Srivenkatachala nivasa | Jagannathadaasaru | Padmajavasudevachar

Поділитися
Вставка
  • Опубліковано 19 жов 2024

КОМЕНТАРІ • 95

  • @puttipaddu1715
    @puttipaddu1715  6 років тому +15

    ರಲ್ಲನ್ನ ತಿಂದೆ, ಇನ್ನು | ಅಪರೇತೇಶ್ವರನ ಮುಂದೆ, ಪೋಗಿ ನಾಪೇಳಿ ಕೊಳಲೇನು ತಂದೆ * || ೧೮ ||
    *ದೇಹ ಸಂಬಂಧಿಗಳ ಸಹಿತ, ವಾಗಿ | ನಾಹೊಂದಿದೆನೊ ಲೋಕ ಮಹಿತ, ಎನ್ನ | ನೋಹಿಪುದು ನಿನಗೇನು ವಿಹಿತ, ಹೃದಯ | ಬಾಹಿರಂತರದಿ ಸನ್ನಿಹಿತ* || ೧೯ ||
    *ಪೋಗುತಿದೆ ದಿವಸ ಕಮಲಾಕ್ಷ, ಪರಮ | ಯೋಗೇಶನೆನ್ನ ಅಪರೋಕ್ಷ, ಎನಗೆ | ಹ್ಯಾಗಾಗುವುದೊ ಸುರಾಧ್ಯಕ್ಷ, ದುರಿತ | ನೀಗು ಕಾಮಿತ ಕಲ್ಪವೃಕ್ಷ* || ೨೦ ||
    *ಗತಿಯಾರೊ ನಿನ್ನುಳಿದು ದೇವ, ರಮಾ | ಪತೆ ನೀನೆ ಭಕ್ತ ಸಂಜೀವ, ಎನ್ನ | ಸತಿಸುತರನನುದಿನದಿಕಾವ, ಭಾರ | ಸತತ ನಿನ್ನದೊ ಮಹಾನುಭಾವ* || ೨೧ ||
    *ದೊಡ್ಡವರ ಕಾಯ್ವುದೇ ನರಿದು, ಪರಮ ದಡ್ಡರನು ಕಾಯ್ವೆದೇ ಬಿರುದು, ಎನ್ನ | ಗುಡ್ಡದಂತಹ ಪಾಪತರಿದು, ಕಾಯೊ | ವಡ್ಡಿನಾಯಕ ಸಾರೆಗರೆದು * || ೨೨ ||
    *ಜ್ಞಾನಿಗಳು ನೀಚಲಲಿ ಕರುಣ, ಮಾಡ | ರೇನೊ ಬಿಡುವರೇ ರಥಚರಣ ಪಾಣಿ (ಚಕ್ರ) | ಭಾನುಚಂಡಾಲರಲಿ ಕರುಣ,ಬಿಡದೆ | ತಾನಿಹನೆ ಪೇಳ್ರ ಮಾರಮಣ* || ೨೩ ||
    *ಆಡಲ್ಯತಕೆ ಬಹಳ ಮಾತೆ, ಪರರ | ಬೇಡಲಾರೆನೊ ಜಗತ್ರಾತ, ಹೀಗೆ | ಮಾಡುವರೆ ಕೇಳೆನ್ನ ಮಾತ ನೀನೆ | ನೀಡೆನಗೆ ಪುರುಷಾರ್ಥದಾತ* || ೨೪ ||
    *ಬೇಡಲ್ಯಾತಕೆ ಬಹಳ ಮಾತೆ ಎನ್ನ | ಕೇಡು ನಿನ್ನದೆಲೆ ಬಲಿಧೌತ, ಪಾದ | ಬೇಡಿಕೊಂಬೆನೊ ನಾನನಾಥ, ದೂರ ನೋಡಲಾಗದೊ ಪಾರ್ಥಸೂತ* || ೨೫ ||
    *ಸಾರಸದ್ಭಕ್ತಿಯಲಿ ನಿತ್ಯ ಬಿಡದೆ | ಶಾರದೇಶನ ತುತಿಪ ಭಕ್ತ, ಜನರ | ಪಾರ ಸಂತೈಸುವುದು ಮಿಥ್ಯವಲ್ಲ, | ಶ್ರೀರಮಣ ಸಾಕ್ಶಿದಕೆ ಸತ್ಯ* || ೨೬ ||
