Darshan With Wife Vijayalakshmi | Pavithra Gowda | ದರ್ಶನ್‌ಗೆ ಬುದ್ಧಿ ಕಲಿಸಿತಾ ಜೈಲುವಾಸ?

Поділитися
Вставка
  • Опубліковано 2 січ 2025

КОМЕНТАРІ • 110

  • @Madhusudhanamc
    @Madhusudhanamc 11 днів тому +36

    ಯಾರು ಏನೇ ಹೇಳಲಿ ಇನ್ನಾದರೂ ಬದಲಾಗಲಿ ದರ್ಶನ್ ಸರ್. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ದೇವರಲ್ಲಿ ಬಯಸುತ್ತೇನೆ. From appu fan..❤❤

  • @raghukrraghukr3745
    @raghukrraghukr3745 11 днів тому +66

    ಇನ್ನಾದರೂ ಒಳ್ಳೆ ವ್ಯಕ್ತಿ ಆಗಿ ಸರ್

    • @shriyaaadhya9847
      @shriyaaadhya9847 11 днів тому +7

      Good person.,.. but bad time..... Jai Dboss ❤

    • @funnyvibes5673
      @funnyvibes5673 11 днів тому

      Media davrige helo 1st

    • @rajk4129
      @rajk4129 10 днів тому

      ​@@funnyvibes5673
      No more murder pls🙏😂😂😂
      Tell ur boss😂😂😂

  • @manjulakrishnamurthy7046
    @manjulakrishnamurthy7046 7 днів тому +11

    ಸದ್ಯ ಈ ಜೀವನ ತುಂಬಾ ಚೆನ್ನಾಗಿದೆ ಪವಿತ್ರ ಒಂದು ಕೆಟ್ಟ ಕನಸು ಎಂದು ನೆಮ್ಮದಿಯಿಂದ ಇರಿ ದರ್ಶನ್ ನೀವು ಪ್ರಾಣಿಗಳ ಜೊತೆ ನಿಮ್ಮ ತಾಯಿ ಹೆಂಡತಿ ಮಗ ಅಕ್ಕ ಪ್ರೀತಿಯ ಅಭಿಮಾನಿಗಳ ಜೊತೆ ಸಂತೋಷದಿಂದ ಜೀವಿಸಿ ❤️

  • @kingpradyumna8202
    @kingpradyumna8202 11 днів тому +10

    ಇನ್ನಾದರೂ ಬದಲಾಗಿ ಒಳ್ಳೆ ಸಿನಿಮಾ ಮಾಡಿ 🙏🙏🙏🙏

  • @ramyakishor1149
    @ramyakishor1149 9 днів тому +6

    D ಬಾಸ್ ❤️

  • @meghanamona3512
    @meghanamona3512 10 днів тому +9

    ತಪ್ಪು ಆಗೋಗಿದೆ ಆದ್ರೆ ರೇಣುಕಸ್ವಾಮಿ ಅಂತು ವಾಪಸ್ಸು ಬರಲ್ಲ ನಿಮಗೆ ಪಶ್ಚಾತ್ತಾಪದ ಬದಲು ರೇಣುಕಸ್ವಾಮಿ ಕುಟುಂಬಕ್ಕೆ ಸಹಾಯ ಆದ್ರೂ ಮಾಡಿ ಹಾಗೇ ಪವಿತ್ರ ಇಂದ ದೂರ ಇದ್ದು ನಿಮ್ಮ ಹೆಂಡತಿ ಮಕ್ಕಳು ಕುಟುಂಬದ ಜೊತೆ ಸಂತೋಷವಾಗಿ ಇರಿ ಯಾವಾಗಲೂ ಒಳ್ಳೆದನ್ನೆ ಬಯಸುತ್ತೇವೆ ಕಿಚ್ಚ ಸುದೀಪ್ ಅಭಿಮಾನಿಯಾಗಿ ಅಪ್ಪು ಸರ್ ಅಭಿಮಾನಿ ಕೂಡ

