"ಮೈಲಾರ ದೇವಾಲಯದ 7 ಕೋಟಿ ಹಣದ ರಹಸ್ಯ!-E02--Mylaralingeshwara Temple-Kalamadhyama-

Поділитися
Вставка
  • Опубліковано 1 жов 2024
  • #mylara #mylaralinga #kannadainterviews #hometour #kalamadhyama #param
    ವರ್ಷಕ್ಕೊಮ್ಮೆ ಕಾರಣಿಕ ನುಡಿಯುವ ಮೈಲಾರಲಿಂಗೇಶ್ವರ ಕ್ಷೇತ್ರ ಟೂರ್! ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Mylaralingeshwara Temple Tour
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story, Life Story Interviews, Mylaralingeshwara Temple Tour, Mylaralingeshwara Temple Tour Kalamadhyama, Mylaralingeshwara Temple Tour Knnada, Mylaralingeshwara Temple Hoovina Hadagali, Mylaralingeshwara Temple Karanika, Mylaralingeshwara karanika, Mylaralingeshwara Temple Jaatre, Mylaralingeshwara Temple karnataka, Temple of Karnataka, Temple Tour Kalamadhyama, Kalamadhyama Home Tours, KS Parameshwar, Kalamadhyama UA-cam Channel, Kannada Interviews,
  • Розваги

КОМЕНТАРІ • 419

  • @KalamadhyamaYouTube
    @KalamadhyamaYouTube  9 місяців тому +56

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @sandeepuh1073
    @sandeepuh1073 9 місяців тому +89

    ನಮ್ಮ ಮನೆ ದೇವರು ಶ್ರೀ ಮೈಲಾರಲಿಂಗೇಶ್ವರ 🙏🌺

  • @manjunathns8578
    @manjunathns8578 9 місяців тому +61

    ನಮ್ಮ ಮನೆ ದೇವರು ಏಳುಕೋಟಿ ಏಳುಕೋಟಿ ಶ್ರೀ ಮೈಲಾರಲಿಂಗೇಶ್ವರ 🙏🙏🙏

  • @RRR........721
    @RRR........721 9 місяців тому +79

    ತಿಮ್ಮಪ್ಪ ಮತ್ತೆ ಮೈಲಾರ ಲಿಂಗನ ಏಳು ಕೋಟಿ ಕಥೆ ಬಗ್ಗೆ ಸಂಪೂರ್ಣ ಗೊತ್ತಿರ್ಲಿಲ್ಲ ಇವತ್ತು ಗೊತ್ತಾಯ್ತು.💐

  • @siddeshm3117
    @siddeshm3117 9 місяців тому +47

    ಮೈಲಾರದಲ್ಲಿ ಮೈಲಾರ ಲಿಂಗೇಶ್ವರ ಹಾಗೂ ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ🙏🏻 ಏಳು ಕೋಟಿ ಏಳು ಕೋಟಿ ಗೋ ಚಾಂಗ್ ಮಲೋ🙏🏻🌼🙇

  • @nagarajy6492
    @nagarajy6492 9 місяців тому +27

    ಕಾರಣಿಕ ಹೇಳುವ ಗೊರವಪ್ಪರ ಮನೆಯಲ್ಲೂ ಒಂದು ಎಪಿಸೋಡ್ ಮಾಡಿ ಸರ್

  • @shivanandpujara1996
    @shivanandpujara1996 9 місяців тому +5

    ನಮ್ಮನೆ ದೇವರು ದೇವರ ಗುಡ್ಡದ ಗುಡದಯ್ಯ, ಮೈಲಾರಲಿಂಗೇಶ್ವರ ಸ್ವಾಮಿ,
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    ಏಳುಕೋಟಿ ಏಳುಕೋಟಿ ಏಳುಕೋಟಿ ಗೋ ಚಾಂಗಮಲೋ ಚಾಂಗಮಲೋ
    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @renukaravikumar8410
    @renukaravikumar8410 9 місяців тому +15

    Sir ನಾವು ಮೈಲಾರ ಲಿಂಗೇಶ್ವರ ಗುಡಿಗೆ ತುಂಬಾ ಸಾರಿ ಹೋಗಿದ್ದೇವೆ ಆದ್ರೆ ನಿಮ್ ಚಾನೆಲ್ ನೋಡಿ ಮನಸು ತುಂಬಿ ಬಂತು sir hats off sir kalamadyama channel ಧನ್ಯವಾದಗಳು ನಮ್ ಊರು ಸವಣೂರು ನಮ್ ಮನೆ ದೇವರು ಸರ್ ಮೈಲಾರ್

  • @ManjulaGorabal
    @ManjulaGorabal 3 місяці тому +5

    ಅರ್ಚಕ ಸ್ವಾಮಿಗಳು ಚೆನ್ನಾಗಿ ವಿವರಿಸಿದ್ದಾರೆ ರಾಜಮಹಾರಾಜರು ಕೊಟ್ಟ ಕಾಣಿಕೆಗಳಿಗೆ ಎಲ್ಲರೂ ತಿಳಿಯುವಂತೆ ಫಲಕ ಅಳವಡಿಸಿದರೆ ಒಳ್ಳೇದು ಧನ್ಯವಾದ

