Super sir beautiful speech 👏👏👏❤️💐
ಜಾಹಿರಾತಿನ ಬಗ್ಗೆ ಸೂಕ್ಷಮಾಗಿ ಸುಲಲಿತವಾಗಿ ಹೇಳಿದ್ದೀರ ಸರ್ ಸಮಾಜವೆ ಕನ್ನಡಿ ಎಂಬುದನ್ನು ತಿಳಿಸಿದ್ದೀರಿ 💛❤👍🙏👏👏👌
Dayanand is an asset to sandalwood. He gives comedy with values. He is very senior comedian with great exposure. He cannot be outdated artist always.
Dayanand is asset for this channel also brought value for this channel this channel became famous by bhagwan phaniramchandra etc
ತುಂಬಾ ದಿನದ ನಂತರ ನಮ್ಮ ದಯಾಣ್ಣಾ ಖುಷಿ ಆಯಿತು....❤❤❤
ಇವಾಗಿನ ರಾಜಕಾರಣಿ ಗಳಿಗೆ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜಗಳ ಮಾಡುವರಿಗೆ ಈ ವಿಡಿಯೋ ತೋರ್ಸಿ... 🙏
You are really gentlemen I like your practically performance I like your style
Relali ಯು ಆರ್ ಸೂಪರ್ಬ್ ಸ್ಪೀಚ್ ❤❤❤ ನಿಮ್ಮಿಂದ ನೊಂದವರಿಗೆ ಪರಿಹಾರ ಸಿಗಲಿ... ನಿಮ್ಮ ಆರೋಗ್ಯ ಚೆನ್ನಾಗಿ ನೋಡ್ಕೊಳ್ಳಿ ಸರ್ ❤❤❤ ಲವ್ ಯು ಗುರುಗಳೇ ಜೈ ಕರ್ನಾಟಕ ಜೈ ಕನ್ನಡಿಗ ಜೈ ಕನ್ನಡ ❤❤❤
ಅತ್ಯುತ್ತಮವಾದ ಮಾತುಗಾರಿಕೆ, ಜೈ ಕನ್ನಡ ಭುವನೇಶ್ವರಿ.
Dayanand sir 🙏🏻
Always waiting for your episode 😢 from one year 💗
Ho god! He’s so talented 🙏🏻🔥😍😍👌 . Many characters with perfect slang and top notch voice modulation.
As usual excellent Gurugale please continue 😊😊
ದಯಾನಂದ ಸರ್ ನಿಮ್ಮಗೆ ನನ್ನ ನಮಸ್ಕಾರಗಳು ಸಾರ್ ತುಂಬಾ ಖುಷಿ ಆಯ್ತು ಸರ್ ನಿಮ್ಮ ಒಳ್ಳೆ ಗುಣ 🙏🙏🙏🙏🙏
Very best video........
Super vlog sir 😊😊😊😊
Thank you so much dayanand sir
very well inspiration knowledge sir. thanks of a lots
Sir supar supar I happy' u r speech and comedy
Legend of kfi dayanand sir ...,innu jasthi episode madi sir dhu interview
very funny super human
The great work sir
ದಯಾನಂಡ್ ಸರ್. ನಿಮ್ಮ ಮಾತುಗಳು 👌👌👌👌👌 ಸರ್
Ondhu movie kuda madidri lockdown time luv nima nima village nali danyavadhagalu 💞🥰
Waiting sir
Super sir
waiting to watch you back sir
thanks pram sir🙏
You are very talented, a legend sir
Since long time when ever an elderly person asks for suggestion what to do when bored I have been suggesting everyone to watch Dayanand sir’s interview on kalamadhyama 😂.. I have myself watched it twice..
Nanage ishta ago episode
Thanks 🙏🙏🙏🙏 to all
ಧನ್ಯವಾದಗಳು.....
ನಿಮ್ಮ "ಇನ್ನೊಂದು ಮುಖ" ನೋಡಲು ಕಾಯುತ್ತಿದ್ದೇವೆ
🙏💕👌
Md🎉🎉 Sir
Great sir.....😊
K N bose madappa avara interview madi snake bagge olle mahiti ide
👌👌👌
Hi
❤🌟
ಅನಿರೀಕ್ಷಿತ ಸಿನಿಮಾ update ಏನಾದ್ರು ಇದಿಯ ಸರ್
Hi sir 🎉🎉
🙏🙏🙏🙏🙏
Rafiq was ultimate!!
ನಿಜವಾದ ಕಲಾವಿದರು ಇವರು
ದಯಾನಂದ್ ಸರ್ ಪ್ಲೀಸ್ ನೀವೊಂದು ಯುಟ್ಯೂಬ್ ಚಾನೆಲ್ ಓಪನ್ ಮಾಡಿ. ಯಾಕೆ ಅಂದ್ರೆ ನಿಮ್ಮ ಲೈಫ್ ಅಲ್ಲಿ ಆಗಿರತಕ್ಕಂತ ಸ್ಟೋರಿಗಳನ್ನ. ಮತ್ತು ನಿಮ್ಮ ಅನುಭವ ಹೊಂದಿದ ಮಾತುಗಳನ್ನು ಕೇಳೋಕೆ ನಮಗೆ ತುಂಬಾ ಇಷ್ಟ.. ಪರಂ ಸರ್ಗೆ ನಿಮ್ಮನ್ನು ಡೈಲಿ ಇಂಟರ್ವ್ಯೂ ಮಾಡಿ ವಿಡಿಯೋ ನ ಅಪ್ಲೋಡ್ ಮಾಡ್ಲಿಕ್ಕೆ ಅವರಿಗೆ ಟೈಮ್ ಇಲ್ಲ ಪ್ಲೀಸ್ ನಮ್ಮದೊಂದು ರಿಕ್ವೆಸ್ಟ್ ನಮಗೆ. ನಿಮ್ಮ ಮಾತನ್ನು ಡೈಲಿ ಕೇಳೋಕೆ ನಮಗೆ ಇಷ್ಟ.
Police 🚓🚨 98% kalru innu 2% mathra niyathagiroru sir niv ulta helthira
Nimdu comedy matra chennagirutte
ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಕನ್ನಡದಲ್ಲಿ ಬರೆಯಿರಿ ಇನ್ನಾದರೂ ಇಂಗ್ಲಿಷಿನ ವ್ಯಾಮೋಹ ಬಿಡಿ
Thare box channel is only telling bad word and double meaning jokes that is not a stand-up comedy
Super sir
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured