"ಇಡೀ ಕರಾವಳಿಯ ಜನ ತಿರುಗಿ ಬಿದ್ದಿದ್ದಾರೆ. ಆದರೆ ರಾಜಕೀಯ ನಾಯಕರು ಮಾತ್ರ ಧರ್ಮಸ್ಥಳದ ಧಣಿಯ ಬೆನ್ನಿಗೆ ನಿಂತಿದ್ದಾರೆ"

Поділитися
Вставка
  • Опубліковано 25 жов 2023
  • ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್ ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಅತ್ಯಾಚಾರ ಮತ್ತು ಕೊಲೆಗಳ ಹಿನ್ನೆಲೆಯನ್ನು ವಿಶ್ಲೇಷಣೆ ಮಾಡಿದ್ದಾರೆ. ಕೊಲೆಗಾರರನ್ನು ಬಚಾವ್ ಮಾಡಿದ್ದು ಯಾರು ? ರಾಜಕೀಯ ನಾಯಕರೋ, ಪೊಲೀಸ್ ಅಧಿಕಾರಿಗಳೋ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಕರ್ನಾಟಕಸರ್ಕಾರ #ಧರ್ಮಸ್ಥಳ #ಸೌಜನ್ಯ‌ಅತ್ಯಾಚಾರಕೊಲೆ #ವೀರೇಂದ್ರ‌ಹೆಗಡೆ #ಕುಸುಮಾವತಿ #ಮಹೇಶ್‌ಶೆಟ್ಟಿತಿಮರೋಡಿ #ರಾಜ್ಯ‌ಒಕ್ಕಲಿಗರಸಂಘ #ಕರ್ನಾಟಕಸರ್ಕಾರ #ಸಿದ್ದರಾಮಯ್ಯ #ನಿರ್ದೋಶಿ‌ಸಂತೋಷ್‌ರಾವ್ #ನಿಶ್ಚಲ್‌ಜೈನ್ #ಧೀರಜ್‌ಜೈನ್ #ಮಲಿಕ್‌ಜೈನ್ #ಉದಯ್‌ಜೈನ್ #ಸೌಜನ್ಯಪ್ರಕರಣ #ಅತ್ಯಾಚಾರಕೊಲೆಪ್ರಕರಣ #ಮರುತನಿಖೆ #ಸಿಬಿಐ #ನ್ಯಾಯಾಲಯ #ಪದ್ಮಲತಾಅತ್ಯಾಚಾರಕೊಲೆ #ವೇದವಲ್ಲಿ #ಭೂಮಾಫಿಯ #ನೇತ್ರಾವತಿನದಿ #ಅಸಹಜಸಾವು #ಕೊಲೆ #ಆಸ್ತಿಗಾಗಿಕೊಲೆ #ಭೂಮಿಗಾಗಿಕೊಲೆ #ಧರ್ಮಾಧಿಕಾರಿ #ಧರ್ಮಸ್ಥಳಮಂಜುನಾಥ #ಧರ್ಮಸ್ಥಳದಧರ್ಮಾಧಿಕಾರಿ #ಮೈಸೂರು #ಒಡನಾಡಿಸಂಸ್ಥೆ #ಸ್ಟ್ಯಾನ್ಲಿಪರಶು #ಮುಜರಾಯಿಇಲಾಖೆ #ನರೇಂದ್ರಮೋದಿ #ಹರ್ಷೇಂದ್ರಹೆಗಡೆ #ಕೊಲೆಬೆದರಿಕೆ #ಸೌಜನ್ಯಕುಟುಂಬ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ಬಿಜೆಪಿ #ಕಾಂಗ್ರೆಸ್‌ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #2024ಲೋಕಸಭಾಚುನಾವಣೆ #eddina #eedinalive #eedinanews #kannadanews #siddaramaiah #chiefminister #CMSiddaramaiah #dkshivakumar #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality #girishmottannavar #veerendraheggade #mp #sowjanyacase #sowjanyarapecase #nishchaljain #dheerajjain #malikjain #udayjain #santhoshrao #harshendraheggade

КОМЕНТАРІ • 1,3 тис.

  • @madhavapoojary7457
    @madhavapoojary7457 7 місяців тому +42

    ನಿಮ್ಮಂಥ ಆಫೀಸರ್ ಇ ಪ್ರಕರಣಕ್ಕೆ ಬೇಕು ಗಿರೀಶ್ ಸರ್ 👍

  • @indirap4077
    @indirap4077 7 місяців тому +183

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್.ನಿಮ್ಮಂತಹ ಪ್ರಾಮಾಣಿಕ ಹೋರಾಟಗಾರರಿಂದ ಖಂಡಿತವಾಗಿಯೂ ಜಯ ಸಿಗುತ್ತದೆ ಅಂತ ನಮಗೆ ನಂಬಿಕೆ ಇದೆ.ಧನ್ಯವಾದಗಳು ಸರ್.

  • @incharabojegowda8764
    @incharabojegowda8764 7 місяців тому +115

    ಸರ್ ನಿಮ್ಮ ನಿಸ್ವಾರ್ಥ ಹೋರಾಟಕ್ಕೆ ಧನ್ಯವಾದಗಳು 🙏🙏🙏🙏🙏🙏🙏🙏🙏 ಸತ್ಯ ಧರ್ಮ ನ್ಯಾಯ ಮಾತಾಡಿದರೆ ಸಾಕು ಅವರನ್ನು ಹೇಗಾದರೂ ಮಾಡಿ ಸಿಕ್ಕಿ ಹಾಕಿಸುತ್ತಾರೆ ಹುಶಾರಾಗಿರಿ ಸರ್ ನಮಗೆ ಏನು ಮಾಡಲು ಸಾಧ್ಯವಿಲ್ಲ ಸರ್ ನಾನು ಪ್ರಾರ್ಥನೆ ಮಾಡುತ್ತೇನೆ ಸೌಜನ್ಯ ಸಂತೋಷ್ ಗಾಗಿ ಹೋರಾಟ ಮಾಡುವವರಿಗೆ ಭಗವಂತ ಅವರ ಜೊತೆ ಜೊತೆಯಾಗಿ ನಿಲ್ಲಿ ಎಂದು

  • @savithakumarip6035
    @savithakumarip6035 7 місяців тому +164

    ಹೌದು ಸರ್. ಮೊದಲಿಂದಲೂ ಹಾಗೆಯೇ ನಡೆದುಕೊಂಡು ಬಂದಿದೆ. ಎಸ್ಟೋಸತ್ಯ ಸಂಗತಿಗಳು ಸಮಾಧಿಯಾಗಿ ಹೋಗಿದೆ.

