ಪವಿತ್ರಾ ಗೌಡ ಮಾಜಿ ಗಂಡ ಆಕ್ರೋಶ - ಮಾಜಿ ಗಂಡನ EXCLUSIVE Audio - Pavitra gowda ex husband audio

Поділитися
Вставка
  • Опубліковано 14 січ 2025

КОМЕНТАРІ • 333

  • @Namma_cinema_KA
    @Namma_cinema_KA 7 місяців тому +184

    ನಿಮ್ಮ ಕನ್ನಡ ಅಭಿಮಾನಕ್ಕೆ ಒಂದು ಮೆಚ್ಚುಗೆ ನನ್ನ ಕಡೆಯಿಂದ

  • @user2j3ycg4df
    @user2j3ycg4df 7 місяців тому +139

    Mr. Sanjay talks in a mature manner. Not abusing his ex-wife, etc.

  • @MoulaliChalavadi-ju3zh
    @MoulaliChalavadi-ju3zh 7 місяців тому +11

    👍💐 ಒಳ್ಳೆ ಮಾಹಿತಿ ಕೊಟ್ಟದಕ್ಕೆ ತುಂಬಾ ಥ್ಯಾಂಕ್ಸ್ ನಿಮ್ಮ ಚಾನಲ್ ನಮಗೆ ತುಂಬಾ ಇಷ್ಟ ನಿಮ್ಮ ಪ್ರತಿಯೊಂದು ನ್ಯೂಸು ನಾವು ನೋಡುತ್ತೇವೆ ಎಲ್ಲಾ ನ್ಯೂಸ್ ಚಾನೆಲ್ ನಿಮ್ಮ ನ್ಯೂಸ್ ಚಾನೆಲ್ ತುಂಬಾ ಇಷ್ಟವಾಯಿತು ಸುಬ್ರಮಣ್ಯ ಸಾರಿಗೆ ತುಂಬಾ ಥ್ಯಾಂಕ್ಸ್ 💐💐

  • @suvarna49
    @suvarna49 7 місяців тому +70

    ಈ ಪೂರ್ತಿ ಆಡಿಯೋದಲ್ಲಿ "ದರ್ಶನ್ನಿಂದ ಪವಿತ್ರ ಕೆಟ್ಲು,
    ಪವಿತ್ರ ಮಾಜಿ ಗಂಡ ಆಕ್ರೋಶ" ಅನ್ನೋ ವಿಚಾರ ಎಲ್ಲೂ ಕಾಂತೀಲ್ವೆ... 🤔🤔 ಮತ್ತೆ ಆಥರ ಟೈಟಲ್ ಯಾಕೆ....???? Mr ಸುಬ್ರಮಣ್ಯ...

  • @Ashokg-wu5kw
    @Ashokg-wu5kw 7 місяців тому +47

    ನಿಜವಾದ ಹೀರೋ ಸಂಜಯ್ ಸಿಂಗ್ 👍🙏

  • @ajeyamaknur2381
    @ajeyamaknur2381 7 місяців тому +58

    What a matured man he is.
    He understood the whole situation better than our 2 days trending media.

    • @Hrudayagalavishaya
      @Hrudayagalavishaya 7 місяців тому +7

      But he failed to understand that darshan has legal wife vijayalakshmi n pavitra is not darshan 's wife

  • @AtharvaN-we1pf
    @AtharvaN-we1pf 7 місяців тому +152

    ಕನ್ನಡದ ಗಾದೆ ಮಾತೊಂದಿದೆ "ಕೊನೆಗೆ ಹಳೇ ಗಂಡನ ಪಾದವೇ ಗತಿ". 😅😅😅😅😅😅😅

    • @RadhaBanapur-zm9bm
      @RadhaBanapur-zm9bm 7 місяців тому +3

      😂😂 exlent

    • @rajeshwaribhat1383
      @rajeshwaribhat1383 7 місяців тому +1

      😂😂

    • @slime1592
      @slime1592 4 місяці тому

      Innu yelli, avamma jail ninda aache baro chance e illa, bandru e vyakthi anthu jotheli iro dussahasakke kai hakalla. 😂

