ಹಿಮಗಿರಿಯ ಶೃಂಗಾ ದೇವನದಿ ಗಂಗಾ | ಗೀತಭಾರತಿ

Поділитися
Вставка
  • Опубліковано 5 жов 2024
  • ಹಿಮಗಿರಿಯಾಶೃಂಗ ದೇವನದೀ ಗಂಗಾ
    ಮನದಲಿ ಮೂಡಿಪ ಭಾವವಿನೂತನ
    ಅನುಪಮ ಉತ್ತುಂಗಾ ||ಪ||
    ದಿವ್ಯ ಸನಾತನ ಸಂಸ್ಕೃತಿಗೆ ವೇದಪುರಾಣವೇ ಸಾಕ್ಷಿಗಳು
    ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು
    ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿ ಮಹಲುಗಳು ||೧||
    ಆ ಸುರಲೋಕವ ಮೀರಿಸುವಾ ನಾಡಿಗೆ ಧುಮುಕಿದ ಭಾಗೀರಥೀ
    ಭಾರತಮಾತೆಯ ಸಂಗದಲಿ ಧನ್ಯತೆಯಾಂತಿಹ ಭಾಗ್ಯವತೀ
    ಹಿಂದೂ ದೇಶದ ಕಣಕಣ ಜನಮನ ಪಾವನಗೊಳಿಸಿಹ ಪುಣ್ಯವತೀ ||೨||
    ಸೋಲೇ ಗೆಲುವಿನ ಸೋಪಾನ ದುಡುಕದೆ ನಡೆ ನೀ ಜೋಪಾನ
    ನೋವಲಿ ನೊಂದಿಹ ಬಂಧುವಿಗೆ ನೀಡುತ ಧೈರ್ಯ ಸಮಾಧಾನ
    ಮಾತೆಯ ಗೌರವ ರಕ್ಷಣೆಗಾಗಿ ಮುಡಿಪಾಗಿರಲೆಮ್ಮಯ ಪ್ರಾಣ ||೩||
    Visit us at
    ►UA-cam: / samvadk
    ►INSTAGRAM : ...
    ►TWITTER : VS...
    ►FACEBOOK : / samvada
    ►WEBSITE : samvada.org/
    #samvada

КОМЕНТАРІ • 48

  • @hanamantgg7184
    @hanamantgg7184 3 роки тому +11

    ಇಂತಹ ಸಂಗೀತ ಮತ್ತು ಸಾಹಿತ್ಯ, ಗೀತೆಗಳು ಶಾಲಾ ಮಕ್ಕಳಿಗೆ ಅವಶ್ಯಕವಾಗಿದೆ. ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಲು ಇತರಹಾ ಹಾಡಿನ ಮೂಲಕ ಭಾವ ತುಂಬಿ ಹಾಡಲು ಉಪಯುಕ್ತವಾಗಿದೆ
    ತಮಗೆ ತುಂಬು ಹೃದಯದ ಅಭಿನಂದನೆಗಳು ಸರ್

  • @ananthakr87
    @ananthakr87 3 роки тому +12

    ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಈ ಗೀತೆ ಯನ್ನು ಕೇಳುತ್ತಿದ್ದೆ, ಮತ್ತೆ ಕೇಳಿ ತುಂಬಾ ಸಂತೋಷವಾಯಿತು... Jai Hindu🕉️

  • @dara-lifewithjourney4315
    @dara-lifewithjourney4315 3 місяці тому +2

    ಆಹಾ...ಧನ್ಯೊಸ್ಮಿ

  • @धनुष्-ट9ग
    @धनुष्-ट9ग 3 роки тому +4

    ಜೈ ಸನಾತನ ಧರ್ಮ🙏🕉🚩🇮🇳
    ಜೈ ಭಾರತ 🙏🚩🕉🇮🇳

    • @HMk-u1v
      @HMk-u1v 2 місяці тому

      @@धनुष्-ट9ग🚩🚩🚩🚩 ಜೈ ಶಿವಾಜಿ. ಜೈ ಭವಾನಿ. ಜೈ ಶ್ರೀ ರಾಮ್. 🚩🚩🚩🚩🚩ಭಾರತ್ ಮಾತಾ ಕೀ ಜಯ್🚩🚩🚩🚩🚩

  • @manoharhr2047
    @manoharhr2047 2 роки тому +1

    ಕೇಳುತಲಿದ್ದರೆ ರೋಮಾಂಚನವಾಗುತ್ತೆ 🙏🙏🙏

  • @HemalataJoshi-p9o
    @HemalataJoshi-p9o 6 місяців тому +2

    🎉🎉🎉🎉Bharat Mataki Jay🙏

    • @HMk-u1v
      @HMk-u1v 2 місяці тому +1

      @@HemalataJoshi-p9o🚩🚩🌹 ಮನ್ಸೇ ಬೋಲೋ ಪ್ಯಾರ್ ಸೆ ಬೋಲೋ ಭಾರತ್ ಮಾತಾ ಕಿ ಜೈ ಬೋಲೋ 🚩🚩🚩🌹

  • @shivakumarnimbure413
    @shivakumarnimbure413 2 дні тому

    ಹಾಡು ಕೇಳುತ್ತಿದರೆ ಕಣ್ಣೀರು ಬರುತ್ತೆ. ಧರ್ಮದ ಮೇಲಿನ ಪ್ರೀತಿ ಇನ್ನು ಹೆಚ್ಚುತ್ತೆ...

