Manjula Hits | Video Songs From Kannada Films

Поділитися
Вставка
  • Опубліковано 6 жов 2024
  • Watch Manjula Hits Video Songs From Kannada Films
    on Srs Media Vision Entertainment Channel..!!!
    -----------------------------------------------------------------------------------
    For More info:
    UA-cam: goo.gl/iEPTNH
    Twitter: / srsmediavision
    Google +: plus.google.co...
    Facebook: / srsmediavision
    -------------------------------------------------------------------------------------
    Album: Manjula Hits Video Songs From Sandalwood Films
    Song 01.Aasegale Hakkigalaagi
    Film: Simha Jodi
    Song 02.Amma Endare Maimanavella
    Film: Thayigintha Devarilla
    Song 03.Raja Muddu Raja
    Film: Sampatthige Savaal
    Song 04.Nagu Naguthiruva
    Film: Deepa
    Song 05.Ninne Ninnege
    Film: Singapoornalli Raja Kulla
    Song 06. Nille Neenalle
    Film: Dhanalakshmi
    Song 07. Maathu Chenna
    Film: Rama Lakshmana
    Song 08. Kannalli Nee Karede
    Film: Mithuna
    Song 09.Nee Iralu Jotheyalli
    Film: Guna Nodi Hennu Kodu
    Song 10.Ninna Nodidaaga
    Film: Manku Thimma
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
  • Розваги

КОМЕНТАРІ • 353

  • @MohanaSShetty
    @MohanaSShetty Рік тому +4

    ಅಪ್ರತಿಮ ಕಲಾವಿದೆ ಮಂಜುಳ ಅವರ ಅತ್ಯುತ್ತಮ ಗೀತೆಗಳ ಸಂಗ್ರಹ 👌👌👌👌👌

  • @hemagangadhara6106
    @hemagangadhara6106 Рік тому +9

    ಮಂಜುಳ ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದೆ. ಅತ್ಯುತ್ತಮ ಹಾಡುಗಳ ಗೊಂಚಲು 🙏

  • @cgjashadhar2339
    @cgjashadhar2339 2 роки тому +6

    ಮಂಜಿನಂತೆ ಕರಗಿ ಹೋದರಲ್ಲ ಮಂಜುಳ? ಛೆ, what a fabulous actress! Super songs. 👍👍👍👌👌👌

  • @shribangaru5018
    @shribangaru5018 2 роки тому +6

    ಮಂಜುಳ, ಅವರೊಬ್ಬ ಪ್ರತಿಭಾವಂತ ಕಲಾವಿದೆ. ಹಾಡುಗಳು ತುಂಬಾ ಚೆನ್ನಾಗಿವೆ

  • @pavand7449
    @pavand7449 Рік тому +5

    ಮಂಜುಳ ಮೇಡಂ, ಯಾಕೆ ನಮ್ಮನ್ನು ಇಷ್ಟು ಬೇಗ ಆಗಲಿ ಹೋದಿರಿ? ಮತ್ತೊಮ್ಮೆ ಈ ನಾಡಲ್ಲಿ ಜನಿಸಿ 👌

  • @hemaganga2450
    @hemaganga2450 Рік тому +3

    ಮಂಜುಳ ಅವರ ಹಾಡುಗಳ ಗೊಂಚಲಿನಲ್ಲಿ ಅತ್ಯುತ್ತಮ ಹಾಡುಗಳಿವೆ. ಮಹಾನ್ ಕಲಾವಿದೆ ಮಂಜುಳ ಅವರಿಗೆ ನಮನಗಳು 👌

  • @madhusudhanbhat512
    @madhusudhanbhat512 Рік тому +5

    ಮಂಜುಳ ಅವರ ಇನ್ನಷ್ಟು ಅತ್ಯುತ್ತಮ ಹಾಡುಗಳಿವೆ. ಆ ಹಾಡುಗಳ ಇನ್ನೊಂದು volumಈ ಬಿಡುಗಡೆ ಮಾಡಿ 👍

  • @shriskandha74
    @shriskandha74 3 роки тому +5

    Very Good actress all good movies manjula only one compitater was arathi both are Good actress

  • @sumangala4436
    @sumangala4436 2 роки тому +6

    ಕನ್ನಡ ಚಿತ್ರ ರಂಗದ ಜನಪ್ರಿಯ ಮತ್ತು ಸುಂದರ ತಾರಾ ಜೋಡಿ Dr. ವಿಷ್ಣುವರ್ಧನ್ ಸರ್ ಮತ್ತು ಮಂಜುಳ ಮೇಡಂ ಅವರ ಹಾಡುಗಳನ್ನು upload ಮಾಡಿ.