  • @ShrishailNilannavar
    @ShrishailNilannavar 9 місяців тому +20

    ಪರಮ ಸರ್ ದೇವಾಲಯಗಳ ಇತಿಹಾಸ ಮತ್ತು ಅಲ್ಲಿರುವ ವೈಶಿಷ್ಟತೆಗಳ ಬಗ್ಗೆ ಇಡಿ ಸಮಾಜಕ್ಕೆ ನಿಮ್ಮ ಮಾಧ್ಯಮದ ಮೂಲಕ ಬೆಳಕು ಚೆಲ್ಲುವಂತ ನಿಮ್ಮ ಕಾರ್ಯಕ್ರಮ ತುಂಬಾ ಸಂತೋಷ ಎನಿಸುತ್ತದೆ

  • @pradeepjm
    @pradeepjm 9 місяців тому +14

    ನಾವು ಭಾರತೀಯರು ಶ್ರೇಷ್ಠ ಪರಂಪರೆಯ ಭಾಗವಾಗಿರುವುದು ಇಂತಹ ಮಹಾಮಹಿಮರಿಂದಲೇ

  • @shankardasanakoppa608
    @shankardasanakoppa608 9 місяців тому +13

    ಉತ್ತರ ಕರ್ನಾಟಕ ಅತ್ಯಂತ ದೊಡ್ಡ ದೇವಸ್ಥಾನ ಇದು ಮೈಲಾರಲಿಂಗಪ್ಪನ ದೇವರ ಇತಿಹಾಸ ತಿಳಿಸಿದ್ದು ತುಂಬಾ ಒಳ್ಳೆಯ ಸ್ಟೋರಿ ಸರ್

  • @bhagyac8002
    @bhagyac8002 7 місяців тому +7

    Thank you sir namma maneya devara darshan madisidakke thumba thumba Danyavadagalu 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @rajuvagganavarrajuvagganav7783
    @rajuvagganavarrajuvagganav7783 9 місяців тому +24

    ನಮ್ಮ ಮನೆ ದೇವರು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ❤❤🙏🙏

  • @panchaksharih8966
    @panchaksharih8966 9 місяців тому +22

    ಸರ್ ನಿಮಗೆ ಶ್ರೀ ಮೈಲಾರಲಿಂಗೇಶ್ವರ ಸದಾ ಕಾಲ ಒಳ್ಳೇದನ್ನು ಮಾಡುತ್ತಾನೆ. ❤

  • @manjunathan8969
    @manjunathan8969 9 місяців тому +19

    ಶ್ರೀ ಏಳು ಕೋಟಿ ಮೈಲಾರ ಲಿಂಗೇಶ್ವರ ಸ್ವಾಮಿ 🙏🙏🙏🙏🙏🙏🕉️🕉️🕉️🕉️

  • @MohanDasaA.k
    @MohanDasaA.k 9 місяців тому +9

    ಏಳುಕೋಟಿ ಶ್ರೀ ಮೈಲಾರ ಲಿಂಗೇಶ್ವರ
    ಏಳುಕೋಟಿ ಏಳುಕೋಟಿ ಚಾಂಗ್ ಮಲೋ. ಸರ್ ನಿಮ್ಮಕಲಾಮಾದ್ಯಮ ಯೂ ಟೂಬ್ ಚಾನಲ್ ಚೆನ್ನಾಗಿ ಮೂಡಿ ಬರುತ್ತಿದೆ ಮತ್ತು ಇನ್ನೂ ಚೆನ್ನಾಗಿ ಮೂಡಿ ಬರಲಿ ನಾನಂತೂ ನಿಮ್ಮ ಚಾನಲ್ ದಿಂದ ತುಂಬಾ ವಿಷಯಗಳನ್ನು ತಿಳಿದು ಕೊಂಡಿದ್ದಿನಿ ಸರ್ ಅದರಲ್ಲಿ ಕೆಲವು ಹಂಪಿಯ. ಆನೆಯ ಮಾಹುತರ ಮತ್ತು ಕಾವಾಡಿಗರ. ಉತ್ತರ ಕರ್ನಾಟಕದ ರಾಜ ಮನೆತನದ. ಇನ್ನೂ ಹಲವಾರು ವಿಷಯಗಳು ತಿಳಿದಿವೆ ಸರ್. ❤❤❤❤❤❤❤

  • @nishchaygnmurthy6919
    @nishchaygnmurthy6919 9 місяців тому +5

    ರಾಣೇಬೆನ್ನೂರು ತಾಲೂಕು ಕಿರಿ ಮೈಲಾರ ದೇವರ ಗುಡ್ಡದ ಮಾಲತೇಶನ ದರ್ಶನವನ್ನು ಹುಣ್ಣಿಮೆ ದಿನ ಮಾಡಿಸಿ ತುಂಬಾ ಚೆನ್ನಾಗಿದೆ