  • @DotCreations-qt5uu
    @DotCreations-qt5uu 7 місяців тому +52

    Super guru ninu nijja istadru ondu ketta mathu adilla avra bagge practical agi mathadidya 🔥🔥🔥

  • @jacksonjackson3888
    @jacksonjackson3888 7 місяців тому +11

    Up ಆದರೂ ನಿಮ್ಮ್ ಕನ್ನಡ ಮಾತು ಪರಿಪೂರ್ಣ ಇದೆ sanjyaya ❤

  • @sudhabk4152
    @sudhabk4152 7 місяців тому +37

    Sanjay Singh talking very cool about his ex wife..

  • @Dilip10707
    @Dilip10707 7 місяців тому +18

    ಸಂಜಯ್ ಒಳ್ಳೆ ಮನುಷ್ಯ ❤️❤️❤️

  • @gubbinarayanswamy2855
    @gubbinarayanswamy2855 7 місяців тому +20

    Very Gentleman Talk very good

  • @GeethaGowda-jb2sw
    @GeethaGowda-jb2sw 7 місяців тому +23

    ಇವನನ್ನು ಒದ್ದು ಒಳಗ್ ಹಾಕ್ಬೇಕು... ಅವನಿಗೆ ಬುದ್ಧಿ ಹೇಳಲೇ ಬೇಕು ಅಂದಿದಿದ್ರೆ ಅವನ ಮನೆಗೆ ಹೋಗಿ ಕಪಾಳಕ್ಕೆ ಎರಡು ಬಾರಿಸಿ ಬುದ್ಧಿ ಹೇಳಬಹುದಿತ್ತು ಆದರೆ ಅವನಿಗೆ ಕೊಲೆ ಮಾಡುವ ಉದ್ದೇಶ ಇದ್ದದ್ದರಿಂದಲೇ ಯಾರಿಗೂ ತಿಳಿಯದ ಹಾಗೆ ಪ್ಲಾನ್ ಮಾಡಿ ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಂದಿರೋದು.

  • @sjrao7692
    @sjrao7692 7 місяців тому +29

    ಅಧರ್ಮದ ಹಾದಿಯಲ್ಲಿ ನಡೆದರೆ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆ ಆಗೇ ಆಗುತ್ತದೆ.

  • @mr.ningubiradar1946
    @mr.ningubiradar1946 7 місяців тому +22

    Wah so nice he is gentleman,

  • @nathaliapinto1844
    @nathaliapinto1844 7 місяців тому +14

    Pure hearted boy God bless you brother.

  • @hariprasads28
    @hariprasads28 7 місяців тому +59

    ಸಂಜಯನ ಪ್ರಬುದ್ಧ ಮನಃಸ್ಥಿತಿಗೆ ಒಂದು ಸಲಾಂ!!!

  • @punitharaaghu7230
    @punitharaaghu7230 7 місяців тому +236

    ದರ್ಶನ್ ಗಿಂತ ಸಂಜಯ್ ಚನ್ನಾಗಿ ಇದಾರೆ.. ಇನ್ನೂ ಚಿಕ್ಕವಯಸ್ಸು..

  • @prashuprashu6351
    @prashuprashu6351 7 місяців тому +31

    ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು

  • @manjulavs5226
    @manjulavs5226 7 місяців тому +143

    ಬಿಟ್ಟು ಹೋಗಿ 11 ವರ್ಷ... ಈಗ ವಹಿಸಿಕೊಂಡು ಪವಿತ್ರ ಪರವಾಗಿ ಮಾತು....

    • @rekhaks2953
      @rekhaks2953 7 місяців тому +25

      Because his daughter with her

    • @Nabhu
      @Nabhu 7 місяців тому +6

      Howdu nangu ide ? 11 years nalli obba vyakthi hange orthana

    • @vj6612
      @vj6612 7 місяців тому +5

      ಅಂದ್ರೆ ಅವ್ರಿಗೆ ಹೀಗೆ ಹೇಳು ಅಂತ ಹೇಳಿದ್ರಾ ??

