಸ್ವಾಮೀಜಿ ಆಗಿ ಹೇಳಿದ್ದೇನು? What Kari Subbu Told on Rudraksha | ರುದ್ರಾಕ್ಷಿ | Rudrakshi • ಕರಿ ಸುಬ್ಬು ಸ್ವಾಮೀಜಿ ಆಗ...
    ಕರಿ ಸುಬ್ಬು ತೋಟದಲ್ಲಿ ಮಾಡುವುದೇನು? | What Work Kari Subbu Does At his Farm • ಕರಿ ಸುಬ್ಬು ತೋಟದಲ್ಲಿ ಮಾ...
    ಗಂಧದ ಮರಕ್ಕೆ ಕೋಟೆ ಕಟ್ಟಿದ್ದು ಯಾರು? | Sandalwood Tree Protection | Santalum | Kari Subbu • ಗಂಧದ ಮರಕ್ಕೆ ಕೋಟೆ ಕಟ್ಟಿ...
    ರವಿಚಂದ್ರನ್ ಕರಿ ಸುಬ್ಬುಗೆ ಕೊಟ್ಟಿದ್ದೇನು? | What all Gifts Ravichandran Gave to Karisubbu? • ರವಿಚಂದ್ರನ್ ಕರಿ ಸುಬ್ಬುಗ...
    ಪುಟ್ಟ ಸೈಟಲ್ಲಿ ಭವ್ಯ ಬಂಗಲೆ!! | Watch Kari Subbu House Bungalow | Small Site Big House | Home Tour • ಪುಟ್ಟ ಸೈಟಲ್ಲಿ ಭವ್ಯ ಬಂಗ...
    25 x 40 ಸೈಟ್ ನಲ್ಲಿ ಕಟ್ಟಿದ ಬಂಗಲೆಯಲ್ಲಿ ಏನಿದೆ? | Kari Subbu Home Tour 2 • 25 x 40 ಸೈಟ್ ನಲ್ಲಿ ಕಟ್...
    ಕರಿ ಸುಬ್ಬು ಅವರ 12ನೇ ಮನೆ ಹೇಗಿದೆ? | Kari Subbu 12th House Home Tour | Small Site Big Bungalow • ಕರಿ ಸುಬ್ಬು ಅವರ 12ನೇ ಮನ...
    ರಕ್ಷಿತಾ ಅಪ್ಪ ಗೌರಿಶಂಕರ್ ಮಲಗಿರೋದು ಎಲ್ಲಿ? ಸ್ಮಶಾನದಲ್ಲಿ ಗೆಳೆಯನನ್ನ ನೆನೆದ ಕರಿಸುಬ್ಬು | • ರಕ್ಷಿತಾ ಅಪ್ಪ ಗೌರಿಶಂಕರ್...

КОМЕНТАРІ • 12