  • @sureshkunder526
    @sureshkunder526 9 днів тому +5

    Jai d boss❤❤❤❤❤❤❤❤❤❤❤

  • @KavithaSbr
    @KavithaSbr 7 днів тому +5

    ನಾನು ದರ್ಶನ್ ಫ್ಯಾನ್ಸ್ ಅವರು ಪವಿತ್ರ ಸಂಘ ಬಿಟ್ಟರೆ ಅಷ್ಟೇ ನಾನು ಮುಂದೆ ಅವರ ಫಿಲಂ ನೋಡೋದು ಇಲ್ಲ ಅಂದ್ರೆ ನೋಡಲ್ಲ ಅವರಿಗೆ ಫ್ಯಾನ್ಸ್ ಆಗಿ ಇರಲ್ಲ ಹೆಂಡ್ತಿ ವಿಜಯಲಕ್ಷ್ಮಿ ಅಷ್ಟು ಕಷ್ಟ ಪಟ್ಟಿದ್ದಾಳೆ ಈಗ್ಲಾದ್ರೂ ದರ್ಶನ್ ಗೆ ಅರಿವಾಗಬೇಕು ನಾನು ದೊಡ್ಡ ಫ್ಯಾನ್ಸ್

  • @RajeshSuvarna-p4l
    @RajeshSuvarna-p4l 7 днів тому +5

    Jai d Boos

  • @NandiniNandu-uv5vn
    @NandiniNandu-uv5vn 11 днів тому +5

    ಅಣ್ಣ ನಿಮಿಗೆ ಬೇರೆ ನ್ಯೂಸ್ ಇಲ್ವಾ ದರ್ಶನ್ ಸರ್ ಈಗ ಫ್ಯಾಮಿಲಿ ಜೊತೆ ಇದ್ದಾರೆ ಆದ್ರೆ ನೀವುಗಳೇ ದರ್ಶನ್ ಸರ್ ಮನಸ್ಸನ್ನ ಬೇರೆಕಡೆ ಹೋಗೋ ಹಾಗೆ ಮಾಡ್ತಾ ಇದಿರಾ ನಿಮಿಗೆ 🙏🙏🙏🙏🙏ಕೇಳ್ತಾ ಇದೀನಿ ಪದೇ ಪದೇ ಅವ್ರ ಬಗ್ಗೆ ಮಾತಾಡದನ್ನ ಬಿಡಿ. ಫ್ಯಾಮಿಲಿ ಜೊತೆ ಚನ್ನಾಗಿ ಇರಲಿ plz

  • @bheeshmafoundation3709
    @bheeshmafoundation3709 6 днів тому +2

    All the best

  • @rajeshwarisa2688
    @rajeshwarisa2688 6 днів тому

    Olle kelsa masdida darshan. Matte pavithra jote aadre plan maadi pavithra darshan nannu matthe sikkisuthhale darshan hushaaraagidre olledu. Horge bandre olage investigrtion idde iratte innadru maga hendathi vijayalakshmi jote iddukondu film maadkond kushi aagidre olledu kone gaaladslli darshan thanna manige kushi kodli❤

  • @nithinappu2249
    @nithinappu2249 11 днів тому +4

    ಶನಿ ದೂರ ಇದ್ದಷ್ಟು ಒಳ್ಳೆಯದು

  • @ammugowda9980
    @ammugowda9980 11 днів тому +17

    ಇವರೆಲ್ಲಾ ಬದಲಾಗುತರ ಕಾಲವೇ ಉತ್ತರ ಕೊಡ್ಬೇಕು...