    • @Nabhu
      @Nabhu 7 місяців тому +2

      @@vj6612 might be she was like that when she was with him ansutte, ega hange idara anodu nandu doubt

    • @sujathaer1746
      @sujathaer1746 7 місяців тому +4

      ಸತ್ತ ಎಮ್ಮೆಗೆ ಹಾಲು ಹೆಚ್ಚು!

  • @gangadharshettigar3674
    @gangadharshettigar3674 7 місяців тому +19

    Super sir

  • @dappisri
    @dappisri 7 місяців тому +7

    Looks like Sanjay singh is very Decent and well behaviour person !!!

  • @mitheshpatel6806
    @mitheshpatel6806 7 місяців тому +6

    This guy seems very composed.....and elequont

  • @sachinnp2571
    @sachinnp2571 7 місяців тому +3

    ಬೇಗಾ ಯಾರನ್ನು ನಂಬಬೇಡಿ ಇವ್ನು ತುಂಬಾ ಚೆನ್ನಾಗಿ ನುರಿತ್ವಾಗಿ ಮಾತನಾಡ್ತನೆ ಇದು ಬೆಸ್ಟ್ ಆಕ್ಟಿಂಗ್😂😂😂😂😂😂😂😂

  • @astroseeker4596
    @astroseeker4596 7 місяців тому +16

    He is single.. inthavaranna bittiddu, she is really unlucky.she does not deserve a gentleman.

  • @manojrgowda2998
    @manojrgowda2998 7 місяців тому +8

    Matured man🎉

  • @maheshchikodi8693
    @maheshchikodi8693 7 місяців тому +28

    ಸಂಜಯ್ ಒಳ್ಳೆ ಮನಸ್ಸಿನ ಹುಡುಗ

  • @GLOBALTOUCH-l4z
    @GLOBALTOUCH-l4z 7 місяців тому

    ಶೀರ್ಷಿಕೆ ಯಾಕೆ ಈ ತರಹ ಕೊಟ್ಟಿರಿ.... "ಮಾಜಿ ಪತಿ ಆಕ್ರೋಶ" ಮಾಜಿ ಪತಿರಾಯ ತುಂಬಾ ಒಳ್ಳೆಯವರು, ಉತ್ತಮ ಪ್ರೌಢತೆ ಇರುವ ವಿಚಾರವಂತರು ಇರುವಾಗ.... ದಯವಿಟ್ಟು ಸುಧಾರಣೆ ಆಗಿ ಮಾಧ್ಯಮದವರು. 🙏🏻

  • @pallavivijendra9772
    @pallavivijendra9772 7 місяців тому +22

    Sanjay singh is very good person in this talk

  • @renukamanjunath8380
    @renukamanjunath8380 7 місяців тому +7

    ಸ such a decent cool person..

  • @vikasb5077
    @vikasb5077 7 місяців тому

    Very well matured talk.....

  • @rashmi60087
    @rashmi60087 7 місяців тому +13

    singh is a very practical person...24 carrot bittu kage bangara hinde hodlu pavitra..

  • @sachinnp2571
    @sachinnp2571 7 місяців тому +3

    ಬೇಗಾ ಯಾರನ್ನು ನಂಬಬೇಡಿ ಇವ್ನು ತುಂಬಾ ಚೆನ್ನಾಗಿ ನುರಿತ್ವಾಗಿ ಮಾತನಾಡ್ತನೆ ಇದು ಬೆಸ್ಟ್ ಆಕ್ಟಿಂಗ್

    • @P-wb2ic
      @P-wb2ic 7 місяців тому

      Neevu 100% correct heludhri

  • @VIRAAAAAT..123
    @VIRAAAAAT..123 7 місяців тому +7

    All the Best sir for 1M

  • @vijethshetty2861
    @vijethshetty2861 7 місяців тому

    Very matured..converstaion..