  • @murthyrao6837
    @murthyrao6837 Рік тому +5

    ಮಂಜುಳ madam ಅವರ ಇನ್ನಷ್ಟು ಜನಪ್ರಿಯ ಹಾಡುಗಳನ್ನು ಅಪ್ಲೋಡ್ ಮಾಡಿ 👍🙏🙏👌🙏

  • @sneha6490
    @sneha6490 Рік тому +4

    ನೀನಿರಲು ಜೊತೆಯಲ್ಲಿ ಮತ್ತು ರಾಜಾ ಮುದ್ದು ರಾಜ, ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮ ಗೀತೆಗಳು ಬಹಳ ಇಂಪಾಗಿವೆ. ದುರ್ಗಿ ಮಂಜುಳಾ ತುಂಬಾ. ಸುಂದರ ಮತ್ತು ವೈವಿದ್ಯಮಯ ಕಲಾವಿದೆ 👌👌👌❤️👌

  • @Malathip-g8o
    @Malathip-g8o 9 місяців тому +2

    ಸೌಂದರ್ಯದ ಜೊತೆಗೆ ಅತ್ಯುತ್ತಮ ಅಭಿನಯವನ್ನೂ ಮೈಗೂಡಿಸಿಕೊಂಡಿದ್ದ ನೃತ್ಯಗಾತಿ ಮಂಜುಳ ಮೇಡಂ ಅವರಿಗೆ ಪ್ರಣಾಮಗಳು 👌👌👌

  • @hemaganga2450
    @hemaganga2450 Рік тому +3

    ಜನಪ್ರಿಯ ಕಲಾವಿದೆ ಮಂಜುಳ ಅವರ ಹಾಡುಗಳ ಇನ್ನೊಂದು Album ತನ್ನಿ. ಇನ್ನಷ್ಟು ಮಧುರ ಹಾಡುಗಳಿವೆ 👌

  • @SwapnaRao-mp7fs
    @SwapnaRao-mp7fs Рік тому +2

    ಮಂಜುಳ ನಮ್ಮೆಲ್ಲರ ಮೆಚ್ಚಿನ ಕಲಾವಿದೆ. ಅವರ ಮತ್ತಷ್ಟು ಹಾಡುಗಳಿವೆ. ಅವರ ಇನ್ನೊಂದು ಹಾಡುಗಳ ಗೊಂಚಲನ್ನು ಹೊರತನ್ನಿ👌❤ 👌

  • @hemagangadhara6106
    @hemagangadhara6106 2 роки тому +4

    ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಸುಂದರ ಜೋಡಿ Dr. ರಾಜಕುಮಾರ್, ಮಂಜುಳ ಅವರ ಸುಮಧುರವಾದ ಹಾಡುಗಳ ವಿಡಿಯೋ upload ಮಾಡಿ

  • @smitha174
    @smitha174 Рік тому +3

    ನನ್ನ ಮತ್ತು ಮನೆಯ ಎಲ್ಲಾ ಸದಸ್ಯರ ಅಚ್ಚು ಮೆಚ್ಚಿನ ಕಲಾವಿದೆ ಮಂಜುಳ. ಅವರು ಕೇವಲ 32 ವರ್ಷಕ್ಕೆ ನಮ್ಮನ್ನು ಅಗಲಿದರು.ಮಂಜುಳ ಅವರು ಇಂದು ನಮ್ಮೊಂದಿಗೆ ಇರಬೇಕಿತ್ತು 👌