  • @jayashet483
    @jayashet483 11 днів тому +13

    ಯಾವಾಗಲೂ ಹೆಣ್ಣಿನಲ್ಲಿ ತಪ್ಪು ಗಂಡಿನ ತಪ್ಪಿರಲ್ಲ ಬಿಡಿ

  • @lakshmilakshmi3870
    @lakshmilakshmi3870 11 днів тому +4

    Dboss ಪವಿತ್ರ ಸಹವಾಸ ಬೇಡ😢

  • @vasanthajosephine2593
    @vasanthajosephine2593 11 днів тому +1

    Who told you all these.

  • @savitadesai7666
    @savitadesai7666 11 днів тому +2

    ❤❤

  • @jamunabaliga125
    @jamunabaliga125 4 дні тому

    God bless you darshan sir family jote happy yagiri 💚 Jai shree krishna i

  • @shashikalashashikala6040
    @shashikalashashikala6040 11 днів тому +2

    Darshan sir inmeleyadaru nimma hedathi magana jotheyali nemadeyagiri Thai chamudeswari hashirvada nimma mele hirali❤❤❤❤❤

  • @NarendramurthyN.S
    @NarendramurthyN.S 11 днів тому +6

    ಬಿಡಿ ಅವರ ಪಾಡಿಗೆ ಸುಮ್ನ್ ಯಾಕೆ ಈ ಬಿಡಿ 🙏 ಊಟ ಮಾಡಿ ನೇಮದಿ ಕೊಡಿ 😊

  • @SWAMYNAMMU
    @SWAMYNAMMU 11 днів тому +5

    ಒಂದು ದಿನ ಡಿ ಬಾಸ್ ಬಗ್ಗೆ ನ್ಯೂಸ್ ಮಾಡದೆ ಇರುವಂತಹ ತಾಕತ್ತು ಮೀಡಿಯಾ ಗೆ ಇಲ್ಲ ಅನ್ಸುತ್ತೆ

  • @MurthyH.N
    @MurthyH.N 11 днів тому +34

    ಅವನು.ಬದಲಾದರು.ಅವಳು.ಬದಲಾಗಲ್ಲ.ಕೇಳಿ

    • @kingpradyumna8202
      @kingpradyumna8202 11 днів тому

      ಇಡೀ ರಾಜ್ಯಕ್ಕೆ ದೊಡ್ಡ ನಟ, ಅತಿದೊಡ್ಡ ಅಭಿಮಾನಿ ಬಳಗ ಹೊಂದಿದ ನಟ ಅವನು ಬದಲಾಗೋದು ಬೇಕಾ?? ಅಥವಾ ಏನೇನೋ ಅಲ್ಲದ ತೃಣಕ್ಕೆ ಸಮಾನಳಾದ ಅವಳು ಬದಲಾಗೋದು ಬೇಕಾ?? ಎರಡು ಬೇಡ ಅಂದ್ರೆ ಮತ್ತ್ಯಾಕೆ ಕಾಮೆಂಟ್ ಮಾಡ್ತಿ ಮುಚ್ಕೊಂಡ್ ನ್ಯೂಸ್ ನೋಡ್ಬೇಕು

  • @ravichingari4252
    @ravichingari4252 11 днів тому +17

    ಈ ನ್ಯೂಸ್ ಚಾನಲ್ ನವರಿಗೆ TRP ಬೇಕು ಅದಕ್ಕೋಸ್ಕರ ಏನಾದರೂ ಒಂದು ದರ್ಶನ್ ಅವರ ಬಗ್ಗೆ ದಿನಾಲೂ ಹೇಳ್ತಾನೆ ಇರ್ತಾರೆ ಯಾಕ್ ಅವರಿಗೆ ಗೊತ್ತಿರಲ್ವಾ ನಾನು ಎಲ್ಲಿ ಯಾವ ರೀತಿ ಇರಬೇಕು ಅಂತ ಎಲ್ಲಾ ವಿಷಯದಲ್ಲೂ ಏನಾದರೂ ದರ್ಶನ್ ಅವರು ಮೀಡಿಯಾದವರನ್ನು ಕೇಳ್ತಾ ಇದ್ರ ಯಾಕ್ ಎಲ್ಲಾ ವಿಷಯದಲ್ಲೂ ದರ್ಶನ್ ಅವರನ್ನೇ ಎಳಿತ್ತೀರ

