ಸೇವಕರು ಕೊಟ್ಟ 50 ರೂಪಾಯಿಯಿಂದ ಹಣಕಾಸಿನಲ್ಲಿ ಅಭಿವೃದ್ಧಿಯಾದ ಕುಟುಂಬ - Kannada Testimony |Grace Ministry
Вставка
- Опубліковано 25 лют 2019
- A family that was completely under huge loss received complete financial breakthrough at Grace Ministry when Bro Andrew Richard gave them Rs. 50 as blessing money to their hands.
▬▬▬▬▬▬▬▬▬▬▬▬▬▬▬▬▬▬▬▬▬▬
ಸಾಕ್ಷಿಯ ಸಾರಾಂಶ:
ಮದುವೆಯಾದರೂ ಪ್ರಯೋಜನವಿಲ್ಲ , ಮಕ್ಕಳಾದರೂ ಸುಖವಿಲ್ಲ. ಕುಡಿತ ಧೂಮಪಾನ ಇತ್ಯಾದಿ ಚಟದಲ್ಲಿ ಮುಳುಗಿ ಹೋಗಿದ್ದ ಕುಟುಂಬಕ್ಕೆ ದೇವರು ತನ್ನ ವಾಕ್ಯದ ಮೂಲಕ ಬಿಡುಗಡೆಯನ್ನು ನೀಡಿದ್ದಾರೆ.
ಮನೆಯ ಬಾಡಿಗೆ ಕಟ್ಟಲಾಗದ ಕಷ್ಟ . ಮಕ್ಕಳ ಶಿಕ್ಷಣಕ್ಕೆ ದುಡ್ಡು ಕಟ್ಟಲಾರದ ಪರಿಸ್ಥಿತಿ.
ಎಷ್ಟು ಹಣ ಸಂಪಾದನೆ ಮಾಡಿದರೂ ಒಂದು ರೂಪಾಯಿ ಹಣ ನಿಲ್ಲಲಾಗದಷ್ಟು ಸಮಸ್ಯೆ .
ಇಂಥ ಪರಿಸ್ಥಿತಿಯ ಮಧ್ಯದಲ್ಲಿ ನಮಗೆ ಗ್ರೇಸ್ ಮಿನಿಸ್ಟ್ರಿ ಇದರ ಪರಿಚಯವಾಯಿತು. ತಡ ಮಾಡದೆ ಗ್ರೇಸ್ ಮಿನಿಸ್ಟ್ರಿ ಪ್ರಾರ್ಥನಾ ಕೂಟಗಳಿಗೆ ಭಾಗವಹಿಸಲು ಆರಂಭಿಸಿದ್ದೆವು.
ಹೊಸ ವರ್ಷದ ಆರಾಧನೆಯ ವೇಳೆ ಬ್ರದರ್ ಅವರು ೫೦ ರೂಪಾಯಿ "ಹೊಸ ವರ್ಷದ ಅಭಿವೃದ್ಧಿ ಕಾಣಿಕೆ" ಎಂದು ಎಲ್ಲ ಜನರಿಗೆ ಕೊಟ್ಟರು. ಅದನ್ನು ಸ್ವೀಕರಿಸಿದ ನಾವು ಮನೆಗೆ ಹಿಂತಿರುಗಿ ಹೋಗಿ ಪ್ರತಿದಿನ ಕುಟುಂಬ ಸಮೇತರಾಗಿ ಪ್ರಾರ್ಥನೆ ಮಾಡಲು ಆರಂಭಿಸಿದೆವು.
ಬಾಡಿಗೆ ಕಟ್ಟಲಾರದ ಪರಿಸ್ಥಿತಿಯಲ್ಲಿದ್ದ ನಮಗೆ ಅಚಾನಕ್ಕಾಗಿ ಒಂದು ಕುಟುಂಬ ನಿಮ್ಮ ಪ್ರತಿ ತಿಂಗಳ ಬಾಡಿಗೆಯನ್ನು ನಾವು ಕಟ್ಟುತ್ತೇವೆ ಎಂದು ಹೇಳಿದರು. ನಾವು ಕೈ ಇಟ್ಟು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ಆಶೀರ್ವಾದ ಮಾಡಲು ಆರಂಭಿಸಿದರು. ನನ್ನ ಜೇಬಿನಲ್ಲಿ ಹಾಗೂ ಪರ್ಸಿನಲ್ಲಿ ದೇವರು ಹಣ ಹೊರಸೂಸುವ ಹಾಗೆ ಸಹಾಯ ನೀಡಿದರು. ನನ್ನನ್ನು ಪ್ರತಿನಿತ್ಯ ಶಪಿಸುತ್ತಿದ್ದ ನನ್ನ ಮಕ್ಕಳ ಬಾಯಿಂದ ದೇವರು ಪ್ರೀತಿಯ ಮಾತುಗಳನ್ನು ತರಲು ಆರಂಭಿಸಿದ್ದರು.
