ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ -ಅದೃಷ್ಟ ಯಾವ ರಾಶಿಗಳಿಗೆ ? ಅಕ್ಟೊಬರ್ 2 ರಿಂದ ಘೋರ ಘಟನೆಗಳು SOLAR ECLIPSE Oct:02

Поділитися
Вставка
  • Опубліковано 25 жов 2024
  • ಮಹಾಲಯ ಅಮಾವಾಸ್ಯೆ ದಿನ 2024 ಅಕ್ಟೊಬರ್ 02 ರಂದು ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣ ವು
    ಕನ್ಯಾರಾಶಿಯಲ್ಲಿ ಸಂಭವಿಸುತ್ತದೆ, ಈ ಗ್ರಹಣ ಭಾರತ ದೇಶದಲ್ಲಿ ಕಾಣಿಸುವುದಿಲ್ಲ, ಹಾಗಾಗಿ ಗ್ರಹಣ ಸೂತಕ ಆಚರಣೆ ಇರುವುದಿಲ್ಲ
    ಹಾಗಿದ್ದರೂ ಈ ಗ್ರಹಣದ ಜಾಗತಿಕ ಪ್ರಭಾವ ಭೀಕರವಿದೆ,ಮನುಕುಲಕ್ಕೆ ಸಾಂಕ್ರಾಮಿಕ ರೋಗ ಭೀತಿ, ದಿಗ್ಬಂಧನ, ಭೂಕುಸಿತ, ಭೂಕಂಪ, ಚಂಡಮಾರುತ, ಜಲಪ್ರಳಯ, ಯುದ್ಧಸ್ಪೋಟ,ಅಗ್ನಿ ದುರಂತ, ವಿಮಾನ ,ವಾಹನ ,ರೈಲು ಅವಘಡ, ಜನ ಕ್ರಾಂತಿ,
    ಪ್ರಭಾವಿ ಪ್ರಸಿದ್ಧ ವ್ಯಕಿಗಳಿಗೆ ಕಂಟಕ, ಬೆಲೆ ಏರಿಕೆ, ಷೇರು /ಆರ್ಥಿಕ ಕುಸಿತ ಇತ್ಯಾದಿ ಫಲಗಳು ಗ್ರಹಣದಿಂದ ಉಂಟಾಗುತ್ತದೆ
    #ಸೂರ್ಯ #ಸೂರ್ಯಗ್ರಹಣ #ಗ್ರಹಣ
    #kannadaastrology #astrology #horoscope #zodiacsign #ರಾಶಿಭವಿಷ್ಯ #ರಾಶಿಫಲ
    #ಅಸ್ಟ್ರೋಆಚಾರ್ಯಗುರೂಜಿ #ಕನ್ಯಾ
    #ಕನ್ಯಾ_ರಾಶಿ #ಕನ್ಯಾರಾಶಿ #ಅಸ್ಟ್ರೋಆಚಾರ್ಯಗುರೂಜಿ
    #solar ##solareclipse #eclipse
    ##eclipse2024 #surygrhan #suryagrahan
    #suryagrahan_2024 #kanyarashi
    ##makara #makar #makarrashi

КОМЕНТАРІ •