Shankara Shashidhara Video Song | Shabarimale Swamy Ayyappa | Sridhar, Sreenivas Murthy, Geetha
Вставка
- Опубліковано 7 лют 2025
- Lahari Kannada Presents Shankara Shashidhara Video Song From Movie Shabarimale Swamy Ayyappa Starring Sreenivas Murthy, Geetha.
Song: SHANKARA SHASHIDHARA
Album/Movie: SHABARIMALE SWAMY AYYAPPA
Artist Name: SREENIVAS MURTHY, GEETHA
Singer: S P BALASUBRAHMANYAM
Music Director: K V MAHADEVAN
Lyricist: VIJAYANARASIMHA
Music Label: Lahari Music
Enjoy & stay connected with us!!
Subscribe to our UA-cam Channel : bit.ly/1hE4KpS
Like us on FB: goo.gl/hbfPfL
Circle Us on G+ : goo.gl/STQX0g
Follow Us on Twitter : bit.ly/1sZimzM
ಕೈಲಾಸದ ಕಲ್ಪನೆ ಅದ್ಭುತ.,.,.ಶಿವ ಪಾರ್ವತಿಯ ವರ್ಣನೆ....ಅಮೋಘ...ನೃತ್ಯ ರಮಣೀಯ....ನೋಡಿದ ನಮ್ಮ ಕಣ್ಣುಗಳೇ ಧನ್ಯ....ಕೇಳಿದ ನಮ್ಮ ಕಿವಿಗಳೇ ಪಾವನ....
ಭಕುತಿಗೆ ಬೇಗನೇ ಒಲಿಯುವ ದೇವನೇ ಜಯ ತ್ರಿಪುರಾಂತಕನೇ......
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬಸದಾ ಶಿವನೇ.......
ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನೇ ಕುಡಿದ ಕರುಣಾಸಾಗರನೇ....... ಕರುಣಾಸಾಗರನೇ........
*ಈ ಹಾಡು ಶುರುವಾದಾಗ ಎರಡು ನಿಮಿಷಗಳು ಬರುವ ಸಂಗೀತ ಕೇಳಲು ಎಷ್ಟೊಂದು ಅದ್ಭುತವಾಗಿದೆ ಈ ಹಾಡನ್ನು ನಾನು ಎಂಟು ದಿನಗಳ ಹಿಂದೆ ನೋಡಿದೆ ಅಂದಿನಿಂದ ದಿನವೂ ಮೂವತ್ತು ಬಾರಿ ನೋಡುತ್ತಿದ್ದೇನೆ ಕೇಳುತ್ತಿದ್ದೇನೆ ಶ್ರೀಧರ್ ಮತ್ತು ಸುಧಾರಾಣಿಯವರು ಬಹಳ ಚೆನ್ನಾಗಿ ನಾಟ್ಯವಾಡಿದ್ದಾರೆ ಈ ಹಾಡು ನನಗೆ ತುಂಬಾ ಇಷ್ಟ ಈ ಹಾಡನ್ನು ಕೇಳುತ್ತಿದ್ದರೆ ಭಕ್ತಿಪರವಶನಾಗುತ್ತೇನೆ.*
Lirics
ಓಂ ಓಂ ಓಂ ಓಂ
ಶಂಕರ ಶಶಿಧರ ಗಜಚರ್ಮಾಂಭರ ಗಂಗಾಧರಹರನೇ
ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ//
ಜಯ ಜಯ ಶಂಕರನೆ , ಜಯ ವಿಶ್ವೇಶ್ವರನೇ
ಜಯ ಜಯ ಶಂಕರನೆ, ಜಯ ವಿಶ್ವೇಶ್ವರನೇ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ
ಶೂಲಿಕಪರ್ತಿ ತ್ರಿನೇತ್ರ ತ್ರಿಯಂಭಕ ಜಯ ಮೃತ್ಯುಂಜಯನೇ//
ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೆ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬಸದಾಶಿವನೇ//
ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ
ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ
ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನೇ ಕುಡಿದ ಕರುಣಾಸಾಗರನೇ//
ಶಂಕರ ಶಶಿಧರ ಗಜಚರ್ಮಾಂಭರ ಗಂಗಾಧರಹರನೇ
ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ
ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ
ಶಶಿಧರನೇ ಹರನೇ ಶಿವನೇ
Super sir
X hi
Kkkkkllllllll
Beautiful script 👌 thanks for uploading
జై శంభో శంకర
ನಮ್ಮೆಲ್ಲರ ಮೆಚ್ಚುಗುಗೆ. ಪ್ರೀತಿಗೆ ಪಾತ್ರರಾಗಿರುವ. Sreedhar
ರವರು. ತುಂಬಾ ಅಮೋಘವಾಗಿ. ನಟಿಸುವರು
ಕನ್ನಡ ಸಿನಿಮಾ. ರಂಗವು
ಇನ್ನೂ. ಹೆಚ್ಚಿನ ಅವಕಾಶ
ನೀಡಬೇಕು
🕉️ನಮಃ ಶಿವಾಯ
ನಮೋ. ನಮಃ 🙌🙌🙌
Heroine.. Sudharani na
ಎಂಥ ಅದ್ಬುತ....ಸಾಹಿತ್ಯ...ಮನ ಮುಟ್ಟುವ ಸಂಗೀತ... ದೇವಲೋಕಕ್ಕೆ ಹೋದ ಅನುಭವ....ಮನಸಿಗೆ ಸಂತೋಷ ಕೊಡುವ ಹಾಡು....ಓಂ ನಮಃ ಶಿವಾಯ 🙏🙏🙏
சிவன்🎉பார்வதி❤ சூப்பர் ❤❤❤❤❤❤❤❤❤❤❤❤❤❤❤❤❤❤❤
ಕೈಲಾಸದಲ್ಲಿ ಶಿವ ಪಾರ್ವತಿಯರ
ಮನೋಹರ ನೃತ್ಯ
ಇದಕ್ಕಿಂತ ಉತ್ತಮ ಆಗಿರಲು
ಸಾಧ್ಯ ವಿಲ್ಲ
ಸಂಬಂಧಿಸಿದ
ಎಲ್ಲರಿಗೂ
ಧನ್ಯವಾದ
Yes 👌👌👌👌🙏🙏🙏🙏
##################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################################
😀👶
ಈ ಚಿತ್ರವನ್ನ ಕಣ್ಣಿಗೆ ಕಟುವ ಹಾಗೆ ತೋರಿಸಿದ
ರೇಣುಕಾಶರ್ಮ ರವರಿಗೆ ನನ್ನ ಅಭಿನಂದನೆಗಳು
ಈ ಭೂಮಿ ಇರೋ ವರಗೆ ಇವರ ಹೆಸರು ಅಜರಾಮರ
Nija
ಕಣ್ಣಿಗೆ ತಂಪು ಮನಸ್ಸಿಗೆ ಮುದ,ಈ ಗೀತೆಯನ್ನು ಕೇಳುತ್ತದ್ದರೆ ನಾವುಗಳೆ ಖುದ್ದಾಗಿ ಕೈಲಾಸನಾಥನ ಸನ್ನಿಧಿಯಲ್ಲಿ ಇರುವಂತೆಯೇ ಭಾಷವಗುತ್ತದೆ ಚಿತ್ರ ಸೃಷ್ಟಿಸಿದ ಎಲ್ಲರಿಗೂ ಧನ್ಯವಾದ.
@@piouskerur you
@@piouskerurp
@@manjup5225 pl0p0pl0llllll
ఓం ... ఓం ... ఓం ...
శంకర శశిధర గజచర్మంఆంబర గంగాధర హరనె
సుందర స్మరహర గౌరి మనొహర జయ ఫరమేశ్వరనే
శంకర శశిధర గజచర్మంఆంబర గంగాధర హరనె
సుందర స్మరహర గౌరి మనొహర జయ ఫరమేశ్వరనే
జయ జయ శంకరనే ... జయ విశ్వేశ్వర్నె...
జయ జయ శంకరనే ... జయ విశ్వేశ్వర్నె, ... ||
ఓం ... ఓం ... ఓం ... ఓం ...