    • @indiras7504
      @indiras7504 7 місяців тому +20

      ಇಂತಹ ಅನ್ಯಾಯಗಳನ್ನು ನೋಡ್ತಾ ಇದ್ರೆ ನಿಜವಾಗಿಯೂ ದೇವರಿದ್ದಾನಾ ಎಂಬ ಪ್ರಶ್ನೆ ಕಾಡುತ್ತೆ😢

    • @savithakumarip6035
      @savithakumarip6035 7 місяців тому +5

      ದೇವರ ಲೀಲೆ. ಸಮಯ ಬಂದಾಗ ಗೊತ್ತಾಗುತ್ತದೆ.

    • @user-cj3ui4hu3w
      @user-cj3ui4hu3w 4 місяці тому +1

      ಧರ್ಮ ಸ್ಥಳ ಅಲ್ಲ.. ಅಧರ್ಮ ಸ್ಥಳ 😡

  • @ashokshetty8276
    @ashokshetty8276 7 місяців тому +137

    ನರಸಿಂಹಮೂರ್ತಿ ಸರ್ ನೀವು ಬಹಳ ಚೆನ್ನಾಗಿ ಅರ್ಥ ಮಾಯವಾಗಿ ನಿರೂಪಣೆ ಮಾಡುತ್ತೀರಾ ಮುಂದಿನ ದಿನಗಳಲ್ಲಿ ಸೌಜನ್ಯ ವಿಷಯವಾಗಿ ಅವಳಿಗೆ ನ್ಯಾಯ ಕೊಡುವ ರೀತಿಯಲ್ಲಿ ಮತ್ತೆ ಹೆಚ್ಚಿನ ಪ್ರೋಗ್ರಾಮ್ ಗಳನ್ನು ಮಾಡಿ ಸದಾ ನಿಮ್ಮ ವೀಕ್ಷಣೆಯಲ್ಲಿ ಇರುತ್ತೇವೆ ಧನ್ಯವಾದಗಳು

  • @manjulan3697
    @manjulan3697 7 місяців тому +75

    ಆ ಮಂಜುನಾಥ ಸ್ವಾಮಿಯೇ ನಿಮ್ಮೆಲ್ಲರ ರೂಪದಲ್ಲಿ ಬಂದು ಒಂದೊಂದೇ ಸತ್ಯಗಳನ್ನು ಹೊರತೆಗೆಯುತ್ತಿದ್ದಾರೆ. ಸೌಜನ್ಯ ವಿಷಯದಲ್ಲಿ ದೇವರಿದ್ದಾನೆ ಮತ್ತು ಆದಷ್ಟು ಬೇಗ ನ್ಯಾಯ ಕೊಡಿಸುತ್ತಾನೆ ಎಂದು ನಂಬೋಣ 🙏🙏🙏🙏

  • @drprashanthraib9026
    @drprashanthraib9026 7 місяців тому +238

    ಜೈ ಗಿರೀಶ್ ಅಣ್ಣ. ನಿಮ್ಮ ಸತ್ಯಕ್ಕೆ ಜಯವಾಗಲಿ🙏

  • @anusmithaas8386
    @anusmithaas8386 7 місяців тому +590

    100% ನಿಮ್ ಮಾತಿನಲ್ಲಿ ಸತ್ಯ ಇದೆ ಜೈ ಗಿರೀಶ್ ಸರ್.... 💐🙏 ಒಂದು ಹೆಣ್ಣುಮಗಳಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವ ನಿಮಗೆ ಧನ್ಯವಾದಗಳು...

    • @MallikaSuvarna-uz9nl
      @MallikaSuvarna-uz9nl 7 місяців тому +40

      I AM FROM DAKSHINA KANNADA ,,HEGGADE AND FAMILY VERY BIG CULPRITS,,WE SHOULD ALERTS ,,DONT PUT KANIKE

    • @maheshshetty8392
      @maheshshetty8392 7 місяців тому +24

      Jai Girish sir

    • @namithanami870
      @namithanami870 7 місяців тому +20

      Jai Girish mattanna sir ❤️

    • @chandrac9445
      @chandrac9445 7 місяців тому

      ​@@maheshshetty8392❤❤❤❤❤❤

    • @SrinivasG-kh1xl
      @SrinivasG-kh1xl 7 місяців тому +7

      S.Bro

  • @umeshkarkala8835
    @umeshkarkala8835 7 місяців тому +79

    Girish sir always speaks with valid proof. Great sir

  • @prakashgowda8170
    @prakashgowda8170 7 місяців тому +51

    ನಮಸ್ತೆ ಗಿರೀಶ್ ಸರ್, ತುಂಬಾ ಒಳ್ಳೆ ಕೆಲಸ. ಮುಂದುವರೆಯಿರಿ. ನಾವಿದ್ದೇವೆ. ಜೈ ಮಹೇಶ್ ಅಣ್ಣ. ಜೈ ಗಿರೀಶ್ ಸರ್. ಜೈ ಪ್ರಸನ್ನ ಅಕ್ಕ. ಜೈ ತಮ್ಮಣ್ಣ ಶೆಟ್ರ.

