Sir govt 1987 li start agiro schools kali iro post matra fill madkoloke helidhe adre before 1987 li start agiro schools li kali iro post fill madkoloke agolva
ಅವಕಾಶವಿದೆ . ಆದರೆ ಅಲ್ಲಿ ಯಾರಾದರೂ ಈ ಮೊದಲು ಸಂಬಳವಿಲ್ಲದೇ ಅಥವಾ ಅತೀ ಕಡಿಮೆ ವೇತನ ಪಡೆದು ದುಡಿಯುತ್ತಿದ್ದಾರೆಯೇ ಎಂಬುದನ್ನು ಒಮ್ಮೆ ಗಮನಿಸಿ.ಹಾಗೇನಾದರೂ ಇದ್ದರೆ ಅವರಿಗೆ ಅನ್ಯಾಯ ಆಗುವುದು ಬೇಡ ಎಂಬುದು ನನ್ನ ಅಭಿಪ್ರಾಯ.ಯಾರೂ ಇಲ್ಲದಿದ್ದರೆ ಮುದ್ದಾಂ ಆ ಶಾಲೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ. ಅನ್ಯಥಾ ಭಾವಿಸಬೇಡಿ.
ಕ್ಷಮೆಯಿರಲಿ.ಹಾಗಾಗಿಯೇ ಕೇಳಿದ್ದು. ನಿಮಗೆ ಅವಕಾಶ ಇದೆ ಎಂದು ನನ್ನ ಅನಿಸಿಕೆ, ಕಾರಣ 2024ನೇ ಇಸವಿಯಲ್ಲಿ ನೇಮಕಾತಿ ನಡೆಯುತ್ತಿರುವುದರಿಂದ ನಿಮಗೆ ಸಮಸ್ಯೆ ಆಗುವುದಿಲ್ಲ.ಶುಭವಾಗಲಿ ಸರ್.
ಮಂತ್ರಿಗಳು ಈ ಕುರಿತು ಮಾತನಾಡಿದ್ದು, ಒಂದೇ ಬಾರಿಗೆ 9 ವರ್ಷಗಳ ಹುದ್ದೆಗಳನ್ನು ಭರ್ತಿ ಮಾಡುವುದು ಕಷ್ಟಕರವಾಗಿದ್ದು ಮುಂದಿನ ವರ್ಷ ಉಳಿದ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ.ಹಾಗಾಗಿ ದಯವಿಟ್ಟು ವಿಶ್ವಾಸದಿಂದಿರಿ.
@@jayashreek.s4684 Madam, ಇದುವರೆಗೂ ಸರ್ಕಾರದಿಂದ ಈ ಕುರಿತು ಮಾಹಿತಿ ಸಿಕ್ಕಿಲ್ಲ.ಹೆಚ್ಚುವರಿ ಹುದ್ದೆಗಳ ಕಾರಣದಿಂದ ಭರ್ತಿ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದೆ ಎಂಬ ಉತ್ತರವನ್ನು ಘನ ಸರ್ಕಾರ ನೀಡಿದೆ. ಕಾದು ನೋಡೋಣ.
ಟಿಇಟಿ ಪರೀಕ್ಷೆ ಪಾಸಾಗಿರಬೇಕಾ ಸರ್
HSTR ನೇಮಕಾತಿಗೆ T.E.Tಇನ್ನೂ ಕೂಡ ಕಡ್ಡಾಯ ಮಾಡಿಲ್ಲ . ಹಾಗಾಗಿ ಅನುದಾನಿತ ಪ್ರೌಢಶಾಲಾ ನೇಮಕಾತಿಗೂ T.E.T ಸದ್ಯಕ್ಕೆ ಅನ್ವಯವಾಗುವುದಿಲ್ಲ.
Notification Yavaga release madthare heli sir dhayavittu
1to 2months aagabahudu Archana ma'am. Notification aada takshana video haktene.
OK thank you sir
It's my pleasure Archana ma'am. Wish you all the best.
ua-cam.com/video/aNfKM2zArwM/v-deo.htmlsi=8zj0WxQxiG2AzMTO
ಇದು ದುಡ್ಡ ಕೊಟ್ಟು ಸೇರ್ಕೊಳೋದು ಅಲ್ವಾ ಸರ್. gpstr recruitment ಅಲ್ವ ಹಾಗಾದ್ರೆ
Sir idu added scl post re sir please tilisi
ಹೌದು ಸಯ್ಯದ್ ಸರ್.