  • @smitha174
    @smitha174 Рік тому +8

    ಮಂಜುಳ ಮೇಡಂ ಅವರ ಇನ್ನಷ್ಟು ಜನಪ್ರಿಯ ಹಾಡುಗಳಿವೆ. ಅವರ ಹಾಡುಗಳ Volume 2 ಬಿಡುಗಡೆ ಮಾಡಿ ❤️❤️👌👌👌

  • @sneha6490
    @sneha6490 Рік тому +5

    ಕನ್ನಡ ಸಿನಿಮಾ ರಂಗದ ಅದ್ಭುತ ಕಲಾವಿದೆ ಮಂಜುಳ ಮೇಡಂ ಅವರ ಇನ್ನಷ್ಟು ಚಿತ್ರಗಳ ಹಾಡನ್ನು you tube ಗೆ upload ಮಾಡಿ 🙏

  • @puttaiahbasavarajappa3818
    @puttaiahbasavarajappa3818 2 роки тому +5

    Super collection, no one heroin like manjula, her acting also very good,she very talented🙏🏼🙏🏼🌹🌹

  • @girish.v.a.girish.v.a.1700
    @girish.v.a.girish.v.a.1700 3 роки тому +6

    ಹೆಣ್ಣು ಅಂದ್ರೆ ಮಂಜುಳ

  • @smitha174
    @smitha174 Рік тому +4

    ಮಂಜುಳ ಅವರ ಅತ್ಯುತ್ತಮ ಗೀತೆಗಳು. ಅಪ್ರತಿಮ ಕಲಾವಿದೆ ಮಂಜುಳ ಮೇಡಂ 👌👌👌

  • @hemagangadhara6106
    @hemagangadhara6106 Рік тому +5

    Dr. ರಾಜಕುಮಾರ್, ಮಂಜುಳ ಅವರ ಯುಗಳ ಗೀತೆಗಳು ಬಹಳಷ್ಟು ಯಶಸ್ವಿಯಾಗಿವೆ. ಅವರ ಯುಗಳ ಗೀತೆಗಳ ಸಂ ಗ್ರಹವನ್ನು upload ಮಾಡಿ 🙏

  • @SwapnaRao-mp7fs
    @SwapnaRao-mp7fs 11 місяців тому +4

    ಕನ್ನಡ ನಾಡು ಕಂಡ ಸೌಂದರ್ಯವತಿ ಮತ್ತು ವೈವಿದ್ಯಮಯ ಕಲಾವಿದೆ ಮಂಜುಳ 🙏🙏🙏🙏🙏

  • @GopalaP-j4x
    @GopalaP-j4x Рік тому +3

    ಮಂಜುಳಾ ಮೇಡಂ ಅವರ ಚಿತ್ರಗಳು ನನಗೂ, ನನ್ನ ಮನೆಯ ಸದಸ್ಯರಿಗೆಲ್ಲರಿಗೂ ತುಂಬಾ ಇಷ್ಟ ❤️ ಅವರೊಬ್ಬ ಅದ್ಭುತ ಕಲಾವಿದೆ 🙏

  • @madhusudhanbhat512
    @madhusudhanbhat512 3 роки тому +8

    ಮಂಜುಳ ಅವರ ಇನ್ನಷ್ಟು ಹಾಡುಗಳ ನ್ನು upload ಮಾಡಿ

  • @shreedhara2871
    @shreedhara2871 2 роки тому +4

    Manjula, a very fabulous actress

  • @murthyrao6837
    @murthyrao6837 Рік тому +4

    ಮಂಜುಳಾ ಅವರ ಹಾಡುಗಳು ತುಂಬಾ ಸೊಗಸಾಗಿದೆ. ಮತ್ತಷ್ಟು ಉತ್ತಮ ಹಾಡುಗಳನ್ನು ಹೊರ ತನ್ನಿ 🙏🙏🙏

  • @smitha174
    @smitha174 Рік тому +9

    ಮಂಜುಳ ಅವರ ಸಿನಿಮಾ ಗೀತೆಗಳ ಸಂಗ್ರಹ ದಲ್ಲಿ ಮೂಡಿ ಬಂದ ಹಾಡುಗಳು ತುಂಬಾ ಚೆನ್ನಾಗಿವೆ. ಮಂಜುಳ ಅವರೊಬ್ಬ ವೈವಿದ್ಯಮಯ ಕಲಾವಿದೆ 👌

