ದಯವಿಟ್ಟು ಈ ಅಮ್ಮನಿಗೆ ಸರಕಾರದಿಂದ ಗೌರವ ಪುರಸ್ಕಾರ ಮಾಡಿಸಿ.... ದೊಡ್ಡ,ದೊಡ್ಡ ಕಳ್ಳರಿಗೆ ಗೌರವ ಮಾಡುತ್ತಿರ ಈ ಅಮ್ಮ ಸಾವಿರಾರು ಜನರ ಪ್ರಾಣವನ್ನು ಉಳಿಸಿದರೆ ಇವರಿಗೆ ಸನ್ಮಾನ ಮಾಡಿಸಿ ದಯವಿಟ್ಟು.....
ಅವರಿಗೆ ಸರ್ಕಾರದಿಂದ ಧನ ಸಹಾಯ ಮಾಡುವಂತ ರೈಲ್ವೆ ಇಲಾಖೆ ಇಂಥ ಕಾರ್ಯಗಳನ್ನು ಕೈಗೊಂಡರೆ... ಮುಂದಿನ ಜನಾಂಗಕ್ಕೆ ಇಂಥ ಅವಘಡದ ಸಂದರ್ಭದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ ಅಂತವರಿಗೆ ಧನಸಹಾಯ ಮಾಡಬೇಕು.
@@psnpsn4499 ಕಚಡಾ ಸಾಹಿತಿಗಳಿಗೆಲ್ಲಾ ಪ್ರಶಸ್ತಿ ಕೊಡ್ತಾರೆ. ಜನರ ಜೀವ ಉಳಿಸಿದವರಿಗೆ ಕೊಟ್ಟರೆ, ಮುಂದೆ ಕೂಡ ಜನ ಇಂಥ ಒಳ್ಳೆ ಕೆಲಸ ಮಾಡೋಕೆ ಪ್ರೇರಣೆ ನೀಡಿದಂತಾಗುತ್ತದೆ. 70 ವರ್ಷದ ಮಹಿಳೆಯ ಸಮಯಪ್ರಜ್ಞೆ, ಜ್ಞಾನ ಗೌರವಿಸಲೇ ಬೇಕು
It shows how much she loves her Motherland 🙏💐♥️ innocent but we all must learn to love our country and it's duty of every Indians . We must not support looters of nation. I wish her good health God shower choicest blessings on her and her family Jai HIND🙏💐♥️🇮🇳👍👌
GREAT lady.railway should give heavy cash reward.since she is heart patient.she can use this for treatment.more she saved lot of people life.god bless her.
Very good work done amma. Presence of mind, not worrying about herself, bare feet, and sacrificed her sleep and helped so many lives saved. Really great! !
Hats off to her Timely Presence of Mind. At her Ripe Age of 70 Year's. All of a sudden she came out of her House and Coincidentally she has Noticed a Huge Tree was fallen on a Railway Track. Her Timely Alertness not only Averted Major Rail Mishap, but also saved the Lives of Hundreds of Passengers. She Richly Deserves the Accolades. With respectful regards. From Prashanth.P
Mother is god ದಯವಿಟ್ಟು ಇವರನ್ನು ಸರ್ಕಾರ ಗೌರವಿಸಬೇಕು
ಹೌದು ಅವರ ಸೂಕ್ತ ಸಕಲಿಕ ನಿರ್ಧಾರ ಅನೇಕ ವಿಪತ್ತು ದೂರ ಮಾಡಿತು, ಸೂಕ್ತ ಗೌರವ ವ್ಯಕ್ತ ಪಡಿಸಬೇಕು 🌹
Givethabigsalut
@@madhavhulgi5654 qqaaqqa.hk😊p
VV bj
🙏🙏 ಅಮ್ಮಾ ನಿಮಗೆ ಹೃದಯಾಂತಾಳದಿಂದ
ಸಾಷ್ಟಾಂಗ ನಮಸ್ಕಾರಗಳು 😌😌😌🎉🎉
Amma nimage devaru olleyadu maadali nimage nanna namaskara
ಈ ತಾಯಿ ನೂರು ವರ್ಷ ಬದುಕಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ 🙏🙏🙏🙏🙏
Excately
🙏
ಸೆಲ್ಯೂಟ್ ಅಮ್ಮ
🙏
ವ್ಹಾ ಗ್ರೇಟ್ ಇವರ ಜನ್ಮ ಸಾರ್ಥಕ ಇದಕ್ಕಾಗಿಯೇ ಅವರ ಜನ್ಮ ಭಗವಂತ ನೀಡಿರಬಹುದು ಅಭಿನಂದನೆಗಳು
ದಯವಿಟ್ಟು ಈ ಅಮ್ಮನಿಗೆ ಸರಕಾರದಿಂದ ಗೌರವ ಪುರಸ್ಕಾರ ಮಾಡಿಸಿ.... ದೊಡ್ಡ,ದೊಡ್ಡ ಕಳ್ಳರಿಗೆ ಗೌರವ ಮಾಡುತ್ತಿರ ಈ ಅಮ್ಮ ಸಾವಿರಾರು ಜನರ ಪ್ರಾಣವನ್ನು ಉಳಿಸಿದರೆ ಇವರಿಗೆ ಸನ್ಮಾನ ಮಾಡಿಸಿ ದಯವಿಟ್ಟು.....