ಎಲ್ಲರೂ ನಮ್ಮನ್ನು ಅಗಲಿ ಕೈಬಿಟ್ಟಾಗ ನಮ್ಮ ಕುಟುಂಬದ ಕೈ ಹಿಡಿದ ವ್ಯಕ್ತಿ ಬ್ರದರ್ ಆಂಡ್ರೂ ರಿಚರ್ಡ್ ರವರು . ನಮಗೆ ಧೈರ್ಯ ತುಂಬಿಸಿ ಸಾಂತ್ವನ ಹೇಳಿ ಇನ್ನು ದೇವರು ನಿಮ್ಮನ್ನು ಅತ್ಯಧಿಕವಾಗಿ ಆಶೀರ್ವದಿಸುತ್ತಾರೆ ಎಂದು ಆಶೀರ್ವದಿಸಿದರು.
ದೇವರು ನಮ್ಮ ಕುಟುಂಬದಲ್ಲಿ ಮಾಡಿದ ಪ್ರತಿಯೊಂದು ಅದ್ಭುತ ಕಾರ್ಯಗಳಿಗೆ ನಾವು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
▬▬▬▬▬▬▬▬▬▬▬▬▬▬▬▬▬▬▬▬▬▬
Testimony Highlights:
►I was an Alcoholic and a chain smoker
►Though we are married yet we didn't have good peace of mind
►My own children used to curse at me as i could not afford them anything
►There was a complete loss in my Agent Business.
►There was always fights and disputes between me and my wife
►The entire family of ours rejected us and we became all alone
►No money even to cook good food because of which my children used to cry
►One day we were introduced to Grace Ministry
►Bro Andrew Said I am with you as a Brother for you and strengthen my family
►Bro Andrew gave Rs 50 to my hands on the day of New year as a Blessing Seed and from that day we received complete financial breakthrough in our family
►Today we are immensely blessed after attending the prayers of Grace Ministry
►Suddenly one family agreed to sponsor our house rent forever.
►Suddenly people statrt6ed calling me to invest their funds into LIC through which my income increased.
▬▬▬▬▬▬▬▬▬▬▬▬▬▬▬▬▬▬▬▬▬▬
About Grace Ministry Mangalore:
Grace Ministry Mangalore is an International Charismatic ministry and a global humanitarian organisation founded by Bro Andrew Richard in Mangalore, India with a divine vision to heal the brokenhearted and comfort the comfortless. This ministry is committed to helping people from all walks of life experience the unconditional love and unending hope found with Jesus Christ.
Stay Connected with us:
ಪ್ರಾಥನೆಗಾಗಿ ಕರೆ ಮಾಡಿ :
+91 9900611485
Subscribe to UA-cam Channel:
bit.ly/2k82LAX
Official Website:
www.graceministryindia.org
Facebook:
/ graceministr. .
Twitter:
/ broandrewgrace
DONATE:
graceministryindia.org/donate
ನಮ್ಮ ವಿಳಾಸ:
Grace Ministry,
Saldanha Building, 2nd Floor,
Above United India Insurance,
Next to Balmatta Scanning Center,
Bridge Road, Balmatta,
Mangaluru,
Karnataka 575001
Google Maps: goo.gl/maps/vgreZc7BCky
SUBSCRIBE ಮಾಡಿ ಮತ್ತು ಇನ್ನಿತರಿಗೆ SHARE ಮಾಡಿ.
#kannadatestimony #graceministry #graceministrymangalore #miraclebaby #broandrewrichard #graceministrymangaloretestimony,
Praise the Lord pastor.... All glory to JESUS........ I LOVE YOU JESUS...THANK YOU LORD...