    *ಫಣಿರಾಜ ಭೋಗಿ ಪರಿಯಂಕ, ಶಯನ| ಪ್ರಣತಾರ್ತಿ ಹರನೆಂಬ ಅಂಕ, ಕೇಳಿ | ಮಣಿದೆ ನಿನ್ನಂಘ್ರಿಗೆ ಶಕಾಂಕಭಾಸ | ದಣಿಸಲಾಗದೊ ನಿಷ್ಕಳಂಕ* || ೨೭ ||
    *ಕಾರ್ತವೀರ್ಯಾಜುನನ ಕೊಂದ | ಭವ್ಯ | ಕೀರ್ತಿ ನಿನ್ನಾನಂದೆ ವೃಂದ, ಸತತ | ಕೀರ್ತಿಸುವ ನರರ ಬಹು ಕುಂದ, ನೋಡ | ದಾರ್ತನ್ನ ಪೊರೆಯೊ ಗೋವಿಂದ* || ೨೮ ||
    *ದಯದಿಂದ ನೋಡೆನ್ನ ಹರಿಯೆ, ಜಗ | ನ್ಮಯನೆ ಜ್ಞಾನಾ ನಂದ ಸಿರಿಯೆ, ಮನಾ | ಮಯವ ಪರಿಹರಿಸಿನ್ನು ದೊರೆಯೆ, ಸರ್ವ | ಭಯದೂರ ರಿನ್ನೊಬ್ಬರರಿಯೆ* || ೨೯ ||
    *ನರಸಿಂಹ ನಿನ್ಹೊರತು ಜಗವ, ಕಾಯ್ವ | ವರದೆ ವರುಂಟೆಂದು ಬಗೆವ, ನರರ ಪರಮೇಷ್ಠಿರಾಯನು ನಗುವ, ನಿಯ | ನಿರಯಾಂಥ ಕೂಪದೊಳು ಹುಗಿವ* || ೩೦ ||
    *ದಾಸ ದಾಸರ ದಾಸನೆಂದು, ಬಿಡದೆ ನೀಸಲಹೊ ಎನ್ನ ನೆಂದೆಂದು, ನಿನ್ನ | ನಾ ಸೇವಿಸುವೆ ಕೃಪಾಸಿಂದು, ಎಮ್ಮ ದಾಸಿಸದಿರನಿಮಿತ್ತ ಬಂದು* ||೩೧ ||
    *ಎಂದೆಂದುನೀ ಬಡವನಲ್ಲ, ನಿನ್ನ | ಪೊಂದಿದವನ ಬಿಡುವನಲ್ಲ | ಹೃದಯ| ಮಂದಿರದೊಳಗೆ ಬಲ್ಲೆಯಲ್ಲ, ಚಿದಾ | ನಂದನೀ ಭಕ್ತವತ್ಸಲ* || ೩೨ ||
    *ಕಾಮಿತಪ್ರದನೆಂಬ ಬಿರುದು, ಕೇಳಿ ನಾಮುದದಿ ಬಂದೆನೊ ಅರಿದು, ಎನ್ನ | ತಾಮಸ ಮತಿಗಳನ್ನು ತರಿದು, ಮಮ | ಸ್ವಾಮಿ ನೋಡೆನ್ನ ಕಣ್ಣತೆರೆದು* || ೩೩ ||
    *ಹಿತವರೊಳು ನಿನಗಧಿಕ ರಾದ, ತ್ರಿದಶ | ತತಿಗಳೊಳು ಕಾನೆನೊ ಪ್ರಮೋದ, ನೀನೆ | ಗತಿಯೆಂದು ನಂಬಿದೆ ವಿವಾದ, ವ್ಯಾಕೊ | ಪತಿತ ಪಾವನ ತೀರ್ಥಪಾದ* || ೩೪ ||
    *ಮಡದಿ ಮಕ್ಕಳು ತಂದೆ ತಾಯಿ, ಎನ್ನ | ಒಡಹುಟ್ಟದವರ ನೀಕಾಯಿ, ಲೋಕ | ದೊಡೆಯ ನೀನಲ್ಲದಿನ್ನಾರೈ, ಎನ್ನ | ನುಡಿಯಲಾಲಿಸು ಶೇಷಶಾಯಿ* || ೩೫ ||
    *ಅನುಬಂಧಿ ಜನರಿಂದ ಬಪ್ಪ, ಕ್ಲೇಶ | ವನುಭವಿಸಲಾರೆ ಎನ್ನಪ್ಪ, ಉದಾ | ಸೀನ ಮಾಡಿ ದಯಮಾಡದಿಪ್ಪ, ರೇನೊ | ಫನಮಹಿಮ ಫಣಿರಾಜತ್ಲ್ಪ* || ೩೬ ||
