ಯಾವುದೇ ನಿರ್ಧಾರ ತೆಗೆದುಕೊಳ್ಳೋ ಮುನ್ನ ಎಚ್ಚರ! | Ajji Helida Kathe -Be careful before taking any decision!

Поділитися
Вставка
  • Опубліковано 20 чер 2024
  • ಹಾಯ್ ಫ್ರೆಂಡ್ಸ್…ಅಜ್ಜಿ ಹೇಳಿದ ಕಥೆ..!! ವಿಶೇಷ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ….
    ನಾವು ಲೈಫ್ ನಲ್ಲಿ ಸಾಕಷ್ಟು ಜನರನ್ನ ಮೀಟ್ ಮಾಡ್ತೀವಿ, ಅದರಲ್ಲಿ ಕೆಲವರನ್ನು ಪೆದ್ದರು ಅನ್ಕೊಂಡ್ರೆ, ಇನ್ನು ಕೆಲವರನ್ನ ಬುದ್ಧಿವಂತರು ಅನ್ಕೋತೀವಿ. ಇವತ್ತು ನಮ್ಮ ಅಜ್ಜಿ ಹೇಳೋ ಕಥೆಯಲ್ಲಿ ಒಬ್ಬ ಅಮೂರ್ಖ ಬುದ್ಧಿವಂತ ಇದ್ದಾನಂತೆ, ಆತ ಮಾಡೋ ಕೆಲಸಗಳು ಒಂದೆರಡಲ್ವಂತೆ. ಯಾರಂತ ಆನೋದನ್ನ ನೋಡೋಣ ಬನ್ನಿ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #infobells #bedtimestories #kannadastories #ajjihelidakathe #AjjiHelidakathe #Ajjikathe #ಸರಳಜೀವನ
  • Розваги

КОМЕНТАРІ •