UPSC ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌; ಸೌಭಾಗ್ಯ ಬೀಳಗಿಮಠ | UPSC Civil Services Result 2023

Поділитися
Вставка
  • Опубліковано 9 лют 2025
  • 2023 ರ ಯು ಪಿ ಎಸ್ ಸಿ ಪರೀಕ್ಷೆ ಪಲಿತಾಂಶ ಪ್ರಕಟ ಹಿನ್ನಲೆ. ಯು ಪಿ ಎಸ್ ಸಿ ಪರೀಕ್ಷೆ ಯಲ್ಲಿ ದೇಶಕ್ಕೆ 101 ನೇಯ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ, ರಾಜ್ಯದ ಮೊದಲನೆಯ ರ‌್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ
    ಸೌಭಾಗ್ಯ ಬೀಳಗಿಮಠ ಎಂಬ ವಿದ್ಯಾರ್ಥಿನಿ. ಮೂಲತಹ ದಾವಣಗೇರಿ ಜಿಲ್ಲೆಯ ನಿವಾಸಿ, ಧಾರವಾಡದ ನಾರಾಯಣಪೂರ ನಲ್ಲಿ ವಾಸ ವಿರುವ ಸೌಭಾಗ್ಯ ಬೀಳಗಿಮಠ, ಸದ್ಯ ಅವರ ನಿವಾಸದಲ್ಲಿ ಸಿಹಿ ಹಂಚಿ ಸಂಬ್ರಮಿಸಿದ ವಿದ್ಯಾರ್ಥಿನಿ,ಇನ್ನು ಯಾವುದೆ ಕೋಚಿಂಗ್ ಇಲ್ಲದೆ ರ‌್ಯಾಂಕ್ ಬಂದಿರುವ ವಿದ್ಯಾರ್ಥಿನಿ
    ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮನದಾಳ ಮಾತುಗಳನ್ನ ಹಂಚಿಕ್ಕೊಂಡಿದ್ದಾಳೆ,
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ ಪಿಎಸ್ಐ ಶಾಂತಪ್ಪ | UPSC Civil Services Result 2023 declared
    #upscexam #upscmotivation #upscaspirants
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 41