  • @kalingag369
    @kalingag369 7 місяців тому

    ಎಂತ ಒಳ್ಳೆ ಮನುಷ್ಯ ಕಂಡ್ರಿ ಸಂಜಯ್..... ಸೂಪರ್ sir.... ನಿಮಗೆ ಇರೋ ಒಳ್ಳೆ ಯೋಚನೆಗಳು....

  • @dayanandgadadkonnur7731
    @dayanandgadadkonnur7731 7 місяців тому +14

    ಚೇ ಚೇ ಅ'ಪವಿತ್ರ '😂😂😂😂

  • @Thirdeye-n1e
    @Thirdeye-n1e 7 місяців тому +6

    Yaru guru ivnu good heart

  • @chethankumarskm4088
    @chethankumarskm4088 7 місяців тому +47

    8 ನಿಮಿಷದ ವೀಡಿಯೊ. 2 ನಿಮಿಷದಲ್ಲಿ 100 ಲೈಕ್ಸ್ ಬರ್ತವೆ ಅಂದ್ರೆ, ಯಾವೊಬ್ಬನೂ ವಿಷಯ ತಿಳಿದು ಲೈಕ್ ಕೊಡೋದು ಅಲ್ಲ ಅನ್ಸುತ್ತೆ.

    • @basavarajum3718
      @basavarajum3718 7 місяців тому +17

      That 100 likes from d boss haters😅

    • @radhikas565
      @radhikas565 7 місяців тому +3

      yes absolutely right

    • @sushmab9445
      @sushmab9445 7 місяців тому +1

      Yesssdd 💯

    • @businessideasandformula5650
      @businessideasandformula5650 7 місяців тому +13

      ಸುಬ್ಬಣ್ಣ ಅಂದ್ರೆ ನಂಬಿಕೆ
      ನಂಬಿಕೆ ಅಂದ್ರೆ ಸುಬ್ಬಣ್ಣ..

    • @BhavantarangaMadyama
      @BhavantarangaMadyama 7 місяців тому +1

      😅😅

  • @dasinthmiranda2273
    @dasinthmiranda2273 7 місяців тому

    You are great news man .iam from sagar shimoga

  • @sanjaygowda5840
    @sanjaygowda5840 7 місяців тому +13

    super sir nivu❤

  • @manjunathabh8192
    @manjunathabh8192 7 місяців тому +7

    ಇವನಿಗೆ ನಿಯತ್ತು ಚೆನ್ನಾಗಿದೆ.

  • @Navamicreationsnavya
    @Navamicreationsnavya 7 місяців тому +36

    May be darshan jail ge hodre pavithra matte nange sikthale anno brame nalli idyo eno e bada jeeva paaaapa...😂😂

    • @Radhaaradhaa.
      @Radhaaradhaa. 7 місяців тому +1

      Exactly matte manae duddu asthi ella sigute nodi darshan athira erodhu ella pavitra ge so

    • @sathvik2059
      @sathvik2059 7 місяців тому +1

      Adumamma saku. Avrigiro maturity nimgilla

    • @Radhaaradhaa.
      @Radhaaradhaa. 7 місяців тому

      @@sathvik2059 howdha nammge gotirlila

    • @surajbsgatty9547
      @surajbsgatty9547 7 місяців тому

      ದರ್ಶನ್ ಒಳಗಡೆ ಹೋದ್ರೆ ಜೊತೇಲಿ ಪವಿತ್ರ ಗೌಡ ಕೂಡಾ ಹೋಗ್ತಾಳೆ. A1 ಆರೋಪಿ ಆಕೆ

    • @RanjithKumar-tn5fw
      @RanjithKumar-tn5fw 7 місяців тому

      😂😂😂😂😂😂😂😂 good one

  • @swarnakannan4024
    @swarnakannan4024 7 місяців тому +2

    Dignified person

  • @BabyK-im1to
    @BabyK-im1to 7 місяців тому

    🎉🎉

  • @proudai9311
    @proudai9311 7 місяців тому +2

    ಯಾವುದೇ news ಇರಲಿ third eye channel alli bandre ಸತ್ಯ, ವಿಸ್ತಾರ, ನಂಬಿಕೆ ಗೆ ಅರ್ಹ ವಾಗಿರುತ್ತದೆ