    *ಹದಿನಾಲ್ಕು ಲೋಕಂಗಳಾಳ್ವ, ಬ್ರಹ್ಮ | ಮೊದಲಾದವರು ನಿನ್ನ ಚಲ್ವ, ನಖದ ತುದಿ ಬಣ್ಣ ಕಂಡು ಕಡೆ ಬೇಳ್ವ, ದಿಲ್ಲ | ವಿಧಿಸಲಾಪನೆ ನಿನ್ನಸಲ್ವ* || ೩೭ ||
    *ಧನ ಧಾನ್ಯ ಪಶುಪತ್ನಿ ಗೇಹ, ಜನನೀ | ಜನಕ ಜಾಮಾತ ಸಖನೇಹ, ಅನುಜ | ತನುಜಾಪ್ತವರ್ಗದಿಂದಾಹ, ಸೌಖ್ಯ } ನಿನಗರ್ಪಿಸಿದೆ ಎನ್ನದೇಹ* || ೩೮ ||
    *ನೀನಿತ್ತ ಸಂಸಾರದೊಳಗೆ ಸಿಲುಕಿ | ನಾನೊಂದೆ ಕರೆ ನಿನ್ನ ಬಳಿಗೆ, ಚರಣ | ಧ್ಯಾನ ದೊರಕಲು ಭವದಿ ಮುಳುಗೆ, ನಿನ್ನ | ಕಾಣದಿರಲಾರೆ ನರೆಘಳಿಗೆ* || ೩೯ ||
    *ಸಲುಗೆ ಬಿನ್ನಪವ ನೀಕೇಳೊ, ಎನ್ನ | ಬಲುದುರುಳ ತನವ ನೀತಾಳೊ, ನೀನೆ | ನೆಲೆಯಲ್ಲದೆನಗಾರು ಪೇಳೊ, ಎನ್ನ | ಕುಲದೈವ ಬಹು ಕಾಲ ಬಾಳೊ* || ೪೦ ||
    *ಸಾಂದೀಪನಂದನನ ತಂದ, ನಂದ |ನಂದನನೆ ಎನ್ನ ಭವವೃಂದ, ಕಳೆದು ಎಂದೆಂದು ಕುಂದದಾನಂದ, ವೀಯೊ | ಇಂದಿರಾರಮಣ ಗೋವಿಂದ* || ೪೧ ||
    *ವಿಶ್ವತೃಜಸಪ್ರಾಜ್ಞ ತುರೀಯ, ಎನ್ನ | ದುಃಸ್ವಭಾವವ ನೋಡಿ ಪೊರೆಯ, ದಿಹರೆ ನಿಸ್ಪ್ರುಹ ನಿನ್ನಂಘ್ರಿ ಮರೆಯ, ಹೊಕ್ಕೆ | ಆಸ್ವತಂತ್ರನ ಕಾಯೋ ಪರಿಯ* || ೪೨ ||
    *ಇಹಸರದಿ ಸೌಖ್ಯಪ್ರದಾತ, ನೀನೆ ಅಹುದೊ ಲೊಕೈಕಕ3ವಿಖ್ಯಾತ, ಮಹಾ | ಮಹಿಮ ಗುಣಕರ್ಮ ಸಂಜಾತ ದೋಷ | ದಹಿಸು ಸಂಸಾರಾಬ್ಧಿಪೋತ* || ೪೩ ||
    *ಲೋಕ ಭಾಂಧವನೆಂಬ ಖ್ಯಾತಿ, ಯನ್ನು | ನಾಕೇಳಿದೆನೊಖಳಾರತಿ, ಮನ ಶ್ಲೋಕ ಮೋಹಜ್ಞಾನ ಭೀತಿ, ಬಿಡಿಸು | ಶ್ರೀ ಕರಾರ್ಚಿತ ಸ್ವಯಂಜ್ಯೋತಿ* ||
    *ಒಂದು ಗೇಣೊಡಲನ್ನಕ್ಕಾಗಿ, ಅಲ್ಪ | ಮಂದ ಭಾಗ್ಯರಮನೆಗೆ ಪೊಗಿ, ದೈನ್ಯ | ದಿಂದ ಸತ್ಕರ್ಮಗಳು ನೀಗಿ, ಕಂದಿ | ಕುಂದಿದೆನೋ ಸಲಹೊ ಲೇಸಾಗಿ* || ೪೫ ||
    *ಪಾತಕರೊಳಧಿಕ ನಾನಯ್ಯ, ಮಹ | ತ್ಪಾತಕವ ಕಳೆವ ಮಹಾರಾಯ, ನಿನ್ನ | ದೂತನಾನಲ್ಲವೆ ಜೀಯ, ಜಗ್ |ನ್ನಾಥ ವಿಠ್ಠಲ ಪಿಡಿಯೊ ಕೈಯ* || ೪೬ ||

