Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ತಾಳಮದ್ದಲೆ ಕಾರ್ಯಕ್ರಮ ಬಹಳ ಚೆನ್ನಾಗಿ ಬಂದಿದೆ ಎಲ್ಲಾರಿಗೂ ವಂದನೆಗಳು
Pavananna ನ ಅಭಿಮಾನಿ.... ಉತ್ತಮ ವಾಗ್ಮಿ... ಎಲ್ರೂ ಅತ್ಯುತ್ತಮ ಕಲಾವಿದರು..
ಶ್ರೀ ಶರ್ಮ- ಸುನ್ನಂಬಳರ ಕೌಶಲ್ಯ ಪೂರ್ಣ ಸಂಭಾಷಣೆ ಕೇಳಿ ತುಂಬಾ ಸಂತೋಷವಾಯಿತು. ಇಬ್ಬರಿಗೂ ಅಭಿನಂದನೆಗಳು. 💐 💐 💐 💐 💐 ಸ್ವಸ್ತಿ.
ಖ್ಯಾತಿ ಸೂಪರ್
ಸುಣ್ಣಂಬಳ ನಮ್ಮ favorite.. From Puthige
ಸಮಗ್ರ ತಾಳಮದ್ದಲೆ ಅತ್ಯಂತ ಚಂದವಾಗಿ ಸಂಪನ್ನಗೊಂಡಿತು. ಭಾಗವಹಿಸಿದ ಎಲ್ಲ ಕಲಾವಿದರಿಗೆ ಅನಂತ ಧನ್ಯವಾದಗಳು. 💐 💐 💐 💐 💐 ಸ್ವಸ್ತಿ.
ಒಳ್ಳೆಯ ಕಾರ್ಯಕ್ರಮ
🙏🙏
ಶಂಭು ಶರ್ಮರೇ ಎಲ್ಲಾ ಹೊಸಬೆಳಕಲ್ಲ,ಹಳೆ ಬೆಳಕಲ್ಲಿ ಹಚ್ಚಿದ ಹೊಸದೀಪದ ಬೆಳಕು ಸ್ವಚ್ಛ ಅನ್ನಿಸುತ್ತದೆ. ಸ್ವಲ್ಪ ಅಲ್ಪಮತಿಯಲ್ಲಿ ನಾನು ಹೇಳಿದ್ದು.🙏
Sunnambal. ❤😂kavya shree top
ಸೂಪರ್ 🌹❤️👌
ಕಾವ್ಯ ಸೂಪರ್
ವಿಷಯ ನಿರೂಪಣೆ ಚೆನ್ನಾಗಿದೆ.
ಶಂಭು ಶರ್ಮರೇ ನಮೋ ನಮಃ
ಪವನ ಅವರ ವಿಷ್ಣು ನಿರ್ವಹಣೆ ಉತ್ತಮವಾಗಿತ್ತು.ಎಲ್ಲ ಕಲಾವಿದರು ಒಂದು ರಸದೌತಣ ಒದಗಿಸಿದ್ದಾರೆ. ಧನ್ಯವಾದಗಳು.🙏
Prapulla Anna very..nice
very nice.
ತಾಳಮದ್ದಲೆ ಕಾರ್ಯಕ್ರಮ ಬಹಳ ಚೆನ್ನಾಗಿ ಬಂದಿದೆ ಎಲ್ಲಾರಿಗೂ ವಂದನೆಗಳು
Pavananna ನ ಅಭಿಮಾನಿ.... ಉತ್ತಮ ವಾಗ್ಮಿ... ಎಲ್ರೂ ಅತ್ಯುತ್ತಮ ಕಲಾವಿದರು..
ಶ್ರೀ ಶರ್ಮ- ಸುನ್ನಂಬಳರ ಕೌಶಲ್ಯ ಪೂರ್ಣ ಸಂಭಾಷಣೆ ಕೇಳಿ ತುಂಬಾ ಸಂತೋಷವಾಯಿತು. ಇಬ್ಬರಿಗೂ ಅಭಿನಂದನೆಗಳು. 💐 💐 💐 💐 💐 ಸ್ವಸ್ತಿ.
ಖ್ಯಾತಿ ಸೂಪರ್
ಸುಣ್ಣಂಬಳ ನಮ್ಮ favorite.. From Puthige
ಸಮಗ್ರ ತಾಳಮದ್ದಲೆ ಅತ್ಯಂತ ಚಂದವಾಗಿ ಸಂಪನ್ನಗೊಂಡಿತು. ಭಾಗವಹಿಸಿದ ಎಲ್ಲ ಕಲಾವಿದರಿಗೆ ಅನಂತ ಧನ್ಯವಾದಗಳು. 💐 💐 💐 💐 💐 ಸ್ವಸ್ತಿ.
ಒಳ್ಳೆಯ ಕಾರ್ಯಕ್ರಮ
🙏🙏
ಶಂಭು ಶರ್ಮರೇ ಎಲ್ಲಾ ಹೊಸಬೆಳಕಲ್ಲ,ಹಳೆ ಬೆಳಕಲ್ಲಿ ಹಚ್ಚಿದ ಹೊಸದೀಪದ ಬೆಳಕು ಸ್ವಚ್ಛ ಅನ್ನಿಸುತ್ತದೆ. ಸ್ವಲ್ಪ ಅಲ್ಪಮತಿಯಲ್ಲಿ ನಾನು ಹೇಳಿದ್ದು.🙏
Sunnambal. ❤😂kavya shree top
ಸೂಪರ್ 🌹❤️👌
ಕಾವ್ಯ ಸೂಪರ್
ವಿಷಯ ನಿರೂಪಣೆ ಚೆನ್ನಾಗಿದೆ.
ಶಂಭು ಶರ್ಮರೇ ನಮೋ ನಮಃ
ಪವನ ಅವರ ವಿಷ್ಣು ನಿರ್ವಹಣೆ ಉತ್ತಮವಾಗಿತ್ತು.
ಎಲ್ಲ ಕಲಾವಿದರು ಒಂದು ರಸದೌತಣ ಒದಗಿಸಿದ್ದಾರೆ. ಧನ್ಯವಾದಗಳು.🙏
Prapulla Anna very..nice
very nice.