Amen 🙏🏻🙏🏻 halleluya 🙏🏻🙏🏻 thank you Jesus 🙏🏻🙏🏻 yesuvina rakthakke Jaya 🙏🏻🙏🏻 love you Jesus 🙏🏻🙏🏻
Praise the lord
Yesuvina raktkke jayavagali Yesuvina raktkke jayavagali yesuvina raktkke jayavagali Yesuvina raktkke jayavagali 🥰❣️🌺🥰❣️🌺🥰🙏🙏🙏🙏🙏🙏🙏
Praise the lord🙏🙏
ನನ್ನ ಯಲ್ಲರು ಕೈ ಬಿಟರು ನೀನು ಕೈಬಿಡುವುದಿಲ್ ಅಂತ ನನಗೆ ಗೌತು ಅಮೆನ್ ಅಲ್ಲೆಯೂ 🙏🙏
Praise the lord 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 Amen Jesus Amen Jesus Amen Jesus Amen Jesus Amen Jesus Amen Jesus Amen Jesus Amen Jesus Amen Jesus Amen Jesus
Praise the lord pastrappa 🙏 Sakshi massage 👌 truth 🙏 Amen 🙏 Amen
Hallelujah hallelujah praise the Lord Amen
Thank you Jesus 😍😍😍
praise the lord. kastada samaydalli nam Kai bidade joteyagi nillodu devru obne. adu sathya
Glory to Jesus
Amen hallelujah 🙏🏻🙏🏻🙏🏻✝️✝️🙏🏻🙏🏻🙏🏻✝️🙏🏻
Amen amen amen amen appa
Praise the lord amen 🙏🏻
Praise the lord HALLELUIA brother nanagagi pratisiri
Praise the Lord Amen
Praise the Lord
Praise the lord Amen
Sujathayaggappa, praise The Lord Jesus, Glory To God Jesus, halleluya, sotra, amen 💞💞💐💐🙇🙇🙌🙌👏👏🙋🙋🙏🙏🕊️🕊️👨👩👦👦👨👩👦👦🌲🌲✝️✝️
Amen
Praise the lord jesuss
Amen Thank you Jesus
Praise the Lord hallelujah hallelujah AMEN God is good all the time GLORY to God AMEN
God is great only tears coming
Amen. Amen. Amen
Praise the lord ameen, Postoreee.
Super lord ur the real father lord God friend u r everything lord Jesus hallelujah hallelujah hallelujah hallelujah hallelujah hallelujah hallelujah Amen
Amen amen 🙏🏻🙏🏻✝️🙏🏻✝️🙏🏻
love you Jesus appa namm kapadapp
Amen
Thanku lord
Amen halelluya praise the Lord thank you Jesus thank you brother ✝️🙏🙏🙏😢
Amen...Praise god
Preies the lord amen
Glory to Jesus ....
yesuge Koti koti sotra
+ I LOVE YESU APPA+ AMEN +
ಗುರು ದೇವರಿಗೆ ಕೋಟಿ ಜೈಕಾರ ಜೈಕಾರಗಳು
ಗುರು ದೇವರಿಗೆ ಕೋಟಿ ಜಯವಾಗಲಿ ಜೈಜೈ
ಗುರು ದೇವರಿಗೆ ಕೋಟಿ ಕೃತಾತನೆಗಳು ಜೈಜೈ
ಗುರು ದೇವರಿಗೆ ಕೋಟಿ ಮಂಗಲವಾಗಲಿ ಜೈ
ಗುರು ದೇವರಿಗೆ ಕೋಟಿ ಶುಭಾಶಯಗಳು ಜೈ
ಗುರು ದೇವರಿಗೆ ಕೋಟಿ ಓಂಕಾರಗಳು ಜೈಜೈ
ಗುರು ದೇವರಿಗೆ ಕೋಟಿ ನಮೋನಮೋ ಜೈಜೈ
ಗುರು ದೇವರಿಗೆ ಕೋಟಿ ಸುತೀಸೋತರ ಜೈಜೈ
ಗುರು ದೇವರಿಗೆ ಕೋಟಿ ಸುತೀಗಳು ಜೈಕಾರ
ಗುರು ದೇವರಿಗೆ ಕೋಟಿ ಆರಾಧನೆಗಳು ಜೈಜೈ
ಗುರು ದೇವರಿಗೆ ಕೋಟಿ ಮಹಿಮೆಗಳು ಜೈಜೈ
ಗುರು ದೇವರಿಗೆ ಕೋಟಿ ನಮ್ಮಸಕರಗಳು ಜೈ
ಗುರು ದೇವರಿಗೆ ಕೋಟಿ ವಂದನೆಗಳು ಜೈಕಾರ
ಗುರು ದೇವರಿಗೆ ಕೋಟಿ ನಮನಗಳು ಜೈಕಾರ
ಶ್ರೀ ಶ್ರೀ ದೇವದಿದೇವರ ನಾಮದಲಿ ಬರುವ
ಶ್ರೀಶ್ರೀಗುರುದೇವರಿಗೆ ಕೋಟಿ ಕೋಟಿ ಆಮೇ
ಆಲೇಲೂಯ ಆಲೇಲುಯ ಆಲೇಲೂಯ ಆಮೇ ಆಮೇ ಆಲೇಲೂಯ ಆಮೇ ಆಮೇ
ಗುರು ದೇವರಿಗೆ ಜೈಜೈ ಜಯಜಯ ಜೈಕಾರ
Yesuve sthotrappa. Yestondu pritiya dewaru niu. E saakshiyalli kewala nimma priti kanuttade yesuve. Utakke payasa... dewaralli anandave ananda. Grace ministry dewaraddu.