  • @GururajTidi-ve8lb
    @GururajTidi-ve8lb 7 місяців тому +143

    ಮಟ್ನಣ್ಣ ಸರ್ ನೀವು ಪರಮಾತ್ಮನ ನಿಜವಾದ ಶಕ್ತಿ ಪಡೆದ್ದಿದ್ದೀರಿ. ನಿಮ್ಮನ್ನು ಕಲಿಯುಗದ ರಾಕ್ಷಸರೀಗೆ ಎನೂ ಮಾಡಲಾಗದು

  • @shridevimath1711
    @shridevimath1711 7 місяців тому +470

    ಅನ್ಯಾಯ ಅತ್ಯಾಚಾರ ದ ವಿರುದ್ಧ ಹೋರಾಡುವ
    ನಿಮ್ಮಂತವರು ನೂರಾರು ವರ್ಷ
    ಬಾಳಿ..... 🙏🙏

    • @namithanami870
      @namithanami870 7 місяців тому +9

      Yes

    • @S-kr7ed
      @S-kr7ed 7 місяців тому +2

      Prajakeeya ಪ್ರಜಾಕೀಯ pranalike

    • @antonyjohnalbuquerque2414
      @antonyjohnalbuquerque2414 7 місяців тому +3

      God bless you Girish you are right

    • @true..
      @true.. 7 місяців тому +4

      ವಿಧಾನ ಸೌಧ ಕ್ಕೆ ಬಾಂಬ್ ಇಟ್ಟವರು

    • @poonachapraveen8984
      @poonachapraveen8984 7 місяців тому +1

      MAY GOD BLESS YOU GIRISH MATTANNANAVAR & OTHER NOBLE SOULS.🙏🏼🙏🏼🙏🏼🙏🏼🙏🏼🙏🏼

  • @sanjeevasanju1164
    @sanjeevasanju1164 7 місяців тому +31

    ಸೂಪರ್ ಗಿರೀಶ್ ಸರ್. ನಿಮ್ಮ ನ್ಯಾಯ ನಿಷ್ಠೆ ಹೋರಾಟದಲ್ಲಿ ಭಗವಂತನ ಕೃಪೆ ನಿಮಗಿರಲಿ. ನಮಗೆ ಯಶಸ್ಸು ಖಂಡಿತ ಇದೆ

  • @gopalajri5070
    @gopalajri5070 7 місяців тому +16

    ಹೌದು ಸಾರ್..!!!! ಸೌಜನ್ಯ ಜೀವಂತ ಇರುವಾಗ ಅವಳು ನನ್ನ ತಂಗಿ.
    ಈಗವಳು ಮರುಜನ್ಮ ಪಡೆದು ನನ್ನ ಮಗುವಿನ ಲ್ಲಿ ಜನ್ಮ ಪಡೆದಿದ್ದಾಳೆ.!!
    ಸಾರ್ ನಿಮ್ಮ ಮೇಲೆ ನನ್ಗೆ ತುಂಬಾ ಅಭಿಮಾನ ಇದೆ ಸಾರ್!!! ನಿಮಗೆ ಜಯವಾಗಲಿ 🙏🙏🙏
    ಜೈ ಗಿರೀಶ್ ಅಣ್ಣ 👍👍👍👍
    ಜೈ ಸೌಜನ್ಯ 👍👍👍👍👍

  • @prasadacharya1224
    @prasadacharya1224 7 місяців тому +61

    ನಿಮ್ಮ ಹೋರಾಟಕ್ಕೆ ಜಯವಾಗಲಿ 👍
    ಸೌಜನ್ಯ ಳಿಗೆ ನ್ಯಾಯ ಸಿಗಲಿ

  • @vasanthipoojary2200
    @vasanthipoojary2200 7 місяців тому +236

    ನೀವು ಮಾತನಾಡುವ ಶೈಲಿ ತುಂಬಾನೇ ಜನ ಮೆಚ್ಚುವಂತಾಗಿದೆ ಸರ್ 🙏🙏

  • @dhanushs3442
    @dhanushs3442 7 місяців тому +202

    ಗಿರೀಶ್ ಸರ್ ನಾನು ನಿಮ್ಮ ಅಪ್ಪಟ ಅಭಿಮಾನಿ ನಿಮ್ಮ ಹೋರಾಟಕ್ಕೆ ಜಯ ವಾಗಲಿ

  • @user-ct1yj4ty9f
    @user-ct1yj4ty9f 7 місяців тому +42

    ಜೈ ಗಿರೀಶ್ ಅಣ್ಣಾ. ನಿಮ್ಮ ಸತ್ಯಕ್ಕೆ ಹೋರಾಟಕ್ಕೆ jayavagali

  • @karunakarbs5480
    @karunakarbs5480 7 місяців тому +104

    ಜೈ ಗಿರೀಶ್ mattennevar

  • @jagadishk7367
    @jagadishk7367 7 місяців тому +99

    ಜೈ ಮಹೇಶಣ್ಣ 🙏🙏 ಜೈ ಗಿರೀಶ್ ಅಣ್ಣ 🙏🙏🙏

  • @shivarajg4766
    @shivarajg4766 7 місяців тому +24

    ಗಿರೀಶ್ ಸಾರ್ ನಾನು ತುಂಬಾ ನೀವು ಪೋಲಿಸ್ ಅಧಿಕಾರಿ ಆಗಿದ್ದಾಗಿನಿಂದಲೂ ನಾನು ನಿಮ್ಮ ಬಗ್ಗೆ ತಿಳಿಯುತ್ತಾ ಬಂದಿದ್ದೇನೆ..... ನಿಮ್ಮ ನಡೆ, ನಿಮ್ಮ ನುಡಿ ಬಹಳ ಸ್ಪೂರ್ತಿ ಸಾರ್ ನನ್ನಂತವರಿಗೆ ... ಸೌಜನ್ಯ ವಿಚಾರದಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯವಾದುದು ಸಾರ್. ನಾನು ಕೂಡಾ ಆ ಜಾಗಕ್ಕೆ ಪ್ರತ್ಯಕ್ಷವಾಗಿ ಹೋಗಿ ಜನರನ್ನು ಮಾತನಾಡಿಸಿದ್ದೇನೆ, ನೀವು ಹೇಳಿದಂತೆ ಅಲ್ಲೊಂದು ಸೈಕೋ ಟೀಮ್ ಇದೆ.....
    ನಾವು ಕೂಡಾ ನಿಮ್ಮ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದೇವೆ ಸಾರ್... ಧನ್ಯವಾದಗಳು ಈ ಚಾನಲ್ ಅವರಿಗೆ, ಹಾಗೂ ನಿಮಗೆ...