  • @lalithas7158
    @lalithas7158 7 місяців тому +3

    He is so matured man

  • @theerthabelur6296
    @theerthabelur6296 7 місяців тому

    Really good person u sir 👍

  • @ramakrishnag1369
    @ramakrishnag1369 7 місяців тому

    👌👍🤝

  • @vaseemakram7984
    @vaseemakram7984 7 місяців тому +6

    ಯಾರೋ ದೇವತಾ ಮನುಷ್ಯ ಅನ್ಸತ್ತೆ

  • @rajusrajus8736
    @rajusrajus8736 7 місяців тому +2

    Good kannada

  • @sjrao7692
    @sjrao7692 7 місяців тому +6

    ಬೇರೆ ಆದದಕ್ಕೆ ಬದ್ಕಿದೀಯ..

    • @Manjula-fu7yw
      @Manjula-fu7yw 7 місяців тому

      ಇಲ್ಲ? ರೇಣುಕಾ ಸ್ವಾಮಿ ಗತಿ ನಿಂಗು ಬರ್ತಿತ್ತು

  • @iamuonline
    @iamuonline 7 місяців тому +14

    i suspect this man, is there a person who had such mercy on her ex! he might have left her behind D

    • @surajbsgatty9547
      @surajbsgatty9547 7 місяців тому

      Yes there are many people who respect their ex ,who got divorced on mutual decision.

  • @karthikbilla3953
    @karthikbilla3953 7 місяців тому +7

    Alla guru ಆಕ್ರೋಶ ಅಂತಾ ಹಾಕಿದ್ಯ ಎಲ್ಲಿ ಆ ತರ behav made ilaa ala guru🤔😕

  • @ShailaVb-u9c
    @ShailaVb-u9c 7 місяців тому +3

    ❤❤❤❤❤❤❤❤

  • @elizabethrani8604
    @elizabethrani8604 7 місяців тому

    Very good sir

  • @VIRAAAAAT..123
    @VIRAAAAAT..123 7 місяців тому +13

    Ollemanusyaa anusutte😢

    • @atozchannel5392
      @atozchannel5392 7 місяців тому +4

      ಅದಕ್ಕೆ ಬಿಟಿದು😂

    • @harishkunder6272
      @harishkunder6272 7 місяців тому +1

      ​@@atozchannel5392😂😂😂😂😂

  • @mahesht861
    @mahesht861 7 місяців тому +1

    Anna superoo super

  • @prakruthilover
    @prakruthilover 7 місяців тому +7

    ಇವನು ಗಂಡ ಅಲ್ಲ ಮಿಂಡ ಅನ್ನೋರು ಲೈಕ್ ಮಾಡಿ

  • @nandinishet9077
    @nandinishet9077 7 місяців тому

    Hatts off bro😊

  • @7odds821
    @7odds821 7 місяців тому

    His maturity level ✌✌✌

  • @sagark.j424
    @sagark.j424 7 місяців тому

    Matured mind ❤

  • @devdharshan670
    @devdharshan670 7 місяців тому +1

    No sir still I'm single 😔 ..its hurts? But fact ❤

  • @anilramu5207
    @anilramu5207 7 місяців тому +4

    ಈ ದರ್ಶನ್ ಅವರ ವಿಚಾರ..ಫುಲ್ ಡಿಸೈಡ್ agodru ಒಳಗಡೆ ನಿಮ್ದು
    1 ಮಿಲಿಯನ್ Subscribers Agirtare...
    ನಿಮಗೆಲ್ಲ ಒಳ್ಳೆ ಸಮಯದಲ್ಲಿ ಒಳ್ಳೆ ಸುದ್ದಿ ಸಿಕ್ಕಿದೆ ...
    1M Subscribers Agidakke ...ಎಲ್ಲರಿಗೂ ಧನ್ಯವಾದ ನನ್ನ ಪರಿಶ್ರಮ ...ಅಂತ ಒಂದು ವಿಡಿಯೋ ಮಾಡಿ ಹಾಕಿ ..
    ನಾವು ಕೂಡ Congradulation Sir antha ...comments ಹಾಕ್ತೀವಿ
    ಇಷ್ಟೇ ala Agodu...
    Super sir 🤞🤞😆😆

