ದರ್ಶನ್ ಪುಟ್ಟಣ್ಣಯ್ಯ ಗೆದ್ದೇ ಗೆಲ್ಲುತ್ತಿರ 💐💐 Last time mandya MP election time alli challenging star darshan nimge canavas madtini anta helidru.. I hope Dboss keeps his words..
ಯಾರಿಗೆ ಮುಖಭಂಗ ಆಯಿತು ಬ್ರದರ್ ನಿನ್ನ ಮೆಸೇಜ್ ನಿನಗೆ ಅರಿವಾಗಲಿ ಎಂದು ಕಾಮೆಂಟ್ ಮಾಡಿದ್ದೇನೆ, ಈಗ ನಿಮ್ಮ ಪುಟ್ಟರಾಜುಗೆ ಯಾವ ಕ್ವಾರೆಯ ಮರೆಯಲಿ ಅವಿತುಕೊಳ್ಳುವ ಪರಿಸ್ಥಿತಿ ಬಂದಾಗಿದೆ.
ಸರಳತೆಯ ಸರದಾರ 224 ಕ್ಷೇತ್ರದಲ್ಲಿ ಇಂತಹ ಹೃದಯವಂತ ಮತ್ತೊಬ್ಬರಿಲ್ಲ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ
🙏🙏🙏🙏🙏🙏🌺
ಪುಣ್ಯಾತ್ಮ ನಿಮ್ ತಂದೆ 🙏🙏 ಜೈ ಪುಟ್ಟಣ್ಣಯ್ಯ
ಮಾತುಗಾರಿಕೆಯಲ್ಲಿ ಇನ್ನು ಕಲಿಬೇಕು ಅವರಪ್ಪ ಮಾತಾಡೋಕೆ ನಿಂತ್ರೆ ಕೇಳೋದು ಒಂದು ಚೆಂದ. ಹೋಗಲಿ ಬಿಡಿ ಪುಟ್ಟರಾಜು ಅವರಿಗೆ ಹೋಲಿಕೆ ಮಾಡಿದರೆ ಇವರು ನೂರು ಪಟ್ಟು ಓಕೆ.
👍🏿👍🏿👍🏿👍🏿👍🏿
Illi innu jasti duddu madbodu antha bandirbeku 😮
ಮೇಲುಕೋಟೆ ಕ್ಷೇತ್ರದ ಮುಂದಿನ MLA ನಮ್ಮ ನಾಯಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ರವರು ಜೈ ಡಿ ಬಾಸ್👑🔥🤙💚
🙏🙏🙏🙏
Sir
ದರ್ಶನ್ ಪುಟ್ಟಣ್ಣಯ್ಯ ಗೆಲುವು ಶತಾಸಿದ್ದ
Ashtond dudd idiya rajakiyadalli
ಜೈ ದರ್ಶನ್ ಪುಟ್ಟಣ್ಣಯ್ಯ
ಜೈ ದರ್ಶನ್ ಪುಟ್ಟಣ್ಣಯ್ಯ 🔥
🙏🙏🙏🙏🙏🙏d ❤♥boss ❤
D BOSS ❤
D Boss 💖
ಬೆವರಿನ ಬಡಯ ,,, 💥
Nimage olledaagali, God bless you
ದರ್ಶನ್ ಪುಟ್ಟಣ್ಣಯ್ಯ ಗೆದ್ದೇ ಗೆಲ್ಲುತ್ತಿರ 💐💐
Last time mandya MP election time alli challenging star darshan nimge canavas madtini anta helidru..
I hope Dboss keeps his words..
Nanu Bellary putannay ge jai
Good leader best of luck 👍👍
D boss
Family politics bagge nimma Abhipraya enu Darshan puttannaiah avre?
ಜೈ ದರ್ಶನ್ ಪುಟ್ಟಣ್ಣಯ್ಯ...❤
Estate Dina yelle idithe no only JDS okay esallanu mukabanga ok darshan
ಯಾರಿಗೆ ಮುಖಭಂಗ ಆಯಿತು ಬ್ರದರ್ ನಿನ್ನ ಮೆಸೇಜ್ ನಿನಗೆ ಅರಿವಾಗಲಿ ಎಂದು ಕಾಮೆಂಟ್ ಮಾಡಿದ್ದೇನೆ, ಈಗ ನಿಮ್ಮ ಪುಟ್ಟರಾಜುಗೆ ಯಾವ ಕ್ವಾರೆಯ ಮರೆಯಲಿ ಅವಿತುಕೊಳ್ಳುವ ಪರಿಸ್ಥಿತಿ ಬಂದಾಗಿದೆ.
@@rs74761 ok sorry
Jai congress jai darshan
ಸಾಫ್ಟ್ವೇರ್ ಕಂಪನಿ ಕಿಂತ ಜಾಸ್ತಿ ರಾಜಕೀಯದಲ್ಲಿ ಈಗ ಗಳಿಸಬಹುದು ಅಂತ ಗೊತ್ತಾಯ್ತು
Adu nim politicians nam D Boss alla😡
Lou lakdonalle yelle idathe muchu Jai b Revanna or jds hdk
Jai D Boos
All the best
Jai JDS Jai puttaraju
j d s win
C s ಪುಟ್ಟರಾಜು
2018 ralli sothmele yalli hogidrappa foreign ge hogi maza madidhu gothu..
Jai kumaranna jds win Puttaraju
Ee sala agolla ....next election u wil win
ಗೆದ್ರಲ್ಲ ಗುರುಗಳೇ 🤩
Puttaraju win
ಎಲೆಕ್ಷನ್ mugidmeley forighnge ಗೆ ogo . ಎಲೆಕ್ಷನ್ ಬಂದ್ರೆ melkotege ಬಾ.bandhu natka ಸ್ಟಾರ್ಟ್ ಮಾಡು
ಪುಟ್ಟರಾಜ್ ಅಣ್ಣ ಅಣ್ಣ ಅಣ್ಣ ನಿಮ್ಮ ಅಣ್ಣನಿಗೆ ಈ ಗತಿ ಬರಬಾರದಿತ್ತು.
Mind on your words, he is not like your humble politicians😡
ಇದೆಲ್ಲ ತಪ್ಪಬೇಕು, ಅಪ್ಪ ನಿಂದ ಮಗ ಅನ್ನೋದು ನಿಲ್ಬೇಕು, ಒಳ್ಳೆ ವಿಚಾರ ಕ್ಕೆ ಮತ ಹಾಕಬೇಕು