  • @user-fx9uq9wr5x
    @user-fx9uq9wr5x 7 місяців тому +106

    ಈ ವಿಚಾರದಲ್ಲಿ ಸಮ೦ದಿಸಿದವರು ಎಲ್ಲ ರು ಕೂಡ ಬೇಗ ಎಚ್ಚತ್ತು ಕೊಳ್ಳದಿದ್ದರೆ ದುರಂತ ವೇ ಸರಿ.

    • @panduranganaik9145
      @panduranganaik9145 7 місяців тому +2

      ಸಂಭಂದಿಸಿದವರು ಅನ್ನೊಕ್ಕಿಂತ ವೀರೇಂದ್ರ xxx ಅವ್ರು ಎಚ್ಛೆತ್ತುಕೊಳ್ಳಬೆಕು. ಯಾಕೆಂದರೆ ತಮ್ಮ ಕ್ಷೇತ್ರದಲ್ಲಿ ನಡೆಯುವ ಇಂತಹ ಘಟನೆಗಳಿಂದ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರಬಾರದು ಅಂತಾದರೆ ಸವ್ಜನ್ಯ ಪರ ಹೊರಾಟಗಾರರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಪ್ರತೀ ತಾಲೂಕು ಮಟ್ಟದಲ್ಲಿ ಸಭೆಗಳನ್ನು ಮಾಡಿ ಜನಧ್ವನಿಗಳನ್ನು ತಿಳಿದುಕೊಂಡು ಜನರ ಬೆಂಬಲದೊಂದಿಗೆ ಸವ್ಜನ್ಯಳಿಗೆ ನ್ಯಾಯ ಕೊಡಿಸಿ ಕಳಂಕವನ್ನು ತೊಳೆದುಕೊಂಡರೆ ಅವರಿಗೆ ಗೌರವ.

  • @ravndragopal8850
    @ravndragopal8850 7 місяців тому +77

    ಸರ್ ನಿಮ್ಮ ಹೊರಟಕ್ಕೆ ಜಯ ಸಿಗಲಿ ಸರ್ ನಿಮ್ಮ ಹಿಂದೆ ಇದ್ದವೇ ಉತ್ತರ ಕರ್ನಾಟಕ ದ ಹುಲಿ. 🐅🙏🙏 ನ್ಯಾಯ ಸಿಗಲಿ.

  • @rameshadt6894
    @rameshadt6894 7 місяців тому +184

    ಜೈ ಮಟ್ಟಣ್ಣ ಸರ್ 🙏💐🐅🐅🐅🐅🐅

  • @shekarpoojary8923
    @shekarpoojary8923 7 місяців тому +31

    ದಯವಿಟ್ಟು soujanyalige ನ್ಯಾಯ ಒದಗಿಸಿ ಕೊಡಿ sir, ಏನಾದ್ರೂ ಈ ಹೋರಾಟದಿಂದ ಹಿಂದೆ ಸರಿಬೇಡಿ ಸಿರ್🙏🙏🙏

  • @dharmappabarki9557
    @dharmappabarki9557 7 місяців тому +72

    ಸತ್ಯದಿಂದ ಕೂಡಿದ ನಿಮ್ಮ ಮಾತುಗಳನ್ನು ಅದೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. Sincerity, clarity and honesty are your strengths. Godspeed for your fight for justice. We are proud of you.

    • @KomalBanjara-vp1gx
      @KomalBanjara-vp1gx 7 місяців тому +1

      Really bro HEGGADE FAMILY YA ATHYACHARA AANACHARA NODIDRE MANNALLI JEEVANTHA SUDBEKU EE BEVARSI GALANNA

    • @dharmappabarki9557
      @dharmappabarki9557 6 місяців тому

      @@KomalBanjara-vp1gx ಹೌದು. ಭರಿಸಲಾಗದ ಸಹಿಸಲಾಗದ ಭ್ರಷ್ಟರು ಅವರು. ಧರ್ಮವನ್ನು ಮುಂದಿಟ್ಟುಕೊಂಡು ಭಾರತವೆಂಬ ಪುಣ್ಯಭೂಮಿಯನ್ನು ಅಪವಿತ್ರಗೊಳಿಸಿದ್ದಾರೆ. ಅವರ ವಿನಾಶಕಾಲ ಸನ್ನಿಹಿತವಾಗಿದೆ.

  • @bhaskarr2293
    @bhaskarr2293 7 місяців тому +35

    ಶ್ರೀಮಾನ್ ಮಟ್ಟನ್ನ ನವರಿಗೆ ನನ್ನ ಅಭಿನಂದೆಗಳು...🙏🙏

  • @premiroche5379
    @premiroche5379 7 місяців тому +38

    Please don't give up this time, looking forward Mahesh sir and teams win

  • @dharmappabarki9557
    @dharmappabarki9557 7 місяців тому +38

    ಎಕ್ಸಲೆಂಟ್ ಇಂಟರ್ವ್ಯೂವ್. ಅತ್ಯಂತ ಖುಷಿಯಾಗುತ್ತದೆ.

  • @chandrashekardv6558
    @chandrashekardv6558 7 місяців тому +40

    ಸತ್ಯ ಮೇವ ಜಯತೇ ಜೈ ಹಿಂದ್ ಜೈ ಕರ್ನಾಟಕ ಮಾತೆ ಸೌಜನ್ಯ

  • @vasanthibangera8601
    @vasanthibangera8601 7 місяців тому +16

    Girish Sir you are always cool and more informative person with great knowledge and patience. Please get justice for Saujanya we are with you

  • @ShobhaGhatkamable
    @ShobhaGhatkamable 7 місяців тому +102

    ನಿಮ್ಮ ಮಾತಿನಲ್ಲಿ ತುಂಬಾ ಸತ್ಯಂಸ ಇದೇ ಸರ್ ನಿಮ್ಮ ಹೋರಾಟ ಕೇ ಜಯವಾಗಲಿ ಎಂದು ಪ್ರಾರ್ಥಿಸುವೇ. ಧನ್ಯವಾದಗಳು ಸರ್ 🙏🙏👍

    • @sunandapalan3299
      @sunandapalan3299 7 місяців тому +1

      Jai rakeshnna

    • @user.wfn.9138
      @user.wfn.9138 7 місяців тому +3

      Jai Girish mattanavar

    • @namithanami870
      @namithanami870 7 місяців тому +3

      Jai Girish. Sir🙏

    • @Psn565
      @Psn565 7 місяців тому

      ​@@sunandapalan3299eid 👡 🩴 👡 🩴 seve star Rakesha na ?😂😂😂😂😂😂😂😂😂

  • @pushpak1907
    @pushpak1907 7 місяців тому +66

    ಜೈ ಗಿರೀಶ್ ಮಟ್ಟಣ ಸರ್,🙏🙏🙏

  • @jayarampoojary3744
    @jayarampoojary3744 7 місяців тому +16

    Great Interview sir,
    ನಿಮ್ಮ ಮಾತಿನಿಂದ ಸೌಜನ್ಯ ರಿಗೆ ನ್ಯಾಯ ಸಿಗುವ ದಿನ ದೂರವಿಲ್ಲ ಅನಿಸ್ತದೆ

  • @usmindwork3515
    @usmindwork3515 7 місяців тому +29

    ಸುಪರ್ ಸರ್ ನಿಮ್ಮ ಸತ್ಯದ ಮಾತು ಕೇಳೋಕೆ ತುಂಬಾನೇ ಖುಷಿಯಾಗುತ್ತೆ

  • @lokeshloki5423
    @lokeshloki5423 7 місяців тому +36

    Jai Girish sir nimma jote naaviddeve nimma jote 7 koti janaridare🙏🙏🙏🙏💥💥🔥🔥🔥

  • @mahadevichandavar5260
    @mahadevichandavar5260 7 місяців тому +142

    ಜೈ ಮಹೇಶಣ್ಣಾ. ಜೈ ತಿಮರೋಡಿ

  • @rakshitha7545
    @rakshitha7545 7 місяців тому +70

    ನಿಮ್ಮ ಹಾಗೂ ನಮ್ಮೆಲ್ಲರ ಹೋರಾಟ ಸತ್ಯಕ್ಕಾಗಿ ನ್ಯಾಯಕ್ಕಾಗಿ ಧರ್ಮದ ಪವರಾಗಿ...

  • @user-rx2eq3oy1e
    @user-rx2eq3oy1e 7 місяців тому +152

    ಮಾನ್ಯ..ಗಿರೀಶ್..ರವರೇ..ನಿಮ್ಮನ್ನು..ನಿಮ್ಮ.ಮಾತನ್ನು..ಕೇಳಲು.ತುಂಬಾ. ಸ0ತೋಷ.ಆಗತ್ತೇ..ಸತ್ಯ.ಉಳಿಸುತ್ತೀರೀ..ಅನಿಸತ್ತೆ......ಇದ್ಧರೆ.ಇರಬೇಕು. .ನೊರಾರು.ಜನರು...ಗಿರೀಶಣ್ಣ.ನ0ತವರು..ನಮ್ಮ.ಗಿರೀಶಣ್ಣ.ನ0ತವರು......❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @namithanami870
      @namithanami870 7 місяців тому +3

      Yes❤

    • @shalinishalini9521
      @shalinishalini9521 7 місяців тому +3

      Yes.

    • @SujathaM-kx6rr
      @SujathaM-kx6rr 5 місяців тому +1

      Avara mathu keluta irbeku ansute astu ista agute❤❤❤❤🙏🙏🙏

    • @anitakarkera4989
      @anitakarkera4989 2 місяці тому

      Pradhana Mantri tanaka idu vishala hogabeku. PM namage justice kodtare

  • @chinthanchinthu189
    @chinthanchinthu189 7 місяців тому +69

    ಜೈ ಗಿರೀಶ್ sir 🙏

  • @sanjuindiaalegar4524
    @sanjuindiaalegar4524 7 місяців тому +72

    ಕೆಚ್ಚೆದೆಯ ನಮ್ಮ ನಾಯಕರು 👏🏽

  • @sureshSRpura
    @sureshSRpura 7 місяців тому +55

    ಸೌಜನ್ಯ ತಂಡಕ್ಕೆ ನಮ್ಮ ಬೆಂಬಲ

  • @shivarajuar3932
    @shivarajuar3932 7 місяців тому +14

    ಅತ್ಯಂತ ಉತ್ತಮವಾದ ಪ್ರಶ್ನೆಗಳು ಮತ್ತು ಅದ್ಭುತವಾದ ಉತ್ತರಗಳು.. ನೇರ ದಿಟ್ಟ ನಿರಂತರ ಸಂದರ್ಶನ ಎಂದರೆ ಇದು..

