ಜೋಳದ ಸಂಗಟಿ, ಮೊಳಕೆ ಹೆಸರುಕಾಳು ಪಲ್ಯ/jowar malt,greengram ,moth beans palya/village life of karnataka

Поділитися
Вставка
  • Опубліковано 10 січ 2025

КОМЕНТАРІ • 735

  • @greengrasswoodenpiece1254
    @greengrasswoodenpiece1254  2 роки тому +189

    ನಿಮ್ಮ ಪ್ರೋತ್ಸಾಹ ಅಭಿಮಾನಕ್ಕೆ ನಾವೆಂದು ಚಿರಋಣಿ 🙏🏼🙏🏼💓💓ಈ ಕೆಳಗಿನ ಲಿಂಕ್ ಮೂಲಕ ಹೆಚ್ಚಿನ ವಿಡಿಯೋಗಳನ್ನು ನೋಡಿ 🙏🏼🙏🏼💐💐💓💓ua-cam.com/play/PLcfcHcUKwDrxgJeQ_8Emc_j_8nD6UOtco.html

  • @rswamy.s.p1736
    @rswamy.s.p1736 Рік тому +16

    ಸೂಪರ್ ಸರ್ ವಿಡಿಯೋ ನಮ್ಮ ಉತ್ತರ ಕರ್ನಾಟಕದ ಸೊಬಗು ತುಂಬಾ ಚೆನ್ನಾಗಿದೆ ಮೇಲಾಗಿ ಈ ರೀತಿಯ ವಿಡಿಯೋ ನೋಡಿ ನಮಗೆ ತುಂಬಾ ಖುಷಿಯಾಯಿತು ನಿಮ್ಮ ಎಲ್ಲಾ ವಿಡಿಯೋಗಳು ಆಲ್ ದ ಬೆಸ್ಟ್

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @sppoorna8150
    @sppoorna8150 2 роки тому +36

    ಅಜ್ಜ ಮತ್ತ ಮೊಮ್ಮಗಳು ಒಂದೇ ತಾಟ ಅಲ್ಲಿ ಊಟ ಮಾಡೋದು ನೋಡಿ ನನ್ನ ಬಾಲ್ಯ ನೆನಪಾಯಿತು.....missing those days.....
    super akka😍👌

    • @greengrasswoodenpiece1254
      @greengrasswoodenpiece1254  2 роки тому +2

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼🤝🤝

  • @shantashanta2807
    @shantashanta2807 2 роки тому +8

    ತುಂಬಾ ಇಷ್ಟವಾಯಿತು ನಿಮ್ಮ ಚಾನೆಲ್ ನೋಡಿ, ನನ್ನ ಹಳ್ಳಿಯ ಜೀವನದ ಬಾಲ್ಯ ಜೀವನ ತುಂಬಾ ನೆನಪಾಯ್ತು ನಿಮ್ಮ ಈ ಪ್ರಯತ್ನಕ್ಕೆ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ನಿಮಗೆ ಸದಾ ಯಶಸ್ವಿ ಸಿಗಲಿ

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೂ,ಹರಸಿ ಹಾರೈಸಿದ್ದಕ್ಕೂ ಅನಂತ ಧನ್ಯವಾದಗಳು 💐💐🙏🏼🙏🏼💓💓🤝🤝

  • @shashibajpe2190
    @shashibajpe2190 Рік тому +9

    ಅಡಿಗೆ ಸೂಪರ್ ಅಡುಗೆ ಪಾತ್ರಗಳಂತು ಸೂಪರೋ ಸೂಪರ್ ನಿಮ್ಮ ಫ್ಯಾಮಿಲಿಯೂ ಸೂಪರ್

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💓💓🙏🏼🙏🏼💐💐

  • @shrutivlogs6477
    @shrutivlogs6477 2 роки тому +10

    ಪಾತ್ರೆಗಳು ಅಂತೂ ಹೇಳೋದೇ ಬೇಡಾ 👌👌

  • @nirmalap3850
    @nirmalap3850 2 роки тому +19

    ನಿಮ್ಮ ಮನೆ ನೀವು ಮಾಡುವ ಅಡುಗೆ ಸೂಪರ್ ಮತ್ತೆ ನೀವು ಇರುವ ವಾತಾವರಣ ಸೂಪರ್ 👌👌👌👌

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝

  • @parameshreddy8777
    @parameshreddy8777 Рік тому +3

    Super...
    Niv ಅಡುಗೆ ಮಾಡೋ ವಿಧಾನ ನನಗೆ ತುಂಬಾ ಇಷ್ಟ ಆಯ್ತು...