  • @NagaRaju-tg4sz
    @NagaRaju-tg4sz 6 місяців тому +1

    SUPER SUPER SUPER SONG MADAM SUPER SUPER VOICE MADAM 🎵🎵🎵🎸🎸🎸🎉🎉🎉.

  • @radhabai2933
    @radhabai2933 3 роки тому +1

    ಪದ್ಮಜಾ ಅವರೆ ತುಂಬಾ ಚೆನ್ನಾಗಿ ಇದೆ ಈಹಾಡುಕೇಳುತ್ತಿದ್ದರೆ ವೆಂಕಟೇಶ ನೋಡಿ ದಂತ್ತೆಆಗುತ್ಮದೆ

  • @sampadakalghatgi4989
    @sampadakalghatgi4989 4 роки тому +3

    ಬಹಳ ಸುಂದರವಾಗಿ ಹೇಳಿದ್ದೀರಿ... ಕಣ್ಣಿಂದ ಜಾರಿಬಿದ್ದ ಹನಿಯೊಂದು ಭಕ್ತಿಯ ಅರಿವು ಮೂಡಿಸಿತು..🙏🙏

  • @jaikrishna91
    @jaikrishna91 3 роки тому +1

    Padmajavasudeva avare nimage Sashtaanga namaskaaragalu , for sharing such a wonderful great rachane of shri jagannathadaasaruu 🙏🙏🙏
    Thank you for sharing lyrics 🙏🙏

  • @padmasriba3260
    @padmasriba3260 3 роки тому +1

    Namo venkatesha

  • @sumedha5717
    @sumedha5717 6 років тому +6

    Wonderful song and excellent rendering. Arthagalu kannalli neeru tharisuvantha haadu. Thamma gayanavu aste👏👏👏

  • @shylajahm3256
    @shylajahm3256 Рік тому +1

    Very nice n soooper
    Lyrics please 👌👌🙏🙏

  • @sudhaanandmathad5327
    @sudhaanandmathad5327 3 роки тому

    ಬಹಳ ಚೆನ್ನಾಗಿ ಹಾಡಿದ್ದೀರಿ🙏🙏

  • @durgalakshmi9601
    @durgalakshmi9601 4 роки тому +1

    Superb voice mam entha bagavanthana karunaa no words mam.pls blass mee.

  • @sankarshancpshan4051
    @sankarshancpshan4051 Рік тому +1

    🙏🙏🙏🙏🙏⭐⭐⭐⭐⭐🙏🙏🙏🙏🙏

  • @vilasannigeri8247
    @vilasannigeri8247 4 роки тому +1

    Very nice. Full of devotion.
    Need more from Jagannathadasaru songs.the 🙏🙏

  • @vasukinagabhushan
    @vasukinagabhushan 4 роки тому +1

    Pronunciation, enunciation and Music of Padmaja Vasudevachar is superb.