Glory to god jesus
praise the lord, paster pray for me about my marriage
Thank you Jesus
Amen Glory to you Lord Jesus Christ
Super
Amen praise the lord
Praise the Lord Amen i receive it in jesus mighty name Amen thank you lord jesus Christ for everything Hallelujah
Amen.. wonderful
glory to God
God blessing you more......
Halleluya halleluya halleluya halleluya
Glory to God
Hallelujah glory to Jesus hallelujah hallelujah Amen
Jesus blessing this family,,,
o my god You r always blessing god.... Thank u ... amen.. aleluya...
thank you God, Amen alleluia
thank you
Amen 🙏🏻
I love u Jesus crista AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN AMEN
Tq jesus
Amennnnn amennnnn amennnnn amennnnn amennnnn amennnnnn
Praise the lorx
hands up sir God bless u
ಹಲ್ಲೆಲೂಯಾ🙏
Price the Lord
Jesus super super. Jesus
Praise Lord thank u grace minister
Amen🙏🙏🙏
Kindly pray for my daughters
GLORY BE TO GOD
All glory to God
Amen halleluya
Praise the lord uncle plz pray to god bless me one boybay thanks
Praise.GOD
Mr.A
ಪಾಸ್ಟರ ನನ್ನ ಹೆಸರು ಚಂದ್ರಶೇಖರ್ ಅಂತಾ ನಮ್ಮ ಊರು ಹಾವೇರಿ ನನಗಾಗಿ ಪ್ರಾಥ್ಥನೆ ಮಾಡಿ ಒಂದು ಲಕ್ಷ ರೂಪಾಯಿ ಸಾಲ ಇದೆ ತುಂಭಾ ಕಷ್ಟ ಪಡುತ್ತಿದ್ದೇನಿ ನಿರಂತರ ಕೆಲಸ ಇಲ್ಲ ನನ್ನ ಹೆಂಡತಿ ಟೀಚರ್ 3000ರೂ ಸಂಬಳ ಇಬ್ಬರೂ ಮಕ್ಕಳು ಸಾಲ ಇದೆ ತುಂಬಾ ಚಿಂತೆ ನೋವು ಇದೆ ಕಷ್ಟ ಇದೆ ದಯಮಾಡಿ ಪ್ರಾಥ್ಥನೆ ಮಾಡಿ ನಿಮ್ಮ ವಿಡಿಯೋ ನೋಡತ್ತೇನಿ ನೀವು ಕೊಡುವ ದೇವರ ವಾಕ್ಯೋಪದೇಶ ನನ್ನ ಒಟ್ಟಿನಲ್ಲಿ ಮಾತಾಡುತ್ತೆ ನೀವು ಒಂದು ದಂಪತಿಗಳಗೆ ಕೊಟ್ಟ50ರೂ ಅವರ ಕಷ್ಟವನ್ನು ನಿವಾರಿಸಿ ಶುಭವಾಯಿತು ಆ ವೀಡಿಯೊ ನನ್ನ ಜೀವಿತದಲ್ಲಿ ಮಾತಾಡಿತು ಪ್ಲೀಸ್ ನನ್ನ ಕುಟುಂಬಕ್ಕಾಗಿ ಪ್ರಾಥ್ದನೆ ಮಾಡಿ.ಪ್ಲೀಸ್ ರೀಪ್ಲೇಲೆ ಕೊಡಿ
My God is great forever
Hessappa Sthothra daddy I brother ge maadiro adhbutha gallige Sthothra hessappa
Love u Jesus Amen
Amen alaluya frsta lod 😢
Super bro
Price the lord
Thank you Lord Jesus.
God bless u sir
Pls pray for non medical permanent gov job my husband should stop drinking till his deAtj
Hallelujah Amen
Amen.
thank you lord
peraish the Lord amen amen amen pastra prey for my life parbmls 5yes kesh parbmls jesus name hiliyng amen amen amen
All glory to Jesus
Amen.. hallelujah
Amen s really god
Nice
God bless you
SOMASHEK 8805678591
Thank u jesus
God bless u sistr
I love my Jesus
Halluyaaaaaaaaaaaaaa
My my god is great
ಸ್ತೋತ್ರ ಯೇಸುವೇ
Amen🤲
Hallelujah🙌🙌🙌🙌🙌🙌🙌🙌
amen,,
OMG good luck akka 🙏
🙏👏👏