ఈశా గిరీషా మహేషా ఉమేశ జయ విశ్వేశ్వర్నె,]
సులిక పర్తి త్రీనెత్ర త్రియంబక జయ మ్రుత్యుం జయనె
ఈశా గిరీషా మహేషా ఉమేశ జయ విశ్వేశ్వర్నె,]
సులిక పర్తి త్రీనెత్ర త్రియంబక జయ మ్రుత్యుం జయనె
జయ మ్రుత్యుం జయనె
భకుతిగె బెగనె ఒలియువ్ దెవనె జై త్రిపురంతకనె
బెడిద వరగలా ఆ క్షణా నిడువ సంబా సదాశివనె
భకుతిగె బెగనె ఒలియువ్ దెవనె జై త్రిపురంతకనె
బెడిద వరగలా ఆ క్షణా నిడువ సంబా సదాశివనె
జయ జయ శంకరనే జయ విశ్వేశ్వర్నె ...
జయ జయ శంకరనే జయ విశ్వేశ్వర్నె ...
ౠషిగల హ్రుద్యది మనెయను మడిద త్రిభువన పలకనె,
లొకవ రక్షిసె విషవను కుడిదా కరుణసగరనె
ౠషిగల హ్రుద్యది మనెయను మడిద త్రిభువన పలకనె,
లొకవ్ రక్షిసె విషవను కుడిదా కరుణసగరనే
కరుణసగరనే
శంకర శశిధర గజచర్మంఆంబర గంగాధర హరనె
సుందర స్మరహర గౌరి మనొహర జయ ఫరమేశ్వరనే
జయ జయ శంకరనే జయ విశ్వేశ్వరనే ...
జయ జయ శంకరనే జయ విశ్వేశ్వరనే ...
Akahgsaiai
Super song
ధన్యవాదములు 🙏
In Kannada please
ಕನ್ನಡದಲ್ಲಿ ಹಾಕು. ಇದು ಕನ್ನಡ ಹಾಡು
👌👌👌 --- ನನ್ನ ಇಷ್ಟವಾದ ದಿನ ಇಷ್ಟವಾದ ಹಬ್ಬ ಮತ್ತು ಅತ್ಯಂತ ಸಂತೋಷದ ದಿನ ಮಹಾಶಿವರಾತ್ರಿ ಇನ್ನು ಯಾವ ಹಬ್ಬವು ಅಷ್ಟು ಸಂಭ್ರಮವಾಗಿ ಆಚ್ಚರಿಸುವುದಿಲ್ಲ
😊
jko9by
ಶ್ರೀಧರ್ ಅವರು ತುಂಬಾ ಚನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಆಗಿನ ಕಾಲಕ್ಕೆ ಶಿವನ ಪಾತ್ರಕೆ ಅವರು ಸೂಪರ್.. ಈ ಹಾಡು ಕೇಳಿದರೇ ಮನಸುನಲ್ಲಿ ಇರೋ ಕಷ್ಟ ಗಳು ಒಯ್ತ್ ಅನಿಸುತ್ತೆ.. ಓಂ ನಮ ಶಿವಾಯ.. 🙏
7ii0
ua-cam.com/video/LGPuwiMVq0I/v-deo.html
@@janhavigagan883 qqqqqqqqqqqqqqqqqqqqqqqqqqqqqqqqqqqqq
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Good ,
ಹಳೆಯ ಕನ್ನಡ ಸಿನಿಮಾಗಳು ಜಗತ್ತಿನ ಶ್ರೇಷ್ಠ ಸಿನಿಮಾ ರಚನೆಗಳಾಗಿವೆ,
Pd
Yes
@@yt.12- ಹ್ಮಹಹ್ಮಹಹಹಹಹಹಹಹಹ್ಮ
ರಃಯಃಛಥಥಃಃರಥಃ
P
ಯುಗಯುಗ ಕಳೆದರು ಮಾಸದಂತಹ ಹಾಡು ಈ ಹಾಡು ಶ್ರೀಧರ್ ಮತ್ತು ಸುಧಾರಾಣಿ ಯವರು ಚೆನ್ನಾಗಿ ನಟಿಸಿದ್ದಾರೆ 🌹🌹👍👍👍👍👍👍
The first
ಧನ್ಯವಾದಗಳು ಅಣ್ಣ
Exactly sir estu baari nodidaru bore anno
Maatilla
ಯತ್ರ ಯತ್ರ ಸ್ಥಿತೋ ದೇವ ಸರ್ವವ್ಯಾಪಿ ಮಹೇಶ್ವರ
ಸರ್ವಂ ಶಿವಮಯಂ
ಓಂ ನಮಃ ಶಿವಾಯ ನಮಃ
ಶ್ರೀಧರ್ ,ಸುಧಾರಣಿಯವರ ಅಭಿನಯ ಅದ್ಭುತ ವಾಗಿದೆ
excellent song....dance also superb... Shridhar sir and sudharani mam looking same like god shiva and goddess parvathi...good movie too...i love this movie...