  • @yadunandanads9337
    @yadunandanads9337 3 роки тому +2

    👌👌👏👏💐

  • @Mahesh-yn8gj
    @Mahesh-yn8gj 6 років тому +1

    ಅಕ್ಕಾ, ಬಹಳಾ ಚೆನ್ನಾಗಿ ಹೇಳಿದ್ದೀರ, ತುಂಬಾ ಹಾಡು ಕಲೀತಿದ್ದಿವಿ ನಿಮ್ಮ ದಯದಿಂದ. ತುಂ ಹೃ ದ

  • @sudhaanandmathad5327
    @sudhaanandmathad5327 3 роки тому +2

    🙏🙏🙏🙏🙏🙏👌🏻👌🏻

  • @umamurali1959
    @umamurali1959 2 роки тому

    🙏🙏very nice

  • @gopalarao99
    @gopalarao99 4 роки тому +1

    Sri venkatesaya namaha
    🙏🙏🙏

  • @chandraraghavendran4943
    @chandraraghavendran4943 4 роки тому +2

    Very divine 🙏

  • @bhavanirao8641
    @bhavanirao8641 3 роки тому +1

    Madam. I don't know how to thank you for this meaningful song. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bhagyashreekm6389
    @bhagyashreekm6389 2 роки тому +1

    🙏🙏🙏

  • @ushagudi3601
    @ushagudi3601 9 місяців тому

    🙏 🙏

  • @rajkhanna2005
    @rajkhanna2005 6 років тому +1

    Excellent pada, thumba chennagi haadithira

  • @subhashinisharma7052
    @subhashinisharma7052 3 роки тому +1

    Thumab Changi idhe ie hadu nimma voiice Alli keleke thmbane Chanagi idhe Mam pl sed English lyrics 🙏🙏🙏

  • @revathyn2165
    @revathyn2165 2 роки тому

    Beautiful. Meaningful song. Can I get eng lyrics.

  • @nagashreevageeshd5625
    @nagashreevageeshd5625 6 років тому +1

    Thuba channagi helire 🙏🙏👍👌

  • @padmavativpai6512
    @padmavativpai6512 3 роки тому +2

    Mami bhuvaraha suladi heltiraa 🙏🙏

  • @venugopalg1729
    @venugopalg1729 3 роки тому +1

    Sheshadasara astaka and vaarada suladigalannu haadi Amma pls

  • @ramaprasad7126
    @ramaprasad7126 3 місяці тому

    Dear madam, please send full lyrics of Sri Venkata chala Nivasa so that l can learn by singing with you. ❤

  • @rohinijanup502
    @rohinijanup502 4 роки тому +2

    🙏🙏🙏🙏🙏

  • @nagasaikumarineelam236
    @nagasaikumarineelam236 4 роки тому +1

    Excellent madam

    • @ramamaniy.s9783
      @ramamaniy.s9783 3 роки тому +1

      ಸೂಗಸಾ ಸಾ ದ ಹಾಡು ಚನ್ನಾಗಿ ಹಾಡಿ ಮನ ಬಕುತಿ ಗೆ ಸೂ ಪಾ ನ

  • @user-hg9cq2ty3j
    @user-hg9cq2ty3j 4 роки тому +1

    Please anyone provide me English lyrics. I like the song very much.