    • @greengrasswoodenpiece1254
      @greengrasswoodenpiece1254  Рік тому

      ನಿಮ್ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏻🙏🏻🤝🤝💐💐

  • @lathaa1041
    @lathaa1041 2 роки тому +4

    ವಾವ್ ತುಂಬಾ ಚನ್ನಾಗಿದೆ.. ನಿಮ್ಮ ಹಳ್ಳಿ ಸೊಗಡು ಓಲೆಯಲ್ಲಿ ಮತ್ತು ಮಣ್ಣಿನ ಪಾತ್ರೆ ಯಲ್ಲಿ ಅಡಿಗೆ ಮಾಡುವುದು ವಾತಾವರಣ ಚನ್ನಾಗಿದೆ.. ಧನ್ಯವಾದಗಳು... 👌👌👌👌🙏🙏🙏🙏💐💐💐💐💐🥰🥰🥰🥰👍👍👍👍

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💓💓💐💐🙏🏼🙏🏼🤝🤝

  • @nagammanagu9541
    @nagammanagu9541 2 роки тому +18

    ಕುರಿ ಹಾಲು ಜೋಳದ ಕಿಚಡಿ ಸೂಪರ್ ಬೆ ಎಕ್ಕಾ ❤️🤗

    • @greengrasswoodenpiece1254
      @greengrasswoodenpiece1254  2 роки тому +1

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝

    • @ShivannaShivu-xn1mi
      @ShivannaShivu-xn1mi 7 місяців тому

      ​@@greengrasswoodenpiece1254😂💀

  • @shantabaljoshi3714
    @shantabaljoshi3714 2 роки тому +16

    ನೀವು ರೊಟ್ಟಿ ಮತ್ತು ಪಲ್ಯಮಾಡೋದುನೋಡ್ತಾಇದ್ರೆಅಲ್ಲಿಗೇಬಂದುಊಟಮಾಡಬೇಕುಅನಿಸುತ್ತೆ ತುಂಬಾ ಸೊಗಸಾಗಿದೆ 👌👌👌

    • @greengrasswoodenpiece1254
      @greengrasswoodenpiece1254  2 роки тому

      ಬನ್ನಿ ಊಟಕ್ಕೆ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝🍫🍫

  • @srhealthcare3047
    @srhealthcare3047 2 роки тому +5

    Namma nadina manethana and culture nodi mathe jevesidanthe aithu... Thanks👌👏🤝👍🙏💐
    From Hyderabad

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🤝🤝🙏🏼🙏🏼💓💓😍😍

  • @jayashreers612
    @jayashreers612 2 роки тому +74

    ಸಾಂಪ್ರದಾಯಿಕವಾಗಿ ಸೀರೆ ಉಟ್ಟು ಅಂದವಾಗಿ ಒಡವೆ ತೊಟ್ಟು, ಸುಂದರ ಪರಿಸರ ಮತ್ತು ಪರಿವಾರ ದೊಂದಿಗೆ ಚಂದವಾಗಿ ಅಡುಗೆ ಮಾಡಿದ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ಅಭಿನಂದನೆಗಳು.. ❤️❤️🌷🌷

    • @greengrasswoodenpiece1254
      @greengrasswoodenpiece1254  2 роки тому +5

      ನಿಮ್ಮ ಅಭಿಮಾನದ ಮೆಚ್ಚುಗೆಯ ನುಡಿಗಳಿಗೆ ಕೋಟಿ, ಕೋಟಿ ಧನ್ಯವಾದಗಳು 💐💐💐🙏🏼🙏🏼💓💓🤝🤝

    • @sankappagali2839
      @sankappagali2839 Рік тому

      @@greengrasswoodenpiece1254 ಅಎಟಬವರರದಟಡಞ @#ಉದಾಹರಣೆಗೆ
      .

