ಅನಘ ನಿನ್ನಂಘ್ರಿಯ ಸೇವಾ||Anagha ninnanghriya seva
Вставка
- Опубліковано 12 гру 2024
- ಅನಘ ನಿನ್ನಂಘ್ರಿಯ ಸೇವಾ||Anagha ninnanghriya seva@likhithrajpolali3582
ಸಾಹಿತ್ಯ:
ಅನಘ ಅನಘ ನಿಂನ್ನಗ್ರಿಯ ಸೇವಾ
ಏನಗೆಂತು ದೊರೆವುದೋ|
ಮನದ ದುರ್ವಿಷ ಯದಬಾದೆಗೆ
ಕೋನೆಗಾನೆ ಕೇಶವ||
ನೋಡಬಾರದ ರೂಪವ ನೋಡಿ ನಯನ ಕಣ್ ಕೆಡಿಸಿತೋ|
ಆಡ ಬಾರದ ನಾಡಿಜಿವೇಯತಿ ತುಚ್ಚನ ಮಾಡಿತೋ|
ಮಾಡಬಾರದ ಬಯಕೆಗಳಿಂದ ಮನಹೊಲೆಗೊಳಿಸಿತೋ|
ನೋಡಲಿಲ್ಲ ಪಾಡಲಿಲ್ಲ ನಿನ್ನ ಧ್ಯಾನವು ಮಾಡಲಿಲ್ಲ ಕ್ಷಣವೂ ನಾ||
ಹಿಂದಿನ ಕಾಲದಿ ಬಹುಕಾಯ ಹಿಂಗಾಗಿ ಹೋಯಿತೋ|
ಇಂದಿನ ದೇಹದ ಈ ವಿಚಾರ ಈ ವಿದ ವಾಯಿತೋ|
ಮುಂದೆ ನಿನ್ನ ಪಾದಸನ್ನಿಧಿಗೆ ಹೊಂದುವ ಬಗೆ ಯಾವುದೋ|
ತಂದೆ ನಿನ್ನ ಬಂದ ಶಕುತಿಯಿಂದಲೇ ಹಿಂಗಾಯಿತು ಅನಘ....||
ಕಾಲ ದೇಶ ವಿದ್ಯಾ ಪ್ರಕೃತಿ ಕಾರ್ಯಕಾರಣ ಸಂಸ್ಕೃತಿ|
ಮೂಲ ಜಾಲಂಗಳಿಗೆ ಮುಖ್ಯ ಮೂಲನೆಂದು ನಂಬಿದೆ|
ಪಾಲಿಸದಿರದುಚಿತವೇ.......
ಗುರುಗೋಪಾಲ ವಿಠ್ಠಲ ವೆಂಕಟ..... ಅನಘ.....||
...
www.facebook.c...
Subscribe the Chanel and share it❤️
/ @likhithrajpolali3582
#bhajan #gopaladasaru #abhang #kannadabhajan #polali
ಸೂಪರ್ ಲಿಖಿತ ಅಣ್ಣ 👌👌
Thank you 🙏❤️
👍👍👍ಲಿಖಿತ್ 🙏🙏🙏
Thank you ❤️🙏
Suprrrr
Thank you❤️🙏
Wahh 🥰
Thank you ❤️🙏
Super🙏🏻🙏🏻
Thank you🙏❤️
ಸೂಪರ್
Thank you 🙏❤️
ಸೂಪರ್ ಆತುಂಡ್ ಲಿಖಿತ್ ಅಣ್ಣಾ 🙏🙏🙏
Thank you 🙏❤️
Supar
Thank you❤🙏
ಸೂಪರ್ ಅಣ್ಣಾ ❤
Thank you ❤️🙏
Beautiful just amazing ❤❤likki
Thank you 🙏❤️
❤❤
Thank you 🙏❤️
👌👏🙏🥰
Thank you 🙏❤️
❤
Thank you ❤️🙏
Suuuuupar sar ❤
Thank you 🙏❤️
Super likhi anna 🫶❤️❤️
Thank you ❤️🙏
Baari Sokatnd❤
Thank you 🙏❤️
❤❤❤❤❤
Thank you ❤️🙏
❤🔥
Thank you ❤️🙏
Super br❤
Thank you ❤️🙏
❤❤
Thank you 🙏❤️
Excellent singing 👏👏👏
Thank you ❤️🙏
😍😍👌👌👌
Thank you 🙏❤️
😍👌👌
Thank you ❤️🙏
Nice singing sir please yava raga thilisi and lyrics hakl please 🙏🏻🙏🏻
ಅನಘ ಅನಘ ನಿಂನ್ನಗ್ರಿಯ ಸೇವಾ
ಏನಗೆಂತು ದೊರೆವುದೋ|
ಮನದ ದುರ್ವಿಷ ಯದಬಾದೆಗೆ
ಕೋನೆಗಾನೆ ಕೇಶವ||
ನೋಡಬಾರದ ರೂಪವ ನೋಡಿ ನಯನ ಕಣ್ ಕೆಡಿಸಿತೋ|
ಆಡ ಬಾರದ ನಾಡಿಜಿವೇಯತಿ ತುಚ್ಚನ ಮಾಡಿತೋ|
ಮಾಡಬಾರದ ಬಯಕೆಗಳಿಂದ ಮನಹೊಲೆಗೊಳಿಸಿತೋ|
ನೋಡಲಿಲ್ಲ ಪಾಡಲಿಲ್ಲ ನಿನ್ನ ಧ್ಯಾನವು ಮಾಡಲಿಲ್ಲ ಕ್ಷಣವೂ ನಾ||
ಹಿಂದಿನ ಕಾಲದಿ ಬಹುಕಾಯ ಹಿಂಗಾಗಿ ಹೋಯಿತೋ|
ಇಂದಿನ ದೇಹದ ಈ ವಿಚಾರ ಈ ವಿದ ವಾಯಿತೋ|
ಮುಂದೆ ನಿನ್ನ ಪಾದಸನ್ನಿಧಿಗೆ ಹೊಂದುವ ಬಗೆ ಯಾವುದೋ|
ತಂದೆ ನಿನ್ನ ಬಂದ ಶಕುತಿಯಿಂದಲೇ ಹಿಂಗಾಯಿತು ಅನಘ....||
ಕಾಲ ದೇಶ ವಿದ್ಯಾ ಪ್ರಕೃತಿ ಕಾರ್ಯಕಾರಣ ಸಂಸ್ಕೃತಿ|
ಮೂಲ ಜಾಲಂಗಳಿಗೆ ಮುಖ್ಯ ಮೂಲನೆಂದು ನಂಬಿದೆ|
ಪಾಲಿಸದಿರದುಚಿತವೇ.......
ಗುರುಗೋಪಾಲ ವಿಠ್ಠಲ ವೆಂಕಟ..... ಅನಘ.....||
Maduvanthi raaga
,🫰💫
❤
❤️✨
Thank you ❤️🙏
❤❤
❤❤❤
Thank you 🙏❤️
❤❤❤
Thank you ❤️🙏