Sir social science edre heli sir nand handicap barute
Ok Jyoti madam
Pcm bsc b. Ed tet 2 ಆಗಿದೆ maths post ಎಲ್ಲಿ ಆದ್ರೂ ಖಾಲಿ ಇದ್ರೆ ತಿಳ್ಸಿ ಸರ್ ದಯವಿಟ್ಟು
Veeru sir,muddam tilistene.
ಸರ್ ಈ ನೇಮಕಾತಿ ಆಆ ಶಾಲೆಯ ಆಡಳಿತ ಮಂಡಳಿಗಳು ಮಾಡುತ್ತ ಅಥವಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾಡುತ್ತಾ,,,
ಆಡಳಿತ ಮಂಡಳಿಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಡೆಸುತ್ತದೆ ನಾಗರಾಜ್ ಸರ್.
@@nelsongonsalvis1990 ನೇಮಕಾತಿಯ ಪರೀಕ್ಷೆ ಇರುತ್ತಾ ಸರ್
ಹೌದು ಸರ್.
Sir govt 1987 li start agiro schools kali iro post matra fill madkoloke helidhe adre before 1987 li start agiro schools li kali iro post fill madkoloke agolva
ಸದ್ಯಕ್ಕೆ ಈ ಆದೇಶದ ಪ್ರಕಾರ ನೀವು ತಿಳಿಸಿದಂತೆ ಅವಕಾಶವಿಲ್ಲ.ಮುಂಬರುವ ದಿನಗಳಲ್ಲಿ ಇದು ಬದಲಾಗಬಹುದು ಎಂಬ ವಿಶ್ವಾಸವಿದೆ ಪೂಜಾ ಮೇಡಂ.
Sir kannada post idhre thilsi plz
Ok Manjula madam, gamanakke bandalli tilisuttene.
ಶಾಲೆಯಲ್ಲಿ 2019 ರಲ್ಲಿ ಶಿಕ್ಷಕ ಮರಣ ಹೊಂದಿದ್ದಾರೆ..
ನನ್ನದು ಬಿಇಡಿ 2021 ರಲ್ಲಿ ಪೂರ್ಣಗೊಂಡಿದೆ , ಈ ಪೋಸ್ಟಗೆ ನಾನು ಅಪ್ಲೆ ಮಾಡಬಹುದಾ ಸರ್ ???
ದಯವಿಟ್ಟು ತಿಳಿಸಿ
ಅವಕಾಶವಿದೆ . ಆದರೆ ಅಲ್ಲಿ ಯಾರಾದರೂ ಈ ಮೊದಲು ಸಂಬಳವಿಲ್ಲದೇ ಅಥವಾ ಅತೀ ಕಡಿಮೆ ವೇತನ ಪಡೆದು ದುಡಿಯುತ್ತಿದ್ದಾರೆಯೇ ಎಂಬುದನ್ನು ಒಮ್ಮೆ ಗಮನಿಸಿ.ಹಾಗೇನಾದರೂ ಇದ್ದರೆ ಅವರಿಗೆ ಅನ್ಯಾಯ ಆಗುವುದು ಬೇಡ ಎಂಬುದು ನನ್ನ ಅಭಿಪ್ರಾಯ.ಯಾರೂ ಇಲ್ಲದಿದ್ದರೆ ಮುದ್ದಾಂ ಆ ಶಾಲೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ. ಅನ್ಯಥಾ ಭಾವಿಸಬೇಡಿ.
@@nelsongonsalvis1990 ನಾನೇ ಆ ಶಾಲೆಯಲ್ಲಿ 5 ವರ್ಷದಿಂದ ದುಡಿಯುತ್ತಿದ್ಧೆನೆ ಗುರುಗಳೇ 🙏
ಕ್ಷಮೆಯಿರಲಿ.ಹಾಗಾಗಿಯೇ ಕೇಳಿದ್ದು. ನಿಮಗೆ ಅವಕಾಶ ಇದೆ ಎಂದು ನನ್ನ ಅನಿಸಿಕೆ, ಕಾರಣ 2024ನೇ ಇಸವಿಯಲ್ಲಿ ನೇಮಕಾತಿ ನಡೆಯುತ್ತಿರುವುದರಿಂದ ನಿಮಗೆ ಸಮಸ್ಯೆ ಆಗುವುದಿಲ್ಲ.ಶುಭವಾಗಲಿ ಸರ್.