    • @Jyoti-c3o6t
      @Jyoti-c3o6t Рік тому +2

      ನಿಜವಾದ ಆನಂದದ ಬದುಕು ಅಂದ್ರೆ ಇದೆ ....😊👌❤️👍

    • @AmanKumar-xb4nu
      @AmanKumar-xb4nu Рік тому

      ​@@greengrasswoodenpiece1254 TV lo

    • @RamHari-mp3yv
      @RamHari-mp3yv 5 місяців тому

  • @tolykozin
    @tolykozin Рік тому +33

    how sweet to watch grandpa and grandchild eating together, god bless this beautiful family, jai Sri krishna!

  • @Nagaraj238
    @Nagaraj238 Рік тому +2

    Uttara karnataka da jana ಯಂತha parishudha ಆಹಾರ ಸೇವಿಸ್ತರೆ 👌

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🤝🤝🙏🏻🙏🏻

  • @vidyanakhare1236
    @vidyanakhare1236 Рік тому +2

    वाह वाह very nice video आक्का. Very tasty n healthy food. Homely food very attractive Thank you for sharing

  • @NammaABHIRUCHI
    @NammaABHIRUCHI Рік тому +4

    ತುಂಬಾ ಚೆನ್ನಾಗಿದೆ ಹಳ್ಳಿ ಸ್ಟೈಲಲ್ಲಿ❤

  • @hsm8710
    @hsm8710 Рік тому +1

    ನಿಮ್ಮ ಪಾತ್ರೆಗಳು ನನಗೆ ತುಂಬಾ ಇಷ್ಟವಾದವು ....ನನಗೂ ಒಲೆಮೇಲೆ ಅಡಿಗೆ ಇಷ್ಟ

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝🙏🏼🙏🏼💓💓

  • @gulshangupta1899
    @gulshangupta1899 Рік тому +7

    Grandfather and granddaughter eating together… Loved the chapati 🙏🤩🌹👌👌👌👌

  • @sumakishanfromsmallcity4171
    @sumakishanfromsmallcity4171 2 роки тому +8

    ವಲೆ ಮತ್ತು ಮಣ್ಣಿನ ಪಾತ್ರೆ ಅಡುಗೆ ನನಗೂ ಬಹಳ ಇಷ್ಟ

  • @vishwanathks3412
    @vishwanathks3412 2 роки тому +13

    ಹಳೆ ಬೇರು ಹೊಸ ಚಿಗುರು 👍 ( ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ )

    • @greengrasswoodenpiece1254
      @greengrasswoodenpiece1254  2 роки тому +1

      ನಿಮ್ಮ ತುಂಬು ಹೃದಯದ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @jyothiganesh8614
    @jyothiganesh8614 2 роки тому +11

    ಹೇಳಲು ಪದಗಳು ಸಾಲದು.ಜೀವನ ಪಾವನವಾಯಿತು.🙏🙏🙏😘😘😘🤗🤗

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಅಭಿಮಾನದ ಅಕ್ಕರೆಯ ನುಡಿಗಳಿಗೆ ನಾವೆಂದು ಚಿರಋಣಿ 💐💐🤝🤝🙏🏼🙏🏼💓💓

  • @harshith2980
    @harshith2980 5 місяців тому +1

    Very nice super excellent. Mouthwatering recipe 🎉🎉

  • @shreemutalikdesai7628
    @shreemutalikdesai7628 2 роки тому +4

    👌🏻👌🏻👌🏻👌🏻🌹🌹
    ತುಂಬಾ ಚೆನ್ನಾಗಿದೆ ವಿಡಿಯೋ.. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ..
    ಆ ಮಗು ತಾತನ ಜೊತೆ ಕೂತು ಊಟ ಮಾಡುತ್ತಿರುವ ದೃಶ್ಯವಂತೂ ತುಂಬಾ ಇಷ್ಟವಾಯ್ತು... ಚಂದದ ಕುಟುಂಬ ನಿಮ್ಮದು 🌹🙏🙏

    • @greengrasswoodenpiece1254
      @greengrasswoodenpiece1254  2 роки тому +1

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @Sarithamanjupreethu
    @Sarithamanjupreethu Рік тому +1

    Nimma Adige process thumba channagide,hallili irohage feel ayithu 😊❤

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💓💓🙏🏼🙏🏼💐💐

  • @hanumanthbasannasurupur6064
    @hanumanthbasannasurupur6064 2 роки тому +9

    ರೇಣುಕಾ, ಅಭಿನಂದನೆಗಳು ನಿಮ್ಮ ತಂಡಕ್ಕೆ, ಕೇರಳದ ಓಂದು ಚಾನಲ್ ನಿಮ್ಮನ್ನು ಇನಸ್ಪೈರ್ ಮಾಡಿದೆ ಅಂತ ನಂಬಿದ್ದಿನಿ, keep it up good work,
    May viewers bless your team.