  • @bhavana8005
    @bhavana8005 Рік тому +4

    ಮಂಜುಳಾ ಮೇಡಂ ಅವರ ರಾಜಾ ಮುದ್ದು ರಾಜಾ,, ಧನ ಲಕ್ಷ್ಮಿ, ಸಿಂಹ ಜೋಡಿ, ಗುಣ ನೋಡಿ ಹೆಣ್ಣು ಕೊಡು ಚಿತ್ರದ ಸುಮಧುರ ಗೀತೆಗಳು ನನಗೆ ತುಂಬಾ ಇಷ್ಟ 👌👌👌👌❤️

  • @seetha4688
    @seetha4688 2 роки тому +9

    ಮನಮೋಹಕ ಕಲಾವಿದೆ ಮಂಜುಳ ಮೇಡಂ ಅವರ ಸುಮಧುರ ಹಾಡುಗಳನ್ನು upload ಮಾಡಿದ SRS Media Vision ಅವರಿಗೆ ಧನ್ಯವಾದಗಳು.

  • @jayanth5394
    @jayanth5394 2 роки тому +5

    Beautiful heroine and songs

  • @sumangala4436
    @sumangala4436 Рік тому +4

    Dr. ರಾಜಕುಮಾರ್, ಮಂಜುಳಾ ಅಭಿನಯದ ಹೆಚ್ಚಿನ ಚಿತ್ರಗಳು ಸೂಪರ್ ಹಿಟ್ ಆಗಿವೆ. ಆ ಸಿನಿಮಾಗಳ ಹಾಡುಗಳ volume ಹೊರ 😂 ತನ್ನಿ 🙏🙏🙏🙏🙏