B,ed agil sir nandu naavu exam baribahuda sir kannada medium idini nanu
ಏನ್ರೀ ಇದು ಸಿಹಿ ಸುದ್ದಿ ಸಿಹಿ ಸುದ್ದಿ yavagri ಬರೇ ಹೇಳುದೋ ಆಯ್ತು
ua-cam.com/video/HU_N6dVGkiE/v-deo.htmlsi=gFj-wSwh-OKYhDnz
Watch this
2023 ilava sir permission ge
ಮಂತ್ರಿಗಳು ಈ ಕುರಿತು ಮಾತನಾಡಿದ್ದು, ಒಂದೇ ಬಾರಿಗೆ 9 ವರ್ಷಗಳ ಹುದ್ದೆಗಳನ್ನು ಭರ್ತಿ ಮಾಡುವುದು ಕಷ್ಟಕರವಾಗಿದ್ದು ಮುಂದಿನ ವರ್ಷ ಉಳಿದ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಭರವಸೆ ನೀಡಿದ್ದಾರೆ.ಹಾಗಾಗಿ ದಯವಿಟ್ಟು ವಿಶ್ವಾಸದಿಂದಿರಿ.
ಸರ್ 2020 ರವರೆಗೆ ಕೊಡ್ತಾರಾ @@nelsongonsalvis1990
T E T AAGIRBEKA SIR
ಇನ್ನೂ ಆ ಕುರಿತು ನಿಖರವಾದ ಮಾಹಿತಿ ಇಲ್ಲ ಅಕ್ರಂ ಸರ್.ಮುಂದಿನ ದಿನಗಳಲ್ಲಿ ಖಂಡಿತ ತಿಳಿಸುತ್ತೇನೆ.
ua-cam.com/video/aNfKM2zArwM/v-deo.htmlsi=8zj0WxQxiG2AzMTO
ಪ್ರಸ್ತುತ ಸನ್ನಿವೇಶದಲ್ಲಿ T.E.T.ಆಗಿರಬೇಕು ಎಂಬ ನಿಯಮ ಜಾರಿಗೆ ಬಂದಿಲ್ಲ ಸರ್.
@@nelsongonsalvis1990 ಧನ್ಯವಾದಗಳು ಸರ್
ಸರ್ ಪಿ ಜಿ ಬಗ್ಗೆ ನಿಮ್ಮ ಅಭಿಪ್ರಾಯ
BCA B.Ed eligibility edya sir apply madoke
ಇನ್ನೂವರೆಗೆ B.C.A.B.Ed ಗೆ ಅವಕಾಶ ಕೊಟ್ಟಿಲ್ಲ ಅನುಷಾ ಮೇಡಂ
❤❤❤
Hindi post edra inform maadi
OBC 2B
ಖಂಡಿತ ತಿಳಿಸುತ್ತೇನೆ ಔರಂಗ್ ಸರ್.
Primary teacher ellawa sir
ಆ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ ಪ್ರಮೋದ್ ಸರ್.ಮುಂಬರುವ ದಿನಗಳಲ್ಲಿ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡುತ್ತೇನೆ ಸರ್.
@@nelsongonsalvis1990 🙏🙏🙏🙏
@@nelsongonsalvis1990 thank you sir
Aided school li PST posting madalva sir
@@jayashreek.s4684 Madam, ಇದುವರೆಗೂ ಸರ್ಕಾರದಿಂದ ಈ ಕುರಿತು ಮಾಹಿತಿ ಸಿಕ್ಕಿಲ್ಲ.ಹೆಚ್ಚುವರಿ ಹುದ್ದೆಗಳ ಕಾರಣದಿಂದ ಭರ್ತಿ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದೆ ಎಂಬ ಉತ್ತರವನ್ನು ಘನ ಸರ್ಕಾರ ನೀಡಿದೆ. ಕಾದು ನೋಡೋಣ.
Nim sarkarane biltaide nivu notification madtivi antaidira edana heltane one year mugitu innu yavag madtira nim mele nambikene hogtaide nodi
Look at my new video.ನಿಮ್ಮ ಪ್ರಶ್ನೆಗೆ ಇಡೀ ರಾಜ್ಯಕ್ಕೆ ನಿನ್ನೆಯೇ ಉತ್ತರ ಸಿಕ್ಕಿದೆ.
ua-cam.com/video/HU_N6dVGkiE/v-deo.html
Mallesh sir, yavdoo kooda onde dinadalli aagolla.Sumne sarkara na dooshisodu bittu nam kelsa navu madona.ಭರವಸೆಯೊಂದೇ ಪುಟ್ಟ ದೀವಿಗೆ.