ಮಸಾಲ ಭರಿತವಾದ ತರಕಾರಿ ಕುರ್ಮಾ ಮಾಡುವ ವಿಧಾನ I South Indian Mixed Vegetable Kurma Recipe

Поділитися
Вставка
  • Опубліковано 10 сер 2022
  • To Buy SWASTHA Cookware Pre-Seasoned Cast Iron Kadhai 9 :
    amzn.to/3cmoBhE
    ಸ್ವಸ್ಥ ಕುಕ್ ವೇರ್ ನ 9 ಇಂಚಿನ ಕಾಸ್ಟ್ ಐರನ್ ಕಡಾಯಿ ಅಥವಾ ಬಾಂಡ್ಲಿ ಕೊಳ್ಳಬೇಕಾದರೆ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
    amzn.to/3cmoBhE
    ವೆಜಿಟೇಬಲ್ ಕೂರ್ಮ ಮಾಡಲು ಬೇಕಾದ ಪದಾರ್ಥಗಳು
    ಬೀನ್ಸ್ 10 ರಿಂದ 15
    ಕ್ಯಾರೆಟ್ 1
    ನವಕೋಲು 1
    ಕ್ಯಾಪ್ಸಿಕಂ 1
    ಆಲೂಗಡ್ಡೆ 1
    ಹಸಿ ಬಟಾಣಿ ಅರ್ಧ ಕಪ್
    ಈರುಳ್ಳಿ 1
    ತೆಂಗಿನಕಾಯಿ ತುರಿ 1 ಕಪ್
    ಹಸಿಮೆಣಸಿನಕಾಯಿ 5 ರಿಂದ 6
    ಗೋಡಂಬಿ 10 ರಿಂದ 15
    ಎಣ್ಣೆ 2 ಟೇಬಲ್ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಕಸುರಿ ಮೆಂತ್ಯ ಸ್ವಲ್ಪ
    ಧನ್ಯ ಪುಡಿ ಒಂದು ಟೀ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಕಾಳು ಮೆಣಸಿನ ಪುಡಿ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    #bhagyatvrecipes #bhagyaTV #BhagyaTvKannada
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs

КОМЕНТАРІ • 59