  • @GangadharaBhat-lk1jk
    @GangadharaBhat-lk1jk Рік тому +6

    Very Good Collection of songs of Manjula Madam

  • @natarajabs9045
    @natarajabs9045 2 роки тому +5

    Raja mudduraja and Nille neenalle both songs are my favorite

  • @pavand7449
    @pavand7449 Рік тому +4

    ಮಂಜುಳಾ ಅವರೊಬ್ಬ ಮಹಾನ್ ಅಭಿನೇತ್ರಿ. ಅವರ ಹಾಡುಗಳು, ಅಭಿನಯ ನನಗೆ ತುಂಬಾ ಇಷ್ಟ 👌

  • @sneha6490
    @sneha6490 Рік тому +4

    ಮಂಜುಳಾ ಮೇಡಂ ಅವರ ಸಿನಿಮಾಗಳ ಅತ್ಯುತ್ತಮ ಹಾಡುಗಳು, - ತುಂಬಾ ಸುಮಧುರ ಹಾಡುಗಳು 👌

  • @MohanaSShetty
    @MohanaSShetty Рік тому +4

    Very Good collection of songs of Great Manjula madam. My favourite artist 👌

  • @Malathip-g8o
    @Malathip-g8o 10 місяців тому +2

    ಮಂಜುಳಾ ಅವರೊಬ್ಬ ಅಸಮಾನ್ಯ ಕಲಾವಿದೆ 🙏 ಅವರ ಸಿನಿಮಾಗಳು ನಮಗೆ ಬಹಳ ಇಷ್ಟ👌

  • @bhavana8005
    @bhavana8005 Рік тому +5

    ಮಂಜುಳ ಮತ್ತು ವಿಷ್ಣುವರ್ಧನ್ ಅವರ ಯುಗಳ ಗೀತೆಗಳನ್ನು ಪ್ರಸಾರ ಮಾಡಿ 🙏❤️🙏🙏🙏

  • @narayanapoojary2846
    @narayanapoojary2846 Рік тому +3

    ಮಂಜುಳ ಮೇಡಂ ಅವರ ಇನ್ನೂ ತುಂಬಾ ಹಾಡುಗಳಿವೆ. ಇನ್ನೊಂದು volume ಹೊರ ತನ್ನಿ 🙏

  • @madhusudhanbhat512
    @madhusudhanbhat512 Рік тому +4

    ಮಂಜುಳ ಅವರ ಮತ್ತಷ್ಟು ಸುಮಧುರ ಹಾಡುಗಳನ್ನು upload ಮಾಡಿ. 👍

  • @seetha4688
    @seetha4688 Рік тому +4

    ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್👍

  • @sneha6490
    @sneha6490 10 місяців тому +2

    ಮುದ್ದು ಮುಖದ, ಸೌಂದರ್ಯ ವತಿ ಜೊತೆಗೆ ಅಪ್ರತಿಮ ಕಲಾವಿದೆ 👍

  • @sneha6490
    @sneha6490 Рік тому +5

    Manjula, A wonderful artist of KFI. A very good collection of songs 👌

  • @prakashs9645
    @prakashs9645 3 роки тому +6

    ಶಂಕರ್ ನಾಗ್ ರವರ ಸೀತಾರಾಮು ಮಂಜುಳ ಕಾಂಬಿನೇಷನ್ ಇರುವ ಹಾಡು ಆ ಹಾಡು ಇಲ್ಲ ಇದರಲ್ಲಿ ಅದಕ್ಕಾಗಿ ನಾನು ಡಿಸ್ಟ್ರಿಕ್ ಮಾಡ್ತಾ ಇದೀನಿ

  • @GopalaP-j4x
    @GopalaP-j4x Рік тому +4

    She was the first Lady Superstar of Kannada Cinema Industry. Very very beautiful and talented artist 👌❤️👌❤️❤️

  • @sumangala4436
    @sumangala4436 Рік тому +4

    Manjula madam, was Number 1 heroine during late 70s and early 80s. A very very versatile artist 🙏

