ಹರೇ ಶ್ರೀನಿವಾಸ ಫಸ್ಟ್ ವ್ಯೂ ಫಸ್ಟ್ ಕಮೆಂಟ್ ಎಂತಹ ಅದ್ಭುತವಾದ ವಿಷಯದ ಬಗ್ಗೆ ವಿವರವಾಗಿ ಕಥೆಯೊಂದಿಗೆ ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಆಚಾರ್ಯರು ನನ್ನ ಅನಂತ ಅನಂತ ಧನ್ಯವಾದಗಳು ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏🙏
ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ 🪷🪷🪷🙏🙏🙏🪷🪷🪷🙏🙏🙏🪷🪷🪷 ಆಚಾರ್ಯರಿಗೆ ತುಂಬಾ ತುಂಬಾ ಧನ್ಯವಾದಗಳು ಈ ಕಥೆ ನಾನು ಚಿಕ್ಕವಳಿದ್ದಾಗ ನಮ್ಮ ತಂದೆ ಹೇಳುತ್ತಿದ್ದರು ಇಂದು ಕೇಳಿ ತುಂಬಾ ಸಂತೋಷವಾಯಿತು
Hare Srinivasa Amma.....Acharyargu nimagu koti pranamagalu Amma... Thumba olle mahiti with story maa... I tried doing hostilu pooja early morning from today Amma....Namma maneyavara huttu habba evattu ashirvada madi Amma please please....
ಅಮ್ಮ ನನ್ನ ಹುಟ್ಟಿದ ಹಬ್ಬ ಈವತ್ತು , ಮದುವೆ ಆಗಿ 5 ತಿಂಗಳು ಆದಾಗ ,ನನ್ನ ಗಂಡ ಕೆಟ್ಟ ಅಭ್ಯಾಸ ಏನೂ ಇಲ್ಲ. ಆದರೆ suddenly ಕಿಡ್ನಿ work ಮಾಡ್ತಿಲ್ಲ ಅಂದ್ರು hospital li. Dialysis madstidare Amma. Nanna ಜೀವನ ಹೇಗೆ ಸಾಗುತ್ತ್ ಗೊತ್ತಿಲ್ಲ ಅಮ್ಮ. ಏನೂ ಆದರೂ ನನ್ನ ಜೀವನಕ್ಕೆ ಒಳ್ಳೆದಾಗಲಿ ಅಂಥ ಬೆಡ್ಕೊಳ್ತಿದಿನಿ ದೇವರ ಅಥ್ರ. ನನಗೆ ನಿಮ್ಮ ಆಶೀರ್ವಾದ ನೀಡಿ ಅಮ್ಮ.
Namaste Amma... Hostila pooje ge estu mahatva ede anta gottirlilla amma namdu main door marada hostilu swalpa halagide biruku bitkondide adrinda pooje madak agtilla devara mane hostilige e video dalli heliro tara pooje madabahuda amma
ಹರೇ ಶ್ರೀನಿವಾಸ ಫಸ್ಟ್ ವ್ಯೂ ಫಸ್ಟ್ ಕಮೆಂಟ್ ಎಂತಹ ಅದ್ಭುತವಾದ ವಿಷಯದ ಬಗ್ಗೆ ವಿವರವಾಗಿ ಕಥೆಯೊಂದಿಗೆ ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಆಚಾರ್ಯರು ನನ್ನ ಅನಂತ ಅನಂತ ಧನ್ಯವಾದಗಳು ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏🙏🙏🙏🙏
ಹರೇ ಶ್ರೀನಿವಾಸ ಅಮ್ಮ
ಹೆಂಗಸರಿಗೆ ಬೇಕಾದ ಮುತ್ತೈದೆ ತನದ ಬಗ್ಗೆ ಆಚಾರ್ಯರು ಕಥೆಯೊಂದಿಗೆ ಅದ್ಭುತವಾಗಿ ತಿಳಿಸಿಕೊಟ್ಟಿದ್ದಾರೆ .
ನಿಮಗೂ ಹಾಗೂ ಆಚಾರ್ಯರಿಗೂ ಅನಂತ ಅನಂತ ಧನ್ಯವಾದಗಳು🙏🙏
ಧನ್ಯವಾದಗಳು 🙏🙏 ಮಾಮಿ ನಿಮಗೆ ದೇವರು ಇನ್ನಷ್ಟು ಅರೋಗ್ಯ ಆಯುಷ್ಯ ಕೊಡಲಿ ಭಗವಂತ 🙏🙏🙏🙏
Thumba chanagide video super message 🙏🙏🙏🙏
Gangadhar S Bushetti 🙏🙏🙏🙏🙏🙏🙏🙏🙏
ಧನ್ಯವಾದಗಳು ಮೇಡಂ.