  • @kavithakm5643
    @kavithakm5643 9 місяців тому +24

    ನಮ್ಮ ಮನೆ ದೇವರು 🙏🙏🙏🙏🙏

  • @7CRORYT02
    @7CRORYT02 9 місяців тому +5

    ಏಳು ಕೋಟ್ ಏಳು ಕೋಟ್ ಏಳು ಕೋಟ್ ಏಳು ಕೋಟ್ ಏಳು ಕೋಟ್ಗೋ ಛಂಗುಮಲೊ ಛಂಗುಮಲೊ ಛಂಗುಮಲೊ
    🙏🙏🙏🙏🙏🙏🙏
    ಎಲ್ಲರಿಗೂ ಒಳ್ಳೆಯದು ಅಗಲಿ ತಂದೆ 🙏🙏🙏
    ಮನೆ ದೈವ 💐 ಭಂಡಾರದ ಒಡೆಯ 💐🙏💐 ಮೈಲಾರ ಲಿಂಗ

  • @Poojabharte22
    @Poojabharte22 9 місяців тому +6

    ನಮ್ಮ ಮನೆ ದೇವರು ಶ್ರೀ ಮೈಲಾರಲಿಂಗೇಶ್ವರ ಸಂಪೂರ್ಣ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @neelammadasappanavar1007
    @neelammadasappanavar1007 9 місяців тому +5

    ಶ್ರೀ ಮೈಲಾರಲಿಂಗೇಶ್ವರ ದೇವರ್ ಕುರಿತು ಇನ್ನಷ್ಟು ಮಾಹಿತಿ ತಿಳಿದಕ್ಕಾಗಿ ಧನ್ಯವಾದಗಳು ಸರ್ .

  • @rameshks8146
    @rameshks8146 9 місяців тому +2

    Government navru Yenu improvement madila Temple na
    Ondu Oldest and Thumba janara Aradhya Devru Inu implement ilde Galiju madidare
    Government nav inda swlpa kelsa madsi Temple Prekshaniya place madi

  • @mallikarjunhd446
    @mallikarjunhd446 9 місяців тому +6

    ಶ್ರೀ ಏಳು ಕೋಟಿ ಮೈಲಾರಲಿಗೇಶ್ವರ ಸ್ವಾಮಿ🙏🙏🙏🙏🙏

  • @manjunathn206
    @manjunathn206 9 місяців тому +3

    ಏಳು ಕೋಟಿ ಏಳು ಕೋಟಿ ಏಳು ಕೋಟಿ ಏಳು ಕೋಟಿ ಏಳು ಕೋಟಿ ಏಳು ಕೋಟಿ ಏಳು ಕೋಟಿ ಮ್ಯಲಾರ ಲಿಂಗೇಶ್ವರ ❤🙏🙏🙏🙏🙏🙏🙏💐

  • @SavithriN-q4z
    @SavithriN-q4z 7 місяців тому +3

    ದೇವಸ್ಥಾನದ ಹಿನ್ನೆಲೆ ಖಂಡಿತವಾಗಲೂ ಗೊತ್ತಿರಲಿಲ್ಲ ಗುರುಗಳೇ ಈ ಅಪರೂಪದ ವಿಡಿಯೋ ನಮಗೆ ಸಿಕ್ಕಿ ತಿಳಿಸಿಕೊಟ್ಟ ನಿಮಗೂ ಮತ್ತು ಕಲಾ ಮಾಧ್ಯಮ ಅವರಿಗೂ ಧನ್ಯವಾದಗಳು ಗುರುಗಳೇ ಏಳು ಕೋಟಿ ಏಳು ಕೋಟಿ ಏಳು ಕೋಟಿ ಚಾಂಗಮಲೋ ಚಾಂಗಮಲೋ ಸ್ವಾಮಿಗಳ ಪಾದಕಮಲ ಕಮಲಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು, 🙏🏻🙏🏻🙏🏻🙏🏻🙏🏻💐💐

  • @thippesh2397
    @thippesh2397 7 місяців тому +1

    ಎಳ್ಳು ಕೋಟಿ ಎಳ್ಳು ಕೋಟಿ ಎಳ್ಳು ಕೊಟ್ಗೆಯೋ............... ಚಂಗುಬಲೋ ಮೈಲಾರ...... ಬಂಡಾರದ ಒಡೆಯ 🙏🙏🙏🙏🙏🙏🙏🙏🙏🙏🙏🙏🙏

  • @leelapattarvlogs7931
    @leelapattarvlogs7931 9 місяців тому +4

    ಏಳು ಕೋಟಿ ಏಳು ಕೋಟಿ ಏಳು ಕೋಟಿ ಗೋ ಚಾಂಗ್ ಮಲೋ ಮನೆ ದೇವರ ಸನ್ನಿಧಿಯಲ್ಲಿ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು

  • @manjucrazykadur7957
    @manjucrazykadur7957 6 місяців тому +2

    ಮನೆ ದೇವರು ಮೈಲಾರಲಿಂಗೇಶ್ವರ 🙏✨

  • @knmallikarjuna6040
    @knmallikarjuna6040 9 місяців тому +3

    ನಮ್ಮ ಮನೆ ದೇವರು
    ತುಂಬಾ ಇತಿಹಾಸ ಇರುವ ದೇಗುಲ
    ಏಳು ಕೋಟಿ...