  • @user-cn4ku1zm5n
    @user-cn4ku1zm5n 7 місяців тому +86

    Jai Mahesh Shetty thimarodi nijavada hindhu lion 🦁🦁🦁🦁🦁🦁 Jai Girish mattanna navar🙏🙏🙏🙏🙏🙏

  • @suniln6443
    @suniln6443 7 місяців тому +172

    ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗೆ ಬರುವ Important Question
    ಕರ್ನಾಟಕದ/ಭಾರತದ ಕಾಮಾಂದ ಮತ್ತು ಗೋಮುಖ ವ್ಯಗ್ರ ಎಂದು ಯಾರನ್ನು ಕರೆಯುತ್ತಾರೆ ???😁🤣😂🫣

  • @revathijayanand6710
    @revathijayanand6710 7 місяців тому +19

    Very good information explanation by Mattannar Sir thank you Sir

  • @raghavendrapoojari4792
    @raghavendrapoojari4792 7 місяців тому +31

    ಗಿರೀಶಣ್ಣ ನ್ಯಾಯದ ಪರ🙏🙏🙏💪👍👍👍

  • @namithanami870
    @namithanami870 7 місяців тому +18

    Great sir l like your attitude 🙏

  • @Charanrajgowda22
    @Charanrajgowda22 7 місяців тому +26

    Nice Explaination Sir🙏

    • @bharathivshetty1246
      @bharathivshetty1246 7 місяців тому +4

      Ahimsa paramo dharma annu va jaina ru e Tara kole madkke hege mansu baruthe

  • @vsk715
    @vsk715 7 місяців тому +15

    It is the relentless fight of Maheshanna which have brought the black deeds and misdeeds of Virendra Hegde to the fore and opened up the eyes of the world. We must be grateful to Maheshanna, otherwise we would have been ignorant and not cautious of Dharmastala. Jai Girishanna. We need persons like you and not third class politicians leaders.

  • @indiamerahai9108
    @indiamerahai9108 7 місяців тому +16

    Very good speech by both. Thanks. Hegde and team should arrest and investigate immediately

  • @indukrisna2326
    @indukrisna2326 7 місяців тому +9

    Sir namasthe Nimma mathu sariyagide great sir

  • @user-uk9kt5kx6o
    @user-uk9kt5kx6o 7 місяців тому +32

    ನಿಮ್ಮೊಂದಿಗೆ ನಾವು ಇದ್ದಿವಿ ಸರ್

  • @anjanasb4525
    @anjanasb4525 7 місяців тому +9

    ಆದಷ್ಟು ಬೇಗ soujanya case re ಓಪನ್ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಜೈ ಭೀಮ್..

  • @BharathiS-if7pg
    @BharathiS-if7pg 7 місяців тому +8

    ತಮ್ಮೊಂದಿಗೆ ನಾವಿದ್ದೇವೆ ಈ ಸತ್ಯದ ಹೋರಾಟಕ್ಕೆ ಜಯ ಖಂಡಿತ ಜೈ ಗಿರೀಶ್ ಸರ್ ಜೈ ಮಹೇಶಣ್ಣ ಜೈ ತಮ್ಮಣ್ಣ ಸರ್ ಜೈ ಪ್ರಸನ್ನ ಮೇಡಂ ಜೈ ಜಯಂತ್ ಸರ್ ಜೈ ಒಡನಾಡಿ ಸಂಸ್ಥೆ ಜೈ ಸೋಮನಾಥ್ ಸರ್ 🙏🏻

  • @shekarpoojary8923
    @shekarpoojary8923 7 місяців тому +79

    ಜೈ ಗಿರೀಶ್ sir

  • @shashims5829
    @shashims5829 7 місяців тому +50

    ಈ ವಿಡಿಯೋ ಕೂಡ ಡಿಲೀಟ್ ಮಾಡಿಸ್ತಾರೆ ಯಾಕಂದ್ರೆ ಪವರ್ ಫುಲ್ ವಿಶ್ಲೇಷಣೆ ಇದೆ

    • @MallikaSuvarna-uz9nl
      @MallikaSuvarna-uz9nl 7 місяців тому +8

      Houdu bega bega ellarigu send madi

    • @NyayaMandira
      @NyayaMandira 7 місяців тому +2

      download madabahudu👍🏻

    • @sowmya.7887
      @sowmya.7887 7 місяців тому +3

      Yes exactly

    • @derdevil8110
      @derdevil8110 7 місяців тому

      ಮಾತ್ರವಲ್ಲ.. ಈ ಸುಳ್ಳಿಗಾಗಿ ಅವನ ಡಿಫಾರ್ಮೇಶನ್ ಕೇಸು ಬೀಳುತ್ತದೆ.

    • @derdevil8110
      @derdevil8110 7 місяців тому

      ಶಶಿ..
      ನ್ಯಾಯಯುತ ಕಮೆಂಟ್ ಹಾಕಿದರೆ, ನಿಮ್ಮ ಜನಗಳೇ ಅದನ್ನು ಹೈಡ್ ಮಾಡುತ್ತಾರೆ😅😅
      ಈ ಸೌಜನ್ಯಳ ಹೋರಾಟಗಾರರಿಗೆ ಸತ್ಯಾಂಶದ ವಿಶ್ಲೇಷಣೆ ಇರುವ ಕಮೆಂಟ್ ಗಳೇ ಬೇಡ.
      ಆ ಅಜಯ ಅಂಚನ್ ನ ಕುಡ್ಲ ರಾಂಪೇಜ್ ಇಂತಹಾ ಹೈಡಿಂಗ್ ಕ್ರಮದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.

  • @appupoojary1111
    @appupoojary1111 7 місяців тому +39

    ಜೈ ಸೌಜನ್ಯ

  • @prabhakarrao6639
    @prabhakarrao6639 7 місяців тому +19

    Very good interview and good explanation by Mattannaver.

  • @BALAKRISHNASALIAN-xh8qc
    @BALAKRISHNASALIAN-xh8qc 7 місяців тому +19

    Sariyaagi heliddiri sir

  • @UmeshUmesh-fx5ms
    @UmeshUmesh-fx5ms 7 місяців тому +22

    ಸೌಜನ್ಯನಿಗೆ ಬೇಗ ನ್ಯಾಯ ಸಿಗಲ್ಲಿ 🙏🙏🚩🚩

  • @jagadeeshgowdababu8690
    @jagadeeshgowdababu8690 7 місяців тому +8

    Hats of u sir..... ಸೌಜನ್ಯಳಿಗೆ ನ್ಯಾಯ ಕೊಡಿಸಿ... ಜೈ ಮಂಜುನಾಥ 🙏🏻

  • @santhoshkumar-py5gy
    @santhoshkumar-py5gy 7 місяців тому +14

    Jai Girishanna.. God Bless u and your family for long live..