ಧನ್ಯವಾದ ಅಮ್ಮ ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಇನು ನೂರು ವರ್ಷಗಳ ಕಾಲ ಕಾಪಾಡಲಿ ನಿಮ್ಮ ಈ ಸಮಯಪ್ರಜ್ಞೆಯಿಂದ ನೂರಾರು ಜೀವಗಳು ಬದುಕಿವೆ ಧನ್ಯವಾದ ಅಮ್ಮ 💐💐💐🤝🤝🥰🥰🥰🥰
ಅಮ್ಮಾ ನಿಮ್ಮ ಹೃದಯದ ತೊಂದರೆಗಳು ನಿವಾರಣೆ ಆಗಲಿ. ನೀವು ತುಂಬಾ ಧೈರ್ಯವಂತೆ.
Hatts off to you🙏
ಅಮ್ಮ ನಿಮಗೆ ಹೃದಯ ಪೂರ್ವಕ ದನ್ಯವಾದಗಳು
ಇವರನ್ನು ಸನ್ಮಾನಿಸುವುದು ಸರಕಾರದ ಕರ್ತವ್ಯ!
Madala sir edralu 40% thagatare bjp kalaru
ಸರ್ಕಾರ ಇವರಿಗೆ ಅಭಿನಂದನೆ ಸಲ್ಲಿಸಿ ಗೌರವ ರೂಪದಲ್ಲಿ ಅವರಿಗೆ ಸಹಾಯ ಮಾಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ 🙏😊
ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮಾ 🙏🙏💐💐💐💐💐💜💜♥️♥️♥️♥️
ಇವರಿಗೆ ರೈಲು ನಿಲ್ಲಿಸಲು ಕಷ್ಟ ಆಗಲಿಲ್ಲ.....ಆದರೆ ಈ ಟಿವಿ ಮಾಧ್ಯಮಗಳಿಗೆ ಇಂಟರ್ವ್ಯೂ ಕೊಟ್ಟು ತುಂಬಾ ಕಷ್ಟ ಆಗಿರಬೇಕು...,
👍👍
Yes
Howdu
Ninagantoo kastavagide anta annisutte.
ಆ ರೀಮೇಕ್ ಮಾಡ್ಸೊದು ಬೇಡ ಇತ್ತು.. ಆರೋಗ್ಯ ಸಮಸ್ಯೆ ಇರೋ ಆ ಅಮ್ಮ ನನ್ನ ಬಳಸ್ಕೊಂಡು.. 😢
ಅವರ ಮನೆ ಸರಿ ಮಾಡ್ಲಿಕ್ಕೆ ಎಲ್ಲರೂ ಸಹಾಯ ಮಾಡಲಿ...
Hawdu ellara jeeva ulisiddare ellaru seri avrige sahaya madbeku avru devre bere yaru alla
Hats off to brave mother and God bless you
Yes 🙏
Daridra sarkara past avara mane sari madi
Help madi please amanagi
ಅವರಿಗೆ ಸರ್ಕಾರದಿಂದ ಧನ ಸಹಾಯ ಮಾಡುವಂತ ರೈಲ್ವೆ ಇಲಾಖೆ ಇಂಥ ಕಾರ್ಯಗಳನ್ನು ಕೈಗೊಂಡರೆ... ಮುಂದಿನ ಜನಾಂಗಕ್ಕೆ ಇಂಥ ಅವಘಡದ ಸಂದರ್ಭದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ ಅಂತವರಿಗೆ ಧನಸಹಾಯ ಮಾಡಬೇಕು.
❤congralutionss 👍👍
ಅಮ್ಮ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಮತ್ತು ನಿಮ್ಮ ಆರೋಗ್ಯ ದೇವರು ಚೆನ್ನಾಗಿ ಇಡಲಿ
ಅವರಿಗೆ ತುಂಬು ಹೃದಯದ ಧನ್ಯವಾದಗಳು .ಕನ್ನಡಿಗರು ಧನ್ಯರು.