    • @greengrasswoodenpiece1254
      @greengrasswoodenpiece1254  2 роки тому +1

      ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ನಾವೆಂದು ಚಿರಋಣಿ 💐💐💐🙏🏼🙏🏼🙏🏼🤝🤝

  • @jitendrainamke646
    @jitendrainamke646 Рік тому +4

    Love from maharashtra. Its same here.
    We Indians are one .👍

  • @indrajsanthosh6095
    @indrajsanthosh6095 3 місяці тому +1

    Like from tamilnadu

  • @devanandchinamalli5817
    @devanandchinamalli5817 Рік тому +4

    ಹಳ್ಳಿ ಜೀವನ್ ಹಳ್ಳಿ ಊಟ ಅದ್ಬುವಾದ ಜೀವನ ಅತ್ಯದ್ಭುತ

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏼🙏🏼🤝🤝💐💐

  • @sumalnsiddesh402
    @sumalnsiddesh402 2 роки тому +2

    Hi Akka ra super ..... Nim mane nodira bala kushi haguthe Akka ra.... Namgu ha vathavarandali irbeku ansuthri....nim mane heli barutha poorthi vilasa kodri adre namgu one time visit madoke avakasha siguthe plz ri akkara

  • @venkataramanachollangi9595
    @venkataramanachollangi9595 Рік тому +2

    Waht a great sister cooking jawar ki roti I like so much 🙏🙏🙏👌👌👌💪💪💪💪 healthy food

  • @ashakkasha5366
    @ashakkasha5366 4 місяці тому

    Super👌👌👌 video ತುಂಬಾ ಚೆನ್ನಾಗಿ ಬಂದಿದೆ

  • @hemlatapatil5218
    @hemlatapatil5218 Рік тому +5

    Very natural...Go to Village ...the Cristal clear message.... Simple and nostalgic

  • @Vaibhavnikku
    @Vaibhavnikku 4 місяці тому +1

    Tumba chenagide video

  • @mallappashyabandri7324
    @mallappashyabandri7324 2 роки тому +1

    ಅಕ್ಕಾ ಅಡ್ಗೆ ಅತೀ ಹೆಚ್ಚು ಮಾಡು ನಂಗೂ ಬೇಕ್ ಊಟ ಸೂಪರ್

  • @ಹೇದಿನಕರಧರೆಗೆಬಾ

    ಅದ್ಭುತವಾದ ಜೀವನಾ..

    • @greengrasswoodenpiece1254
      @greengrasswoodenpiece1254  2 роки тому +1

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓💓🙏🏼🙏🏼🤝🤝

  • @kaviithathanu5973
    @kaviithathanu5973 2 місяці тому

    jolada katabmli ge majjige idrane ruchi ri ❤❤❤❤👌👌👌

  • @shankaranaikar
    @shankaranaikar 6 місяців тому

    ಸೂಪರ್ ಎಡಿಟಿಂಗ್.. ಸೂಪರ್ ಶೂಟಿಂಗ್... ಸೂಪರ್ ಕಸ್ಟುಮ್ಸ್..

  • @tonapejihveswara45
    @tonapejihveswara45 Рік тому +1

    Thumba chennagige super

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼💓💓🤝🤝

  • @shrutivlogs6477
    @shrutivlogs6477 2 роки тому +3

    Super.. ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಇವೆ ಎಲ್ಲಾ ವಿಡಿಯೋಗಳು..ಅದರಲ್ಲೂ ನೀವು ಮಾಡುವ ಅಡುಗೆಗಳು ಸೂಪರ್👌

  • @somashekarshettar939
    @somashekarshettar939 Рік тому +3

    ನೀವು ನಿಜವಾಗ್ಲೂ ಭಾರತದ ನಾರಿ ಸಿಸ್ಟರ್

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಅಭಿಮಾನ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @nandinidesai6326
    @nandinidesai6326 Рік тому +1

    Akka has beautiful, traditional sari collection.