  • @SohaliShetty
    @SohaliShetty 7 місяців тому +20

    Jai girish sir god blessu

  • @ushatn8546
    @ushatn8546 7 місяців тому +26

    We want justice for sowjanya, reopen the case

  • @harishkunder6272
    @harishkunder6272 7 місяців тому +9

    Yes 👍 you are correct sir, really great 👍person GIRISH MATTANNAVAR❤❤

  • @sowbhagyamp3555
    @sowbhagyamp3555 7 місяців тому +21

    ಮಟ್ಟಣ್ಣನ ಸರಿಯಾಗಿ ಹೇಳುತ್ತಿದ್ದಾರೆ ಜೈಮಟ್ಟಣ್ಣನವರೇ

  • @drprashanthraib9026
    @drprashanthraib9026 7 місяців тому +44

    ಜೈ ತಿಮರೋಡಿ ಅಣ್ಣ🔥🔥

  • @BALAKRISHNASALIAN-xh8qc
    @BALAKRISHNASALIAN-xh8qc 7 місяців тому +21

    Jai maheshanna Jai Kusumakka jai odanadi jai girishanna jai Tammana jai prasanakka

  • @radhambikabk6815
    @radhambikabk6815 7 місяців тому +25

    Siddaramaiah yenu nidde maaduthiddara.Justice for all murders and Rapes in Dharmasthala. Nyaya kodisi CM SIR.🙏🙏🙏🙏

  • @keshavas361
    @keshavas361 7 місяців тому +23

    ಸರ್ ನಿಮ್ಮ ಮಾತು ಸತ್ಯವಾದ ಮಾತು

  • @kenitadsouza7219
    @kenitadsouza7219 7 місяців тому +25

    JUSTICE FOR SOWJANYA JUSTICE FOR SANTHOSH RAV

  • @kishorebolar8475
    @kishorebolar8475 7 місяців тому +32

    Jai girish anna

  • @RangaRanga-wj9sc
    @RangaRanga-wj9sc 7 місяців тому +116

    ಈ ನಾಲ್ಕು ಆರೋಪಿ ಸೊಳೆ ಮಕ್ಕಳನ್ನು ಗಲ್ಲಿಗೆ ಆಕಬೇಕು ಸರ್.........

    • @KomalBanjara-vp1gx
      @KomalBanjara-vp1gx 7 місяців тому +2

      BRO AA NISCHAL MAGU ELLI ADAGI KOOTHIDYO DEVARIGE GOTHU,FOREIGN NIDA BANDE ILVA

    • @BharathiS-if7pg
      @BharathiS-if7pg 7 місяців тому

      ಮನುಷ್ಯರ ಕಣ್ಣ ತಪ್ಪಿಸಿದರು ಆ ದೇವರು ಕಣ್ಣು ತಪ್ಪಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಆ ಪಾಪೀ ಒಂದಲ್ಲ ಒಂದು ದಿನ ಬಿಲದಿಂದ ಹೊರಗೆ ಬರುತ್ತಾನೆ

    • @factinkannda6286
      @factinkannda6286 7 місяців тому +6

      ​.ಮಗು ವಿಮಾನದಲ್ಲಿ ಬಂದು ಹೋಗುತ್ತೆ ಅನಿಸುತ್ತೆ. ಬಹುಶ ಮಗು ಅಲ್ಲಿಗೆ ಬಂದಿದ್ರು ಯಾರಿಗೂ ಗೊತ್ತಾಗಲ್ಲ ಅನಿಸುತ್ತೆ. ಅವತ್ತು ರಮೇಶ್ ವಿಥ್ ಏನೋ ಕಾರ್ಯ ಕ್ರಮ ಇದೆ ಅಲ್ಲ್ವಾ. ಅಲ್ಲಿಗೆ ವೀರೇಂದ್ರ ಹೆಗಡೆ ಹೋಗ್ಲಿಕೆ ಇತ್ತು ಆವಾಗ ಅಲ್ಲಿಗೆ ಇಡಿ ಫ್ಯಾಮಿಲಿ ಬಂದಿತ್ತು. ಅಲ್ಲಿ ಒಂದು ವೀರೇಂದ್ರ ಹೆಗ್ಡೆ ಮತ್ತು ಅವರ ಫ್ಯಾಮಿಲಿ ಫೋಟೋ ತೆಗೆದಿದ್ರು ಆ ಫೋಟೋ ದಲ್ಲಿ ನಿಶ್ಚಲ್ ಮಗು ಇದೆ

    • @KomalBanjara-vp1gx
      @KomalBanjara-vp1gx 7 місяців тому +2

      ADU MAGU ALLA DODDA CRMINAL ,,KETTA KULAGEDI ADU

    • @factinkannda6286
      @factinkannda6286 7 місяців тому +2

      @@KomalBanjara-vp1gx ಅದೆ ನಿಜ.

  • @javaregowdamanjula7217
    @javaregowdamanjula7217 7 місяців тому +3

    ಈ ದಿನ . ವಾಹಿನಿಗೆ ಧನ್ಯವಾದಗಳು. ಇಂತಹ ವಿಷಯಗಳು ಸಮಾಜಕ್ಕೆ ಗೊತ್ತಾಗಬೇಕು. ಗೋಮುಖ ವ್ಯಾಘ್ರ್ಯ ಗಳ . ಮುಖವಾಡ ಕಳಚಬೇಕು.

  • @kenitadsouza7219
    @kenitadsouza7219 7 місяців тому +30

    JUSTICE FOR SOWJANYA

  • @user-nn2ky5ns1u
    @user-nn2ky5ns1u 7 місяців тому +30

    Jai mattanna sar🔥🔥🔥🚩🚩🚩🚩🙏🙏🙏

  • @janardanagowdahosamane796
    @janardanagowdahosamane796 7 місяців тому +26

    Siddaramaiah sir, this is the best opportunity for you to prove social justice. Don't miss it

  • @dayanandrai5003
    @dayanandrai5003 7 місяців тому +11

    Girlish Sir
    I hope that the Govt will definitely order for enquiry headed by retired judges.