Super mama thank you
ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಿ 🙏
Saak bidappa , over aytu nindu😅
@@psnpsn4499 ಕಚಡಾ ಸಾಹಿತಿಗಳಿಗೆಲ್ಲಾ ಪ್ರಶಸ್ತಿ ಕೊಡ್ತಾರೆ. ಜನರ ಜೀವ ಉಳಿಸಿದವರಿಗೆ ಕೊಟ್ಟರೆ, ಮುಂದೆ ಕೂಡ ಜನ ಇಂಥ ಒಳ್ಳೆ ಕೆಲಸ ಮಾಡೋಕೆ ಪ್ರೇರಣೆ ನೀಡಿದಂತಾಗುತ್ತದೆ. 70 ವರ್ಷದ ಮಹಿಳೆಯ ಸಮಯಪ್ರಜ್ಞೆ, ಜ್ಞಾನ ಗೌರವಿಸಲೇ ಬೇಕು
😂
@@chetanchawan8393 tho ninna jeeva ulisidavarige respect kodu
Shourya prashasti kodi
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ತಾಯಿ 🙏🙏🙏
God bless her and her family
She must be given a monthly pension for life and an award. The satisfaction she has for saving lives cannot be measured by any means 🙏
ಮತ್ಸಯೄ ಗಂಧ ರೈಲು ದುರಂತವನ್ನು ಉಪಾಯದಿಂದ ಅಪಾಯವನ್ನು ತಪ್ಪಿಸಿದ ಮತ್ಸಯೄ ದೇವತೆಯಾಗಿ ಬಂದ ಶ್ರೀಮತಿ ಚಂದ್ರಾವತಿ.... ಇತರರಿಗೆ ಪ್ರೇರಣೆ
ಧನ್ಯವಾದ ಗಳು...🙏🙏
What a great, courageous and smart thinking mother. She has saved many lives and Train. God bless you. I am sure, Govt and Railways will reward her.
ಒಳ್ಳೆ ಕೆಲಸ ಮಾಡಿದಿರಿ ಅಕ್ಕ ಅಭಿನಂದನೆಗಳು
We should really appreciate her proactive work by saving evryone from that crucial incident..great job amma❤
ಧೀರ್ಘ ದಂಡ ನಮಸ್ಕಾರಗಳು ಅಮ್ಮನಿಗೆ
AMMA YOU R GREAT GOD GIFT 🙏🙏🙏🙏🙏🙏🇪🇬🇪🇬🇪🇬🇪🇬
It shows how much she loves her Motherland 🙏💐♥️ innocent but we all must learn to love our country and it's duty of every Indians . We must not support looters of nation. I wish her good health God shower choicest blessings on her and her family Jai HIND🙏💐♥️🇮🇳👍👌
ಮಾನವ ಧರ್ಮಕ್ಕೆ ಜಯವಾಗಲಿ ಜೈ ಹಿಂದ್
Award ಇಂತಹ ಜನರಿಗಾಗಿ ಇರಲಿ
Great mother🙏🏻
Realy Hats of to you. Nimma dairyakke .
ಅಮ್ಮಾ🙏 ನಿಮಗೇ ಹ್ರತ್ಪೂರ್ವಕ ಅಭಿನಂದನೆಗಳೂ, ಭಗವಂತ ನಿಮಗೇ ಧಿರ್ಘಾಯುಷ್ಯ, ಆರೋಗ್ಯ ಕೊಟ್ಟ ಕಾಪಾಡಲಿ🙏.....
ಅಮ್ಮ ಮಗ ಇಬ್ಬರೂ ಭಗವಂತನ ಮೇಲೆ ಎಷ್ಟು ನಂಬಿಕೆ ಇಟ್ಟಿರುವರು ಎಂಥ ಒಳ್ಳೆಯ ಗುಣ ತುಂಬ ಒಳ್ಳೆಯ ಕೆಲಸ ಮಾಡಿರುವಿ ರಿ ಅಮ್ಮ 🙏🙏🙏🙏🙏
ಈ ಮಹಾಕಾರ್ಯಕ್ಕೆ ಶತಕೋಟಿ ನಮನಗಳು 🙏🙏
ಆ ರೀಮೇಕ್ ಮಾಡ್ಸೊದು ಬೇಡ ಇತ್ತು.. ಆರೋಗ್ಯ ಸಮಸ್ಯೆ ಇರೋ ಆ ಅಮ್ಮ ನನ್ನ ಬಳಸ್ಕೊಂಡು..😢
🙏🙏🙏✌ She has done a very great job
ದೇವರು ದೊಡ್ಡವನು 🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏🙏🙏
Thanks to your entire Family God bless you🚩🙏.
She qualified free Tickets for Whole life in Railway’s journey
GREAT lady.railway should give heavy cash reward.since she is heart patient.she can use this for treatment.more she saved lot of people life.god bless her.