  • @Vaibhavnikku
    @Vaibhavnikku 4 місяці тому +1

    Superrrr

  • @hiwohiwo3416
    @hiwohiwo3416 Рік тому +4

    Good sister it's culture to first given food to father in law God wished to her life smile and blossom 🌸

  • @santhoshtech-product-sunsh1202

    Super video ...please do continue the great videos further ....
    Jai Karanataka matheee .......

  • @pallavigandolkar2186
    @pallavigandolkar2186 2 роки тому +3

    Madam nimma lifestyle so soooper.... Nimma video nodthidre nimma manege barbeku anisthide...so sooper 👌👌👌👌👌

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ, ಅಭಿಮಾನಕ್ಕಾಗಿ ಕೋಟಿ ಕೋಟಿ ಧನ್ಯವಾದಗಳು 💐💐🙏🏼🙏🏼🤝🤝💓💓

  • @ansarisaifanakhtarakhtar7360
    @ansarisaifanakhtarakhtar7360 Рік тому +2

    Wow. Supar. 👍

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝🙏🏼🙏🏼💐💐💓💓

  • @Asifa472
    @Asifa472 Рік тому +2

    ಸೂಪರ ವಿಡಿಯೋ 👌🏻👌🏻

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝🙏🏼🙏🏼💓💓💐💐

  • @sowmyalatha4624
    @sowmyalatha4624 Рік тому +4

    Super nice place and healthy food

  • @subhas.govindapparakkasagi9632

    ಹಾಹಾ ಅಂಬೃಂತಾ ಇಂತಹ ಊಟಾ ಮಾಡೋಕೆ ಪುಣ್ಯ ಮಾಡಿರ್ಬೇಕು 🙏🙏🙏🙏👏👏👏👏👏👏👏👏👏👏👏👏

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💓💓🙏🏼💐💐

  • @mahadimohammedibrahim2979
    @mahadimohammedibrahim2979 2 роки тому +5

    Very very good and Excellent Recipe Madam.

  • @ankitamadar2894
    @ankitamadar2894 Рік тому +3

    Super video god bless your family

  • @sujanaprabha263
    @sujanaprabha263 Рік тому +2

    Beautiful video

  • @nagaratnanagaraj2651
    @nagaratnanagaraj2651 Рік тому +1

    Good set up all things

  • @rehanakhan682
    @rehanakhan682 Рік тому +1

    Very nice video good work nice koking 👌👍👏🤗

  • @BhireshMullur
    @BhireshMullur 4 місяці тому

    Wow super video nang bal istta ayitu nimma adgi maaduva video

  • @ahambrahmasmi2477
    @ahambrahmasmi2477 Рік тому +2

    ನಮಸ್ಕಾರ ನಮ್ಮ ಬೆಂಗಳೂರಿನಿಂದ 🙏

    • @greengrasswoodenpiece1254
      @greengrasswoodenpiece1254  Рік тому

      ನಮಸ್ಕಾರ 🙏🏼🙏🏼🙏🏼ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 💐💐💓💓🤝🤝

  • @ishaqumachagi4523
    @ishaqumachagi4523 2 роки тому +8

    ನಿಮ್ಮ ಮನೆ,, ನಿಮ್ಮ ತೋಟ,, ನಿಮ್ಮ ಅಡುಗೆ,, ಸೂಪರ್

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝

  • @gulshangupta1899
    @gulshangupta1899 Рік тому +1

    Wow… such a beautiful house 🏡 and dress 🙏🌹🌹🙏

  • @sangeethabc8501
    @sangeethabc8501 Рік тому +1

    Supperb u makes us fresh my childhood remember ❤

  • @adavigeeta2285
    @adavigeeta2285 2 роки тому +1

    Rii navu kustagi anuru,,, namm koppala dalli yinta utuber adara andra nimm bagge bala hemme annasatta rii,,, good luck for ur utube journey,,,

  • @welcometobabitavlog9729
    @welcometobabitavlog9729 Рік тому +6

    वाओ मस्त टेस्टी टेस्टी खाना ❤️❤️👌👌

  • @Sarbagyamgyai33567
    @Sarbagyamgyai33567 Рік тому +1

    Hi mem me North east Assam se hu.apne sosur ji ka khyal rakha .thank you.