  • @ningappakori9932
    @ningappakori9932 9 місяців тому +11

    ನಮ್ಮನೇ ದೇವರು ಮೈಲಾರಲಿಂಗೇಶ್ವರ..🙏🙏🙏🙏

  • @chaitraks3699
    @chaitraks3699 6 місяців тому +2

    ನಮ್ಮ ತಂದೆಯವರ ಮನೆ ದೇವರು ಮೈಲಾರಲಿಂಗೇಶ್ವರ ಸ್ವಾಮಿ 😊🙏

  • @ANANDA.HOSADURGA
    @ANANDA.HOSADURGA 9 місяців тому +10

    ನಮ್ಮ ಮನೆ ದೇವರು ಶ್ರೀ ಮೈಲಾರಲಿoಗೇಶ್ವರ ಸ್ವಾಮಿ...ದೇವರಗುಡ್ಡ ಮತ್ತು ಮೈಲಾರ... Very good video ...by kala madyama

  • @vlpatil2292
    @vlpatil2292 9 місяців тому +2

    ನಮ್ಮ ಮನೆ ದೇವರ ಮೈಲಾರಲಿಂಗೆಶ್ವರ ಇವನ ತಮ್ಮ ಪಡೆಲಿಂಗೆಶ್ವರ (ಬೆಳಗಾವಿ ಜಿಲ್ಲೆ ಇಡಗಲ್ )

  • @sridarkiccha143
    @sridarkiccha143 7 місяців тому +2

    ɴᴀᴍᴍᴀ ᴍᴀɴᴇ ᴅᴇᴠᴀʀᴜ 🙏🏻🔱🔱♥️♥️♥️

  • @muttappasalunke7756
    @muttappasalunke7756 7 місяців тому +1

    ಏಳು ಕೋಟಿ ಏಳು ಕೋಟಿ ಏಳು ಕೋಟಿ ಏಳು ಕೋಟಿ ಏಳು ಕೋಟಿಗೊ ಚಾಂಗಮಲೊ ಚಾಂಗಮಲೊ..

  • @VishwaP-jt3mm
    @VishwaP-jt3mm 9 місяців тому +1

    Modale nivu mailaralingana mahime tilidu allige hogiddare chennagirutittu
    Ellavannu gurugale heluttiddare horatu nimminda hechchina prayatna idaralli kanutilla....
    Dayavittu mundina videogalalli bhetiniduva modalu aa kshetrada bagge swalpa tilidukolli nantara video madi haki innu hechchina likes matte subscribers nimmadaguttade🙏swami sharanam

  • @ChayaWalvekar
    @ChayaWalvekar 9 місяців тому +1

    @ಪರಮ್ ಅವರೆ.. ಈ ಮೈಲಾರಲಿಂಗ ದೇವಸ್ಥಾನ ಎಲ್ಲಿ ಬರುತ್ತೆ, ಯಾವ ಊರು ಅಂತ ಹೇಳಿ..

  • @muniyappakv43
    @muniyappakv43 9 місяців тому +1

    Kurubara kula Hechagali NAMMA HITIHASA KARNATAKA HALLA HIDI DESHADA JANA KURUBARA PAVADADALLi Nodi satyagraha TILIYALI SWAMY NAMMA MANE DEVARU KARIHYALA LINGESWRA SWAMY BADADEPALLI VILLAGE HOSUR TALUK Dharmapuri District.

  • @zidda-ziddi
    @zidda-ziddi 9 місяців тому +1

    Yadgir jille allinu ondu mailarlingan gudi ede adu kuda bahal prasiddi

  • @raveendrak4400
    @raveendrak4400 9 місяців тому +4

    ಏಳುಕೋಟಿ ಏಳುಕೋಟಿ ಶ್ರೀ ಮೈಲಾರಲಿಂಗೇಶ್ವರ 🙏🙏🙏

  • @PushpaRokhade
    @PushpaRokhade 8 місяців тому +2

    ತುಂಬಾ ಚೆನ್ನಾಗಿದೆ 👌🙏🙏
    ನಮ್ಮ ಮನೆಯ ದೇವರು ಖಂಡೋಬಾ,(ಪೂನಾ ಮಹಾರಾಷ್ಟ್ರ) ಸೇಮ್ ಇದೆ ತರಾ ಇದೆ ಏಳು ಕೋಟಿ ಏಳು ಕೋಟಿ ಚಾಂಗ ಬೋಲೋ ಚಾಂಗ್ ಬೋಲೋ ಜೈ ಮಲ್ಹಾರ 🙏🙏

  • @leelapattarvlogs7931
    @leelapattarvlogs7931 9 місяців тому +1

    ಏಳು ಕೋಟಿ ಏಳು ಕೋಟಿ ಏಳು ಕೋಟಿಗೋ ಚಾಂಗ್ ಮಲೋ

  • @CrazyHarsha0724
    @CrazyHarsha0724 9 місяців тому +3

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿರೇ ಸರ್ ಹೃದಯಪೂರ್ವಕ ಧನ್ಯವಾದಗಳು ನಿಮ್ಮಗೆ ನಮ್ಮ ಮನೆ ದೇವರು ಇದು ಏಳುಕೋಟಿ ಮೈಲಾರ ಲಿಂಗೇಶ್ವರ ಆದರೆ ನಮ್ಮ ದೇವರು ಬರುವ ಸ್ಥಳ ಯಾದಗಿರಿ ಮೈಲಾಪುರ ಸಮಯ ಇದ್ದಾಗ ಅಲ್ಲೊಂದು ವಿಡಿಯೋ ಮಾಡಿ ಸರ್ ಯಾಕೆ ಅಂದ್ರೆ ಬೆಟ್ಟದಲ್ಲಿ ಉದ್ಭವ ಮೂರ್ತಿ ಇದೆ ಅಲ್ಲಿ ಅದಕ್ಕೆ ನಿಮಗೆ ಮತ್ತು ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ..🙏🙏🙌🙌👏👏👏💐💐💐