Hats off to your mother..real hero ❤
God. Bless you amma
God Shows The Way For This Great Mother Of Humanity
🌹🇮🇳🌹 VANDHEE MATHARAM 🌹 God bless you ajji,🙏🙏🙏
This lady has to be awarded god is really great
ತುಂಬಾ ಜನರ ಪ್ರಣ ಉಲ್ಸಿದ್ರಿ
ಬರೀ ಸನ್ಮಾನ ವಲ್ಲ ಸಹಾಯನೂ ಮಾಡಬೇಕು.
Hawdu
Clean heart'
❤️ People
🙏
Great Brave Aunty Appreciate her.Govt should reward her
ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ,, ನೂರು ಕೊಟಿ ನಮನಗಳು ,,
super fantastic, bharatha rathna brave award fixed. good job amma
Very good work done amma. Presence of mind, not worrying about herself, bare feet, and sacrificed her sleep and helped so many lives saved. Really great! !
ನಿಮ್ಮ ಸಮಯ ಪ್ರಜ್ಞೆ ದೊಡ್ಡ ಅವಘಡ ತಪ್ಪಿಸಿದೆ...🙏
Great mother
Great👍👏😊 Amma hats off May God bless you🌹
Hats off Mother India 👏👏👏
ತಾಯಿ ನಿಮಗೆ ದೊಡ್ಡ ನಮಸ್ಕಾರ q🙏🙏🙏🙏🙏
God bless you mother
ನಿಮ್ಗೆ ಒಂದು ಸಲಾಂ 🙏
ಒಳ್ಳೆಯದಾಗಲಿ ಅಮ್ಮ...❤
ಅಮ್ಮನವರಿಗೆ ಜಯವಾಗಲಿ
❤❤Amma great ❤❤🎉🎉devru nimge holeyadhu madli❤❤
Government should recognize her noble work
ಅಮ್ಮ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು.
Aword kodale beku ammanige super amma valledu agali tamage🙏🙏🙏🙏🙏
Super amma good work god bless you jai sree ram 🙏🙏🙏
God bless u mother
And u family
E taayi GE namma dhanyavadagalu.🎉❤
ಗ್ರೇಟ್ ಮಾಮ್....ಲವ್ ಯೂ ❤
ದೇವರು ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
Thank you news first kannada channel for interviewing good people 🎉😊
Amma tnqyou 👌👌💪💪
ನೂರಾರು ಜೀವಗಳನ್ನು ಉಳಿಸಿದ್ದಕ್ಕೆ ಅಮ್ಮ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
Mother is God. MATRU DEVO BHAVA.🎉❤ AMMA GOS IS CAME TO HELP TO PEOPLE THROUGH YOU.
YOU ARE A GREAT MOTHER. SHOLD BE HONORED BY PADMA BHUSHAN AWARD.
Great amma nivu, hattsoff to u
Great Job..May God bless yu Amma..
🙏🌷🙏🌷🙏🌷🙏🌷🙏🌷🙏
GOD BLESS YOU AMMA
VERY GRATEFUL AMMA
VERY GOOD JOB AMMA
CONGRATULATIONS 🎊
AMMA
🙏🌷🙏🌷🙏🌷🙏🌷🙏🌷🙏
Mother God bless you 🙏 great job
You are great amma
ರೈಲು ದುರಂತ ಉಳಿಸಿದ ತಾಯಿಗೆ ಕೋಟಿ ನಮನಗಳು. 🙏🙏🙏
Thank you Amma God bless you
Great amma🙏🙏🙏
God bless you n your family 🙏💐
Really great 👍 maa, mother is God,
Thank you so much Amma 🙏God bless you Jesus Amma ✝️🙌🤝🙏🙏🙏🙏👏👏👏👏👏👏👏😍😘😘💐🙏
Mother is great
Manglore People ❤❤❤
ಅಮ್ಮ ನಿಮಗೆ ಕೋಟಿ ನಮಸ್ಕಾರಗಳು 🙏🙏
🙏🙏🙏🙏🙏great
God bless her abundantly
Amma nimage dhanyavadagalu
🎉 super Amma 🎉🙏🙏❤️❤️
Amma obba obaavva and kithura chenma.i salute to you great amma.❤❤❤❤❤❤
Good job 👏
Amezing ajji❤🎉🙏👏👏👏👏
Hats off to her Timely Presence of Mind. At her Ripe Age of 70 Year's. All of a sudden she came out of her House and Coincidentally she has Noticed a Huge Tree was fallen on a Railway Track. Her Timely Alertness not only Averted Major Rail Mishap, but also saved the Lives of Hundreds of Passengers. She Richly Deserves the Accolades. With respectful regards. From Prashanth.P
Nijavadha kalaji. ❤
Great Amma. ❤
Really great amma❤
Great amma
Thank for news 1st channel