  • @kavyanaveenkumar3709
    @kavyanaveenkumar3709 Рік тому +2

    ತುಂಬಾ ಚನ್ನಾಗಿದೆ ನಿಮ್ಮ ಉಡುಗೆ ನಿಮ್ಮ ಮನೆ

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝🙏🏼🙏🏼💓💓💐💐

  • @amrutbhaidafda6673
    @amrutbhaidafda6673 Рік тому +1

    ધન્યવાદ સબકો શ્રી તિરૂપતિ હે નમો પદમાવતી માતા હે નમો. સુરત ગુજરાત ૐ

  • @siddhant2024
    @siddhant2024 Рік тому +2

    I am a Kannadiga from our Sonnalagi now Solapur ...Same our Kannada culture in Gadinada mattu namm Sonnalagi Kannada family oota...Those day's when we were little same we get together family for Jowar Roti ( Jwalud Rotti, mattu same culture North Karnataka Kannada food culture...We love it..)...Good family...namm Kannada jana sadaa jayawagali...

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಅಭಿಮಾನ ಮೆಚ್ಚುಗೆಯ ನುಡಿಗಳಿಗೆ ಅನಂತ ಅನಂತ ಧನ್ಯವಾದಗಳು 💐💐🤝🤝🙏🏼🙏🏼💓💓

    • @SakshiKawde-uc4ej
      @SakshiKawde-uc4ej 6 місяців тому

      😢😂😮 रे हे
      ​@@greengrasswoodenpiece1254

  • @beingsocial1084
    @beingsocial1084 2 роки тому +2

    ಇದಪ್ಪ ಜೀವನ ನಮ್ಮದು ಬರೆ ಬಡಿವಾರ

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💐💐

  • @raghureddy2541
    @raghureddy2541 Рік тому +2

    👌👌👌ಸೂಪರ್ 👍👍👍
    ವಿಡಿಯೋ ತುಂಬಾ ಉದಾ ಕಮಿ ಮಾಡಿ 💐💐💐

  • @farinashikalgar3934
    @farinashikalgar3934 Рік тому +3

    Kitna sundar prisur hai

  • @ashasgopalan5042
    @ashasgopalan5042 Місяць тому

    Very nice. Dishes. Even saree with nice blouse is very nice ma

  • @kaviithathanu5973
    @kaviithathanu5973 2 місяці тому

    👌👌👍👍❤❤❤ sundaravada baduku ❤❤❤❤

  • @pankajpatidar1553
    @pankajpatidar1553 Рік тому +3

    Nice kitchen good looking 👍👌🤩

  • @balachandrakatke2326
    @balachandrakatke2326 5 місяців тому

    Nimma aduge mane chennagide super

  • @jesumaria6318
    @jesumaria6318 Рік тому +5

    Super and healthy food.

  • @pjy895
    @pjy895 2 роки тому +2

    Ella mannina paatre super taste

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏻🙏🏻💐💐🤝🤝

  • @santhunaik5905
    @santhunaik5905 Рік тому +2

    ಪಕ್ಕ ದೇಸಿ ಶೈಲಿಯಲ್ಲಿ ಅಡುಗೆ ಮಾಡುವುದನ್ನು ನೋಡುವುದೇ ಚಂದ ಅಲ್ಲವೇ 🌟😊

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💐💐

  • @lyallpurcooker
    @lyallpurcooker Рік тому +1

    wah bohat aala

  • @dhanyakumardevamore1879
    @dhanyakumardevamore1879 2 роки тому +9

    ಅದ್ಭುತ ಜೀವನ ಸೂಪರ್ ಕುಕ್

  • @linasanyal5538
    @linasanyal5538 Рік тому +2

    I am from Karnataka but im married in himachal pradesh. But i miss my village and culture, specially idli dosa

  • @iyengarskitchen3808
    @iyengarskitchen3808 Рік тому +2

    What a presentation of good food with love for family TQ for sharing dear 🙏🙏🙏🙏🙏🙏💗💗💗💗