  • @jagadeeshmaroljagadeeshmar2051
    @jagadeeshmaroljagadeeshmar2051 9 місяців тому +2

    ಧನ್ಯವಾದಗಳು ಸರ್, ಸರ್ ನಮ್ಮ್ ಕೋರಿಕೆ, 2km ಹತ್ತಿರ ಇರುವ ತುಂಗಭದ್ರಾ ದಡದಲ್ಲಿ ಇರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ & ಶ್ರೀ ಕುರವತ್ತಿ ಬಸವೇಶ್ವರ ಸ್ವಾಮಿ ಬಂದು ಹೋಗಿ ಸರ್

  • @nageshtammannavar4563
    @nageshtammannavar4563 9 місяців тому +7

    ನಮ್ಮ ಮನೆ ದೇವರು ಶ್ರೀ ಮೈಲಾರ ಲಿಂಗೇಶ್ವರ 🙏🙏🙏🙏🙏

  • @kalleshhadagali5973
    @kalleshhadagali5973 9 місяців тому +2

    ನಾವು ಬಹಳ ಬಾರಿ ನಮ್ಮ ಮನೆದೇವರಿಗೆ ಹೋಗಿದ್ದೇವೆ. ಆದ್ರೆ ಇಷ್ಟು ಮಾಹಿತಿ ಗೊತ್ತಿರಲಿಲ್ಲ ತಿಳಿಸಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು 🙏

  • @PremaManjunath-x5v
    @PremaManjunath-x5v 6 місяців тому +1

    7koti 7koti 7koti go changmallo changmallo changmllo❤

  • @ShobharaniUD
    @ShobharaniUD 5 місяців тому

    ಧನ್ಯವಾದಗಳು ಸರ್. ನಮ್ಮ ಮನೆ ದೇವರು ಮೈಲಾರಲಿಂಗ ಶ್ವರ ಸರ್🙏🙏 ನಾವು ಶ್ರೀ ರಾಂಪುರ .ಪಕ್ಕ.ಮೈಲಾರ.ಪುರ.ಅಲ್ಲಿ.ಹೋಗ್ತೆವೆ.ಇದು.ಯಾವ.ಊರು.ತಿಳಿಸಿ.ಸರ್.🙏🙏🙏🙏🙏🙏🙏

  • @chetandevaramani26
    @chetandevaramani26 7 місяців тому +1

    ಏಳುಕೋಟಿ ಏಳುಕೋಟಿ ಏಳುಕೋಟಿ ಏಳುಕೋಟಿ ಏಳುಕೋಟಿ ಏಳುಕೋಟಿ ಏಳುಕೋಟಿಗೋ

  • @srinivasseena1082
    @srinivasseena1082 3 місяці тому

    Jai mylarlingeshwara, jai yalu koti koti thimappa 🙏🙏🙏🙏🙏🙏🙏🙏🙏🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐🌸🌺🌻🌹🌷🌼💐

  • @rkmanju9820
    @rkmanju9820 3 місяці тому +1

    ಶ್ರೀ ಏಳು ಕೋಟಿ ಮೈಲಾರಲಿಂಗೇಶ್ವರ ಸ್ವಾಮಿಯ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು.
    🙏🙏🙏

  • @kannadakanmani459
    @kannadakanmani459 9 місяців тому +1

    Chitradurga District challakere Taluk Nayakanahatti thippeshwamy Temple ge sala visit madi sir

  • @rameshangadi5390
    @rameshangadi5390 9 місяців тому +2

    🙏🙏🙏 20:04 ಓಂ ಶ್ರೀ ಮೈಲರಲಿಂಗೇಶ್ವರ ಸ್ವಾಮಿಯ ನಮಃ, ಏಳು ಕೋಟಿ ಏಳು ಕೋಟಿಗೋ ಚಂಗಮಲೋ ಚಂಗಮಲೊ

  • @chethanb4385
    @chethanb4385 9 місяців тому +3

    ಓಂ ಶ್ರೀ ಮೈಲಾಲಿಂಗೇಶ್ವರ ಸ್ವಾಮಿ ನಮೋ ನಮಃ 🙏🌸

  • @ಡ್ರೈವಿಂಗ್ಮೈಲೈಫ್

    ಯಾವ ಪ್ಲೇಸ್ ಅಂತ ಮೆನ್ಷನ್ ಮಾಡಿ ಸರ್ ಎಲ್ಲಿರೋದು❤❤❤ ಗೊತ್ತಿರೋರು ದಯವಿಟ್ಟು ತಿಳಿಸಿ 🔄

    • @RRR........721
      @RRR........721 9 місяців тому +1

      ಬಳ್ಳಾರಿ ಜಿಲ್ಲೆಯ (ಈವಾಗ ವಿಜಯ ನಗರ ಜಿಲ್ಲೆ )ಮೈಲಾರ. (ರಾಣೇಬೆನ್ನೂರ್ ಯಿಂದ bus ಸಿಗುತ್ತೆ )

    • @Bite_bliss__0_0_
      @Bite_bliss__0_0_ 9 місяців тому

      Ranibhennuru

    • @panchaksharih8966
      @panchaksharih8966 9 місяців тому

      ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರ ಕ್ಷೇತ್ರ.. ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯ..