Kailasa heg eruthe yaaru nodilla.. aadre ee haadu nodida mele heege erabhudu ansthide.. what a creativity!!! Mind blowing... Om namah shivaya!!!
ayyo anna edu vaikunta alla kailasa
Yena ginta kiri ela
Shiva bhakt kinta heri ela
Super om namo shivaya
ನಾನು ಪ್ರತೀ ಶನಿವಾರ ಕೇಳುತೇನೆ ನನಗೆ ತುಂಬಾ ಬೇಜಾರ್ ಆದ್ರೂ ಇದುನ ಕೇಳುದ್ರೆ ಮನಸು ಸಮಾಧಾನ ಆಗುತ್ತೆ
Superb superb superb
Idakke helodu team works
Choreography superb
Sets superb
Actors superb
Lyrics superb
Music superb
Totally films superb abbaabba
best wishes from
Abhimaani devarugalu
Jai Bhuvaneshwari maate
Jai Karnataka maate
SIRIGANDAM GELGE
SIRIGANDAM BAALGE
Jai Dr. Rajkumar sir
E Films estu baari nodidaru
Bored annisiuvdilla
Nimma team namaskaragalu
Ide team innondu films release maadi
ஓம் சக்தி ஓம் நமசிவாய ஓம் சக்தி ஓம் சக்தி ஓம் நமசிவாய ஓம் நமசிவாய ஓம் நமசிவாய ஓம் நமசிவாய ஓம் நமசிவாய ஓம் நமசிவாய ஓம் சக்தி om muruga om vinayaga om sakthi om sakthi om namasivaya om sakthi om sakthi om namasivaya om vinayaga om sakthi om sakthi om sakthi om sakthi om sakthi om namasivaya om sakthi om sakthi
ಈ ತರಹದ ಹಾಡುಗಳು ಕೇಳಿದರೇ ಮನಸಿಗೆ ನೆಮ್ಮದಿ ಸಿಗುತ್ತೇ...
I’m Nama Shivaya
E songali... Eno Magnet power idy.... Est sala e song keludru... Kelbeku kelbeku ansuty...om Namha shivaya
Sridar awara dance a reethi ede 🙏🙏
Pakka bro...
Shiva shakti
@@raghavendrar6097
I
👍
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಶ್ರೀಧರ ಸರದು
No one can come even close to Shridhar sir, when it's about playing Lord Shiva :)
And, dancing next to someone like Shridhar sir, Sudharani did a commendable job too!
100%
💯💯💯😍😍😍
Very true! Shridhar sir, is a great ಭರತನಾಟ್ಯ ಕಲಾವಿದರು..ಪ್ರತಿಭಾವಂತ ..most respectable personality in south indian film industry.
Ikkiiilliiiiiiolkkkioiiiplk
U👩🦰,N👳👳😄😃🐂
Sridhar Sir is the best Shiva actor in Indian film industry. Great actor, but deprived of opportunities. Love and respect you sir.
Hi🍉🙏
ಶಾಸ್ತ್ರೀಯ ಸಂಗೀತ ,ದ್ವಂದ್ವ ಗಾಯನದ ಸಂಗೀತಗಳು ಎಲ್ಲರ ಮನಸ್ಸನ್ನು ಸೂರೆಗೊಳುತ್ತವೆ ನನಗೆ ಇಷ್ಟವಾದ ನೃತ್ಯ ಮತ್ತು ಹಾಡುಗಳಲ್ಲಿ ಇದು ಒಂದು. ಶ್ರೀಧರ್ ಮತ್ತು ಸುಧಾರಾಣಿ ಅವರ ನೃತ್ಯ ಮನಮೋಹಕವಾಗಿದೆ.