  • @madhusudhanbhat512
    @madhusudhanbhat512 Рік тому +3

    ಮಂಜುಳ ಮೇಡಂ ಹಾಡುಗಳು ಮತ್ತೆ ಮತ್ತೆ ನೋಡುವಂತಿವೆ 👍

  • @RadhikaaR-dw1sk
    @RadhikaaR-dw1sk Рік тому +3

    ಮಂಜುಳ ಅಕ್ಕ, ಅವರ ಸೊಗಸಾದ ಹಾಡುಗಳು ತುಂಬಾ ಚೆನ್ನಾಗಿವೆ. ಮಂಜುಳ ಅಕ್ಕ 🙏🙏🙏👍🙏

  • @bhavana8005
    @bhavana8005 Рік тому +3

    ಮಂಜುಳಾ ಅವರ ಅತ್ಯುತ್ತಮ ಹಾಡುಗಳು 👌 ಅಪ್ರತಿಮ ಅಭಿನೇತ್ರಿ 👌

  • @RadhikaaR-dw1sk
    @RadhikaaR-dw1sk Рік тому +3

    Manjula, ಮೇಡಂ, ಅಂತ very talented and ಬ್ಯೂಟಿಫುಲ್ artist. ಆಲ್ songs are melodious❤

  • @RameshS-l8u
    @RameshS-l8u Рік тому +3

    ಮಂಜುಳಾ ಅವರ ಇನ್ನಷ್ಟು ಜನಪ್ರಿಯ ಗೀತೆಗಳನ್ನು upload ಮಾಡಿ 🙏🙏🙏

  • @RadhikaaR-dw1sk
    @RadhikaaR-dw1sk Рік тому +2

    ಮಂಜುಳ ಅಕ್ಕ ಅವರ ಹಾಡುಗಳು ತುಂಬಾನೇ ಚೆನ್ನಾಗಿವೆ. ನನ್ನ ಇಷ್ಟದ ಕಲಾವಿದೆ 🙏

  • @sumangala4436
    @sumangala4436 11 місяців тому +3

    ವಿಷ್ಣುವರ್ಧನ್, ಮಂಜುಳ ಚಿತ್ರ ರಸಿಕರಿಗೆ ಮೋಡಿ ಮಾಡಿದ ಸುಂದರಜೋಡಿ 👌

  • @MohanaSShetty
    @MohanaSShetty Рік тому +11

    Manjula madam. A very versatile and beautiful artist of Kannada Cinema 👌

  • @RameshS-l8u
    @RameshS-l8u Рік тому +3

    ಅದ್ಭುತ ಪ್ರತಿಭೆ, ಕಲಾಮಯೂರಿ ಮಂಜುಳ ಅವರಿಗೆ ಪ್ರಣಾಮಗಳು 🤭

  • @hejamadygangadharabhat9037
    @hejamadygangadharabhat9037 Рік тому +4

    ಮಂಜುಳ ಅವರ ಚಲನಚಿತ್ರಗಳ ಅತ್ಯುತ್ತಮ ಹಾಡುಗಳು 🙏

  • @hemaganga2450
    @hemaganga2450 Рік тому +5

    ರಾಜ ಮುದ್ದು ರಾಜ ರಾಜ್, ಮಂಜುಳ ಜೋಡಿಯ ಮನಮೋಹಕ ಗೀತೆ 👌

  • @Malathip-g8o
    @Malathip-g8o 10 місяців тому +2

    ನಮ್ಮ ಮನಗೆದ್ದ ಪ್ರೀತಿಯ ಮಂಜುಳಾ ಅಕ್ಕ ಮತ್ತೆ ಹುಟ್ಟಿ ಬನ್ನಿ 🙏

  • @ThomasSequera-vr1mk
    @ThomasSequera-vr1mk Рік тому +3

    Manjula madam, Without any godfather, ruled Kannada Cinema Industry during late 70s and early 80s.❤👌❤️

  • @chethanchethu5479
    @chethanchethu5479 3 роки тому +3

    Nanage tumba ista aitu ella song ige ella old song annu plz upload maadi👍👍

  • @Malathip-g8o
    @Malathip-g8o 11 місяців тому +2

    ಮಂಜುಳಾ ಮೇಡಂ, ಬಹುಮುಖ ಪ್ರತಿಭೆಯ ಮಹಾನ್ ಅಭಿನೇತ್ರಿ 🙏

  • @murthyrao6837
    @murthyrao6837 Рік тому +6

    Beautiful songs of Popular artist Manjula. I admire her very much 👍

  • @seetha4688
    @seetha4688 Рік тому +2

    ಶಂಕರನಾಗ್ ಮತ್ತು ಮಂಜುಳ ಅವರ ಬಹಳಷ್ಟು ಜನಪ್ರಿಯ ಗೀತೆಗಳು ಇದ್ದಾವೆ. ಅವನ್ನು upload ಮಾಡಿ 🙏

  • @varalakshmibv8251
    @varalakshmibv8251 Рік тому +4

    ಆಗಿನ ಕಾಲದ ನಟಿಯರು ಚಿತ್ರಗಳು ನಟರು ಕತೆಗಳು ಇ ಗೆಲ್ಲಿ ಹುಡುಕಿದರೂ ಬೆರಳಿಕೆಯಷ್ಟ್ ಕುಡ್ಸು ಸಿಗುವುದಿಲ್ಲ
    ಕುಟುಂಬ ಸಮೇತರಾಗಿ ನೋಡುವಂತಹ ಚಿತ್ರಗಳು ಬರುತ್ತಿದ್ದೆವು ಆ ಕಾಲವೇ ಚಂದವೋ ಚಂದವೋ ಚಂದ

  • @sathyanarayannarayan7194
    @sathyanarayannarayan7194 Рік тому +4

    Manjula was a very popular & good acting heroine in 70 & 80s. Good collection of her melodious songs. Pls upload some more movies of her like Usha Swayamvara, point parimala good movies of manjula