    • @shivakumarupp9239
      @shivakumarupp9239 9 місяців тому

      ರಾಣೆಬೆನ್ನೂರಿನಿಂದ 30 kilometres

  • @chethanmkvlogs8601
    @chethanmkvlogs8601 9 місяців тому +2

    Thank You so much sir Thumba Janarige E devasthanada mahime goth erililla Nivu thilasi kottidakke dhanyavadagalu❤

  • @jayannakotti
    @jayannakotti 9 місяців тому +7

    ನಮ್ಮ ಮನೆಯ ದೇವರು

  • @neelakantabhajarangi4812
    @neelakantabhajarangi4812 9 місяців тому +6

    ನಮ್ಮ ಉರ್ರೂ ಮೈಲಾರ

  • @maheshkunchiganal
    @maheshkunchiganal 9 місяців тому +2

    ವಚನಕಾರ ಅಂಬಿಗರ ಚೌಡಯ್ಯನ ಊರಾದ ಚೌಡದಾನಪುರದ ಬಗ್ಗೆ ವಿಡಿಯೋ ಮಾಡಿ ಸರ್..

  • @dhramendradodamani1542
    @dhramendradodamani1542 9 місяців тому +5

    ನಮ್ಮ ಮನೆ ದೇವರು ಮೈಲಾರಲಿಂಗೇಶ್ವರ 🙏🙏❤🙏🙏

  • @VanitaKumbar-z8f
    @VanitaKumbar-z8f 9 місяців тому +1

    Param sar devarakonda episode

  • @Chetann_07
    @Chetann_07 7 місяців тому +1

    ಏಳುಕೋಟಿ ಏಳುಕೋಟಿ 🙏🏻🙏🏻 ಮೈಲಾರಲಿಗೇಶ್ವರ ಸ್ವಾಮಿ

  • @ಹನುಮಂತಪ್ಪಕೂಗರ್
    @ಹನುಮಂತಪ್ಪಕೂಗರ್ 9 місяців тому +2

    ನಾವು ಕೂಡ ಮೈಲಾರಲಿಂಗ ಸ್ವಾಮಿಯ ಭಕ್ತರು ಮೈಲಾರಲಿಂಗ ಸ್ವಾಮಿ ನಮ್ಮ ಮನೆ ದೇವರು ಕಲಾ ಮಾಧ್ಯಮ ಚಾನಲ್ ಗೆ ಧನ್ಯವಾದಗಳು 🙏 ಅಣ್ಣ ಆ ಸ್ವಾಮಿ ಒಳ್ಳೆಯದು ಮಾಡಲಿ 🙌

  • @ChandrakanthbnNaragund
    @ChandrakanthbnNaragund 9 місяців тому +2

    sir mylar ling swami munde nimage sanaman madidu nanage tunba sontosh vaitu nanu hubli davanu nivu sikare nanage nanu nima kalu mugiyutene sir nimage devaru valedu madali jai karnataka

  • @manjulakannada6416
    @manjulakannada6416 5 місяців тому

    ಹಾಲುಮತ ಕುರುಬರ ಭಂಡಾರ ಹಳದಿ, ಊಡುಗೆ ಹಳದಿ, ಬಾವುಟ ಹಳದಿ,ರುಮಾಲು ಹಳದಿ ಎಲ್ಲಾವು ಹಳದಿ ಬಣ್ಣವೆ ಆಗಿರುತ್ತದೆ ಆದರೆ ಇತ್ತಿಚ್ಚೆಗೆ ಯಾಕೆ ಕೇಸರಿ ಕಾಣುತ್ತಿದ್ದೆ.

  • @Adduri..p
    @Adduri..p 9 місяців тому +7

    ಕಲಾ ಮಾಧ್ಯಮದ ತಂಡದಿಂದ ಅದ್ಭುತವಾಗಿ ನಮ್ಮ ಮನೆಯ ಶ್ರೀ ಮೈಲಾರಲಿಂಗೇಶ್ವರ ದೇವಾಲಯ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದಾರೆ...🙏♥️ ಧನ್ಯವಾದಗಳು ಸರ್ 🎉👏🤝

  • @shivarajkannadiga13
    @shivarajkannadiga13 9 місяців тому +2

    ಧನ್ಯವಾದಗಳು ಪರಂ ಸರ್ 🙏ನಮ್ಮ ಮನೆ ದೇವರು 🌺ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ🌺