    • @puttipaddu1715
      @puttipaddu1715  4 роки тому

      I have to type it. It takes little time . Sure will type it👍

  • @akhilasuresh7188
    @akhilasuresh7188 6 років тому +1

    Good song madam

  • @keshavbhat7528
    @keshavbhat7528 4 роки тому +3

    Veṅkatēśa durita apaharana
    śrī veṅkaṭācala nivāsa ninna | sēvānu sēvakara dāsa, enisi | jīvisuva narage āyāsa, yāke | śrīvarane kūḍu enage lēsu || 1 ||
    svāmi kamsāra prabhu ninna, divya | nāma vadagalu jihvegenna dōṣa | sīme gaṇadallidda tanna, svāmi | nīmareyalāgado suprasanna || 2 ||
    nīca yōnigaḷalli bande, innu | nācikillavo enage tande, nīne | mōcakanu binnapavidende, savya | sāci sakha kai piḍiyo tande || 3 ||
    Nānobbane ninage bhāra, vāde | nīno santata nirvikāra, enna | hīnatva noḍalkapāra, cakra | pāṇi māḍadirenna dūra || 4 ||
    kaṇḍa kaṇḍavarigālparidu, bēḍi | beṇḍāde ninnaṅghri toredu, diṭa | toṇḍa vatselanemba biridu, kāyo | puṇḍarīkākṣa nīnaridu || 5 ||
    ōsamaya doḷagenna tappu nōḍi | nī saḍila biḍuvarēnalpa, ninna | dāsarpesaragoḷalu bappa, dōṣa | nāśavāgōdu tim'mappa || 6 ||
    kāmādigaḷa kāṭadinda, ninna | nāmarede saccidānanda, enna | ī mahādōṣagaḷavr̥nda, nōḍade | nīmanni senna mukunda || 7 ||
    Nīpiḍida darasahasrāra, sujana | pāpāṭavige sukuṭhāra, jaga | dvaipakane enna sansāra, ghōra | kūpadindettayya dhīra || 8 ||
    sīdhorāja paripāla, kōṭi | kandarpalāvaṇya śīla, dharma | mandāra bhū jāla vāla yōgi | sandōha hr̥tkumudalōla || 9 ||
    śivana vairiya konda śakta, puṇya| śravaṇa kīrtana ninna bhakta, janara | bhavadoḷage daṇisuvudu yukta, vēno | bhuvana pāvana nityamukta || 10 ||
    śrīkara śrī madānanta, nikhiḷa | lōkaikanātha ninnantha, sakara | nākāṇenellū mahanta, enna | nīkāyi kaṇḍya būkānte || 11 ||
    Karakarmacittatvagrasana, kāya | karaṇa manahaṅkāraghrāṇa, bud'dhi | caraṇa pāyopastha nayana, jāta | urupāpa kṣamiso śrībhavana || 12 ||
    animitta bandhu nīnenna, biḍuva | danucitavo lōkapāvanna carita | manavacana kāyadali ninna, pāda | vanajanambide suprasanna || 13 ||
    nīnalladenage gatiyilla, pava | mānavandita kēḷo solla, enna jñānēcchā kriyeṅgaḷella, ninna | dhīnavallave lakṣminalla || 14 ||
    Prācīna karmāndhakūpa, doḷage | yōcisuva nararasantāpa, ninage | gōcarisadēno bahurūpa, veṅkaṭācalanilaya pāhi śrīpa || 15 ||
    yākedaye vāradennalli, naraka | nāka bhūlōkaṅgaḷalli, carisi | nākaṣṭa paṭṭa bage balli, vīta | śōka koḍu bhakuti ninnalli || 16 ||
    ninnaṅghri daruśanava koḍade, hīge bannabaḍisuvarēneno biḍade, nānu | munna māḍida pāpakeḍade, nīpra | panna vatsalanendu nudide || 17 ||

  • @punitharao8732
    @punitharao8732 6 років тому +1

    🙏🙏🙏👌

  • @padmapranesh
    @padmapranesh 5 років тому +2

    Thumbha chennaagi idhey padmaja madam. english lyrics kottara help aagatha . Thanks in advance

  • @harinis5920
    @harinis5920 6 років тому +1

    👌👌🙏🙏🙏

  • @surekhakumar2025
    @surekhakumar2025 4 роки тому +1

    Madam namaskara. Thumbane chennagi haadideeraa. Idaralli iruva lyrics mathu neevu haadiruvudakku swalpa allalli variation ide. Yaavudu sari mam? Pl don't mistake me. I wish to learn this song that's why I am asking mam🙏

    • @puttipaddu1715
      @puttipaddu1715  4 роки тому

      Naanu haadiruvudu saryagi ide. Typing tappagiratte correct maadkoli. 🙏

    • @surekhakumar2025
      @surekhakumar2025 4 роки тому +1

      @@puttipaddu1715 ok mam dhanyavaadagalu 🙏

  • @nikhilnadal
    @nikhilnadal 4 роки тому +1

    Hi Mam , excellent song. Can you send me the lyrics in English.?