  • @natarajabs9045
    @natarajabs9045 2 роки тому +2

    👌

  • @madhusudhanbhat512
    @madhusudhanbhat512 2 роки тому +7

    Very melodious songs. ಸೂಪರ್. Janaki, Manjula very nice combination

  • @sumangala4436
    @sumangala4436 2 роки тому +6

    ಮನೋಜ್ನ ತಾರೆ ಮಂಜುಳ ಅವರ ಸುಮಧುರ ಹಾಡುಗಳು, ತುಂಬಾ ಇಷ್ಟದ haadugalu❤️👌😍😘

  • @hejamadygangadharabhat9037
    @hejamadygangadharabhat9037 2 роки тому +5

    ಮಂಜುಳ ಅವರ ಅತ್ಯುತ್ತಮ ಹಾಡುಗಳ ಸಂಗ್ರಹ.. ಎಲ್ಲಾ ಹಾಡುಗಳು ಸುಮಧುರವಾಗಿವೆ. ಮಂಜುಳ ಒಬ್ಬ ಅಪ್ರತಿಮ ಸಾಧಕಿ

  • @murthyrao6837
    @murthyrao6837 Рік тому +4

    Upload Dr. Vishnuvardhan, Manjula hit songs. My alltime favourite pair 👌

  • @RadhikaaR-dw1sk
    @RadhikaaR-dw1sk Рік тому +3

    Manjula Akka, One of the greatest artist of Kannada Cinema 🙏

  • @jnnshekar
    @jnnshekar Рік тому +3

    Manjula madam, was one of the most talented actress of Kannada film industry.

  • @georgesouza8661
    @georgesouza8661 Рік тому +5

    Manjula, A very talented and beautiful artist.👌👌👌👌👌

  • @gangadharabhat845
    @gangadharabhat845 Рік тому +2

    ಕಲಾಮಯೂರಿ ಮಂಜುಳಾ ಅವರ ಇನ್ನಷ್ಟು ಜನಪ್ರಿಯ ಹಾಡುಗಳನ್ನು upload ಮಾಡಿ 🙏🙏🙏🙏 Dr. ವಿಷ್ಣುವರ್ಧನ್, ಮಂಜುಳ ಅವರ ಜೋಡಿಯ ಹಾಡುಗಳನ್ನು ಅಪ್ಲೋಡ್ ಮಾಡಿ 🙏

  • @sumangala4436
    @sumangala4436 Рік тому +2

    Manjula madam, First Lady Superstar of Kannada Cinema Industry. I like her very much.

  • @gayathri1759
    @gayathri1759 2 роки тому +3

    ಎಲ್ಲಾ ಹಾಡುಗಳು ತುಂಬಾ ಇಷ್ಟವಾಯಿತು.😍👌🏻❤

  • @ThomasSilva-ny9kg
    @ThomasSilva-ny9kg Рік тому +3

    ಜನಪ್ರಿಯ ಕಲಾವಿದೆ ಮಂಜುಳ ಅವರ ಅತ್ಯುತ್ತಮ ಹಾಡುಗಳ ಗೊಂಚಲು - ತುಂಬಾ ಇಂಪಾದ ಹಾಡುಗಳು 👌

  • @latharavi8870
    @latharavi8870 2 роки тому +3

    🔥🔥🔥

  • @ravindrabiradarbiradar4439
    @ravindrabiradarbiradar4439 3 роки тому +3

    Mangula.... Mangula....

  • @ishwarabhatmk878
    @ishwarabhatmk878 6 місяців тому

    ಕನ್ನಡ....ಸಿನೆಮಾದ.....ಎಲ್ಲಾ....ಹಳೇ...ಹಾಡುಗಳು...ಅತ್ಯಂತ.....ಜನಪ್ರಿಯವಾಗಿವೆ....ಮತ್ತು....ಕೇಳಲು...ತುಂಬಾ....ಖುಷಿ... ಆಗುತ್ತವೆ

  • @murugharajendrakb47
    @murugharajendrakb47 3 роки тому +10

    Queen of sandalwood manjula still

    • @latha8653
      @latha8653 2 роки тому +2

      My favourite actress

  • @RadhikaaR-dw1sk
    @RadhikaaR-dw1sk Рік тому +3

    Manjula madam very very talented and beautiful artist ಆ South India 🙏

  • @narayanapoojary2846
    @narayanapoojary2846 Рік тому +3

    My all time favourite artist. Number One heroine of Late 70s and early 80s..