  • @rupar5727
    @rupar5727 Рік тому +1

    Whav aa ole mannina madike neevu aduge mado reeti ella super nimma mani bala chanda eyiti enta sogasada jeevana

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @swatiswatijv5889
    @swatiswatijv5889 2 роки тому +1

    Chennagide akka video ..First Time nim video nodtirodu súper akka

    • @greengrasswoodenpiece1254
      @greengrasswoodenpiece1254  2 роки тому

      💓💓💓💐💐ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓🤝🤝

  • @ravinimbalkar7683
    @ravinimbalkar7683 2 роки тому +4

    Super food. Nice video. God bless you

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @navanadu
    @navanadu 2 роки тому +4

    Great audiography: can hear chirping and crow crawing. You seem to be having professional background.

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @sakharamadhav3300
    @sakharamadhav3300 Рік тому +2

    Very nice recepee .💐💐

  • @kaviithathanu5973
    @kaviithathanu5973 2 місяці тому

    kallindaa rotti konagi👌👌👌👌❤❤❤ rotti bhadedare kivige impu kelodakke alve

  • @shrideviagadi9275
    @shrideviagadi9275 2 роки тому +1

    Tumba super kanri non veg beda veg torisi, nivu nodoke super idira akka

    • @greengrasswoodenpiece1254
      @greengrasswoodenpiece1254  2 роки тому

      ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏼💐💐🙏🏼🙏🏼💓💓🤝🤝😍😍🍫🍫

  • @mohammedzarina6278
    @mohammedzarina6278 Рік тому

    Very nice n soft food n neet nees is every thing is very neet nees in kitchen room I like very much .

  • @mouneshbadiger.lifestylevl2655

    Super super very nice good 👍👍👍👌👌👏👏👏👏👏

  • @harshavikramaraos7211
    @harshavikramaraos7211 Рік тому +4

    Akka : perfect presentation. After a long time, I came across such a rejuvenating video. We are from Udupi and are eager to know more about your Uttara Karnataka Culture. Awesome Job.

  • @somashekarshettar939
    @somashekarshettar939 Рік тому +2

    ಇಂತ ಜೀವನ ಮತ್ತೆ ಕಾನ್ ತೇವ ನಾವು ಮತ್ತೆ ನಿಜವಾಗ್ಲೂ ನಂಗೆ ತುಂಬಾ ಇಷ್ಟವಾದ ರೀತಿ ಇದು

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝

  • @madhavidevarakonda8314
    @madhavidevarakonda8314 Рік тому +12

    Watching this video is giving lot of peace of mind being natural

  • @geetabadiger8697
    @geetabadiger8697 2 роки тому +13

    Super Natural Nature..........🙏🙏
    All recipes Healthy Mudd Pots Healthy POTS.......👍👍👌👌👍👍

    • @greengrasswoodenpiece1254
      @greengrasswoodenpiece1254  2 роки тому +2

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🙏🏼💓💓🤝🤝

  • @ekasyafitri6513
    @ekasyafitri6513 Рік тому +2

    I like this video, clean cook, the home clean, the village beautiful

  • @nisargab8894
    @nisargab8894 2 роки тому +1

    Naavu koppaladavre ,,,,,namge thumba esta aythu nim vlogs

  • @Nameerakalife
    @Nameerakalife Рік тому +2

    Ur inspired women keep doing ..... I love it sis ...... 👌

  • @anithajoshi1428
    @anithajoshi1428 Рік тому +2

    ನಿಮ್ಮ ಊರು ಯಾವುದು ಅಕ್ಕ ನಿಮ್ಮ ಅಡಿಗೆಮನೆ ತುಂಬಾ ಚೆನ್ನಾಗಿದೆ

  • @ravikumargautam322
    @ravikumargautam322 Рік тому +3

    Nice video 👍
    I love our culture 🙏

  • @nationfirst6817
    @nationfirst6817 Рік тому +4

    ಏನಾದರೂ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದರೆ ಇನ್ನಷ್ಟು ಆನಂದ ಬರುತ್ತದೆ

  • @ಒಂಟಿಸಲಗಸಂತೋಷ್

    ಕ್ಯಾಮೆರಾ ಮ್ಯಾನ್ 🔥😍

    • @greengrasswoodenpiece1254
      @greengrasswoodenpiece1254  Рік тому

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