    • @HarishKumar-dy7et
      @HarishKumar-dy7et 11 днів тому +1

      ಗೊತ್ತಿದಿದ್ರೆ ಜೈಲ್ ಗೆ ಹೋಗೋ ಕೆಲಸ ಮಾಡ್ತಿರ್ಲಿಲ್ಲ 🤣😂😂

  • @HyderAsma-gh7ez
    @HyderAsma-gh7ez 11 днів тому +1

    Super

  • @reenaattavar3473
    @reenaattavar3473 11 днів тому +4

    Wife maga na jothe ne erali Darshan, God bless vijayalakshmi family , Pavitra sahavasa beda

  • @jayashet483
    @jayashet483 11 днів тому +11

    ಹೋದ ಜೀವ ಬರುತ್ತಾ

    • @girigagan7870
      @girigagan7870 5 днів тому

      ಯಾರ ಹೇಳಬೇಕು ,ನೀನು ಯಾರಿಗಾದರು ಮಾಸೇಜ ಮಾಡು ಸ್ವಾಮಿ ಜೊತೆಗೆ ನೀನು ಹೋಗುವಂತೆ ಬಚ್ಚಾ

  • @KrishnaMurthy-y9m
    @KrishnaMurthy-y9m 11 днів тому +10

    ಒಂದು ಹೆಣ್ಣಿಗೆ ಮೋಸ ಮಾಡಿದ ಕೊಲೆಗಾರ ತೀಟೆ ತೀರಿಸಿಕೊಂಡು ಕೈ ಬಿಟ್ನಾ

    • @ManjunathMugalkhod
      @ManjunathMugalkhod 11 днів тому +1

      Karu bangale kottilva sir

    • @fathimarodrigues633
      @fathimarodrigues633 11 днів тому

      ಅವಳು ಕಟ್ಟಿ ಕೊಂಡಗಂಡನನ್ನು ಬಿಟ್ಟು ಬಂದು ಇನ್ನೊಂದು ಸಂಸಾರ ಹಾಳು ಮಾಡಿದ್ದು ಮೋಸ ಗಾರ್ತಿಯೇ ಅಲ್ಲವೇ?

    • @shrutiparamesh3034
      @shrutiparamesh3034 11 днів тому

      Avalu ashte alwa.... Obrigu eradaneyadu

    • @arunahn1348
      @arunahn1348 10 днів тому +1

      Avlu gandanige mosha madillva avligu budhi eirabeku

    • @rajk4129
      @rajk4129 10 днів тому

      ​@@ManjunathMugalkhod
      Karu bangle kottu Mosa madbahuda? 😂

  • @ShashikalaSwami28
    @ShashikalaSwami28 10 днів тому +3

    ನೀವು ಪದೆ ಪದೆ ಪದೇ ಅದೆ ಹೆಳತಾ ಇದ್ರೆ ಆಗಬಾರದೆಲ್ಲ ಆಗುತ್ತೆ ✋ಇರಬೇಕು

  • @BhagyaShekarAishwarya
    @BhagyaShekarAishwarya 11 днів тому

  • @arjungowda.8055
    @arjungowda.8055 7 днів тому +1

    Ruchi kandide bidutta,agalla😂😂😂😂😂

    • @girigagan7870
      @girigagan7870 5 днів тому

      ಏಯ್ ಲೂಚ್ಚಾ ಒಳ್ಳೆಯ ಮಾತು ಮಾತಾಡು

  • @v.tmv.t.m5522
    @v.tmv.t.m5522 8 днів тому +2

    ಪವಿತ್ರ ಅತ್ತಿಗೆ ನಾ ಬಿಡ್ಬೇಡಿ ಅಣ್ಣ 😭😭😭 ಇನೊಂದು ಕೊಲೆ ಮಾಡೋಕೆ ಐಡಿಯಾ ಕೊಡ್ತಾಳೆ 😭😭ಪ್ಲೀಸ್ ಬಿಡ್ಬೇಡ ಅಣ್ಣ