  • @arn3024
    @arn3024 7 місяців тому +1

    Sanjay sing God bless you man🙌

    • @arn3024
      @arn3024 7 місяців тому

      ಕನ್ನಡ ತುಂಬ channagi ಮಾತಾಡಿದ್ರೂ😊

  • @rohitbn3119
    @rohitbn3119 7 місяців тому

    What a meture person, he is talking about his ex wife & he is very calm and cool 🙌🏻

  • @santurn4844
    @santurn4844 7 місяців тому

    Third eye 👁️ ಒಂದು ಅದ್ಬುತ ಪ್ರತಿಭೆಯ ಚಿಲುಮೆ

  • @basavarajum3718
    @basavarajum3718 7 місяців тому +14

    So final i reallise one think that darshan will release from thai case as innocent then he put mananasta mokadamme on public and suvarna news channel

    • @hanvitha1302
      @hanvitha1302 7 місяців тому

      Enu kisiyak agalla a lofer darshan

  • @navyal1722
    @navyal1722 7 місяців тому

    Your great sir.

  • @chandrakaladev6741
    @chandrakaladev6741 7 місяців тому

    Gentle man

  • @9bbalakrishnarn363
    @9bbalakrishnarn363 7 місяців тому +29

    ಸರ್ ಇವನು ಭಯ ಬಿದ್ದು ಏನು ಹೇಳ್ತಾ ಇದೀನಿ ಸರ್ ಇವನ್ ಹೇಳಿದ್ನಲ್ಲ ಸುಳ್ಳೇ

  • @lakshminarayanan7458
    @lakshminarayanan7458 6 місяців тому

    ೧೦ ವರ್ಷದ ಹಿಂದೆ ವಿಚ್ಚೇದನ ಆಗಿದೆ, ಈಗ ಇವನಿಗೆ ಯಾಕೆ ಬೇಕು ಆಕೆಯ ವಿಷಯ.

  • @jmahesha786
    @jmahesha786 7 місяців тому

    Subramanya sir is rock 🎉

  • @v.ramesh3621
    @v.ramesh3621 7 місяців тому +33

    100 kotige obba ganda

    • @adirna1
      @adirna1 7 місяців тому +4

      Yes sir

    • @harishkunder6272
      @harishkunder6272 7 місяців тому +3

      Perfect comment Ramesh 😂😂😂😂😂

    • @Divine-j5z
      @Divine-j5z 7 місяців тому +2

      Hedronkondiddane mathelladru ivanna badidu haaktharantha adakke ishtondu positive talk..😃😃

  • @sanjeevareddy6458
    @sanjeevareddy6458 7 місяців тому +1

    Bro still have a soft corner on her...good guy 👍 and bro is still single 😭

  • @VismayaKannadathi
    @VismayaKannadathi 7 місяців тому

    Seriously such a gentle men you are ansuthe e audio keli

  • @UshaUsha-r8v
    @UshaUsha-r8v 7 місяців тому +1

    ❤❤❤🎉

  • @shivakumarn7073
    @shivakumarn7073 7 місяців тому

    Good sir nimma manasalli novidru neevu open agi share madilla yakndre samsara annodu nalku gode madya irbeku, nimma aa shudda manassige mattu olletanakka nannadindu preetiya Namaskara❤

  • @Gombe_Poojary06
    @Gombe_Poojary06 7 місяців тому +1

    Idralle gottaguthe..news channel Ella avroge ista Banda hage news spread madtare..