2 minutes bgm... strength of Indian devotional and classical music...this song gives positive vibes...ultimate...Shiva Shankara...Save the earth..
AAl
4
🔛🏠🔛😄☁😊☁☁😊☁😁☁
☁😊☁☁😊☁☁☁
☁😊😊😊😊☁😊☁
☁😊☁☁😊☁😊☁
☁😊☁☁😊☁😊☁
🌾🌾🌾🌾🌾🌾🌾🌾
🌾🌺🌾🌾🌺🌾🌼🌾
🌾🌺🌺🌺🌺🌾🌺🌾
🌾🌺🌾🌾🌺🌾🌺🌾
🌾🌾🌾🌾🌾🌾🌾🌾
☁😊☁☁😊☁😁☁
☁😊☁☁😊☁☁☁
☁😊😊😊😊☁😊☁
☁😊☁☁😊☁😊☁
☁😊☁☁😊☁😊☁
💤💤💤💤💤
☁☁☁💤☁
☁☁💤☁☁
☁💤☁☁☁
💤💤💤💤💤
☁ Sleepy ☁
☁😊☁☁😊☁😁☁
☁😊☁☁😊☁☁☁
☁😊😊😊😊☁😊☁
☁😊☁☁😊☁😊☁
☁😊☁☁😊☁😊☁
😚 Sweet Home ✨
🏠❤🏠💃💛🏃🎶🎶👟😄😄🐩a0l
L
Q1plq10🐩👞👞😄🐩110
@@shivuganga3489 no nkkkkkkkk Koko
@@shivuganga3489 ooo
Yes
👍
ಓಂ....ಓಂ....ಓಂ....
ಶಂಕರ ಶಶಿಧರ ಗಜಾಚರ್ಮಂಬರ ಗಂಗಾಧರ ಹರನೆ
ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ
ಶಂಕರ ಶಶಿಧರ ಗಾಜಾಚರ್ಮಾಂಬರ ಗಂಗಾಧರ ಹರನೆ
ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ
ಜಯ ಜಯ ಶಂಕರನೆ..... ಜಯ ವಿಶ್ವೇಶ್ವರನೆ
ಜಯ ಜಯ ಶಂಕರನೆ.....ಜಯ ವಿಶ್ವೇಶ್ವರ ನೆ
ఓం నమః శివాయ
మాటల కందని ఆనందం.
పరమేశ్వరా..... శంకరా... శివా...
ಎಷ್ಟು ಶತಮಾನ ಕಳೆದರೂ ಈ ಹಾಡೇ ಶ್ರೇಷ್ಠವಾದದ್ದು.
)
200%
ಕೇಳೋಕೂ ನೋಡೋಕು ಈ ಭಕ್ತಿ ಹಾಡು ಎಷ್ಟ್ ಚೆನ್ನಾಗಿದೆ 🙏
Spear Darelg
ಓಂ ನಮಃ ಶಿವಾಯ ನಮಃ ಅನ್ನೋ ಮಂತ್ರ ಒಂದೇ ಸಾಕು ಎಲ್ಲಾರಿಗೂ ಒಳ್ಳೇದಾಗ್ತದೆ
*ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೆ*
*ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೆ*
*ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ*
*ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ ಶೂಲಿ ಕಪರ್ಧಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ*
*ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ ಶೂಲಿ ಕಪರ್ಧಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ ಜಯ ಮೃತ್ಯುಂಜಯನೇ*
*ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೆ ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ*
*ಭಕುತಿಗೆ ಬೇಗನೆ ಒಲಿಯುವ ದೇವನೆ ಜಯ ತ್ರಿಪುರಾಂತಕನೆ ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ*
*ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ*
*ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಸಾಗರನೇ*
*ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ ಲೋಕವ ರಕ್ಷಿಸೆ ವಿಷವನೆ ಕುಡಿದ ಕರುಣಸಾಗರನೇ ಕರುಣಸಾಗರನೇ*
*ಶಂಕರ ಶಶಿಧರ ಗಜ ಚರ್ಮಾಂಭರ ಗಂಗಾಧರ ಹರನೆ ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೆ*
*ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ ಜಯ ಜಯ ಶಂಕರನೆ ಜಯ ವಿಶ್ವೇಶ್ವರನೇ*
*ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ಶಶಿಧರನೇ ಹರನೆ ಶಿವನೆ*
❤❤❤❤❤ ಓಂ ನಮಃ ಶಿವಾಯ ❤❤❤❤❤
Renuka sharama Legendry Director we lost him
Dr Spb -Legendry Singer we lost him
K.V.Mahadevan -Legendry music Director we lost him
Vijayanarasimha -Legendry..