    • @KavithaSbr
      @KavithaSbr 6 днів тому

      @@v.tmv.t.m5522 ಅತ್ತಿಗೆ ಅಲ್ಲ ಅವ್ಳು ಇಡ್ಕಂಡಳು

  • @NatrajRaj-i7m
    @NatrajRaj-i7m 6 днів тому

    Papa.pavithra

  • @jayalakshmidn5498
    @jayalakshmidn5498 11 днів тому

    D boss vijayalakshmi jothe yavagalu erabeku

  • @LakshmammaB-k2c
    @LakshmammaB-k2c 10 днів тому

    Ettodl era tanks katngodol Kobe taka

  • @YeshodaMada
    @YeshodaMada 4 дні тому

    Darshan Vijaylaxmi Magha enndaru nemmdhiennda erali

  • @PinkPink-pf1dc
    @PinkPink-pf1dc 11 днів тому +1

    Yappa endri media TRP ge ನಾಯಿತರ darshan sir hinde aliyodu bidalva 😂 olle moolene siktha idhe darshan avra ವಿಷಯದಲ್ಲಿ 😂

  • @shashikala7357
    @shashikala7357 11 днів тому

    Jai vijay Lakshmi mam

  • @omgcoolvideos5769
    @omgcoolvideos5769 11 днів тому +1

    Beda daridar Pavithra savasa aramagi Vijayalakshmi and son jothe aramagi eri.

  • @bharthibn5753
    @bharthibn5753 11 днів тому

    Good news ❤😂😂😂😂😂

  • @fireroad123
    @fireroad123 11 днів тому

    Bad time make good person also bad 🙏

  • @manorammamanu8313
    @manorammamanu8313 11 днів тому +1

    Yaro eledu nanu Pavitra sahavasa beti antha case du ella swalpa sarehagali antha sumanedine amila Nan gilathi kano swalpa wait madiro she is my 2wife ego bedaki aguta

  • @shivajagadamba
    @shivajagadamba 4 дні тому

    Apavithra.beda.vijaya.beku

  • @rekharaju8282
    @rekharaju8282 11 днів тому +3

    A yappa badalagalla anusutte vijaya laxmi anta wife sigoke punya madir biku

  • @bhagyateachersss6151
    @bhagyateachersss6151 4 дні тому

    Devarukaapadali.Darshan.kutunbakke.ollebuddibarali

  • @shakuntalachindi1701
    @shakuntalachindi1701 10 днів тому

    Viju avarge god kanna bitta

  • @BhavaniShetty-lq9kk
    @BhavaniShetty-lq9kk 8 днів тому

    Edhe bekagithu sir Vijaya laxmige nanu prarthane madidene sir Pavithra saili sir d boos henthi maggana jothe nim thaiya ashrivada nimma meliralimel

  • @PavithraGurucharanKoppadka
    @PavithraGurucharanKoppadka 11 днів тому

    Kolegaduka hadbegalnu yake pooje madthira alli renuka swami hendthiya gathi yenu

  • @Arunnaik7999
    @Arunnaik7999 11 днів тому

    Avaru Bitru media bidolla😂

  • @lawrencericharddsouza9864
    @lawrencericharddsouza9864 11 днів тому +1

    Jai killer boss

  • @SunilkumarmuddiMuddi
    @SunilkumarmuddiMuddi 11 днів тому

    Ninava mada bere news eilla oa bisadike bere news madadara trp bar bekalla😂😂😂😂😂😂

  • @Sumasuma-zt7vs
    @Sumasuma-zt7vs 10 днів тому

    Bucket media

  • @rashmib6967
    @rashmib6967 11 днів тому

    Yan kasta darashn dudo vijaya laxmi fast jelege kalisedru

  • @arpanak912
    @arpanak912 11 днів тому +2

    Hello Mr, news reporter, nivu darshan na nim maane karkondi hoogbidi aytha,
    yen mana maryade illva nimg(news reporter).