  • @chethanchethu5479
    @chethanchethu5479 3 роки тому +2

    Old is gold hage nanage igena kalada yav felm ista over buildup ide hale kaalada felm and song my fav😘😘😘

  • @nehabhavimane
    @nehabhavimane 2 роки тому +7

    All songs are very melodious & beautiful

  • @hbgangadharaheja4248
    @hbgangadharaheja4248 Рік тому +13

    Manjula, madam, A fabulous artist of Kannada Cinema. 👌. Very good collection of Manjula madam songs 👌👌❤️

  • @SwapnaRao-mp7fs
    @SwapnaRao-mp7fs 11 місяців тому +3

    ಮಂಜುಳ ನಮ್ಮ ಮೆಚ್ಚಿನ ಕಲಾವಿದೆ 🙏

  • @chandrus4344
    @chandrus4344 Рік тому +2

    Manjula avarendare namage bahala ista. Avara cinema haadugalu tumbaa chennagive 👌

  • @madhusudhanbhat512
    @madhusudhanbhat512 9 місяців тому +2

    ಮಂಜುಳ ಅವರ ಹಲವಾರು ಸಿನಿಮಾಗಳ ಹಾಡುಗಳ ವಿಡಿಯೋ ವನ್ನು ಗಣೇಶ videos ನವರು ಮತ್ತು SRS ಮೀಡಿಯಾ ದವರು upload ಮಾಡಿಲ್ಲ. ದಯವಿಟ್ಟು upload ಮಾಡಿ 👍🌹👍🌹🌹

  • @narayanapoojary2846
    @narayanapoojary2846 Рік тому +3

    Number One heroine of late 70s and early 80s🙏🙏🙏

  • @seetha4688
    @seetha4688 2 роки тому +7

    Wonderful songs of greatest actress Manjula madam. She was a superstar during 1970s

  • @hejamadygangadharabhat9037
    @hejamadygangadharabhat9037 Рік тому +2

    ಮಂಜುಳ ಮೇಡಂ ಅವರ ಮತ್ತಷ್ಟು ಉತ್ತಮ ಹಾಡುಗಳನ್ನು ಅಪ್ಲೋಡ್ ಮಾಡಿ 👌

  • @madhusudhanbhat512
    @madhusudhanbhat512 3 місяці тому +1

    ಮಂಜುಳ, ಮಹಾನ್ ಕಲಾವಿದೆ, ಅವರಿಗೆ ನಮನಗಳು 🙏

  • @pavand7449
    @pavand7449 Рік тому +2

    Dr. ರಾಜಕುಮಾರ್, ಮಂಜುಳ ಹಿಟ್ಸ್ upload ಮಾಡಿ 👌

  • @hemaganga2450
    @hemaganga2450 Рік тому +5

    Manjula madam, First Lady Superstar of KFI 👌👌👌❤️❤️

  • @LavanyaM-v8v
    @LavanyaM-v8v Місяць тому

    ಮಂಜುಳ, ಅವರೊಬ್ಬ ಅತ್ಯದ್ಭುತ ಕಲಾವಿದೆ
    ಮರೆಯಲಾಗದ ಅಭಿನೇತ್ರಿ 🙏

  • @natarajabs9045
    @natarajabs9045 2 роки тому +4

    Thank you SRS Media for beautiful & evergreen songs

  • @LavanyaM-v8v
    @LavanyaM-v8v Місяць тому

    ಕಲಾಮಯೂರಿ ಮಂಜುಳ ಅವರು ನನ್ನ ಮತ್ತು ಮನೆಯವರ ನೆಚ್ಚಿನ ಕಲಾವಿದೆ. ಅವರ ಹಾಡುಗಳನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು 🙏🙏🙏

  • @smitha174
    @smitha174 Рік тому +2

    Manjula madam, A very beautiful, talented and versatile artist of KFI.