  • @shobam7458
    @shobam7458 4 місяці тому

    Straight after the divorce, she is with Dharshini🤣, she didn’t waste any time there.
    Dharshini and appavithra should definitely deserve life imprisonment

  • @bhavyasbhuvana5381
    @bhavyasbhuvana5381 7 місяців тому +8

    Avl Instagram le akondiddala Sanjay avrge nanna darshan relationship ge 10 years antha ha nivu divorce agi amele avr contact le Ella andmele ninge yen gothu avl swabhava ...avl nodudre gothagutte bidu yen prove msdidale darshan dudd li aste avl own ag yen earn madila ..avrge ond aathma sakshi annod Ella police station lu yen build up kodtare

  • @sureshbiradar499
    @sureshbiradar499 7 місяців тому

    Subramanya Plz change the title

  • @vidyakanmus924
    @vidyakanmus924 7 місяців тому

    Such a gentleman sanjay singh

  • @maruthig1705
    @maruthig1705 7 місяців тому +1

    ಸರ್, ಒಂದ್ ಫೋನ್ ಮಾಡಿ ನೀವ್ ಏನ್ ಮಾತಾಡ್ತೀರ ಬಿಟ್ಬಿಡಿ ಸರ್

  • @SHIVARAJNIRGUDE
    @SHIVARAJNIRGUDE 7 місяців тому

    Opening batsman Sanjay 😅

  • @Ammaayak
    @Ammaayak 7 місяців тому +1

    The great sir
    Nivu 🎉🎉🎉🎉🎉

  • @rakesh_b
    @rakesh_b 7 місяців тому +6

    Darshan ge idella beda police complaint kodana anbekittu.....avlu chapli togondu hodadidale aa manishyanna saysad mele parlour hogtara soft heart iroru & she was laughing in police jeep

  • @deepamgowda8334
    @deepamgowda8334 7 місяців тому

    matured answer

  • @kumaraswamy5209
    @kumaraswamy5209 7 місяців тому +1

    Not sanjay singh. Somebody else

  • @latha.1976
    @latha.1976 7 місяців тому

    ತುಂಬಾ ದೊಡ್ಡ ಮನಸ್ಸು ತಮ್ಮದು.... 🙄😠🤦‍♀️🤦‍♀️🤦‍♀️

  • @shilpaacharya3721
    @shilpaacharya3721 7 місяців тому

    Pravithra bagge nin bittu kottu mathadilla ur great guru

  • @adityavader9657
    @adityavader9657 4 місяці тому

    Sanjay is good person❤

  • @paul_reddy
    @paul_reddy 7 місяців тому +4

    D boss fans assemble 🩴🩴🩴

  • @9bbalakrishnarn363
    @9bbalakrishnarn363 7 місяців тому +4

    ಸ್ಟುಪಿಡ್ ಇನ್ನು ಅವಳ ಬಗ್ಗೆ ನಿನಗೆ ಕನಿಕರ ಇದೇನೋ ಅವಳೊಬ್ಬ ಫಸ್ಟ್ ಟಿಕೆಟ್

  • @learninkannada1471
    @learninkannada1471 7 місяців тому +1

    Gentlemen

  • @shashikalagovindappa-zu5ul
    @shashikalagovindappa-zu5ul 7 місяців тому

    Sir... Evanu sariyagi statement kodakke hedarida haage ede... Boss gang enadru madbodeno antha hedarike ede ansathe..evanige rosha snnode illa...

  • @MAREGOUDAchallari-rd5dq
    @MAREGOUDAchallari-rd5dq 7 місяців тому +1

    😮😮

  • @kusumagirkar7657
    @kusumagirkar7657 7 місяців тому

    Comments haakuvavru jagratiyaagi comment maadi 😂😂😂

  • @KA07_Gpk
    @KA07_Gpk 7 місяців тому +3

    Dear subramanya sir.. this person looks fake in other media channel news 18 he has told that he is teacher n also Bangalore stay year also difference.. there is something fishy n some wrong information for pressure from others or Baya or some money offer don't know.. pls check sir..

  • @DeekshithRai-u8k
    @DeekshithRai-u8k 7 місяців тому +9

    Darshana tunne inda olle duddayittu sir 😂😂😂

    • @Girledits143
      @Girledits143 7 місяців тому +1

      😂😂😂 fake account boli maga Msging

    • @DeekshithRai-u8k
      @DeekshithRai-u8k 7 місяців тому

      @@Girledits143 yardu fake