  • @SathishaGowdamp
    @SathishaGowdamp 5 днів тому

    Eghaladsru,Buddi,Kalli,Thunna,Bass

  • @abdulrajakkaladgi2837
    @abdulrajakkaladgi2837 11 днів тому

    pavitra Gouda aurige bitbid beku hintiya vijay laxmi aurjote ne irbeku D boos andre dasa badlagidare andanga

  • @rashmib6967
    @rashmib6967 11 днів тому

    Vijya laxmi jelege kaisedara. Adaki

  • @arathim2986
    @arathim2986 11 днів тому

    Alla pavithra helidlla renukaswmy na kole madoke buildup kodoke hogidhu darshn pavithra yake shikshe

  • @kalajyothisr3435
    @kalajyothisr3435 11 днів тому

    ಅವ್ನು ಬಿಟ್ರು ನೀವ್ ಬಿಡಲ್ಲ ಬಿಡಿ

  • @convergytics1498
    @convergytics1498 11 днів тому

    Bi

  • @renukabaipati2776
    @renukabaipati2776 11 днів тому

    Kolegaduka kolegaduane hendti nagana jot edbitre madida karma bidalla Hoda Jeeva baralla

  • @chethanm5362
    @chethanm5362 11 днів тому

    Ennu mundadaru olleya buddi barali darshan?

  • @shashiprabha9964
    @shashiprabha9964 8 днів тому

    Aviveki Fansgalanna jothegittukondate Rakshasa Aguthi gnaigala Sanga Madodare De varagthi Neene ArisikoAyke Ninnadu Mandya Kempamma

  • @syedmuneer5113
    @syedmuneer5113 11 днів тому

    Vallye.nirdhara.d.boss.sollye.sawasa.bedda.swami.sakko.anbhoksiddo

  • @NatrajRaj-i7m
    @NatrajRaj-i7m 6 днів тому

    Pavithragi..darshan.bidabaradu❤❤❤❤❤❤❤❤❤❤❤❤❤❤❤❤❤❤❤❤❤

  • @Mgviewskannada
    @Mgviewskannada 11 днів тому

    Daasaa 😂

  • @SathishaGowdamp
    @SathishaGowdamp 11 днів тому

    Egha,Buddi,Badierabeakku,E,Dagae,Bassagha

  • @indrammaB-s7q
    @indrammaB-s7q 11 днів тому

    Paverth savasabada

    • @shlokh5025
      @shlokh5025 11 днів тому

      Yaradu paverth enidu arta agilla

    • @deepugamingyt1944
      @deepugamingyt1944 11 днів тому

      ​@@shlokh5025 Rip english 💀😂

    • @rajk4129
      @rajk4129 10 днів тому

      Ide renuka swamy madiddu...papa 😂😂😂

  • @mahadevchiru1553
    @mahadevchiru1553 8 днів тому

    Sir swalpa Dhina aste sir hege Bidoke saadya sir yakandre 10 varsha manasu Deha kottiddare pavitra akka made for each other jodi Bido maathe illa V and p ibru jothenu Boss chennagira Beku

  • @ethanpavel1486
    @ethanpavel1486 9 днів тому

    Dagar naidu boss

  • @Ganganna-r9f
    @Ganganna-r9f 11 днів тому

    ಇನ್ನಾದರೂ ಒಳ್ಳೆ ವ್ಯಕ್ತಿ ಆಗಿ ಸರ್