  • @neelasasirekha3416
    @neelasasirekha3416 2 роки тому +1

    Alka Chennai heliri dhanya vadagalu

  • @haridhanvanthri1119
    @haridhanvanthri1119 6 років тому +1

    Super..!!!

    • @chandrikadb9034
      @chandrikadb9034 5 років тому +1

      Very beautiful. Thank you for sharing the lyrics too and for your patience in script ing in english too to help others.🙏🙏🙏🙏

    • @puttipaddu1715
      @puttipaddu1715  5 років тому

      🙏

  • @sumamanjunath799
    @sumamanjunath799 5 років тому +2

    Wonderful Madam, please share lyrics.

    • @AjayKumar-bo5hn
      @AjayKumar-bo5hn 4 роки тому +1

      Lyrics are there in description in Kannada

  • @vasudhadharwarj.k.3808
    @vasudhadharwarj.k.3808 3 роки тому +1

    Amma e krutiya ankita enu yaru bardidu dayamadi tilsi

    • @puttipaddu1715
      @puttipaddu1715  3 роки тому

      Jagannathadaasara rachane. Jaagannathavitthala ankita

  • @gayathribala1
    @gayathribala1 5 років тому +2

    Please English lyrics iddre share madthira madam

  • @sjutur1
    @sjutur1 6 років тому +1

    Tumba chennagide mami. 🙏🙏Koneya 4padyagalu lyrics illa mami

    • @puttipaddu1715
      @puttipaddu1715  6 років тому

      You tube nalli ashte hakakkaguddu. Mikjiddu comments nalli haaktini

  • @akhilasuresh7188
    @akhilasuresh7188 5 років тому +1

    Please send the lyrics of the first 17 padyas.

  • @sripathsumathi6133
    @sripathsumathi6133 5 років тому +1

    Thank u mam please sent link this more

  • @naganbabu2797
    @naganbabu2797 6 років тому +1

    Namaskara

    • @naganbabu2797
      @naganbabu2797 6 років тому +1

      If these songs are transliterated in sanskrit lipi or English lipi d madwas in tamil nadu unaware of kannada letters will b more benefitted thanking u in anticipation

    • @puttipaddu1715
      @puttipaddu1715  6 років тому

      Sure

  • @geethanr1093
    @geethanr1093 3 роки тому +1

    Aswhathavrukshàkkesambhandapattahadu. Nadarudharmarayanigehelidahadu.tumbahaleyahadu.nimagehadalubandarekalisi.sahityadondige

    • @puttipaddu1715
      @puttipaddu1715  3 роки тому

      Yavduu anta gottagtilla try maadtini. Nimge jnapaka bandre saahityada eradu saalu kalsi . Matte ankita tilisi

  • @vijayadasaramanechikalparv5579
    @vijayadasaramanechikalparv5579 4 роки тому +1

    Kamsaari alla madam...idu Swami kasari

    • @puttipaddu1715
      @puttipaddu1715  4 роки тому

      Ondu pustakadalli haage ittu adanna nodkondu haadbitte aamele annistu. Dayavittu tiddikondu bidi🙏

  • @hemasavanur7960
    @hemasavanur7960 6 років тому +2

    Padmajavare tumba channagi hadiddira, neevu haduva hadina scriptna haktira, edarinda bhala upayoga vagutte, heege hadta eri.

  • @priyankagururajan3812
    @priyankagururajan3812 6 років тому +1

    Thunbachennagi helidhiri. Lyrics englishalli bekuri

  • @pushpavathipushpa5839
    @pushpavathipushpa5839 3 роки тому

    🙏🙏

  • @muralidhard2864
    @muralidhard2864 4 роки тому +1

    Excellent madam

  • @jaikrishna91
    @jaikrishna91 4 роки тому +1

    🙏🙏

  • @netravatikulkarni4010
    @netravatikulkarni4010 6 років тому +1

    Excellent madam