  • @vijayalaxmihiremath8598
    @vijayalaxmihiremath8598 3 роки тому +2

    👌👌ಜೈ ಹಿಂದ್🙏🙏

  • @shreedharyadawad5988
    @shreedharyadawad5988 2 місяці тому +1

    ❤❤❤❤

  • @mahimasharma8389
    @mahimasharma8389 4 місяці тому +1

    ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ 🙏🙏🙏

  • @geetanaik4650
    @geetanaik4650 Рік тому

    ಈ ಹಾಡು ತುಂಬಾ ಸುಂದರವಾಗಿದೆ 🙏🏻👌🏻👌🏻👌🏻

  • @mangalapatil5955
    @mangalapatil5955 10 місяців тому +1

    ಜೈ ಭಾರತ

  • @dr.channabasuangadi4531
    @dr.channabasuangadi4531 4 місяці тому +1

    🙏🙏💐💐ಜೈ ಭಾರತಾಂಬೆ 🙏🙏

    • @HMk-u1v
      @HMk-u1v 2 місяці тому

      @@dr.channabasuangadi4531 🚩🚩🚩🚩🚩🚩ಮನ್ಸೇ ಬೋಲೋ ಪ್ಯಾಸೆ ಬೋಲೋ ಭಾರತ್ ಮಾತಾ ಕಿ ಜೈ ಬೋಲೋ 🚩🚩🚩🚩

  • @vanaragasharma1657
    @vanaragasharma1657 4 місяці тому +1

    ಹಾಡಿದವರ ಹೆಸರು ಹಾಕಲು ವಿನಂತಿ . ಸೂಪರ್

  • @savithrim8504
    @savithrim8504 Місяць тому

    ❤❤❤🎉Jai hind🎉❤❤❤

  • @Lachamanna.1975
    @Lachamanna.1975 3 роки тому +1

    ಜೈ ಹಿಂದ್ 🇮🇳

  • @geethasaligram4903
    @geethasaligram4903 3 роки тому +1

    Beautiful rendering, We use you sing in our school days. Rejuvenating song in kannada

  • @NarendraJ.E
    @NarendraJ.E Рік тому +1

    ❤❤exelent.

  • @SajidaUlavi
    @SajidaUlavi Місяць тому +1

    Super

  • @umeshgowda8759
    @umeshgowda8759 3 роки тому +1

    Excellent 👌🙏🚩🚩🚩🚩

  • @savithrim8504
    @savithrim8504 Місяць тому

    Super song ❤❤❤

  • @Shivanna-d3v
    @Shivanna-d3v 2 місяці тому

    Supervoice❤❤❤❤

  • @narasimhaprasad1602
    @narasimhaprasad1602 3 роки тому

    Jai Hindustan, Jai Bharath,

  • @hmvijay2501
    @hmvijay2501 2 роки тому

    Jai hindustan

  • @manojkumarsimha8314
    @manojkumarsimha8314 3 роки тому +1

    Super 👍

  • @savithashettypc4615
    @savithashettypc4615 3 роки тому +1

    🙏🙏

  • @chandrusarangi3051
    @chandrusarangi3051 3 роки тому

    ಭಾರತ.......

  • @navagokulrajeshagalpady9940
    @navagokulrajeshagalpady9940 2 роки тому

    Good patriotic song...

  • @MeenaKumari-rl5qf
    @MeenaKumari-rl5qf Рік тому

    Very nice song

  • @manjulakgf9802
    @manjulakgf9802 Рік тому

    Super 🙏

  • @ShivaJyothi-ui4uw
    @ShivaJyothi-ui4uw Рік тому

    Super singing

  • @ravindrahegde5515
    @ravindrahegde5515 2 роки тому

    🙏🏻🙏🏻🙏🏻

  • @soumyaumarji8031
    @soumyaumarji8031 2 роки тому

    Superb

  • @thepolityzmaster1080
    @thepolityzmaster1080 3 роки тому +1

    ಪ್ರತಿಯೊಂದು ಮನೆಯಲ್ಲಿ ಸುಪ್ರಭಾತದಂತೆ ಪ್ರತಿದಿನವೂ ಆಲಿಸಬೇಕು, ಹಾಡಬೇಕು.

  • @karthikgowdas6809
    @karthikgowdas6809 3 роки тому

    Good voice and song

  • @chandrikagururaja1398
    @chandrikagururaja1398 2 роки тому

    This song is sung by chandrika guru raja play back singer

  • @vanaragasharma1657
    @vanaragasharma1657 4 місяці тому

    ಮಧುಬಂಗಾರಪ್ಪ ಇದನ್ನು ಶಾಲೆಯಲ್ಲಿ ಹೇಳಿಸಿದರೆ ಹೊಡೆಯುತ್ತಾನೆ !!!

  • @Nagamani.preethi
    @Nagamani.preethi Місяць тому

    shreelaya your voice is super 😊👌🏻👌👌🏻🫠🥰😊🫠

  • @SandhyaGowda-ir4nj
    @SandhyaGowda-ir4nj 3 місяці тому

    ❤❤

  • @susheela4756
    @susheela4756 9 днів тому

    Super

  • @RajuRaju-ob9nk
    @RajuRaju-ob9nk 3 роки тому

    🙏🙏🙏🙏

  • @hdhhsh2644
    @hdhhsh2644 3 роки тому

    Super

  • @vinodcoorg370
    @vinodcoorg370 3 роки тому

    🙏🙏🙏