  • @moneshvishwakarma5375
    @moneshvishwakarma5375 9 місяців тому +1

    ಯಾವ ಜಿಲ್ಲೆಯಲ್ಲಿದೆ ಈ ದೇವಸ್ಥಾನ

  • @chinnappachinnappa3420
    @chinnappachinnappa3420 8 місяців тому +1

    ಪ್ರತಿ ವರ್ಷ ನು ನಾವು ಜಾತ್ರೆಗೆ ಬರುತ್ತಿದ್ದೇವೆ ಮಾಹಿತಿ ತುಂಬಾ ಇಷ್ಟ ವಾಯಿತು

  • @jyothiy1287
    @jyothiy1287 9 місяців тому +2

    🙏🙏🙏🙏ಮೈಲಾರಲಿಂಗ ಸ್ವಾಮಿ ಏಳು ಕೋಟಿ ಏಳು ಕೋಟಿ ಕಾಪಾಡು ತಂದೆ

  • @BasavarajPatil-r3u
    @BasavarajPatil-r3u 7 місяців тому +1

    ಮೈಲಾರಲಿಂಗೇಶ್ವರ ಕಾಣಿಕ ಒಳ್ಳೆದಾಗುತ್ತದೆ ಬಳಿ ಬಳಿ ಚೆನ್ನಾಗಿದೆ

  • @GatewayofKannada.432
    @GatewayofKannada.432 9 місяців тому +3

    Sir please sharavanbelgola bahubali visit madii🙏🙏🙏🚩

  • @siddramkattimani5775
    @siddramkattimani5775 6 днів тому

    ನಮ್ಮ ಮನೆಯ ದೇವರ ಸಂದರ್ಶನ ಮಾಡಿದ್ದಕ್ಕೆ ಕಲಾ ಮಾಧ್ಯಮದವರಿಗೆ ಧನ್ಯವಾದಗಳು. ಹಾಗೂ ಅರ್ಚಕರು ಬಹಳ ಸ್ಪಷ್ಟತೆ ಇಂದ ಏಳಿ ಏಳಿಯಾಗಿ ಹಿನ್ನೆಲೆಯನ್ನು ತಿಳಿಸುವುದಕ್ಕೆ ಬಹಳ ಸಂತೋಷವಾಯಿತು. ಅವರಿಗೂ ಸಹ ನನ್ನ ಅನಂತ ಧನ್ಯವಾದಗಳು. ಎಲ್ಲಾ ಮೈಲಾರಲಿಂಗನ ಭಕ್ತಾದಿಗಳಿಗೆ ಒಳ್ಳೆಯದಾಗಲಿ ಶುಭವಾಗಲಿ. ,,ಜೈ ಮಲ್ಲಾರ.