Poet..we too lost him
What Else remained in the world..
---- Only One s Dedication & Name ..Remained!!!!
ಓಂ ನಮಃ ಶಿವಾಯ, ಹರ ಹರ ಮಹಾದೇವ, ಶಂಭೋ ಶಂಕರ 🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏
🙏🙏🙏
@@siddeshsiddu8038 by
@@siddeshsiddu8038 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤜
All time favorite song ❤️💙💙💙ಓಂ ಓಂ ಓಂ ಶಂಕರ ಶಶಿಧರ ಗಜ ಚರ್ಮಂಭರ ಗಂಗಾಧರ ಹರನೇ .........
M
om namah shivaya🙏🙏🙏
Parameshwara and Parameshwari look so beautiful 😍❤️🙏.
The first part gave me goosebumps ❤🙏
Om namah shivay Om
ಓಂ ಪಾರ್ವತಿ ಪರಮೇಶ್ವರನೇ.....ನಮೋ ನಮ್ಹ 🔱🙏🌹
😍😍😍🙏🙏🙏
ಎಷ್ಟು ಚಂದದ ಶಿವಗೀತೆ❤🌟
Chiranjeevi and sridhar are made for Shiva character.. Perfect match with lord Shiva 😍😘
0
అఆ
ఈ రోజుల్లో ఎంత టెక్నాలజీ వున్న ఈ లాంటి పాట చేయలేరు ,అంత టి background music చేయలేరు ,ఎంత డబ్బు పెట్టిన ఆ విధంగా సెట్టింగ్ వేయలేరు,
Yes
@@rajasekharvampuganiavunu
Yes.. True words
Happy
Excellent usage of musical instrument... Mridanga, kamsaale, chande, maddale, thala, thamburi, edaykkya ( dhamaru) ... Extraordinary dance by Sridhar and sudharaani, devotional Lyrics by Vijayanaarasimha sir AMD sung by SPB... What else shall I say.? Only Ayyappa can tell... He is first and final
This is classical indian dance, the dance of nataraja ...what they show in reality shows of today is acrobats which have killed traditional classical dance of india.
Mind blowing song . Jaya Jaya shankara , hara hara .Mahadeva.
SPB ge nanna koti namaskara
Namaskara ramhan bhi
Aftab Rahaman thank you bro
Hi
Tq
Namaskar. Good.marnig
Shows the glory of Sandalwood and its artistism. Music, lyrics , dance, choreography at its best
Extraordinary
All songs in this movie 🙏🙏
The movie itself 🙏🙏🙏
Om namah shivaya
Om Namo narayanaya namaha
Om swamiye Sharanam Ayyappa 🙏♥️♥️♥️
What a song......kelitidree kelbeku nodtidree nodbeku anno astu super e song
Nijavada Shiva Parvati Devi yende fill Agutte
2021లో ఎంత ఎంతగానో మధురంగా ఉన్నాయి నువ్వు చూసిన విన్న లైక్ వెయ్యాలి మహదేవుని కరుణ కలిగాలని 🙌🙌🙌🤝🤝🤝🤝🤝👍👍👍
😢😮😅🎉😅😅
om namah shivaya.
no one beat Sridhar in shivatandava and Bharathanatyam.
Awesome dance. hats off
Sudharani as well
Ramya G super
Prashanth Thimmaiah mAst
Yes really super
Super song
Swamiye saranam ayyappa🙏🙏🙏🙏🙏🙏🙏🙏🙏🙏🙏🙏
Om namah shivaya 🙏 music super ultimate song 🙏🙏🙏🙏🙏🙏🔥👌😍🤩🤩🤩💪💪💪💪💯
Powerful people come from powerful places..