Hare srinivasa. Namaskaragalu Achargaligae .Thumba dhanyavathagalu Amma
🙏🙏🙏🙏🙏OM KATHYAINI NAMASTUBYAM SARVA MANTRA SWAROOPINI DEERGHA SUMANGALI NAMAMYAHAM 🙏🙏🙏🙏🙏
Namaste madam
Please tell us about KAMIKA EKADASHI ACHARANE MATTU MAHATME PHALAGALANNU
ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ ಹರೇ ಶ್ರೀನಿವಾಸ
🪷🪷🪷🙏🙏🙏🪷🪷🪷🙏🙏🙏🪷🪷🪷
ಆಚಾರ್ಯರಿಗೆ ತುಂಬಾ ತುಂಬಾ ಧನ್ಯವಾದಗಳು
ಈ ಕಥೆ ನಾನು ಚಿಕ್ಕವಳಿದ್ದಾಗ ನಮ್ಮ ತಂದೆ ಹೇಳುತ್ತಿದ್ದರು ಇಂದು ಕೇಳಿ ತುಂಬಾ ಸಂತೋಷವಾಯಿತು
Namaskargalu Amma 🙌🙏 Namaskargalu Acharya 🙌🙏 tuba tuba Danyvadagalu 🙏🙏🙏
super Amma.thank you.
I missed this video to watch thank u madam
ಅಮ್ಮ ಧನ್ಯವಾದಗಳು, ಒಳ್ಳೆಯ ಮಾಹಿತಿ🙏🙏🙏
Hare Srinivasa Amma.....Acharyargu nimagu koti pranamagalu Amma...
Thumba olle mahiti with story maa...
I tried doing hostilu pooja early morning from today Amma....Namma maneyavara huttu habba evattu ashirvada madi Amma please please....
ಚಿಂತೆ ಮಾಡಬೇಡಿ. ಕೃಷ್ಣಪರಮಾತ್ಮ ನಿಮ್ಮೊಡನಿದ್ದಾನೆ. ಒಳ್ಳೆಯದಾಗಲಿ
Koti Danyavadagalu Amma.Hare Srinivasa!!
Excellent Madam
Thumba danyavada Amma 🙏🙏🙏
Thanks so much
Amma nimma padagallige namo namaha
ಧನ್ಯವಾದಗಳು ಗುರುಗಳೆ, ಹಗೂ ಮ್ಯಡಮ್.👌🙏👍
Hare shrinivasa
Haresrinivasa Amma 🙏
Mangalyadu vicharada bagge telsri valledu Amma 🙏
ಧನ್ಯವಾದಗಳು ಅಮ್ಮ 🙏🏻🙏🏻🙏🏻🙏🏻🙏🏻💐💐💐💐💐
Hare shrinivasa 🙏🙏🙏
Om sri guru ragvendrya namha🙏🙏🙏
🙏🏻🙏🏻ಧನ್ಯವಾದಗಳು
Namaskra mami
Chaturmasya dwithiya ashunya shayana vrata sankalpa and acharane vishya sathymurthy acharyarindha Thilisikodi
E varsha nanu madabeku dhanyavadhagalu
ಹರೇ ಶ್ರೀನಿವಾಸ....
Namaste amma 🙏🙏🙏🙏🙏
Namaste amma
Nanu daily madthini amma....thumba olled agide ... Hare Krishna 🙏
🙏🙏🙏🙏👍👍👍👌👌👌
Jai Sri Sai Ram😊
🙏🏻🙏🏻🙏🏻🙏🏻🙏🏻🙏🏻
🙏🙏🙏🙏
🙏🏻🙏🏻🙏🏻🙏🏻
🙏🙏🙏🙏
🙏🙏🙏🙏🙏🙏
👌👌👌👌🙏🙏🙏
My father in law experied teo months we eont put rangoli but can u pit rangoli for hosthilu please thilisi
ಯಾರು ಹೋಗಿರುತ್ತಾರೋ ಅವರ ಕಾರ್ಯದ ದಿನ ಬಿಟ್ಟು ಬೇರೆ ದಿವಸವೆನೆಲ್ಲ ರಂಗೋಲಿ ಹಾಕಬೇಕು
ಅಮ್ಮ ನನ್ನ ಹುಟ್ಟಿದ ಹಬ್ಬ ಈವತ್ತು , ಮದುವೆ ಆಗಿ 5 ತಿಂಗಳು ಆದಾಗ ,ನನ್ನ ಗಂಡ ಕೆಟ್ಟ ಅಭ್ಯಾಸ ಏನೂ ಇಲ್ಲ. ಆದರೆ suddenly ಕಿಡ್ನಿ work ಮಾಡ್ತಿಲ್ಲ ಅಂದ್ರು hospital li. Dialysis madstidare Amma.