  • @vijayalakshmikotresh
    @vijayalakshmikotresh Місяць тому

    ನಮ್ಮ ಮನೆಯ ದೇವರು ಮೈಲಾರಲಿಂಗ ಸ್ವಾಮಿ, ಏಳು ಕೋಟಿ ಏಳು ಕೋಟಿ ಏಳು ಕೋಟಿ ಗೋ ಚಾಂಗ್ ಮಲೋ❤🎉🎉🎉🎉❤

  • @Sathish----appu
    @Sathish----appu 9 місяців тому +1

    ನಮ್ಮ ಮನೆ ದೇವರು ಏಳು ಕೋಟಿ ಶ್ರೀ ಮೈಲಾರಲಿಂಗೇಶ್ವರ 🙏🙏🙏

  • @HanamantBangari-v4m
    @HanamantBangari-v4m 5 місяців тому

    ನಮ್ಮ ಮನೆ ದೇವರು ಶ್ರೀ ಮೈಲಾರಲಿಂಗೇಶ್ವರ ಏಳುಕೋಟಿ ಏಳುಕೋಟಿ

  • @ArchanaAchhu-te6ob
    @ArchanaAchhu-te6ob 5 місяців тому

    ನಮ್ಮ ಮನೆಯ ದೇವರು ಏಳು ಕೋಟಿ ಏಳು ಕೋಟಿ ಮೈಲಾರಲಿಂಗೇಶ್ವರ. 🙏🙏🙏

  • @basukattimani1988
    @basukattimani1988 7 місяців тому

    ಚಾಟಿ ಯಿಂದ ಕಾಲಿಗೆ ಯಾಕೆ ಹೊಡೆದು ಕೊಳ್ಳುತ್ತಾರೆ ಗೊತ್ತಾಗಲಿಲ್ಲ,, sir

  • @gsscreation4880
    @gsscreation4880 6 місяців тому

    ನಮ್ಮ ಮನೆ ದೇವರು ಏಳುಕೋಟಿ ಏಳುಕೋಟಿ ಏಳುಕೋಟಿಗೊ ಚಾಂಗುಮಲೋ ಚಾಂಗುಮಲೋ

  • @BasavarajPatil-r3u
    @BasavarajPatil-r3u 7 місяців тому +1

    ಲಿಂಗೇಶ್ವರ ಕಾಣಿಕ ಒಳ್ಳೆದಾಗುತ್ತದೆ ಮಳಿಬಿಡಿ ಚೆನ್ನಾಗಿದೆ ❤

  • @sachinsachinuh3709
    @sachinsachinuh3709 6 місяців тому +1

    Om Mailaralingesha🙏🌞🕌🕉🥰😍😊❤🚩😘🤗

  • @KrishnaMurthy-es5tv
    @KrishnaMurthy-es5tv 7 місяців тому +1

    ಏಳು ಕೋಟಿ ಏಳು ಕೋಟಿ ಏಳು ಕೋಟಿ ಮೈಲಾರ 🌹🌹🌹🌹🙏🙏🙏🙏

  • @ChannabasappaSedam
    @ChannabasappaSedam 6 місяців тому +1

    Namma mane devru 🙏🙏🙏🙏🙏

  • @BasanagodaMelinamani
    @BasanagodaMelinamani 9 місяців тому +3

    ನಮ್ಮ ಮನೆ ದ್ದೇವರು ಶ್ರೀ 🙏🙏ಮೈಲಾರಲಿಂಗೇಶ್ವರ್.. 🌺🌺🌺

  • @RajeshMG1991
    @RajeshMG1991 9 місяців тому +1

    ಪರಮ್ ಸರ್ ನಮಗೆ ನಿಮ್ಮಿಂದ ಇನ್ನೂಂದು ಮಾಹಿತಿ ಬೇಕು ಮೈಲಾರಲಿಂಗ ದೇವಸ್ತಾನ ತೋರಿಸಿದ್ದೀರಿ ನೈಲಾರಲಿಂಗ ದೇವಸ್ಥಾನದ ಬಗ್ಗೆ ತಿಳಿಸಿ

  • @basavarajhanni4377
    @basavarajhanni4377 3 місяці тому

    ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿಗೆ ಸುಸ್ವಾಗತ ಸರ್ ಇತಿಹಾಸವಿರುವ ಹೂವಿನಹಡಗಲಿ 🙏

  • @vidyapavan
    @vidyapavan 9 місяців тому +1

    Pls ondu sari devargudda devar Bagge nu video Madi bro

  • @sunandajainar4878
    @sunandajainar4878 9 місяців тому +2

    Super Anna yestu tilkonde evatta Anna continue madi part 2

  • @ArunK-eg7xx
    @ArunK-eg7xx Місяць тому

    ಕೆಳದಿ ಶಿವಪ್ಪ ನಾಯಕ ಬಗ್ಗೆ ಹೇಳಿದ್ರಿ ಕುಶಿ ಆಯ್ತು ನಾವು ಕೆಳದಿ ಊರೊರೆ

  • @praveenacharya5872
    @praveenacharya5872 8 місяців тому +1

    ಕಾಲಮಾಧ್ಯಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು ಇನ್ನು ಹೆಚ್ಚು ಹೆಚ್ಚು ದೇವಾಲಯಗಳ ಇತಿಹಾಸ ತಿಳಿಸಿ ನಮ್ಮ ಮನೆ ದೇವರ ಇತಿಹಾಸವನ್ನು ನಮಗೇ ತಿಳಿಸಿದಿರಿ

    • @shrilekhakulkarni7819
      @shrilekhakulkarni7819 7 місяців тому

      ನಮ್ಮ ಮನೆ ದೇವರ ಬಗ್ಗೆ ‌ತಿಳಿಯ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು 🌿🌹🙏🙏🙏🙏🙏🌹🌿

  • @netravaddatti5651
    @netravaddatti5651 9 місяців тому +1

    🙏🙏🙏🙏🙏🙏🙏 ನಮ್ಮ ಮನೆ ದೇವರು ಏಳುಕೋಟಿ ಏಳುಕೋಟಿ ಚಾಂಗ್ ಮಲೋ

  • @JyothiLingraj
    @JyothiLingraj 9 місяців тому +1

    ನಮ್ಮ ಮನೆ ದೇವರ ಮೈಲಾರಲಿಂಗೇಶ್ವರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏

  • @anandshedbale9158
    @anandshedbale9158 9 місяців тому +1

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಂಗಸುಳಿ ಮಲ್ಲಯ್ಯ🙏

  • @RANGE1737
    @RANGE1737 9 місяців тому +2

    Very rich jatre in Karnataka mylar jatre

  • @shivursjsy8702
    @shivursjsy8702 7 місяців тому +2

    ನಮ್ಮ ಮನೆ ದೇವರು ಶ್ರೀ ಮೈಲಾರಲಿಂಗೇಶ್ವರ 🌺

  • @naikgururaj075
    @naikgururaj075 5 місяців тому

    Swamy Ondu doubt ide namge gottagilla , mailara devarige pooje maduvavaru yava dina mamsahaara sevane madabaradu dayavittu thilisi

  • @ManjuManju-gl7tj
    @ManjuManju-gl7tj 10 днів тому

    ಏಳು ಕೋಟಿ ಏಳು ಕೋಟಿ ಮೈಲಾರಲಿಂಗೇಶ್ವರ ಪ್ರಸನ್

  • @sureshns69
    @sureshns69 Місяць тому

    Beautiful video. Accurate and complete guide about powerful shrine...

  • @HemanthkumarHemanthkumar-v7k
    @HemanthkumarHemanthkumar-v7k 7 місяців тому

    First adress yava uru hege hogbeku adannu modalu tilisu amele charitre helu adress ilde yelli hogodu