He is the person come from powerful place... KARNATAKA 🙏🙏🙏🙏🙏
1
ಇದರಲ್ಲಿ ಎಷ್ಟು ನಾದಗಳು ಇವೆ ಓಂ ನಮಃ ಶಿವಾಯ
E hadu hest keldru noddhru sakagtila astu chanagide e hadu hadirorge natane madirorge hest thanks helidru kamine om nama shivaya
My favorite devotional God song of my childhood 😍🙏🌸
குருவேசரணம்,,,நமசிவாய,,நமசிவாய,,நமசிவாய 🙏🙏🙏
Shridhar sir, is at his best....very talented and it's unfortunate kannada film industry failed to utilise his potential fully...
ಸೂಪರ್ ಹಾಡು ಸುಂದರವಾದ ಹಾಡು ಶ್ರೀ ಮಂಜುನಾಥ ಸ್ವಾಮಿ ನಿಮ್ಮ ಪಾದಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು
ಅದ್ಭುತ ವಾದ ನೃತ್ಯ
ಅದ್ಭುತ ವಾದ ಹಾಡು
ಅದ್ಭುತ ವಾದ ಜೋಡಿ
Jai Shree Ganesh Jai Shree ShivShakti Jai Shree ShivShakti Parivaar Jai Ho 🙏🙏🙏🙏🙏🙏🙏🙏🙏🙏🙏🙏🙏🙏🙏💕💓♥️❤️💗✅️🕉😊🌹🌹🌹🌹🌹🌹🌹🌹🌹🌹🌹🌹
SHIVA.PARVATHI HEEGE IRUTHARO ENDU YARIGU THILIDIRALILLA
E NRUTHYA DINDA YELLARIGU TILIDHU KONDARU.
MAASAGALE KALEDARU E SONG MAREDIRUVA HAAGIDE.🙏🙏🙏🙏🙏
sridhar is a fantastic dancer. in this song he has done a great job..
he look alike a real god👏
Yes mam but no chance
soumya
Super
Oh what a wonderful dance by Sridhar and sudharani.we feel as though we are in Kailasa in the presence of Lord Shiva parvati. Really great song.
Very positive vibrations
Yes
@@naveen71k 7
@@naveen71k fg
@@naveen71k😁🅰🅰😁😁😁😁😁
🅰😁😁🅰😁😁🅰😁
🅰🅰🅰🅰😁🅰🅰🅰
🅰😁😁🅰😁😁🅰😁
🅰😁😁🅰😁😁😁😁
This song is one of my favourite when i was a kid.
Om Om Om 🌹🎄🌹🎄🌹🎄🌹🎄🙏🍒🙏🍒🙏🍒🙏🍒🙏🍒🙏🍍🍍🍍🍍🍍🍍🍍🍍🍍🍍🍍🍍🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🥭🥭🥭🥭🥭🥭🥭🥭🥭🥭🥭🥭🌷🌷🌷🌷🌷🌷🌷🌷🌷🌷🌷🌷🍏🍏🍏🍏🍏🍏🍏🍏🍏🍏🍏🍏🌹🌹🌹🌹🌹🌹🌹🌹🌹🌹🌹🌹
@@RamaDevi-mk1xk jopiu 🎂💛a ❤️
ಸ್ವಾಮಿಯೇ ಶರಣಂ ಅಯ್ಯಪ್ಪ ಎಲ್ಲರಿಗೂ ಒಳ್ಳೇದು ಅಗಲಿ ಭಗವಂತ 🙏🙏🙏🙏
That choreography and making of this song in that time is top class and the bharathanatya mooves goosebumps bhaya bhakthi eradu uttuthe 🙏🙏
😊😊😊
🙏🙏🙏ಜೈ ಶಿವ ಪರಮೇಶ್ವರ
ಶ್ರೀಧರ್ ಸರ್ 🙏🙏
ఓం నమఃశివాయ హర హర మహా దేవ శంభో శంకర
అమ్మవారి పాదాలకు కృతజ్ఞతలు 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹😆😆😆😆😆😄😄😄😄😄😄
Hege evaru think madthare gothilla e thara divene music composition exlent devalokhadindane bandirbohudeno ansathe full body Shake agathe e hadu keldaglella koti namasakara music director ge
On namah shivayah
The universe bows to Lord Shiva.
I bow to Lord Shiva.