Nanna ಜೀವನ ಹೇಗೆ ಸಾಗುತ್ತ್ ಗೊತ್ತಿಲ್ಲ ಅಮ್ಮ. ಏನೂ ಆದರೂ ನನ್ನ ಜೀವನಕ್ಕೆ ಒಳ್ಳೆದಾಗಲಿ ಅಂಥ ಬೆಡ್ಕೊಳ್ತಿದಿನಿ ದೇವರ ಅಥ್ರ.
ನನಗೆ ನಿಮ್ಮ ಆಶೀರ್ವಾದ ನೀಡಿ ಅಮ್ಮ.
ಸರ್ವರೋಗ ನಿವಾರಣಾ ಸ್ತೋತ್ರವನ್ನು 48 ಬಾರಿ ಭಕ್ತಿಯಿಂದ ಹೇಳಿ ನಿಮ್ಮ ಗಂಡನ ಆರೋಗ್ಯ ಚೆನ್ನಾಗಿರುತ್ತದೆ
@@ramadevirajalakshmi2939 ಧನ್ಯವಾದ ಅಮ್ಮ. ಆಶೀರ್ವಾದ ಮಾಡಿ ಅಮ್ಮ. ನನ್ನ ಜೀವನ ಚನ್ನಾಗಿ ಇರಲಿ ಅಂತ. Please Amma.
🙏🙏🙏🙏🙏
Madam Nanna husband yaavagalu doubt padtaare please enaadru parihaar heli.
ಉಮಾ ಸ್ತುತಿ ಒಂದು ದಿನಕ್ಕೆ 108 ಸತಿ ಭಕ್ತಿಯಿಂದ ಹೇಳಿ
@@ramadevirajalakshmi2939 Thanks madam
Namaste Amma... Hostila pooje ge estu mahatva ede anta gottirlilla amma namdu main door marada hostilu swalpa halagide biruku bitkondide adrinda pooje madak agtilla devara mane hostilige e video dalli heliro tara pooje madabahuda amma
ಮಾಡಬಹುದು
Hare srinivasa amma foreign nalli iddivi hostilu iralla yenu madabeku ?devara maneyalli hakuva rangoli iddare dayavittu heli mangallya gattiyagi irodu yarige beda please
242 ಮುತ್ತೈದೆ ತನ ಬೇಕೆ? ಈ ವಿಡಿಯೋ ನೋಡಿ /Muttaide tana beke? Video nodi
Jaya Vijay which side to right
ಮೊದಲು ಜಯ ಬರೆಯುವುದು ಆ ಕಡೆ ತುದಿಗೆ ವಿಜಯ ಬರೆಯುವುದು
🙏🙏🙏ಅಮ್ಮ.ಮನೆಯಲ್ಲಿ ಸ್ತ್ರಿಯರು ಪೂಜೆ ಸಮಯದಲ್ಲಿ ಹಾಗೂ ಸಂಜೆ ಸಮಯದಲ್ಲಿ ಶಂಖ ಊದಬಹುದ ದಯವಿಟ್ಟು ತಿಳಿಸಿ..🙏
ಹೆಂಗಸರು ಶಂಖ ಓದಬಾರದು
ಧನ್ಯವಾದಗಳು. ಹರೇ ಶ್ರೀನಿವಾಸ....🙏🙏🙏🙏
Muttu dosha parihaar tilasi
ಅಕ್ಕ ಚಾಪಿಸ್ ನಲ್ಲಿ ರಂಗೋಲಿ ಹಾಕಬಹುದ ಅಕ್ಕ ಬಾಗಿಲಿಗೆ🙏🏻🙏🏻🙏🏻
ಹಾಕಬಾರದು
🙏🙏🙏🙏🙏
🙏🙏🙏🙏
ನಿಮ್ಮ ಮಾತು ಜೋರಾಗಿ ಕೆಳಿಸುತಿಲ್ಲ
ನಿಮ್ಮ ಮಾತು ಜೋರಾಗಿ ಕೆಳಿಸುತಿಲ್ಲ
🙏🙏🙏🙏🙏
🙏🙏🙏
🙏🙏🙏
🙏🙏
🙏🙏🙏
🙏🙏
🙏🙏🙏