  • @anilshetty6550
    @anilshetty6550 7 місяців тому +13

    Great sir

  • @anithahegde826
    @anithahegde826 7 місяців тому +25

    jai Anna

  • @jayalakshmiramesh3452
    @jayalakshmiramesh3452 7 місяців тому +16

    ಜೈ ಗಿರೀಶ್ ಸರ್ 🙏🙏🙏

  • @jyothisundar8067
    @jyothisundar8067 7 місяців тому +8

    ನಿಮ್ಮ ಹೋರಾಟಕ್ಕೆ ಜಯವಾಗಲಿ ಧನ್ಯವಾದಗಳು

  • @sumithranayak7291
    @sumithranayak7291 7 місяців тому +25

    No one can wear a mask for very long.
    Jai Annappa swamy.
    Jai mahesh shetty🚩

  • @radhakrishnadevaraju7327
    @radhakrishnadevaraju7327 7 місяців тому +30

    I salute D M Narasimha moorthy for posting transparent interview with various individuals to expose sister soujanya's reported rape and murder case.

  • @radhambikabk6815
    @radhambikabk6815 7 місяців тому +9

    Sir you're perfectly correct sir.100%Maruthanike aagabeku sir. Yaare aadarunu sari Aparadigalige shikshe aagabeku sir please Justice for all murders and Rapes sir.Nyaya beke beku sir.Especially Justice for sowjanya and Santhosh Rao sir 👍 😥 😢😢😢😢🙏🙏🙏🙏

  • @vsk715
    @vsk715 7 місяців тому +20

    We must worship Maheshanna 'Girish sir and odanadi for protecting innocent devotees from the clutches of pschyco killersof Dharmastala which is nothing but den of gang rapists, serial killers.

    • @sanatkumarnitd9043
      @sanatkumarnitd9043 7 місяців тому

      CCTV surveillance all road is enough. What Mahesh Girish never found culprit. God will save devotees. Saujanya was local resident.

  • @vasanthkshetty7915
    @vasanthkshetty7915 7 місяців тому +18

    Hats off Girish. Sir.

  • @namithanami870
    @namithanami870 7 місяців тому +20

    Jai Girish mattanna sir ❤️❤️❤️🙏

  • @amithan3689
    @amithan3689 7 місяців тому +19

    Justice for soujanya 🙏🙏

  • @omprakashnayak6891
    @omprakashnayak6891 7 місяців тому +20

    ವಾಸ್ತವ ಸಂಗತಿ 😊

  • @anilshetty6550
    @anilshetty6550 7 місяців тому +18

    Dont worry navu nimmondige sir

  • @dineshganigasajipa4913
    @dineshganigasajipa4913 7 місяців тому +16

    Jai Mattanavar sir nummantha pramanika Adhikkarigalu beku sir adhre e Dharidhra Rajakaranigalu biddalla. Kelsa madake

  • @nareshuppi..juniorupendra5197
    @nareshuppi..juniorupendra5197 7 місяців тому +11

    ಕಾಂತಾರ ಸಿನಿಮಾ ದ ಧನಿ ಪಾತ್ರ ವನ್ನು ಕೂಲಂಕಷವಾಗಿ ಗಮನಿಸಿದರೆ ನಿಮಗೆ ಕೆಲವೊಂದು ವಿಷಯಗಳು ಗೊತ್ತಾಗುತ್ತೆ

    • @KomalBanjara-vp1gx
      @KomalBanjara-vp1gx 7 місяців тому

      NANU DHARMASTHA NE ,,AA NEECHA HEGGADE FAMILY MADIDA ANYAYA ATHYACHARA BHOOKALLATHANA IDANNELLA NODIDRE EE BEVARSIGALANNA JEEVANTHA SUDBEKU

    • @factinkannda6286
      @factinkannda6286 7 місяців тому

      ಕಾಂತರ ಮೂವಿ ಯಲ್ಲಿ ಲಾಸ್ಟ ಗೆ ವಿಲನ್ ಯಾರು ಅಂತ ಗೊತ್ತಾಗುತ್ತೆ. ಇಲ್ಲಿ ಯು ಹಾಗೆ ನೆ ವಿಲನ್ ಯಾರು ಅಂತ ಗೊತ್ತಾಯಿತು.ಲಾಸ್ಟ ಗೆ ಆ ವಿಲನ್ ನನ್ನು ದೈವ ಕೊಲ್ಲುತ್ತೆ ನಿಜವಾದ ಜೀವನದಲ್ಲೂ ಹಾಗೆ ಮಾಡುತ್ತ.

    • @nareshuppi..juniorupendra5197
      @nareshuppi..juniorupendra5197 5 місяців тому +2

      Katera cinema nodi.... Dharmasthaladha story tharane idhe

    • @factinkannda6286
      @factinkannda6286 5 місяців тому

      @@nareshuppi..juniorupendra5197 ಹೌದ

    • @shivaraju6798
      @shivaraju6798 Місяць тому

      Shivaraju Thunks

  • @pavan356
    @pavan356 7 місяців тому +1

    I met this gentleman during my travel from Raichur to Bangalore in a KSRTC non AC bus few months back...such a humble person..he had his foot injured when i met...hope u have recovered from ur injury sir 🙏 God bless for your good deeds 🙏

  • @shalinirao3422
    @shalinirao3422 7 місяців тому +22

    Super police officer

  • @Balakrishna-wy3zm
    @Balakrishna-wy3zm 7 місяців тому +19

    Jai. Mattanvr. Good👍

  • @prameelasunil4411
    @prameelasunil4411 7 місяців тому +21

    ಜೈ ಮಟ್ಟನ sir

  • @rajupoojari6940
    @rajupoojari6940 7 місяців тому +2

    Namaste Girish Mattanna sir
    You are very good person
    God bless you sir

  • @vireshwarshetty1540
    @vireshwarshetty1540 7 місяців тому +18

    Super police officer in giresh sir ❤❤