Om namah shivaya
@@manjumanju1494 🚤
World is created by lord shiva❤❤❤❤
ఓం నమః శివాయ ,,, జయ జయ shankarane హర్ హరా శంకరనే🌼🌼🌺🌷🌹🥀🏵️🌸🌷🌷🌹🌹🌹🌹💐💐💐🙏🙏🙏🙏🙏
ಓ ನಮ್ಹ ಶಿವಾಯ
🙏🙏🙏🙏🙏ಬಾದಾಮಿ ಬನಶಂಕರಿ ದೇವಿ ನಿನ್ನ ಪಾದಕ್ಕೆ ಶಭೂಕೋ 🙏🙏🙏🙏🙏
S B Balasubramanyam sir hats off to u ...🙏🙏🙏 we miss u..
ಓಂ ಶಿವಾಯ ನಮಃ ಓಂ ಮಂಜುನಾಥಯ ನಮಃ ಓಂ ಆತ್ಮಲಿಂಗೇಶ್ವರಾಯ ನಮಃ
the unbeatable Song and choreography....beautiful performance by Sridar and Sudharani.....
😂😂p 😂 pp
OM Namashivaiah 🙏🏻🙏🏻🙏🏻
😊😅
Ĺ😅😅..
Uuuu@@assistantexecutiveengineer2430
I'm sorry
One and only spb sir could make this song memorable.hatts off to you sir we miss you
ಓಂ ನಮಃ ಶಿವಾಯ,,......,, ಹರ ಹರ ಮಹಾದೇವ ಶಂಭೋ ಶಂಕರ ಓಂ ನಮಃ ಶಿವಾಯ.....🙏🙏🙏🙏🙏🙏
What an ensemble, what a setting, what a family, what a spirit, What a party, what a party.. beautiful
OMG musicians are really from kailasa , goosebumps. Om namah shivaiha
Sigandooru chowdeshwari E kasta dinda mukthi kodalva ninne nambidini kapadappa yargen madidini Nanu dayavittu Olledu madamma 🙏🙏🙏🙏🙏🙏😔😔😔
"ఓం శ్రీ గణేశాయ నమః"
"ఓం శ్రీ శివశక్తియే నమః"
ఓం నమః శివాయ ఈ కరోనా నీ తాగించు పరమేశ్వరా.
Legend song by any shiva songs. No bgm. No 8d or 3d. Simply grt
Manedeppa varanlu
ಓಂ ನಮಃ ಶಿವಾಯ
Om Namah Shivaya
Om Namah Shivaya
Om Namah Shivaya
Om Namah Shivaya
Om Namah Shivaya
Om Namah Shivaya
Om Namah Shivaya
Om Namah Shivaya
Om Namah Shivaya
"🇮🇳ఓం శ్రీ గణేశాయ నమః"
"ఓం శ్రీ శివశక్తియే నమః"
🇮🇳"OM SREEGANESHAYA NAMAHA"
"OM SREESHIVASHAKTHIYE NAMAHA🇮🇳🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🇮🇳🇮🇳"
ಓಂ ಶ್ರೀ ಗಣೇಶಾಯ ನಮಃ
ಓಂ ಶ್ರೀ ಶಿವಶಕ್ತಿಯೇ ನಮಃ
L0 np clap
Om nama shivaya. One of the best song on Shiva and one best song for barthanatyam
Excellent Om Nama Shivaya Hara Hara Mahadev 🙏🙏🙏🙏🙏🙏🙏🙏🙏
what a great song and phenomenal heavenly divine dance..
NANNU KANNA NAA TALLI TANDRI AINA AADI DAMPATULA PAADA PADMAALAKU NAA SATA SAHASRA KOTI PRANAAMAALU... 🙏🙏
ಶೀಧರವರ. ನೃತ್ಯ. ನೋಡಲು. ಎರಡು. ಕಣ್ಣು. ಸಾಲದು. ನಮಗೆ. ಅವರೇ. ಶಿವ
Music 🎵🎶 is on another level,, and lyrics makes it sweetest.. 🙏🙏🙏🙏🙏
🙏🙏🙏🙏🙏🙏🙏🙏♥️♥️♥️🌹🌺🌹🌺🌹🌺nimma padaka swemi please send me the chapter no problem I am in priyanka -G
🌹🌹🌺🌹🌹🌹